ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಹಳ್ಳ ಹಿಡಿಯಿತು ಪೌರತ್ವ ತಿದ್ದುಪಡಿ ಮಸೂದೆ

  ಬಾಂಗ್ಲಾದೇಶದಲ್ಲಿ ಹಿಂದೂಗಳ ಒಡೆತನದಲ್ಲಿದ್ದ ಅತಿ ಮುಖ್ಯ ಆಸ್ತಿಪಾಸ್ತಿಗಳನ್ನು ಸ್ಥಳೀಯ ಶ್ರೀಮಂತ ಕುಳಗಳು ದೋಚಿಯಾಗಿದೆ; ಕೆಲವರ ಆಸ್ತಿಗಳನ್ನು “ಶತ್ರುಗಳ ಆಸ್ತಿ”ಯೆಂದೇ ಪರಿಗಣಿಸಲಾಗುತ್ತಿದೆ. ಬಾಂಗ್ಲಾದ ಈ ನತದೃಷ್ಟರು ಭಾರತಕ್ಕಲ್ಲದೆ ಇನ್ನೆಲ್ಲಿಗೆ ಹೋಗಬೇಕು? ನೆರೆರಾಷ್ಟ್ರಗಳಲ್ಲಿರುವ ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದ…

 • ನಂಬಿ ನಾರಾಯಣನ್‌ಗೆ “ಪದ್ಮ’: ತಪ್ಪಿಗೆ ಪ್ರಾಯಶ್ಚಿತ್ತವೇ “ಭೂಷಣ’

  ಬೇಹುಗಾರಿಕೆ ಮೂಲಕ ವಿದೇಶಿ ಶಕ್ತಿಯೊಂದಕ್ಕೆ ನೆರವಾದರೆಂಬ ಆರೋಪದಲ್ಲಿ ನಂಬಿ ನಾರಾಯಣನ್‌ “ತಪ್ಪಿತಸ್ಥರಲ್ಲ’ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. ಅದಕ್ಕೂ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರದ ಕೈಗೊಂಬೆ ಎಂಬ ಆರೋಪಕ್ಕೆ ಒಳಗಾಗುವ ಸಿಬಿಐ ಕೂಡ ನಂಬಿ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿತ್ತು….

 • ರೆಸಾರ್ಟ್‌ ರಾದ್ಧಾಂತ: ಬಳ್ಳಾರಿ ರಾಜಕೀಯದ ಕರಿ ನೆರಳು

  ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮ ಶಾಸಕರನ್ನು ಬಾಹ್ಯ ಸಂಪರ್ಕದಿಂದ ವಿಮುಖಗೊಳಿಸಿ ರೆಸಾರ್ಟ್‌ಗಳು ಹಾಗೂ ಲಕ್ಷುರಿ ಹೊಟೇಲ್‌ಗ‌ಳಲ್ಲಿ ಕೂಡಿ ಹಾಕಿದ್ದನ್ನು ನೋಡಿದರೆ, ರಾಜ್ಯದ ಜನರು ಯಾವ ತೆರನ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿದ್ದಾರೆಂದು ಅಚ್ಚರಿಪಡುವಂತಾಗುತ್ತದೆ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಿ…

 • ಶೇ.10 ಮೀಸಲಾತಿ: ಅಗ್ನಿ ಪರೀಕ್ಷೆಯಲ್ಲಿ ಗೆದ್ದರೆ ಇತಿಹಾಸ ನಿರ್ಮಾಣ

  ಭಾಗವಹಿಸಿದ್ದ ವಿದ್ಯಾರ್ಥಿನಿಯೋರ್ವಳು ಮಾತನಾಡುತ್ತಾ, ಕರ್ನಾಟಕದಲ್ಲಿರುವ ಕೇವಲ ಶೇ. 4ರಷ್ಟು ಮೇಲ್ವರ್ಗದ ಬ್ರಾಹ್ಮಣರಿಗೆ ಶೇ. 10 ಮೀಸಲಾತಿ ಸಿಗುತ್ತಿದೆ ಎಂದು ಆಕ್ಷೇಪಿಸಿದ್ದಳು. ಆದರೆ ಆಕೆಯ ಆ ಅಭಿಪ್ರಾಯ ತಪ್ಪಿನಿಂದ ಕೂಡಿದೆ. ಆಕೆ ಭಾವಿಸಿದಂತೆ ಇಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಮೇಲ್ವರ್ಗದವರಲ್ಲ. ಹಿಂದುಳಿದ ವರ್ಗದಲ್ಲಿರುವ…

 • ಸಿನಿ ರಂಗದ ಮೇಲೆ ಐಟಿ ದಾಳಿ: ಇಷ್ಟೇಕೆ ಮಹತ್ವ?

