ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಕಲೆಗೆ ಈಶ್ವರಯ್ಯರ ಕೊಡುಗೆ ಅನನ್ಯ: ಡಾ| ವರದರಾಜ ಚಂದ್ರಗಿರಿ

  ಮಂಜೇಶ್ವರ: ಕರಾವಳಿಯಲ್ಲಿ ಸಂಗೀತ, ಸಾಹಿತ್ಯ, ಯಕ್ಷಗಾನ, ಜಾನಪದ ಕಲೆಗಳಿಗೆ ಉತ್ತೇಜನ ನೀಡಿ ಅದರ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ ವಿಮರ್ಶಾತ್ಮಕ ಲೇಖನಗಳನ್ನು ಬರೆದು ಪ್ರೋತ್ಸಾಹಿಸುತ್ತಿದ್ದ ಈಶ್ವರಯ್ಯನವರ ನಿಧನ ನಿಜಾರ್ಥದಲ್ಲಿ ಪತ್ರಿಕಾರಂಗಕ್ಕೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ತುಂಬಲಾರದ ನಷ್ಟವೆಂದು ಖ್ಯಾತ ಸಾಹಿತಿ,…

 • ಮಹಿಳಾ ಪ್ರಯಾಣಿಕರ ಸೌಲಭ್ಯಕ್ಕಾಗಿ ಕಾಂಞಂಗಾಡ್‌ನ‌ಲ್ಲಿ ಶೀಲಾಡ್ಜ್

  ಕಾಸರಗೋಡು: ಉದ್ಯೋಗ ಸಂಬಂಧ ಇತ್ಯಾದಿ ವಿಚಾರಗಳಲ್ಲಿ ರಾತ್ರಿ ಸಂಚಾರ ನಡೆಸಬೇಕಾಗಿ ಬರುವ ಮಹಿಳೆಯರು ಬಹುತೇಕ ಸಂದರ್ಭಗಳಲ್ಲಿ ಸುರಕ್ಷಿತವಾಗಿ ಉಳಿದುಕೊಳ್ಳುವುದು ಸಮಸ್ಯೆಯೇ ಹೌದು. ಆದರೆ ಜಿಲ್ಲೆಗೆ ಈ ರೀತಿ ಬರುವ ಮಹಿಳೆಯರು ಇನ್ನು ವಸತಿ ಸಂಬಂಧ ಹೆದರಬೇಕಾಗಿಲ್ಲ. ಸ್ವಂತ ಕಟ್ಟಡ…

 • ಕೊಡಗಿನ ಹಲವೆಡೆ ಈ ವರ್ಷದ ಮೊದಲ ಮಳೆ

  ಮಡಿಕೇರಿ: ಜಿಲ್ಲೆಯ ಹಲವೆಡೆ ಬುಧವಾರ ಈ ವರ್ಷದ ಮೊದಲ ಮಳೆಯಾಗಿದ್ದು, ಜನತೆ ಹರ್ಷಗೊಂಡಿದ್ದಾರೆ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂಜೆಯ ವೇಳೆ ಹನಿ ಮಳೆಯಾಗಿದ್ದರೆ ತಾಲ್ಲೂಕಿನ ನಾಪೋಕ್ಲು ಸುತ್ತಮುತ್ತ ಸರಿ ಸುಮಾರು 30 ಸೆ.ಮೀ. ಮಳೆಯಾಗುವ ಮೂಲಕ ಕೊಂಚ…

 • ರಾಧಾ ಕುಟುಂಬದ ಮನೆಯ ಕನಸು ನನಸು

  ಕಾಸರಗೋಡು: ಸಂಕಟದ ಕಡಲಲ್ಲಿ ಮುಳುಗಿದವರಿಗೆ ಸಾಂತ್ವನ ನೀಡಲು ರಾಜ್ಯ ಸರಕಾರದ ಜೈಲು ಇಲಾಖೆ ಮತ್ತು ಲೈಫ್‌ ಮಿಷನ್‌ ಕೈಜೋಡಿಸಿದ ಪರಿಣಾಮ ರಾಧಾ ಅವರ ಕುಟುಂಬಕ್ಕೆ ಸಿಕ್ಕಿದ್ದು ತಲೆಯಾನಿಸಲೊಂದು ಸೂರು. ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್‌ ನಿವಾಸಿ ಕುಂಞಂಬು ಅವರ ಪತ್ನಿಯವರೇ ರಾಧಾ….

