ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಈಡೇರದ ನಿರೀಕ್ಷೆ, ಕನಸಾಗೇ ಉಳಿದ ಅಭಿವೃದ್ಧಿ

  ಮಂಡ್ಯ: ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಭರವಸೆಗಳು ಈಡೇರಿಲ್ಲ. ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದಷ್ಟು ಹೊಸ ಘೋಷಣೆಗಳನ್ನು…

 • ಜೆಡಿಎಸ್‌ಗೆ ಜಿಲ್ಲೆಯನ್ನು ಅಡವಿಟ್ಟ ಶಾಸಕರು: ಟೀಕೆ

  ಮಂಡ್ಯ: ಜೆಡಿಎಸ್‌ನ ಏಳು ಶಾಸಕರು ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಅಡವಿಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಟೀಕಿಸಿದರು. ಭತ್ತ ಖರೀದಿ ಕೇಂದ್ರ ತೆರೆದಿಲ್ಲ, ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ಕಡಿತಗೊಳಿಸಿದ್ದು, ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ…

 • ನಾಲ್ಕು ದೇಗುಲ ವಿಗ್ರಹ ಭಗ್ನಗೊಳಿಸಿ ವಿಕೃತಿ

  ಮದ್ದೂರು: ತಾಲೂಕು ಬೆಸಗರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ನಾಲ್ಕು ದೇಗುಲಗಳ ವಿಗ್ರಹ ವಿರೂಪಗೊಳಿಸಿ, ಕಂಚಿನ ಪ್ರತಿಮೆ ಹೊತ್ತೂಯ್ದಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ. ಚುಂಚೇಗೌಡನದೊಡ್ಡಿ ಪಟ್ಟಲದಾಂಬ, ಪಣ್ಣೇ ದೊಡ್ಡಿ ವೀರಾಂಜನೇಯ, ಹೊಂಬಾಳೆಗೌಡನ ದೊಡ್ಡಿ ಶನಿ ಮಹಾತ್ಮ…

 • ವಿವಾದಾತ್ಮಕ ಹೇಳಿಕೆ: ಜೆಡಿಎಸ್‌ ವರ್ಚಸ್ಸಿಗೇ ಧಕ್ಕೆ

  ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಅಧಿಕೃತವಾಗಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ನಿಗದಿಯಾಗುವ ಮುನ್ನವೇ ದೋಸ್ತಿ ಪಕ್ಷಗಳ ನಡುವೆ ಚುನಾವಣಾ ಸಂಘರ್ಷ ಏರ್ಪಟ್ಟಿದೆ. ಶಕ್ತಿಶಾಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ನಿರಾಯಾಸವಾಗಿ ಗೆಲ್ಲಿಸಿಕೊಳ್ಳುವ ಸಾಮರ್ಥ್ಯವಿದ್ದರೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಸುಮಲತಾ…

 • ಶ್ರೀಕಂಠೇಗೌಡರು ಸುಮಲತಾರ ಬಳಿ ಕ್ಷಮೆ ಕೋರಲಿ

  ಶ್ರೀರಂಗಪಟ್ಟಣ: ಮಾಜಿ ಸಚಿವ, ಚಿತ್ರ ನಟ ದಿವಂಗತ ಅಂಬರೀಶ್‌ ಪತ್ನಿ ಸುಮಲತಾ ಕುರಿತು ‘ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ’ ಎಂದು ಲಘುವಾಗಿ ಮಾತನಾಡಿರುವ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸುಮಲತಾ ಬಳಿ ಕ್ಷಮೆ ಕೋರಬೇಕು ಎಂದು…

 • ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ

  ಮಂಡ್ಯ: ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ ಎಂದು ಹೇಳುವ ಮೂಲಕ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾ ವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿಸಲು…