  ತಲೆಯ ಮೇಲೆ ಬಾಂಬು ಬಿದ್ದವರಂತೆ ಆಘಾತಗೊಂಡವರೆಂದರೆ, ಅತಿ ಪ್ರಶಂಸೆಯೊಂದಿಗೆ ಕೆಲ ಸಿನಿ ಕಲಾವಿದರುಗಳನ್ನು ದೇವತೆಗಳಂತೆ ಬಿಂಬಿಸಿರುವ ಕನ್ನಡ ಟಿ.ವಿ. ಪತ್ರಕರ್ತರುಗಳ ಪೈಕಿ ಕೆಲವರು ಮಾತ್ರ. ಇಂಥ ಪತ್ರಕರ್ತರು ಅಥವಾ ಟಿ.ವಿ. ವಾಹಿನಿಗಳ ಮಾಲೀಕರು ಇಂಥ ನಟ ನಟಿಯರ ಜನ್ಮ…

 • ಮುನ್ನೆಲೆಗೆ ಬರುತ್ತಿರುವ ದೇಶ ವಿಭಜನೆ ಹೊತ್ತಿನ ವಲಸಿಗರ ಆಸ್ತಿಗಳು

  ಬೆಂಗಳೂರಿನಲ್ಲಿದ್ದ ಮೊಹಮ್ಮದ್‌ ಅಲಿ ಜಿನ್ನಾ ಅವರ ಆಸ್ತಿ ಏನಾಗಿದೆ ಮತ್ತು ಅದು ಕಟ್ಟಡವೋ ಅಥವಾ ಖಾಲಿ ಜಾಗವೋ ಎಂಬುದು ಕೂಡ ಯಾರಿಗೂ ಗೊತ್ತಿಲ್ಲ. ಇದು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿಯೇ ಇದ್ದಿರಬೇಕು. ಇದನ್ನು ಅಂದು ಮೈಸೂರು ಸರಕಾರವು ಸ್ಥಳಾಂತರ ಹೊಂದಿದ ಆಸ್ತಿ ಎಂದು…

 • ಐಎಎಸ್ಸೇತರ ಅಧಿಕಾರಿಗಳೆಂದರೆ ಕೇಂದ್ರಕ್ಕೇಕೆ ಅಲರ್ಜಿ? 

  ಭಾರತೀಯ ರಿಸರ್ವ್‌ ಬ್ಯಾಂಕಿನ ಗವರ್ನರ್‌ ಸ್ಥಾನಕ್ಕೆ ಇದೀಗ ಇನ್ನೋರ್ವ ನಿವೃತ್ತ ಐಎಎಸ್‌ ಅಧಿಕಾರಿಯ ನೇಮಕವಾಗಿದೆ. ಸರಕಾರದ ಈ ಕ್ರಮ, ಉನ್ನತ ಹುದ್ದೆಗಳಿಗೆ ನೇಮಕ ಮಾಡುವ ವಿಷಯದಲ್ಲಿ ಅಧಿಕಾರ ಶಾಹಿಯೇತರ ವ್ಯಕ್ತಿಗಳ, (ಅಭ್ಯರ್ಥಿಗಳ) ಮೇಲಿನ ರಾಜಕಾರಣಿಗಳ ಅಪನಂಬಿಕೆ ಹಾಗೂ ಐಎಎಸ್‌…

