ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಸಿಟಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಗೋಳು ಕೇಳುವವರಿಲ್ಲ

  ಉಡುಪಿ: ನಗರದ ಸಿಟಿ ಬಸ್‌ ನಿಲ್ದಾಣದಲ್ಲಿ ಪುರುಷ ಹಾಗೂ ಮಹಿಳಾ ಶೌಚಾಲಯ ದುರಸ್ತಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಪ್ರಯಾಣಿಕರು, ಬಸ್‌ ಸಿಬಂದಿ ಪರ್ಯಾಯ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ. ಎರಡು ಮೂರು ದಿನದಲ್ಲಿ ಮುಗಿಸಬಹುದಾದ ಕಾಮಗಾರಿ 7 ದಿನ ಕಳೆದರೂ ಮುಗಿಸುವ…

 • ಟೋಲ್‌: ಸಂಸದರ ಗಮನ ಸೆಳೆಯಲು ಕೆಸರೆರೆಚಿ ಪ್ರತಿಭಟನೆ

  ಪಡುಬಿದ್ರಿ: ಹೆಜಮಾಡಿ ಟೋಲ್‌ ವಿರುದ್ಧ ಕರವೇ ಪ್ರತಿಭಟನೆ ಗುರುವಾರ 32ನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ ಮಣ್ಣರಾಶಿಯಲ್ಲೇ ಮಲಗಿ, ಕೆಸರರೆಚಿ ವಿಶಿಷ್ಟ ಪ್ರತಿಭಟನೆಯನ್ನು ಕಾರ್ಯಕರ್ತ ಆಸೀಫ್‌ ನಡೆಸಿದ್ದಾರೆ. ಪಡುಬಿದ್ರಿ ಜಿ.ಪಂ. ವ್ಯಾಪ್ತಿಯ ವಾಹನಗಳಿಗೆ ಸಂಪೂರ್ಣ ಸುಂಕ ವಿನಾಯಿತಿ, ನವಯುಗ…

 • ‘ಜನರ ಪ್ರೀತಿಯೇ ಪುರಸ್ಕಾರ, ಸ್ಫೂರ್ತಿ’

  ಉಡುಪಿ: ಜನರ ಪ್ರೀತಿಯೇ ನನಗೆ ಸಿಗುವ ಪುರಸ್ಕಾರ. ಅದಕ್ಕಿಂತ ಬೇರೆ ಪ್ರಶಸ್ತಿ ಬೇಕಿಲ್ಲ ಎಂದು ಉಡುಪಿಯ ನಿರ್ಗಮನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ವತಿಯಿಂದ ನಡೆದ…

 • ಅನಧಿಕೃತ ಸಾಗುವಳಿ ಸಕ್ರಮಕ್ಕೆ ‘ನಮೂನೆ 57’ ಅರ್ಜಿ

  ಮಣಿಪಾಲ: ಸರಕಾರಿ ಭೂಮಿಯಲ್ಲಿರುವ ಅನಧಿಕೃತ ಸಾಗುವಳಿ ಸಕ್ರಮ ಗೊಳಿಸುವುದಕ್ಕೆ ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 94-ಎ(4)ನ್ನು ತಿದ್ದುಪಡಿ ಮಾಡಲಾಗಿದ್ದು ಅದರಂತೆ ಭೂ ಕಂದಾಯ ನಿಯಮಾವಳಿಗಳು 1966ರ ನಿಯಮ 108 ಸಿಸಿ ಬಳಿಕ 108 ಸಿಸಿಸಿಯನ್ನು ಸೇರ್ಪಡೆಗೊಳಿಸಿ…

 • ಬೀದಿ ಬದಿ ಇದ್ದವ ಈಗ ದೇಶದ ಗಡಿ ಕಾಯುವ…

  ಉಡುಪಿ: ಸುಮಾರು 40 ವರ್ಷಗಳ ಹಿಂದೆ ಉಡುಪಿಯ ಲಕ್ಷ್ಮೀಂದ್ರ ನಗರದ ರಸ್ತೆ ಬದಿ ಬಂದು ಬಿಡಾರ ಹೂಡಿ ಮಕ್ಕಳನ್ನು ಅಲ್ಲೇ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಬಾಗಲಕೋಟೆಯ ಯಲ್ಲಪ್ಪ ಮತ್ತು ಸಾವಿತ್ರಿ ಈಗ ಪರ್ಕಳ ಶೆಟ್ಟಿಬೆಟ್ಟಿನಲ್ಲಿ ಹೊಸ ಮನೆಯ…