 • ಸುಮಲತಾ ರಾಜಕೀಯ ಪ್ರವೇಶಿಸಿದರೆ ಸ್ವಾಗತ: ದಿನೇಶ್‌

  ಮಂಡ್ಯ/ಮದ್ದೂರು: ಸುಮಲತಾ ರಾಜಕೀಯಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದರು. ಮೈಸೂರಿನ ಸುತ್ತೂರು ಮಠಕ್ಕೆ ತೆರಳುತ್ತಿದ್ದ ವೇಳೆ…

 • ಮಂಡ್ಯ; ಶ್ರೀಕಂಠೇಗೌಡ ವಿರುದ್ಧ ಅಂಬಿ ಅಭಿಮಾನಿಗಳ ಪ್ರತಿಭಟನೆ, ಆಕ್ರೋಶ

  ಮಂಡ್ಯ: ಸುಮಲತಾ ಮಂಡ್ಯ ಗೌಡತಿ ಅಲ್ಲ, ಆಂಧ್ರ ಗೌಡ್ತಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಕೆಟಿ ಶ್ರೀಕಂಠೇಗೌಡ ವಿರುದ್ಧ ಅಂಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಸಂಜೆ ಮದ್ದೂರಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಟಿ…

 • ಜಿಲ್ಲೆ 57 ಕೆರೆಗಳಲ್ಲಿ ಮಾತ್ರ ಭರ್ತಿ ನೀರು

  ಮಂಡ್ಯ: ದಿನೇ ದಿನೆ ಬೇಸಿಗೆ ಬಿಸಿಲ ತಾಪ ಹೆಚ್ಚುತ್ತಿದೆ. ಬೇಸಿಗೆ ಎದುರಾಗುವ ಮುನ್ನವೇ ಮಳೆಯಾಶ್ರಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಕೆರೆಗಳಲ್ಲಿ ನೀರಿನ ಪ್ರಮಾಣವೂ ಕುಸಿಯುತ್ತಿದೆ. ಜನ-ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ ಈಗಲೇ ಎಲ್ಲರನ್ನೂ…

 • ಕಿದ್ವಾಯಿ ಆಸ್ಪತ್ರೆಗೆ 1.5 ಕೋಟಿ ರೂ. ಮೌಲ್ಯದ ಬಸ್‌

  ಮಂಡ್ಯ: ಅಮೆರಿಕದ ಅಕ್ಕ ಸಂಸ್ಥೆ ವತಿಯಿಂದ 1.5 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿಗೆ ವಿಶೇಷ ಮಾದರಿಯ ಬಸ್‌ನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಅನಿವಾಸಿ ಭಾರತೀಯ ಶಿವಮೂರ್ತಿ ಕೀಲಾರ ತಿಳಿಸಿದರು. ತಾಲೂಕಿನ ಹಳೇ ಬೂದನೂರು ಗ್ರಾಮದ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ…

 • ಭತ್ತ ತುಂಬಿದ್ದ ವಾಹನಗಳ ಜತೆ ಪ್ರತಿಭಟನೆ

  ಮಳವಳ್ಳಿ: ಭತ್ತ ಒಕ್ಕಣೆ ಮಾಡಿ ತಿಂಗಳುಗಳೇ ಕಳೆದಿದ್ದು, ತಾಲೂಕು ಆಡಳಿತ ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ಇದರಿಂದಾಗಿ ರೈತರು ದಲ್ಲಾಳಿಗಳಿಗೆ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಾಪಂ ಸಭೆಯಲ್ಲಿ ಸದಸ್ಯರು ಆರೋಪ ಮಾಡಿದರು. ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ…

 • ಕೊನೆ ಭಾಗದ ನಾಲೆಗಳಿಗೆ ನೀರು ಹರಿಸಲು ಆಗ್ರಹ

  ಮಳವಳ್ಳಿ: ಹೆಬ್ಟಾಳ ಚನ್ನಯ್ಯ ನಾಲೆ ಹಾಗೂ ಕೊನೆ ಭಾಗದ ವಿಶ್ವೇಶ್ವರಯ್ಯ ನಾಲೆಗಳಿಗೆ ನೀರು ಹರಿಸುವಂತೆ ಮದೂರು- ಮಳವಳ್ಳಿ ರೈತ ಸಂಘದ ಮುಖಂಡರು ತಾಲೂಕಿನ ಕಾಗೇಪುರದ ಕಾವೇರಿ ನೀರಾವರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದರು. ರೈತ ಸಂಘದ ಸಭೆಯಲ್ಲಿ…

 • ‘ರೈತರ ಮನೆ ಹಾಳು ಮಾಡಲು ಬಂದಿದ್ದೀಯಾ..?’

