ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ‘ಕಳೆದೇ ಹೋದೆ ನಾನು ಅರಸುತ್ತಾ ನನ್ನನ್ನೇ’: ಚಂಬಲ್ ಚಿತ್ರದ ಹಾಡಿನ ಮೋಡಿ

  ಈಗಾಗಲೇ ಟ್ರೈಲರ್ ಮೂಲಕ ಬಹುನಿರೀಕ್ಷೆ ಹುಟ್ಟಿಸಿರುವ ಕನ್ನಡ ಚಿತ್ರ ‘ಚಂಬಲ್’. ನೀನಾಸಂ ಸತೀಶ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿರುವ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಗೊಂಡು ಸೆಸ್ಸೇಷನ್…

 • ‘ಹೀರೋ ಥರಾನಾ…ಚಾನ್ಸೇ ಇಲ್ಲ…No Way!!’ : ಬುಟ್ ಬುಟ್ರು ‘ಅಮರ್’ ಟೀಸರ್

  ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅವರ ಎಂಟ್ರಿ ಮೂವಿ ‘ಅಮರ್’ ಚಿತ್ರದ ಟೀಸರ್ ಇಂದು ಬಿಡುಗಡೆಗೊಂಡಿದೆ. ಯಂಗ್ ಅಂಬರೀಷ್ ಲುಕ್ ಅನ್ನೇ ಹೋಲುತ್ತಿರುವುದು ಅಭಿಷೇಕ್ ಅವರ ಪ್ಲಸ್ ಪಾಯಿಂಟ್ ಆಗಿದ್ದು ಅದು…

 • ‘ಒಂದು ಮಾತಲಿ ನೂರು ಹೇಳಲೇ’: ಪ್ರೇಮಿಗಳ ದಿನಕ್ಕೆ ‘ಪಡ್ಡೆಹುಲಿ’ ಗಿಫ್ಟ್

  ಗಂಡುಗಲಿ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಪಡ್ಡೆ ಹುಲಿ’ ಚಿತ್ರತಂಡ ಮುಂಬರುವ ವ್ಯಾಲೈಂಟೈನ್ಸ್ ಡೇಗಾಗಿ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಿದೆ. ಇದು ಪ್ರೇಮಿಗಳ ದಿನಕ್ಕೆ ಪ್ರೇಮಿಗಳಿಗೆ ಸ್ಪೆಷಲ್ ಗಿಫ್ಟ್…

 • ಪುನೀತ್‌ ಹುಟ್ಟುಹಬ್ಬಕ್ಕೆ ಜೇಮ್ಸ್‌

  ಪುನೀತ್‌ರಾಜ್‌ಕುಮಾರ್‌ ಅಭಿನಯದ ‘ನಟಸಾರ್ವ ಭೌಮ’ ಚಿತ್ರ ತೆರೆ ಕಂಡಿದೆ. ಈಗ ‘ಯುವರತ್ನ’ ಚಿತ್ರಕ್ಕೆ ತಯಾರಿ ನಡೆದಿದೆ. ಅದರ ಬೆನ್ನಹಿಂದೆಯೇ ಮತ್ತೂಂದು ಹೊಸ ಚಿತ್ರದ ಸುದ್ದಿಯೂ ಹೊರ ಬಿದ್ದಿದೆ. ಹೌದು, ಪುನೀತ್‌ರಾಜ್‌ಕುಮಾರ್‌ ಅವರು ಚೇತನ್‌ಕುಮಾರ್‌ ನಿರ್ದೇಶನದಲ್ಲಿ ‘ಜೇಮ್ಸ್‌’ ಚಿತ್ರ ಮಾಡುತ್ತಿದ್ದಾರೆ….

 • ಉಪ್ಪಿ ಹೊಸ ರುಚಿ; ಸದ್ದಿಲ್ಲದೆ ಹೊಸ ಚಿತ್ರ ಒಪ್ಪಿದ ಉಪೇಂದ್ರ

  ನಟ ಉಪೇಂದ್ರ ಅವರು ಸಿನಿಮಾಗೆ ಗುಡ್‌ಬೈ ಹೇಳಿ, ಸಂಪೂರ್ಣ ರಾಜಕೀಯಕ್ಕೆ ಎಂಟ್ರಿಯಾಗಿಬಿಡುತ್ತಾರೆ ಅಂದುಕೊಂಡವರಿಗೆ ಕ್ಲೈಮ್ಯಾಕ್ಸ್‌ನಲ್ಲೊಂದು ಹೊಸ ಬದಲಾವಣೆ ಇಟ್ಟರು. ಪುನಃ ಸಿನಿಮಾದತ್ತ ಮುಖ ಮಾಡಿದರು. ಹಾಗೆ ಸಿನಿಮಾಗೆ ವಾಲಿದ್ದೇ ತಡ, ಅವರು ‘ಐ ಲವ್‌ ಯು’ ಎನ್ನುವ ಮೂಲಕ…

