ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಆತ್ಮದ “ಆಟ’ ಪರಮಾತ್ಮನ ಹುಡುಕಾಟ!

  ಒಂದಷ್ಟು ಮಂದಿ ಆತನ ಮೈಯೊಳಗೆ ಆತ್ಮ ಹೊಕ್ಕಿದೆ ಎನ್ನುತ್ತಾರೆ. ಇನ್ನೊಂದಷ್ಟು ಮಂದಿ ಆತ ಮಾನಸಿಕ ರೋಗಿ ಎಂಬ ಪಟ್ಟ ಕಟ್ಟುತ್ತಾರೆ. ಅದಕ್ಕೆ ಕಾರಣ ಪತ್ರಕರ್ತನಾಗಿದ್ದವ ಏಕಾಏಕಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ. ಇಬ್ಬರು ದೊಡ್ಡ ವ್ಯಕ್ತಿಗಳನ್ನು ಹಿಗ್ಗಾಮುಗ್ಗಾ ಹೊಡೆಯುತ್ತಾನೆ….

 • ಪಾರಿವಾಳ ಅಡ್ಡದಲ್ಲಿ ಆ್ಯಕ್ಷನ್‌ ಬಜಾರ್‌

  ನಿರ್ದೇಶಕ ಸುನಿ “ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ಯಿಂದ ಇಲ್ಲಿವರೆಗೆ ಮಾಡಿಕೊಂಡು ಬಂದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಲವ್‌, ಕಾಮಿಡಿ, ಒಂದಷ್ಟು ಪಂಚಿಂಗ್‌ ಡೈಲಾಗ್‌ಗಳು ಇರುತ್ತಿದ್ದವು. ತಮ್ಮದೇ ಶೈಲಿ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡ ಸುನಿಗೆ ಒಂದು ಆ್ಯಕ್ಷನ್‌ ಸಿನಿಮಾ ಮಾಡಬೇಕೆಂಬ ಆಸೆ…

 • ಸೀಟಿನಂಚಿಗೆ ದೂಡುವ ಅನುಕ್ತ ಅನುಭವ

  “ರಹಸ್ಯ ಭೇದಿಸೋಕೆ ಚಾಣಕ್ಯನ ಬುದ್ಧಿವಂತಿಕೆ ಬೇಕಾಗಿಲ್ಲ. ಭೇದಿಸೋ ಕಲೆ ಗೊತ್ತಿರಬೇಕು…’ ಮಫ್ಲರ್‌ ಹಾಕಿಕೊಂಡು ಕೆಲ ತಿಂಗಳಿನಿಂದ ತನ್ನನ್ನೇ ಹಿಂಬಾಲಿಸುತ್ತಿರುವ ಅಪರಿಚಿತ ವ್ಯಕ್ತಿಯ ಮಾತುಗಳನ್ನು ಕೇಳುತ್ತಿದ್ದಂತೆ, ಕೊಲೆಯ ತನಿಖೆಗಾಗಿ ಬಂದಿರುವ ಸಿಸಿಬಿಯ ದಕ್ಷ ಪೊಲೀಸ್‌ ಅಧಿಕಾರಿ ಕಾರ್ತಿಕ್‌ ಕಶ್ಯಪ್‌ ತನಿಖೆಯ…

 • ಎದೆಗೂಡಲ್ಲಿ ನೋವಿನ ಛಾಯೆ

  “ಲೇ ಬೇವರ್ಸಿ ಇನ್ನು ಮುಂದೆ ನೀನಾಗಲಿ, ನಿನ್ನ ಹಂದಿಗಳಾಗಲಿ ಇನ್ನೊಂದು ಸಲ ನನ್ನ ಹೊಲಕ್ಕೇನಾದರೂ ಬಂದರೆ ಬೆಂಕಿ ಹಚ್ಚಿ ಸಾಯಿಸ್‌ ಬಿಡ್ತೀನಿ…’ ಚಿತ್ರದ ಆರಂಭದಲ್ಲೇ ಆ ಹೊಲದ ಮಾಲೀಕ ಹಂದಿ ಕಾಯೋಳಿಗೆ ಈ ರೀತಿ ಬೈದು ಕಳಿಸಿರುತ್ತಾನೆ. ಮರುದಿನ ಬೆಳಗ್ಗೆ…