  ಮಂಡ್ಯ: ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ರೈತರಿಗೆ ವಿತರಿಸಲು ತಂದಿದ್ದ ಪಂಪ್ ಸೆಟ್ ಮತ್ತು ಕೊಳವೆಗಳ ಗುಣಮಟ್ಟ ಕಳಪೆಯಾಗಿರುವುದನ್ನು ಕಂಡ ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರು ಸಾಮಾಗ್ರಿ ಪೂರೈಕೆದಾರರ ವಿರುದ್ಧ ಗರಂ ಆದ ಘಟನೆ ವರದಿಯಾಗಿದೆ. ಇನ್ನೇನು…

 • ಕೃಷಿ ಪ್ರಗತಿಯ ಪರಿಕಲ್ಪನೆ ಇಲ್ಲದ ಬಜೆಟ್

  ಕೇಂದ್ರ ಬಜೆಟ್‌ನಲ್ಲಿ ರೈತರು, ಕಾರ್ಮಿಕರು, ಮಧ್ಯಮವರ್ಗದವ‌ರಿಗೆ ಆಸೆ, ಆಮಿಷ ತೋರಿಸಿ ಜನಪ್ರಿಯ ಬಜೆಟ್ ಎನಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಇದೊಂದು ಚುನಾವಣಾ ಬಜೆಟ್ ಎಂದು ಯಾವ ಸಂದೇಹವಿಲ್ಲದೇ ಹೇಳಬಹುದು. ವಾರ್ಷಿಕ 6 ಸಾವಿರ ರೂ. ವೇತನ ಘೋಷಿಸಿ ರೈತ ರ‌ನ್ನು,…

 • ಕಾರ್ಮಿಕರಿಗೆ ಅಭದ್ರತೆ, ಜೀವನ ಭದ್ರತೆ ಭರವಸೆ ಇಲ್ಲ

  ಮಂಡ್ಯ: ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಜೀವನ ಭದ್ರತೆ, ದುಡಿಮೆಗೆ ತಕ್ಕ ಪ್ರತಿಫ‌ಲ, ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ಯಾವೊಂದು ಬೇಡಿಕೆಗಳಿಗೂ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸ್ಪಂದಿಸಿಲ್ಲವೆಂಬ ಆರೋಪ ಪ್ರಬಲವಾಗಿ ಕೇಳಿಬರುತ್ತಿದೆ. ವೇತನ ಆಯೋಗದಂತೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು…

 • ಸಕ್ಕರೆ ಜಿಲ್ಲೆ ಸಮಸ್ಯೆಗೆ ಸ್ಪಂದಿಸದ ಕೇಂದ್ರ ಬಜೆಟ್

  ಮಂಡ್ಯ: ಕಳೆದ ಐದು ವರ್ಷಗಳಲ್ಲಿ ಮೂರು ವರ್ಷ ಸತತ ಬರಗಾಲದ ಸುಳಿಗೆ ಸಿಲುಕಿದ ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬೆಳೆ ಸಾಲ ಮನ್ನಾ ಆಗಬಹುದೆಂಬ ನಿರೀಕ್ಷೆಯಲ್ಲಿ ಶಬರಿಯಂತೆ ಕಾದು ಕುಳಿತರು….