 • ದೇಶಕ್ಕೆ ಅಂಕಿಅಂಶಗಳ ಅಭಿವೃದ್ಧಿಗಿಂತ ಜನರ ಸಂತೋಷವೇ ಮುಖ್ಯವಾಗಿರಬೇಕು

  ಜಿಡಿಪಿಗೆ ಸಂಬಂಧಿಸಿ ಏನೇ ವಾದ – ವಿವಾದ ಇದ್ದರೂ, ಮೂಲ ಪ್ರಶ್ನೆ ಏನೆಂದರೆ – “ದೇಶದ ಸಾಮಾನ್ಯ ನಾಗರಿಕರು ಹಿಂದಿಗಿಂತ ಸಂತೋಷವಾಗಿದ್ದಾರೆಯೇ ಅಥವಾ ಅವರ ಸ್ಥಿತಿ ಮತ್ತಷ್ಟು ಕೆಟ್ಟಿದೆಯೇ? ‘ ಎಂಬುದು. ದೇಶ ನಿಜವಾಗಿಯೂ ಪ್ರಕಾಶಿಸುತ್ತಿದೆಯೇ? ಭಾರತವು ನಿಜವಾಗಿಯೂ…

 • ಸಿನಿ ವರ್ಚಸ್ಸಿನೆದುರು ಕಳೆಗುಂದಿತೇ ರಾಜಕೀಯ ವರ್ಚಸ್ಸು?

  ನಿಸ್ಸಂದೇಹವಾಗಿ ಸಿ.ಕೆ. ಜಾಫ‌ರ್‌ ಷರೀಫ್ ರಾಜ್ಯವು ದೇಶಕ್ಕೆ ನೀಡಿದ ಖ್ಯಾತ ರೈಲ್ವೇ ಸಚಿವರಲ್ಲೊಬ್ಬರು. ಪಿ.ವಿ. ನರಸಿಂಹ ರಾವ್‌ ಅವರ ಬೆಂಬಲದೊಂದಿಗೆ ಷರೀಫ್ ಮಾಡಿರುವ ಸಾಧನೆ ಗಣನೀಯವಾದುದು. ಅನೇಕ ರೈಲ್ವೇ ಸೇವೆಗಳನ್ನು ಜಾರಿಗೊಳಿಸಿದ ಸಾಧನೆಗಾಗಿಯೂ ಅವರ ಸಚಿವಾವಧಿ ಗಮನಯೋಗ್ಯವಾಗಿದೆ. ನಮ್ಮ…

 • ನಗರಗಳ ಪುನರ್‌ನಾಮಕರಣ – ಅಂತಃಕರಣವೋ, ರಾಜಕಾರಣವೋ? 

  ಒಂದು ಪ್ರೇಮ ಭಾವನೆ, ಧರ್ಮ – ಭಾಷೆ ಕುರಿತ ಅಭಿಮಾನ ಹಾಗೂ ನಿರ್ದಿಷ್ಟ ತಾಣವೊಂದರ ಬಗೆಗಿನ ಪ್ರಭಾವ ಅಥವಾ ಬಾಂಧವ್ಯ ಸೂಸುವ ಹೆಸರಿಗೆ ತುಂಬಾ ಅರ್ಥವಿದೆ. ನಮ್ಮ ರಾಜ್ಯದ ಹೆಸರನ್ನು “ಮೈಸೂರು’ ಎಂಬುದರಿಂದ “ಕರ್ನಾಟಕ’ ವೆಂದು ಬದಲಾಯಿಸಲಾಗಿದ್ದರೆ, ಇದಕ್ಕೆ ಕಾರಣ…

 • ಪ್ರಥಮ ವಿಶ್ವ ಸಮರದ ಕೆಲವು ನೆನಪುಗಳು

  ಬಳ್ಳಾರಿಯಲ್ಲಿ ಮೃತಪಟ್ಟ ಅತ್ಯುನ್ನತ ಶ್ರೇಣಿಯ ಟರ್ಕಿಶ್‌ ಸೇನಾನಿಯೆಂದರೆ ಜ| ಆಘಾ ಪಾಶ ಅಬ್ದುಲ್‌ ಸಲಾಮ್‌. ಬಳ್ಳಾರಿಯಲ್ಲಿ ಕಂಟೋನ್ಮೆಂಟ್‌ (ಸೇನಾ ವಸತಿ) ಯಾಕಿದೆ ಎಂದು ಅನೇಕರು ಇಂದು ಕೂಡ ಅಚ್ಚರಿ ಪಡುತ್ತಾರೆ. ಬಳ್ಳಾರಿ ಕಂಟೋನ್ಮೆಂಟ್‌ (ಕನಾಟ್‌ ಬರಾಕು) ಬ್ರಿಟಿಷ್‌ ಭೂ…

 • ಬೇಲಿಯೇ ಹೊಲ ಮೇಯ್ದ ಕತೆ!

