ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

  • ನಿಜಕ್ಕೂ ನಿಮಗೆ ನಿಮ್ಮ ಧರ್ಮದ ಮಹತ್ವ ತಿಳಿದಿದೆಯಾ?

    ನಿಮಗೆ ಮಾನವ ಧರ್ಮ ಎಂಬ ಪರಮೋಚ್ಚ ಧರ್ಮ ಇದೆ. ಅದಕ್ಕೆ ವಂಚನೆ ಮಾಡುವುದು ಅಂದರೆ ಜೀವಾತ್ಮಕ್ಕೆ ವಂಚನೆ ಮಾಡುವುದು ಎಂದರ್ಥ. ಧರ್ಮಗಳಲ್ಲಿರುವ ಒಳ್ಳೆಯ ಅಭ್ಯಾಸಗಳನ್ನು ಯಾವ ಧರ್ಮದಿಂದ ಕಲಿತರೇನಂತೆ, ಮನುಷ್ಯನಿಗೆ ಜ್ಞಾನೋದಯವಾಗುವುದು ಹಾಗೂ ಒಳ್ಳೆಯ ಬುದ್ಧಿ ಬರುವುದು ಮುಖ್ಯ. …

  • ಗಂಡು-ಹೆಣ್ಣಿನ ಮಧ್ಯೆ ಪೈಪೋಟಿ ನಿಜಕ್ಕೂ ಎಷ್ಟು ಅಗತ್ಯ?

    ಗಂಡು ಹೆಣ್ಣಿನ ನಡುವೆ ನಾನು ಮೇಲು ತಾನು ಮೇಲು ಎಂಬ ಪೈಪೋಟಿ ನಡೆಯುತ್ತಿದ್ದರೂ ಜೀವನದ ಪ್ರತಿ ಹಂತದಲ್ಲೂ ಗಂಡು ಹೆಣ್ಣಿನೆಡೆಗೆ ಆಕರ್ಷಿತನಾದರೆ, ಹೆಣ್ಣು ಗಂಡಿನೆಡೆಗೆ ಆಕರ್ಷಿತಳಾಗುತ್ತ ಇರುತ್ತಾಳೆ. ಇದು ಪ್ರಕೃತಿ-ಪುರುಷರ ನಡುವಿನ ಸೃಷ್ಟಿಯ ಆಟ. ಸಂತಾನೋತ್ಪತ್ತಿಗೂ ಗಂಡು ಹೆಣ್ಣೇ…

  • ಈ ವರ್ಷವಾದರೂ ನಿಮ್ಮ ಕನಸಿನ ಬೆನ್ನತ್ತಲು ನಿರ್ಧರಿಸಿದ್ದೀರಾ?

    ಕೆಲವರು ಜೀವನದಲ್ಲಿ ಏನೂ ಗುರಿಗಳನ್ನೇ ಇಟ್ಟುಕೊಳ್ಳದೆ ಸುಮ್ಮನೆ ಬದುಕು ಸವೆಸುತ್ತಿರುತ್ತಾರೆ. ತುಂಬಾ ಆಸೆ ಕನಸುಗಳಿದ್ದರೂ ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೆ, ಅಯ್ಯೋ ಅದೆಲ್ಲ ನನ್ನಿಂದ ಸಾಧ್ಯಾನಾ ಅಂತ ತಮ್ಮ ಮೇಲೆ ತಾವೇ ಅನುಮಾನ ಪಟ್ಟುಕೊಂಡು ಪ್ರತಿದಿನ ಕಾಲಹರಣ ಮಾಡುತ್ತಿರುತ್ತಾರೆ. 2019…

  • ಎಲ್ಲರನ್ನೂ ಮೆಚ್ಚಿಸಬೇಕೋ? ನಮ್ಮನ್ನು ಮೆಚ್ಚಿಸಿಕೊಂಡರೆ ಸಾಕೋ! 

