ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಭಕ್ತರ ಸ್ವಾಗತಕ್ಕೆ ಸಜ್ಜಾಗಿದೆ ಧರ್ಮಸ್ಥಳ

  ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕಾಗಿ ಶ್ರೀ ಧರ್ಮಸ್ಥಳ ಸಿದ್ಧಗೊಂಡಿದೆ. ಲಕ್ಷಾಂತರ ಭಕ್ತರ, ಗಣ್ಯರ ಸ್ವಾಗತಕ್ಕೆ ನವವಧುವಿನಂತೆ ಸಿಂಗಾರಗೊಂಡು ನಿಂತಿದೆ. ಶ್ರೀಕ್ಷೇತ್ರದ ಎಲ್ಲ ಕಾರ್ಯಕ್ರಮಗಳ ಹಿಂದಿರುವ ಶಕ್ತಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು. ಶ್ರೀ ಬಾಹುಬಲಿಯ ಮೂರ್ತಿ…

 • ಬಜೆಟ್‌ನಿಂದ ನಿಮ್ಮ ಜಿಲ್ಲೆಗಳ ನಿರೀಕ್ಷೆ ಏನು?

  ಇದು ಶುಕ್ರವಾರ ಮಂಡನೆಯಾಗಲಿರುವ ರಾಜ್ಯ ಬಜೆಟ್‌ ಮೇಲೆ ಜಿಲ್ಲೆಗಳು ಇಟ್ಟಿರುವ ನಿರೀಕ್ಷೆಯ ಚಿತ್ರಿಕೆ. ಹಿಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲವೇ ಕೆಲವು ಜಿಲ್ಲೆಗಳಿಗೆ ಆದ್ಯತೆ ಕೊಟ್ಟರು ಎಂಬ ಆರೋಪ ಎದುರಿಸಿದ್ದರು. ಹಾಗಾಗಿಯೇ, ಈ ಬಾರಿ ಆ ಅನ್ಯಾಯ…

 • ಏಶ್ಯದ ಅತ್ಯಂತ ಹಳೆಯ,ಗಿನ್ನೆಸ್‌ ದಾಖಲೆಯ ‘ಗಜ ಮುತ್ತಜ್ಜಿ’ ಇನ್ನಿಲ್ಲ

  ತಿರುವನಂತಪುರ : ಏಶ್ಯದ ಅತ್ಯಂತ ಹಳೆಯ ಮತ್ತು ಗಿನ್ನೆಸ್‌ ದಾಖಲೆಗೆ ಸೇರಿದ್ದ  80 ವರ್ಷದ ಸಾಕಾನೆ ದಾಕ್ಷಾಯಿಣಿ, ಪಪ್ಪನಮ್‌ಕೋಡೆ ಸಮೀಪದ ಶುಶ್ರೂಷಾ ಕೇಂದ್ರದಲ್ಲಿ  ಕೊನೆಯುಸಿರೆಳೆಯಿತು. ಸಾಕಾನೆ ದಾಕ್ಷಾಯಿಣಿಗೆ ವಾರ್ಧಕ್ಯ ಮತ್ತು ಅನಾರೋಗ್ಯ ಕಾಡುತ್ತಿತ್ತು; ಪರಿಣಾಮವಾಗಿ ಅದು ನಿನ್ನೆ ಮಂಗಳವಾರ…

 • ದಾಸರೆಂದರೆ ಪುರಂದರ ದಾಸರಯ್ಯ

  ಇಂದು ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಆರಾಧನೆ. ದೇವರಿಗೆ ಗುಡಿಗೋಪುರಗಳು ಬೇಕಿಲ್ಲ, ಮಡಿ- ಮಂತ್ರ, ಶಂಖ- ಜಾಗಟೆಯ ಅಬ್ಬರದ ಪೂಜೆ ಬೇಕಿಲ್ಲ. ಶುದ್ಧ ಅಂತಃಕರಣದ ಹರಿಸ್ಮರಣೆಯೇ ಸಾಕು ಎಂದು ಹೇಳುವ ಮೂಲಕ ಆತೊ¾àದ್ಧಾರದ ದಾರಿ ತೋರಿದ ಆ…

