ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಎಕ್ಸಿಸ್‌ ಬ್ಯಾಂಕ್‌ ವಾರಂಟ್ ಪ್ರಕರಣ ಹಿಂದಕ್ಕೆ

  ರಾಮದುರ್ಗ: ಎಕ್ಸಿಸ್‌ ಬ್ಯಾಂಕಿನಲ್ಲಿ ಟ್ರ್ಯಾಕ್ಟರ್‌ ಸಾಲ ಪಡೆದುಕೊಂಡಿದ್ದ ತಾಲೂಕಿನ ಚಂದರಗಿಯ ರೈತರೊಬ್ಬರಿಗೆ ಫೆ. 2ರಂದು ಬಂಧನ ವಾರಂಟ್ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ರೈತರನ್ನು ಬಂಧಿಸುವ ಕಾರ್ಯಕ್ಕೆ ಕೈ ಹಾಕುವುದಿಲ್ಲ. ಪ್ರಕರಣವನ್ನು ಹಿಂಪಡೆಯುವುದಾಗಿ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಲಿಖೀತ ಪತ್ರ…

 • ಸೋರಿಕೆ ನಿರಂತರ; ಸಮರ್ಪಕ ನೀರು ಪೂರೈಕೆಗೆ ಅಡ್ಡಿ

  ಬೆಳಗಾವಿ: ಹಿಡಕಲ್‌ ಹಾಗೂ ರಕ್ಕಸಕೊಪ್ಪ ಜಲಾಶಯಗಳಿಂದ ಕುಡಿಯುವ ನೀರು ಪಡೆಯುತ್ತಿರುವ ಬೆಳಗಾವಿ ನಗರದಲ್ಲಿ ವಿತರಣಾ ವ್ಯವಸ್ಥೆ ಸಮರ್ಪಕವಾಗದೇ ಶೇ.40 ರಷ್ಟು ನೀರು ಸೋರಿಕೆಯಾಗುತ್ತಿದೆ. ಇದರಿಂದಾಗಿ ಜಲಾಶಯಗಳಲ್ಲಿ ಭರ್ತಿ ನೀರಿದ್ದರೂ ಅದರ ಪೂರ್ಣ ಲಾಭ ಕುಂದಾನಗರದ ಜನರಿಗೆ ದೊರೆಯುತ್ತಿಲ್ಲ. ಹಲವು…

 • ಬರ ಬೇಗೆ ಎದುರಿಸಲು ಮೇವು ಬ್ಯಾಂಕ್‌

  ಬೆಳಗಾವಿ: ಇಡೀ ಜಿಲ್ಲೆಯೇ ಬರಪೀಡಿತವೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರಿಂದ ಬರದ ಬೇಗೆ ಜಾನುವಾರುಗಳಿಗೆ ಅಂಟಬಾರದು ಎಂಬ ಉದ್ದೇಶದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮೇವು ಬ್ಯಾಂಕ್‌ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ತಾಲೂಕಾವಾರು ಬೇಡಿಕೆಯಂತೆ ಬ್ಯಾಂಕುಗಳನ್ನು ಸ್ಥಾಪಿಸುವ ಮೂಲಕ ಬರ ಎದುರಿಸಲು ಸನ್ನದ್ಧವಾಗಿದೆ. ಮುಂಗಾರು…

 • ಕುಂಬ್ಳೆಗೆ ವಿಶ್ವಚೇತನ ಪ್ರಶಸ್ತಿ ಪ್ರದಾನ

  ಚಿಕ್ಕೋಡಿ: ಶ್ರಮವಿಲ್ಲದೇ ಯಾವುದೇ ಕೆಲಸ ಆಗುವುದಿಲ್ಲ, ಇಂದಿನ ಯುವಕರು ಮೊಬೈಲ್‌ ವ್ಯಸನದಿಂದಾಗಿ ಆಟ ಆಡುವುದನ್ನೇ ಬಿಟ್ಟಿರುವುದು ವಿಷಾದನೀಯ. ಗಟ್ಟಿ ನಿರ್ಧಾರದಿಂದ ಮುನ್ನುಗಿದರೆ ಎಲ್ಲ ಕೆಲಸದಲ್ಲೂ ಯಶಸ್ಸು ಸಿಗುತ್ತದೆಂದು ಖ್ಯಾತ ಕ್ರಿಕೆಟ್ಪಟು ಅನಿಲ ಕುಂಬ್ಳೆ ಹೇಳಿದರು. ಗಡಿಭಾಗದ ಸುಕ್ಷೇತ್ರ ಯಡೂರಿನ…

