ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಮೊದಲ ಪೂರ್ಣಪ್ರಮಾಣದ ಬಜೆಟ್‌: ಜನರ ಹಿತಚಿಂತನೆ ಇರಲಿ

  ಬಿಜೆಪಿಯ ಆಪರೇಷನ್‌ ಕಮಲ ಭೀತಿ ಮತ್ತು ದೋಸ್ತಿ ಪಕ್ಷಗಳ ಗೊಂದಲಗಳ ನಡುವೆಯೇ ಸಮ್ಮಿಶ್ರ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್‌ ಇಂದು ಮಂಡನೆಯಾಗುತ್ತಿದೆ. ಹಣಕಾಸು ಸಚಿವರೂ ಆಗಿರುವ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪೂರ್ಣ ಪ್ರಮಾಣದ ಮೊದಲ ಹಾಗೂ ತಮ್ಮ ಸರ್ಕಾರದ…

 • ಸ್ಥಳೀಯರಿಗೆ ನೌಕರಿ; ಚಿಂತನಾರ್ಹ ನಿರ್ಧಾರ

  ಉದ್ದಿಮೆಗಳಲ್ಲಿ ಶೇ. 70 ನೌಕರಿಗಳನ್ನು ಸ್ಥಳೀಯರಿಗೆ ಮೀಸಲಿಡುವ ಮಧ್ಯಪ್ರದೇಶ ಸರಕಾರದ ಆದೇಶ ಚುನಾವಣಾ ಕಾಲದಲ್ಲಿ ಸಣ್ಣದೊಂದು ಸಂಚಲನಕ್ಕೆ ಕಾರಣವಾಗಿದೆ. ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲೇ ಕಾಂಗ್ರೆಸ್‌ ಸ್ಥಳೀಯರಿಗೆ ನೌಕರಿ ಮೀಸಲಿಡುವ ವಾಗ್ಧಾನ ಮಾಡಿತ್ತು. ಅದನ್ನೀಗ ಈಡೇರಿಸಿದ್ದೇವೆ ಎಂದು ಸರಕಾರ ಹೇಳುತ್ತಿದೆ. …

 • ಮೊದಲ ಜಂಟಿ ಅಧಿವೇಶನ ಜನರತ್ತ ಗಮನಹರಿಸಿ

  ರಾಜ್ಯದಲ್ಲಿ ಎಂಟು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ – ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮೊದಲ ಜಂಟಿ ಅಧಿವೇಶನ ಮಂಗಳವಾರ ನಡೆಯಲಿದೆ. ಜತೆಗೆ ಶುಕ್ರವಾರ ಬಜೆಟ್‌ ಸಹ ಮಂಡನೆಯಾಗಲಿದೆ. ಸರ್ಕಾರ ರಚನೆಯಾದಾಗಿನಿಂದಲೇ “ಸ್ಥಿರತೆ’ ಬಗ್ಗೆ ಅನುಮಾನವಂತೂ ಇದ್ದೇ ಇದೆ….

 • ಸೂಕ್ಷ್ಮ ಪ್ರಕರಣದ ತನಿಖೆಯಲ್ಲಿ ರಾಜಕೀಯ ಸಲ್ಲದು

  ಜನಸಾಮಾನ್ಯರು ತಮ್ಮ ದುಡಿಮೆಯಿಂದ ಕೂಡಿಟ್ಟ ಹಣ ನುಂಗಿದ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದದ್ದು ಅಗತ್ಯವೇ. ಹೀಗಾಗಿ, ಚುನಾವಣೆ ನಿಟ್ಟಿನಲ್ಲಿ ಟಿಎಂಸಿ ಮತ್ತು ಇತರ ಪ್ರತಿಪಕ್ಷಗಳು ತನಿಖೆಯ ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಆರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳ ಸೇರಿ…