 • ಕೇರಳ ತಾಯ್ತ, ತಮಿಳ್ನಾಡ್‌ ಪಂಚಾಂಗ, ರೇವಣ್ಣೋರ್‌ ನಿಂಬೆ ಹಣ್ಣು ರಯ್ನಾ

  ಅಮಾಸೆ: ನಮ್‌ಸ್ಕಾರ ಸಾ…. ಚೇರ್ಮನ್ರು: ಏನ್ಲಾ ಆಮಾಸೆ ಆಳೆ ಕಾಣೆ ಅಮಾಸೆ: ಮುಂಬೈಗೊಂಟೋಗಿದ್ದೆ ಸಾ.. ಚೇರ್ಮನ್ರು: ಅಲ್ಲೇನ್ಲಾ ಕೇಮು ನಿಂಗೆ ಅಮಾಸೆ: ರಮೇಸ್‌ ಜಾರ್ಕಹೊಳಿ ಸಾವ್‌ಕಾರ್ರು, ನಾಗೇಂದ್ರ ಅನ್ನಗಾರು ನೋಡ್ಕಂಡ್‌ ಬರೂಮಾ ಅಂತ ಹೋಗಿದ್ನಿ ಸಾ.. ಚೇರ್ಮನ್ರು: ಸಿಕ್ಕಿದ್ರೇನ್ಲಾ…

 • ಆನಂದಕ್ಕೆ ಆದಾಯವಷ್ಟೇ ಅಲ್ಲ ಆಶಾವಾದವೂ ಮುಖ್ಯ!

  “”ನಾಳೆ ನಿನಗೆ ಪಟ್ಟಾಭಿಷೇಕ” ಎಂದು ದಶರಥ ಹೇಳಿದಾಗ ಸದ್ಗುಣಧಾಮನಾದಂತಹ ಸೀತಾರಾಮ ಹಿಗ್ಗಲಿಲ್ಲ. “”ಇಂದೇ ನೀನು ವನವಾಸಕ್ಕೆ ಹೊರಡು” ಎಂದು ಕೈಕೇಯಿ ಹೇಳಿದಾಗ ಆತ ಕುಗ್ಗಲಿಲ್ಲ. ವಿಭಿನ್ನವಾದ ಸಂದರ್ಭ ಸಂಗತಿಗಳನ್ನು ಸಮಾನ ಮನಸ್ಕರಾಗಿ ಸ್ವೀಕರಿಸಬೇಕು ಎಂಬುದು ಇದರ ಮರ್ಮ. ಪುರುಷ ಪ್ರಯತ್ನದಿಂದ,…

 • ಜೀವ ಉಳಿಸಿತು ಅವ್ವನ ನೆನಪು

  ಹೆಂಡತಿ ಜತೆ ಸಣ್ಣ ವಿಷಯಕ್ಕೆ ಜಗಳ ಮಾಡಿಕೊಂಡು ಸಾಯುವ ನಿರ್ಧಾರ ಮಾಡಿ ಹೊಲಕ್ಕೆ ಹೋಗಿ ನೇಣು ಹಾಕಿಕೊಳ್ಳಲಿದ್ದ. ತಕ್ಷಣವೇ ಅವ್ವನ  ಬಗ್ಗೆ ನೆನಪಾಯಿತು. ಅವಳನ್ನು ನೋಡಿಕೊಳ್ಳುವ ಬಗ್ಗೆ ಸ್ನೇಹಿತನಿಗೆ ಫೋನ್‌ ಮಾಡಿ ತನ್ನ ನಿರ್ಧಾರ  ತಿಳಿಸಿದ. ಆತ ಮತ್ತೂಬ್ಬನಿಗೆ  ಮಾಹಿತಿ…