    ಕೆಲವು ಹುಡುಗರು ತನ್ನ ಪ್ರಿಯತಮೆಯನ್ನು ಮೆಚ್ಚಿಸಲು ಹಾಡು ಕಲಿತು ಅವಳ ಮುಂದೆ ಹಾಡುತ್ತಾರೆ. ಕೆಲವರು ಅವಳ ಜತೆಯಲ್ಲಿ ನರ್ತಿಸಬೇಕು ಎಂದು ನೃತ್ಯ ಕಲಿಯುತ್ತಾರೆ. ಜಿಮ್‌ಗೆ ಹೋಗಿ ದೇಹದಂಡನೆ ಮಾಡಿಕೊಳ್ಳುತ್ತಾರೆ. ತಮ್ಮ ಹೇರ್‌ ಸ್ಟೈಲ್‌ ಬದಲಿಸಿಕೊಳ್ಳುತ್ತಾರೆ. ಒಳ್ಳೆಯ ಬಟ್ಟೆ ಹಾಕಿಕೊಳ್ಳಲು…

  • ಮನಸಿನ ಗಾಯಕ್ಕೆ ಮದ್ದಿಲ್ಲ, ಆದರೆ ಬದುಕಲು ಸಾಕಷ್ಟು ಕಾರಣಗಳಿವೆ!

    ಎಷ್ಟೇ ನೋವಾದರೂ ಇದು ನನ್ನ ಬದುಕಿಗಿಂತ ದೊಡ್ಡದಲ್ಲ, ನಾನು ಬದುಕಬೇಕು, ನನಗೆ ನೋವು ಕೊಟ್ಟವರಿಗೆ ಬದುಕಿ ತೋರಿಸಬೇಕು ಎಂಬ ನಿರ್ಧಾರವಷ್ಟೇ ನಮ್ಮ ಕೈಹಿಡಿದು ಕೊನೆಯತನಕ ಮುನ್ನಡೆಸಬಲ್ಲದು.  ಯಾರೇ ನಮ್ಮ ಜೀವನದಲ್ಲಿ ಬಂದು ಹೋದರೂ ಕೊನೆಗೆ ನೋವಾಗುವುದು ಮನಸ್ಸಿಗೆ. ದೇಹಕ್ಕಾದ…

  • ದೇವರು ಪ್ರತ್ಯಕ್ಷನಾದರೆ ನೀನೇನು ವರ ಕೇಳಬೇಕು?

    ದೇವರನ್ನೇ ನಂಬಿ ಬದುಕುತ್ತಿರುವವನಿಗೆ ಆಗಾಗ ದೇವರು ಬೋನಸ್‌ ಕೊಡುತ್ತಾನೆಯೇ ಹೊರತು ಭಕ್ತನ ಹಿಂದಿನ ಜನ್ಮದ ಕರ್ಮಕ್ಕೆ ದೇವರು ಹೊಣೆಯಲ್ಲ, ಆ ಕರ್ಮವನ್ನು ಎಲ್ಲರೂ ಅನುಭವಿಸಲೇಬೇಕು. ದೇವರು ವರ ಕೊಡಲು ಭೂಮಿಗಿಳಿದರೆ, ಜನರು ಅವನಿಗೆ ವಾಪಸ್‌ ಹೋಗಲು ಬಿಡುವುದೇ ಅನುಮಾನ!…

  • ಓದಿನಿಂದ ಬಂದ ಜ್ಞಾನ ಯಾವತ್ತೂ ವ್ಯರ್ಥವಲ್ಲ

    ಮನುಷ್ಯನಿಗೆ ಕಷ್ಟ ಬಂದಾಗ, ಕೈಯಲ್ಲಿ ಹಣ ಇಲ್ಲದೆ ಇದ್ದಾಗ ವಿದ್ಯೆಯ ಮಹತ್ವ ಗೊತ್ತಾಗುತ್ತದೆ. ನಮ್ಮ ಹತ್ತಿರ ವಿದ್ಯೆಯೊಂದಿದ್ದರೆ ನಾವು ಯಾವುದೇ ವಯಸ್ಸಿನಲ್ಲಿ, ಎಲ್ಲಿಗೆ ಹೋದರೂ ಹಣ ಸಂಪಾದಿಸಬಹುದು. ಹಾಗಂತ ಬರೀ ದುಡಿಯುವುದಕ್ಕಾಗಿ ಹಣಗಳಿಸುವುದಕ್ಕಾಗಿ ಓದಬೇಕು, ವಿದ್ಯಾವಂತರಾಗಬೇಕು ಎಂದೇನಿಲ್ಲ. ನಾವು…

  • ನಾವು ಯಾರ ರೀತಿಯೂ ಇರಬಾರದು; ವಿಶೇಷವಾಗಿರಬೇಕು!

