ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

  • ಬದುಕು ಬದಲಿಸಿದ ಆತ್ಮಶೋಧನೆಯ ಪಯಣ

    ನಮ್ಮ ಯೋಚನೆಗಳು ಮತ್ತು ಮಿತಿಗಳು ನಮ್ಮನ್ನು ಕಟ್ಟಿಹಾಕುತ್ತವೆ ಎನ್ನುವುದು ಅರಿವಾಯಿತು. ನಾವು ವಿಶ್ವವಿಸ್ತಾರದ ಎದುರು ನಿಂತು ಅದಕ್ಕೆ ಯಾವಾಗ ಶರಣಾಗುತ್ತೀವೋ, ನಾವೆಲ್ಲರೂ ಈ ಬೃಹತ್‌ ಬ್ರಹ್ಮಾಂಡದ ಚಿಕ್ಕ ತುಣುಕಷ್ಟೆ ಎನ್ನುವುದನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತೀವೋ, ಆಗ ನಮ್ಮಲ್ಲಿ ಅಹಂಕಾರದ…

  • ಬಯಸಿದ್ದು ಸಿಗುವವರೆಗೂ ಬಡಿದಾಡಿ

    ಜನರಿಗೆ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೋ ಅಥವಾ ಒಂದು ಪುಸ್ತಕ ಓದಿ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಕ್ಕೋ ನಾನು ಯಾವಾಗಲೂ ಪ್ರೋತ್ಸಾಹಿಸುತ್ತೇನೆ. ಯಾರಾದರೂ ತಮ್ಮ ಬಳಿ ಸಮಯವೇ ಇಲ್ಲ ಎಂದು ಹೇಳಿದಾಗೆಲ್ಲ ನನ್ನ ಪಿತ್ತ…

  • ಮರುಭೂಮಿ, ನೀರಿನ ಬಾಟಲಿ, ಬದುಕು

    ನಿಜಕ್ಕೂ ಅಲ್ಲಿ ಗುಡಿಸಲು ಇದೆಯೋ ಅಥವಾ ಮರೀಚಿಕೆಯೋ? ದಾಹ ಹೆಚ್ಚಾಗಿ ತಾನು ಭ್ರಮಿಸುತ್ತಿದ್ದೀನೋ? ಎಂಬ ಗೊಂದಲ ಅವನಿಗೆ ಆರಂಭವಾಯಿತು. ಆದರೆ ಆತನ ಮುಂದೆ ಬೇರಾವ ಆಯ್ಕೆಯೂ ಇರಲಿಲ್ಲ. ಇರುವ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ಮುಂದೆ ಸಾಗಿದ… ಅದೊಂದು ವಿಶಾಲ ಮರುಭೂಮಿ. ಬೇಸಗೆಯ…

  • ಪ್ರೀತಿ ಮಾಸುವಲ್ಲಿ ನಿಮ್ಮದೆಷ್ಟಿದೆ ಪಾಲು?

    ಅಷ್ಟರಲ್ಲೇ, ಅವನಿಗೆ ಹೆಂಡತಿಯಿಂದ ಫೋನ್‌ ಬಂದಿತು. ಕೂಡಲೇ ಆಕೆಯ ಫೋನ್‌ ಕಟ್‌ ಮಾಡಿ ಅಂದ: “ರೊಮ್ಯಾನ್ಸ್‌ ಸತ್ತು ಹೋಗಿದೆ. ಹೇಳಿ, ಆ ಪ್ರೀತಿಯನ್ನು ಮತ್ತೆ ಪಡೆಯಲು ಏನು ಮಾಡಬೇಕು?’. “ಆ ಪ್ರೀತಿಯನ್ನು ಪಡೆಯಲು ಈ ರೀತಿ ಫೋನ್‌  ಕಟ್‌ ಮಾಡುವುದನ್ನು…