 • ಜೆಟ್‌ ಏರ್‌ವೇಸ್‌ ಬಿಕ್ಕಟ್ಟು: ಬೇಕಿದೆ ಕಾಯಕಲ್ಪ

  ದೇಶದ ಎರಡನೇ ಅತಿ ದೊಡ್ಡ ವಾಯುಯಾನ ಸಂಸ್ಥೆಯಾಗಿರುವ ಜೆಟ್‌ ಏರ್‌ವೇಸ್‌ ಎದುರಿಸುತ್ತಿರುವ ತೀವ್ರ ಹಣಕಾಸಿನ ಬಿಕ್ಕಟ್ಟು ವಾಯುಯಾನ ಕ್ಷೇತ್ರದಲ್ಲಿ ತಳಮಳಕ್ಕೆ ಕಾರಣವಾಗಿದೆ. ಸುಮಾರು 6 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್‌ ಏರ್‌ವೇಸ್‌ ಈಗಾಗಲೇ 19 ಬೋಯಿಂಗ್‌…

 • ಕೇಂದ್ರ ಬಜೆಟ್ ನ ಟಾಪ್ 10 ನಿರೀಕ್ಷೆಗಳು

  ಲೋಕಸಭೆ ಚುನಾವಣೆಗೂ ಮೊದಲು ಕೇಂದ್ರ ಸರಕಾರ ಮಧ್ಯಾಂತರ ಬಜೆಟ್‌ ಮಂಡನೆಗೆ ಸಿದ್ಧವಾಗುತ್ತಿದ್ದು, ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಈ ಬಾರಿ ಜನಪ್ರಿಯ ಯೋಜನೆಗಳಿಗೆ  ಮೊರೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಮವರ್ಗ ಹಾಗೂ  ಸರಕಾರಿ ಉದ್ಯೋಗಿಗಳನ್ನೇ  ದೃಷ್ಟಿಯಲ್ಲಿಟ್ಟುಕೊಂಡು  ಹಲವು ಕಾರ್ಯಕ್ರಮಗಳನ್ನು ಮತ್ತು…

 • ನನ್ನ ಜೀವನ ಬದಲು ಮಾಡಿದ ಜಾರ್ಜ್‌ ಸಾಹಿಬ್‌

  ಕೆಲವೊಂದು ಬಾರಿ ಅವರು ನನ್ನ ವಿರುದ್ಧವೇ ಕೋಪದಿಂದ ಹಾರಾಡಿದ ಘಟನೆಗಳೂ ಇವೆ. ಇಷ್ಟು ಮಾತ್ರವಲ್ಲ, ಅಪರಿಚಿತರ ಎದುರಿಗೇ ಪತಿ ಜಾರ್ಜ್‌ ಸಾಹಿಬ್‌ ವಿರುದ್ಧ ಟೀಕೆ ಮಾಡಿದ್ದೂ ಉಂಟು. 2014ರಲ್ಲಿ ಜಾರ್ಜ್‌ರ ಸಹೋದರರು ಲೀಲಾ ಕಬೀರ್‌ ಜತೆಗಿನ ಕಾನೂನು ಹೋರಾಟಕ್ಕೆ…

 • ಇಂದಿರೆಯ ಎದುರಾಳಿ

  ಹೋರಾಟದ ಮೂಲಕ ಕ್ರಾಂತಿಯ ಕನಸು ಕಂಡ ಧೀಮಂತ ಜಾರ್ಜ್‌ ಅಧಿಕಾರಸ್ಥರಿಗೆ ಸದಾ ಸಿಂಹಸ್ವಪ್ನವಾಗಿ ಬಾಳಿದರು. ಅಧಿಕಾರ ಸಿಕ್ಕಾಗಲೂ ಹೊಸ ಕ್ರಾಂತಿಯ ಮುನ್ನುಡಿ ಬರೆದರು. “ಒಬ್ಬ ವ್ಯಕ್ತಿ ಹಿಂದಿನ ಅನುಭವಗಳಿಂದ ಪಾಠ ಕಲಿಯಬೇಕು. ಹಿಂದಿನ ನೆನಪುಗಳಲ್ಲಿಯೇ ಉಳಿಯದೆ ಸದ್ಯದ ವಿಚಾರಗಳನ್ನು…

