ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಒಂದೂವರೆ ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕ

  ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಫೆ. 7ರಂದು ಮೆಣಸಿನಕಾಯಿ ಆವಕ ಒಂದೂವರೆ ಲಕ್ಷಕ್ಕೂ ಅಧಿಕವಾಗಿದ್ದು, ಕಳೆದ ವಾರಕ್ಕಿಂತ ಆವಕಿನಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚಾಗಿದ್ದು, ದರದಲ್ಲಿ ಮಾತ್ರ ಸ್ಥಿರತೆಯಿದೆ. ಎಪಿಎಂಸಿ ದಾಖಲೆಯಂತೆ ಒಟ್ಟು 1,64,892 ಚೀಲ ಮೆಣಸಿನಕಾಯಿ…

 • ವೃದ್ಧಾಶ್ರಮ ಸಂಖ್ಯೆ ಹೆಚ್ಚುತ್ತಿರುವುದು ವಿಷಾದನೀಯ

  ಬಂಕಾಪುರ: ಸಮಾನ ಮನಸ್ಕರೆಲ್ಲರೂ ಸೇರಿ ಸಮಾಜ ಸೇವೆ ಗುರಿಯೊಂದಿಗೆ ಸರ್ಕಾರದ ಅನುದಾನ ನಿರೀಕ್ಷಿಸದೆ ಸಂಸ್ಥೆ ಅಭಿವೃದ್ಧಿಪಡಿಸುವ ಮೂಲಕ ಜ್ಞಾನ ಪಸರಿಸುವ ಕಾರ್ಯವನ್ನು ಲಯನ್ಸ್‌ ನವಭಾರತ ವಿದ್ಯಾ ಸಂಸ್ಥೆ ಮಾಡುತ್ತಿದೆ ಎಂದು ಖ್ಯಾತ ಜನಪದ ಸಾಹಿತಿ ಶಂಭು ಬಳಿಗಾರ ಹೇಳಿದರು….

 • ಲಯನ್ಸ್‌ ನವಭಾರತ ವಿದ್ಯಾಸಂಸ್ಥೆಗೆ ರಜತ ಸಂಭ್ರಮ

  ಬಂಕಾಪುರ: ಇಲ್ಲಿನ ಲಯನ್ಸ್‌ ನವಭಾರತ ವಿದ್ಯಾಸಂಸ್ಥೆ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ|ಆರ್‌.ಎಸ್‌. ಅರಳೆಲೆಮಠ ನೇತೃತ್ವದಲ್ಲಿ 25 ಸದಸ್ಯರನ್ನು ಹೊಂದಿ ಸೇವಾ ಮನೋಭಾವನೆ ಪ್ರತೀಕವಾಗಿ 1994ರಲ್ಲಿ ಪ್ರಾರಂಭಗೊಂಡ ಈ ಶಿಕ್ಷಣ ಸಂಸ್ಥೆ ರಜತ ಮಹೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಸಂಸ್ಥೆ ಜಿ.ಐ….

 • ನಗರಸಭೆ ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧ

  ಹಾವೇರಿ: ಬಹುವರ್ಷಗಳಿಂದ ‘ಕಾರಾಗೃಹ’ದಲ್ಲಿದ್ದ ಜಿಲ್ಲಾ ಕೇಂದ್ರ ಹಾವೇರಿ ನಗರಾಡಳಿತ ನೋಡಿಕೊಳ್ಳುವ ನಗರಸಭೆ, ಈಗ ಕಾರಾಗೃಹದಿಂದ ಹೊರಬಂದು ‘ಸ್ವತಂತ್ರ’ವಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದೆ! ಹೌದು, ಅನೇಕ ವರ್ಷಗಳಿಂದ ಕಾರಾಗೃಹ ಕಟ್ಟಡದಲ್ಲಿದ್ದ ನಗರಸಭೆ ಕಚೇರಿ ಈಗ ಸ್ವಂತ ಕಟ್ಟಡ ಹೊಂದಿದ್ದು ಹೊಸ ಕಟ್ಟಡ…

 • ಸಹಿ ಮಾಡೋದೊಂದೇ ಸಾಕ್ಷರತೆಯಲ್ಲ

  ಹಾನಗಲ್ಲ: ಜಾಗತಿಕ ಮಟ್ಟದಲ್ಲಿರುವ ಸ್ಪರ್ಧೆ ಎದುರಿಸಲು ಮೊದಲು ಅಕ್ಷರ ಜ್ಞಾನದ ಅಗತ್ಯವಿದ್ದು, ಅದರೊಂದಿಗೆ ಜೀವನ ಶಿಕ್ಷಣ ಪಡೆಯಬೇಕು ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು. ಮಂಗಳವಾರ ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ ಸಾಕ್ಷರತಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ…