  • ಮಾಜಿ ಪತಿಯ ಮದುವೆಯಲ್ಲಿ ನಾನು, ಮಕ್ಕಳು

    ಫ‌ರ್ಹಾನ್‌, ಲೈಲಾರನ್ನು ಮದುವೆಯಾಗಲು ನಿರ್ಧರಿಸಿದಾಗ ನಾನು ತುಂಬಾ ಖುಷಿಪಟ್ಟೆ. ಸತ್ಯವೇನೆಂದರೆ, ಆಕೆಯನ್ನು ಮದುವೆಯಾಗು ಎಂದು ನಾನೇ ಆತನಿಗೆ ಹುರಿದುಂಬಿಸಿದ್ದು. ಜನರಿಗೆ ಇದೆಲ್ಲ ವಿಚಿತ್ರವೆನಿಸಿತು, ಆದರೆ ನನಗಲ್ಲ. ನನ್ನ ಮಕ್ಕಳೊಡನೆ ಅವರ ಮದುವೆಗೆ ಹೋಗಿದ್ದೆ. ತನಗೆ ಸರಿಹೊಂದುವಂಥ ವ್ಯಕ್ತಿಯನ್ನು ಫ‌ರ್ಹಾನ್‌…

  • “ಇಲ್ಲ’ ಎನ್ನಲೇಕೆ ಹಿಂಜರಿಕೆ?

    ಯಾರಾದರೂ ಬಂದು ನನ್ನಲ್ಲಿ ಸಹಾಯ ಕೇಳಿದರೆ “ಆಗಲ್ಲ’ ಎನ್ನುವುದಕ್ಕೆ ನನಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಮನಸ್ಸು ಬೇಡ ಎನ್ನುತ್ತಿದ್ದರೂ, ನನ್ನ ಮುಂದೆ ಹಲವು ಕೆಲಸಗಳಿದ್ದರೂ ತಡಮಾಡದೆ “ಹೂಂ’ ಎಂದುಬಿಡುತ್ತಿದ್ದೆ. ಎಲ್ಲಿ “ನೋ’ ಎಂದುಬಿಟ್ಟರೆ ಅವರು ಬೇಜಾರಾಗುತ್ತಾರೋ ಎಂದುಕೊಂಡು ನನ್ನ ಆದ್ಯತೆಗಳನ್ನೆಲ್ಲ…

  • ದಿಕ್ಕು ತಪ್ಪಿದ ಓಟ, ಯಶಸ್ಸೆಂಬ ಜೂಜಾಟ!

    “ನೀವು ಸಾಯುವ ಮುನ್ನ ನೋಡಲೇಬೇಕಾದ ಹತ್ತು ಸ್ಥಳಗಳು’, “25 ವರ್ಷಕ್ಕೂ ಮುನ್ನ ಮಾಡಲೇಬೇಕಾದ 5 ಹೂಡಿಕೆಗಳು’, “30ಕ್ಕೂ ಮುನ್ನ ತಂಗಲೇಬೇಕಾದ 10 ರೆಸಾರ್ಟ್‌ಗಳು’, “ನಿಮ್ಮ ಕನಸಿನ ಮನೆ ಹೇಗಿರಬೇಕು ಗೊತ್ತೇ?’, “ಈ ಹಾಲಿವುಡ್‌ ನಟಿಯ ಒಂದು ಸಿನೆಮಾ ಆದಾಯ…

  • ಬದುಕೆಂಬ ಜೋಕಾಲಿ ಮತ್ತು ಪಂಕ್ಚರ್‌ ಗಾಲಿ

    ಅದುವರೆಗೂ ಕೇವಲ ಕಾರಿನ ತಾಂತ್ರಿಕ ಮೆಂಟೇನೆನ್ಸ್‌ ಬಗ್ಗೆ ಮಾತನಾಡುತ್ತಿದ್ದ ಯಾದವ್‌ಜೀ ಏಕಾಏಕಿ ತಮ್ಮ ಮಾತುಗಳಿಗೆ ದಾರ್ಶನಿಕ ಸ್ಪರ್ಷ ಕೊಡುತ್ತಾ ಹೋದರು. ಕೇವಲ 11ನೇ ತರಗತಿಯವರೆಗೂ ಓದಿರುವ ಆ ವ್ಯಕ್ತಿ ತಮಗಿಂತ ಹೆಚ್ಚು ಓದಿದವರಿಗಿಂತಲೂ ಜೀವನದ ಬಗ್ಗೆ ಉತ್ತಮವಾಗಿ ತಿಳಿದುಕೊಂಡದ್ದನ್ನು,…

  • ನಕಾರಾತ್ಮಕ ಕಿಡಿಯಿಂದ ಸಕಾರಾತ್ಮಕ ಜ್ಯೋತಿ ಬೆಳಗಲು ಸಾಧ್ಯವೇ?

    ನಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಯನ್ನು ಚಿಕ್ಕವನೆಂದು ಸಾಬೀತು ಮಾಡಿ ನಾವು ದೊಡ್ಡವರಾಗುವುದಕ್ಕೆ ಸಾಧ್ಯವಿಲ್ಲ. ಯಾವಾಗ ನಾವು ಇನ್ನೊಬ್ಬರಲ್ಲಿ ಕೀಳರಿಮೆ ಹುಟ್ಟುಹಾಕುವ ಪ್ರಯತ್ನವನ್ನು ನಿಲ್ಲಿಸುತ್ತೀವೋ ಆಗ ಮಾತ್ರ ನಮ್ಮಲ್ಲೂ ಸ್ವಾಭಿಮಾನದ ಪ್ರತಿಷ್ಠಾಪನೆ ಆಗುತ್ತದೆ. ಸೋಷಿಯಲ್ ಮೀಡಿಯಾ ಅಥವಾ ಸಾಮಾಜಿಕ ಮಾಧ್ಯಮವನ್ನು…

  • ನನಗೆ ಗೊತ್ತು, ನೀವು ಖುಷಿಯಾಗಿಲ್ಲ…

    ನಮಗೆ ನಮ್ಮೊಬ್ಬರನ್ನು ಬಿಟ್ಟು ಉಳಿದವರ ಜಗತ್ತಿನ ಆಳ ಗೊತ್ತೇ ಆಗುವುದಿಲ್ಲ. ಹೌದು, ನಿಮ್ಮ ತಂದೆ-ತಾಯಿಗಾಗಲಿ, ಸಂಗಾತಿಗಾಗಲಿ, ಮಕ್ಕಳಿಗಾಗಲಿ ನೀವು ಎಷ್ಟೇ ಹತ್ತಿರವಾಗಿರಿ ನಿಮನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದೇ ಇಲ್ಲ. ಆದರೆ.. ವೃತ್ತಿಯಲ್ಲಾಗಲಿ ಅಥವಾ ಖಾಸಗಿ ಬದುಕಿನಲ್ಲಾಗಲಿ ಸವಾಲುಗಳು…

  • ಪುಕ್ಕಲುತನ ಮೈಗೂಡಿಸಿಕೊಳ್ಳಬಾರದು

    ಒಂದು ಪೀಠದ ಆಚಾರ್ಯನಾಗಿಯೂ ನಾನು ಕಲ್ಯಾಣಕಾರಿ ಅಭಿಯಾನದೊಂದಿಗೆ ಕೈಜೋಡಿಸಿದ್ದೇನೆ. ಧರ್ಮ ಮತ್ತು ರಾಜನೀತಿ ಪರಸ್ಪರ ಪೂರಕವೇ ಹೊರತು, ವಿರೋಧಿಯಲ್ಲ. ಧರ್ಮವೆನ್ನುವುದು “ದೀರ್ಘ‌ಕಾಲೀನ ರಾಜನೀತಿ’ ಮತ್ತು ರಾಜನೀತಿಯೆಂದರೆ “ಅಲ್ಪಕಾಲೀನ ಧರ್ಮ’ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಧರ್ಮವು ನಮ್ಮನ್ನು ಸದಾಚಾರ ಮತ್ತು…

  • ಮನಸ್ಥಿತಿ ಬದಲಾಗದೇ ನಗರಗಳು ಬದಲಾಗವು!