 • ಕಾಸರಗೋಡು ಜಿಲ್ಲೆಯ ಪಳ್ಳಗಳು ಅಳಿವಿನಂಚಿನತ್ತ

  ಬದಿಯಡ್ಕ: ನೀರಿನ ಆಗರ ಪ್ರಕೃತಿಯ ಆಕರ್ಷಕ ಬಿಂದುವಾದ ಪಳ್ಳಗಳು ನಮ್ಮ ಬದುಕಿನ ಭಾಗವಾಗಿದ್ದವು. ಮಳೆಗಾಲದಲ್ಲಿ ಮಕ್ಕಳಿಗೆ ನೀರಾಟವಾಡಲು, ಮಹಿಳೆಯರಿಗೆ ಬಟ್ಟೆ ಸ್ವತ್ಛಗೊಳಿಸಲು ಈ ಪಳ್ಳಗಳೇ ಬೇಕಿದ್ದವು. ತುಂಬಿ ಹರಿಯುವ ಪಳ್ಳಗಳು ಮಕ್ಕಳನ್ನು ಕೈಬೀಸಿ ಕರೆಯುವಂತೆ ಭಾಸವಾಗುತ್ತಿದ್ದ ಕಾಲ ಕಳೆದುಹೋಗಿದೆ….

 • ಕಣಿಪುರ ದೇಗುಲಕ್ಕೆ ಪುತ್ತೂರಿನ ತಟ್ಟಿರಾಯ

  ಪುತ್ತೂರು: ಕಾಸರಗೋಡಿನ ಕುಂಬ್ಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಪುತ್ತೂರಿನಲ್ಲಿ ತಟ್ಟಿರಾಯ ನಿರ್ಮಿಸಲಾಗಿದೆ. ಬೊಳುವಾರು ಭಾವನಾ ಕಲಾ ಆರ್ಟ್ಸ್ನ ವಿಘ್ನೇಶ್‌ ವಿಶ್ವಕರ್ಮ ಅವರ ನೇತೃತ್ವದಲ್ಲಿ ಸುಮಾರು 10 ಅಡಿ ಎತ್ತರದ ತಟ್ಟಿರಾಯನನ್ನು ನಿರ್ಮಿಸಲಾಗಿದೆ. ಕಬ್ಬಿಣದ ಪಟ್ಟಿಯ ಸುತ್ತಳತೆಯನ್ನು ಬಳಸಿಕೊಂಡು…

 • ವಿರಾಜಪೇಟೆಯಲ್ಲಿ ವ್ಯಾಪಾರಿ ಹತ್ಯೆ: ಮೂವರ ಬಂಧನ​​​​​​​

  ಮಡಿಕೇರಿ: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಯಾಗಿದ್ದ ವ್ಯಾಪಾರಿ ಶಫೀಕ್‌ (40)  ಅವರನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿರಾಜಪೇಟೆ ಪಟ್ಟಣದಲ್ಲಿ ಮಂಗಳವಾರ  ರಾತ್ರಿ ಸಂಭವಿಸಿದೆ.  ಈ ಸಂಬಂಧ ಅಸ್ಸಾಂ ಮೂಲದ ರಹೀಂ, ವಿರಾಜ ಪೇಟೆ ಸಮೀಪದ…

 • ಕೊಡಗು, ಚಿಕ್ಕಮಗಳೂರಿನಲ್ಲಿ ಮಳೆ

  ಮಡಿಕೇರಿ/ಚಿಕ್ಕಮಗಳೂರು: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಬುಧವಾರ ಈ ವರ್ಷದ ಮೊದಲ ಮಳೆಯಾಗಿದ್ದು, ಜನತೆ ಹರ್ಷಗೊಂಡಿದ್ದಾರೆ. ಮಡಿಕೇರಿಯಲ್ಲಿ ಸಂಜೆಯ ವೇಳೆ ಹನಿ ಮಳೆಯಾಗಿದ್ದರೆ, ನಾಪೋಕ್ಲು ಸುತ್ತಮುತ್ತ ಸಾಧಾರಣ ಮಳೆಯಾಗುವ ಮೂಲಕ ಕೊಂಚ ತಂಪಿನ ವಾತಾವರಣ ಮೂಡಿತು.  ಚಿಕ್ಕಮಗಳೂರಿನ ಮೂಡಿಗೆರೆ,…

