ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

  • ರೈತರಿಗಿಲ್ಲದ ಸಾಲ ಮನ್ನಾ ಅಂಬಾನಿಗೇಕೆ?

    ಪ್ರಧಾನಿ ಮೋದಿಯವರ ಕಾರ್ಯಶೈಲಿಯ ಬಗ್ಗೆ ದೇಶಾದ್ಯಂತ ಮತ್ತು ಖುದ್ದು ಬಿಜೆಪಿಯಲ್ಲೇ ಅಸಮಾಧಾನ ಸೃಷ್ಟಿಯಾಗಿದೆ ಎನ್ನುತ್ತಾರೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ. ಇತ್ತೀಚಿನ ಮಧ್ಯಂತರ ಬಜೆಟ್‌, ಮಹಾಘಟಬಂಧನ, ಸಿಬಿಐ-ಮಮತಾ ವಾರ್‌ ಬಗ್ಗೆಯೂ ಅವರು ಹಿಂದುಸ್ತಾನ್‌ ಟೈಮ್ಸ್‌ ಪತ್ರಿಕೆಗೆ ನೀಡಿದ ಈ…

  • ಪ್ರಾಮಾಣಿಕತೆಗೆ ಬೆಲೆ ಕೊಟ್ಟ ಮೊದಲ ಸರ್ಕಾರ ನಮ್ಮದು

    ಎನ್‌ಡಿಎ ಸರ್ಕಾರ ಶುಕ್ರವಾರ ಮಂಡಿಸಿದ ಮಧ್ಯಂತರ ಬಜೆಟ್‌ಗೆ ಮಧ್ಯಮ ವರ್ಗ ಮತ್ತು ಅಸಂಘಟಿತ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಇದೇ ವೇಳೆಯಲ್ಲೇ ಪ್ರತಿಪಕ್ಷಗಳಿಂದ ಬಜೆಟ್‌ಗೆ ತೀವ್ರ ಟೀಕೆ ಎದುರಾಗಿದೆ. ಈ ಟೀಕೆಗಳಿಗೆಲ್ಲ ವಿತ್ತ ಸಚಿವ ಪಿಯೂಷ್‌ ಗೊಯಲ್‌…

  • ಸ್ಪೇಸ್‌ ರೇಸ್‌ನಲ್ಲಿ ಚೀನ ಮುಂದಿದೆ 

    ಈ ತಿಂಗಳ ಆರಂಭದಲ್ಲಿ ಚೀನದ ಬಾಹ್ಯಾಕಾಶ ನೌಕೆಯು ಚಂದ್ರನ ಕಡುಗತ್ತಲ ಮಗ್ಗುಲಲ್ಲಿ ಯಶಸ್ವಿಯಾಗಿ ಇಳಿಯಿತು. ಈ ಸಾಧನೆ ಮಾಡಿದ ಪ್ರಪಂಚದ ಮೊದಲ ರಾಷ್ಟ್ರವೆಂಬ ಗರಿಮೆ ಚೀನದ ಪಾಲಾಗಿದೆ.  ಅದರ ಈ ಸಾಧನೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ತಿರುವು ಕೊಡಲಿದೆ…

  • ಸಹಕಾರ ಕ್ಷೇತ್ರವೇ ನನ್ನ ಪಕ್ಷ, ಅದೇ ನನ್ನ ಉಸಿರು

    ನಲವತ್ತು ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕ್‌ಗೆ ಸಾಮಾನ್ಯ ಉದ್ಯೋಗಿಯಾಗಿ ಸೇರಿದ ಕಾರ್ಕಳದ ಡಾ| ಮೆನ್ನಬೆಟ್ಟು ನೇಮಿರಾಜ ರಾಜೇಂದ್ರ ಕುಮಾರ್‌ ಈಗ ದಕ್ಷಿಣ ಕನ್ನಡ ಅಥವಾ ರಾಜ್ಯವನ್ನೂ ಮೀರಿ ಬೆಳೆದ ದೂರದೃಷ್ಟಿಯ ಸಹಕಾರಿ…

  • ಕನ್ನಡ ಜನಗಳ ಸ್ವಭಾವವೇ ಕನ್ನಡದ ಸಮಸ್ಯೆ

    ಜನವರಿ 19, 20 ರಂದು  ಮೈಸೂರಿನ ಕಲಾಮಂದಿರದಲ್ಲಿ ಹಿರಿಯ ಸಾಹಿತಿ, ಡಾ. ಎಸ್‌. ಎಲ್‌. ಭೈರಪ್ಪನವರ ಸಾಹಿತ್ಯೋತ್ಸವ ನಡೆಯಲಿದೆ.  ಈ ರೀತಿ ಸಾಹಿತಿ, ಅವರ ಬದುಕು, ಬರಹಗಳನ್ನು ಒಂದೇ ಆವರಣದಲ್ಲಿ ಇಟ್ಟು, ಸಾಹಿತ್ಯ ಸಮಾರಾಧನೆ ಏರ್ಪಡಿಸುವುದು ಬಹಳ ಅಪರೂಪ….