 • ತೊಡೆ ತಟ್ಟಲು ಪೈಲ್ವಾನರು ಸಜ್ಜು

  ಬೆಳಗಾವಿ: ಗರಡಿ ಮನೆ ಸಂಸ್ಕೃತಿ ಇನ್ನೇನು ಅವನತಿ ಹಂತಕ್ಕೆ ತಲುಪುತ್ತಿದೆ ಎನ್ನುವಷ್ಟರಲ್ಲಿಯೇ ರಾಜ್ಯ ಸರಕಾರ ಜಂಗೀ ಕುಸ್ತಿ ಪೈಲ್ವಾನರನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಉದ್ದೇಶಿಸಿದ್ದು, ದೇಶ-ವಿದೇಶ ಹಾಗೂ ಕರ್ನಾಟಕದಿಂದ ಆಗಮಿಸುವ ಜಗಜಟ್ಟಿಗಳು ಮಣ್ಣಿನ ಕಣದಲ್ಲಿ ತೊಡೆ ತಟ್ಟಲು ಸಿದ್ಧರಾಗಿದ್ದಾರೆ….

 • ನೋಟಿಸ್‌ಗೆ ಸ್ಪಂದಿಸದಿದ್ದರೆ ಭಿನ್ನ ಶಾಸಕರ ವಿರುದ್ಧ ಕ್ರಮ

  ಬೆಳಗಾವಿ: ‘ಶಾಸಕ ರಮೇಶ ಜಾರಕಿಹೊಳಿ ಸೇರಿ ನಾಲ್ವರಿಗೆ ಪಕ್ಷದಿಂದ ನೋಟಿಸ್‌ ನೀಡಲಾಗಿದ್ದು, ತಮ್ಮ ಸಮಸ್ಯೆ ಹೇಳಿಕೊಂಡರೆ ಪರಿಹಾರ ಸೂಚಿಸಲಾಗುವುದು. ಇಲ್ಲದಿದ್ದರೆ ಪಕ್ಷ ಸೂಕ್ತ ಕ್ರಮ ಕೈಗೊಳ್ಳಬಹುದು’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ…

 • ಉದ್ಯೋಗ ಖಾತ್ರಿ ಇದ್ದರೂ ತಪ್ಪದ ಗುಳೆ

  ನರೇಗಾ ಯೋಜನೆಯಡಿ ಕೆಲಸ ಮಾಡುವ ಕೃಷಿ ಕಾರ್ಮಿಕರು ಪ್ರತಿನಿತ್ಯ ಗ್ರಾಪಂ, ಜಿಪಂ, ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ ಎಲ್ಲಿಯೂ ಹಣ ಪಾವತಿಯಾಗುವ ವಿಶ್ವಾಸ ಕಾಣುತ್ತಿಲ್ಲ. ಆದರೂ ಇವತ್ತಿಲ್ಲಾ ನಾಳೆ ಹಣ ಪಾವತಿಯಾಗುತ್ತದೆ ಎಂಬ ಭರವಸೆಗಳಿಂದ…

 • ಬೆಳಗಾವಿಯಲ್ಲಿ 7ರಿಂದ ಕುಸ್ತಿ ಸಂಭ್ರಮ

  ಬೆಳಗಾವಿ: ಭಾರತೀಯ ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಪುರುಷ ಹಾಗೂ ಮಹಿಳಾ ವಿಭಾಗದ ಕರ್ನಾಟಕ ಕುಸ್ತಿ ಹಬ್ಬ ಫೆ. 7ರಿಂದ 10ರ ವರೆಗೆ ಕುಂದಾನಗರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ…

 • ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲೇ ಕ್ರಿಕೆಟ್ ಆಟ!

