ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಉತ್ಸವಗಳಿಂದ ಪ್ರತಿಭೆ ಅನಾವರಣ: ಎಸ್ತೆರ್‌

  ಕೊಡಿಯಾಲಬೈಲ್‌ : ಕಾಲೇಜಿನಲ್ಲಿ ನಡೆಯುವ ಉತ್ಸವಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆಯಾಗಿದೆ. ಅದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಬಳಸಿಕೊಳ್ಳಬೇಕು ಎಂದು ಚಲನಚಿತ್ರ ನಟಿ ಎಸ್ತೆರ್‌ ನೊರೊನ್ಹಾ ಹೇಳಿದರು. ಸಂತ ಅಲೋಶಿಯಸ್‌ (ಸ್ವಾಯತ್ತ) ಕಾಲೇಜಿನ ರಾಷ್ಟ್ರ ಮಟ್ಟದ ಸಾಂಸ್ಕೃತಿಕ…

 • ರೋಡ್‌ ಹಂಪ್‌ ಗಳಿಗೆ ಬಣ್ಣ;ರಬ್ಬರ್‌ ಹಂಪ್ಸ್‌ ಕಿರಿಕಿರಿಇನ್ನೂತಪ್ಪಿಲ್ಲ

  ಮಹಾನಗರ: ನಗರದ ಪ್ರಮುಖ ರಸ್ತೆಗಳ ರೋಡ್‌ ಹಂಪ್ಸ್‌ ಮತ್ತು ಝೀಬ್ರಾ ಕ್ರಾಸ್‌ಗಳಿಗೆ ಹಾಕಿದ ಬಣ್ಣಗಳು ಕಾಣಿಸದೆ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸುದಿನ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡಿದ್ದು, ಅಪಾಯ ತಂದೊಡ್ಡುವ…

 • ಕರಾವಳಿ: ಗರಿಷ್ಠ ಉಷ್ಣಾಂಶ ಹೆಚ್ಚಳ

  ಮಹಾನಗರ: ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಮಾರ್ಚ್‌ ಮೊದಲ ವಾರದಿಂದ ಸೆಕೆ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಫೆಬ್ರವರಿ ಮೊದಲ ವಾರವೇ ಸೆಕೆಯ ಅನುಭವವಾಗುತ್ತಿದೆ. ಜಿಲ್ಲೆಯ ಸರಾಸರಿ ಉಷ್ಣಾಂಶದಲ್ಲಿ ಪ್ರತೀ ದಿನ ಏರಿಳಿತ ಕಂಡುಬರುತ್ತಿದ್ದು, ಗರಿಷ್ಠ ತಾಪಮಾನ…

 • ಬೋರ್‌ವೆಲ್‌, ಪಾಲಿಕೆ ನೀರೇ ಆಧಾರ

  ಚೇಳಾೖರು : ಮಹಾನಗರ ಪಾಲಿಕೆ ಗಡಿಗೆ ತಾಗಿಕೊಂಡಿರುವ ಚೇಳಾೖರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಂದಿ ನದಿಯ ಉಪ್ಪು ನೀರಿನ ಸಮಸ್ಯೆ ಇರುವುದರಿಂದ ಸ್ಥಳೀಯ ಕೆಲವು ಬಾವಿಗಳಲ್ಲಿನ ಕುಡಿಯುವ ನೀರು ಬಳಕೆ ಸಿಗದೇ ಇರುವುದರಿಂದ ಇಲ್ಲಿನ ಜನತೆಗೆ ಬೋರ್‌ವೆಲ್‌, ಪಾಲಿಕೆ ನೀರೇ…

