ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ತ್ಯಾಗದ ಸಂದೇಶ ಪ್ರಸಾರ: ಡಾ| ಹೆಗ್ಗಡೆ

  ಬೆಳ್ತಂಗಡಿ : ಜೈನ ಧರ್ಮ ಇಂದು ಅತ್ಯಂತ ಪ್ರಸ್ತುತವಾಗಿದ್ದು, ಬಾಹುಬಲಿ ಮಹಾ ಮಸ್ತಕಾಭಿಷೇಕದ ಮೂಲಕ ತ್ಯಾಗದ ಸಂದೇಶ ಪ್ರಸಾರವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಧರ್ಮಸ್ಥಳದ ರತ್ನಗಿರಿಯಲ್ಲಿ ಮಂಡ್ಯದ ಶ್ರೀ ಅನಂತನಾಥ…

 • ಮಲ್ಯಾಡಿ ದೇವಸ್ಥಾನದಲ್ಲಿ ಕಳವು:ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮಲ್ಯಾಡಿ ಶ್ರೀ ಸತ್ಯಗಣಪತಿ ಹಾಗೂ ಶ್ರೀ ಮಹಾದೇವಿ ನಂದಿಕೇಶ್ವರ ದೇವಸ್ಥಾನದಲ್ಲಿ ರವಿವಾರ ತಡರಾತ್ರಿ ಗಂಟೆ 1.06 ರ ಸುಮಾರಿಗೆ ನಾಲ್ವರು ಮುಸುಕುಧಾರಿಗಳ ತಂಡ ಕಳ್ಳತನ ಮಾಡಿದ ಘಟನೆ ಸಂಭವಿಸಿದೆ. ಸರಿ ಸುಮಾರು ರಾತ್ರಿ…

 • ಪಾಳು ಬಿದ್ದಿದೆ ಬೆಳ್ಳಾರೆ ಮಾರುಕಟ್ಟೆ ಕಟ್ಟಡ

  ಬೆಳ್ಳಾರೆ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ವತಿಯಿಂದ ನಿರ್ಮಾಣಗೊಂಡ ಬೆಳ್ಳಾರೆಯ ಗ್ರಾಮೀಣ ಸಂತೆ ಮಾರುಕಟ್ಟೆ ಕಟ್ಟಡ ಉದ್ಘಾಟನೆಗೊಂಡು 8 ತಿಂಗಳು ಕಳೆದರೂ ಕಾರ್ಯಾಚರಿಸದೆ ಪಾಳು ಬಿದ್ದಿದ್ದು, ಅನ್ಯ ಚಟುವಟಿಕೆಗಳ ತಾಣವಾಗಿದೆ. 2015-16ನೇ ಸಾಲಿನ ನಬಾರ್ಡ್‌…

 • ಪುತ್ತೂರು: ಗಾಂಧಿ ಕಟ್ಟೆ ತಾತ್ಕಾಲಿಕ ತೆರವು

  ಪುತ್ತೂರು: ನಗರದ ಹೃದಯ ಭಾಗದ ಬಸ್‌ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆ ಹಾಗೂ ಗಾಂಧೀಜಿ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ. ರಸ್ತೆಗೆ ಸಮನಾಂತರವಾಗಿ ಮರು ನಿರ್ಮಿಸುವ ಉದ್ದೇಶದಿಂದ ನಗರಸಭೆ ಈ ಕ್ರಮ ಕೈಗೊಂಡಿದೆ. ಸ್ವಾತಂತ್ರ್ಯ ಪೂರ್ವ 1934ರಲ್ಲಿ ಮಹಾತ್ಮ…

 • ಪರಿಸರ ಕಾಳಜಿ ಪ್ರತಿಯೊಬರ ಜವಾಬ್ದಾರಿ: ವಂ| ಜೇಮ್ಸ್  ಡಿ’ಸೋಜಾ

  ಮಂಗಳೂರು : ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 15ನೇ ವಾರದ ಶ್ರಮದಾನವನ್ನು ರವಿವಾರ ವೆಲೆನ್ಸಿಯಾ ಗೋರಿಗುಡ್ಡೆ ಪರಿಸರದಲ್ಲಿ ಆಯೋಜಿಸಲಾಗಿತ್ತು.  ವೆಲೆನ್ಸಿಯಾ ಚರ್ಚ್‌ ಬಳಿ ವಂ| ಜೇಮ್ಸ ಡಿ’ಸೋಜಾ, ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ…