 • ಕಳಿಯಾಟ ಹರಿದುಬಂದ ಸಿರಿಮುಡಿ ಹೊರೆಕಾಣಿಕೆ

  ಕುಂಬಳೆ: ಕಾವುಗೋಳಿ ಎರಿಯಾ ಕೋಟ ಶ್ರೀ ಭಗವತಿ ಕ್ಷೇತ್ರ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಕಳಿಯಾಟ ಮಹೋತ್ಸವಕ್ಕೆ ಭಕ್ತರೊಂದಿಗೆ ವಿವಿಧ ತಿರುಮುಲ್‌ ಕಾಯc ಸಮಿತಿ ವತಿಯಿಂದ ಚೆಂಡೆ ವಾದ್ಯಮೇಳದಲ್ಲಿ ಸಿರಿಮುಡಿ ಹೊರೆಕಾಣಿಕೆ ಹುಲ್ಪೆ ಸಮರ್ಪಣೆ ಹರಿದುಬಂತು. ಫೆ. 5ರಂದು…

 • ನೇಮಕ ತಡೆಗೆ ಮನವಿ, ತಪ್ಪಿದಲ್ಲಿ  ಹೋರಾಟ ಎಚ್ಚರಿಕೆ

  ಕಾಸರಗೋಡು: ಬಂದಡ್ಕ ಸರಕಾರಿ ಹೈಸ್ಕೂಲ್‌ನ ಕನ್ನಡ ಮಾಧ್ಯಮ ತರಗತಿಗೆ ಫಿಸಿಕಲ್‌ ಸಯನ್ಸ್‌ ವಿಭಾಗಕ್ಕೆ ಮಲಯಾಳಿ ಅಧ್ಯಾಪಿಕೆಯನ್ನು ನೇಮಿಸುವ ಕುರಿತು ಮಾಹಿತಿಯ ಹಿನ್ನೆಲೆಯಲ್ಲಿ ಮಲಯಾಳಿ ಅಧ್ಯಾಪಿಕೆಯನ್ನು ನೇಮಿಸದಂತೆ ವಿದ್ಯಾರ್ಥಿಗಳ ಹೆತ್ತವರು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆ ಪ್ರತಿನಿಧಿಗಳು ಮಂಗಳವಾರ ಬೆಳಗ್ಗೆ…

 • ಎಂಡೋ ಸಂತ್ರಸ್ತರಿಗೆ ಪ್ರತ್ಯೇಕ ಯೋಜನೆ : ಸಚಿವೆ ಶೈಲಜಾ

  ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆ ವ್ಯಾಪ್ತಿಯಲ್ಲಿ ಎಂಡೋ ಸಲ್ಫಾನ್‌ ಸಂತ್ರಸ್ತರಿಗೆ ಪ್ರತ್ಯೇಕ ಯೋಜನೆ ಜಾರಿ ಗೊಳಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಭರವಸೆ ನೀಡಿದರು. ಕಾಂಞಂಗಾಡಿನಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ “ಅಮ್ಮ ಮತ್ತು ಮಗು’ ಎಂಬ…

 • ಕಾಸರಗೋಡು ಅಪರಾಧ ಸುದ್ದಿಗಳು 

  ಲಾರಿ ಕ್ಲೀನರ್‌ ನಿಗೂಢ ಸಾವು: ಚಾಲಕ ಪೊಲೀಸ್‌ ಕಸ್ಟಡಿಗೆ ಕಾಸರಗೋಡು: ಮಲಪ್ಪುರದಿಂದ ಕಾಸರಗೋಡಿಗೆ ಬರುತ್ತಿದ್ದ ಸರಕು ಲಾರಿಯ ಕ್ಲೀನರ್‌ ದಾರಿ ಮಧ್ಯೆ ನಿಗೂಢ ರೀತಿಯಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ಮಲಪ್ಪುರಂ ಕೋಟೆಕ್ಕಲ್‌ ಪೂಞಾಂನ್‌ಕಡವು ವಲಿಯ ಪರಂಬಿಲ್‌ ಕುಂಞಿ ಮೊದೀನ್‌…