  • ಕೇರಳ ಸರಕಾರ ಹಿಂದೂಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ

    ಶಬರಿಮಲೆ ವಿವಾದ ಭುಗಿಲೆದ್ದಿದೆ. ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ನಿತ್ಯವೂ ಪ್ರತಿಭಟನೆಗಳು ನಡೆಯುತ್ತಿವೆ.ಈ ಪ್ರತಿಭಟನೆಗಳ ಮುಂಚೂಣಿ ಮುಖವಾಗಿರುವವರು ಪಂದಳಂ ಪ್ಯಾಲೇಸ್‌ ನಿರ್ವಹಣಾ ಸಮಿತಿಯ ಅಧ್ಯಕ್ಷ ಶಶಿಕುಮಾರ್‌ ವರ್ಮಾ. ಶಶಿಕುಮಾರ್‌ ಪಂದಳಂ ರಾಜಮನೆತನಕ್ಕೆ ಸೇರಿದವರು. ಪಂದಳಂ ಅರಮನೆಯಲ್ಲೇ ಅಯ್ಯಪ್ಪನ ಜನನವಾಯಿತೆಂದು ಹೇಳಲಾಗುತ್ತದೆ….

  • ಅಕ್ರಮ ವಲಸಿಗರಿಗೆ ಭಾರತ ಧರ್ಮಛತ್ರವೇ?

    *ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲೂ ಅಸ್ಸಾನಂತೆಯೇ ಎನ್‌ಆರ್‌ಸಿ ಪಟ್ಟಿ ತಯಾರಿಸುತ್ತೇವೆ ಎಂದಿದ್ದೀರಿ. ಏಕೆ ಬೇಕು ಎನ್‌ಆರ್‌ಸಿ? ದಿಲೀಪ್ ಘೋಷ್:ಮೊದಲನೆಯದಾಗಿ ಮತ್ತು ಬಹುಮುಖ್ಯವಾಗಿ, ಎಲ್ಲಾ ಗಡಿ ರಾಜ್ಯಗಳಿಗೂ ಎನ್‌ಆರ್‌ಸಿ ಇರಬೇಕೆಂದು ಖುದ್ದು ಸುಪ್ರೀಂ ಕೋರ್ಟ್‌ ಹೇಳಿದೆ. ಎರಡನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಈಗ ಸುಮಾರು 1…

  • ನಮಗೆ ಸವಾಲೊಡ್ಡುವ ಮಹಾಮೈತಿ‹ಕೂಟ ಅದೆಲ್ಲಿದೆ?

    ರಾಹುಲ್‌ ಗಾಂಧಿ ಬಗ್ಗೆ ತಲೆಕೆಡಿಸಿಕೊಂಡಿರುವವರು ನಾವಲ್ಲ, ನೀವು(ಮಾಧ್ಯಮಗಳು). ನಾವು ನಮ್ಮ ಗುಣಾತ್ಮಕ ಅಜೆಂಡಾವನ್ನು ತೋರಿಸುವಲ್ಲಿ ಬ್ಯುಸಿ ಮತ್ತು ಖುಷಿಯಾಗಿದ್ದೇವೆ. ಆದರೆ ನೀವು ಮಾಧ್ಯಮದವರು ಮಾತ್ರ ಇನ್ನೂ ರಾಹುಲ್‌, ಧ್ರುವೀ ಕರಣ…ಇತ್ಯಾದಿಗಳ ಗುಂಗಿನಲ್ಲೇ ಇದ್ದೀರಿ. ನಾವು ಇಂಥ ವಿಷಯಗಳ ಬಗ್ಗೆ…