 • ಸಸ್ಯ ಪಾಲನ ಕೇಂದ್ರದಲ್ಲಿ ಪರಿಸರ ಪಾಠ 

  ಸುಬ್ರಹ್ಮಣ್ಯ : ಕಾಡಿನ ಹಸಿರೆಲ್ಲ ಮಾಯವಾಗುತ್ತಿದೆ. ನೀರು, ಗಾಳಿ, ಮಣ್ಣು ಕೂಡ ವಿಷವಾಗುತ್ತಿದೆ. ಇವನ್ನೆಲ್ಲ ಗಮನಿಸುವಾಗ ಭವಿಷ್ಯದ ಕುರಿತು ಭಯ ಮೂಡುತ್ತದೆ. ಹೀಗಾಗಿ ಎಳೆಯರಿಗೆ ಸೃಷ್ಟಿಯ ಸೌಂದರ್ಯ ಪರಿಚಯಿಸಿ ಭವಿಷ್ಯದ ಹೊಂಗನಸು ಬಿತ್ತುವ ಕೆಲಸ ಆಗಬೇಕು. ನಾಳೆಯ ವಾರಸುದಾರ…

 • ಸಭಾಭವನ ನಿರ್ಮಾಣಕ್ಕೆ ಬಳಕೆಯಾಗದ ಅನುದಾನ 

  ಪಡುಪೆರಾರ : ಪಡು ಪೆರಾರ ಗ್ರಾಮ ಪಂಚಾಯತ್‌ ಗ್ರಾಮ ಸಭೆ ನಡೆಸಲು ಖಾಸಗಿ ಸಭಾಭವನಗಳನ್ನೇ ನೆಚ್ಚಿಕೊಂಡಿದೆ. ಇದು ಹೀಗೆ ಮುಂದುವರಿಯುವ ಸಾಧ್ಯತೆ ಇದೆ. ಯಾಕೆಂದರೆ ಅನುದಾನವಿದ್ದರೂ ಬಳಸದೇ ಇರುವುದರಿಂದ ಮಾರ್ಚ್‌ ತಿಂಗಳ ಅಂತ್ಯಕ್ಕೆ ಅನುದಾನ ಹಿಂದಕ್ಕೆ ಹೋಗುವುದು ಖಚಿತ. ಮಂಗಳೂರು…

 • ಮಹಾಲಿಂಗೇಶ್ವರ ದೇವಾಲಯಕ್ಕೆ ಹೂತೇರು ಆಗಮನ 

  ನಗರ: ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮಾ. 22ರಂದು ಸಮರ್ಪಣೆಯಾಗಲಿರುವ ಹೊಸ ಪುಷ್ಪರಥವನ್ನು ಪುತ್ತೂರಿಗೆ ತರಲಾಗಿದೆ. ಮೂಡುಬಿದಿರೆಯ ಅಶ್ವತ್ಥಪುರದಲ್ಲಿ ನಿರ್ಮಾಣಗೊಂಡ ದೇವಾಲಯದ ಪುಷ್ಪರಥವನ್ನು ಶನಿವಾರ ಪುತ್ತೂರಿಗೆ ಲಾರಿಯ ಮೂಲಕ ತರಲಾಯಿತು. ಚಕ್ರದಿಂದ 12 ಅಡಿ ಎತ್ತರವಿರುವ ಹೂತೇರನ್ನು ದೇವಾಲಯದ ಹೊರಾಂಗಣದಲ್ಲಿ…

 • ಮಹಾಕಾಳಿ ಅಮ್ಮನವರ ಮೆಚ್ಚಿ ಉತ್ಸವ

  ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇಗುಲದ ಮಹಾಕಾಳಿ ದೇವಿಯ ಮೆಚ್ಚಿ ಉತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿ ಸಡಗರದೊಂದಿಗೆ ಶುಕ್ರವಾರ ರಾತ್ರಿ ನಡೆಯಿತು. ರಥಬೀದಿಯ ದೈವಾರಾಧಕರ ಕಟ್ಟೆಯಲ್ಲಿ ನಲಿಕೆ ಮನೆತನದವರಿಂದ ರಚಿಸಲಾದ ಶ್ರೀ ದೇವಿಯ ಮುಡಿ ಅಣಿಗಳನ್ನು ಪ್ರಾರಂಪರಿಕ…

 • ಸೇವಾಜೆ ಸರಕಾರಿ ಶಾಲೆ: ದಿನ ಬಳಕೆಗೆ ನೀರಿಲ್ಲ !

