ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

  • ಬಜೆಟ್‌ 2019 – ಟ್ಯಾಕ್ಸ್‌ ರಿಬೇಟ್‌ ಎಂಬ ಕರ ಮನ್ನಾ ಯೋಜನೆ

    2019ರ ಈ ಮಧ್ಯಾಂತರ ಬಜೆಟ್ಟಿನಲ್ಲಿ ಆದಾಯ ಸ್ಲಾಬ್‌ ಮತ್ತು ಕರ ದರಗಳಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ. ಶೂನ್ಯ ಕರದ ಬೇಸಿಕ್‌ ಸ್ಲಾಬ್‌ ಆಗಿದ್ದ ರೂ 2.5 ಲಕ್ಷದ ಮಟ್ಟವನ್ನು (ಹಿರಿಯ ನಾಗರಿಕರಿಗೆ 3 ಲಕ್ಷ, ಅತಿ ಹಿರಿಯ ನಾಗರಿಕರಿಗೆ…

  • ಎನ್‌ಪಿಎಸ್‌ Vs ಯುನಿಟ್ ಲಿಂಕ್ಡ್ ಪೆನ್ಶನ್‌ ಸ್ಕೀಂ

    ಇಂದು ಮಾರುಕಟ್ಟೆಯಲ್ಲಿ ಅತ್ಯಂತ ಪ್ರಚಲಿತವಾಗುವ ಪೆನ್ಶನ್‌ ಪ್ಲಾನ್‌ ಎಂದರೆ ವಿಮಾ ಕಂಪೆನಿಗಳು ಮಾರುವ ಯುನಿಟ್ ಲಿಂಕ್ಡ್ ಪೆನ್ಶನ್‌ ಪ್ಲಾನ್‌. ಇದನ್ನು ಯುಎಲ್ಪಿಪಿ ಎನ್ನುತ್ತಾರೆ. ಸ್ಪಷ್ಟವಾಗಿ ಇದು ಪ್ರತ್ಯೇಕವಾಗಿ ಲಭ್ಯವಿರುವ ಯುಲಿಪ್‌ (ಯುನಿಟ್ ಲಿಂಕ್ಡ್ ಇನ್ಶೂರೆನ್ಸ್‌ ಪ್ಲಾನ್‌) ಅಲ್ಲದಿದ್ದರೂ ಸರಳವಾಗಿ…

  • ನ್ಯಾಶನಲ್‌ ಪೆನ್ಶನ್‌ ಸ್ಕೀಮಿನ ಪ್ರತಿಫ‌ಲದ ನಾನಾ ಮುಖಗಳು 

    (ಕಳೆದ ವಾರದಿಂದ)  ಎನ್‌ಪಿಎಸ್‌ನಲ್ಲಿ ನೀವು ಮಾಡಿದ ಹೂಡಿಕೆಯು ನಾಲ್ಕು ವಿವಿಧ ಕ್ಷೇತ್ರಗಳಲ್ಲಿ ಹೂಡಲ್ಪಡುತ್ತದೆ ಎಂದು ಈಗಾಗಲೇ ಹೇಳಿ ಆಗಿದೆಯಷ್ಟೆ? E ಅಥವಾ ಈಕ್ವಿಟಿ, G ಅಥವಾ ಗವನ್ಮೆìಂಟ್‌ ಡೆಟ್‌ (ಸರಕಾರಿ ಸಾಲಪತ್ರಗಳು), C ಅಥವಾ ಕಾರ್ಪೋರೇಟ್‌ ಡೆಟ್‌ (ಖಾಸಗಿ…