 • ಬಜಪೆ ಗ್ರಾ.ಪಂ.: ನೀರು ಇಂಗಲು, ಸ್ವಚ್ಛತೆಗೆ ದ್ರವ ತ್ಯಾಜ್ಯಗುಂಡಿ

  ಬಜಪೆ : ನರೇಗಾ ಯೋಜನೆ ಯಡಿಯಲ್ಲಿ ದ್ರವತ್ಯಾಜ್ಯ ಗುಂಡಿಗೆ (ಸೋಕ್‌ ಪಿಟ್) ಅವಕಾಶವಿದ್ದು, ಬಜಪೆ ಗ್ರಾ.ಪಂ. ಇದನ್ನು ಸದ್ಬಳಕೆ ಮಾಡಲು ಮುಂದಾಗಿದೆ. ಪರಿಸರ ಸ್ವಚ್ಛತೆ, ಆರೋಗ್ಯದ ದೃಷ್ಟಿ ಯಿಂದ ಗ್ರಾಮ ಪಂಚಾಯತ್‌ ನರೇಗಾ ಯೋಜನೆಯಡಿಯಲ್ಲಿ 21 ದ್ರವ ತ್ಯಾಜ್ಯಗುಂಡಿ…

 • ಫೆ. 12: ಮಂಗಳೂರು ರಥೋತ್ಸವ; ಶ್ರೀ ಕಾಶೀ ಮಠಾಧೀಶರಿಗೆ ಸ್ವಾಗತ

  ಮಂಗಳೂರು: ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಮಂಗಳೂರು ರಥೋತ್ಸವ ಫೆ. 12ರಂದು ರಥಬೀದಿಯಲ್ಲಿ ನಡೆಯಲಿದ್ದು, ಸ್ವಾಮೀಜಿ ಅವರು ಗುರುವಾರ ನಗರಕ್ಕೆ ಆಗಮಿಸಿದರು. ಮಂಗಳೂರಿನ ರಥಬೀದಿಯಲ್ಲಿರುವ ಸ್ವದೇಶೀ ಸ್ಟೋರ್ ಬಳಿ ಶ್ರೀ ಕಾಶೀ…

 • ಪ್ರಕೃತಿ ಮಡಿಲಿನಲ್ಲಿ ಸುಂದರ ಕೊಡುಗೆ: ಒಡಿಯೂರು ಶ್ರೀ

  ಮಂಗಳೂರು: ಭಂಡಾರಿ ಬಿಲ್ಡರ್ ನಿರ್ಮಾಣದ ಪಟ್ಲ ಗಾರ್ಡನ್‌ ವಸತಿ ಸಮುಚ್ಚಯಕ್ಕೆ ಬಿಕರ್ನಕಟ್ಟೆ- ಶಕ್ತಿನಗರ ನಡುವಣ ದತ್ತನಗರ ಬಳಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಬುಧವಾರ ಶಿಲಾನ್ಯಾಸಗೈದು ಆಶೀರ್ವಚನವಿತ್ತರು.  ಭಂಡಾರಿ ಬಿಲ್ಡರ್ನ ಆಡಳಿತ ನಿರ್ದೇಶಕ ಲಕ್ಷ್ಮೀಶ…

 • ಸೆನಗಲ್‌ನಿಂದ ಐವರಿ ಕೋಸ್ಟ್‌ಗೆ ಪರಾರಿಯಾಗಲಿದ್ದ ರವಿ ಪೂಜಾರಿ !

  ಮಂಗಳೂರು: ಆಫ್ರಿಕದ ಸೆನಗಲ್‌ ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ನಾಲ್ಕು ತಿಂಗಳ ಹಿಂದೆಯಷ್ಟೇ ಆ ದೇಶಕ್ಕೆ ಬಂದು ತಾತ್ಕಾಲಿಕವಾಗಿ ನೆಲೆ ನಿಂತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಒಂದುವೇಳೆ ಗುಪ್ತಚರ ಇಲಾಖೆ ಅಧಿಕಾರಿಗಳು ಹೆಣೆದಿದ್ದ ಬಲೆಗೆ…