 • ಮಣಿಪಾಲದಲ್ಲಿ ಧೂಳಿನ ಸಮಸ್ಯೆ

  ಉಡುಪಿ: ಕಡಿಯಾಳಿಯಿಂದ ಪರ್ಕಳದವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಪರ್ಕಳದಿಂದ ಮಣಿಪಾಲದವರೆಗೆ ಧೂಳಿನ ಸಮಸ್ಯೆ ಇದಿರಾಗಿದೆ. ವಿಶೇಷವಾಗಿ ಮಣಿಪಾಲ ಬಸ್‌ ನಿಲ್ದಾಣ ಪರಿಸರದಲ್ಲಿ ಧೂಳಿನ ಸಮಸ್ಯೆ ವಿಪರೀತವಾಗಿದೆ. ಮೊದಲೇ ಮಣಿಪಾಲಕ್ಕೆ ಆಗಮಿಸುವವರಲ್ಲಿ ಬಹುತೇಕರು ರೋಗಿಗಳು. ಧೂಳಿನ ಸಮಸ್ಯೆಯಿಂದ…

 • ಕುಂದಾಪುರ: ಕೋಡಿ ಟ್ಯಾಂಕಿ ನಿರ್ಮಾಣ ಆರಂಭ

  ಕುಂದಾಪುರ: ಕೋಡಿಯಲ್ಲಿ ಸ್ಥಗಿತಗೊಂಡಿದ್ದ ಟ್ಯಾಂಕಿ ನಿರ್ಮಾಣ ಕಾಮಗಾರಿ ಪುನರಾರಂಭಗೊಂಡಿದೆ. ಈ ಕುರಿತು ಪತ್ರಿಕೆ ವರದಿ ಪ್ರಕಟಿಸಿತ್ತು. ನಗರದ ಜನತೆಗೆ ನಿರಂತರ ಕುಡಿಯುವ ನೀರು ಒದಗಿಸಲು 23 ಕೋ.ರೂ. ವೆಚ್ಚದಲ್ಲಿ 2 ಟ್ಯಾಂಕಿ ನಿರ್ಮಾಣ ಹಾಗೂ ಪೈಲ್‌ಲೈನ್‌ ಹಾಕುವ ಕಾಮಗಾರಿ…

 • ಹಟ್ಟಿಕುದ್ರು ಜನರಿಗೆ ಉಪ್ಪು ನೀರೇ ಗತಿಯೇ?

  ಬಸ್ರೂರು: ಹಟ್ಟಿಕುದ್ರು ಪ್ರದೇಶ ನೀರಿನಿಂದ ಆವೃತವಾಗಿದ್ದರೂ, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಬಸ್ರೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಹಟ್ಟಿಕುದ್ರುವಿನಲ್ಲಿ 278 ಕುಟುಂಬಗಳಿದ್ದು 1,445 ಜನ ವಾಸಿಸುತ್ತಿದ್ದಾರೆ. ಆದರೆ ಇವರೆಲ್ಲರೂ ಸಿಹಿ ನೀರು ಕಾಣದೆ ಪರಿತಪಿಸುತ್ತಿದ್ದಾರೆ. ಉಪ್ಪು ನೀರೇ…