    ಬೀದಿಯ ಕಸ ಗುಡಿಸುವವರಾಗಿರಲಿ, ಪಾನಿಪುರಿ ಮಾರುವವನಾಗಿರಲಿ, ಶೌಚಾಲಯ ಕ್ಲೀನ್‌ ಮಾಡುವವರಾಗಿರಲಿ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವವರಾಗಿರಲಿ, ಶಾಲೆ ಕಾಲೇಜಿನಲ್ಲಿ ಪಾಠ ಮಾಡುವವರಾಗಿರಲಿ ಅಥವಾ ನಿಷ್ಠೆಯಿಂದ ಪೌರೋಹಿತ್ಯ ಮಾಡಿಸುವವರಾಗಿರಲಿ… ಎಲ್ಲರೂ ಸೆಲೆಬ್ರಿಟಿಗಳೇ.  ಪ್ರತಿದಿನ ನಾವೆಲ್ಲರೂ ಬೇರೆಯವರನ್ನು ನೋಡಿ ಬೇಕಾದಷ್ಟು ಕಲಿಯುತ್ತಿರುತ್ತೇವೆ….

  • ಹೆಣ್ಮಕ್ಕಳೇಕೆ ಈ ಪರಿ ಕನ್ನಡಿ ನೋಡಿಕೊಳ್ಳುತ್ತಾರೆ?

    ದಕ್ಷಿಣ ಅಮೆರಿಕದ ಮನೆಗಳಲ್ಲಿ ಯಾರಾದರೂ ಸತ್ತರೆ ಕೂಡಲೇ ಕನ್ನಡಿ ಹಾಗೂ ಪ್ರತಿಬಿಂಬ ತೋರಿಸುವ ಟಿವಿ ಮುಂತಾದ ಎಲ್ಲಾ ನಯವಾದ ವಸ್ತುಗಳನ್ನು ವಸ್ತ್ರದಿಂದ ಮುಚ್ಚಿಡುತ್ತಾರೆ. ಅಂತ್ಯಸಂಸ್ಕಾರ ಮುಗಿದ ನಂತರವಷ್ಟೇ ಆ ಬಟ್ಟೆ ತೆಗೆಯುತ್ತಾರೆ. ಮುಚ್ಚಿಡದಿದ್ದರೆ ಸತ್ತವರ ಆತ್ಮ ಕನ್ನಡಿಯಲ್ಲಿ ಅಡಗಿಕೊಂಡು…

  • ಹಣ್ಣಿನ ರುಚಿ ತಿಳಿಯದ ತೋಟದ ಮಾಲಿ ಮತ್ತು ದೆವ್ವದ ಪರಮಾಸ್ತ್ರ

    ಒಮ್ಮೆ ನಮ್ಮ ಕೆಲಸದಲ್ಲಿ ಪ್ರಾವೀಣ್ಯ ಸಾಧಿಸಿದ ಮೇಲೆ ಅದಕ್ಕೆ ಸಂಬಂಧಿಸಿದ ಸುತ್ತಮುತ್ತಲಿನ ಸಂಗತಿಗಳನ್ನೂ ತಿಳಿದುಕೊಳ್ಳಬೇಕು. ಚೌಕಟ್ಟಿನಾಚೆಗಿನದನ್ನೆಲ್ಲ ಕಣ್ಣರಳಿಸಿ ನೋಡಬೇಕು. ಹೊಸತೇನನ್ನಾದರೂ ಮಾಡದಿದ್ದರೆ ಮನುಷ್ಯ ಸತ್ತಂತೆ. ನನ್ನ ಕೆಲಸ ಇಷ್ಟೇ ಎಂಬ ಗೆರೆ ಎಳೆದುಕೊಂಡು ಅದರಾಚಿ ಏನಿದೆಯೆಂಬುದನ್ನೂ ನೋಡದಿದ್ದರೆ ಎಂಥ…

  • ಪ್ರೀತಿಸಿ ಮದುವೆಯಾಗ್ತಾರೆ, ಕೊನೆಗೆ ಭಜಗೋವಿಂದಂ ಅಂತಾರೆ!