    ಲಂಡನ್‌ನಲ್ಲಿ  ಹೊಗೆಮಂಜು ದಟ್ಟವಾಗುತ್ತಾ ಸಾಗಿತು. ಸಾರ್ವಜನಿಕ ಸಾರಿಗೆ ನಿಂತು ಹೋಯಿತು. ಆ್ಯಂಬುಲೆನ್ಸ್‌   ಓಡಾಟವೂ ನಿಂತಿತು. ಸಿನೆಮಾ ಪ್ರದರ್ಶನಗಳು ಮತ್ತು ಸಂಗೀತ ಕಾರ್ಯಕ್ರಮಗಳು ರದ್ದಾದವು. ಏಕೆಂದರೆ ಸಿನೆಮಾ ಪರದೆ/ ವೇದಿಕೆ ಕಾಣಿಸದಂತಾಗಿತ್ತು. “ಗ್ರೇಟ್‌ ಸ್ಮಾಗ್‌’ ಎಂದು ಕರೆಸಿಕೊಳ್ಳುವ ಈ…

  • ಆಶಿಶ್‌ “ನೆಹ್ರಾಜಿ’ ಎಂಬ ಅದ್ಭುತ ಗೆಳೆಯ

    ಈ ಪಾಟಿ ಗಾಯಗಳು ಮತ್ತು ಸರ್ಜರಿಗಳ ಹೊರತಾಗಿಯೂ ಈ ವ್ಯಕ್ತಿ ತನ್ನ 38ನೇ ವರ್ಷದಲ್ಲಿ ಬೌಲಿಂಗ್‌ ಮಾಡಬಲ್ಲ ಎಂದಾದರೆ, 36 ವರ್ಷದ ನನಗೆ ಬ್ಯಾಟಿಂಗ್‌ ಮಾಡಲು ಏನು ಕಷ್ಟ ಎಂಬ ಪ್ರಶ್ನೆಯನ್ನು ಅನೇಕ ಬಾರಿ  ಕೇಳಿಕೊಂಡಿದ್ದೇನೆ. ಈ ಸಂಗತಿಯೇ…

  • ಹತಾಶೆ ಮತ್ತು ಅತೃಪ್ತಿಯ ಯುಗದಲ್ಲಿ…

    ಒಂದೋ ನಾವು ನಿರಂತರ ಸಿಟ್ಟು ಅಥವಾ ಫ್ರಸ್ಟ್ರೇಷನ್‌ ಸ್ಥಿತಿಯಲ್ಲಿರುತ್ತೇವೆ, ಇಲ್ಲವೇ, ಹೊಟ್ಟೆಕಿಚ್ಚು, ಕೀಳರಿಮೆ ಮತ್ತು ಖನ್ನತೆಗೆ ಒಳಗಾಗುತ್ತೇವೆ. ಇದನ್ನೆಲ್ಲ ನೋಡಿದಾಗ ನಾವೆಲ್ಲ ನಿಜಕ್ಕೂ ಹತಾಶೆ ಮತ್ತು ಅತೃಪ್ತಿಯ ಯುಗದಲ್ಲಿ ಬದುಕುತ್ತಿದ್ದೇವೇನೋ ಎಂದೆನಿಸದೇ ಇರದು. ತೀರಾ ಇತ್ತೀಚಿನವರೆಗೂ, ನಮ್ಮ ಆಧುನಿಕ…

  • ಜಿಎಸ್‌ಟಿಯ ಪ್ರತಿಷ್ಠೆ ನೆಲ ಕಚ್ಚುವ ಅಪಾಯ

    ಒಂದೆಡೆ ಅತ್ತ ಅಮೆರಿಕದ ವ್ಯಾಪಾರ ಲೋಕ ಹೇಗೆ ಆ್ಯಪ್‌ ಆಧರಿತ ಸೇಲ್ಸ್‌ ಮಾಡಬೇಕು ಅಥವಾ ಯಾವ ಹೊಸ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಬೇಕು ಎಂದು ತಲೆಕೆಡಿಸಿಕೊಂಡಿದ್ದರೆ, ಇತ್ತ ಪಾಪ ಭಾರತೀಯ ಬ್ಯುಸಿನೆಸ್‌ಮೆನ್‌ಗಳು ಜಿಎಸ್‌ಟಿ ರಿಟರ್ನ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ತಲೆಕೆರೆದುಕೊಳ್ಳುತ್ತಿದ್ದಾರೆ….