 • ನೋಟಿನ ಬಿಂದೆ ಬಿದ್ದವರ ಒಳನೋಟ

  ಎರಡು ವರ್ಷಗಳ ಹಿಂದೆ ನಡೆದ ಹಳೆಯ ಐನೂರು, ಒಂದು ಸಾವಿರ ರೂಪಾಯಿಗಳ ನೋಟು ಅಮಾನ್ಯಿàಕರಣ ವಿಷಯ ಅನೇಕ ಚಿತ್ರಗಳಿಗೆ ಸ್ಫೂರ್ತಿಯಾಗಿದ್ದಂತೂ ಸುಳ್ಳಲ್ಲ. ಈಗಾಗಲೇ ನೋಟು ಅಮಾನ್ಯಿàಕರಣ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ಕೆಲವು ಚಿತ್ರಗಳು ತೆರೆಗೆ ಬಂದಿವೆ. ಆ ಸಾಲಿಗೆ…

 • ನೀವು ಲಾಕ್‌ ಆಗುವ ಮುನ್ನ …

  ಈ ದೇಶದ ಮಣ್ಣಲ್ಲಿ ಮುಚ್ಚಿ ಹೋಗಿರುವ ಅನೇಕ ಕಥೆಗಳಲ್ಲಿ ಒಂದನ್ನು ಹುಡುಕಿ ತೆರೆಮೇಲೆ ತೆರೆದಿಡುತ್ತೇವೆ ಎಂದು ಹೊರಟ ಬಹುತೇಕ ಹೊಸ ಪ್ರತಿಭೆಗಳ “ಲಾಕ್‌’ ಚಿತ್ರ ಈ ವಾರ ತೆರೆ ಕಂಡಿದೆ. ಆದರೆ ನಿಜಕ್ಕೂ ಚಿತ್ರದಲ್ಲಿ ಮುಚ್ಚಿ ಹೋಗಿರುವ ಕಥೆಯನ್ನು…

 • ಬೀರ್‌ಬಲ್‌ ಸಾಹಸದಲ್ಲಿ ಪ್ರೇಕ್ಷಕ ನಿರಾಳ

  “ಒಂದು ಕೊಲೆ, ಒಬ್ಬ ನಿರಪರಾಧಿ, ವಕೀಲನೊಬ್ಬನ ಹತ್ತಾರು ಆಯಾಮದ ತನಿಖೆ. ಫ‌ಲಿತಾಂಶ…? ಉತ್ತರ ಬೇಕಾದರೆ, ಯಾವುದೇ ಆಯಾಸವಿಲ್ಲದೆ “ಬೀರ್‌ಬಲ್‌’ನ ಸಾಹಸವನ್ನು ನೋಡಬಹುದು. ಕೊಲೆ ಮತ್ತು ತನಿಖೆ ಕುರಿತು ಈಗಾಗಲೇ ಹಲವು ಚಿತ್ರಗಳು ಬಂದಿವೆ. ಅಂತಹ ಚಿತ್ರಗಳ ಸಾಲಿಗೆ ಸೇರುವ ಚಿತ್ರ…