 • ಕೊಡಗಿನ ಗೌರಮ್ಮ ಹೆಸರಿನಲ್ಲಿ ಟ್ರಸ್ಟ್‌, ಸ್ಮಾರಕ ನಿರ್ಮಾಣಕ್ಕೆ ಸಲಹೆ​

  ಮಡಿಕೇರಿ: ಕೊಪಗಿನ ಹೆಸರಾಂತ ಸಾಹಿತಿ ಗೌರಮ್ಮ ಹೆಸರಿನಲ್ಲಿ ಗೌರಮ್ಮ ಟ್ರಸ್ಟ್‌ ಆರಂಭಿಸುವಂತಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಅವರು ಮನವಿ ಮಾಡಿದ್ದಾರೆ.  ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ…

 • ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳೇ ಉತ್ತಮ : ಸಚಿವೆ 

  ಕಾಸರಗೋಡು: ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳೇ ಉತ್ತಮ. ಈ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿ ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ರಾಜ್ಯ ಸರಕಾರ ಯತ್ನಿಸುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್‌ ತಿಳಿಸಿದರು. ವಲಿಯಪರಂಬ ಗ್ರಾಮ ಪಂಚಾಯತ್‌ನ ಪ್ರಾಥಮಿಕ…

 • ಶಿಕ್ಷಣ ಯಜ್ಞ ಯೋಜನೆ : ಪ್ರಗತಿ ಸಾಧಿಸಿದ ಕಾವುಗೋಳಿ ಶಾಲೆ

  ಕಾಸರಗೋಡು: ರಾಜ್ಯ ಸರಕಾರದ ಶಿಕ್ಷಣ ಯಜ್ಞ ಮೂಲಕ ಕಲಿಕೆಯನ್ನು ಉತ್ಸವವಾಗಿಸಿದ ವಿದ್ಯಾಲಯ ಎಂಬ ಹೆಗ್ಗಳಿಕೆಯೊಂದಿಗೆ ಜಿಲ್ಲೆಯ ಕಾವುಗೋಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ.ಸಾರ್ವಜನಿಕ ಶಿಕ್ಷಣಾಲಯ ಸಂರಕ್ಷಣೆ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರು, ಶಿಕ್ಷಕರು…

 • ಸಾಕುಪ್ರಾಣಿಗಳಿಗೆ ಆಧಾರ್‌ ಮಾದರಿ ಡಿಜಿಟಲ್‌ ಗ‌ುರುತಿನ ಸಂಖ್ಯೆ

  ಬದಿಯಡ್ಕ: ಜಾನುವಾರು ಸಹಿತ ಸಾಕುಪ್ರಾಣಿಗಳಿಗೆ ಆಧಾರ್‌ ಮಾದರಿಯಲ್ಲಿ 12 ಅಂಕೆಗಳ ಗುರುತಿನ ನಂಬ್ರ ನೀಡಲಾಗುವುದು.ಇ-ಆಫೀಸ್‌ ಸಾಧ್ಯತೆಗಳನ್ನು ಅಳವಡಿಸುವ ಮೂಲಕ ಪಶುಸಂಗೋಪನ ಇಲಾಖೆಯ ಮಹತ್ವದ ಹೆಜ್ಜೆಯಾಗಿದೆ ಇದು.ಕ್ಷೀರ ಕೃಷಿಕರ ಮಾಹಿತಿಗಳನ್ನು ಗೂಗಲ್‌ ಮ್ಯಾಪ್‌ನ ಸಹಾಯದೊಂದಿಗೆ ಜಿಯೋಮ್ಯಾಪಿಂಗ್‌ ಮೂಲಕ ಸಂಗ್ರಹಿಸುವುದು. ಹಾಲುತ್ಪಾದಕರಿಗಿರುವ…

