ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ದೇಸಾರಬಾವಿ ಕಾಮಗಾರಿ ಪೂರ್ಣ ಎಂದು?

  ತೇರದಾಳ: 12ನೇ ಶತಮಾನದ ಐತಿಹಾಸಿಕ ತೇರದಾಳ ದೇಸಾರಬಾವಿ ಅಭಿವೃದ್ಧಿ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆರೋಪಗಳಿವೆ. ದೇಸಾರಬಾವಿಯು ಅಭಿವೃದ್ಧಿ ಭಾಗ್ಯ ಪಡೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಮಕ್ಕಳ ಜೀವಹಾನಿ ಸಂಭವಿಸಿವೆ. ಬಾವಿಗೆ ತಂತಿ ಬೇಲಿ ಹಾಗೂ…

 • ಮುಚಖಂಡಿ ಕೆರೆ ಕಂಡವರ ಪಾಲು!

  ಬಾಗಲಕೋಟೆ: ಬ್ರಿಟಿಷರ ಕಾಲದಲ್ಲಿ ಅದ್ಬುತ ನಿರ್ಮಾಣದ ಮೂಲಕ ಗಮನ ಸೆಳೆಯುವ ಇಲ್ಲಿನ ಮುಚಖಂಡಿ ಕೆರೆಯ ಫಲವತ್ತಾದ ಮಣ್ಣು ಕಂಡವರ ಪಾಲಾಗುತ್ತಿದೆ. ಸರ್ಕಾರಿ ಕೆರೆಯ ಮಣ್ಣನ್ನು ಕೆಲವರು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ…

 • ಕಾರ್ಯಾರಂಭ ಮಾಡದ ತಾಲೂಕು ಕಚೇರಿ

  ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಿಸಿ, ಕಚೇರಿಗಳ ಉದ್ಘಾಟನೆಯಾಗಿ ವರ್ಷ ಕಳೆದಿದೆ. ಆದರೆ, ಇದುವರೆಗೂ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಆರಂಭಗೊಂಡಿಲ್ಲ. ತಹಶೀಲ್ದಾರ್‌ ಕಚೇರಿ ಬಿಟ್ಟರೇ ಬೇರೆ ಇಲಾಖೆಗಳ ಆರಂಭದ ಬಗ್ಗೆ ಮಾಹಿತಿಯೇ ಸಿಗುತ್ತಿಲ್ಲ. ಇನ್ನೂ ತೆರೆದಿಲ್ಲ ಹಲವು ಕಚೇರಿ:…

 • ಕರ್ನಾಟಕಕ್ಕೆ ಚಿನ್ನದ ಕಿರೀಟ

  ಬೆಳಗಾವಿ: ಕರ್ನಾಟಕದ 18 ವರ್ಷದೊಳಗಿನ ಬಾಲಕಿಯರ ತಂಡವು ರಾಜಸ್ತಾನದ ಜೈಪುರದಲ್ಲಿ ನಾಲ್ಕು ದಿನಗಳ ಕಾಲ ನಡೆದ 71ನೇ ಹಿರಿಯರ, 48ನೇ ಕಿರಿಯರ ಮತ್ತು 34ನೇ ಅತೀ-ಕಿರಿಯರ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನ ಅಂತಿಮ ದಿನ ರವಿವಾರ 4 ಕಿ.ಮೀ….

 • ಸಹಾಯವಾಣಿ ಕೇಂದ್ರಕ್ಕೆ ಚಾಲನೆ

  ಬಾಗಲಕೋಟೆ: ಮತದಾರರು ಹಾಗೂ ಸಾರ್ವಜನಿಕರು ಚುನಾವಣಾ ಸಂಬಂಧಿತ ವಿಷಯಗಳಿಗೆ ಕೇಳುವ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದಲ್ಲಿ ತೆರೆಯಲಾದ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಚಾಲನೆ ನೀಡಿದರು. ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,…