 • ಉಪಯೋಗವಿಲ್ಲದೆ ಅನಾಥವಾದ ಕಾರ್ಕಳ ಪುರಸಭೆ ಕಟ್ಟಡ

  ಕಾರ್ಕಳ: ಸರಕಾರದ ಅನುದಾನವನ್ನು ಯಾವೆಲ್ಲ ರೀತಿಯಲ್ಲಿ ವ್ಯರ್ಥ ಮಾಡಬಹುದು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. 2009ರಲ್ಲಿ ಕಾರ್ಕಳ ಪುರಸಭೆ ಮುಂದುವರಿಕಾ ಶಿಕ್ಷಣ ಕೇಂದ್ರ ತೆರೆಯುವ ಉದ್ದೇಶದಿಂದ ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ ಎಂಬಲ್ಲಿ ಸುಸಜ್ಜಿತ ಕಟ್ಟಡವೊಂದನ್ನು ನಿರ್ಮಿಸಿತ್ತು. ಆದರೆ, ಕಟ್ಟಡ ನಿರ್ಮಾಣವಾಗಿ…

 • ಬೋಟ್‌ ನಾಪತ್ತೆಯಾಗಿ 54 ದಿನ: ಸರಕಾರದ ಮೌನಕ್ಕೆ ಮೀನುಗಾರರ ಆಕ್ರೋಶ

  ಮಲ್ಪೆ: ಮೀನುಗಾರರು ನಾಪತ್ತೆಯಾಗಿ 53 ದಿನ ಕಳೆದಿದ್ದು, ಯಾವುದೇ ಮಾಹಿತಿ ಸಿಗುತ್ತಿಲ್ಲ. ಇದೇ ರೀತಿಯ ಮೌನ ಮುಂದುವರಿದರೆ ಮತ್ತೆ ಉಗ್ರ ಬೀದಿಗಿಳಿದು ಪ್ರತಿಭಟಿಸುವುದಾಗಿ ನಾಪತ್ತೆಯಾದ ಮೀನುಗಾರ ಮನೆಯವರು ಎಚ್ಚರಿಸಿದ್ದಾರೆ.  ನಾಪತ್ತೆಯಾದ ಮೀನುಗಾರ ಚಂದ್ರಶೇಖರ ಅವರ ಸಹೋದರ ನಿತ್ಯಾನಂದ ಗುರುವಾರ…

 • ರಾಜ್ಯ ಸಹಸಂಚಾಲಕರಾಗಿ ಉದಯ ಕುಮಾರ್‌ ಶೆಟ್ಟಿ

  ಉಡುಪಿ: ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳ ವಿಭಾಗಕ್ಕೆ ರಾಜ್ಯ ಸಹಸಂಚಾಲಕರಾಗಿ ಕೆ. ಉದಯ ಕುಮಾರ್‌ ಶೆಟ್ಟಿ ಅವರನ್ನು ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಮತ್ತು ಉಡುಪಿ, ಕೊಡಗು, ದ.ಕ. ಜಿಲ್ಲೆಗಳನ್ನು ಒಳಗೊಂಡ…

 • ಉತ್ತಮ ಆಡಳಿತದ ಇಚ್ಛಾಶಕ್ತಿ: ಹೆಪ್ಸಿಬಾ ರಾಣಿ

  ಉಡುಪಿ: ಉತ್ತಮ ಆಡಳಿತ ವ್ಯವಸ್ಥೆಗೆ ಉಡುಪಿ ಹೆಸರು ಪಡೆದಿದೆ. ಇದಕ್ಕೆ ತಕ್ಕಂತೆ ಎಲ್ಲರ ಸಹಕಾರ ದೊಂದಿಗೆ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇನೆ ಎಂದು ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಈ…

 • ಮಂಗನಕಾಯಿಲೆ ರಾಜ್ಯತಂಡದಿಂದ ಸಮೀಕ್ಷೆ

  ಉಡುಪಿ: ಮಂಗನ ಕಾಯಿಲೆ ಸ್ಥಿತಿಗತಿ ಕುರಿತು ವಿಶ್ಲೇಷಣೆ ನಡೆಸಲು ರಾಜ್ಯ ಮಟ್ಟದ ತಂಡ ಗುರುವಾರ ಉಡುಪಿಗೆ ಆಗಮಿಸಿತು. ಆರೋಗ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮದನ್‌ ಗೋಪಾಲ್‌ ಮತ್ತು ಮಂಡ್ಯ ಮೆಡಿಕಲ್‌ ಕಾಲೇಜಿನ ನಿರ್ದೇಶಕ ಡಾ| ಶಿವಕುಮಾರ್‌ ಅವರನ್ನೊಳಗೊಂಡ ತಂಡ…