 • ಮೂವರ ಬಂಧನ, ರಕ್ತಸಿಕ್ತ ಬೆತ್ತ ವಶಕ್ಕೆ

  ಪೆರ್ಲ: ಪಡ್ರೆ ಕುಂಟಿಕಾನ ಅರಳಿಕಟ್ಟೆ ನಿವಾಸಿ ಸುಂದರ ನಾಯ್ಕ (52) ಅವರನ್ನು ಹೊಡೆದು ಕೊಲೆ ಮಾಡಿದ ಬಳಿಕ ಮೃತದೇಹವನ್ನು ರಹಸ್ಯವಾಗಿ ದಹನಗೈದ ಪ್ರಕರಣದಲ್ಲಿ ಪುತ್ರ, ಸಹೋದರ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಕೃತ್ಯಕ್ಕೆ ಬಳಸಿದ ರಕ್ತಸಿಕ್ತ ಬೆತ್ತವನ್ನು…

 • ರವೀನಾ ಆದ ರವೀಂದ್ರ : ಶಿಕ್ಷಣದಲ್ಲಿ ಗರಿಮೆಯ ಸಾಧನೆ

  ಕಾಸರಗೋಡು: ತತ್ಸಮಾನ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ತೇರ್ಗಡೆಯಾದ ಮಂಗಳಮುಖೀ ರವೀನಾ ಗರಿಮೆ ತಂದಿದ್ದಾರೆ. ಸಾಕ್ಷರತಾ ಮಿಷನ್‌ ಹೊಸದುರ್ಗ ಕೇಂದ್ರದಲ್ಲಿ ಕಳೆದ ವರ್ಷ ಹತ್ತನೇ ತರಗತಿ ತತ್ಸಮಾನ ಪರೀಕ್ಷೆ ಬರೆದ 44 ಮಂದಿಯಲ್ಲಿ ಒಬ್ಬರಾದ ನೀಲೇಶ್ವರ ನಿವಾಸಿ ರವೀನಾ ಅವರು…

 • ಕಾಸರಗೋಡು ರೈಲು ನಿಲ್ದಾಣದಲ್ಲಿ  ಮೇಲ್ಛಾವಣಿ ನಿರ್ಮಾಣ

  ಕಾಸರಗೋಡು-ಕಣ್ಣೂರು ಜಿಲ್ಲೆಗಳಲ್ಲಿ 10 ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯದ ಭೂಸ್ವಾಧೀನ ಮೊದಲಾದವುಗಳನ್ನು ರಾಜ್ಯ ಸರಕಾರದ ನೆರವಿನೊಂದಿಗೆ ಪೂರ್ತಿಗೊಳಿಸಲಿದೆ. ಒಟ್ಟು ವೆಚ್ಚದ ಅರ್ಧದಷ್ಟನ್ನು ರಾಜ್ಯ ಸರಕಾರ ವಹಿಸಬೇಕು. 10 ಮೇಲ್ಸೇತುವೆಗಳಿಗೆ ತಲಾ ಒಂದು ಲಕ್ಷ…

 • ಧರ್ಮದ,ಸಂಸ್ಕಾರದ ಬದುಕು ನಮ್ಮದಾಗಬೇಕು: ವಿದ್ಯಾಪ್ರಸನ್ನ ತೀರ್ಥಶ್ರೀ 

  ಪೆರ್ಲ: ಇಡಿಯಡ್ಕ-ಪೆರ್ಲ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ಕ್ಷೇತ್ರ ಇದರ ನೂತನ ಧ್ವಜ ಪ್ರತಿಷ್ಠೆ ,ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಫೆ.1ರಂದು ಧ್ವಜ ಪ್ರತಿಷ್ಠೆ , ದೇವರ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ ಹಾಗೂ ರಂಗ ಪೂಜೆ ಮೊದಲಾದ…

 • ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ: ನಾಗರತ್ನಾ 

  ಕಾಸರಗೋಡು: ದೇಶದ ಭವಿಷ್ಯದ ರೂವಾರಿಗಳಾದ ಮಕ್ಕಳಿಗೆ ಚಿಕ್ಕಂದಿನಿಂದಲೇ ಮನೆಯಲ್ಲಿ ಉತ್ತಮ ಸಂಸ್ಕಾರ ಕಲಿಸಬೇಕು. ಆ ಮೂಲಕ ಮಕ್ಕಳನ್ನು ಸತ್ಪÅಜೆಯನ್ನಾಗಿಸಬೇಕು. ಈ ನಿಟ್ಟಿನಲ್ಲಿ ಮಾತೆಯರ ಪಾತ್ರ ಮಹತ್ವದ್ದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಕೆ.ಜಿ.ನಾಗಲಕ್ಷಿ$¾à ಬಾಯಿ ಅವರು…