  • ಎನ್‌ಪಿಎಸ್‌- ಇದು ಎಂದೆಂದೂ ಮುಗಿಯದ ಕತೆ

    (ಕಳೆದ ವಾರದಿಂದ) – ಕಳೆದ ವಾರ ಸಾರ್ವಜನಿಕರ ಎನ್‌ಪಿಎಸ್‌ ಯೋಜನೆಯ (Citizen model) ಬಗ್ಗೆ ಕೆಲವು ಮಾಹಿತಿ ನೀಡಲಾಗಿತ್ತು. ಈ ಬಾರಿ ಅಂತಹ ಸಾರ್ವಜನಿಕ ಮಾದರಿಯಲ್ಲಿನ ಖಾತೆಯ ಮುಂದುವರಿಕೆ, ಮುಕ್ತಾಯ, ಭಾಗಶಃ ಹಿಂಪಡೆತ ಹಾಗೂ ಕರ ವಿನಾಯಿತಿ ಬಗ್ಗೆ ಚರ್ಚೆ…

  • ಕುಡಿದು ವಾಹನ ಚಾಲನೆ ಪ್ರಮಾಣ ಇಳಿದಿದೆ

    ಹೊಸ ವರುಷದ ಆಚರಣೆಯಲ್ಲಿ ಮೋಜು ಮಸ್ತಿ ಸಾಮಾನ್ಯ. ಆಲ್ಕೋಹಾಲ್‌ ಸೇವಿಸಿ ಹೊಸ ವರ್ಷದ ರಾತ್ರಿ ವಾಹನ ಚಲಾಯಿಸಿ ಪೊಲೀಸ್‌ ಕೇಸು ಬಿಗಿಸಿಕೊಳ್ಳುವುದು ಪ್ರತೀ ವರ್ಷದ ವಿದ್ಯ ಮಾನ. ಅಪಘಾತ, ಸಾವುನೋವು ಕೂಡ ನಡೆಯುತ್ತವೆ. ಆದರೆ ವರ್ಷದಿಂದ ವರ್ಷಕ್ಕೆ ಇದು…

  • ಎನ್‌ಪಿಎಸ್‌ ಎಂಬ ಅಗೆದಷ್ಟೂ ಮುಗಿಯದ ಬೆಟ್ಟ

    ಕಳೆದ ವಾರ ಎನ್‌.ಪಿ.ಎಸ್‌. ಬಗ್ಗೆ ಬರೆದದ್ದು ಹಲವರ ಕುತೂಹಲವನ್ನು ಕೆರಳಿಸಿದೆ. ನ್ಯಾಶನಲ್‌ ಪೆನ್ಶನ್‌ ಸ್ಕೀಮ್‌ (ಎನ್‌ಪಿಎಸ್‌) ಎನ್ನುವುದು ಒಂದು ಉತ್ತಮ ಯೋಜನೆಯೇ ಆದರೂ ಅದಕ್ಕೆ 3 ವಿಭಿನ್ನ ಮುಖಗಳಿವೆ. ಕೇಂದ್ರ ಸರಕಾರದ ಮಾದರಿ, ರಾಜ್ಯ ಸರಕಾರದ ಮಾದರಿ ಹಾಗೂ ಸಾರ್ವಜನಿಕರ…

  • ಚಳಿಗಾಲದಲ್ಲಿ ತಲೆ ಬಿಸಿಯೇರಿಸುವ ಹೂಡಿಕೆ ಲೆಕ್ಕಾಚಾರಗಳು 

    ಚಳಿಗಾಲದ ಆ ಬೆಳಗ್ಗಿನ ದಿನಗಳು… ಬೇಗ ಏಳಲು ಒಂದಿಷ್ಟು ಕಷ್ಟ ಆಗುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಚಳಿ ನಿಮ್ಮನ್ನಾವರಿಸಿ ಕೊಳ್ಳುತ್ತದೆ. ಅದು ಬಿಡಿ ಮನೆಯೊಳಗೇನೇ ಡ್ರಾಯಿಂಗ್‌ ರೂಮಿನಲ್ಲಿ ಕುಳಿತು ಪೇಪರು ಮಗಚಲು ಆರಂಭಿಸಿದರೂ ಕೂಡಾ ಚಂಡಿಗಾಳಿ ತಣ್ಣಗೆ ಬೀಸಿ…