 • ಇಂದಿರಾ ಕ್ಯಾಂಟೀನ್‌ ಆಹಾರಕ್ಕೆ ಭಾರಿ ಬೇಡಿಕೆ

  ಹಾವೇರಿ: ಬಹುವಿಳಂಬವಾಗಿ ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್‌ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಊಟ, ಉಪಹಾರಕ್ಕಾಗಿ ಕ್ಯಾಂಟೀನ್‌ ಎದುರು ಜನ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ನಗರದ ಮಧ್ಯವರ್ತಿ ಸ್ಥಳದಲ್ಲಿ ಕ್ಯಾಂಟೀನ್‌ ಸ್ಥಾಪಿಸಿರುವುದೇ ಜನರಿಂದ ಉತ್ತಮ…

 • ಪಾಪು ಗರ್ಜನೆಯಿಂದ ಉ.ಕ.ಗೆ ಸವಲತ್ತು

  ರಾಣಿಬೆನ್ನೂರ: ನ್ಯಾಯ, ನಿಷ್ಠುರ, ದಾಕ್ಷೀಣ್ಯಪರ ನಾನಲ್ಲ, ಲೋಕವಿರೋಧಿ ಶರಣ ಯಾರಿಗೂ ಅಂಜುವವನಲ್ಲ ಎಂಬ ಬಸವಣ್ಣನವರ ಮಾತಿಗೆ ಭಾಷ್ಯ ಬರೆದಂತೆ ಬದುಕುತ್ತಿರುವವರು ಪಾಟೀಲ ಪುಟ್ಟಪ್ಪನವರು ಎಂದು ಸಿರಿಗೆರೆ ತರಳಬಾಳು ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಾಡೋಜ ಡಾ|…

 • ಮಾಚಿದೇವರಿಂದ ಸಮಾನತೆಗಾಗಿ ಸಾಮಾಜಿಕ ಕ್ರಾಂತಿ

  ಹಾವೇರಿ: ಸಮಾಜದ ಕೊಳೆ ತೊಳೆಯಬೇಕು. ಒಳ್ಳೆಯ ಸಮಾಜ ಕಟ್ಟಬೇಕು ಎಂದು ಆಶಿಸುವ ಪ್ರತಿಯೊಬ್ಬರಲ್ಲೂ ಮಾಚಿದೇವ ಇದ್ದಾನೆ. ಮಾಚಿದೇವರ ಚಿಂತನೆಗಳ ಪ್ರೇರಣೆಯಿಂದ ಸಮಾಜ ಮೂಢನಂಬಿಕೆಯಿಂದ ದೂರವಾಗಿ ಜಾಗ್ರತಗೊಳ್ಳಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು. ನಗರದ ಡಿ. ದೇವರಾಜ ಅರಸು…

 • 6ರಿಂದ ಆರೋಗ್ಯ ಕಾರ್ಡ್‌ ನೋಂದಣಿ ಆರಂಭಿಸಿ

  ಹಾವೇರಿ: ಜಿಲ್ಲೆಯ ಜನರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಎಲ್ಲರಿಗೂ ಸ್ಮಾರ್ಟ್‌ಕಾರ್ಡ್‌ ಒದಗಿಸಲು ಫೆ. 6ರಿಂದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ| ಎಂ.ವಿ….

 • ಜ್ಞಾನಾರ್ಜನೆ ವಿದ್ಯಾರ್ಥಿ ಜೀವನದ ಪ್ರಮುಖ ಗುರಿ: ಪೀರಜಾದೆ

  ರಾಣಿಬೆನ್ನೂರ: ವಿದ್ಯಾರ್ಥಿ ಜೀವನದ ಪ್ರಮುಖ ಗುರಿ ಜ್ಞಾನಾರ್ಜನೆ ಎಂಬುವದನ್ನು ಮರೆಯದೆ ತಂದೆ-ತಾಯಿ, ಪೋಷಕರನ್ನು ಹಾಗೂ ಗುರು-ಹಿರಿಯರನ್ನು ಗೌರವಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಸಿ. ಪೀರಜಾದೆ ಹೇಳಿದರು. ತಾಲೂಕಿನ ಸುಣಕಲ್ಲಬಿದರಿ ಗ್ರಾಮದ…