    ಜೀವನದಲ್ಲಿ ನಮ್ಮನ್ನು ನಾವು ನೋವಿನಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ನಾವೆಲ್ಲ ಮೋಕ್ಷ ಮಾರ್ಗದಲ್ಲಿ ನಿರಂತರ ತಪಸ್ಸಿಗೆ ಕುಳಿತು ಸಂಸಾರದ ಜಂಜಾಟದಿಂದ ದೂರವಾದವರೇನಲ್ಲ. ಸಂಸಾರದಲ್ಲಿ ನೋವಿದೆ ಎಂದು ತಿಳಿದಿದ್ದರೂ ಹೋಗಿ ಹೋಗಿ ಅದರಲ್ಲೇ ಸಿಕ್ಕಿಹಾಕಿಕೊಳ್ಳುತ್ತೇವೆ.   ಹುಡುಗಿಗೆ 20 ತುಂಬಿತು…

  • ನನಗೆಲ್ಲ ಗೊತ್ತು ಎಂದು ಹೇಳುವವನಷ್ಟು ದಡ್ಡ ಯಾರೂ ಇಲ್ಲ!

    ಕಲಿಯುವುದಕ್ಕೆ ವಯಸ್ಸಿಲ್ಲ, ಜಾತಿಯಿಲ್ಲ, ವರ್ಣಭೇದವಿಲ್ಲ. ಎಷ್ಟೋ ಸಲ ನಾವು ತಪ್ಪು ಮಾಡುತ್ತಿದ್ದಾಗ ಚಿಕ್ಕಮಕ್ಕಳು ನಮ್ಮನ್ನು ಸರಿಪಡಿಸಿರುತ್ತಾರೆ. ಅವರಿಂದ ಕೂಡ ಕಲಿಯುವುದು ಬೇಕಾದಷ್ಟಿರುತ್ತದೆ. ಪ್ರತಿದಿನ ಕನಿಷ್ಠ ಹತ್ತು ಜನ ಬೀದಿಯಲ್ಲಿ ನಡೆದು ಹೋಗುವವರನ್ನು ಮಾತನಾಡಿಸಿ, ಒಬ್ಬೊಬ್ಬರಿಂದ ಒಂದೊಂದು ಒಳ್ಳೆಯ ವಿಚಾರಗಳನ್ನು…

  • ಹೆಸರಿನಲ್ಲೇನಿದೆ? ಹೆಸರಿನಲ್ಲೇ ಎಲ್ಲವೂ ಇದೆ!

    ಮನುಷ್ಯನ ಹೆಸರಿನಲ್ಲಿ ಏನೋ ಒಂದು ನಂಬಿಕೆ, ಬಾಂಧವ್ಯ, ಪ್ರೀತಿ ಎಲ್ಲವೂ ಸೇರಿಕೊಂಡಿದೆ. ಹೆಸರಿನ ಜೊತೆ ಇಷ್ಟೆಲ್ಲಾ ಮಿಡಿತಗಳಿದ್ದರೂ ನಾವು ಸತ್ತಾಗ, ನಮ್ಮ ದೇಹವನ್ನು ತೋರಿಸುವಾಗ ಯಾರೂ ಹೆಸರಿನ ಮೂಲಕ ಅದನ್ನು ಗುರುತಿಸುವುದಿಲ್ಲ.  ರೂಪನ್ನ ಎಲ್ಲಿ ಮಲಗಿಸಿದ್ದೀರಾ ಅಂತ ಯಾರೂ ಕೇಳುವುದಿಲ್ಲ….

  • ನವಗ್ರಹಗಳಿಗೆಷ್ಟು ತಾಕತ್ತಿದೆ? ಭವಿಷ್ಯ ಎಷ್ಟು ನಂಬಬೇಕು?

    ಸಾತ್ವಿಕ ಮತ್ತು ದೈವಿಕವಾದ ಆಚರಣೆಗಳು ಮುಖ್ಯ. ದೈವಶಕ್ತಿಯ ಮುಂದೆ ಮಾಯ-ಮಾಟ, ವಶೀಕರಣ ಯಂತ್ರ, ದಿಗ್ಬಂಧನ, ವಾಮಾಚಾರ ಇವೆಲ್ಲವುಗಳಿಂದ ಶಕ್ತಿ ಪ್ರಯೋಗ ಮಾಡಲು ಸಾಧ್ಯವೇ ಇಲ್ಲ. ಎಲ್ಲಾ ಆಚರಣೆಗಳಲ್ಲೂ ನಂಬಿಕೆ ಇರಬೇಕು, ಆದರೆ ಯಾವುದು ನಮ್ಮ ಜೀವನಕ್ಕೆ ಸರಿ, ಯಾವುದು…