  • ಎನ್‌.ಪಿ.ಎಸ್‌.ನಲ್ಲಿ ಆಗಲಿರುವ ಜಾಮೂನ್‌ ಬದಲಾವಣೆಗಳು

    ಇದು ಅತ್ಯಂತ ತಾಜಾ ಖಬರ್‌! ಇದಿನ್ನೂ ಕಾನೂನು ಆಗಿಲ್ಲ. ಆದರೆ ಅಗುವುದು ಖಚಿತ. ಹೆಚ್ಚಾಗಿ ಯಾವುದೇ ಮಾಹಿತಿ ಕಾನೂನಾಗಿ ನೋಟಿಫೈ ಆಗುವವರೆಗೆ ಅದರ ಬಗ್ಗೆ ಕಾಕುವಿನಲ್ಲಿ ಬರೆಯುವ ಪರಿಪಾಠ ನನಗೆ ಇಲ್ಲ. ಅದಕ್ಕೆ ಕಾರಣವೇನೆಂದರೆ ಕಾಕುವಿನಲ್ಲಿ ಒಂದು ಸಂಭಾವ್ಯ…

  • ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ – ಈ ವರ್ಷದ ಪರಿಷ್ಕೃತ ಮಾಹಿತಿ

    ಆದಾಯ ತೆರಿಗೆಯ ಕಾನೂನಿನ ಪ್ರಕಾರ ಕ್ಯಾಪಿಟಲ್‌ ಅಥವಾ ಮೂಲಧನ ಎಂದರೆ ಭೂಮಿ, ಮನೆ, ಕಟ್ಟಡ, ಚಿನ್ನ, ಶೇರು, ಮ್ಯೂಚುವಲ್‌ ಫ‌ಂಡ್‌, ಬಾಂಡ್‌ ಇತ್ಯಾದಿ ಆಸ್ತಿಗಳು. ಅಂತಹ ಆಸ್ತಿಗಳಿಂದ ಆಗಾಗ್ಗೆ ನಮ್ಮ ಕೈಗೆ ಬರುವ ಬರುವ ಬಾಡಿಗೆ, ಡಿವಿಡೆಂಡ್‌ ಇತ್ಯಾದಿಗಳು…

  • ಹಿಂದು ಅವಿಭಕ್ತ ಕುಟುಂಬ ಎಂಬ “ಕರಪ್ರಸಾದ’  

    ಗುರುಗುಂಟಿರಾಯರ ಕುಟುಂಬದಲ್ಲಿ ನಿವೃತ್ತರಾದ ಅವರನ್ನು ಬಿಟ್ಟರೆ ಮಗ-ಸೊಸೆ ಇಬ್ಬರೂ ಕೆಲಸಕ್ಕೆ ಹೋಗುವವರೇ. ಮಗರಾಯ ಒಂದು ಖಾಸಗಿ ಕಂಪೆನಿಯಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ವರ್ಷಕ್ಕೆ ಸುಮಾರು ರೂ. 5 ಲಕ್ಷದಷ್ಟು ಸಂಪಾದನೆ ಇಟ್ಟುಕೊಂಡವನಾಗಿದ್ದಾನೆ. ಸೊಸೆಯಾದ ಬಹೂರಾನಿ ಒಂದು ಖಾಸಗಿ ಹೈ-ಫೈ…