 • 36 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಿ

  ಬ್ಯಾಡಗಿ: ಮೂಲ ನಕ್ಷೆಯಂತೆ ಆಣೂರು ಗುಡ್ಡಕ್ಕೆ ನೀರು ತರುವ ಮೂಲಕ ಬ್ಯಾಡಗಿ ಸೇರಿದಂತೆ ಹಿರೇಕೆರೂರು, ಹಾವೇರಿ ತಾಲೂಕುಗಳ 36 ಗ್ರಾಮಗಳ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ 600 ಕೋಟಿ ರೂ.ಮೀಸಲಿಡಬೇಕು. ಇಲ್ಲದಿದ್ದರೆ ಬ್ಯಾಡಗಿ ತಾಲೂಕು…

 • 45 ಸಾವಿರ ಕೋಟಿ ಸಾಲಮನ್ನಾ ವಾಸ್ತವವಲ್ಲ

  ಹಾವೇರಿ: ರಾಜ್ಯ ಸರ್ಕಾರ 45,000 ಕೋಟಿ ರೂ. ರೈತರ ಸಾಲಮನ್ನಾ ಮಾಡಲಾಗಿದೆ ಎಂದು ಘೋಷಣೆ ಮಾಡಿಕೊಳ್ಳುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಆರೋಪಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ…

 • ಇಂದಿನಿಂದ ರೇವಣಸಿದ್ದೇಶ್ವರ ಶ್ರೀ ಷಷ್ಟ್ಯಬ್ದಿ

  ಬಂಕಾಪುರ: ಸಾವಿರಾರು ವರ್ಷಗಳ ಇತಿಹಾಸ ಹೊಂದಿ, ನೂರಾರು ದಾರ್ಶನಿಕ ಮಠಾಧೀಶರನ್ನು ಕಂಡ ಪಟ್ಟಣದ ಭಾವಿಸ್‌ ಮಹಲ್‌ ಕಟ್ಟಿಮನಿ ಅರಳೆಲೆ ಹಿರೇಮಠದ ನೂರನೇ ಪೀಠಾಧಿಪತಿಗಳಾದ ರೇವಣಸಿದ್ದೇಶ್ವರ ಶಿವಾಚಾರ್ಯರು ಜೀವನಿಗೆ ದೇವದರ್ಶನ ಭಾಗ್ಯವನು ಕರುಣಿಸಿ ಮುಕ್ತಿ ತೋರಬಲ್ಲ ಶಕ್ತಿ ಪಡೆದವರಾಗಿದ್ದಾರೆ. ಅಂತಹ…

 • ವೃಷಭರೂಪಿ ಮೂಕಪ್ಪ ಸ್ವಾಮಿಗಳ ಪುನರ್ಜನ್ಮ!

  ಬ್ಯಾಡಗಿ: ತಾಲೂಕಿನ ಗುಡ್ಡದಮಲ್ಲಾಪುರದ ಹಿರಿಯ ಮೂಕಪ್ಪ ಶ್ರೀಗಳು (ವೃಷಭರೂಪಿ) ಧೂಳಿಕೊಪ್ಪ ಗ್ರಾಮದ ಬಸವಣ್ಣೆಪ್ಪ ಶಂಕ್ರಪ್ಪ ಭೂಮಕ್ಕನವರ ಅವರ ಮನೆಯಲ್ಲಿ ಪುನರ್‌ ಜನ್ಮ ತಾಳಿದ್ದಾಗಿ ಶ್ರೀಮಠದ ಮೂಲಗಳು ದೃಢಪಡಿಸಿವೆ. 7 ತಿಂಗಳಿಂದ ಆಂತಕದಲ್ಲಿದ್ದ ಶ್ರೀಮಠದ ಸದ್ಭಕ್ತರಲ್ಲಿ ಸಂತಸ ಮನೆಮಾಡಿದ್ದು, ಗುರುಪರಂಪರೆ…

 • ಶಾಲಾ ಗೋಡೆಗಳಿಗೆ ವರ್ಲಿ ಕಲೆ ಚಿತ್ತಾರ

  ಹಿರೇಕೆರೂರ: ಸರ್ಕಾರಿ ಶಾಲೆಗಳ ಕಟ್ಟಡಕ್ಕೆ ರೈಲಿನ ಮಾದರಿಯಲ್ಲಿ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸಿದ್ದ ವಿಭಿನ್ನ ಪ್ರಯೋಗಕ್ಕೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಮುಂದುವರಿದ ಭಾಗವಾಗಿ ರಟ್ಟೀಹಳ್ಳಿ ತಾಲೂಕಿನ ನೇಸ್ವಿ ಗ್ರಾಮದ ಎನ್‌.ಜಿ. ಬಣಕಾರ ಸರ್ಕಾರಿ ಪ್ರೌಢ ಶಾಲೆ ವರ್ಲಿ ಕಲೆಯ…