 • ಉಳ್ಳಾಲ: ಕಟ್ಟಡದಿಂದ ಬಿದ್ದು ಯುವಕ ಸಾವು

  ಉಳ್ಳಾಲ: ಯುವಕ ನೋರ್ವ ಕಟ್ಟಡದಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಾಪಿಕಾಡಿನಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಅಂಬಿಕಾ ರೋಡ್‌ ನಿವಾಸಿ ರಿಕ್ಷಾ ಚಾಲಕ ವಿಜಯ್‌ ಅವರ ಪುತ್ರ ನಿಶಾನ್‌ (26) ಮೃತಪಟ್ಟವರು. ಕಾಪಿಕಾಡಿನ…

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ವಿಮಾನ ನಿಲ್ದಾಣದಲ್ಲಿ 70 ಲ. ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆ: ಸೆರೆ ಮಂಗಳೂರು: ವಿದೇಶಿ ಕರೆನ್ಸಿಯನ್ನು ಒಳ ಉಡುಪಿನಲ್ಲಿ ಅಡಗಿಸಿಟ್ಟು ಸಾಗಿಸಲು ಯತ್ನಿಸಿದ್ದ  ಪ್ರಯಾಣಿಕ,  ಕಾಸರಗೋಡಿನ ಚಟ್ಟಂ ಗುಯಿಯ ಅಬ್ದುಲ್‌ ಹಮೀದ್‌ ಕೊಡಿಯಮ್ಮನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ…

 • 1.38 ರೂ. ಏರಿಕೆ ಪ್ರಸ್ತಾವ; ವಿರೋಧ 

  ಮಂಗಳೂರು: ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) 706.39 ಕೋ.ರೂ. ಆದಾಯ ಕೊರತೆ ಅನುಭವಿಸುತ್ತಿದ್ದು, ಇದನ್ನು ಸರಿದೂಗಿಸಲು ಪ್ರತಿ ಯೂನಿಟ್‌ಗೆ 1.38 ರೂ. ವಿದ್ಯುತ್‌ ದರ ಏರಿಸಲು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಏರಿಕೆಗೆ…

 • ನಿರ್ವಹಣೆ ಇಲ್ಲದೆ ಸೊರಗಿದ ಸೊರಕೆ ಕಿಂಡಿ ಅಣೆಕಟ್ಟು

  ನರಿಮೊಗರು : ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಂತರ್ಜಲ ವೃದ್ಧಿಗೆ ಪೂರಕವಾದ ಯೋಜನೆಯೊಂದು ಹಳ್ಳ ಹಿಡಿದಿದೆ. ಮುಂಡೂರು ಗ್ರಾ.ಪಂ. ವ್ಯಾಪ್ತಿಯ ಸರ್ವೆ ಗ್ರಾಮದ ಸೊರಕೆಯಲ್ಲಿ 20 ವರ್ಷಗಳ ಹಿಂದೆ 20 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ…

 • ಗುಜ್ಜರಕೆರೆಯ ನೀರಿನಲ್ಲಿ ಹೆಚ್ಚುತ್ತಿದೆ ಬ್ಯಾಕ್ಟೀರಿಯ ಪ್ರಮಾಣ!

  ಮಹಾನಗರ : ಒಂದು ಕಾಲದಲ್ಲಿ ತೀರ್ಥವಾಗಿ ಬಳಕೆಯಾಗುತ್ತಿದ್ದ ಗುಜ್ಜರಕೆರೆ ನೀರು ಈಗ ಆ ಭಾಗದ ಜನರ ಪಾಲಿಗೆ ವಿಷವಾಗಿ ಬದಲಾಗುತ್ತಿದೆ. ಹೌದು ವರ್ಷದಿಂದ ವರ್ಷಕ್ಕೆ ಈ ಕೆರೆಯ ನೀರು ಹೆಚ್ಚು ಮಲಿನವಾಗುತ್ತಿದೆ. ಮಾತ್ರವಲ್ಲದೆ ಕೆರೆಯ ಆಸುಪಾಸಿನ ಬಾವಿಗಳ ನೀರು…