  • ಕರ ವಿನಾಯಿತಿ ಪಡೆಯಲು ನಾನಾ ಮಾರ್ಗಗಳು 

    ಕಳೆದ ವಾರ ತಿಳಿಸಿದಂತೆ ಈ ವಿತ್ತ ವರ್ಷ 2018-19ರ ಕರ ಕಾನೂನು 2018ರ ಬಜೆಟ್‌ ಮೇರೆಗೆ ಇರುತ್ತದೆ. ಈ ಕೆಳಗಿನ ಪಟ್ಟಿ ಬಜೆಟ್‌-2018 ಅನ್ನು ಅನುಸರಿಸಿ ತಯಾರಿಸಲಾಗಿದೆ. ಹಾಗಾಗಿ ಈ ವರ್ಷದ ಕರ ಉಳಿತಾಯಕ್ಕೆ ಮೊತ್ತ ಮೊದಲನೆಯದಾಗಿ ನೀವು…

  • ಹಾಲಿ ವಿತ್ತ ವರ್ಷದ ಕೆಲವು ಉಳಿತಾಯ ಲೆಕ್ಕಾಚಾರಗಳು 

    ಈ ವಿತ್ತ ವರ್ಷದ ಕರ ಉಳಿತಾಯಕ್ಕೆ ಹೂಡಿಕೆಯ ವಿವರ ಈ ಕೂಡಲೇ ಕೊಡಿ ಅಂತ ನಿಮ್ಮ ಅಕೌಂಟ್ಸ್‌ ಸೆಕ್ಷನ್ನಿನಿಂದ ಒಂದು ಸಕ್ಯುìಲರ್‌ ಬಂದಿರುತ್ತದೆ. ಇದೆಂತದಪ್ಪಾ ಪೀಡೆ ಅಂತ ಅದನ್ನು ಕಡೆಗಣಿಸುವಂತಿಲ್ಲ. ಅಕೌಂಟ್ಸ್‌ ಸೆಕ್ಷನ್ನಿನ ಮೇಡಮ್ಮುಗಳು ಎಷ್ಟೇ ಸ್ವೀಟಾಗಿ ಮಾತನಾಡಿದರೂ…

  • ನಿವೃತ್ತಿ ಪಾವತಿಗಳು ಮತ್ತು ಕರ ಕಾನೂನು 

    ವರ್ಷಗಟ್ಲೆ ದುಡಿದು ನಿವೃತ್ತಿಯಾದಾಗ ಸೆಂಡಾಫ್ ಪಾರ್ಟಿಯ ಒಂದು ಕಪ್‌ ಚಹಾ, ಎರಡು ಬಿಸ್ಕೇಟ್‌ ಜತೆ ಕೆಲ ನಿವೃತ್ತಿಯ ಪಾವತಿಗಳಿಗೂ ನೀವು ಭಾಜನರಾಗುತ್ತೀರಿ. ಆಗ ನಿಮ್ಮ ಕೈ ಸೇರುವ ಕೆಲ ಮುಖ್ಯ ಪಾವತಿಗಳು, ಅವುಗಳ ಮೇಲಿನ ಕರಗಳ‌ ಬಗ್ಗೆ ಇಲ್ಲಿದೆ…

  • ಗುರುಗುಂಟಿರಾಯರ ಬೋನಸ್‌ ಅಧ್ಯಯನ 

    ಒಂದು ಕಂಪೆನಿ ಗಳಿಸಿದ ಲಾಭವನ್ನು ಅದಕ್ಕಾಗಿ ದುಡಿದ ಕಾರ್ಮಿಕರೊಡನೆ ಹಂಚಿಕೊಳ್ಳುವುದು ಈ ಕಾನೂನಿನ ಮೂಲ ಉದ್ದೇಶ. ಇದು ಲಾಭಾಂಶದ ಮೇರೆಗೆ ಅಥವಾ ಉತ್ಪಾದನೆ ಮೇರೆಗೂ ಇರಬಹುದು. ಇದು ವೈಯಕ್ತಿಕ ಸಾಧನೆಯ ಮೇಲೆ ನಿರ್ಧಾರವಾಗುವುದಿಲ್ಲ. ಬಹೂರಾಣಿಗೆ ಒಮ್ಮೊಮ್ಮೆ ಈ ಜಗಮೊಂಡ…