 • ಮಾಧ್ಯಮಕ್ಕೆ ವೈಜ್ಞಾನಿಕ ದೃಷ್ಟಿಕೋನ ಅನಿವಾರ್ಯ

  ಉಡುಪಿ: ಮಾಧ್ಯಮಗಳು ವಿಜ್ಞಾನದ ಬೆಳವಣಿಗೆಗಳತ್ತಲೂ ಗಮನ ಹರಿಸುವುದು ಅನಿವಾರ್ಯ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಮಾಧ್ಯಮಗಳು ಸಾರ್ವಜನಿಕರಿಂದ ದೂರವಾಗಬಹುದು ಎಂದು ಸ್ವರಾಜ್ಯ ಪತ್ರಿಕೆಯ ಸಲಹಾ ಸಂಪಾದಕ ಹಾಗೂ ಅಂಕಣಕಾರ ಆನಂದ್‌ ರಂಗನಾಥನ್‌ ಹೇಳಿದರು. ಗುರುವಾರ ಮಣಿಪಾಲ ಸ್ಕೂಲ್‌ ಆಫ್ ಕಮ್ಯುನಿಕೇಷನ್‌ (ಎಸ್‌ಒಸಿ)ನಲ್ಲಿ…

 • ಆ್ಯಡ್‌ ಸಿಂಡಿಕೇಟ್‌ಗೆ “ವರ್ಷದ ಅತ್ಯಂತ ನವೀನ ತಂತ್ರಜ್ಞಾನ’ ಪ್ರಶಸ್ತಿ

  ಮಣಿಪಾಲ: ಮಣಿಪಾಲದಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿರುವ ದೇಶದ ಹೆಸರಾಂತ ಸಂಸ್ಥೆಗಳಲ್ಲಿ ಒಂದಾದ ಆ್ಯಡ್‌ ಸಿಂಡಿಕೇಟ್‌ ಸರ್ವೀಸಸ್‌ ಪ್ರೈ.ಲಿ. ಇತ್ತೀಚೆಗೆ ಮುಂಬಯಿಯಲ್ಲಿ ಆಯೋಜಿಸಲಾದ 12ನೇ ಕಸ್ಟಮರ್‌ ಲಾಯಲ್ಟಿ ಅವಾರ್ಡ್‌ ಸಮಾರಂಭದಲ್ಲಿ “ವರ್ಷದ ಅತ್ಯಂತ ನವೀನ ತಂತ್ರಜ್ಞಾನ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ….

 • ರಂಗಭೂಮಿ ಬೌದ್ಧಿಕ ವಿಕಾಸಕ್ಕೆ ಮಾಧ್ಯಮ: ಸುಧಾ ಅಡುಕುಳ

  ಕೋಟ: ಉತ್ತಮ ನಾಟಕಗಳು ಮಾನವನ ಬೌದ್ಧಿಕ ವಿಕಾಸಕ್ಕೆ ಸಹಕಾರಿ. ರಂಗಚಟುವಟಿಕೆಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ರಂಗ ಸಾಹಿತಿ ಸುಧಾ ಅಡುಕುಳ ಅಭಿಪ್ರಾಯಪಟ್ಟರು. ಸುಬ್ಬಣ್ಣ ಸಿಂಧು ಟ್ರಸ್ಟ್‌ ಬನ್ನಾಡಿ, ರಂಗ ಸಂಪದ ಕೋಟ ಸಂಯುಕ್ತ ಆಶ್ರಯದಲ್ಲಿ,…