 • ಬದುಕಿನ ಸಾರದಲ್ಲಿ ಪ್ರೀತಿಯ ಪಾಕ 

  “ಲಂಬೋದರ ಪೋಲಿ ಆಗಿರಬಹುದು. ಆದರೆ, ಕೆಟ್ಟವನಲ್ಲ…’ ಈ ಡೈಲಾಗ್‌ ಬರುವ ಹೊತ್ತಿಗೆ, ಆ “ಲಂಬೋದರ’ ಸಿಕ್ಕ ಸಿಕ್ಕ ಹುಡುಗಿಯ ಹಿಂದೆ ಅಲೆದಾಡಿ, ಕುಣಿದಾಡಿ, ಒದ್ದಾಡಿ ಕೊನೆಗೆ ಬದುಕಿನ ಮೌಲ್ಯ ಅರಿತು, ಮನೆಯವರೊಂದಿಗೆ ಬೆರೆತು, ಪ್ರೀತಿಗೆ ಕಲೆತು ನೆಮ್ಮದಿ ಜೀವನದತ್ತ…

 • ಗೊಂಬೆಯಾಟಕ್ಕೆ ವಿಧಿಕಾಟ

  “ಆ ದೇವರಿಗೆ ಕೊಂಚ ಕರುಣೆ ಬೇಡವೆ, ಅವನು ಆಡಿಸೋ ಗೊಂಬೆ ನಾನೇ ಆಗಬೇಕಿತ್ತಾ, ಬೇರೆ ಯಾರೂ ಇರಲಿಲ್ವಾ…? ನಾಯಕ ಮಾಧವ ಹೀಗೆ ದುಃಖದಿಂದ ಹೇಳುವ ಹೊತ್ತಿಗೆ, ಅವನ ಬದುಕಿನಲ್ಲಿ ಸಾಕಷ್ಟು ತಿರುವುಗಳು ಎದುರಾಗಿರುತ್ತವೆ. ನಿರೀಕ್ಷಿಸದ ಇಕ್ಕಟ್ಟಿಗೆ ಸಿಲುಕಿರುತ್ತಾನೆ. ಅವನ ಜೀವನದಲ್ಲಿ…

 • ಸಂಸಾರ ಸಾಗರ ಅನುಮಾನ ಆಗರ

  ಎದುರು ಮನೆಗೆ ಹೊಸದಾಗಿ ಮದುವೆಯಾಗಿ ಬಂದ ಹುಡುಗಿ ಒಂದು ಕಡೆಯಾದರೆ, ಆಗಷ್ಟೇ ಮದುವೆಯಾಗಿ ಎದುರು ಮನೆಯಲ್ಲಿ ವಾಸವಾಗಿರುವ ಹುಡುಗ ಇನ್ನೊಂದು ಕಡೆ. ಈ ಇಬ್ಬರದು ಒಂದೊಂದು ಸಮಸ್ಯೆ. ಆಕೆಯ ಗಂಡನಿಗೆ ಹಳ್ಳಿ ಹುಡುಗಿ ಎಂಬ ತಾತ್ಸಾರವಾದರೆ, ಈತನ ಪತ್ನಿಗೆ…

 • “ಬೆಸ್ಟ್‌ಫ್ರೆಂಡ್ಸ್‌’ ನೀವಂದುಕೊಂಡಂಥೇನಿಲ್ಲ !

  ಭೂಮಿಯಲ್ಲಿ ಮನುಷ್ಯನೂ ಸೇರಿದಂತೆ ಪ್ರತಿಯೊಂದು ಜೀವಿಯೂ ದೇವರ ಸೃಷ್ಠಿ. ಪ್ರತಿ ಸೃಷ್ಟಿಯಲ್ಲೂ ಒಂದೊಂದು ವಿಶಿಷ್ಟ ಗುಣವಿರುತ್ತದೆ. ಪ್ರತಿಯೊಂದಕ್ಕೂ ಬದುಕುವ ಹಕ್ಕಿರುತ್ತದೆ. ಪ್ರತಿ ಸೃಷ್ಟಿಯನ್ನೂ ಅದರದ್ದೇ ಆದ ರೀತಿಯಲ್ಲಿ ಬದುಕಲು ಬಿಡಬೇಕು. ಆದರೆ ಅದೆಲ್ಲದನ್ನು ನೋಡುವ, ಸ್ವೀಕರಿಸುವ ಸಮಾಜದ ದೃಷ್ಟಿ…