  • ವೀರಶೈವ ಮಹಾಸಭೆಯವರು ರಾಜಕೀಯ ಮಾಡುತ್ತಿದ್ದಾರೆ, ಧರ್ಮದ ಕಾರ್ಯವಲ್ಲ

    ಲಿಂಗಾಯತ ಮತ್ತು ವೀರಶೈವ (ಬಸವ ತತ್ವ ಅನುಯಾಯಿಗಳು)ರಿಗೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವ ಕುರಿತು ರಾಜ್ಯಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಹೋರಾಟದ ಬ್ರೇನ್‌ ಚೈಲ್ಡ್‌ ಎಂದು ಕರೆಯಿಸಿಕೊಳ್ಳುವ ನಿವೃತ್ತ ಅಧಿಕಾರಿ ಎಸ್‌.ಎಂ. ಜಾಮದಾರ ಮುಂದಿನ ಹಾದಿಯ ಕುರಿತು ಮಾತನಾಡಿದ್ದಾರೆ….

  • ನಾನು ಪಕ್ಷದಲ್ಲಿ ಪ್ರತ್ಯೇಕ ಪಡೆ ರಚನೆ ಮಾಡಿಲ್ಲ

    ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ  ಪಕ್ಷವನ್ನು ಮತ್ತೂಂದು ಬಾರಿ ಅಧಿಕಾರಕ್ಕೆ ತರಲು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ  ಎರಡು ಹಂತದ ಜನಾಶೀರ್ವಾದ ಯಾತ್ರೆಯನ್ನು ಯಶಸ್ವಿಯಾಗಿ…

  • ಸರಕಾರದಲ್ಲಿ ಸಮತೋಲಿತ ಅಭಿವೃದ್ಧಿಗೆ ಆದ್ಯತೆ

    ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದಲ್ಲಿ ಯುವ ಸಚಿವರ ಪೈಕಿ ಸದಾ ಚಟುವಟಿಕೆಯಿಂದ ಇರುವವರಲ್ಲಿ ಪ್ರಮೋದ್‌ ಮಧ್ವರಾಜ್‌ ಒಬ್ಬರು. ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಮೀನುಗಾರಿಕೆ ಸಚಿವರಾಗಿ ಎರಡು ವರ್ಷಗಳಲ್ಲಿ ಎರಡೂ ಇಲಾಖೆಗಳಿಗೆ ಕಾಯಕಲ್ಪ ಕಲ್ಪಿಸಿ ಹೊಸ…

  • ಗೂಂಡಾಗಳ ಕೈಗೆ ಕಾನೂನು ಕೊಟ್ಟಿದೆ ಸರ್ಕಾರ

    ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರ ಮರೆಯಾಗುತ್ತಿದ್ದಂತೆ ಇದೀಗ ವಿದ್ವತ್‌ ಎಂಬ ಯುವಕನ ಮೇಲೆ ಕಾಂಗ್ರೆಸ್‌ ಶಾಸಕರೊಬ್ಬರ ಪುತ್ರ ಮತ್ತು ಆತನ ಸಹಚರರಿಂದ ಹಲ್ಲೆ, ಕಾಂಗ್ರೆಸ್‌ ಮುಖಂಡರೊಬ್ಬರಿಂದ ಬಿಬಿಎಂಪಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ ನಡೆದಿದೆ. ರಾಜ್ಯದಲ್ಲಿ…

  • ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

    ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು ರಾಜಕೀಯ ಪಕ್ಷಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.  ಈ ನಡುವೆ, ಚುನಾವಣಾ ಪೂರ್ವ ಸಮೀಕ್ಷೆಗಳು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಂಭ್ರಮ ಯಾತ್ರೆ ಮುಗಿಸಿದ್ದಾರೆ. ಯಡಿಯೂರಪ್ಪನವರ ಪರಿವರ್ತನಾ ಯಾತ್ರೆ ಸಮಾರೋಪಗೊಳ್ಳುತ್ತಿದೆ….

  • ನನ್ನದು ಪ್ರತ್ಯೇಕ ಯಾತ್ರೆ ಅಲ್ಲ

    ರಾಜ್ಯದಲ್ಲಿ ಈಗಾಗಲೇ ಚುನಾವಣೆ ಯಾತ್ರೆಗಳು ಆರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಪಕ್ಷದ ವತಿಯಿಂದ ಕಾಂಗ್ರೆಸ್‌ ನಡಿಗೆ ಜಯದ ಕಡೆಗೆ ಯಾತ್ರೆ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ತಾವು ಪ್ರತ್ಯೇಕವಾಗಿ ನಡೆಸುತ್ತಿರುವ ಯಾತ್ರೆ, ಅಭ್ಯರ್ಥಿಗಳ ಆಯ್ಕೆ, ಬಿಜೆಪಿ ಹಿಂದುತ್ವ ತಂತ್ರಕ್ಕೆ…

  • ಸರಕಾರ ಗೋವಾ ಮನವೊಲಿಸಲು ಪ್ರಯತ್ನಿಸಿದೆಯೇ?