 • ಪದ್ಮಪುರಸ್ಕೃತರ ಸ್ಫೂರ್ತಿದಾಯಕ ಹೆಜ್ಜೆ

  ಗಣರಾಜ್ಯೋತ್ಸವಕ್ಕೂ ಮುನ್ನಾದಿನ ಕೇಂದ್ರ ಸರ್ಕಾರ ಪದ್ಮ ಗೌರವ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾಲ್ಕು ಮಂದಿಗೆ ಪದ್ಮ ವಿಭೂಷಣ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಗಣ್ಯರಿಗೆ ಪದ್ಮ ಶ್ರೀ ಗೌರವ ನೀಡಲಾಗಿದೆ. ನಿಸ್ಸಂಶಯವಾಗಿಯೂ ಪ್ರತಿಯೊಬ್ಬರೂ ಈ ಗೌರವಕ್ಕೆ ಅರ್ಹರೇ. ಆದರೂ…

 • ಗಣತಂತ್ರವೆಂಬ ಉತ್ಕೃಷ್ಟ ಸಾಮಾಜಿಕ ಪ್ರಯೋಗ

  ದೇಶದಲ್ಲಿ ನಿವಾಸಿಯಾಗಿದ್ದರಾಯಿತು ಅದೇ ಪೌರತ್ವ ಎನ್ನುವ ಭಾವನೆ ಸಮಂಜಸವಲ್ಲ. ಪ್ರಾಮಾಣಿಕ ದುಡಿಮೆ, ದೇಶದ ಬಗ್ಗೆ ಲಕ್ಷ್ಯ, ಜವಾಬ್ದಾರಿಯ ಜೊತೆಗೆ ಸಮಾಜಕ್ಕೆ ಪ್ರತಿಫ‌ಲಾಪೇಕ್ಷರಹಿತ ಕೊಡುಗೆ ಮೈಗೂಡಿಸಿಕೊಂಡಾಗ ಮಾತ್ರ ಪರಿಪೂರ್ಣ ಪೌರತ್ವದ ಪ್ರಾಪ್ತಿ. ನದಿ ಮೂಲದ ಹಿರಿಮೆ ಅದು ಹರಿಯುವಾಗ ಉಕ್ಕೇರುವುದರಲ್ಲಿ…

 • ಹೊತ್ತು ತಿರುಗಿದ ಅಪ್ಪ-ಅವ್ವ ಹೊರೆಯಾದಾಗ…

  ಅಂದು ಬರಬೇಕಿತ್ತು, ಬರಲಿಲ್ಲ ಅವರು. ಹೌದು, ಅದಕ್ಕಿಂತ ಒಂದು ವಾರದ ಹಿಂದೆ ಅÇÉೇ ನನ್ನೆದುರೇ ಕುಳಿತು ಚಿಂತಿತರಾಗಿದ್ದ ನೆನಪು…ಒಂದಿಷ್ಟು ಜನ ಹಾಗೇನೇ. ನಿಷ್ಕಾರಣವಾಗಿ ಮನದಲ್ಲಿ ಉಳಿದುಬಿಡುತ್ತಾರೆ. ಅವರೂ ಹಾಗೆಯೇ ನನ್ನ ಮನಸ್ಸಲ್ಲಿ ಉಳಿದುಕೊಂಡುಬಿಟ್ಟರು. ಅವರ ಮುಗ್ಧ ಚಹರೆಗಳು ಈಗಲೂ…