 • ಆಯ್ಕೆ ಬೆನ್ನಿಗೇ ಅಸಮಾಧಾನದ ಹೊಗೆ ಶುಕ್ಲಾ ಮೇಲೆ ನಿರೀಕ್ಷೆ 

  ಸಾಮಾನ್ಯ ಪರಿಸ್ಥಿತಿಯಲ್ಲಿ ಸಿಬಿಐಗೆ ಹೊಸ ನಿರ್ದೇಶಕರ ನೇಮಕವಾಗುವುದು ಅಂಥ ವಿಶೇಷ ಸುದ್ದಿಯೇನಲ್ಲ. ಆದರೆ ಕಳೆದ ಕೆಲವು ಸಮಯದಿಂದೀಚೆಗೆ ಸಿಬಿಐಯಲ್ಲಿ ನಡೆದಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರ ಸರಕಾರ ಮಧ್ಯಪ್ರದೇಶದ ಮಾಜಿ ಐಪಿಎಸ್‌ ಅಧಿಕಾರಿ ರಿಶಿ ಕುಮಾರ್‌ ಶುಕ್ಲ ಅವರನ್ನು…

 • ಮಧ್ಯಮ ವರ್ಗಕ್ಕೆ ಮೋದಿ ಸಕ್ಕರೆ

  ಕೇಂದ್ರ ಸರಕಾರ ಇಂದು ಮಂಡಿಸಿದ ಮಧ್ಯಂತರ ಬಜೆಟ್ ಮುಖ್ಯವಾಗಿ ಮೂರು ವರ್ಗಗಳನ್ನು ಖುಷಿಪಡಿಸುವ ಗುರಿ ಹೊಂದಿದೆ. ಅವರೆಂದರೆ ರೈತರು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಆದಾಯ ಕರ ಪಾವತಿಸುವವರು. ಸ್ಥೂಲವಾಗಿ ಹೇಳುವುದಾದರೆ ಇವರೆಲ್ಲ ಮಧ್ಯಮ ವರ್ಗದಲ್ಲಿ ಬರುವವರು. ಚುನಾವಣೆಯ…

 • ನಲುಗದಿರಲಿ ಬಜೆಟ್‌ 

  ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಈ ಅವಧಿಯ ಕೊನೆಯ ಬಜೆಟ್‌ ಶುಕ್ರವಾರ ಮಂಡನೆಯಾಗಲಿದೆ. ಚುನಾವಣಾ ವರ್ಷವಾಗಿರುವುದರಿಂದ ಸಹಜವಾಗಿಯೇ ಕೊನೆಯ ಬಜೆಟ್‌ ಭಾರೀ ಕುತೂಹಲ ಮೂಡಿಸಿದೆ. ಆಡಳಿತದ ಕೊನೆಯ ವರ್ಷದಲ್ಲಿ ಲೇಖಾನುದಾನ ಮಂಡಿಸುವುದು ಸಂಪ್ರದಾಯವಾಗಿದ್ದರೂ ಮೋದಿ ಸರಕಾರ ಈ…

 • ಸಚ್ಚಾರಿತ್ರ್ಯದ ರಾಜಕಾರಣಿ 

  ಧೀಮಂತ ರಾಜಕಾರಣಿ, ಸಮಾಜವಾದಿ ಮತ್ತು ಕಾರ್ಮಿಕ ನಾಯಕ ಜಾರ್ಜ್‌ ಫೆರ್ನಾಂಡಿಸ್‌ರನ್ನು ದೇಶ ಕಳೆದುಕೊಂಡಿದೆ. ಹೋರಾಟಗಳ ಮೂಲಕವೇ  ಗುರುತಿಸಿಕೊಂಡು ರಕ್ಷಣಾ ಖಾತೆಯಂಥ  ಉನ್ನತ ಹೊಣೆಗಾರಿಕೆಯನ್ನು  ಸಮರ್ಥವಾಗಿ ನಿರ್ವಹಿಸಿದ್ದವರು. ತನ್ನ ನೇರ, ದಿಟ್ಟ  ನಡೆ-ನುಡಿಗಳ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದ…