    ಕುಡಿಯುವ ನೀರಿನ ಉದ್ದೇಶಕ್ಕಾಗಿ ರಾಜ್ಯಕ್ಕೆ ಮಹದಾಯಿ ನದಿಯಿಂದ 7.56 ಟಿಎಂಸಿ ನೀರು ಬಿಡುವ ಕುರಿತು ಮಾತುಕತೆಗೆ ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಮಹದಾಯಿ ನೀರು ಹಂಚಿಕೆ…

  • ಕಾಂಗ್ರೆಸ್‌ ಮುಕ್ತ ಕರ್ನಾಟಕ ಬಯಸುತ್ತಿದ್ದಾರೆ ಜನ

    “ನಾನೇ ಹೈಕಮಾಂಡ್‌ ಅನ್ನೋ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಈ ಮೆರವಣಿಗೆ ನಿಲ್ಲಿಸುವ ಕಾಲ ಹತ್ತಿರವಾಗುತ್ತಿದೆ. ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಜನ ಕಾಯುತ್ತಿದ್ದಾರೆ. ಗುಜರಾತ್‌, ಹಿಮಾಚಲ ಪ್ರದೇಶದ ಚುನಾವಣೆ ಫ‌ಲಿತಾಂಶ ದೊಡ್ಡ ಬಲ ತಂದಿದೆ. ಬರೆದಿಟ್ಟುಕೊಳ್ಳಿ, ಮುಂಬರುವ ವಿಧಾನಸಭೆ…

  • ಬಿಜೆಪಿಯವ್ರು ಹಿಂದೂಗಳನ್ನು ದತ್ತು ತೆಗೆದುಕೊಂಡಿದ್ದಾರಾ?

    ಪರೇಶ್‌ ಮೇಸ್ತ ಹತ್ಯೆ ಪ್ರಕರಣ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಹಾಗೂ ಆತಂಕದ ವಾತಾವರಣ ಮೂಡಿಸಿದ್ದು, ಕರಾವಳಿ ಭಾಗವಷ್ಟೇ ಅಲ್ಲದೆ ರಾಜ್ಯಾದ್ಯಂತ ಸುದ್ದಿಯಾಗಿದೆ. ಹಿಂದೂ ಕಾರ್ಯಕರ್ತರ ಹತ್ಯೆ ಸರಣಿ ಮುಂದುವರಿದಿದ್ದು ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು…

  • ನನಗೂ ಸಿಎಂ ಆಗೋ ಕಾಲ ಬಂದೇ ಬರುತ್ತೆ

    ಬಸವರಾಜ್‌ ರಾಯರಡ್ಡಿ ಉನ್ನತ ಶಿಕ್ಷಣ ಸಚಿವರಾದ ಮೇಲೆ ಅವರ ವಿರುದ್ಧ ಅನೇಕ ಆರೋಪಗಳು ಕೇಳಿ ಬರುತ್ತಿವೆ. ವಿಶ್ವ ವಿದ್ಯಾಲಯದ ಸಮಗ್ರ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದರೂ ಸ್ವಪಕ್ಷದವರಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೆಎಸ್‌ಒಯು ಮುಚ್ಚುವ ಆರೋಪ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌…

  • ನಿಮ್ಮನ್ನು ಹಣಿಯುವ ಪ್ರಯತ್ನ ನಡೆಯುತ್ತಿದೆಯೇ?

    ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್‌ ಸದಸ್ಯ, ಬಿಜೆಪಿ ಮುಖಂಡ ಯೋಗೀಶ್‌ ಗೌಡರ ಹತ್ಯೆ ಪ್ರಕರಣ ಇದೀಗ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ವರ್ಷದ ಹಿಂದೆ ನಡೆದ ಈ ಹತ್ಯೆ ಪ್ರಕರಣದ ಆರೋಪಿಗಳು ಹಾಗೂ ಯೋಗೀಶ್‌ ಗೌಡ ಕುಟುಂಬದ ಸದಸ್ಯರ…

  • ನಿಮ್ಮ ವರದಿ ರಾಜಕೀಯ ಪ್ರೇರಿತವಾಗಿದೆಯೇ? 