  • ಗ್ರಾಚ್ಯೂಟಿ ಸುತ್ತಮುತ್ತ ಒಂದಿಷ್ಟು ಲೆಕ್ಕಾಚಾರಗಳು

    ದೀರ್ಘಾವಧಿ ಸೇವೆ ಸಲ್ಲಿಸಿದವರಿಗೆ ನೌಕರಿ ಬಿಡುವಾಗ ಸಂಸ್ಥೆಗಳು ಪಿಎಫ್, ಪೆನ್ಶನ್‌ ಜೊತೆಗೆ ಗ್ರಾಚ್ಯೂಟಿ ನೀಡುತ್ತವೆ. ಉದ್ಯೋಗಿಗಳು ಸಲ್ಲಿಸಿದ ಸೇವೆಗೆ ಗೌರವಾರ್ಥವಾಗಿ ಹಾಗೂ ಅವರ ನಿವೃತ್ತಿ ಜೀವನಕ್ಕೆ ಸಹಾಯವಾಗುವಂತೆ ಈ ಮೊತ್ತವನ್ನು ನೀಡಲಾಗುತ್ತದೆ. ಗ್ರಾಚ್ಯೂಟಿ ಎಂಬ ಈ ಪದ ಸರ್ವೇ…

  • ಹತ್ತು ವರ್ಷ 8% ನೀಡುವ “ವಯ ವಂದನ’ ಯೋಜನೆ

    ಭದ್ರತೆಯೂ ಇರುವ, ಹೆಚ್ಚುವರಿ ಪ್ರತಿಫ‌ಲವೂ ಕೊಡುವ ಯೋಜನೆ ಯಾವುದಾದರೂ ಇದೆಯೇ? ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಯೋಜನೆ ಸರಕಾರ ಪ್ರಾಯೋಜಕತ್ವದಿಂದ ಮಾತ್ರವೇ ಸಾಧ್ಯ. ಕೆಲ ವಾರಗಳ ಹಿಂದೆ 8.7% ಪ್ರತಿಫ‌ಲದ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್ ಸ್ಕೀಂ ಯೋಜನೆಯ ಬಗ್ಗೆ ಚರ್ಚಿಸಿದ್ದೇವೆ….

  • ಹಿರಿಯರಿಗೆ ವರದಾನ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಂ 

    ಬಾಂಕುಗಳಲ್ಲಿ ಈಗ ಎಫ್ಡಿ ಮಾಡಿ ಸುಖವಿಲ್ಲವೆಂದು ಎಲ್ಲರೂ ಹೇಳುತ್ತಾರೆ. ಬಡ್ಡಿ ದರಗಳು ಇಳಿದಿವೆ. ಸುಮಾರು ಶೇ.7-ಶೇ.7.5 ಆಸುಪಾಸಿನಲ್ಲಿ ಸಿಗುವ ಬಡ್ಡಿ ದರ ಹಿರಿಯ ನಾಗರಿಕರಿಗೆ ಶೇ. 7.5-ಶೇ.8 ಸಿಗಬಹುದು. ಅಂತದ್ದರಲ್ಲಿ ಬ್ಯಾಂಕಿನಿಂದ ಬೆಟರು ಹೂಡಿಕೆ ಆವುದಯ್ನಾ ಎನ್ನುವುದು ಎಲ್ಲರ…

  • EPF ಎಂಬೋ ನೌಕರರ ಭವಿಷ್ಯ ನಿಧಿ 

    (ಕಳೆದ ವಾರದಿಂದ)  ಕಳೆದ ವಾರ ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫ‌ಂಡಿನ ಸ್ಥೂಲವಾದ ರೂಪುರೇಷೆ, ಉಸ್ತುವಾರಿ ವ್ಯವಸ್ಥೆ, ದೇಣಿಗೆ ಮತ್ತು ಬಡ್ಡಿಯ ವಿವರಗಳನ್ನು ನೀಡಿದ್ದೇನೆ. ಈ ವಾರ ಈ ಫ‌ಂಡಿನಿಂದ ದುಡ್ಡು ವಾಪಸಾತಿ, ನಿಷ್ಕ್ರಿಯ ಖಾತೆಯ ಬಗ್ಗೆ, ಕರವಿನಾಯತಿ, ನಾಮಿನೇಶನ್‌ ಮತ್ತು…