 • ಬೆಂಗಳೂರು ಚಿತ್ರೋತ್ಸವಕ್ಕೆ ಆಯ್ಕೆಯಾದ ಅಟ್ಟಯ್ಯ

  ಹೊಸ ಪ್ರತಿಭೆಗಳೇ ನಿರ್ಮಿಸಿರುವ ‘ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರ ನಡುವೆಯೇ ಚಿತ್ರ ಬೆಂಗಳೂರು ಅಂತರಾ ಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊ ಳ್ಳುವ ಅವಕಾಶವನ್ನು ಪಡೆದುಕೊಂಡಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ…

 • ಸುಚೇಂದ್ರ ಪ್ರಸಾದ್‌ ರಾಮನ ಅವತಾರ

  ಇಲ್ಲಿರುವ ಫೋಟೋವನ್ನೊಮ್ಮೆ ಗಮನಿಸಿ. ತಕ್ಷಣಕ್ಕೆ ಯಾರಿವರು ಎಂಬ ಪ್ರಶ್ನೆ ಎದುರಾಗುತ್ತೆ. ಆದರೂ, ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಇವರು ಅವರೇ ಅನ್ನುವ ಗಟ್ಟಿ ಉತ್ತರ ಬರುತ್ತೆ. ಹೌದು, ರಾಮನ ಅವತಾರದಲ್ಲಿ ಕಾಣಿಸಿಕೊಂಡಿರುವ ನಟ ಬೇರಾರೂ ಅಲ್ಲ, ಸುಚೇಂದ್ರ ಪ್ರಸಾದ್‌. ಬಹುಶಃ…

 • ಶರಣ್‌ ಈಗ “ಅವತಾರ್‌’ ಪುರುಷ

  ನಟ ಶರಣ್‌ ಹಾಗೂ ನಿರ್ದೇಶಕ ಸುನಿ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಬರುತ್ತಿದ್ದು, ಈ ಸಿನಿಮಾವನ್ನು ಪುಷ್ಕರ್‌ ನಿರ್ಮಿಸಲಿದ್ದಾರೆಂಬ ವಿಷಯ ನಿಮಗೆ ಗೊತ್ತೇ ಇದೆ. ಸಹಜವಾಗಿಯೇ ಈ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಚಿತ್ರದ ಟೈಟಲ್‌ ಏನಿರಬಹುದು ಎಂಬ ಕುತೂಹಲ ಅನೇಕರಿಗಿತ್ತು. ಈಗ…

 • ದರ್ಶನ್‌ ಬರ್ತ್‌ಡೇಗೆ ಅಕ್ಕಿ, ಬೇಳೆ 

  ಈ ವರ್ಷ ದರ್ಶನ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಅಂಬರೀಶ್‌ ಅವರು ಅಗಲಿದ ಹಿನ್ನೆಲೆಯಲ್ಲಿ, ತಮ್ಮ ಬರ್ತ್‌ಡೇ ದಿನ ಯಾವುದೇ ರೀತಿಯ ಸಂಭ್ರಮ ಇರುವುದಿಲ್ಲ. ಅಭಿಮಾನಿಗಳು ಯಾವುದೇ ಕೇಕ್‌, ಹಾರ ತರಬಾರದು. ತಂದರೂ ಅದನ್ನು…

 • “ಮಾಲ್ಗುಡಿ ಡೇಸ್‌’ನಲ್ಲಿ ವಿಜಯ ರಾಘವೇಂದ್ರ

  ಶಂಕರ್‌ನಾಗ್‌ ನಿರ್ದೇಶನದ “ಮಾಲ್ಗುಡಿ ಡೇಸ್‌’ ಧಾರಾವಾಹಿ ಎಂದರೆ ಇಂದಿಗೂ ಅದೆಷ್ಟೋ ಜನರ ಕಿವಿ ನೆಟ್ಟಗಾಗುತ್ತದೆ. ಖ್ಯಾತ ಕಾದಂಬರಿಕಾರ ಆರ್‌.ಕೆ ನಾರಾಯಣ್‌ ಅವರ ಕಥೆಗಳನ್ನು ಅದ್ಭುತವಾಗಿ ತೆರೆಮೇಲೆ ಜೋಡಿಸಿ ಕೊಟ್ಟ “ಮಾಲ್ಗುಡಿ ಡೇಸ್‌’ಗೆ ಫಿದಾ ಆಗದವರೇ ಇಲ್ಲ. ಈಗ ಯಾಕೆ…