  ಸುಳ್ಯ : ದೇವಚಳ್ಳ ಗ್ರಾಮದ ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರಾ ಬಿಗಡಾಯಿಸಿದೆ. ಶಾಲೆಗೆ ಕುಡಿಯುವ ನೀರಿನ ಏಕೈಕ ಮೂಲವಾಗಿದ್ದ ಶಾಲಾ ಬಾವಿಯಲ್ಲಿ ನೀರು ಬತ್ತಿದ್ದು, ದಿನ ಬಳಕೆಯ ನೀರಿಗೆ ಪರದಾಡುವ ಸ್ಥಿತಿ…

 • ಮನೆಗೆ ವಾಯುಸೇನಾ ಕಮಾಂಡರ್‌ ಅಭಿನಂದನ್‌ ಹೆಸರಿಟ್ಟ ಅಭಿಮಾನಿ

  ಉಪ್ಪಿನಂಗಡಿ : ಸುಂದರ ಮನೆ ಕಟ್ಟುವುದು ಕನಸು ಹೇಗೋ ಅದಕ್ಕೊಂದು ಚೆಂದದ ಹೆಸರಿಡುವುದೂ ದೊಡ್ಡ ಕನಸೇ. ಕೆಲವರು ದೇವರ ಹೆಸರು, ಮಕ್ಕಳ ಹೆಸರು, ಪ್ರಕೃತಿಯ ಹೆಸರುಗಳನ್ನಿಟ್ಟು ಖುಷಿ ಕಾಣುತ್ತಾರೆ. ಆದರೆ ಇಲ್ಲಿನ ವ್ಯಕ್ತಿಯೊಬ್ಬರು ತಮ್ಮ ಮನೆಗೆ ವೀರ ಯೋಧ…

 • ಕಂಬಳ ಸಂಸ್ಕೃತಿ-ಸಂಸ್ಕಾರದ ಬಿಂಬ: ಪದ್ಮಪ್ರಸಾದ 

  ವೇಣೂರು: ಕಂಬಳ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುತ್ತದೆ. ಕಂಬಳವನ್ನು ಉಳಿಸಿ-ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಆವಶ್ಯಕತೆ ಇದೆ. ಯುವ ಸಮುದಾಯ ಕಂಬಳದ ಬಗ್ಗೆ ಮಾಹಿತಿಯ ಜತೆ ಆಸಕ್ತಿ ಬೆಳೆಸಿ ಕಂಬಳವನ್ನು ಮುಂದುವರಿಸಬೇಕು ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ…

 • ಇನ್‌ಫೋಸಿಸ್‌: ಕೊಟ್ಟಾರದಿಂದ ಮುಡಿಪು ಕ್ಯಾಂಪಸ್ ಗೆ ಸ್ಥಳಾಂತರ

  ಮಹಾನಗರ : ಕೊಟ್ಟಾರದಲ್ಲಿ ಹಲವು ವರ್ಷ ಗಳಿಂದ ಕಾರ್ಯನಿರ್ವಹಿಸುತ್ತಿದ್ದ ದೇಶದ ಬೃಹತ್‌ ಐಟಿ ಕಂಪೆನಿ ಇನ್‌ಫೋಸಿಸ್‌ ಮಾರ್ಚ್‌ ಅಂತ್ಯದ ವೇಳೆಗೆ ತನ್ನದೇ ಸ್ವಂತ ಮುಡಿಪು ಕ್ಯಾಂಪಸ್‌ಗೆ ಪೂರ್ಣಮಟ್ಟದಲ್ಲಿ ಸ್ಥಳಾಂತರಗೊಳ್ಳಲಿದೆ. ಕೊಣಾಜೆ ಸಮೀಪದ ಮುಡಿಪುವಿನ ಕಂಬಳಪದವಿನಲ್ಲಿ ಕೆಲವು ವರ್ಷಗಳ ಹಿಂದೆ ಸ್ಥಾಪನೆಯಾದ…

 • ಮನಪಾ: ಆನ್‌ಲೈನ್‌ ಸೇವೆಗೆ ಮೀನಮೇಷ !