  • ಪಿಎಫ್ ಹೆಸರಿನಲ್ಲಿ ಯುಗಾದಿ ಆಚರಿಸುವ ಸರಕಾರ

    ಮೊನ್ನೆ ಶುಕ್ರವಾರದ ಸಾಯಂಕಾಲ ಬಹೂರಾನಿ ಎಲ್ಲರೆದುರು ಪಿಎಫ್ – ಗಿಎಫ್ ಅಂತೆಲ್ಲ ಏನೇನೋ ವಟವಟ ಲೆಕ್ಕಾಚಾರ ಹಾಕಿ ಅಷ್ಟು ಕಟ್‌ ಆಗುತ್ತೆ, ಇಷ್ಟು ಜಮೆಯಾಗುತ್ತೆ, ಇಂತಿಷ್ಟು ಲೋನ್‌ ಸಿಗುತ್ತೆ, ಹೊಸ ಸೈಟಿಗೆ ಅಷ್ಟು ಸಾಕು ಎಂದೆÇÉಾ ಜೈಟಿÉ ಶೈಲಿಯಲ್ಲಿ…

  • ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌

    ನಮ್ಮ ಗುರುಗುಂಟಿರಾಯರಿಗೆ ಬ್ಯಾಂಕ್‌ ವಿಚಾರವಾಗಿ ಉಂಟಾಗುವ ಕಿರಿಕಿರಿ ಕಡಿಮೆಯೇನಲ್ಲ. ತಮ್ಮ ಯೌವನದ ಕಾಲದಲ್ಲಿ ಚೆಕ್‌ ಲೀಫ್ ಹಿಡಕೊಂಡು ಬ್ಯಾಂಕು ಬ್ರಾಂಚುಗಳಲ್ಲಿ ಕ್ಯೂ ನಿಂತು ದುಡ್ಡು ತಗೊಂಡು ಮಾತ್ರ ಅನುಭವ ಇರುವ ರಾಯರಿಗೆ ಈ ಹೊಸ ಮಾದರಿಯ ಇಂಟರ್ನೆಟ್‌ ಬ್ಯಾಂಕ್‌,…

  • ಇಂದ ಕಾಲತ್ತಿಲೂ ಶೇ. 8.1 ನೀಡುವ ಸುಕನ್ಯಾ ಸಮೃದ್ಧಿ 

    ಸುಕನ್ಯಾ ಸಮೃದ್ಧಿ ಎನ್ನುವುದು ಒಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಆಯ್ದ ಪೋಸ್ಟ್‌ ಆಫೀಸು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಬಹುದು. ಈ ಖಾತೆಯನ್ನು ಪಾಲಕರು ತೆರೆಯಬಹುದು. ಹೆತ್ತವರು ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ…

  • ಟ್ಯಾಕ್ಸಾಫೀಸಿನಿಂದ ಬರುವ ಲವ್‌ ಲೆಟರುಗಳು 

    ನೋಟೀಸು ಬಂದ ಮರುದಿನ ಪೋಲೀಸರು ಅರೆಸ್ಟ್‌ ಮಾಡಿ ವಿಚಾರಣೆಯಿಲ್ಲದೆ ಜೈಲಿಗೆ ದೂಡುವುದಿಲ್ಲ.ಕಾನೂನಿನಡಿಯಲ್ಲಿ ನೊಟೀಸಿಗೆ ಉತ್ತರಿಸಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಕಾನೂನು ಪರಿಧಿಯ ಒಳಗೆಯೇ ಅಸೆಸೆ¾ಂಟ್‌ ನಡೆಯುತ್ತದೆ. ಅದನ್ನು ಒಪ್ಪುವ ಬಿಡುವ, ಕಾನೂನು ಹೋರಾಟ ನಡೆಸುವ ಹಕ್ಕು ನಿಮಗಿದೆ.  ಟ್ಯಾಕ್ಸಾಫೀಸು…