 • ರೈತರ ಆತ್ಮಹತ್ಯೆಗೂ ಸ್ಪಂದಿಸದ ಕೇಂದ್ರ

  ಮಂಡ್ಯ: 2018-19ನೇ ಸಾಲಿನಲ್ಲಿ ಸಾಲ ಬಾಧೆಯಿಂದ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 33 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾ ಗಿದ್ದು, ಇದರಲ್ಲಿ 29 ಪ್ರಕರಣಗಳನ್ನು ನಿರ್ಣಯಿಸಲಾಗಿದೆ. 14 ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ. 7 ಪ್ರಕರಣಗಳನ್ನು ತಿರಸ್ಕರಿಸಿದ್ದು, 8 ಪ್ರಕರಣಗಳು ಇತ್ಯರ್ಥಕ್ಕೆ…

 • ಪರೀಕ್ಷಾರ್ಥ ಸ್ಫೋಟಕ್ಕೆ ಬೆದರಿದರೇ ವಿಜ್ಞಾನಿಗಳು?

  ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಸುತ್ತ ನಡೆಯುವ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯ ವಿದೆಯೇ ಎಂಬುದನ್ನು ಅರಿಯಲು ಪುಣೆಯಿಂದ ಬಂದಿದ್ದ ವಿಜ್ಞಾನಿಗಳೇ ಪರೀಕ್ಷಾರ್ಥ ಸ್ಫೋಟ ನಡೆಸಲು ಹೆದರಿದರೇ..? ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಪರೀಕ್ಷಾರ್ಥ ಸ್ಫೋಟಕ್ಕೆ ಬಹುಶಃ ವಿಜ್ಞಾನಿಗಳು ಮಾನಸಿಕವಾಗಿ…

 • ಕುಡಿವ ನೀರಿನ ಸಮಸ್ಯೆ ಎದುರಿಸಲು ಸಿದ್ಧರಾಗಿ

  ಮಂಡ್ಯ: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಿದ್ಧರಾಗಬೇಕು ಎಂದು ಜಿಲ್ಲಾ ಸಚಿವ ಪುಟ್ಟರಾಜು ಹಾಗೂ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಅಧ್ಯಕ್ಷತೆಯಲ್ಲಿ ನಡೆದ ಮೂರನೇ ತ್ತೈಮಾಸಿಕ ಪ್ರಗತಿ…

 • ಗೃಹ ರಕ್ಷಕದಳ ಸೇವೆ ಶ್ಲಾಘನೀಯ

  ಮಂಡ್ಯ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ನಾಗರೀಕರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿರುವ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಪ್ರಶಂಸಿಸಿದರು. ನಗರದ ಪೊಲೀಸ್‌ ಪೆರೇಡ್‌…

 • ಸಾಮಾನ್ಯ ಸಭೆಯಲ್ಲಿ ಶವಪರೀಕ್ಷೆ ಜಟಾಪಟಿ

  ಮಂಡ್ಯ: ಸರ್ಕಾರಿ ಆಸ್ಪತ್ರೆಗಳಲ್ಲಿ ಶವ ಪರೀಕ್ಷೆಗೆ ವಿನಾಕಾರಣ ವಿಳಂಬ ಮಾಡುವುದು, ಕುಟುಂಬದವರನ್ನು ದಿನಗಟ್ಟಲೆ ಕಾಯಿಸುವುದು ಅಮಾನವೀಯತೆ. ನಿಗದಿತ ಸಮಯಕ್ಕೆ ಶವ ಪರೀಕ್ಷೆ ನಡೆಸುವುದು ವೈದ್ಯರ ಜವಾಬ್ದಾರಿ. ಕರ್ತವ್ಯ ನಿರ್ವಹಣೆಗೆ ನಿರ್ಲಕ್ಷ್ಯ ತೋರಿದರೆ ಆ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಇದು…