 • ಇಂದಿರಾ ಕ್ಯಾಂಟೀನ್‌ಗೆ ಸಚಿವ ಜಮೀರ್‌ ಚಾಲನೆ

  ಹಾವೇರಿ: ಶ್ರಮಿಕರಿಗೆ, ಬಡವರಿಗೆ ಕಡಿಮೆ ದರದಲ್ಲಿ ಉಪಹಾರ, ಊಟ ನೀಡುವ ರಾಜ್ಯ ಸರ್ಕಾರ ಪ್ರಾಯೋಜಿತ ಇಂದಿರಾ ಕ್ಯಾಂಟೀನ್‌ಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದಖಾನ್‌ ಚಾಲನೆ ನೀಡಿದರು. ಸ್ವತಃ ಹಣ ನೀಡಿ ಇಡ್ಲಿ-ವಡೆ, ಪೊಂಗಲ್‌, ಚಟ್ನಿ ಖರೀದಿಸಿ…

 • ತ್ಯಾಗ-ಸೇವಾ ಮನೋಭಾವ ಅಳವಡಿಸಿಕೊಳ್ಳಿ

  ಅಕ್ಕಿಆಲೂರು: ಭಾರತದಲ್ಲಿ ಜನಿಸಿದ ಪ್ರತಿ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವದಿಂದ ಬದುಕಿದರೆ ದೇಶ ಜಗತ್ತಿಗೆ ಜಗದ್ಗುರುವಾಗುವುದರಲ್ಲಿ ಸಂಶಯವಿಲ್ಲ ಎಂದು ವಿರಕ್ತಮಠದ ಶಿವಬಸವ ಶ್ರೀಗಳು ಹೇಳಿದರು. ಪಟ್ಟಣದ ನರಸಿಂಗರಾವ್‌ ದೇಸಾಯಿ ಸಂಯುಕ್ತ ಪಪೂ ಕಾಲೇಜಿನ ಆವರಣದಲ್ಲಿ 70ನೇ ಗಣರಾಜ್ಯೋತ್ಸವದ…

 • ಶಾಲೆಗಳು ಚಾರಿತ್ರ್ಯ ರೂಪಿಸುವ ಕೇಂದ್ರ

  ಬಂಕಾಪುರ: ಶಾಲೆಗಳು ಮನುಷ್ಯನ ಚಾರಿತ್ರ್ಯ ರೂಪಿಸುವ ಕೇಂದ್ರಗಳಾಗಿವೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.ಸದಾಶಿವಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 14ನೇ ದಶಮಾನೋತ್ಸವ ಸಮಾರಂಭ, ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧಕನಿಗೆ ಸಾವು ಅಂತ್ಯವಾಗಬಾರದು. ನಾವು ಸತ್ತ ನಂತರವೂ…

 • ಪ್ರಣಾಳಿಕೆಗಳೇ ಮುಖ್ಯವಾಗ್ತಿರೋದು ದುರಂತ

  ಬ್ಯಾಡಗಿ: ಸಂವಿಧಾನದ ಆಶಯಗಳನ್ನು ಈಡೇರಿಸುವ ಮೂಲಕ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಚಿಂತನೆಗಳನ್ನು ಮುಖ್ಯ ವಾಹಿನಿಗೆ ತರಬೇಕಾಗಿದೆ. ಆದರೆ, ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಆಡಳಿತಾರೂಢ ಸರ್ಕಾರಗಳಿಗೆ ಪಕ್ಷದ ಪ್ರಣಾಳಿಕೆಗಳು ಮುಖ್ಯವಾಗುತ್ತಿರುವುದು ದುರಂತದ ಸಂಗತಿ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ…

 • ರಾಜಕಾರಣ ಬದಿಗಿಟ್ಟು ಅಭಿವೃದ್ಧಿಗೆ ಸಹಕರಿಸಿ

  ಹಾವೇರಿ: ಪಕ್ಷ, ಜಾತಿ, ಧರ್ಮದ ಭೇದ ಮರೆತು ಜಿಲ್ಲೆಯ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕು. ಚುನಾವಣೆಯಲ್ಲಷ್ಟೇ ರಾಜಕಾರಣ. ಚುನಾವಣೆ ಮುಗಿದ ಬಳಿಕ ರಾಜಕಾರಣ ಬದಿಗಿಟ್ಟು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರಅಹ್ಮದ್‌ ಖಾನ್‌ ಹೇಳಿದರು. ನಗರದ ಹೊಸಮನಿ…