 • ಪರದೇಸಿಯ ಫ್ಯಾಮಿಲಿ ಡ್ರಾಮಾ

  ವಿಜಯ ರಾಘವೇಂದ್ರ ಹಾಗೂ ನಿರ್ದೇಶಕ ರಾಜಶೇಖರ್‌ ಕಾಂಬಿನೇಶನ್‌ ಈ ಹಿಂದೆ “ರಾಜ ಲವ್ಸ್‌ ರಾಧೆ’ ಎಂಬ ಚಿತ್ರವೊಂದು ಬಂದಿತ್ತು. ಆ ಚಿತ್ರದಲ್ಲಿ ಕಾಮಿಡಿ ಹಿನ್ನೆಲೆಯಲ್ಲಿ ಲವ್‌ಸ್ಟೋರಿಯೊಂದನ್ನು ಕಟ್ಟಿಕೊಟ್ಟಿದ್ದ ಈ ಜೋಡಿ ಈ ಬಾರಿ “ಪರದೇಸಿ ಕೇರಾಫ್ ಲಂಡನ್‌’ ಚಿತ್ರದ…

 • ಸಂಬಂಧಗಳ ಕೊಂಡಿಗೆ ಅನಂತು ಸೂತ್ರ

  ಒಂದು ಸಿನಿಮಾ ಇಷ್ಟವಾಗಲು ದೊಡ್ಡ ತಾರಾಬಳಗ ಬೇಕಿಲ್ಲ, ಬಿಗ್‌ ಬಜೆಟ್‌, ಅದ್ಧೂರಿ ಮೇಕಿಂಗ್‌ ಅನಿವಾರ್ಯತೆಯೂ ಇರುವುದಿಲ್ಲ. ಬದಲಾಗಿ ಒಂದೊಳ್ಳೆಯ ಕಥೆ ಹಾಗೂ ಅಚ್ಚುಕಟ್ಟಾದ ನಿರೂಪಣೆಯಿದ್ದರೆ ಸಾಕು ಎಂಬುದು ಕನ್ನಡ ಚಿತ್ರರಂಗದಲ್ಲಿ  ಆಗಾಗ ಸಾಬೀತಾಗುತ್ತಿರುತ್ತದೆ. ನೀವು ಮಾಡಿಕೊಂಡಿರುವ ಕಥೆ ಒಬ್ಬ…

 • ಹೆಣ್ಣಿನ ಆಂತರ್ಯದ ಧ್ವನಿ

  ಇಷ್ಟಪಟ್ಟ ಹುಡುಗ ಮಹೇಶನನ್ನು ಮನೆಯವರ ವಿರೋದ ಲೆಕ್ಕಿಸದೆ ಮದುವೆಯಾದ ಹುಡುಗಿ ಗೌರಿ, ಅಲ್ಪ ಸಮಯದಲ್ಲೇ ಆತನನ್ನು ಕಳೆದುಕೊಳ್ಳುತ್ತಾಳೆ. ಮಹೇಶ ಕಣ್ಣೆದುರಿನಿಂದ ಮರೆಯಾದರೂ, ಗೌರಿಯ ಮನದಲ್ಲಿ ಅಚ್ಚಳಿಯದೇ ಮನೆ ಮಾಡಿಕೊಂಡಿರುತ್ತಾನೆ. ಇನ್ನು ಗೌರಿ ಕೂಡ ಮಹೇಶನ ನೆನಪನ್ನು ಮನೆ-ಮನದಲ್ಲಿ ಹಸಿರಾಗಿರುವಂತೆಯೇ…