 • ಇಂದು ಜಿಲ್ಲೆಗೆ ನರೇಂದ್ರ ಮೋದಿ ರಥ ಆಗಮನ

  ಕೆ.ಆರ್‌.ಪೇಟೆ: ದೇಶದ ಪ್ರಧಾನ ಮಂತ್ರಿಗಳಾಗಿ ವಿಶ್ವವೇ ಮೆಚ್ಚುವಂತಹ ಕಾರ್ಯ ಮಾಡುತ್ತಿರುವ ನರೇಂದ್ರಮೋದಿಯವರು ಮತ್ತೂಮ್ಮೆ ದೇಶದ ಪ್ರಧಾನ ಮಂತ್ರಿಗಳಾ ಗಬೇಕು ಎಂದು ಯುವಜನತೆ ಸೇರಿದಂತೆ ಎಲ್ಲರ ಆಶಯವಾಗಿದ್ದು ಅದಕ್ಕಾಗಿ ಮೋದಿ ಯವರು ಸಾಧನೆಗಳ ಕಿರುಹೊತ್ತಿಗೆಯನ್ನು ಹೊಂದಿರುವ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸುತ್ತಿದ್ದು,…

 • ಪ್ರತಿಭಟನೆಗೆ ಮಣಿದು ಪರೀಕ್ಷಾ ಸ್ಫೋಟ ಸ್ಥಗಿತ 

  ಮಂಡ್ಯ/ ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ  ಕೃಷ್ಣರಾಜಸಾಗರ ಜಲಾಶಯದ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲು ಬಂದಿದ್ದ ಪುಣೆಯ ವಿಜ್ಞಾನಿಗಳ ತಂಡ ಸೋಮವಾರ ದಿನವಿಡೀ ಚಳವಳಿಗಾರರಿಗೆ ಹೆದರಿ ಹೋಟೆಲ್‌ನಲ್ಲಿ ಉಳಿದಿದ್ದಾರೆ. ಜಲಾಶಯದ 20 ಕಿಮೀ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟಕ್ಕೆ ರೈತ ಹೋರಾಟಗಾರರ…

 • ರಂಗನಾಥ ದೇಗುಲದ ಬಳಿ ಕಸವೋ ಕಸ

  ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗನಾಥ ದೇವಾಲಯ ಸುತ್ತಲಿನ ಪ್ರದೇಶದಲ್ಲಿ ಕಸದ ರಾಶಿಗಳೇ ತುಂಬಿಕೊಂಡಿವೆ. ಸ್ವಚ್ಛತೆ ಸಂಪೂರ್ಣವಾಗಿ ಮಾಯವಾಗಿ ಕಸದ ರಾಶಿ ಬೆಳೆದು ನಿಂತು, ತ್ಯಾಜ್ಯಗಳು ಸಂಗ್ರಹಗೊಂಡಿವೆ. ಶುಚಿತ್ವ ಮಾಯವಾಗಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದ್ದರೂ ದೇವಾಲಯದ ಆಡಳಿತ ಮಂಡಳಿ…

 • ನಾಪತ್ತೆಯಾದ ಮಂಡ್ಯ ಜೋಡಿಗೆ ಮೈಸೂರಿನಲ್ಲಿ ಕಂಕಣಭಾಗ್ಯ

  ಮಂಡ್ಯ: ಪೋಷಕರ ತೀವ್ರ ವಿರೋಧದ ನಡುವೆ ಸ್ವಜಾತಿಯ ಯುವಜೋಡಿಯೊಂದು ನಗರದಿಂದ ಕಣ್ಮರೆಯಾಗಿ ಮೈಸೂರಿನಲ್ಲಿ ವಿವಾಹವಾಗಿರುವ ಪ್ರಕರಣ ವರದಿಯಾಗಿದೆ. ಯುವ ಜೋಡಿ ರಕ್ಷಣೆ ಕೋರಿ ಪ್ರತ್ಯೇಕ ಮನವಿಗಳನ್ನು ಮೈಸೂರಿನ ಪೊಲೀಸರಿಗೆ ಸಲ್ಲಿಸಿದ್ದರೂ ಯುವ ಜೋಡಿಯ ಪೋಷಕರು ನಗರ ಪೊಲೀಸರ ಮೇಲೆ…

ಹೊಸ ಸೇರ್ಪಡೆ