 • ಪಡಿತರ ಚೀಟಿಯಲ್ಲಿ ‘ದೇವರ’ ಭಾವಚಿತ್ರ

  ಹಾವೇರಿ: ಪಡಿತರ ಚೀಟಿಯಲ್ಲಿ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಶ್ರೀಗಳ ಭಾವಚಿತ್ರ ಅಳವಡಿಸುವ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಜಮೀರ್‌ ಅಹ್ಮದಖಾನ್‌ ತಿಳಿಸಿದರು….

 • ಕಾಟಾಚಾರದ ಉದ್ಯೋಗ ಮೇಳಕ್ಕೆ ಆಕ್ರೋಶ

  ಹಾವೇರಿ: ವಿವಿಧ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ನಗರದ ಮುನ್ಸಿಪಲ್‌ ಮೈದಾನದಲ್ಲಿ ಸಂಘಟಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಅಕ್ಷರಶಃ ಕಾಟಾಚಾರದ ಮೇಳದಂತೆ ನಡೆಯಿತು. ಜಿಲ್ಲಾ ಮಟ್ಟದ ಉದ್ಯೋಗ ಮೇಳವೆಂದರೆ ಉದ್ಯೋಗ ಕೊಡುವ ಉದ್ಯೋಗದಾತರಾದ ನೂರಾರು ಕಂಪನಿಗಳು, ಉದ್ಯೋಗ ಪಡೆಯುವ…

 • ಕೈಕೊಟ್ಟ ಇಂಟರ್ನೆಟ್: ಎಪಿಎಂಸಿಯಲ್ಲಿ ಪರದಾಟ

  ಬ್ಯಾಡಗಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಇಂಟರ್‌ ನೆಟ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿಯಲ್ಲಿ ಇ-ಟೆಂಡರ್‌ ವ್ಯವಸ್ಥೆ ಸ್ಥಗಿತಗೊಂಡು ರೈತರು ಮತ್ತು ವರ್ತಕರು ಪರಿದಾಡಿದ ಘಟನೆ ಗುರುವಾರ ನಡೆಯಿತು. ಬಿಎಸ್‌ಎನ್‌ಎಲ್‌ ಸಂಪರ್ಕದ ಲೈನ್‌ ಪಟ್ಟಣದ ಕೆಲವೆಡೆ ತುಂಡಾಗಿದೆ. ಅದನ್ನು…

 • ಫೆ.24-25 ರಂದು ‘ಬೆಂಗಳೂರು ಚಲೋ’

  ಹಾವೇರಿ: ಸಂವಿಧಾನಬದ್ಧವಾಗಿರುವ ರಾಜ್ಯದ ವೀರಶೈವ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಫೆ. 24, 25 ರಂದು ‘ಬೆಂಗಳೂರು ಚಲೋ’ ಪ್ರತಿಭಟನೆ ಮಾಡಲಾಗುವುದು ಎಂದು ಅಖೀಲ ಕರ್ನಾಟಕ ಬೇಡಜಂಗಮ ಸಂಘದ ರಾಜ್ಯಾಧ್ಯಕ್ಷ ವಿರೇಂದ್ರ ಪಾಟೀಲ ತಿಳಿಸಿದರು….

 • ಭಾಗ್ಯಗಳ ಹೆಸರಲ್ಲಿ ನಿರುದ್ಯೋಗ ಸೃಷ್ಟಿ

  ಶಿಗ್ಗಾವಿ: ಸರ್ಕಾರಗಳು ತಮ್ಮ ಜನಪ್ರಿಯತೆಗಾಗಿ ಬೇರೆ ಬೇರೆ ಹೆಸರಿನಲ್ಲಿ ಭಾಗ್ಯದ ಯೋಜನೆಗಳ ಮೂಲಕ ರಾಜ್ಯದಲ್ಲಿ ಲಕ್ಷಾಂತರ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದ್ದು, ಅದರ ಬದಲಾಗಿ ನೂರಾರು ಉದ್ಯೋಗ ಸೃಷ್ಟಿಸಿದರೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ರಾಜಸ್ವ ನೀಡಬಹುದು ಎಂದು ಚಿತ್ರದುರ್ಗ ಭೋವಿ ಗುರುಪೀಠದ…

ಹೊಸ ಸೇರ್ಪಡೆ