 • ಸಚ್ಚಾರಿತ್ರ್ಯದ ರಾಜಕಾರಣಿ ಜಾರ್ಜ್‌ ಫೆರ್ನಾಂಡಿಸ್‌

  ಧೀಮಂತ ರಾಜಕಾರಣಿ, ಸಮಾಜವಾದಿ ಮತ್ತು ಕಾರ್ಮಿಕ ನಾಯಕ ಜಾರ್ಜ್‌ ಫೆರ್ನಾಂಡಿಸ್‌ರನ್ನು ದೇಶ ಕಳೆದುಕೊಂಡಿದೆ. ಹೋರಾಟಗಳ ಮೂಲಕವೇ ಗುರುತಿಸಿಕೊಂಡು ರಕ್ಷಣಾ ಖಾತೆಯಂಥ ಉನ್ನತ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದವರು. ತನ್ನ ನೇರ, ದಿಟ್ಟ ನಡೆ-ನುಡಿಗಳ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದ…

 • ಮದ್ಯಪಾನ ವಿರುದ್ಧ ಮಹಿಳೆಯರ ಹೋರಾಟ: ಸರಕಾರ ಎಚ್ಚೆತ್ತುಕೊಳ್ಳಲಿ

  ರಾಜ್ಯದಲ್ಲಿ ಹೊಸ ಮಾದರಿಯ ಹೋರಾಟವೊಂದು ನಡೆಯುತ್ತಿದೆ. ಅದು ಮದ್ಯ ನಿಷೇಧ ಆಗ್ರಹಿಸಿ ಮಹಿಳೆಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪಾದಯಾತ್ರೆ ಹೊರಟಿರುವುದು. ಬೆಳಗಾವಿ, ನಿಪ್ಪಾಣಿ, ರಾಣೆಬೆನ್ನೂರು ಈ ಮುಂತಾದ ಜಿಲ್ಲೆಗಳ ಸಾವಿರಾರು ಮಹಿಳೆಯರು ಒಂದಾಗಿ ಬೆಂಗಳೂರಿನತ್ತ ಹೊರಟಿದ್ದಾರೆ. ಈಗಾಗಲೇ ಚಿತ್ರದುರ್ಗ…

 • ಜೀವಕ್ಕೆ ಮುಳುವಾದ ಪ್ರಸಾದ ಎಚ್ಚರಿಕೆ ಅಗತ್ಯ

  ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆ ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 17 ಜನರು ಮೃತಪಟ್ಟಿದ್ದ ದುರಂತ ಘಟನೆಯ ವೇದನೆ ಮಾಸುವ ಮುನ್ನವೇ ಚಿಂತಾಮಣಿ ನಗರದ ಗಂಗಮ್ಮ ದೇವಾಲಯದಲ್ಲಿ ಶನಿವಾರ ಭಕ್ತರೊಬ್ಬರು ಹಂಚಿದ ಪ್ರಸಾದ ಸೇವಿಸಿ…

 • ವಾನಿಗೆ ಅಶೋಕ ಚಕ್ರ: ಕೇಂದ್ರದ ವಿವೇಚನಾಯುಕ್ತ ನಡೆ

  ಜಮ್ಮು-ಕಾಶ್ಮೀರದ ಇನ್ನೋರ್ವ ವಾನಿಯ ಹೆಸರು ಈಗ ದೇಶದಾದ್ಯಂತ ಚರ್ಚೆಯಲ್ಲಿದೆ. ಅವರು ಈ ಬಾರಿಯ ಶಾಂತಿ ಕಾಲದ ಅಶೋಕ ಚಕ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಲ್ಯಾನ್ಸ್‌ ನಾೖಕ್‌ ನಜೀರ್‌ ಅಹ್ಮದ್‌ ವಾನಿ. ಅಶೋಕ ಚಕ್ರ ಯೋಧರಿಗೆ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದರೂ…

 • ಆನ್‌ಲೈನ್‌ ಜಾಹೀರಾತುಗಳ ಮೇಲೆ ಕಣ್ಗಾವಲು, ಯಶಸ್ವಿ ಅನುಷ್ಠಾನ ಮುಖ್ಯ

  ದೇಶ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ, ಸಹಜವಾಗಿಯೇ ದೇಶದ ರಾಜಕೀಯ ಪಕ್ಷಗಳಿಂದ ಜಾಹೀರಾತುಗಳು, ಪ್ರಚಾರಾಂದೋಲನಗಳು ಆರಂಭವಾಗಿದ್ದು, ಇನ್ಮುಂದೆ ಅವುಗಳ ತೀವ್ರತೆ ಹೆಚ್ಚುವ ಲಕ್ಷಣಗಳು ಗೋಚರಿಸಲಾರಂಭಿಸಿವೆ.  ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಜಾಹೀರಾತುಗಳು ಪಕ್ಷವೊಂದರ ಸಾಧನೆ ಅಥವಾ ಸಂಕಲ್ಪಗಳನ್ನು ಸಾರುವುದಕ್ಕಿಂತಲೂ ಹೆಚ್ಚಾಗಿ,…