 • ಉದ್ಘರ್ಷ ಟ್ರೇಲರ್‌ಗೆ ಸುದೀಪ್‌ ಧ್ವನಿ

  ಸುನೀಲ್‌ಕುಮಾರ್‌ ದೇಸಾಯಿ ನಿರ್ದೇಶನದ “ಉದ್ಘರ್ಷ’ ಮತ್ತೂಂದು ಸುದ್ದಿ ಮಾಡಿದೆ. ಈಗಾಗಲೇ ಹೊಸ ನಿರೀಕ್ಷೆ ಹುಟ್ಟಿಸಿರುವ “ಉದ್ಘರ್ಷ’ ಚಿತ್ರಕ್ಕೆ ಈಗ ನಟ ಸುದೀಪ್‌ ಸಾಥ್‌ ನೀಡಿದ್ದಾರೆ. ಹೌದು, ಸುದೀಪ್‌ ಈ ಚಿತ್ರದ ಟ್ರೇಲರ್‌ಗೆ ಸದ್ದಿಲ್ಲದೆಯೇ ಧ್ವನಿ ನೀಡುವ ಮೂಲಕ ಚಿತ್ರತಂಡಕ್ಕೆ…

 • “ಪೈಲ್ವಾನ್‌’ಗೆ ಗಣೇಶ್‌ ಮಾಸ್ಟರ್‌ ಸ್ಟೆಪ್‌

  ನಟ ಸುದೀಪ್‌ ಮತ್ತು ನಿರ್ದೇಶಕ ಎಸ್‌. ಕೃಷ್ಣ ಕಾಂಬಿನೇಷನ್‌ನ “ಪೈಲ್ವಾನ್‌’ ಚಿತ್ರದ ಅಖಾಡದಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಸದ್ಯ “ಪೈಲ್ವಾನ್‌’ ಚಿತ್ರದ ಬಾಕಿ ಇರುವ ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚಿತ್ರದ ಟೈಟಲ್‌ ಹಾಡಿಗೆ ಬಾಲಿವುಡ್‌ನ‌ ಖ್ಯಾತ…

 • ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ಹಿರಿಯ ನಟಿ ಲೀಲಾವತಿ

  ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಯಾವುದೇ ಪಾತ್ರಗಳಿಗೆ ಬಣ್ಣ ಹಚ್ಚದೆ ದೂರವುಳಿದಿದ್ದ ಹಿರಿಯ ನಟಿ ಲೀಲಾವತಿ ಈಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪ್ರಥಮ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ “ನಟ ಭಯಂಕರ’ ಚಿತ್ರದಲ್ಲಿ ಲೀಲಾವತಿ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದು, ಲೀಲಾವತಿ…

 • “ಯಜಮಾನ’ ಟೈಟಲ್‌ ಸಾಂಗ್‌ ಬಂತು

  ಇಲ್ಲಿಯವರೆಗೆ “ಯಜಮಾನ’ ಚಿತ್ರದ ಒಂದೊಂದೊಂದೆ ಹಾಡುಗಳನ್ನು ಬಿಡುಗಡೆ ಮಾಡುತ್ತ ಬರುತ್ತಿದ್ದ ಚಿತ್ರತಂಡ ನಿನ್ನೆ “ಯಜಮಾನ’ ಚಿತ್ರದ ಟೈಟಲ್‌ ಸಾಂಗ್‌ನ್ನು ಬಿಡುಗಡೆ ಮಾಡಿದೆ. “ನಿಂತ ನೋಡೋ ಯಜಮಾನ…’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿನಲ್ಲಿ “ಯಜಮಾನ’ ಚಿತ್ರದ ಥೀಮ್‌ ಮತ್ತು…