 • ಅಧ್ಯಕ್ಷ ಸ್ಥಾನ ಗುದ್ದಾಟ: ಮುಗಿಯದ ಗೊಂದಲ

  ಬಾಗಲಕೋಟೆ: ನನಗೆ ಮಂಗಳೂರಾಗ್‌ ಕಾರ್ಯಕ್ರಮ ಐತಿ. ನಾ ಅಲ್ಲಿಗೆ ಹೋಗಬೇಕು. ಏನಮ್ಮ ನೀನು ರಾಜೀನಾಮೆ ಕೊಡಲು ಸಿದ್ಧತೆ ಮಾಡಿಕೋ. ಮುಂದೆ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡೋದು ಎಂಬುದನ್ನು ಫೆ. 5ರಂದು ಚರ್ಚೆ ಮಾಡೋಣ. ಅಂದು ಜಿಲ್ಲೆಯ ಎಲ್ಲಾ…

 • ಧರ್ಮ ಪ್ರಸಾರ-ಶಿಕ್ಷಣದಿಂದ ಸಮಾಜ ಉದ್ಧಾರ

  ತೇರದಾಳ: ಒಂದು ಕೈಯಲ್ಲಿ ಪೂಜೆಗಾಗಿ ಲಿಂಗ (ಧರ್ಮ ಪ್ರಸಾರ), ಇನ್ನೊಂದು ಕೈಯಲ್ಲಿ ಸಾಮಾಜಿಕ ಅಭಿವೃದ್ಧಿಗಾಗಿ ಶಿಕ್ಷಣ. ಹೀಗೆ ಹಿಡಿದ ಸ್ವಾಮಿಗಳಿಂದ ಮಾತ್ರ ಸಮಾಜ ಶೈಕ್ಷಣಿಕವಾಗಿ ಉದ್ಧಾರವಾಗಲು ಸಾಧ್ಯ. ಹಾಗೆಯೇ ಹಳಿಂಗಳಿ ಕಮರಿ ಮಠ ಶೈಕ್ಷಣಿಕ ಬೆಳವಣಿಗೆ ಧಾರ್ಮಿಕ ಕ್ಷೇತ್ರವಾಗಿ…

 • ಸಾಧ್ಯವಾದ್ರೆ ಸಹಾಯ ಮಾಡಿ; ತೊಂದ್ರೆ ಕೊಡಬೇಡಿ

  ಬಾಗಲಕೋಟೆ: ನಮ್ಮಿಂದ ಸಾಧ್ಯವಾದರೆ, ಸಮುದಾಯದ ಜನರಿಗೆ ಸಹಾಯ- ಸಹಕಾರ ಮಾಡಬೇಕು. ಇಲ್ಲದಿದ್ದರೆ ತೊಂದರೆ ಕೊಡುವ ಕೆಲಸ ಮಾಡಬಾರದು ಎಂದು ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಹೇಳಿದರು. ನವನಗರದ ಡಾ| ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ…

 • ಸಿದ್ಧರಾಮೇಶ್ವರ ಮನುಕುಲ ಆಸ್ತಿ

  ಬೀಳಗಿ: ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿ ಕಾಲಘಟ್ಟದ ಶರಣ ಶಿವಯೋಗಿ ಸಿದ್ಧರಾಮೇಶ್ವರರು ಮನುಕುಲದ ಬಹುದೊಡ್ಡ ಆಸ್ತಿಯಾಗಿದ್ದಾರೆಂದು ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಹೇಳಿದರು. ತಾಲೂಕು ಆಡಳಿತ ಹಾಗೂ ತಾಪಂ ಸಹಯೋಗದಲ್ಲಿ ಮಿನಿ ವಿಧಾನಸೌಧ ಹೊರಾಂಗಣದಲ್ಲಿ ಗುರುವಾರ ಹಮ್ಮಿಕೊಂಡ…

 • ಬಸ್‌ ನಿಲುಗಡೆಗೆ ಆಗ್ರಹ

  ಬನಹಟ್ಟಿ: ರಾಜ್ಯ ಮತ್ತು ಮಹಾರಾಷ್ಟ್ರ ರಸ್ತೆ ಸಾರಿಗೆಯ ಪ್ರತಿ ವೇಗದೂತ ಮತ್ತು ಸಾಮಾನ್ಯ ಬಸ್‌ ಹೊಸೂರಿನಲ್ಲಿ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಸ್‌ ತಡೆದು ಪ್ರತಿಭಟನೆ ನಡೆಸಿದರು. ಸ್ಥಳೀಯ ವಿದ್ಯಾರ್ಥಿಗಳು, ಸಾರ್ವಜನಿಕರು, ಹೊಸೂರ…