 • ಸಾಕು ನಾಯಿಗೆ 36 ಲಕ್ಷ ರೂ. ಜ್ಯಾಕೆಟ್‌ ಕೊಡಿಸಿದ ಪಿಂಕಿ

  ಮೊನ್ನೆಯಷ್ಟೇ ಇಂಗ್ಲೆಂಡ್‌ನ‌ ಮಾಜಿ ಫ‌ುಟ್ಬಾಲಿಗ ಡೇವಿಡ್‌ ಬೆಕಾಮ್‌ ಅವರು ತಮ್ಮ ಸಾಕು ನಾಯಿಗೆ 4 ಲಕ್ಷ ರೂ.ಗಳ ಬ್ಲಾಂಕೆಟ್‌ ಕೊಡಿಸಿದ್ದು ಎಲ್ಲರ ಹುಬ್ಬೇರಿಸಿತ್ತು. ಇದೀಗ, ಭಾರತದ ನಟಿ ಪ್ರಿಯಾಂಕ ಚೋಪ್ರಾ ಆ ವಿಚಾರದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅವರ ಸಾಕು ನಾಯಿಯಾದ “ಡಯಾನಾ ಚೋಪ್ರಾ’ಗೆ ಹೊಸತೊಂದು…

 • ನಮೋ ಶಿವಕುಮಾರಸ್ವಾಮಿ, ಶರಣಂ ಗಚ್ಛಾಮಿ!

  ಮಠಗಳೆಂದರೆ ಬೆಳಗಿನ ಜಾವಕ್ಕೇ ಶುರುವಾಗುತ್ತದೆ ನಗಾರಿ, ಡೋಲುಗಳ ಅಬ್ಬರ! ಅತಿರೇಕದ ಆಡಂಬರ ಪೂಜೆಗಳು, ಆಟಾಟೋಪಗಳು, ದೇವರನ್ನು ಮೈಮೇಲೆ ಆಹ್ವಾನಿಸಿಕೊಳ್ಳುವ ಶಿಷ್ಯ ಕೋಟಿಯ ನೂರೆಂಟು ಅವತಾರಗಳು, ನೂರಾರು ಗಂಟೆ ಜಾಗಟೆಗಳ ಕಿವಿಗಡಚಿಕ್ಕುವ ಆರ್ಭಟ, ಲಕ್ಷಾಂತರ ರೂಪಾಯಿ ದುಂದು ಮಾಡುವ ಅಲಂಕಾರಗಳು,…

 • ಗರ್ವದ ದುರ್ಗದಲ್ಲಿ ಉಸಿರುಗಟ್ಟಿಸುವ ಅಹಂ

  ಅಹಂಕಾರ ಸ್ವಭಾವ ಗುರಿ ಸಾಧನೆಗೆ ಪೋಷಕವಾದ, ಪ್ರೇರಕವಾದ, ಪೂರಕವಾದ ಪ್ರಯತ್ನ ಮಾಡಲು ಸಹಕರಿಸುವುದಿಲ್ಲ. ಇದರಿಂದ ಅನೇಕರು ತಮ್ಮ ಗುರಿಯನ್ನು ಮರೆತು ಕೇವಲ ಕ್ಷುಲ್ಲಕ ಗೆಲುವಿನ ಭ್ರಮೆಯಲ್ಲಿ ತಮ್ಮನ್ನು ಕಳೆದುಕೊಂಡು ಸೋಲಿಗೆ ಸಮೀಪವಾಗುತ್ತಾರೆ. ಅಹಂಕಾರ ಎಂಬುದು ಒಂದು ಮನೋವಿಕಾರ. ಮನಸ್ಸಿನ…