 • ನೂತನ ತಂತ್ರಜ್ಞಾನದೊಂದಿಗೆ “ಅಂತ’ ಮರು ಬಿಡುಗಡೆ

  80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂಬರೀಶ್‌ ಅವರ “ಅಂತ’. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್‌.ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನವಿದೆ. ರೆಬೆಲ್‌ಸ್ಟಾರ್‌ ಅಂಬರೀಶ್‌ ಇನ್ಸ್‌ಪೆಕ್ಟರ್‌ ಸುಶೀಲ್‌ಕುಮಾರ್‌ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ  ಕನ್ವರ್‌ಲಾಲ್‌ ಎಂಬ…

 • ಪುನೀತ್‌ ತುಂಬಾ ಫ್ರೆಂಡ್ಲಿ ನಟ

  ಪುನೀತ್‌ ರಾಜಕುಮಾರ್‌ ಅಭಿನಯದ “ನಟಸಾರ್ವಭೌಮ’ ಚಿತ್ರದ ಮೂಲಕ ಅನುಪಮಾ ಪರಮೇಶ್ವರನ್‌ ಎಂಬ ಮಲಯಾಳಿ ಕುಟ್ಟಿ ಹೊಸ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. 2015ರಲ್ಲಿ ಮಲೆಯಾಳಂನಲ್ಲಿ ತೆರೆಗೆ ಬಂದ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರದ “ಪ್ರೇಮಂ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ…

 • ಕಪಿಲ್‌ ಶರ್ಮಾ ಶೋನಲ್ಲಿ “ಕಿಚ್ಚ ಕಮಾಲ್‌’

  ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ “ಕಪಿಲ್‌ ಶರ್ಮಾ ಶೋ’ದಲ್ಲಿ ಮೊದಲ ಬಾರಿಗೆ ಕನ್ನಡದ ನಟ ಸುದೀಪ್‌ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿ ಸಂಚಿಕೆಯಲ್ಲೂ ಚಿತ್ರತಾರೆಯರು, ರಾಜಕಾರಣಿಗಳು, ಕ್ರೀಡಾಪಟುಗಳು, ಸಾಮಾಜಿಕ ಹೋರಾಟಗಾರರು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವ “ಕಪಿಲ್‌ ಶರ್ಮಾ…

 • ಪುನೀತ್‌ “ಯುವರತ್ನ’ನಿಗೆ ಸಯೇಶಾ ಜೋಡಿ?

  ಪುನೀತ್‌ರಾಜಕುಮಾರ್‌ ಅಭಿನಯದ “ನಟಸಾರ್ವಭೌಮ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಅದರ ಬೆನ್ನಲ್ಲೇ ಅವರ ಮತ್ತೂಂದು ಚಿತ್ರ “ಯುವರತ್ನ’ ಸೆಟ್ಟೇರುತ್ತಿದ್ದು, ಫೆ.14 ರಿಂದ ಆರಂಭವಾಗಲಿದೆ. ಈ ಹಿಂದೆ “ರಾಜ್‌ಕುಮಾರ’ ಚಿತ್ರ ನಿರ್ದೇಶಿಸಿದ್ದ ಸಂತೋಷ್‌ ಆನಂದರಾಮ್‌ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ…

 • ಕಲರ್‌ಫ‌ುಲ್‌ “ಐ ಲವ್‌ ಯು’ ಆಡಿಯೋ

  ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರದ ಹಾಡುಗಳು ಬಿಡುಗಡೆ ಭಾನುವಾರ ಸಂಜೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಕಲರ್‌ಫ‌ುಲ್‌ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಚಿತ್ರದ ನಾಯಕ ಉಪೇಂದ್ರ, ನಾಯಕಿಯರಾದ…

 • ವಿಷ್ಣುದಾದಾ ನೆನಪಿನಲ್ಲಿ ‘ನಾ ತುಂಬಾ ಹೊಸಬ ಬಾಸು’ ಸಾಂಗ್ ರಿಲೀಸ್

  ಸ್ಯಾಂಡಲ್ ವುಡ್ ನ ಗಂಡುಗಲಿ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಅವರು ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಲು ರೆಡಿಯಾಗಿದ್ದಾರೆ. ‘ಪಡ್ಡೆ ಹುಲಿ’ ಎಂಬ ಚಿತ್ರದ ಮೂಲಕ ಶ್ರೇಯಸ್ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ….