  ಸಿಬಿಐ ಉನ್ನತ ಅಧಿಕಾರಿಗಳ ಮೇಲಿನ ಭ್ರಷ್ಟಾಚಾರ ಆರೋಪ ಈಗಲೂ ಬಿಸಿ ಬಿಸಿ ಸುದ್ದಿ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಮೇಲ್ಮಟ್ಟದ ಅಧಿಕಾರಿಗಳ ಮೇಲೆಯೇ ಭ್ರಷ್ಟಾಚಾರ ಆರೋಪ ವ್ಯಕ್ತವಾಗಿರುವುದು ಚಿಂತೆಯ ವಿಷಯ. ಈಗ ಚರ್ಚೆಯಾಗುತ್ತಿರುವ ವಿಚಾರಗಳೆಲ್ಲ ರಾಜಕೀಯ ಪ್ರೇರಿತವಾಗಿವೆ. ಆದರೆ,…

 • ಶಬರಿಮಲೆ ವಿವಾದ: ಮರು ಪರಿಶೀಲನಾ ಅರ್ಜಿ ವಿಚಾರಣೆಗೆ ಕಾಯುವುದೊಳಿತು

  ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ತಡೆಯಲು ಇಲ್ಲಿಯವರೆಗೆ ನಡೆದ ಪ್ರತಿಭಟನೆಗಳು ಸುಪ್ರೀಂ ಕೋರ್ಟಿನ ತೀರ್ಪನ್ನು ಜಾರಿಗೊಳಿಸುವುದನ್ನು ನಿರಾಕರಿಸುವ ಒಂದು ಬಹಿರಂಗ ವಿಧಾನದಂತಾದವು. ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧವೇ ಈ ರೀತಿಯ ಕ್ರಮ ಎದುರಾಗಿರುವಾಗ, ಕೆಳ ಹಂತದ…

 • ಕಪಟ ಜನರ‌ನ್ನು ಬೆತ್ತಲೆಗೊಳಿಸುತ್ತಿದೆ “ಮಿ ಟೂ’ ಅಭಿಯಾನ

  ಚಿತ್ರರಂಗದ ಕಲಾವಿದೆಯರ ಮೇಲಿನ ಲೈಂಗಿಕ ಪೀಡನೆಯ ವಿರುದ್ಧ ಎಲ್ಲರಿಗಿಂತ ಮೊದಲಿಗೆ ಪ್ರತಿಭಟನೆ ವ್ಯಕ್ತಪಡಿಸಿದವರು, ಸುವಿಖ್ಯಾತ ಹಿಂದಿ ಹಾಗೂ ಮರಾಠಿ ಚಿತ್ರ ನಟಿ-ಗಾಯಕಿ ಶಾಂತಾ ಆಪ್ಟೆ. “ಭಾರತೀಯ ಸಿನೆಮಾರಂಗದ ಪ್ರಪ್ರಥಮ ಬಂಡಾಯ ತಾರೆ’ ಎಂದು ಪರಿಗಣಿಸಲ್ಪಟ್ಟಿರುವ ಈಕೆ ಸೆಟೆದು ನಿಂತುದು,…

 • ಚುನಾವಣಾ ಆಯೋಗ ಎಷ್ಟು ತಟಸ್ಥ? ಎಷ್ಟು ಸ್ವತಂತ್ರ?