 • ಚಟಾಧೀನತೆಯ ಚರಮಸೀಮೆ…

  ಧೂಮಪಾನದ ದುಷ್ಪರಿಣಾಮದಿಂದ ಸಂಭವಿಸುವ ಗ್ಯಾಂಗ್ರೀನ್‌ ಅದು. ಮುಟ್ಟಿ ನೋಡಿದರೆ ಕಾಲು ತಣ್ಣಗಿತ್ತು. ರಕ್ತನಾಳಗಳು ಕಟ್ಟಿಕೊಂಡು ನಾಡಿಮಿಡಿತ ಇರಲಿಲ್ಲ. ಬೆರಳುಗಳು ಕೊಳೆತು ಅಸಾಧ್ಯ ದುರ್ವಾಸನೆ ಬೀರುತ್ತಿದ್ದವು. ಅವನ ಹೆಂಡತಿ, ಮಗ ಕೈಮುಗಿದು ಕರುಣಾಜನಕ ಸ್ಥಿತಿಯಲ್ಲಿ ನಿಂತಿದ್ದರು. ನಾನಾಗ ಬಳ್ಳಾರಿಯ ವೈದ್ಯಕೀಯ…

 • ಹೊಸ ಚೇತನದ ಮೀಸಲಾತಿ

  “ಮೀಸಲಾತಿ (Reservation)’ ಎಂಬುದು ಸಮಗ್ರ ವಿಶ್ವ ಕುಟುಂಬದ ರಾಷ್ಟ್ರಗಳ ಸಂವಿಧಾನಗಳ ಪೈಕಿ ಕೇವಲ ಭಾರತದ ಸಂವಿಧಾನದಲ್ಲಿ ಮಾತ್ರ ಮೂಡಿ ನಿಂತ ವಿಷಯ. ಏಕೆಂದರೆ, ಜಾತಿ ಪದ್ಧತಿ ಆಧಾರಿತ ನಮ್ಮ ಸಮಾಜದಲ್ಲಿ “ದುರ್ಬಲ ವರ್ಗ’ಕ್ಕೆ ನ್ಯಾಯ ಒದಗಿಸುವ ಒಂದು ವಿಶಿಷ್ಟ…

 • ಬಣ್ಣ, ಭಾವ ಮತ್ತು ನನ್ನ ಬದುಕು

  ದಾಸರ ಪದಗಳ ಹರಿಕಾರ ವಿದ್ಯಾಭೂಷಣರ ಜೀವನ ಕಥನ “ನೆನಪೇ ಸಂಗೀತ’ ಕೃತಿಯ ಆಯ್ದ ಭಾಗವಿದು. ಪ್ರಕೃತಿ ಪ್ರಕಾಶನದ ಮೂರನೇ ಹೊತ್ತಗೆ. ಈ ಕೃತಿಯು ಜ.19ರ ಬೆಳಗ್ಗೆ 10ಕ್ಕೆ ಬೆಂಗಳೂರಿನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಗೊಳ್ಳುತ್ತಿದೆ. ಅಂದು ಜಯಂತ್‌ ಕಾಯ್ಕಿಣಿ,…

 • ಸಂಕಷ್ಟಗಳ ದೂರ ಮಾಡಲಿ ಸಂಕ್ರಮಣ

  ಉತ್ತರ ಕರ್ನಾಟಕದ ಭಾಗದಲ್ಲಿ ಎರಡು ದಿನಗಳ ಹಬ್ಬವಾದ ಸಂಕ್ರಮಣವನ್ನು ಹಳೆಯದನ್ನು ತೊರೆದು, ಮನೆ ಸ್ವಚ್ಛಗೊಳಿಸಿ, ರಂಗವಲ್ಲಿ ಹಾಕಿ ಹೊಸದನ್ನು ಪಡೆಯುವ ಭೋಗಿ ಹಬ್ಬದೊಂದಿಗೆ ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಎಳ್ಳು ಹಚ್ಚಿ ಅಭ್ಯಂಗ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ದೇವರಿಗೆ…