 • ಅಜ್ಜ ಹೇಳಿದ ಹಳೆ ಕಥೆ

  ಕನ್ನಡದಲ್ಲಿ ಹಾರರ್‌-ಥ್ರಿಲ್ಲರ್‌ ಚಿತ್ರಗಳಿಗೆ ಅದರದ್ದೇ ಆದ ಸಿದ್ಧಸೂತ್ರವಿದೆ, ಅದನ್ನು ಯಾರೂ ಮೀರುವಂತಿಲ್ಲ ಎಂದು ಬಹುತೇಕ ಹಾರರ್‌-ಥ್ರಿಲ್ಲರ್‌ ಚಿತ್ರಗಳ ನಿರ್ದೇಶಕರು ಭಾವಿಸಿದಂತಿದೆ. ಅದೇನೆಂದರೆ, ಯಾವುದೋ ಅಪರಿಚಿತ ಜಾಗಕ್ಕೆ ನಿಗೂಢ ರಹಸ್ಯವನ್ನು ಭೇದಿಸುವುದಕ್ಕೊ (ಬಲಿಯಾಗುವುದಕ್ಕೊ) ನಾಲ್ಕೈದು ಮಂದಿ ಹೋಗುವುದು. ಅಲ್ಲಿರುವ ಅಗೋಚರ…

 • ಬಂಗಾರದ ದಿನಗಳ ದೃಶ್ಯವೈಭವ

  “ನೀನ್‌ ಏನ್‌ ಮಾಡ್ತಿಯೋ ಗೊತ್ತಿಲ್ಲ, ನೀನ್‌ ಸಾಯುವಾಗ ಮಾತ್ರ ಶ್ರೀಮಂತನಾಗಿ ಸಾಯಬೇಕು’ ತಾಯಿ ತನ್ನ ಪುಟ್ಟ ಮಗನಲ್ಲಿ ಮಾತು ತಗೊಂಡು ಪ್ರಾಣ ಬೀಡುತ್ತಾಳೆ. ಅನಾಥನಾದ ಮಗನಿಗೆ ತಾಯಿಯ ಆಸೆ ಈಡೇರಿಸುವ ಛಲ. ಶ್ರೀಮಂತನಾಗಬೇಕಾದರೆ ಏನು ಮಾಡಬೇಕೆಂದು ಆಲೋಚಿಸುತ್ತಾ ಮುಂದೆ ಸಾಗುತ್ತಿದ್ದ…

 • ಹೊಸತನವಿಲ್ಲ ಹಳೆಯದೇ ಎಲ್ಲಾ

  ಕಾಲೇಜ್‌ನಲ್ಲಿ ಸಭ್ಯವಾಗಿ ಓದಿಕೊಂಡಿರುವ ಹುಡುಗ. ಅದೇ ಕಾಲೇಜಿಗೆ ಅಮೆರಿಕಾದಿಂದ ಬಂದು ಸೇರುವ ಹುಡುಗಿ. ಇಬ್ಬರಿಗೂ ಒಂದೇ ನೋಟದಲ್ಲಿ ಪ್ರೀತಿ. ಇಬ್ಬರ ಪ್ರೀತಿಗೂ ಮೊದಲು ಮನೆಯವರಿಂದ ಗ್ರೀನ್‌ ಸಿಗ್ನಲ್‌. ಇನ್ನೇನು ನಿಶ್ಚಿತಾರ್ಥ ಮುಗಿದು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಸಣ್ಣ ಕಿರಿಕ್‌ನಿಂದಾಗಿ ಮದುವೆ…

 • ದಂಗಾದ ಪ್ರೇಕ್ಷಕರು!