  ನಮ್ಮ ಚುನಾವಣಾ ಆಯುಕ್ತರ ಪಕ್ಷ ರಹಿತ ಅಥವಾ ನಿಷ್ಪಕ್ಷಪಾತಿ ನಿಲುವಿನ ಬಗ್ಗೆ ಸಂದೇಹಗಳು ಏಳುವುದಕ್ಕೆ ಒಂದು ಕಾರಣವೆಂದರೆ ಚುನಾವಣಾ ಆಯುಕ್ತರಾದವರು ತಮ್ಮ ಹುದ್ದೆಯಿಂದ ನಿವೃತ್ತರಾದ ಬಳಿಕ ಸಾರ್ವಜನಿಕ ಹುದ್ದೆಯೊಂದಕ್ಕೆ ನೇಮಕಗೊಳ್ಳುವುದಕ್ಕೆ ನಮ್ಮ ಸಂವಿಧಾನದಲ್ಲಿ ನಿಷೇಧ ಹೇರಲಾಗಿಲ್ಲವೆನ್ನುವುದು. ಭಾರತದ ಚುನಾವಣಾ…

 • ಬೇಕಿರುವುದು “ಜೀ ಹುಜೂರ್‌’ ಪೊಲೀಸರಲ್ಲ, ವೃತ್ತಿಪರ ಅಧಿಕಾರಿಗಳು

  ನಮಗಿಂದು ಬೇಕಾಗಿರುವುದು ವೃತ್ತಿಪರ ಪೊಲೀಸರೇ ಹೊರತು, ಎಲ್ಲ ಹಂತಗಳಲ್ಲೂ ರಾಜಕಾರಣಿಗಳ ಆದೇಶಕ್ಕೆ “ಜೀ ಹುಜೂರ್‌’ ಎನ್ನುವ; ಕ್ರಿಮಿನಲ್‌ಗ‌ಳೊಂದಿಗೆ ರಾಜಿಮಾಡಿಕೊಳ್ಳುವ ಪೊಲೀಸರಲ್ಲ. ಪೊಲೀಸರು ಹಿಂದುಮುಂದು ನೋಡದೆ ಗುಂಡು ಹಾರಿಸಬೇಕಾಗಿರುವುದು ಕುಖ್ಯಾತ ಕ್ರಿಮಿನಲ್‌ಗ‌ಳತ್ತ ಮಾತ್ರ; ಕಾನೂನಿನೆದುರು ತಲೆಬಾಗುವ ನಾಗರಿಕರತ್ತ ಅಲ್ಲ.  ಸುಮಾರು…

 • ಹೈಫಾ ಸಂದರ್ಭದಲ್ಲಿ ನೆನಪಾದ ಮೈಸೂರು ಯೋಧರ ಶೌರ್ಯಗಾಥೆ 

  ಹೈಫಾ ಯುದ್ಧವ ಸಂಭ್ರಮಿಸುತ್ತಿರುವಾಗಲೇ ಬೆಂಗಳೂರಿನಲ್ಲಿ ಇರುವ ಕರ್ನಲ್‌ ದೇಸರಾಜ್‌ ಅರಸ್‌ ರಸ್ತೆಯ ಯುದ್ಧ ಸ್ಮಾರಕ ಸತತ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಷಾದನೀಯ ಸಂಗತಿ. ಒಂದು ಬಾರಿ ಸೇನೆಯು ಈ ಸ್ಮಾರಕವನ್ನು ಅಭಿವೃದ್ಧಿಪಡಿಸಿತ್ತು. ಮತ್ತೆ ಅದು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ರಕ್ಷಣಾ ವಿಭಾಗದ…

 • ರಾಜ್ಯದಲ್ಲೀಗ ಅಸಂಬದ್ಧ ರಾಜಕೀಯ ನಾಟಕ

  ರಾಜಕೀಯ ನೈತಿಕತೆಯ ಕೊರತೆ ಏನೇ ಇದ್ದರೂ ಮುಂದಿನ ಲೋಕಸಭಾ ಚುನಾವಣೆಯ ತನಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಮುಂದುವರಿಯಲು ಅವಕಾಶ ನೀಡಬೇಕು. ನಮ್ಮ ರಾಜಕೀಯ ನಾಯಕರು ನಗೆಪಾಟಲಿಗೀಡಾಗುವಂತೆ ಮಾಡಿರುವ ಬೆಳಗಾವಿಯ ಕೊಳಕು ರಾಜಕೀಯದ ನೆಪದಲ್ಲಿ ಸಮ್ಮಿಶ್ರ ಸರಕಾರದಿಂದ ಹೊರಬಂದರೂ ಕಾಂಗ್ರೆಸಿಗೆ…