 • ಮತಯಂತ್ರ ದೂಷಣೆ: ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ 

  ಮತಯಂತ್ರ ಕುರಿತಾದ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಸೈಯ್ಯದ್‌ ಶುಜಾ ಎಂಬ ವ್ಯಕ್ತಿ ವಿದೇಶದಲ್ಲಿದ್ದುಕೊಂಡು ಸ್ಕೈಪ್‌ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರಗಳನ್ನು ಹ್ಯಾಕ್‌ ಮಾಡಲಾಗಿತ್ತು. ಈ ತಂಡದಲ್ಲಿ ನಾನೂ ಇದ್ದೆ. ನನ್ನ ತಂಡದಲ್ಲಿದ್ದ ಇತರ…

 • ಸುಳ್ಳಾದ ಸಿದ್ಧಾಂತಗಳು

  ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ ಎನ್ನುವುದರಷ್ಟೇ ಕಳವಳಕ್ಕೆ ದೂಡುವ ಮತ್ತೂಂದು ಅಂಶವೆಂದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮ್ಮ ಬಳಿ ಹೊಸ ಯೋಚನೆಗಳೇ ಇಲ್ಲ ಎನ್ನುವುದು. ಇಡೀ ಪ್ರಪಂಚದಲ್ಲಿ, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಒಂದು ಮಾತನ್ನು ಪದೇ ಪದೆ ಹೇಳಲಾಗುತ್ತದೆ:…

 • ಮಾದರಿಯಾದ ಶ್ರೀಗಳು ಸನ್ಮಾರ್ಗ ತೋರಿಸಿದ ಸಂತ

  ಕರ್ನಾಟಕ ರಾಜ್ಯದಲ್ಲಿ ಮಠ-ಮಾನ್ಯಗಳು ಸೇವೆಯ ಕ್ರಾಂತಿಯನ್ನೇ ಮಾಡಿದ್ದು, ಆ ಪೈಕಿ ಸಿದ್ಧಗಂಗಾ ಮಠ ಅತಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ನಡೆದಾಡುವ ದೇವರು ಶತಾಯುಷಿ ಶಿವಕುಮಾರ ಸ್ವಾಮೀಜಿ ಸಿದ್ಧಗಂಗಾ ಮಠದ ಹೆಸರು ಅಜರಾಮರವಾಗುವಂತೆ ಮಾಡಿದವರು. ಮೌನವಾಗಿ ಶಿಕ್ಷಣ ಕ್ರಾಂತಿ ಮೂಲಕ…

 • ಗ್ರಾಮೀಣ ಶೈಕ್ಷಣಿಕ ಸ್ಥಿತಿಗತಿ ಸುಧಾರಣೆಗೆ ಆದ್ಯತೆ ಅಗತ್ಯ

  ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ತಿಳಿಸಿರುವ ವಾರ್ಷಿಕ ಗ್ರಾಮೀಣ ಸ್ಥಿತಿಗತಿ ವರದಿ (ಎಎಸ್‌ಇಆರ್‌) ಒಂದೆಡೆ ತುಸು ತೃಪ್ತಿಗೂ ಇದೇ ವೇಳೆ ಇನ್ನೂ ಪ್ರಾಥಮಿಕ ಶಿಕ್ಷಣವನ್ನೇ ನಿರೀಕ್ಷಿತ ಮಟ್ಟಕ್ಕೆ ತಲುಪಿಸಲು ಸಾಧ್ಯವಾಗಿಲ್ಲ ಎಂಬ ಬೇಸರಕ್ಕೂ ಕಾರಣವಾಗಿದೆ. ತೃಪ್ತಿ…