  • ಧರ್ಮ-ರಾಜಕೀಯದ ಮಧ್ಯವರ್ತಿಗಳು

    ಯಾರು ಭಗವಂತನ ಬಗ್ಗೆ ಬಹಳಷ್ಟು ಮಾತನಾಡುತ್ತಾರೋ, ಕಥೆಗಳನ್ನು ಹೇಳುತ್ತಾರೋ, ಅಂಥವರನ್ನು “ದೇವರಿಗೆ ಸಮೀಪವಿರುವ ವ್ಯಕ್ತಿ’ ಎಂದು ನಾವು ಭಾವಿಸಿಬಿಡುತ್ತೇವೆ. ಅದಾದ ನಂತರ ಅವರು ಏನೇ ಹೇಳಿದರೂ ಅದು ಭಗವಂತನ ವಾಣಿಯೆಂದೂ ಅಥವಾ ಅವರ ಮಾತಿಗೆ ದೇವರ ಸಹಮತಿಯಿದೆಯೆಂದೂ ನಾವು…

  • ಮುಂಬಯಿ ಕಿನಾರೆಯಲ್ಲಿ ಕಂಡ ಗಣಪ

    ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣಪನ ಲೀಡ್‌ ಪೇಂಟ್‌ ಲೇಪಿತ  ಕೈಯೊಂದನ್ನು ನಾನು ಎತ್ತಿಕೊಂಡೆ. ಆ ಕೈಯನ್ನು ನೋಡುತ್ತಾ ನನ್ನ ತಲೆಯಲ್ಲಿ ಒಂದೇ ಪ್ರಶ್ನೆ ಕೊರೆಯತೊಡಗಿತು. “”ಜ್ಞಾನದ ಅಧಿಪತಿ ಗಣಪ ತನ್ನ ಹೆಸರಿನಲ್ಲಿ ಈ ಮನುಜರೆಲ್ಲ ಮಾಡುತ್ತಿರುವ ಹಾನಿಯನ್ನು ನೋಡಿ…

  • ನಿಮ್ಮ ಬದುಕಿನ ಬ್ಲೂಪ್ರಿಂಟ್‌ ಎಲ್ಲಿದೆ ಗೊತ್ತೇ?

    ನೀವು ಬದಲಾಗಲು ಬಯಸುತ್ತೀರಾ? ಹಾಗಿದ್ದರೆ ನಿಮಗೆ “30 ದಿನದಲ್ಲಿ ಯಶಸ್ವಿಯಾಗಿ’ ಪುಸ್ತಕದ ಅಗತ್ಯವಿಲ್ಲ. ಅಗತ್ಯವಿರುವುದು ಆತ್ಮಾವಲೋಕನ. ಬೇಕಿದ್ದರೆ ಒಮ್ಮೆ ನಿಮ್ಮಲ್ಲಿರುವ ಗುಣಾವಗುಣಗಳನ್ನು ಒರೆಗೆ ಹಚ್ಚಿ ನೋಡಿ. ಅವುಗಳಲ್ಲಿ ಬಹಳಷ್ಟು ಗುಣಗಳು ಅಪ್ಪ, ಅಮ್ಮ, ಅಕ್ಕ, ಟೀಚರ್‌, ಅಣ್ಣ ಅಥವಾ ಇನ್ಯಾರೋ…