  ಬೆಳಗಾವಿ: ನಗರದ ಮಹಾದ್ವಾರ ರಸ್ತೆಯಲ್ಲಿರುವ ಸಂಭಾಜಿ ಮೈದಾನದಲ್ಲಿ ಕ್ರಿಕೆಟ್ ಆಡಲು ಬಾಡಿಗೆ ವಿಧಿಸುತ್ತಿರುವುದನ್ನು ಖಂಡಿಸಿ ಯುವಕರು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲೇ ಕ್ರಿಕೆಟ್ ಆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಸಂಭಾಜಿ ಮೈದಾನದಲ್ಲಿ ನಿತ್ಯ ಕ್ರಿಕೆಟ್ ಆಡುತ್ತಿದ್ದ ಯುವಕರು…

 • ಭ್ರಷ್ಟಾಚಾರಕ್ಕೆ ಚಿಕಿತ್ಸೆ ನೀಡದಿದ್ದರೆ ಅನಾಹುತ ನಿಶ್ಚಿತ

  ಹಾರೂಗೇರಿ: ಜಾತೀಯತೆ, ಅಪರಾಧ, ಭ್ರಷ್ಟಾಚಾರವೆಂಬ ರೋಗ ಭಾರತದಾದ್ಯಂತ ಹಬ್ಬಿದೆ. ಚಿಕಿತ್ಸೆ ನೀಡದಿದ್ದಲ್ಲಿ ಎಲ್ಲರನ್ನೂ ಬಲಿ ತೆಗೆದುಕೊಳ್ಳಲಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು. ಸಮೀಪದ ಲಕ್ಷ್ಮೀ ನಗರದ ಆಜೂರ ತೋಟದಲ್ಲಿ ಶುಕ್ರವಾರ ಲಿಂ.ರಾಮಪ್ಪ ಬಸಪ್ಪ ಆಜೂರ,…

 • ಮಗುವನ್ನು ರಕ್ಷಿಸಿದ್ದೇ ಜೀವನಕ್ಕೆ ಪ್ರೇರಣೆ

  ಬೆಳಗಾವಿ: ಬಾವಿಯಲ್ಲಿ ಬಿದ್ದ ಮಗುವನ್ನು ರಕ್ಷಿಸಿದ್ದೇ ನನ್ನ ಜೀವನಕ್ಕೆ ಪ್ರೇರಣೆಯಾಗಿದ್ದು, ಇನ್ನು ಮುಂದೆ ಜೀವನದುದ್ದಕ್ಕೂ ಸಮಾಜ ಸೇವೆಯಲ್ಲಿ ತೊಡಗುತ್ತೇನೆ ಎಂದು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತ ವಿದ್ಯಾರ್ಥಿ ನಿಖೀಲ್‌ ಜಿತೂರಿ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

 • ಬಾಬಾಗೌಡ ಪಾಟೀಲ್‌ ಬೆಳಗಾವಿ ಮಹಾಘಟಬಂಧನ್‌ ಅಭ್ಯರ್ಥಿ?

  ಬೆಳಗಾವಿ: ಈಗ ನಡೆದಿರುವ ರಾಜಕೀಯ ಬೆಳವಣಿಗೆ ಹಾಗೂ ಮಾತುಕತೆ ಯಶಸ್ವಿಯಾದರೆ ಕೇಂದ್ರದ ಮಾಜಿ ಸಚಿವ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಬಾಬಾಗೌಡ ಪಾಟೀಲ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಹಾಘಟಬಂಧನ್‌ ಅಭ್ಯರ್ಥಿಯಾಗಲಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಮಹಾಘಟಬಂಧನ್‌…

 • ಎಚ್‌.ಡಿ.ದೇವೇಗೌಡರಿಂದ ಬ್ಲಾಕ್‌ ಮೇಲ್‌: ಪುಟ್ಟಸ್ವಾಮಿ

  ಬೆಳಗಾವಿ: ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡರು ತಮ್ಮ ಪಕ್ಷದ ವ್ಯಾಪ್ತಿ ವಿಸ್ತರಣೆ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಬ್ಲಾಕ್‌ ಮೇಲ್‌ ಮಾಡುವ ಪ್ರಯತ್ನ ಆರಂಭಿಸಿದ್ದಾರೆಂದು ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಬಾಂಬ್‌ ಸಿಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸ್ಥಿತಿ ಒಪ್ಪಿಗೆ ಇಲ್ಲದೇ…

 • ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

  ರಾಮದುರ್ಗ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವರ್ಗದ ನೌಕರರಿಗೆ ಸೇವಾಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೆ ಸೌಲಭ್ಯಗಳ ಬೇಡಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ತಾಲೂಕಾ…