 • ರಾಮಾಯಣಕ್ಕೆ ಮುಖಾಮುಖೀಯಾದಾಗ…

  ಬಡಿದಾಡುವವರೆಲ್ಲಾ ಧರ್ಮ ನಿಂದನೆ-ರಕ್ಷಣೆಯ ಹೆಸರಿನಲ್ಲಿ ತಮ್ಮ ತಮ್ಮ ಹಠ ಸಾಧಿಸಿಕೊಳ್ಳುತ್ತಿರುವವರು ಮಾತ್ರ. ಪ್ರಚೋದನೆ ಮಾತ್ರ ಇವರಿಗೆ ಸೀಮಿತವಾಗಿದೆ. ರಾಮನಾಮ ಶಾಂತಿಧಾಮವೆಂದು ಭಾವಿಸಿ ಬದುಕುತ್ತಿರುವ ಸಿದ್ಧಾಂತ, ಮತಾಂಧತೆಗಳಿಂದ ದೂರವಿರುವ ಕೋಟ್ಯಂತರ ಸಾಮಾನ್ಯರು ನಮ್ಮಲ್ಲಿದ್ದಾರೆ. ರಾಮ ಎರಡು ವಾದಿಗಳಿಗೆ ಆಹಾರ, ಆತ…

 • “ಆನ್‌ಲೈನ್‌ನಲ್ಲೇ ದೂರು ದಾಖಲೆ’ ಸಲಹೆ: ಎಚ್ಚೆತ್ತುಕೊಳ್ಳಲಿ ರೈಲ್ವೇ

  ರೈಲುಗಳಲ್ಲಿ ಎಷ್ಟೇ ಸುರಕ್ಷತಾ ಕ್ರಮ ಕೈಗೊಂಡರೂ ಇಂದಿಗೂ ಕಳ್ಳತನ ಮತ್ತು ದರೋಡೆಯಂಥ ಕೃತ್ಯಗಳು ನಿಂತಿಲ್ಲ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಗೃಹಸಚಿವರು ಇಂಥ ಘಟನೆಗಳು ನಡೆದಾಗ ಆನ್‌ಲೈನ್‌ನಲ್ಲಿ ದೂರು ದಾಖಲಿಸುವ ವ್ಯವಸ್ಥೆ  ಬೇಕು ಎಂದು ರೈಲ್ವೆ ಇಲಾಖೆಗೆ ಸೂಚಿಸಿದ್ದಾರೆ….

 • ಮತ್ತೆ ಮೈತ್ರಿಕೂಟದ ಸರ್ಕಸ್‌

  ರಾಜಕೀಯ ಕ್ಷೇತ್ರದಲ್ಲಿ ವ್ಯೂಹಕ್ಕೆ ಪ್ರತಿವ್ಯೂಹ ರಚನೆ ಎನ್ನುವುದು ಸಾಮಾನ್ಯ. ಉತ್ತಮ ಪ್ರಜಾಪ್ರಭುತ್ವ ಕೆಲಸ ಮಾಡಲು ಆಡಳಿತ ಮತ್ತು ಪ್ರತಿಪಕ್ಷಗಳು ಸಮ್ಮಿಳಿತವಾಗಿ ಕೆಲಸ ಮಾಡಬೇಕು ಎನ್ನುವುದು ಸಾರ್ವಕಾಲಿಕ ಆಶಯ. ಆದರೆ ಇಂಥವರಿಗೆ ಅಧಿಕಾರ ದಕ್ಕಲೇಬಾರದು, ಯಾವತ್ತೂ ತನ್ನಲ್ಲಿಯೇ ಅಧಿಕಾರದ ನಿಯಂತ್ರಣ…

 • ರಾಜಕೀಯ ಅಸ್ಥಿರತೆ: ಪಕ್ಷಗಳು ತಮ್ಮ ಹೊಣೆ ನಿಭಾಯಿಸಲಿ

  ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರಾಜಕೀಯ ಕ್ರಾಂತಿ ಮಾಡಿ ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಬೀಳಿಸುವ ಬಿಜೆಪಿಯ ಪ್ರಯತ್ನ ಬಹುತೇಕ ವಿಫ‌ಲಗೊಂಡಿದೆ. ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ರಾಜಕೀಯ ಅಸ್ಥಿರತೆ ಈಗ ಮಾಯವಾದಂತಿದೆ. ಆದರೆ ಎಷ್ಟು ದಿನ ಈ ಶಾಂತಿ ನೆಲೆ…