  ಮೊದಲಿಗೆ ಒಂದು ಸ್ಪಷ್ಟನೆ - ಈ ಚಿತ್ರದ ಶೀರ್ಷಿಕೆಗೂ ಕಥೆಗೂ ಯಾವುದೇ ಸಂಬಂಧವಿಲ್ಲ. ಹಾಗಂತ, ಸಂಬಂಧವಿರಬೇಕು ಅಂತಾನೂ ಇಲ್ಲ. ಹಾಗಾಗಿಯೇ ಕಥೆಯೇ ಇರದ ಚಿತ್ರಕ್ಕೊಂದಷ್ಟು ಹಳೆಯ ಸಿನಿಮಾಗಳ ದೃಶ್ಯಗಳನ್ನು ನೆನಪಿಸುವಂತಹ ದೃಶ್ಯಗಳನ್ನೇ ಇಲ್ಲಿ ಪೋಣಿಸಿ, ಅಲ್ಲಲ್ಲಿ ಅಪಹಾಸ್ಯ ಎನಿಸುವ ಹಾಸ್ಯದೊಂದಿಗೆ…

 • ರಕ್ತಸಿಕ್ತ ಕ್ರಾಂತಿಗೀತ

  “ಪ್ರಪಂಚದಲ್ಲಿ ಜಾತಿ-ಜಾತಿಗಳ ನಡುವೆ ನಡೆದ ರಕ್ತಪಾತಕ್ಕಿಂತಲೂ, ಉಳ್ಳವರು ಮತ್ತು ಇಲ್ಲದವರ ನಡುವಿನ ರಕ್ತಪಾತವೇ ಹೆಚ್ಚು. ಭೈರವ ಮತ್ತು ಗೀತ ಇಬ್ಬರ ಪ್ರೇಮಕಥೆಯೇ ಭೈರವಗೀತ ಕ್ರಾಂತಿ ಗೀತೆ ….’  ನಟ ವಸಿಷ್ಠ ಸಿಂಹ ಅವರ ಕಂಚಿನ ಕಂಠದಲ್ಲಿ ಭೈರವಗೀತ ಚಿತ್ರದ…

 • ಕಾಮಿಡಿ ಅಲೆಯಲ್ಲಿ ಫ್ಯಾಮಿಲಿ ಡ್ರಾಮಾ

  ಆತನ ಉದ್ದೇಶ ಬೇರೇಯೇ ಇರುತ್ತದೆ. ಆ ತರಹದ ಒಂದು ಸನ್ನಿವೇಶದಲ್ಲಿ ತಾನು ಸಿಲುಕಿಕೊಳ್ಳುತ್ತೇನೆ ಮತ್ತು ಮುಂದೆ ಅನೇಕ ಘಟನೆಗಳಿಗೆ ಸಾಕ್ಷಿಯಾಗುತ್ತೇನೆ ಎಂದು ಆತ ಕನಸು ಮನಸಿನಲ್ಲೂ ಅಂದುಕೊಂಡಿರುವುದಿಲ್ಲ. ಆದರೆ, ಎಲ್ಲವೂ ಅಂದುಕೊಂಡಂತೆ ನಡೆಯಬೇಕೆಂಬ ಯಾವ ನಿಯಮವೂ ಇಲ್ಲ. ಅದರಂತೆ…

 • ಲೂಟಿ ಮಾಡಿದ್ರೂ ಇಲ್ಲೇನೂ ಸಿಗಲ್ಲ!

  ಹೈದರಾಬಾದ್‌ ಬ್ಯಾಂಕೊಂದರಲ್ಲಿ ಮಧ್ಯರಾತ್ರಿ “ಲೂಟಿ’ಯಾಗುತ್ತದೆ. ಆ ಲೂಟಿಕೋರರು ದೋಚಿದ ಹಣದೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ತಕ್ಷಣ ಸಿಗುತ್ತದೆ. ಕೂಡಲೇ ಎಸಿಪಿ ದುರ್ಗಾ ಭವಾನಿ ಆ ಲೂಟಿಕೋರರ ಬೆನ್ನು ಹತ್ತುತ್ತಾಳೆ. ಹಾಗಾದ್ರೆ ಆ ಹಣವನ್ನು “ಲೂಟಿ’ ಮಾಡಿದವರು ಯಾರು..?…