  ಮಹಾನಗರ: ಮಹಾನಗರ ಪಾಲಿಕೆಯ ನಿಗದಿತ ಪೌರ ಸೇವೆಗಳು ಆನ್‌ ಲೈನ್‌ನಲ್ಲಿ ಲಭಿಸಲಿದೆ ಎಂಬ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಆನ್‌ಲೈನ್‌ ಸೇವೆಗಳು ಮಾತ್ರ ಇನ್ನೂ ಜಾರಿಗೆ ಬಂದಿಲ್ಲ. ಜನವರಿಯಿಂದ ನೀರಿನ ಶುಲ್ಕ, ಖಾತಾ ಬದಲಾಣೆ, ಖಾತಾ ನೋಂದಣಿ,…

 • ಯೋಗ ಸಾಧಕಿ ತನುಶ್ರೀ ಪಿತ್ರೋಡಿಗೆ ಸನ್ಮಾನ

  ಉದ್ಯಾವರ: ಯೋಗಾಸನದಲ್ಲಿ ವಿವಿಧ ಸಾಧನೆ ಮಾಡಿ ಗಿನ್ನಿಸ್ ದಾಖಲೆ ಮಾಡಿರುವ ತನುಶ್ರೀ ಪಿತ್ರೋಡಿ ಅವರಿಗೆ ಶನಿವಾರ ಉದ್ಯಾವರ ಕೊಪ್ಲ ರಾಮ ಮಂದಿರ ವತಿಯಿಂದ ಸನ್ಮಾನ ನಡೆಯಿತು. ಇವರೊಂದಿಗೆ ಶಿಕ್ಷಕಿ ಉಮಾವತಿ, ಮಾಸ್ಟರ್ ಲಿಖಿತ್ ಅವರನ್ನು ಸನ್ಮಾನಿಸಲಾಯಿತು.  ಶನಿವಾರ ಉದ್ಯಾವರದ…

 • ಸಂಪಾಜೆ ನಾಡಕಚೇರಿ: ನೂರೆಂಟು ಸಮಸ್ಯೆ

  ಅರಂತೋಡು: ಸಂಪಾಜೆ ಗೇಟ್‌ ಬಳಿಯ ಕೊಡಗು ಸಂಪಾಜೆ ನಾಡ ಕಚೇರಿ ಶಿಥಿಲಗೊಂಡಿದ್ದು, ನೂರೆಂಟು ಸಮಸ್ಯೆ ಎದುರಾಗಿದೆ. ಈ ನಾಡ ಕಚೇರಿ ವ್ಯಾಪ್ತಿಯ ಜನರು ಸಂಕಷ್ಟಕೊಳಗಾಗಿದ್ದಾರೆ. ಕಟ್ಟಡದ ಛಾವಣಿ ಕುಸಿದಿದೆ. ಪಕ್ಕಾಸು, ರೀಪುಗಳು ಗೆದ್ದಲು ಹಿಡಿದು ಶಿಥಿಲಗೊಂಡಿವೆ. ಛಾವಣಿ ಕುಸಿದ…

 • ಮಹಾಲಿಂಗೇಶ್ವರನಿಗೆ ತೇರು ಕಟ್ಟುವ ಕಡಲ ಮಕ್ಕಳು

  ಪಡುಬಿದ್ರಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆ ಧ್ವಜಾ ರೋಹಣವಾಗಿದ್ದು, ಇದೀಗ ತೇರು ಕಟ್ಟುವ ಕಾರ್ಯ ಶುರುವಾಗಿದೆ. ತೇರು ಕಟ್ಟುವ ಕಾರ್ಯಕ್ಕೆ ವಿಶೇಷ ಮಹತ್ವವಿದ್ದು  ಮೊಗವೀರ ಸಮಾಜದವರೇ ಇಲ್ಲಿ ತೇರು ಕಟ್ಟುತ್ತಾರೆ. ಕಡಲ ಮಕ್ಕಳು ಕಾಯಕಕ್ಕೆ…

 • ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆ ನೀರಿನ ತತ್ವಾರ

  ಕಾಪು: ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆ ನೀರಿಗಾಗಿ ಪರದಾಟ ಆರಂಭವಾಗಿದೆ. ಗ್ರಾ.ಪಂ. ವ್ಯಾಪ್ತಿಯ ಎಲ್ಲೂರು, ಕುಂಜೂರು ಮತ್ತು ಕುಕ್ಕಿಕಟ್ಟೆ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ   ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಎಲ್ಲೂರು ಗ್ರಾಮ ಪಂಚಾಯತ್‌ ವತಿಯಿಂದ ಸುಮಾರು…

 • ಮಕ್ಕಳ ಸುರಕ್ಷಿತ ಸಂಚಾರ: ಜಿಲ್ಲಾಡಳಿತ, ಪೊಲೀಸ್‌ ಇಲಾಖೆ  ನಿರ್ಲಕ್ಷ್ಯ?

  ಉಡುಪಿ:  ಶಿಕ್ಷಣ ಪಡೆಯಲು ದೂರದ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಾಹನದಲ್ಲಿ ತೆರಳುವ ಮುದ್ದು ಕಂದಮ್ಮಗಳ ಸುರಕ್ಷೆ ಬಗ್ಗೆ ಆತಂಕ ಮೂಡಿಸುವ ವಾತಾವರಣ ಸೃಷ್ಟಿಯಾಗಿದೆ. ನರ್ಸರಿಯಿಂದ ಹೈಸ್ಕೂಲ್‌ ತನಕದ‌ ಮಕ್ಕಳ ಸುರಕ್ಷಿತ ಸಂಚಾರ ವ್ಯವಸ್ಥೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ…

 • ‘ಮನೆ ಮನೆಗೆ ವಿಕಿಪೀಡಿಯಾ’ ಯೋಜನೆ

  ಮಹಾನಗರ : ತುಳು ಭಾಷೆ, ಸಂಸ್ಕೃತಿ ಉಳಿಸುವುದರ ಜತೆಗೆ ತುಳು ವಿಕಿಪೀಡಿಯಾ ಬರೆಹದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಕರಾವಳಿ ವಿಕಿಮೀಡಿಯನ್ಸ್‌ ತಂಡವು ‘ಮನೆ ಮನೆಗೆ ವಿಕಿಪೀಡಿಯಾ’ ಎಂಬ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ. ತುಳು ಭಾಷೆ ಇದೀಗ ಪಠ್ಯದ ವಿಷಯವಾಗಿದ್ದು,…

 • ವಿರಾಜಪೇಟೆ -ಕಣ್ಣೂರು ಅಂತಾರಾಜ್ಯ ಹೆದ್ದಾರಿಯಲ್ಲಿ  ವೇಗಕ್ಕೆ ಕಡಿವಾಣ

  ಗೋಣಿಕೊಪ್ಪಲು: ನಾಗರಹೊಳೆ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದೊಳಗೆ ಹಾದು ಹೋಗಿರುವ ಹುಣಸೂರು, ವಿರಾಜಪೇಟೆ ಕಣ್ಣೂರು ಅಂತಾರಾಜ್ಯ ಹೆದ್ದಾರಿಯಲ್ಲಿನ ವಾಹನಗಳ ಅತಿಯಾದ ವೇಗಕ್ಕೆ ಈಗ ಬ್ರೇಕ್‌ ಬಿದ್ದಿದೆ.  ಅರಣ್ಯದೊಳಗಿನ ಆನೆಚೌಕೂರು ಭಾಗದಲ್ಲಿ 5 ಕಿಮೀ ಉದ್ದದ ರಸ್ತೆಗೆ 10 ಉಬ್ಬುಗಳು…

