ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

  • ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿರುವ ಪ್ರಿಯಾ -ರೋಶನ್‌ kissing video

    ಹೊಸದಿಲ್ಲಿ  : ಕೇವಲ ಒಂದು ಕಣ್ಣ ಹೊಡೆತದಿಂದ (ವಿಂಕ್‌) ಲಕ್ಷಾಂತರ ಹೃದಯಗಳನ್ನು ಗೆದ್ದು , ದಿನ ಬೆಳಗಾಗುವುದರೊಳಗೆ ಇಂಟರ್‌ನೆಟ್‌ ಸೆನೆÏàಸನ್‌ ಎನಿಸಿಕೊಂಡಿದ್ದ ಪ್ರಿಯಾ ವಾರಿಯರ್‌ ಇದೀಗ ಮತ್ತೆ ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿದ್ದಾರೆ ತನ್ನ ಲಿಪ್‌ ಲಾಕ್‌ kisssing ದೃಶ್ಯದ…

  • ಫೆ.11ರಂದು ಎರಡನೇ ಮದುವೆ; ದೃಢಪಡಿಸಿದ ಸೌಂದರ್ಯಾ ರಜನಿಕಾಂತ್‌

    ಹೊಸದಿಲ್ಲಿ : ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಸೌಂದರ್ಯಾ ರಜನಿಕಾಂತ್‌ ತಾನು ಈ ತಿಂಗಳಲ್ಲಿ  ಚಿತ್ರನಟ-ಉದ್ಯಮಿ ವಿಶಾಖನ್‌ ವನಂಗಮುಡಿ ಅವರನ್ನು ಮದುವೆಯಾಗಲಿರುವುದನ್ನು ದೃಢಪಡಿಸಿದ್ದಾರೆ.  ಅಂದ ಹಾಗೆ ಇದು ಸೌಂದರ್ಯಾ ಅವರಿಗೆ ಎರಡನೇ ಮದುವೆ ! ಇದೇ ಫೆ.11ರಂದು…

  • ಚಿತ್ರ ನಿರ್ಮಾಪಕಿ ಏಕತಾ ಕಪೂರ್‌ಗೆ ಗಂಡು ಮಗು,ಬಾಡಿಗೆ ತಾಯಿಗೆ thanks

    ಮುಂಬಯಿ : ಚಿತ್ರ ನಿರ್ಮಾಪಕಿ ಏಕತಾ ಕಪೂರ್‌ ಗಂಡು ಮಗವನ್ನು ಪಡೆದಿದ್ದಾರೆ. ಮಗು ಹೆತ್ತುಕೊಟ್ಟ ಬಾಡಿಗೆ ತಾಯಿಗೆ ಧನ್ಯವಾದಗಳು ! ಈ ವರ್ಷ ಜನವರಿ 7ರಂದು ಬಾಡಿಗೆ ತಾಯಿ ಹೆತ್ತು ಕೊಟ್ಟಿರುವ ಈ ಮಗವಿಗೆ ಏಕತಾ, ‘ರವೀ’ ಎಂದು ಹೆಸರಿಟ್ಟಿದ್ದಾರೆ. ಇದು ಆಕೆಯ…

  • ಟಿ-ಸೀರಿಸ್‌ ಮುಖ್ಯಸ್ಥನ ವಿರುದ್ಧದ ಲೈಂಗಿಕ ಶೋಷಣೆ ದೂರು ವಾಪಸ್‌

    ಹೊಸದಿಲ್ಲಿ : ಟಿ-ಸೀರಿಸ್‌ ಮುಖ್ಯಸ್ಥ ಹಾಗೂ ಚಿತ್ರ ನಿರ್ಮಾಪಕ ಭೂಷಣ್‌ ಕುಮಾರ್‌ ವಿರುದ್ಧ ನಿನ್ನೆ ಬುಧವಾರ ಮುಂಬಯಿಯ ಓಶಿವಾರಾ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ಶೋಷಣೆಯ ದೂರು ದಾಖಲಿಸಿದ್ದ  ಟಿ-ಸೀರಿಸ್‌ ಮಹಿಳಾ ಉದ್ಯೋಗಿ ಇಂದು ಗುರುವಾರ ತನ್ನ ದೂರನ್ನು ಹಿಂಪಡೆದಿರುವುದಾಗಿ…

  • ಕೆಜಿಎಫ್ ಹವಾ…ಪಾಕ್ ನೆಲದಲ್ಲೂ ಕನ್ನಡ ನಟನ ಸಿನಿಮಾದ ಹೊಸ ಶಕೆ..