 • ಬೇಟಿ ಬಚಾವೋ-ಪಡಾವೋ ಹೆಸರಲ್ಲಿ ಜನರಿಗೆ ವಂಚನೆ

  ಬೀಳಗಿ: ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಕೇಂದ್ರ ಸರಕಾರದಿಂದ 8ರಿಂದ 32 ವರ್ಷದ ಬಡ ಹೆಣ್ಣು ಮಕ್ಕಳಿಗೆ 2 ಲಕ್ಷ ಹಣ ಸಿಗುತ್ತದೆ ಎಂದು ನಂಬಿಸಿ ತಾಲೂಕಿನ ಬಾಡಗಂಡಿ, ಹೆಗ್ಗೂರ ಗ್ರಾಮ ಸೇರಿದಂತೆ ಹಲವೆಡೆ ನೂರು, ಇನ್ನೂರು,…

 • ಜಾತಿ ವ್ಯವಸ್ಥೆಯಿಂದ ಗುಲಾಮಗಿರಿ

  ಬಾಗಲಕೋಟೆ: ಸಮುದಾಯದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯಿಂದ ಇಂದು ಸಾಮಾಜಿಕ ಗುಲಾಮಗಿರಿ ಹೆಚ್ಚಿದೆ. ಸಾಮಾಜಿಕ ಗುಲಾಮಗಿರಿ ಹೋದಾಗ ಮಾತ್ರ, ರಾಜಕೀಯ ಗುಲಾಮಗಿರಿ ಹೋಗುತ್ತದೆ ಎಂದು ಸತ್ಯ ಶೋಧಕ ಸಂಸ್ಥೆ ಅಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು. ನವನಗರದಲ್ಲಿ ರವಿವಾರ ಸಾವಿತ್ರಿಬಾಯಿ ಫುಲೆ…

 • ಯಾವ ಪುರುಷಾರ್ಥಕ್ಕೆ ಮೈತ್ರಿ ಸರ್ಕಾರಕ್ಕೆ ಬೆಂಬಲ?

  ಬಾಗಲಕೋಟೆ: ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಎಲ್ಲೂ ಅಭಿವೃದ್ಧಿ ನಡೆದಿಲ್ಲ. ಭೀಕರ ಬರ ಬಿದ್ದರೂ ಪರಿಹಾರ ಕಾರ್ಯ ಕೈಗೊಂಡಿಲ್ಲ. ಈ ಕುರಿತು ಕಾಂಗ್ರೆಸ್‌ ಶಾಸಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ, ಕಾಂಗ್ರೆಸ್‌ ಶಾಸಕರು ಮೈತ್ರಿ ಸರ್ಕಾರಕ್ಕೆ ಯಾವ ಪುರುಷಾರ್ಥಕ್ಕೆ ಬೆಂಬಲ ಕೊಟ್ಟಿದ್ದಾರೆ…

 • ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಿ: ತಿಪ್ಪಶೆಟ್ಟಿ

  ಇಳಕಲ್ಲ: ವಿದ್ಯಾರ್ಥಿಗಳು ಪಠ್ಯ ಪುಸ್ತಕವನಲ್ಲದೆ ಶ್ರೇಷ್ಠ ಮಟ್ಟದ ಕವಿಗಳು ರಚಿಸಿದ ಕಾವ್ಯ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಹೆಚ್ಚಿನ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮಹೇಶ ತಿಪ್ಪಶೆಟ್ಟಿ…