    ಕಷ್ಟು ವಿವಾದ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ, ಇಂಧನ ಇಲಾಖೆಯಲ್ಲಿ 2004ರಿಂದ 14ರ ವರೆಗೆ ನಡೆದ ವಿದ್ಯುತ್‌ ಖರೀದಿ ಹಗರಣ ಕುರಿತು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಚಿಸಿದ್ದ ಸದನ ಸಮಿತಿ ವರದಿ ಮಂಡನೆ ಮಾಡಿದೆ. ಈ ವರದಿಗೆ…

  • ಬೀದಿಗಿಳಿದಾದ್ರೂ ಜಾರ್ಜ್‌ ರಾಜೀನಾಮೆ ಪಡೀತೀವಿ

    ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದರಿಂದ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡುವವರೆಗೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದರು. ಇತ್ತ ವಿಧಾನಮಂಡಲದ ಉಭಯ ಸದನಗಳಲ್ಲೂ ಬಿಜೆಪಿ ಈ ಕುರಿತು ಹೋರಾಟ…

  • ಧರ್ಮ ಕಟ್ಟುವವರು ಅಧಿಕಾರ ಬಿಟ್ಟು ಬರಲಿ

    ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯ ಹೋರಾಟ ದಿನೇ ದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಲಿಂಗಾಯತ ಮತ್ತು ವೀರಶೈವದ ನಡುವೆ ವ್ಯತ್ಯಾಸ ಇದೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರು ಸಮಾವೇಶಗಳನ್ನು ನಡೆಸುತ್ತ ವೀರಶೈವ ಮುಖಂಡರ ವಿರುದ್ಧ ನೇರವಾಗಿ…

  • ಸಂಪೂರ್ಣ ಬದಲಾವಣೆ ನಮ್ಮ ಘೋಷಣೆ

    ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಜತೆಗೆ ಬಿಎಸ್‌ಪಿ, ಎಡಪಕ್ಷ, ಜೆಡಿಯು, ಜನತಾರಂಗ ಹೀಗೆ ಹಲವಾರು ಪಕ್ಷ-ಒಕ್ಕೂಟಗಳು ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದು, ಮತ್ತೂಂದೆಡೆ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಸಹ ಹೊಸದೊಂದು ಪಕ್ಷದ ಸ್ಥಾಪನೆಗೆ ಮುಂದಾಗಿದ್ದಾರೆ. ಇದರ ನಡುವೆಯೇ ನಟ…

  • ಟಿಪ್ಪು ಜಯಂತಿ ಕಾಂಗ್ರೆಸ್‌ ಆಫೀಸಲ್ಲಿ ಮಾಡಿಕೊಳ್ಳಲಿ

    ಮತ್ತೂಂದು ಟಿಪ್ಪು ಜಯಂತಿ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಅದಕ್ಕೆ ವಿರೋಧವೂ ಹೆಚ್ಚಾಗುತ್ತಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಬಿಜೆಪಿ ಈ ವಿಚಾರವನ್ನೇ ಪ್ರಮುಖ ಅಜೆಂಡಾ ಆಗಿ ಬಳಸಿಕೊಂಡು ಹಿಂದೂಗಳ ಮತಗಳನ್ನು ಕ್ರೋಡೀಕರಿಸುವ ಪ್ರಯತ್ನ ಮಾಡುತ್ತಿದೆ. ಈ ವರ್ಷ…

  • ಕೊಟ್ಟಷ್ಟು ಹಣದಲ್ಲೇ ವಜ್ರಮಹೋತ್ಸವ ಮಾಡ್ತೇವೆ

    ವಿಧಾನಸೌಧಕ್ಕೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಜ್ರಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಹೆಸರಿನಲ್ಲಿ ದುಂದು ವೆಚ್ಚ ಮಾಡಲಾಗುತ್ತಿದೆ ಎಂಬ ಮಾತುಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಅತಿವೃಷ್ಠಿ ಹೆಚ್ಚಾಗಿ ಸಾಮಾನ್ಯ ಜನರು ಸಂಕಷ್ಟದಲ್ಲಿರುವಾಗ…

ಹೊಸ ಸೇರ್ಪಡೆ