 • ಡಿಟಿಎಚ್‌ ಗ್ರಾಹಕರಿಗೆ ಆಯ್ಕೆಯ ಹಕ್ಕು: ಜನ ಹಿತದ ನಿರ್ಧಾರ

  ಕೇಬಲ್‌ ಮತ್ತು ಡಿಟಿಎಚ್‌ ದರ ನಿಯಂತ್ರಿಸಿ ಅದನ್ನು ಏಕರೂಪಗೊಳಿಸುವ ನಿಯಮ ಫೆ.1ರಿಂದ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಇದುವರೆಗೆ ಇದ್ದ ಗೊಂದಲಗಳನ್ನು ನಿವಾರಿಸಿ ಕ್ರಮ ಕೈಗೊಂಡದ್ದು ಸರಿಯಾಗಿಯೇ ಇದೆ. ಸದ್ಯ…

 • ಸೈನಿಕರ ಹನಿಟ್ರ್ಯಾಪ್‌ ಪ್ರಕರಣ: ಮಾನಸಿಕ ತರಬೇತಿ ಅಗತ್ಯ 

  ಸೇನೆಯ ಮಾಹಿತಿ ಲಪಟಾಯಿಸಲು ಮಹಿಳೆಯರನ್ನು ಬಳಸುವುದು ಪುರಾತನ ತಂತ್ರ. ಸೋಷಿಯಲ್‌ ಮೀಡಿಯಾ ಯುಗದಲ್ಲೀಗ ಈ ತಂತ್ರ ಹೊಸ ರೀತಿಯಲ್ಲಿ ಬಳಕೆಯಾಗುತ್ತಿದೆ. ಪಾಕಿಸ್ತಾನದ ಬೇಹುಪಡೆ ಐಎಸ್‌ಐ ಭಾರತದ ಸೇನೆಯ ರಹಸ್ಯಗಳನ್ನು ತಿಳಿದುಕೊಳ್ಳಲು ಸಾಮಾಜಿಕ ಮಾಧ್ಯಮಗಳ ನೆರವಿನಿಂದ ಹನಿಟ್ರ್ಯಾಪ್‌ ಮಾಡಿದ ಹಲವು…

 • ಎಸ್‌ಪಿ-ಬಿಎಸ್‌ಪಿ; ಮೈತ್ರಿ ಧರ್ಮ ಪಾಲನೆಯಾಗಲಿ 

  ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ ಶಾಶ್ವತ ಶತ್ರುಗಳೂ ಇಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಾರ್ಟಿ ನಡುವಣ ಮೈತ್ರಿ. ಮುಂಬರುವ ಲೋಕಸಭಾ ಚುನಾವಣೆಯನ್ನು ಜತೆಯಾಗಿ ಎದುರಿಸಲು ತೀರ್ಮಾನಿಸಿರುವ ಉತ್ತರ ಪ್ರದೇಶದ ಬಲಾಡ್ಯ…

 • ಸೆಲೆಬ್ರಿಟಿಗಳಿಗೆ ಪಾಠವಾಗಲಿ ; ಹಾರ್ದಿಕ್‌-ರಾಹುಲ್‌ ಹಗುರ ಹೇಳಿಕೆ

  ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ನಡೆಸಿಕೊಡುವ ಕಾಫಿ ವಿದ್‌ ಕರಣ್‌ ಎಂಬ ರಿಯಾಲಿಟಿ ಶೋದಲ್ಲಿ ಯುವ ಕ್ರಿಕೆಟಿಗರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ. ಎಲ್‌. ರಾಹುಲ್‌ ಮಹಿಳೆಯರ ಕುರಿತಾಗಿ ನೀಡಿರುವ ಅಸಭ್ಯ ಹೇಳಿಕೆಗಳು ಈಗ ಭಾರೀ ವಿವಾದಕ್ಕೊಳಗಾಗಿದೆ. ಸ್ವತಃ…

ಹೊಸ ಸೇರ್ಪಡೆ