 • ಜಮಖಂಡಿಗೆ ಹೊಸ ಆಸ್ಪತ್ರೆ ಮಂಜೂರು

  ಬಾಗಲಕೋಟೆ: ರಾಜ್ಯದಲ್ಲಿ 100 ಹಾಗೂ 60 ಹಾಸಿಗೆಯ ತಾಯಿ ಮತ್ತು ಮಕ್ಕಳ ವಿಭಾಗಕ್ಕೆ 6 ಹೊಸ ಆಸ್ಪತ್ರೆಗಳನ್ನು ಕೇಂದ್ರ ಸರ್ಕಾರದ ಎಂಸಿಎಚ್‌ ಯೋಜನೆಯಡಿ ಮಂಜೂರಾಗಿವೆ. ಅದರಲ್ಲಿ ಜಮಖಂಡಿಗೆ 100 ಹಾಸಿಗೆಯ ಹೊಸ ಆಸ್ಪತ್ರೆ ಮಂಜೂರಾಗಿದೆ ಎಂದು ಆರೋಗ್ಯ ಮತ್ತು…

 • ಮಹಾಲಿಂಗಪುರ: ವಿವಿಧೆಡೆ ಸಂಭ್ರಮ ಗಣರಾಜ್ಯೋತ್ಸವ

  ಮಹಾಲಿಂಗಪುರ: ಪಟ್ಟಣದ ಹಲವೆಡೆ ಸಂಭ್ರಮ ಸಡಗರದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಎ.ಬಿ. ಕಲಾಲ ಧ್ವಜಾರೋಹಣ ನೆರವೇರಿಸಿದರು. ಸಾಹಿತಿ ಸಿದ್ದರಾಜ ಪೂಜಾರಿ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಮಾತನಾಡಿದರು. ಮುಖ್ಯಾಧಿಕಾರಿ ಎ.ಬಿ. ಕಲಾಲ ಮತ್ತು ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಧ್ವಜವಂದನೆ…

 • ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ

  ಬನಹಟ್ಟಿ: ಭಾರತದ ಸಂವಿಧಾನ ಜಗತ್ತಿನಲ್ಲಿ ಶ್ರೇಷ್ಠವಾದ ಸಂವಿಧಾನವಾಗಿದೆ. ನಮ್ಮ ಸಂವಿಧಾನ ನಮಗೆ ವಾಕ್‌ ಸ್ವಾತಂತ್ರ್ಯ ಮತ್ತು ಮತದಾನದಂತಹ ಎರಡು ಮಹತ್ವದ ಕೊಡುಗೆ ನೀಡಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಶನಿವಾರ ರಬಕವಿಯ ಎಂ.ವಿ.ಪಟ್ಟಣ ಮೈದಾನದಲ್ಲಿ ರಬಕವಿ ಬನಹಟ್ಟಿ…

 • ರಾಷ್ಟ್ರದ ಏಕತೆ-ಸುಭದ್ರತೆಗೆ ಶ್ರಮಿಸಿ

  ಬಾಗಲಕೋಟೆ: ದೇಶಕ್ಕೆ ಎದುರಾಗುವ ಸವಾಲು ಮತ್ತುಸಮಸ್ಯೆಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸೌಹಾರ್ದ ಮಾತುಕತೆ ಮೂಲಕ ಪರಿಹರಿಸಿ, ರಾಷ್ಟ್ರದ ಏಕತೆ ಮತ್ತು ಸುಭದ್ರತೆಗೆ ಎಲ್ಲರೂ ಶ್ರಮಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು….

 • ನಿಷೇಧಿತ ನೋಟುಗಳ ಜಾಲ ಪತ್ತೆ

  ಮಹಾಲಿಂಗಪುರ: ನಿಷೇಧಿತ 500 ಹಾಗೂ 1000 ಮುಖಬೆಲೆಯ ಹಳೆಯ ನೋಟು ಕೊಟ್ಟು ಹೊಸ ನೋಟು ಪಡೆಯುವ ಹೊಸ ಜಾಲ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಶನಿವಾರ ಪತ್ತೆಯಾಗಿದೆ. 29.40 ಲಕ್ಷ ರೂ. ಹಳೆಯ ನೋಟು ಹಾಗೂ ಒಂದು ಬೊಲೆರೋ ವಾಹನ…