  • ಇನ್ನಷ್ಟು ಕರ ಗೊಂದಲಗಳು ಮತ್ತು ಅವುಗಳ ನಿವಾರಣೆ

    ಕೆಲವು ಉದ್ಯೋಗಸ್ಥರು ತಮ್ಮ ಸಂಬಳದಲ್ಲಿ ಟಿಡಿಎಸ್‌ ಸಂಪೂರ್ಣವಾಗಿ ಕಡಿತವಾಗಿದೆ, ಇನ್ನು ಕರಕಟ್ಟಲು ಯಾವುದೇ ಬಾಕಿ ಇಲ್ಲ ಎಂಬ ಕಾರಣಕ್ಕೆ ತಾವು ರಿಟರ್ನ್ ಫೈಲಿಂಗ್‌ ಕೂಡಾ ಮಾಡುವ ಅಗತ್ಯವಿಲ್ಲ ಎಂಬ ಭ್ರಮೆಯಲ್ಲಿ¨ªಾರೆ. ಆದರೆ ಈ ವಿಚಾರ ಸರಿಯಲ್ಲ. ಕರ ಹೇಳಿಕೆ…

  • ವೈದ್ಯಕೀಯ ವೆಚ್ಚ ಮತ್ತು ಕರ ವಿನಾಯಿತಿ

    ಬದುಕು ಎಂದರೆ ನೀರ ಮೇಲಣ ಗುಳ್ಳೆ. ಒಂದು ದಿನ ಟಪ್‌ ಅಂತ ಒಡೆದು ಆವಿಯಾಗುವುದು ಎಂಬುದೇನೋ ಸರಿ. ಆದರೆ ಹಾಗೆ ಹರಿಕತೆ ಮಾಡಿಕೊಂಡು ಕೈ ಕಟ್ಟಿ ಕುಳಿತಿರಬಾರದಲ್ಲ? ಗುಳ್ಳೆ ಒಡೆಯುವ ತನಕ ಬದುಕಲ್ಲಿ ಬರುವ ಕಷ್ಟ ನಷ್ಟಗಳನ್ನು ಆಗುವ ಅರ್ಥ…

  • ಕರಪಾವತಿಯ ವೇಳಾಪಟ್ಟಿ, ಬಡ್ಡಿ, ರಿಟರ್ನ್ ಫೈಲಿಂಗ್‌ ಹಾಗೂ ವಿಳಂಬ ದಂಡ

    ಕೆಲವೊಮ್ಮೆ ರಿಟರ್ನ್ ಫೈಲಿಂಗಿನ ಕೊನೆಯ ದಿನಾಂಕ ತಪ್ಪಿ ಹೋಗುತ್ತದೆ. ಈ ಬಾರಿ ಆಗಸ್ಟ್‌ 31ರಂದು ಕರ ಹೇಳಿಕೆ/ರಿಟರ್ನ್ ಫೈಲಿಂಗ್‌ ಮಾಡದಿದ್ದಲ್ಲಿ ಏನಾಗುತ್ತದೆ? ಇದರಲ್ಲಿ ಎರಡು ವಿಚಾರಗಳಿವೆ. ಕರಪಾವತಿ ಬಾಕಿ ಇಟ್ಟುಕೊಂಡು ಹೇಳಿಕೆ ಸಲ್ಲಿಸದೆ ಇರುವುದು ಮತ್ತು ಕರ ಬಾಕಿ…

ಹೊಸ ಸೇರ್ಪಡೆ