 • ಧರ್ಮದ ಚೌಕಟ್ಟಿನಲ್ಲಿ ಕಾರ್ಯ ನಡೆಯಬೇಕು: ಪೇಜಾವರ ಶ್ರೀ 

  ಕುಂಬಳೆ: ಕಣ್ವತೀರ್ಥ ಶ್ರೀ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರದ ಸುತ್ತುಪೌಳಿಯ ಉದ್ಘಾಟನೆ ಮತ್ತು ಮಹಾಕಲಶಾಭಿÐಕ ಕಾರ್ಯಕ್ರಮವು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರ ನೇತೃತ್ವದಲ್ಲಿ ಬ್ರಹ್ಮಕಲಶ,ಆಶ್ಲೇಷ ಬಲಿ,ರಂಗಪೂಜೆ, ಶ್ರೀ ದೇವರಬಲಿ, ವೈದಿಕ ಧಾರ್ಮಿಕ…

 • ರಾಜ್ಯದ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದು​​​​​​​

  ಕಾಸರಗೋಡು: ಸರಕಾರಿ ಆಸ್ಪತ್ರೆ ಇಂದು ರಾಜ್ಯ ಮಟ್ಟದ ಅತ್ಯುತ್ತಮ ಆರೋಗ್ಯ ಸಂಸ್ಥೆಗಳಲ್ಲಿ ಒಂದು ಎನಿಸಿದೆ.ಅತ್ಯಂತ ಸುಧಾರಿತ ವ್ಯವಸ್ಥೆ, ರೋಗಿ ಸೌಹಾರ್ದ ವಾತಾವರಣ, ಇತರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ದಾಖಲಾತಿ ಸಹಿತ ಸೌಲಭ್ಯಗಳು ಇತ್ಯಾದಿಗಳಿಂದ ಯಾವ ಖಾಸಗಿ ಆಸ್ಪತ್ರೆಗೂ ಸ್ಪರ್ಧೆ…

 • ಕಾಸರಗೋಡು ಅಪರಾಧ  ಸುದ್ದಿಗಳು 

  ಆನ್‌ ಲೈನ್‌ ವಂಚನೆ ಬೋವಿಕ್ಕಾನ: ಆನ್‌ಲೈನ್‌ ಮುಖಾಂತರ 15 ಕೋಟಿ ರೂ. ವಂಚಿಸಿದ ವ್ಯಕ್ತಿಯನ್ನು ಹುಡುಕಿಕೊಂಡು ಮಲಪ್ಪುರದಿಂದ 55 ಮಂದಿಯ ತಂಡ ಮುದಲಪ್ಪಾರೆಗೆ ಬಂದಿದೆ. ಮುದಲಪ್ಪಾರೆಯ ಫೋರಿನ್‌ ಮುಹಮ್ಮದ್‌ನ ಮನೆಯನ್ನು ಹುಡುಕಿ ಪೆರಿಂದಲ್‌ವುಣ್‌, ಮಲಪ್ಪುರ, ಕಲ್ಲಿಕೋಟೆ ಮೊದಲಾದೆಡೆಗಳಿಂದ 55…

 • ಕಾಡಾನೆ ಹಾವಳಿಗೆ ರೈತರು ಆತಂಕ ಪಡಬೇಕಿಲ್ಲ : ಶಾಸಕ ಬೋಪಯ್ಯ

  ಗೋಣಿಕೊಪ್ಪಲು: ತಿತಿಮತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಮೂರು ಕೋಟಿ ಅನುಧಾನದಲ್ಲಿ ರೈಲ್ವೆ ಕಂಬಿ ಅಳವಡಿಸಲು ಇಲಾಖೆ ಈ ಹಿಂದೆ ನಿರ್ದರಿಸಿದ ಕ್ರಮದಲ್ಲೆ ಕಂಬಿ ಅಳವಡಿಗೆ ನಡೆಯಲಿದೆ. ಬೆಳೆಗಾರರರು ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಶಾಸಕ…

ಹೊಸ ಸೇರ್ಪಡೆ