  • ಸ್ವಾಭಿಮಾನ ಎನ್ನುವ ಸರ್ವನಾಮ ಪದದ ಸುತ್ತ…

    ಸ್ವಾಭಿಮಾನಿಯಾದವನು ಹರಿವ ತೊರೆಯ ಪಕ್ಕದ ಶಾಂತ ಕಲ್ಲಿನಂತೆ ಅಚಲವಾಗಿ ತನ್ನ ಪಾಡಿಗೆ ತಾನಿರುತ್ತಾನೆ. ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ, ಹಾಗಂತ ಅವನ ಶಾಂತತೆ, ಸೌಜನ್ಯ ದೌರ್ಬಲ್ಯವಲ್ಲ. ಬೇಕೆಂದಾಗ ದಿಟ್ಟ, ಬೇಡವನಿಸಿದಾಗ ಕಟು, ತನ್ನಾವರಣದೊಳಗೆ ಹಾಗೆಲ್ಲಾ ಯಾರಾರಿಗೋ ಜಾಗ ಕೊಡುವುದಿಲ್ಲ.  ಸ್ವಾಭಿಮಾನ….

  • ಶ್ರೀಮಂತ ಪಾಪಿಗಳಿಗೆ ಯಮಲೋಕಕ್ಕೆ 1st ಕ್ಲಾಸ್‌ ಟಿಕೆಟ್‌ ಸಿಗುತ್ತಾ?

    ಭೂಮಿಯ ಮೇಲೆ ಹಣ, ದೇಹ, ಪತಿ, ಪತ್ನಿ, ಸಂಬಂಧಗಳು ಯಾವುದೂ ಶಾಶ್ವತವಲ್ಲ. ಧರ್ಮಾಚರಣೆ ಮಾತ್ರ ಶಾಶ್ವತವಾದದ್ದು. ಧರ್ಮಾಚರಣೆಯೆಂದರೆ ದೇವರ ಪೂಜೆ ಮಾಡುವುದು ಎಂದಲ್ಲ. ಒಳ್ಳೆಯತನದಿಂದ ಬದುಕುವುದು. ನಾವು ಎಷ್ಟೇ ತಪ್ಪುಗಳನ್ನು ಮಾಡಿದರೂ  ತಿದ್ದಿಕೊಳ್ಳಲು ಅವಕಾಶವಿರುತ್ತದೆ. ವೇದ-ಪುರಾಣಗಳ ಪ್ರಕಾರ 84…

  • ಬದುಕು ಕೂಡಾ ಲೆಕ್ಕಾಚಾರದ ರಿಸ್ಕಾ

    ಜೀವನವೇ ಒಂದು ಗೇಮ್‌. ಕೆಲವು ಸಲ ನಾವು ಗೆಲ್ಲುತ್ತೇವೆ, ಕೆಲವು ಸಲ ಬೇರೆಯವರು ಗೆಲ್ಲುತ್ತಾರೆ. ನಾವು ಸೋಲುತ್ತೇವೆ ಅನ್ನುವ ಭಯದಿಂದ ರಿಸ್ಕ್ ತೆಗೆದುಕೊಳ್ಳದಿದ್ದರೆ ನಮ್ಮ ಪೂರ್ತಿ ಜೀವನದ ಸೋಲಿಗೆ ನಾವೇ ಕಾರಣರು. ನಾವು ರಿಸ್ಕ್ ತೆಗೆದುಕೊಳ್ಳಲು ಮುಂದಾಗದಿದ್ದರೆ, ದೊಡ್ಡ…

  • ಚಂಚಲ ಮನಸ್ಸಿಗೆ ಮೂಗುದಾರ ಹಾಕಲೊಂದು ಉಪಾಯ

    ಎಷ್ಟೋ ಹುಡುಗ -ಹುಡುಗಿಯರು ಚಂಚಲ ಮನಸ್ಸಿನಿಂದ ದೃಢವಾದ ನಿರ್ಧಾರ ತೆಗೆದುಕೊಳ್ಳಲಾಗದೆ ಕ್ಷಣಿಕವಾಗಿ ಮನಸ್ಸು -ಬುದ್ಧಿ ಏನು ಹೇಳುತ್ತದೆಯೋ ಅದೇ ಸರಿ ಎಂದು ತಿಳಿದು ಮನೆ ಬಿಟ್ಟು ಓಡಿ ಹೋಗಿ ದೇವಸ್ಥಾನಗಳಲ್ಲಿ ಮದುವೆ ಯಾಗುತ್ತಾರೆ. ನಂತರ ಕೇವಲ ಒಂದೇ ವಾರದಲ್ಲಿ ಅವನು ಸರಿಯಿಲ್ಲ…

  • ನಿಮಗಿದು ಗೊತ್ತೆ, ಭಕ್ತಿಯಿಂದ ಬ್ಯೂಟಿ ಹೆಚ್ಚುತ್ತದೆ! 