    ನವದೆಹಲಿ: ದೇಶಾದ್ಯಂತ ಭರ್ಜರಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಇದೀಗ ಪಾಕಿಸ್ತಾನದಲ್ಲಿ ತೆರೆ ಕಂಡ ಕನ್ನಡ ಮೂಲದ ಬಹುಭಾಷಾ ಅವತರಣಿಕೆಯ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ…

  • ರಾಕೇಶ್‌ ರೋಶನ್‌ಗೆ ಕ್ಯಾನ್ಸರ್‌ ಶಸ್ತ್ರ ಚಿಕಿತ್ಸೆ;2 ದಿನದಲ್ಲಿ ಮನೆಗೆ

    ಮುಂಬಯಿ : ಗಂಟಲು ಕ್ಯಾನ್ಸರ್‌ ಗಾಗಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ  ನಿನ್ನೆ ಮಂಗಳವಾರ ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ಹಿರಿಯ ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ ಅವರು “ಎಲ್ಲವೂ ಸರಿಯಾಗಿದೆ’ ಎಂದು ಹೇಳಿದ್ದಾರೆ.  ಇನ್ನೆರಡು ದಿನಗಳಲ್ಲಿ ರಾಕೇಶ್‌ ರೋಶನ್‌ ಮನೆಗೆ ಮರಳಲಿದ್ದಾರೆ ಎಂದು ಮೂಲಗಳು…

  • ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ಗೆ ಆರಂಭಿಕ ಹಂತದ ಗಂಟಲು ಕ್ಯಾನ್ಸರ್‌

    ಹೊಸದಿಲ್ಲಿ : ಹಿರಿಯ ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ ಅವರಿಗೆ ಆರಂಭಿಕ ಹಂತದ ಗಂಟಲು ಕ್ಯಾನ್ಸರ್‌ ಇರುವುದು ಪತ್ತೆಯಾಗಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.  ಈ ವಿಷಯವನ್ನು ರಾಕೇಶ್‌ ಅವರ ಪುತ್ರ, ಬಾಲಿವುಡ್‌ ಸೂಪರ್‌ ಹಿಟ್‌ ನಟ ಹೃತಿಕ್‌ ರೋಶನ್‌…

  • ಹಿರಿಯ ನಟ ರಿಷಿ ಕಪೂರ್‌ ಆರೋಗ್ಯ ಏನಾಗಿದೆ ? ಕ್ಯಾನ್ಸರ್‌ ವದಂತಿ

    ಹೊಸದಿಲ್ಲಿ : ಹಿರಿಯ ಬಾಲಿವುಡ್‌ ನಟ ರಿಷಿ ಕಪೂರ್‌ ಆರೋಗ್ಯಕ್ಕೆ  ಏನಾಗಿದೆ ? ಪ್ರಕೃತ ಅಮೆರಿಕದಲ್ಲಿ ರಿಷಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕ್ಯಾನ್ಸರ್‌ ಪೀಡಿರಾಗಿದ್ದಾರೆಯೇ ಎಂಬ ಶಂಕೆ ಈಗ ಅವರ ಅಭಿಮಾನಿಗಳನ್ನು ಕಾಡುತ್ತಿದೆ.  ಈ ಶಂಕೆಗೆ ಕಾರಣ ರಿಷಿ ಕಪೂರ್‌…