 • ಸಮಸ್ಯೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ

  ರಾಮದುರ್ಗ: ದಲಿತ ಹಕ್ಕು ಸಂರಕ್ಷಣೆಯ ತ್ರೈಮಾಸಿಕ ಸಭೆಯಲ್ಲಿ ದಲಿತ ಸಮುದಾಯದವರ ತೊಂದರೆಗಳನ್ನು ನಿವಾರಿಸದಿದ್ದರೆ ಸಭೆ ನಡೆಸಿ ಪ್ರಯೋಜನವಿಲ್ಲ. ಮುಂದಿನ ತ್ರೈಮಾಸಿಕ ಸಭೆಯ ಒಳಗಾಗಿ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸದಿದ್ದರೆ ಮುಂದಿನ ಸಭೆ ಬಹಿಷ್ಕರಿಸುವುದಾಗಿ ದಲಿತ ಸಂಘಟನೆಯ ಪದಾಧಿಕಾರಿಗಳು ಎಚ್ಚರಿಕೆ…

 • ಮಗನ ಚಿಕಿತ್ಸೆಗೆ ಪತ್ನಿ ತಾಳಿ ಅಡವಿಟ್ಟ ಪೌರ ಕಾರ್ಮಿಕ!

  ಬೆಳಗಾವಿ: ಪೌರ ಕಾರ್ಮಿಕನೊಬ್ಬನಿಗೆ ನಾಲ್ಕು ತಿಂಗಳಿನಿಂದ ವೇತನವಿಲ್ಲ. ಹೆಂಡತಿ ಹಸಿ ಬಾಣಂತಿ. ಒಂದೂವರೆ ತಿಂಗಳ ಮಗುವಿಗೆ ತೀವ್ರ ಅನಾರೋಗ್ಯ. ಚಿಕಿತ್ಸೆಗೆ ಹಣವಿಲ್ಲದೇ ದಿಕ್ಕು ತೋಚದಾದಾಗ ಹೆಂಡತಿ ತಾಳಿಯನ್ನೇ ಅಡವಿಟ್ಟಿದ್ದಾನೆ. ಇಷ್ಟಾದರೂ ಮಗು ಮೃತಪಟ್ಟಿದೆ!. ನಗರದ ವಡಂಗಾವನ ಮಲಪ್ರಭಾ ನಗರ…

 • ಜನರ ಬಾಯಿ ರುಚಿ ತಣಿಸಿದ ಆಹಾರ ಮೇಳ

  ಚಿಕ್ಕೋಡಿ: ಅಲ್ಲಿ ವಿವಿಧ ಬಗೆಯ ತಿಂಡಿ-ತಿನಿಸುಗಳಿದ್ದವು. ಕಂಡಲ್ಲೆಲ್ಲ ಘಮಘಮೀಸುವ ಬಣ್ಣ-ಬಣ್ಣದ ವಿವಿಧ ಪದಾರ್ಥಗಳು ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು. ಒಂದೆಡೆ ಜನರು ಗುಂಪು-ಗುಂಪಾಗಿ ಬಾಯಿ ಚಪ್ಪರಿಸಿಕೊಂಡು ದಪಾಟಿ, ಚುಡಾ, ಸಮೋಸಾ, ಬೋಂಡಾ ತಿನ್ನುತ್ತಿದ್ದರೆ, ಮತ್ತೂಂದೆಡೆ ಬಜ್ಜಿ, ಪಾನಿಪುರಿ, ಶೇಂಗಾ…

 • ಸಿಎಂ ಬದಲಾವಣೆ ಪ್ರಶ್ನೆ ಇಲ್ಲ: ಸಚಿವ ಸತೀಶ

  ಬೆಳಗಾವಿ: ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿಲ್ಲ. ಅವರಿಗೆ ಸಮ್ಮಿಶ್ರ ಸರಕಾರ ನಡೆಸಿದ ಅನುಭವ ಇದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲ ಒತ್ತಡಗಳಿಂದ ಕುಮಾರಸ್ವಾಮಿ…

 • ಡಾನ್‌ ಆಗಲು ಮಿತ್ರನ ರುಂಡ ಕತ್ತರಿಸಿದರು!