  • ಜೀವಜಲವ‌ ಉಳಿಸೋಣ ಬನ್ನಿ

    ನದಿಗಳಿಗೆ ನೀರುಣಿಸಬೇಕೆಂದರೆ, ಅದರ ಸುತ್ತಲಿನ ಭೂಮಿಯಲ್ಲಿ ತೇವಾಂಶ ಸದಾಕಾಲ ಇರಬೇಕು. ನಮ್ಮ ನದಿಗಳಿಗೆ ಕಾಡುಗಳೇ ಆಸರೆ. ಮಳೆಕಾಡು ಭೂಮಿಯನ್ನು ಆವರಿಸಿದ್ದಾಗ, ನೀರು ಭೂಮಿಯಲ್ಲಿ ಹೆಚ್ಚು ಶೇಖರಣೆಗೊಂಡು, ಸಣ್ಣ ತೊರೆಗಳು ಹಾಗೂ ನದಿಗಳಿಗೆ ಧಾರಾಳವಾಗಿ ನೀರುಣಿಸುತ್ತಿತ್ತು ಪ್ರಕೃತಿಯೊಂದಿಗಿನ ನನ್ನ ಸಂಬಂಧ…

  • ಪ್ರತಿಯೊಬ್ಬ ವ್ಯಕ್ತಿ ಸ್ವಾರ್ಥಿ ಆಗಬೇಕು

    “ಸ್ವಾರ್ಥ’ವನ್ನು ಮತ್ತೂಮ್ಮೆ ಅವಲೋಕಿಸುವ ಅಗತ್ಯವಿದೆ. ಯಾವಾಗ ನಾವು ಕೆಟ್ಟ ಸ್ವಾರ್ಥ ಮತ್ತು ಒಳ್ಳೆಯ ಸ್ವಾರ್ಥದ‌ ನಡುವಿನ ವ್ಯತ್ಯಾಸವನ್ನು ಗುರುತಿಸುವುದಕ್ಕೆ ವಿಫ‌ಲವಾಗುತ್ತೀವೋ, ಆಗ ಬಯಸಿದ್ದನ್ನು ಪಡೆಯಲಾಗದೇ ಒದ್ದಾಡುತ್ತೇವೆ. ಸ್ವಾರ್ಥ ಎನ್ನುವ ಪದಕ್ಕೆ ಜಗತ್ತಿನಾದ್ಯಂತ ಬರೀ ಕೆಟ್ಟ ಅರ್ಥವನ್ನೇ ಕೊಡಲಾಗಿದೆ. ಸ್ವಾರ್ಥಿಯಾಗುವುದು…

  • ಈಶ್ವರ ಸತ್ಯವೋ, ನಶ್ವರ ಸತ್ಯವೋ?

    ಮಾಯೆಯ ಒಳಗೆ ಮಾದಕತೆಯಿರುತ್ತದೆ. ಇದು ತನ್ನ ಇಂದ್ರಜಾಲದಿಂದ ಎಂಥ ಮಿಥ್ಯಾ ಸಂಸಾರವನ್ನು ಸೃಷ್ಟಿಸಿಬಿಡುತ್ತದೆಂದರೆ, ನಮಗೆ ಜಲದ ಜಾಗದಲ್ಲಿ ನೆಲ, ನೆಲದ ಜಾಗದಲ್ಲಿ ಜಲ ಕಾಣಿಸಲಾರಂಭಿಸುತ್ತದೆ.  ಒಂದೆಡೆ ನಾವು “ಸತ್ಯ’ವನ್ನು ಶಿವ ಎನ್ನುತ್ತೇವೆ, ಸತ್ಯವನ್ನು ಸುಂದರ ಎಂದೂ, ಉದ್ಧಾರಕ ಎಂದೂ…

  • ನನಗಿಲ್ಲವೇನು ಅಭಿವ್ಯಕ್ತಿ ಸ್ವಾತಂತ್ರ್ಯ?

    ಕಾಂಗ್ರೆಸ್‌ನವರು 3 ನಿಮಿಷದ ಟ್ರೇಲರ್‌ ನೋಡಿ ಪ್ರತಿಕ್ರಿಯಿಸುತ್ತಿದ್ದಾರೆ. ಮೊದಲು ಇವರೆಲ್ಲ ಪೂರ್ತಿ ಸಿನೆಮಾ ನೋಡಬೇಕು. ಆಗ ನಾನು ಹೊಸದೇನನ್ನೋ ಹೇಳಲು ಹೊರಟಿಲ್ಲ ಎನ್ನುವುದು ಅರ್ಥವಾಗುತ್ತದೆ. ಜುಲೈ 28ಕ್ಕೆ ನನ್ನ ಹೊಸ ಸಿನೆಮಾ ಇಂದು ಸರ್ಕಾರ್‌ ಬಿಡುಗಡೆಯಾಗಲಿದೆ. ಇದಕ್ಕಾಗಿ ನನಗೆ…

  • ಭವಿಷ್ಯ ಕೇವಲ ರಾಜಕಾರಣಿಗಳ ಕೈಯಲ್ಲಿದೆಯೇ?