  • PM Narendra Modi ಬಯೋಪಿಕ್‌: ಮೋದಿಯಾಗಿ ವಿವೇಕ್‌ ಒಬೆರಾಯ್‌

    ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬದುಕನ್ನು ಆಧರಿಸಿ ನಿರ್ಮಿಸಲಾಗುವ PM Narendra Modi ಬಯೋಪಿಕ್‌ ಚಿತ್ರದಲ್ಲಿ ಪ್ರತಿಭಾವಂತ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಮೋದಿ ಪಾತ್ರವನ್ನು ವಹಿಸಲಿದ್ದಾರೆ. ಈಚೆಗೆ ಸ್ವಲ್ಪ ಕಾಲ ಚಿತ್ರರಂಗದಿಂದ ದೂರವಿರುವ ಒಬೆರಾಯ್‌ ಅವರು…

  • ಅಮೆರಿಕದಲ್ಲಿ ದೀಪಿಕಾ ಪಡುಕೋಣೆ ದೋಸೆ !

    ಹೊಸದಿಲ್ಲಿ:  ಹೊಸ ವರ್ಷ ಸ್ವಾಗತಿಸಲು ಅಮೆರಿಕಕ್ಕೆ ತೆರಳಿರುವ ಬಾಲಿವುಡ್‌ನ‌ ನವ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ಗೆ ಟೆಕ್ಸಾಸ್‌ನ ರೆಸ್ಟಾರೆಂಟ್‌ನಲ್ಲಿ ಅಚ್ಚರಿ ಕಾದಿತ್ತು. ಅವರು ಉಪಾಹಾರಕ್ಕೆಂದು ತೆರಳಿದ್ದ ಭಾರತೀಯ ರೆಸ್ಟಾರೆಂಟ್‌ನ ಮೆನುವಿನಲ್ಲಿ ದೀಪಿಕಾ ಪಡುಕೋಣೆ ಹೆಸರಿನ ದೋಸೆ ಇತ್ತು….

  • ಸಾಹಿತ್ಯ ಶಿರೋಮಣಿ, ಹಿರಿಯ ಬಾಲಿವುಡ್‌ ನಟ ಕಾದರ್‌ ಖಾನ್‌ ವಿಧಿವಶ 

    ಹೊಸದಿಲ್ಲಿ: ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ  ಬಳಲುತ್ತಿದ್ದ  ಹಿರಿಯ ಬಾಲಿವುಡ್‌ ನಟ ಕಾದರ್‌ ಖಾನ್‌ ಅವರು ಮಂಗಳವಾರ ಕೆನಡಾದ ಟೊರಾಂಟೋದಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಾದರ್‌ ಖಾದ್‌ ಅವರ ಪುತ್ರ ಸರ್‌ಫ‌ರಾಜ್‌ ಅವರು ತಂದೆಯ…

  • ರಜನಿಯ ಬಹುನಿರೀಕ್ಷಿತ ಪೆಟ್ಟಾ ಚಿತ್ರದ ಟ್ರೈಲರ್‌ ರಿಲೀಸ್‌ ! ;Watch

    ಚೆನ್ನೈ: ಸೂಪರ್‌ ಸ್ಟಾರ್‌ ರಜನಿ ಕಾಂತ್‌ ಅವರ ಮುಂಬರುವ ಬಹುನಿರೀಕ್ಷಿತ ಪೆಟ್ಟಾ ಚಿತ್ರದ ಟ್ರೈಲರ್‌ ಶುಕ್ರವಾರ  ಬಿಡುಗಡೆ ಮಾಡಲಾಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೈಲರ್‌ ವೀಕ್ಷಿಸಿ.  ಪೆಟ್ಟಾ ಚಿತ್ರದಲ್ಲಿ ಬಹುತಾರಾಗಣವಿದ್ದು, ಸಿಮ್ರಾನ್‌, ತ್ರಿಶಾ, ವಿಜಯ್‌ ಸೇತುಪತಿ, ಶಶಿಕುಮಾರ್‌, ನವಾಜುದ್ದೀನ್‌…