 • ತೈಲೋತ್ಪಾದನೆ ಆಮದು ನಿಲ್ಲಲಿ; ಸ್ವಾವಲಂಬನೆ ಸಾಕಾರವಾಗಲಿ 

  ದೇಶದಲ್ಲಿ ನಿರಂತರವಾಗಿ ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಸಮರಕ್ಕಿಳಿದಿವೆ. ಸೋಮವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಕರ್ನಾಟಕವು ಪ್ರತಿಕ್ರಿಯಿಸಿದ ರೀತಿ ಹೊಸದಿಲ್ಲಿಯಲ್ಲಿರುವ ಕಾಂಗ್ರೆಸ್‌ನ ಹೈಕಮಾಂಡ್‌ಗೆ ತುಂಬ ಸಮಾಧಾನವನ್ನು ಕೊಟ್ಟಂತಿದೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ಕೆಲವೇ…

 • ನಕ್ಸಲ್‌ಪರರ ದಸ್ತಗಿರಿ ಹಾಗೂ ಬುದ್ಧಿಜೀವಿಗಳ ವಶೀಲಿಗಿರಿ

  ಬಂಧಿತ ನಕ್ಸಲ್‌ ಪರ ಧೋರಣೆಯ ವ್ಯಕ್ತಿಗಳನ್ನು ವಹಿಸಿಕೊಂಡು ಮಾತನಾಡುವ ಮಂದಿ ಒಂದು ಮಾತನ್ನು ನೆನಪಿಡಬೇಕು. ಅದೆಂದರೆ, ದೇಶದಲ್ಲಿ ನಡೆಯುತ್ತಿರುವ ನಕ್ಸಲೀಯ ಆಂದೋಲನ, ಸರಕಾರವನ್ನು ಹಿಂಸೆಯ ಮೂಲಕ ಕಿತ್ತೆಸೆಯಬೇಕೆಂಬ ಗುರಿಯನ್ನು ಇರಿಸಿಕೊಂಡಿದೆ. ಅದಕ್ಕೆ ಸಂವಿಧಾನದ ಮೇಲಾಗಲಿ, ಕಾನೂನಿನ ಮೇಲಾಗಲಿ, ಪ್ರಜಾಪ್ರಭುತ್ವದ…

 • ನೆರೆಪೀಡಿತ ಕೊಡಗಿಗೆ “ಅಧಿಕೃತ ಭೇಟಿ’ಗಳ ಪ್ರವಾಹ 

  ಕೇರಳಕ್ಕೆ ನೀಡಬೇಕಾದ ಪರಿಹಾರ ನೆರವಿನ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸಬೇಕಾದುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಇದುವರೆಗೆ ಕೇಂದ್ರದಿಂದ 600 ಕೋಟಿ ರೂ.ಗಳ ತಾತ್ಕಾಲಿಕ ನೆರವನ್ನಷ್ಟೇ ಘೋಷಿಸಲಾಗಿದೆ. ಕೊಡಗಿನ ಬಗೆಗೂ ಕೇಂದ್ರದ ಹೊಣೆ ಕಡಿಮೆಯದೇನಲ್ಲ. ನಿರ್ಮಲಾ ಸೀತಾರಾಮನ್‌ ಹಾಗೂ ಸಾ.ರಾ….

 • ವಾಜಪೇಯಿ ಶ್ಲಾಘನೆಯಲ್ಲಿ ವ್ಯಂಗ್ಯದ ಒಗ್ಗರಣೆ ಏಕೆ?