 • ಹೊಸ ಪೊಲೀಸ್‌ ಠಾಣೆ ಪ್ರಸ್ತಾವ ಕಡತದಲ್ಲೇ ಬಾಕಿ 

  ಕೋಟ: ಕೋಟ ಪೊಲೀಸ್‌ ಠಾಣೆ ಜಿಲ್ಲೆಯಲ್ಲೇ ಅತಿ ದೊಡ್ಡ ಸರಹದ್ದು ಹೊಂದಿದೆ. ಆದ್ದರಿಂದ ಬ್ರಹ್ಮಾವರ ಹಾಗೂ ಕೋಟ ಠಾಣೆಯ ಕೆಲವು ಭಾಗಗಳನ್ನು ವಿಂಗಡಿಸಿ ಹೊಸ ಠಾಣೆ ಸ್ಥಾಪಿಸಬೇಕೆನ್ನುವ ಪ್ರಸ್ತಾವನೆ 2017ರಲ್ಲೇ ಸರಕಾರಕ್ಕೆ ಸಲ್ಲಿಕೆಯಾಗಿದ್ದರೂ ಇನ್ನೂ ನೆರವೇರಿಲ್ಲ.   30…

 • ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲ ಫೆ. 11 ಬ್ರಹ್ಮಕಲಶೋತ್ಸವ

  ಮುಂಡ್ಕೂರು:ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರೀ ದೇಗುಲದಲ್ಲಿ ಅಷ್ಟಬಂಧ, ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಫೆ. 11ರ ಬೆಳಗ್ಗೆ 8.40ಕ್ಕೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ…

 • ಧೂಳುಮಯ ಶಿರ್ವ ಬಂಗ್ಲೆ  ಮೈದಾನ ರಸ್ತೆಗೆ ಡಾಮರು ಕಾಮಗಾರಿ ಎಂದು…?

  ಶಿರ್ವ: ಮುದರಂಗಡಿ-ಶಿರ್ವ ರಸ್ತೆಯಿಂದ ಶಿರ್ವ ತೊಟ್ಲಗುರಿ ಬಂಗ್ಲೆ ಮೈದಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು ಸಂಚಾರ ದುಸ್ತರವಾಗಿದೆ. ಸುಮಾರು 5 ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಈ ರಸ್ತೆ ಡಾಮರು ಕಾಣದೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ.   ಸಂಪರ್ಕ ರಸ್ತೆ …

 • ಮಟ್ಟು : ರಸ್ತೆ ಕಾಮಗಾರಿಗೆ ಅಳವಡಿಸಲಾದ  ಕ್ರಶರ್‌ ಧೂಳಿಗೆ ಮುಕ್ತಿ  

  ಕಟಪಾಡಿ: ಮಟ್ಟು ಕಡಲ ಕಿನಾರೆಯ ಬಳಿಯ ರಸ್ತೆ ದುರಸ್ತಿ ಕಾಮಗಾರಿಗೆ ಅಳವಡಿಸಿದ್ದ ಕ್ರಶರ್‌ನಿಂದಾಗಿ ನಿವಾಸಿಗಳು ನಿತ್ಯ ಧೂಳು ತಿನ್ನುವ ಪರಿಸ್ಥಿತಿ ಇದೀಗ ತಪ್ಪಿದೆ.  ಧೂಳಿನ ಸಮಸ್ಯೆ ಬಗ್ಗೆ ಉದಯವಾಣಿ ವರದಿ ಮಾಡಿದ್ದು, ಈ ಹಿನ್ನೆಲೆ  ಅಧಿಕಾರಿಗಳು ಸೂಚನೆ ನೀಡಿದ್ದು,…

 • ಪ್ರಧಾನಮಂತ್ರಿ ಉಜ್ವಲ ಯೋಜನೆ: ಫಲಾನುಭವಿಗಳಿಗೆ ಗ್ಯಾಸ್‌ ವಿತರಣೆ

  ಬ್ರಹ್ಮಾವರ: ಕೇಂದ್ರ ಸರಕಾರ ಜನಸಾಮಾನ್ಯರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ. ಒಲೆಯ ಮುಂದೆ ಕುಳಿತು ಕಣ್ಣೀರುಡುತ್ತಿದ್ದ ತಾಯಂದಿರ ಮುಖದಲ್ಲಿ ಇಂದು ಮಂದಹಾಸ ಕಾಣುತ್ತಿದೆ. ಒಲೆಯ ಮುಂದೆ ಹೊಗೆಯ ಜತೆಗೆ ಕೂರುತ್ತಿದ್ದ ಕುಟುಂಬ ಇಂದು ಗ್ಯಾಸ್‌ ಸೌಲಭ್ಯ ಪಡೆದು ಸಂತೋಷವಾಗಿದೆ ಎಂದು…