  ಬೆಳಗಾವಿ: ಗ್ರಾಮದಲ್ಲಿ ಡಾನ್‌ಗಳೆನಿಸಿ ಕೊಳ್ಳಬೇಕೆಂಬ ಭ್ರಮೆಯಲ್ಲಿ ಮೂವರು ಯುವಕರು ತಮ್ಮ ಆಪ್ತ ಗೆಳೆಯನ ರುಂಡ ಕಡಿದು ಕೊಲೆ ಮಾಡಿದ ಘಟನೆ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ತಾಪಂ ಮಾಜಿ ಸದಸ್ಯನ ಪುತ್ರ ವಿಶ್ವನಾಥ ಯಲ್ಲಪ್ಪ ಬೀರಮುತ್ತಿ(23) ಕೊಲೆ ಯಾದ…

 • ರಾಯಣ್ಣ ಶೌರ್ಯ ಮಕ್ಕಳಿಗೆ ತಿಳಿಸಿ

  ಬೈಲಹೊಂಗಲ: ಭಾರತದ ಗೌರವವನ್ನು ಎತ್ತಿ ಹಿಡಿದು ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ, ದೇಶಪ್ರೇಮ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕ, ಪಾಲಕರ ಮೇಲಿದೆ ಎಂದು ಸಂಸದ ಸುರೇಶ ಅಂಗಡಿ…

 • ಚಿದಂಬರ ನಗರ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಪಾಟೀಲ

  ಬೆಳಗಾವಿ: ಚಿದಂಬರ ನಗರದಲ್ಲಿನ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಹಂತ ಹಂತವಾಗಿ ಪರಿಹಾರ ನೀಡಲಾಗುವುದು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು. ಮಹಾನಗರ ಪಾಲಿಕೆಯ ನೂತನ ವಾರ್ಡ್‌ 43 ರ ಚಿದಂಬರ ನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ಶನಿವಾರ…

 • ಸಂಗೊಳ್ಳಿ ರಾಯಣ್ಣ ಜ್ಯೋತಿಯಾತ್ರೆಗೆ ಸ್ವಾಗತ

  ಬೈಲಹೊಂಗಲ: ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ, ರಾಷ್ಟ್ರಪ್ರೇಮ ಸೂರ್ಯ, ಚಂದ್ರ ಇರುವವರೆಗೆ ಅಜರಾಮರವಾಗಿರಲಿ ಎಂದು ಹುತಾತ್ಮ ದಿನವಾದ ಜ.26ರಂದು ರಾಯಣ್ಣನ ಗಲ್ಲಿಗೇರಿಸಿದ ಸ್ಥಳ ನಂದಗಡದಿಂದ ರಾಯಣ್ಣನ ಆತ್ಮ ಜ್ಯೋತಿ ತಂದು ಪಟ್ಟಣದ ವೀರರಾಣಿ ಕಿತ್ತೂರ ರಾಣಿ…

 • ನೆಲ-ಜಲ-ಭಾಷೆ ರಕ್ಷಣೆ ಅನಿವಾರ್ಯ

  ಮೂಡಲಗಿ: ನೆಲ, ಜಲ, ಭಾಷೆಗೆ ಬೇರೆಯವರಿಂದ ಅನ್ಯಾಯವಾಗದಂತೆ ಕಾಪಾಡಿಕೊಳ್ಳಲು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ತಹಶೀಲ್ದಾರ್‌ ಮುರಳೀಧರ ತಳ್ಳಿಕೇರಿ ಹೇಳಿದರು. ಬಸವರಂಗ ಮಂಟಪದಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ 70ನೇ ಗಣರಾಜೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ತಮ್ಮ ಸಂದೇಶ ವಾಚನದಲ್ಲಿ…

 • ದೇಶದ ಸಂವಿಧಾನ ಎಲ್ಲರೂ ಗೌರವಿಸಿ

  ಚಿಕ್ಕೋಡಿ: ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕನು ಗೌರವಿಸುವ ಮೂಲಕ ತಮ್ಮ ತಮ್ಮ ಕರ್ತವ್ಯ ಅರಿತು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಹೇಳಿದರು. ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 70ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ…

 • ರಾಜ್ಯದ ಅಭಿವೃದ್ಧಿಯೇ ಮೈತ್ರಿ ಸಂಕಲ್ಪ

  ಬೆಳಗಾವಿ: ರಾಜ್ಯದ ಸಮಗ್ರ ಅಭಿವೃದ್ಧಿ ಸಮ್ಮಿಶ್ರ ಸರಕಾರದ ಸಂಕಲ್ಪ. ನಾವು ನಮ್ಮ ಸಾಧನೆ ಹಾಗೂ ವೈಫಲ್ಯಗಳನ್ನು ತುಲನಾತ್ಮಕವಾಗಿ ಅವಲೋಕಿಸಿ, ವೈಫಲ್ಯಗಳ ನಿಟ್ಟಿನಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸತೀಶ…

ಹೊಸ ಸೇರ್ಪಡೆ