    ಜನರಿಗೆ ಒಂದು ಲಕ್ಷಣ ಬರಬೇಕು. ಅಂದರೆ ಅವರು ಮೊದಲು ತಮ್ಮ ಮನಸ್ಸನ್ನು ಶುಚಿಗೊಳಿಸಿಕೊಳ್ಳಬೇಕು. ಅದಕ್ಕೆ ದಿನಕ್ಕೆ ಹತ್ತು ನಿಮಿಷವಾದರೂ ದೇವರ ಪೂಜೆ ಅಥವಾ ನಾಸ್ತಿಕರಾಗಿದ್ದರೆ ಅವರು ನಂಬುವ ಶಕ್ತಿಯನ್ನು ಧ್ಯಾನಿಸಬೇಕು. ದೇವರ ಪೂಜೆ ಅಂದರೆ ಆಡಂಬರವಾಗಿ ಮಾಡಬೇಕೆಂದೇನಿಲ್ಲ. ಏಕಾಗ್ರತೆಯಿಂದ…

  • ಬೇರೆಯವರ ಬಗ್ಗೆ ಹಗುರವಾಗಿ ಮಾತಾಡುವವರು ಜಗತ್ತಿಗೆ ಭಾರ

    ಬೇರೆಯವರು ಅವರಿಗಿಷ್ಟ ಬಂದಂತೆ ಇರುತ್ತಾರೆ, ಅದನ್ನು ಕಟ್ಟಿಕೊಂಡು ಇವರಿಗೇನಾಗಬೇಕು? ಬೇರೆಯವರ ಬಗ್ಗೆ ಮಾತನಾಡಿ ಸಮಯ ಹರಣ ಮಾಡುವಷ್ಟು ಬದುಕು ಸೋವಿಯಲ್ಲ. ಒಂದಿಡೀ ಜೀವನ ಕಷ್ಟಪಟ್ಟರೂ ನಮ್ಮನ್ನು ನಾವು ಸರಿಯಾಗಿ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಮೊದಲ ಪ್ರಯತ್ನ ನಮ್ಮನ್ನು ಚೆನ್ನಾಗಿ…

  • ನಿಮ್ಮ ಪ್ರೀತಿ ಸೂರ್ಯ-ಚಂದ್ರ ಇರುವವರೆಗೆ ಉಳಿಯಬೇಕಿಲ್ಲ

    ಸೂರ್ಯ ಚಂದ್ರರಿಗೆ ಆಯಸ್ಸು ಇದ್ದರೂ, ಅವರಿಗಿಂತ ಮುಂದೆ ನಮ್ಮ ಜನ್ಮದ ಆಯಸ್ಸು ಮುಗಿದಿರುತ್ತದೆ. ಹಿಂದಿನ ಕಾಲದಲ್ಲಿ ಮದುವೆಯಾಗುವ ಸಂದರ್ಭದಲ್ಲಿ ಗಂಡು-ಹೆಣ್ಣು ಸಪ್ತಪದಿ ತುಳಿಯುವಾಗ, ಏಳೇಳು ಜನ್ಮಕ್ಕೂ ನೀನೇ ನನ್ನ ಬಾಳ ಸಂಗಾತಿಯಾಗಿರಬೇಕು ಅಂತ ಒಬ್ಬರಿಗೊಬ್ಬರು ಆಶ್ವಾಸನೆ ಕೊಟ್ಟುಕೊಳ್ಳುತ್ತಿದ್ದರು. ಈಗ…