    ಯಾರು ಈ ಗದ್ದಲದ ನಡುವೆಯೂ “ಜೀವನವೆನ್ನುವುದು ನಮಗೆ ದೊರೆತ ಕೊಡುಗೆ, ಪ್ರೀತಿಯೇ ಜೀವನದ ಮೂಲ, ಅದುವೇ ಜೀವನಾರ್ಥ’ ಎಂದು ಅರಿಯುತ್ತಾರೋ, ಅವರು ಮಾತ್ರ ಸಹ ಜೀವಿಗಳಿಗೆ ಸ್ಪಂದಿಸಬಲ್ಲರು.  ಸಂತಸಮಯ ಭವಿಷ್ಯವನ್ನು ಸೃಷ್ಟಿಸುವುದು ಅಸಾಧ್ಯವಾದ ಕೆಲಸ ಎಂದೇ ನಮ್ಮಲ್ಲಿ ಬಹುತೇಕರು…

  • ಸಕಾರಾತ್ಮಕವಾಗಲಿ ನಿಮ್ಮ ಜೀವನ

    ಕ್ರೀಡಾಸ್ಫೂರ್ತಿ ಆಟಗಾರರಿಗಷ್ಟೇ ಅಲ್ಲ, ನಮ್ಮಂಥವರಿಗೂ ಅಗತ್ಯ ನಾವು ನಮ್ಮ ಕೆಲಸದಲ್ಲಿ ಎಷ್ಟೇ ಅನುಭವಿಗಳಾಗಿರಲಿ, ಪರಿಶ್ರಮ ಹಾಕುತ್ತಿರಲಿ..ಬದುಕಿನಲ್ಲಿ ಹಲವಾರು ಬಾರಿ ವೈಫ‌ಲ್ಯವನ್ನು ಎದುರಿಸಬೇಕಾಗುತ್ತದೆ. ಜೀವನವಿರುವುದೇ ಹೀಗೆ. ಸೋಲಲಿ ಅಥವಾ ಗೆಲ್ಲಲಿ ನಮ್ಮೊಳಗೆ ಒಂದು ವಿನಮ್ರತೆ ಇರುವುದು ಅವಶ್ಯಕವಲ್ಲವೇ? ಹೀಗಿದ್ದಾಗ ಮಾತ್ರ…

  • ಗರ್ಭನಿರೋಧಕಗಳ‌ ಜಾದೂ..!

    ಹೊಸ ತಲೆಮಾರಿನ ಯುವತಿಯರಿಗೆ ಗರ್ಭನಿರೋಧಕಗಳು ಲಭ್ಯವಿರುವುದನ್ನು ನೋಡಿ ಅನಿತಾ ಉತ್ಸಾಹದಿಂದ ಮಾತನಾಡುತ್ತಾಳೆ: ‘ನಾನೆದುರಿಸಿದಂಥ ಕಷ್ಟ ನನ್ನ ಸೊಸೆಯಾಗಿ ಬರುವವಳಿಗೆ ಎದುರಾಗಬಾರದು’ ಎನ್ನುತ್ತಾಳಾಕೆ. ಅನಿತಾಳ ಜೀವನ ಮಕ್ಕಳ ಆರೈಕೆಯಲ್ಲೇ ಮುಗಿದುಹೋಗುತ್ತಿದೆೆ! ನನಗೆ ಪರಿಚಯವಿರುವ ಬಹಳಷ್ಟು ಮಹಿಳೆಯರಂತೆಯೇ ನಾನೂ ಕೂಡ ಹಲವಾರು…

ಹೊಸ ಸೇರ್ಪಡೆ