 • ‘ಯಕ್ಷಗಾನದ ಬೆಳವಣಿಗೆಯಲ್ಲಿ ಸಂಘಟಕರ ಪಾತ್ರ ಹಿರಿದು ‘

  ಶಿರ್ವ: ಶತಮಾನಗಳ ಇತಿಹಾಸ ವಿರುವ ಕರಾವಳಿಯ ಗಂಡುಕಲೆ ಯಕ್ಷಗಾನ ಶ್ರೀಮಂತ ಕಲೆಯಾಗಿದ್ದು ಅದನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು.ಸಂಘ ಸಂಸ್ಥೆಗಳು ಮತ್ತು ಸಂಘಟಕರು ಕಲೆ ಮತ್ತು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸಿದಾಗ ಯಕ್ಷಗಾನದ ಅಭಿವೃದ್ಧಿ ಸಾಧ್ಯ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ…

 • ಮಂಗನ ಕಾಯಿಲೆ: ಪ್ರತಿ ಗ್ರಾಮದಲ್ಲಿ ಜಾಗೃತಿಗೆ ಸೂಚನೆ

  ಕುಂದಾಪುರ: ಮಂಗನಕಾಯಿಲೆಯಿಂದ ಮಂಗಗಳು ಸಾವನ್ನಪ್ಪುತ್ತಿದ್ದು ಮನುಷ್ಯರಲ್ಲಿ ಕಂಡು ಬಂದಿಲ್ಲ. ಪಂಚಾಯತ್‌ ವ್ಯಾಪ್ತಿಗಳಲ್ಲಿ ಮಂಗನ ಕಾಯಿಲೆ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಹೇಳಿದರು. ಬುಧವಾರ ಇಲ್ಲಿನ ತಾ.ಪಂ.ನಲ್ಲಿ ನಡೆದ…

 • ಕಳತ್ತೂರು, ಕುತ್ಯಾರು, ಎಲ್ಲೂರು ಸಂಪರ್ಕ ರಸ್ತೆ ಕಾಂಕ್ರೀಟ್‌ 

  ಕಾಪು: ಡಾಮರಿನ ಭಾಗ್ಯವಿಲ್ಲದೇ ಸೊರಗಿದ್ದ ಕಳತ್ತೂರು ಕುತ್ಯಾರು ಎಲ್ಲೂರು ಸಂಪರ್ಕ ರಸ್ತೆ ಇದೀಗ ಸಂಪೂರ್ಣ ಕಾಂಕ್ರೀಟ್‌ಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧ ವಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಡಾಮರು ಕಂಡು 25 ವರ್ಷಗಳಾಗಿದ್ದು ರಸ್ತೆಯಲ್ಲಿ ಸಂಚರಿಸುವುದೇ ಅಸಾಧ್ಯ…

 • ಮೂಳೂರು: ಕಾರ್ಪೊರೇಶನ್‌ ಬ್ಯಾಂಕ್‌ನಲ್ಲಿ ಬೆಂಕಿ

  ಕಾಪು: ಮೂಳೂರು ಕಾರ್ಪೊರೇಶನ್‌ ಬ್ಯಾಂಕ್‌ನಲ್ಲಿ ಮಂಗಳವಾರ ರಾತ್ರಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಬೆಂಕಿ ಅವಘಢ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯುಂಟಾಗಿದೆ. 10 ಲಕ್ಷ ರೂ. ನಷ್ಟ ಅಂದಾಜು ಬೆಂಕಿ ಅವಘಡದಿಂದಾಗಿ ಸರ್ವರ್‌ ರೂಮ್‌ ಸಂಪೂರ್ಣ ಸುಟ್ಟುಕರಕಲಾಗಿದೆ….

ಹೊಸ ಸೇರ್ಪಡೆ