 • ಮಸಾಲೆ ಮಿಶ್ರಿತ ಆ್ಯಪಲ್‌ ಕೇಕ್‌… 

  ಸಿನಿಮಾ ನಿರ್ದೇಶಕನಾಗಬೇಕು. ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಹತ್ತಾರು ಕನಸುಗಳನ್ನು ಹೊತ್ತು ನೂರಾರು ಮಂದಿ ಗಾಂಧಿನಗರಕ್ಕೆ ಪ್ರತಿನಿತ್ಯ ಅಡಿಯಿಡುತ್ತಲೇ ಇರುತ್ತಾರೆ. ದಿನ ಬೆಳಗಾದರೆ ಒಂದು ಅವಕಾಶಕ್ಕಾಗಿ ನಿರ್ಮಾಪಕರು, ನಿರ್ದೇಶಕರ ಮನೆಯ ಕದ ತಟ್ಟುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇಂಥಹ ಅದೆಷ್ಟೋ ಪ್ರತಿಭೆಗಳಲ್ಲಿ…

 • ತಾರಕಾಸುರನೊಳಗೊಂದು ಭಿನ್ನ ಲೋಕ

  “ಒಂದು ಬಾರಿ ಆ ಕೆಲಸ ಮಾಡಿ ನನ್ನಿಂದ ತೊಂದರೆಯಾಗಿದ್ದು ಸಾಕು, ಮತ್ತೆ ನಾನು ಆ ಕೆಲಸ ಮಾಡಲ್ಲ’ ನಾಯಕ ಖಡಕ್‌ ಆಗಿ ಹೇಳಿ ಹೊರಡುತ್ತಾನೆ. ಆದರೆ, ಆತನ ಸಾಕು ತಂದೆ ಮಾತ್ರ ಬೆನ್ನುಬಿಡದ ಬೇತಾಳನಂತೆ ಮಗನ ಹಿಂದೆ ಬೀಳುತ್ತಾನೆ. “ನನ್ನ…

 • ಅದೃಷ್ಟ ಪರೀಕ್ಷೆಯಲ್ಲಿ ಸಿಕ್ಕಾಪಟ್ಟೆ ಆಯಾಸ

  “ಸಂಜೆ 5 ಗಂಟೆ ಒಳಗಾಗಿ ಬಡ್ಡಿ, ಅಸಲು ತಂದು ಕೊಡಬೇಕು. ಇಲ್ಲದಿದ್ದರೆ ನಿನ್‌ ಕಥೆ ಅಷ್ಟೇ…’ ಹೀಗಂತ ಆ ಬಡ್ಡಿ ಭದ್ರ, ನಾಯಕ ವಿಜಯ್‌ಗೆ ಬೆದರಿಕೆ ಹಾಕ್ತಾನೆ. ಇನ್ನೊಂದು ಕಡೆ ನಾಯಕನ ತಂಗಿ ಗಂಡ ನನಗೆ 50 ಸಾವಿರ ರುಪಾಯಿ…

 • ಬ್ರೇಕ್‌ ನಂತರದ ಅನಾಹುತ

  ಅದು ಮಂಡ್ಯದಲ್ಲಿರುವ ಒಂದು ಹಳ್ಳಿ. ಅಲ್ಲಿ ಊರಿಗೆ ಊರನ್ನೇ ಹೆದರಿಸಿ, ಹದ್ದುಬಸ್ತಿನಲ್ಲಿಟ್ಟುಕೊಂಡ ಒಬ್ಬ ಗೌಡ. ಈ ಗೌಡನಿಗೆ ಗೀತಾ ಎನ್ನುವ ಸುರಸುಂದರಿ ಮಗಳು. ಗೀತಾಳನ್ನು ಮದುವೆಯಾಗಲು ಒಂದು ಕಡೆ ಗೌಡನ ಭಾಮೈದುನನ ಪ್ಲಾನ್‌. ಮತ್ತೂಂದು ಕಡೆ ತನ್ನ ಮಗಳನ್ನು…

ಹೊಸ ಸೇರ್ಪಡೆ