 • ಸಾಹಿತ್ಯ ಪ್ರೇಮಿಯೂ ಆಗಿದ್ದ ಕೆ.ಕೆ.ಪೈ 

  ಕೆ. ಕೆ. ಪೈ ವಿಧಿವಶರಾಗಿ ಇಂದಿಗೆ ಹತ್ತು ವರ್ಷಗಳಾದವು. ಎಲ್ಲ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದ ಎಲ್ಲರೊಂದಿಗೆ ಬೆರೆಯುತ್ತಿದ್ದ ಮತ್ತು ಎಲ್ಲರನ್ನು ಕರೆದು ಮಾತಾಡಿಸುತ್ತಿದ್ದ ಕೆ.ಕೆ. ಪೈ ಈಗ ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ.  ಕೆ. ಕೆ. ಪೈ ವಿವಿಧ…

 • ವಿಜಯೀಂದ್ರ – ಅಪ್ಪಯ್ಯ ದೀಕ್ಷಿತರ ವೈಚಾರಿಕ ಚರ್ಚೆ

  ಕುಂಭಕೋಣದ ಶ್ರೀವಿಜಯೀಂದ್ರತೀರ್ಥ ಸ್ವಾಮೀಜಿಯವರಿಗೂ ಪ್ರಖ್ಯಾತ ವಿದ್ವಾಂಸರಾಗಿದ್ದ ಅಪ್ಪಯ್ಯ ದೀಕ್ಷಿತರಿಗೂ ವೈಚಾರಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರೂ ಅನ್ಯೋನ್ಯತೆಗೇನೂ ಕೊರತೆ ಆಗಲಿಲ್ಲ. ಅವರಿಬ್ಬರ ನಡುವೆ ಆಗಾಗ್ಗೆ ವೈಚಾರಿಕ ಚರ್ಚೆ ನಡೆಯುತ್ತಿತ್ತು. ಅದರಲ್ಲಿ ಒಂದು ಆಹಾರಕ್ಕೂ, ಕಾಮನೆಗೂ ಇದ್ದ ಸಂಬಂಧದ ಕುರಿತು.  “ನೀವು ಹೇಳಿಕೇಳಿ…

 • ತಪ್ಪಿಗೆಲ್ಲ ಯುವ ಜನಾಂಗವೇ ಹೊಣೆಯೇ?

  ಅಮೆರಿಕದ ಶಿಕಾಗೊ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಪ್ರಪಂಚದ ಸಮಸ್ತ ಧರ್ಮಗಳ ಮೂಲತತ್ವಗಳನ್ನು ಭಾರತದ ಧರ್ಮದೊಂದಿಗೆ ಹೋಲಿಸಿ, ಧಾರ್ಮಿಕ ಸಮನ್ವಯತೆಯನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯನ್ನು (ಜ.12) ನಾವು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಅವರ ಭಾಷಣದಲ್ಲಿ…

 • ಕ್ಷೀಣಿಸುತ್ತಿರುವ ಮಾನವೀಯ ಮೌಲ್ಯ

  ಬೃಹದಾರಣ್ಯಕೋಪನಿಷತ್ತಿನ ದ್ವಿತೀಯ ಬ್ರಾಹ್ಮಣದಲ್ಲಿ ಒಂದು ಕತೆ ಇದೆ. ದೇವತೆಗಳು, ಮನುಷ್ಯರು, ಅಸುರರು ಎಂಬ ಮೂರು ವರ್ಗದ ಪ್ರಜಾಪತಿಯ ಮಕ್ಕಳು ತಂದೆಯ ಬಳಿ ಇದ್ದು ಬ್ರಹ್ಮಚರ್ಯೆ ತಪವೃತ ಪಾಲಿಸಿದರು. ಅನಂತರ ಅವರೆಲ್ಲರೂ ಪ್ರಜಾಪತಿಯ ಬಳಿ ಬಂದು ದಯವಿಟ್ಟು ನೀವು ನಮಗೆ…

ಹೊಸ ಸೇರ್ಪಡೆ