 • ಮಲ್ಲಿಕಾರ್ಜುನನ  ಸನ್ನಿಧಿಯಲ್ಲಿ ಧ‌ನ್ಯರಾದ ಭಕ್ತ ಜನಸಾಗರ

  ಕಾಸರಗೋಡು: ಇತಿಹಾಸ ಪ್ರಸಿದ್ಧವಾದ ಹಾಗು ಸದ್ಯೋಜಾತ, ವಾಮದೇವ, ಅಘೋರ, ತತು³ರುಷ ಮತ್ತು ಈಶಾನ ಎಂಬ ಪಂಚಮುಖಗಳಿಂದ ಶೋಭಿಸುವ ಸಾಕ್ಷಾತ್‌ ಪರಮಶಿವನಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ಮಾ.19 ರಿಂದ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ. ದೇಗುಲದ…

 • ನೀರಾವರಿ ಪಂಪ್‌ಗೆ ವಿದ್ಯುತ್‌ ಕಡಿತ: ಕೃಷಿಕರಿಂದ ಪ್ರತಿಭಟನೆ

  ಕುಂಬಳೆ: ಕಾಸರಗೋಡು ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಕ್ಷಾಮ ತಲೆದೋರಿದೆ. ಇದರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಅವರು ಪರಿಹಾರ ಕ್ರಮಕ್ಕೆ ಮುಂದಾಗಿರುವ ಕ್ರಮದ ವಿರುದ್ಧ ಕೃಷಿಕರು ಪ್ರತಿಭಟನೆಗೆ ಇಳಿದಿದ್ದಾರೆ. ಮಂಜೇಶ್ವರ ತಾಲೂಕಿನಲ್ಲಿ ಹರಿಯುವ ಹೊಳೆಗಳಾದ ಉಪ್ಪಳ, ಶಿರಿಯ,ಮೊಗ್ರಾಲ್‌ ಮೊದಲಾದೆಡೆಗಳಲ್ಲಿ ಕುಡಿಯುವ ನೀರಿಗೆ…

 • ಇಂದಿನಿಂದ “ಕುಡುಬಿ’ ಹೋಳಿ ಹಬ್ಬ

  ಕುಂದಾಪುರ: ಫಾಲ್ಗುಣ ಮಾಸದ ಏಕಾದಶಿಯಿಂದ ಆರಂಭವಾಗಿ ಹುಣ್ಣಿಮೆಯವರೆಗೆ ವಿವಿಧ ಸಮುದಾ ಯದವರು ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ.  ಕುಡುಬಿ, ಖಾರ್ವಿ, ಮರಾಠಿ ಸಮಾಜದವರೆಲ್ಲರೂ ವಿಶಿಷ್ಟ ರೀತಿಯಲ್ಲಿ ಹೋಳಿ ಆಚರಿಸುತ್ತಾರೆ. ಅದರಲ್ಲೂ ಜಿಲ್ಲೆಯ ಕುಡುಬಿ ಜನಾಂಗದವರು 5 ದಿನಗಳ ಕಾಲ ತನ್ನದೇ…

 • ಸಂಕಲಕರಿಯ: ಶಾಂಭವಿ ನದಿಯಲ್ಲಿ ಬತ್ತಿದ ಜೀವಜಲ 

  ಬೆಳ್ಮಣ್‌: ಮುಂಡ್ಕೂರು, ಸಂಕಲಕರಿಯ, ಸಚ್ಚೇರಿಪೇಟೆ, ಕಡಂದಲೆ ಭಾಗದ ಕೃಷಿಕರ ಜಲಮೂಲ ಎನಿಸಿರುವ ಶಾಂಭವಿ ನದಿ ಬತ್ತಿ ಹೋಗಿದ್ದು ಈ ಭಾಗದ ಜನತೆ ಕೃಷಿ ಚಟುವಟಿಕೆಗಳಿಗೆ ನೀರಿನ ಬರ ಎದುರಿಸುತ್ತಿದ್ದಾರೆ.  ಬಿಸಿಲಿನ ಪ್ರಮಾಣ ಮಿತಿ ಮೀರಿದ್ದು  ನದಿ ನೀರಿನ ಪ್ರಮಾಣ…

ಹೊಸ ಸೇರ್ಪಡೆ