  ಹೊಂದಿದ್ದ ವಾಜಪೇಯಿ ಸ್ವಾತಂತ್ರ್ಯಾ ನಂತರದಲ್ಲಿ ಸಲೀಸಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಬಹುದಿತ್ತು; ಆ ಮೂಲಕ ಮಧ್ಯ ಪ್ರದೇಶ/ಉತ್ತರ ಪ್ರದೇಶದ/ ದಿಲ್ಲಿ ಮಟ್ಟದ ರಾಜಕಾರಣದಲ್ಲಿ ಉನ್ನತ ಸ್ಥಾನದಲ್ಲಿ ಮಿಂಚಬಹುದಿತ್ತು. ಆದರೆ ಅವರು ಕಷ್ಟಕರವಾದ ಹಾದಿ ಹಿಡಿದರು.  ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ…

 • ಕರುಣಾನಿಧಿ ಅಗಲಿಕೆ ಹೊತ್ತಿಗೆ ಕಾಡುತ್ತಿದೆ ಕಾಮರಾಜ್‌ ನೆನಪು

  ತಮಿಳುನಾಡಲ್ಲಿ ಮಧ್ಯಾಹ್ನದೂಟ ಯೋಜನೆ ಜಾರಿಗೊಳಿಸಿದ್ದು ಕಾಮರಾಜ್‌ ನಾಡಾರ್‌ ಅವರೇ ಹೊರತು ಎಂ.ಜಿ. ರಾಮಚಂದ್ರನ್‌ ಅಲ್ಲ. ಈ ಯೋಜನೆಯನ್ನು ನಾಡಾರ್‌ ಚಾಲ್ತಿಗೆ ತಂದುದು 1950ರ ದಶಕದ ಉತ್ತರಾರ್ಧದಲ್ಲಿ. ಲಕ್ಷಗಟ್ಟಲೇ ಬಡಮಕ್ಕಳನ್ನು ಶಾಲೆಯತ್ತ ಸೆಳೆದಿತ್ತು ಈ ಯೋಜನೆ. ಈ ಹಿಂದೊಮ್ಮೆ ಈ…

 • ಹೈ-ಫೈ ವಂಚಕರ ಕತೆ ಮತ್ತು ಭಾರತದ ಜೈಲುಗಳ ಭಧ್ರತೆ

  ಬ್ರಿಟನಿನ ಜೈಲುಗಳ “ವಾತಾವರಣ’ ಹೇಗಿದೆ ಗೊತ್ತೆ? ಬ್ರಿಟಿಷ್‌ ಸೆರೆಮನೆ ಸಚಿವ ರೋರಿ ಸ್ಟೀವರ್ಟ್‌ ಅಲ್ಲಿನ “ಕೆಲ ಜೈಲುಗಳ ಸ್ಥಿತಿ ಸಂಕಟ ಹುಟ್ಟಿಸುವ ರೀತಿಯಲ್ಲಿದೆ’ ಎಂಬುದನ್ನು ಹೇಳಿಕೆಯೊಂದರಲ್ಲಿ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಬ್ರಿಟನ್‌ನಲ್ಲಿರುವ 215 ಜೈಲುಗಳ ಪೈಕಿ 150 ಸೆರೆಮನೆಗಳ ಸ್ಥಿತಿ…

 • ಬುದ್ಧಿಜೀವಿಗಳು, ಸಿದ್ಧಾಂತವಾದಿಗಳು ಬೇಡವೆ ಬಿಜೆಪಿಗೆ?

  ಪತ್ರಕರ್ತ ಚಂದನ್‌ ಮಿತ್ರ ಅವರೀಗ ಬಿಜೆಪಿಯನ್ನು ತ್ಯಜಿಸಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಅವರ ಈ ನಡೆ ಒಂದು ಮೇಲ್ಪಂಕ್ತಿಯ ನಡವಳಿಕೆಯಂತೆ ತೋರಿಬರುತ್ತಿದೆ. ಬುದ್ಧಿಜೀವಿಗಳು ಹಾಗೂ ಸುಶಿಕ್ಷಿತರೀಗ ಬಿಜೆಪಿಯಿಂದ ನಿರ್ಗಮಿಸತೊಡಗಿದ್ದಾರೆ ಅಥವಾ ಪಕ್ಷದೊಳಗೇ ಇರುವ ಇಂಥವರು “ಆಂತರಿಕ ಟೀಕಾಕಾರ/ವಿಮರ್ಶಕರಾಗಿ ಕಂಡು ಬರುತ್ತಿದ್ದಾರೆ….

ಹೊಸ ಸೇರ್ಪಡೆ