  • ಪೊಲೀಸ್ ಸಾವಿಗಿಂತ ದನದ ಸಾವಿಗೆ ಹೆಚ್ಚು ಪ್ರಾಧಾನ್ಯ: ನಸೀರುದ್ದೀನ್‌

    ಹೊಸದಿಲ್ಲಿ : ‘ದೇಶದಲ್ಲಿ ಕೆಲವರಿಗೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ’ ಎಂದು ಹೆಸರಾಂತ ಹಿಂದಿ ಚಿತ್ರ ನಟ, ರಂಗಭೂಮಿ ಕಲಾವಿದ ನಸೀರುದ್ದೀನ್‌ ಶಾ ಹೇಳಿದ್ದಾರೆ. ‘ದೇಶದ ಕೆಲವು ಭಾಗಗಳಲ್ಲಿ  ಪೊಲೀಸ್‌ ಅಧಿಕಾರಿಯ ಸಾವಿಗಿಂತ ದನದ ಸಾವಿಗೆ ಹೆಚ್ಚಿನ…

  • ಬಿಜೆಪಿ ಅಭ್ಯರ್ಥಿಯಾಗಿ ನಟಿ ಮಾಧುರಿ ದೀಕ್ಷಿತ್‌ ಪುಣೆಯಿಂದ ಸ್ಪರ್ಧೆ ?

    ಮುಂಬಯಿ : 2019ರ ಲೋಕಸಭಾ ಚುನಾವಣೆಗೆ ಪುಣೆ ಕ್ಷೇತ್ರದಿಂದ ಬಾಲಿವುಡ್‌ನ ಜನಪ್ರಿಯ ಸೂಪರ್‌ ಹಿಟ್‌ ನಟಿ ಮಾಧುರಿ ದೀಕ್ಷಿತ್‌ ಅವರನ್ನು ಸ್ಪರ್ಧೆಗೆ ಇಳಿಸುವುದನ್ನು ಬಿಜೆಪಿ ಈಗ ಪರಿಗಣಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ವರ್ಷ ಜೂನ್‌ ನಲ್ಲಿ ಬಿಜೆಪಿ…

  • ರಜನಿ-ಅಕ್ಷಯ್‌ 2.0 : ವಾರದೊಳಗೆ 500 ಕೋಟಿ ಮೀರಿದ ಜಾಗತಿಕ ಗಳಿಕೆ

    ಹೊಸದಿಲ್ಲಿ : ಸೂಪರ್‌ಸ್ಟಾರ್‌ ರಜನೀಕಾಂತ್‌ ಮತ್ತು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮುಖ್ಯ ಭೂಮಿಕೆಯಲ್ಲಿರುವ 2.0 ಚಿತ್ರ ಬಿಡುಗಡೆಗೊಂಡ ಒಂದು ವಾರದೊಳಗೆ 500 ಕೋಟಿ ರೂ. ಮೀರಿದ ಸಂಪಾದನೆಯನ್ನು ದಾಖಲಿಸಿದೆ. ಸುಮಾರು ಮೂರು ವರ್ಷಗಳ ಸುದೀರ್ಘ‌ ಕಾಯುವಿಕೆಯ ಬಳಿಕ ತೆರೆಕಂಡಿರುವ…

  • ಇಂಡಿಯನ್‌-2 ಬಳಿಕ ಚಿತ್ರ ನಟನೆಗೆ ಕಮಲ ಹಾಸನ್‌ ವಿದಾಯ ?

    ಚೆನ್ನೈ : ಪ್ರಕೃತ ನಿರ್ಮಾಣ ಹಂತದಲ್ಲಿರುವ ಶಂಕರ್‌ ನಿರ್ದೇಶನದ “ಇಂಡಿಯನ್‌-2′ ಚಿತ್ರ ಮುಗಿದೊಡನೆ ದಕ್ಷಿಣದ ಮಹೋನ್ನತ ಚಿತ್ರ ನಟ ಕಮಲ ಹಾಸನ್‌ ಅವರು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆಯೇ ? ಕಮಲ ಹಾಸನ್‌ ಅವರ ಮಾತುಗಳಲ್ಲೇ ಇಂತಹ ಸ್ಪಷ್ಟ  ಸುಳಿವು…

  • ಮೊದಲ ದಿನವೇ ಭರ್ಜರಿ ಗಳಿಕೆ ಕಂಡ ರಜನಿ, ಅಕ್ಷಯ್ ಅಭಿನಯದ “2.0” ಚಿತ್ರ

    ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾ ಗುರುವಾರ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಸುಮಾರು 10,500 ಸ್ಕ್ರೀನ್ ಗಳಲ್ಲಿ ತೆರೆಕಂಡ ಮೊದಲ ದಿನವೇ ಭರ್ಜರಿ ಗಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ….