  • ನಮ್ಮ ಎದುರಾಳಿ ಸ್ಟ್ರಾಂಗ್‌ ಇದ್ದಷ್ಟೂ ಗೆಲುವಿನ ಬೆಲೆ ಹೆಚ್ಚು

    ಪೆದ್ದರ ಜೊತೆ ಜಗಳ ಆಡುವುದು, ತರ್ಕ ಮಾಡುವುದು, ಮೂರ್ಖರಿಗೆ ಯಾವುದು ಸರಿ ಯಾವುದು ತಪ್ಪು ಅಂತ ತಿಳಿ ಹೇಳುವುದು, ಏನೂ ಗೊತ್ತಿಲ್ಲದಿರುವವನ ಹತ್ತಿರ ಚಾಲೆಂಜ್‌ ಮಾಡುವುದು ಇವೆಲ್ಲ ಕಾಲಹರಣದ ಕೆಲಸಗಳು. ಅಲ್ಪಜ್ಞಾನಿಗಳು ಯಾವತ್ತೂ ನಮಗೆ ಕಾಂಪಿಟೇಟರ್‌ ಆಗಲು ಸಾಧ್ಯವಿಲ್ಲ….

  • ಬೀದಿಯಲ್ಲಿ ನಿಂತು ಮುತ್ತಿಕ್ಕುವ ಅಗತ್ಯವೇನಿದೆ?

    “ಮುತ್ತು ಕೊಟ್ರೆ ಏನಾಯ್ತಿಗ ಕೊಡ್ಲಿ ಬಿಡ್ರೀ…’ ಎಂಬ ಮಾತುಗಳು ಬಂದಿವೆ. “ಮುತ್ತುಕೊಟ್ಟರೆ ತೂಕ ಕಡಿಮೆ ಆಗುತ್ತಂತೆ, ಆರೋಗ್ಯಕ್ಕೂ ಒಳ್ಳೇದಂತೆ. ಅವರು ಮುತ್ತಿಕ್ಕಿದರೆ, ನೀವ್ಯಾಕ್ರೀ ವಿರೋಧ ಮಾಡ್ತೀರಾ?’ ಎಂದು ಕೇಳುತ್ತಾರೆ. ಆದರೆ ಈ ಮಾತು ಆ ವ್ಯಕ್ತಿಗೆ ಸಾಮಾಜಿಕ ಜವಾಬ್ದಾರಿ…

  • ಕೆಟ್ಟ ನಾಲಿಗೆಗೆ ಒಳ್ಳೆಯ ಮಾತೇ ಫ್ರೆಶ್ನರ್‌!

    ಸುಳ್ಳು ಭರವಸೆ ಕೊಟ್ಟರೂ ಕೆಲವು ಸಲ ಸುಳ್ಳಿನ ಜೊತೆ ನಡೆಯುವ ಹಾದಿ ಹಿತವಾಗಿದೆ ಅನ್ನಿಸುತ್ತದೆ. ಆದರೆ ಸುಳ್ಳು ಶಾಶ್ವತವಲ್ಲ. ಅದು ಹುಟ್ಟುವುದು ನಾಲಿಗೆಯಲ್ಲಿ, ಸಾಯುವುದು ಕಿವಿಯಲ್ಲಿ.  ಐದು ಇಂಚಿನ ನಾಲಿಗೆ ನಮ್ಮ ಜೀವನವನ್ನೇ ಆಟ ಆಡಿಸುತ್ತದೆ. ನಾವು ಒಳ್ಳೆಯವರೋ-ಕೆಟ್ಟವರೋ,…

  • ಈ ಸಂಬಂಧ ದೈಹಿಕವಲ್ಲ, ದೈವಿಕ!

    ಎಷ್ಟೋ ಜನ ಆಕರ್ಷಣೆಯನ್ನೇ ಪ್ರೀತಿ ಎಂದು ತಿಳಿದು ಆತುರಪಟ್ಟು ಮದುವೆ ಆಗುತ್ತಾರೆ. ಮುಂದೆ ನಡೆಯುವುದು ಅವರಂದುಕೊಂಡಂತಲ್ಲ. ಮನಸ್ಸು ಒತ್ತಡ, ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆಯ ಕೊರತೆಗಳಿಂದ ಬೇರೆಯದೇ ತಿರುವನ್ನು ಸಂಸಾರಕ್ಕೆ ಕೊಟ್ಟುಬಿಡುತ್ತದೆ. ಎಲ್ಲಾ ಗಂಡ- ಹೆಂಡತಿ ನಡುವೆ ಜಗಳ…

ಹೊಸ ಸೇರ್ಪಡೆ