 • ಕನ್ನಡಕ ಮೂಲಕ ಸಲ್ಲು ಸಹೋದರ ಅರ್ಬಾಜ್‌ ಎಂಟ್ರಿ

  ನಟ ಗಣೇಶ್‌ ಅವರ “99′ ಚಿತ್ರದ ಫ‌ಸ್ಟ್‌ಲುಕ್‌ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಈ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವಾಗಲೇ ಗಣೇಶ್‌ ಅವರ ಸಿನಿಮಾ ಕುರಿತು ಮತ್ತೂಂದು ಸುದ್ದಿ ಹೊರಬಿದ್ದಿದೆ. ಅದು ಹೊಸ ಸಿನಿಮಾ ಕುರಿತಾಗಿ. “ವೇರ್‌ ಇಸ್‌…

 • ಸಂಪತ್‌ಕುಮಾರ್‌ ಟೈಟಲ್‌ನಡಿ ಮಂಜು ಸಿನಿಮಾ

  ಕನ್ನಡದಲ್ಲಿ ಈಗಾಗಲೇ ಯಶಸ್ವಿ ನಟರ ಹೆಸರಿನ ಚಿತ್ರಗಳು ಬಂದಿವೆ. ಅವುಗಳು ಯಶಸ್ಸೂ ಕಂಡಿವೆ. “ರಾಜಕುಮಾರ’, “ಅಂಬರೀಶ’, “ವಿಷ್ಣುವರ್ಧನ’ ಈ ಹೆಸರಿನ ಚಿತ್ರಗಳು ಬಂದು ಸುದ್ದಿ ಮಾಡಿರುವುದು ಹೊಸ ವಿಷಯವೇನಲ್ಲ. ಈಗ ನಟರೊಬ್ಬರ ಮೂಲ ಹೆಸರು ಇಟ್ಟುಕೊಂಡು ಚಿತ್ರವೊಂದನ್ನು ಮಾಡಲು…

 • ಲವ್‌ ಮಾಕ್ಟೆಲ್‌ಗೆ ಅಮೃತಾ ಎಂಟ್ರಿ

  “ಮದರಂಗಿ’ ಕೃಷ್ಣ ಇದೇ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ ಎಂಬ ವಿಷಯ ಗೊತ್ತೆ ಇದೆ. ಆ ಚಿತ್ರಕ್ಕೆ “ಲವ್‌ ಮಾಕ್ಟೆಲ್‌’ ಎಂಬ ಹೆಸರಿಟ್ಟಿರುವುದೂ ಗೊತ್ತು. ಮಿಲನ ನಾಗರಾಜ್‌ ಆ ಚಿತ್ರದ ನಾಯಕಿ ಅನ್ನುವುದನ್ನೂ ಈ ಹಿಂದೆ ಹೇಳಲಾಗಿತ್ತು. ಆದರೆ, ಮದರಂಗಿ…

 • ಭರ್ಜರಿ ಸೆಟ್‌ನಲ್ಲಿ ಭರಾಟೆ ಫೈಟ್ಸ್‌

  ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ನೆಲಮಂಗಲ ಬಳಿ ಹಾಕಿರುವ ಅದ್ಧೂರಿ ಸೆಟ್‌ನಲ್ಲಿ ಶ್ರೀಮುರಳಿ ಎದುರಾಳಿಗಳ ಜೊತೆ ಹೊಡೆದಾಡುವ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. “ಶ್ರೀ ಕಾತ್ಯಾಯಿನಿ ದುರ್ಗಾಮಾತೆ’ಯ ಬೃಹತ್‌ ವಿಗ್ರಹ ಮುಂದೆ ರೌಡಿಗಳನ್ನು ಹಿಗ್ಗಾಮುಗ್ಗಾ ಹೊಡೆದುರುಳಿಸುವ ದೃಶ್ಯಗಳನ್ನು…

 • ಕರಿಯಪ್ಪನ ಮೊಗದಲ್ಲಿ ಮಂದಹಾಸ

  ಕನ್ನಡ ಚಿತ್ರಗಳಿಗೆ ಇದೀಗ ಪರಭಾಷೆಯಿಂದಲೂ ಮೆಚ್ಚುಗೆ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ. “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರಕ್ಕೂ ಆ ಮೆಚ್ಚುಗೆ ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಇದೆ. ಅಷ್ಟಕ್ಕೂ “ಕರಿಯಪ್ಪ..’ ಬಾಲಿವುಡ್‌ ಮಂದಿ ಮೆಚ್ಚುವಂತಹ ಕೆಲಸ ಮಾಡಿದ್ದೇನು? ಎಂಬ ಪ್ರಶ್ನೆಗೆ…

ಹೊಸ ಸೇರ್ಪಡೆ