  • ಇಂದು ಬೆಂಗಳೂರಿನಲ್ಲಿ ದೀಪಿಕಾ-ರಣವೀರ್‌ ಆರತಕ್ಷತೆ

    ನವೆಂಬರ್‌ 14ರಂದು ಇಟಲಿಯ ಸುಂದರ “ಲೇಕ್‌ ಕೊಮೋ’ದಲ್ಲಿ ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ಹಸೆಮಣೆ ಏರಿದ ಬಾಲಿವುಡ್‌ ತಾರೆಯರಾದ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಮದುವೆ ಆರತಕ್ಷತೆ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ. ಆರತಕ್ಷತೆ ಕಾರ್ಯಕ್ರಮಕ್ಕಾಗಿ…

  • ಸಿಲಿಕಾನ್‌ ಸಿಟಿಗೆ ಆಗಮಿಸಿದ ದೀಪ್‌ವೀರ್‌ ದಂಪತಿ ; 21 ಕ್ಕೆ ಅರತಕ್ಷತೆ

    ಮುಂಬಯಿ: ಇಟಲಿಯಲ್ಲಿ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಜೋಡಿ  ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದಾರೆ.  ನವೆಂಬರ್ 21ರಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ಈ ಹಿನ್ನಲೆಯಲ್ಲಿ  ನವ…

  • ಲೈಂಗಿಕ ಕಿರುಕುಳ ಪರಿಹಾರಕ್ಕೆ ಐಟಿ ಇಲ್ಲ: ಸುಶ್ಮಿತಾಗೆ ಭಾರೀ ರಿಲೀಫ್

    ಹೊಸದಿಲ್ಲಿ : ಮಾಜಿ ಭುವನ ಸುಂದರಿ, ಬಾಲಿವುಡ್‌ ನಟಿ, ಸುಶ್ಮಿತಾ ಸೇನ್‌ 2004ರಲ್ಲಿ ಬಹು ರಾಷ್ಟ್ರೀಯ ಲಘು ಪಾನೀಯ  ಕಂಪೆನಿಯೊಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ  ಪಾವತಿಸಿದ್ದ  95 ಲಕ್ಷ ರೂ. ಪರಿಹಾರದ ಮೇಲೆ ಆಕೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ…

  • ಮುಂಬಯಿಗೆ ಆಗಮಿಸಿದ ದೀಪ್‌ವೀರ್‌ ದಂಪತಿ ; ನವಜೋಡಿಯ ವಿಡಿಯೋ ನೋಡಿ

     ಮುಂಬಯಿ: ಇಟಲಿಯಲ್ಲಿ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಜೋಡಿ  ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಭಾನುವಾರ ಮುಂಬಯಿಯಲ್ಲಿ ಮಾಧ್ಯಮಗಳ ಎದುರು ಕಾಣಿಸಿಕೊಂಡಿದ್ದಾರೆ. ರಣ್‌ವೀರ್‌ ಸಿಂಗ್‌ ನಿವಾಸದಲ್ಲಿರುವ ನವ ಜೋಡಿ  ಮನೆಯಿಂದ ಹೊರ ಬಂದು ಮಾಧ್ಯಮದವರತ್ತ ನಗುನಗುತ್ತಾ ಕೈ…

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣವೀರ್ ಸಿಂಗ್ & ದೀಪಿಕಾ ಪಡುಕೋಣೆ