 • ನಿರಾಣಿ ಸಮೂಹ ಸಂಸ್ಥೆಯಿಂದ ಜನಪರ ಕೆಲಸ

  ಜಮಖಂಡಿ: ಜಿಲ್ಲೆಯಲ್ಲಿ ಬೀಳಗಿ ಶಾಸಕ ಮುರಗೇಶ ನಿರಾಣಿ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ನಿರಾಣಿ ಸಮೂಹ ಸಂಸ್ಥೆ ಕೈಗಾರಿಕೆ, ಶಿಕ್ಷಣ, ಆರೋಗ್ಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಪ್ರತಿಯೊಬ್ಬರಿಗೂ ಸಹಾಯ, ಸಹಕಾರ ನೀಡಿದ್ದಾರೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. ನಗರದ…

 • ಅಭಿವೃದ್ಧಿಗೆ 800 ಕೋಟಿ ಕೊಡಿ

  ಬಾಗಲಕೋಟೆ: ಜಿಲ್ಲೆಯ ಬಾದಾಮಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಪ್ರಸಕ್ತ ಬಜೆಟ್‌ನಲ್ಲಿ 800 ಕೋಟಿ ಘೋಷಣೆ ಮಾಡುವಂತೆ ಕ್ಷೇತ್ರದ ಶಾಸಕರೂ ಆಗಿರುವ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ, ಹಾಲಿ…

 • ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಿ: ಶಾಸಕ ನ್ಯಾಮಗೌಡ

  ಜಮಖಂಡಿ: ತಾಲೂಕಿನ ಮುಖ್ಯ ಬೆಳೆ ಕಬ್ಬು ಆಗಿರುವುದರಿಂದ ಕಬ್ಬು ಬೆಳೆಯುವ ರೈತರು ಮಣ್ಣು ಮತ್ತು ನೀರು ಕಾಪಾಡಿಕೊಂಡು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಕೃಷಿ ಕೈಗೊಂಡಲ್ಲಿ ಯಶಸ್ಸು ಖಚಿತ. ರೈತರು ಪ್ರತಿ ಬೆಳೆಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಬೇಕು…

 • ಬಸವೇಶ್ವರ ಸಂಘದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

  ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿರುವ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಸಾರ್ವಜನಿಕರ ಸೇವೆಗೆ ಮತ್ತೂಂದು ಹೆಜ್ಜೆ ಇಡುತ್ತಿದೆ. 100 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 2020ರ ಹೊಸ ವರ್ಷಕ್ಕೆ ಸಾರ್ವಜನಿಕರ…

 • ಹಸಿರ ಸಿರಿಗೆ ಮಾದರಿಯಾದ ಮಲ್ಲಾಪುರ ಸರ್ಕಾರಿ ಶಾಲೆ

  ಲೋಕಾಪುರ: ನಮ್ಮೂರ ಶಾಲೆ ಎಂದು ಹೆಗ್ಗಳಿಕೆ ಪಾತ್ರವಾದ ಮಲ್ಲಾಪುರ ಎಸ್‌.ಎಲ್‌. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಸಿರು ಉದ್ಯಾನವನ ಕಣ್ಮನ ಸೆಳೆಯುತ್ತದೆ. ಶಾಲೆ ಆವರಣದಲ್ಲಿ ತೆಂಗಿನಮರ, ಬಿಲ್‌ಪತ್ರಿ ಬಾದಾಮಿ ಗಿಡ, ತೆಂಗಿನಮರ, ಅಶೋಕಗಿಡ, ಕ್ರಿಸ್‌ಮಸ್‌ ಗಿಡ, ಬೇವಿನಮರ,…

 • ನೀರು ಕುಡಿಯಲು ಅರ್ಧ ಕಿ.ಮೀ ಹೋಗ್ಬೇಕು!

  ಕಂದಗಲ್ಲ: ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 200ರಿಂದ 300 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಮಕ್ಕಳಿಗೆ ನಿತ್ಯವೂ ಬಿಸಿ ಊಟ ನೀಡಲಾಗುತ್ತಿದೆ. ಆದರೆ, ಆ ಮಕ್ಕಳು ಊಟ ಮಾಡಿದರೆ, ನೀರು ಕುಡಿಯಲು ಅರ್ಧ ಕಿ.ಮೀ ದೂರ ಕ್ರಮಿಸಬೇಕಾದ ಅನಿವಾರ್ಯತೆ…

ಹೊಸ ಸೇರ್ಪಡೆ