    ಇಟಲಿ: ಬಾಲಿವುಡ್ ಖ್ಯಾತ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಟ ರಣವೀರ್ ಸಿಂಗ್ ಇಟಲಿಯ ಲೇಕ್ ಕೋಮೊದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ದಕ್ಷಿಣ ಭಾರತದ ಶೈಲಿಯಂತೆ ಕೊಂಕಣಿ ಸಂಪ್ರದಾಯದಂತೆ ದೀಪಿಕಾ ಮತ್ತು…

  • ಶೀಘ್ರವೇ ಉದ್ಯಮಿ, ನಟನ ಜೊತೆ ಸೌಂದರ್ಯ ರಜನೀಕಾಂತ್ 2ನೇ ವಿವಾಹ!

    ತಮಿಳುನಾಡು: ಸೂಪರ್ ಸ್ಟಾರ್ ರಜನಿಕಾಂತ್ ಕಿರಿಯ ಪುತ್ರಿ ಸೌಂದರ್ಯ ಮುಂದಿನ ವರ್ಷ 2ನೇ ಮದುವೆಯಾಗುವ ಬಗ್ಗೆ ನಿರ್ಧರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. 2017ರಲ್ಲಿ ಸೌಂದರ್ಯ ಮತ್ತು ಮೊದಲ ಪತಿ ಅಶ್ವಿನ್ ವಿವಾಹ ವಿಚ್ಛೇದನ ಪಡೆದಿದ್ದರು. ತದನಂತರ ಸೌಂದರ್ಯ ನಟ,…

  • ಬಾಲಿವುಡ್‌ನ‌ಲ್ಲಿ ಕೆಲವರಿಂದ ನನ್ನ ವಿರುದ್ಧ ಪಿತೂರಿ !: ಗೋವಿಂದ

    ಮುಂಬಯಿ: ಬಾಲಿವುಡ್‌ನ‌ಲ್ಲಿ ಕೆಲವು ಮಂದಿಯ ಗುಂಪು ನನ್ನ ವಿರುದ್ಧ ಪಿತೂರಿ ಮಾಡುತ್ತಿದೆ ಎಂದು ಖ್ಯಾತ ನಟ ಗೋವಿಂದ ಕಿಡಿ ಕಾರಿದ್ದಾರೆ. ನಿರ್ಮಾಪಕ ಪಹಲಾಜ್‌ ನಿಲ್ಹಾನಿ ಅವರೊಂದಿಗೆ ರಂಗೀಲಾ ರಾಜಾ ಚಿತ್ರವನ್ನು ಬಿಡುಗಡೆ ಮಾಡಲು ಹೋರಾಟ ನಡೆಸುತ್ತಿರುವ ಗೋವಿಂದ ಶನಿವಾರ…

  • “ಸರ್ಕಾರ್‌’ ಉಗ್ರನಿಗಿಂತ ಕಡಿಮೆ ಇಲ್ಲ: ಸಚಿವ ಟೀಕೆ

    ಚೆನ್ನೈ: ತಮಿಳು ನಟ ವಿಜಯ್‌ ನಟನೆಯ “ಸರ್ಕಾರ್‌’ ಉಗ್ರಗಾಮಿಗೆ ಸಮನಾಗಿದೆ ಎಂದು ತಮಿಳುನಾಡು ಕಾನೂನು ಸಚಿವ ಸಿ.ವಿ.ಷಣ್ಮುಗಂ ಆರೋಪಿಸಿದ್ದಾರೆ. ಅದರಲ್ಲಿನ ಕೆಲವು ದೃಶ್ಯಗಳು ಸಮಾಜದಲ್ಲಿ ಹಿಂಸಾಕೃತ್ಯಕ್ಕೆ ಪ್ರೇರಣೆ ನೀಡುವಂತಿದೆ ಎಂದಿದ್ದಾರೆ. ಇದರ ಜತೆಗೆ ಸಿನಿಮಾದಲ್ಲಿ ಮಾಜಿ ಸಿಎಂ ಜಯಲಲಿತಾ…

ಹೊಸ ಸೇರ್ಪಡೆ