 • ಫಲ್ಗುಣಿ ನದಿ: ಗರಿಗೆದರಿದ ಹಿನ್ನೀರ ಟೂರಿಸಂ

  ಮಹಾನಗರ: ಇತ್ತೀಚೆಗೆ ನಡೆದ ಯಶಸ್ವಿ ರಿವರ್‌ ಫೆಸ್ಟ್‌ ಬೆನ್ನಲ್ಲೇ ಇದೀಗ ಫಲ್ಗುಣಿ ನದಿಯಲ್ಲಿ ಕ್ರೂಸ್‌ ರೆಸ್ಟೋರೆಂಟ್‌, ವಾಟರ್‌ ನ್ಪೋರ್ಟ್ಸ್ ಆರಂಭಿಸುವುದಕ್ಕೆ ಹೂಡಿಕೆದಾರರು ಮುಂದೆ ಬಂದಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಹಿನ್ನೀರ ಪ್ರವಾಸೋದ್ಯಮ ಗರಿಬಿಚ್ಚಿಕೊಳ್ಳುತ್ತಿದೆ. ಪ್ರಾರಂಭಿಕ ಹಂತದಲ್ಲಿ ಫಲ್ಗುಣಿ ನದಿಯಲ್ಲಿ…

 • ಜಂತುಹುಳ ನಿವಾರಣೆ ದಿನ:  5.15 ಲಕ್ಷ ಮಕ್ಕಳಿಗೆ ಮಾತ್ರೆ ನೀಡುವ ಗುರಿ

  ಮಂಗಳೂರು: ರಾಷ್ಟ್ರೀಯ ಜಂತುಹುಳ ನಿವಾರಣ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಫೆ. 8ರಂದು ಅಲºಂಡಝೋಲ್‌ ಮಾತ್ರೆ ನೀಡಲಾಗುವುದು. ಈ ಬಾರಿ 5,15,433 ಮಕ್ಕಳಿಗೆ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ…

 • ಅಂತರ್‌ ವಿ.ವಿ. ಯುವಜನೋತ್ಸವ: ಆಳ್ವಾಸ್‌ಗೆ ಪ್ರಶಸ್ತಿ

  ಮೂಡಬಿದಿರೆ: ಚಂಡೀಗಢ ವಿ.ವಿ. ಮತ್ತು ಅಖೀಲ ಭಾರತ ವಿಶ್ವವಿದ್ಯಾಲಯಗಳ ಒಕ್ಕೂಟದ ಆಶ್ರಯದಲ್ಲಿ ಫೆ. 1ರಿಂದ 5ರ ವರೆಗೆ ನಡೆದ 34ನೇ ರಾಷ್ಟ್ರಮಟ್ಟದ ಅಂತರ್‌ ವಿ.ವಿ. ಯುವಜನೋತ್ಸವದಲ್ಲಿ ಮಂಗಳೂರು ವಿ.ವಿ. ತಂಡವನ್ನು ಪ್ರತಿನಿಧಿಸಿದ ಆಳ್ವಾಸ್‌ ಕಾಲೇಜಿನ ಏಕಾಂಕ ನಾಟಕ “ದೂತ…

 • ಮಹೇಂದ್ರ ಕುಮಾರ್‌ ಖುಲಾಸೆ

  ಮಂಗಳೂರು: ಹತ್ತು ವರ್ಷಗಳ ಹಿಂದೆ ಕ್ರೈಸ್ತ ಧಾರ್ಮಿಕ ಕೇಂದ್ರಗಳ ಮೇಲೆ ನಡೆದಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಗ ಬಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್‌ ಅವರನ್ನು ಮಂಗಳೂರಿನ ಜೆಎಂಎಫ್‌ಸಿ 2ನೇ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ್‌ ಬಿ. ಟಿ….

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಉದನೆ: ಲಾರಿ ಬೆಂಕಿಗಾಹುತಿ ನೆಲ್ಯಾಡಿ: ರಾ.ಹೆ. 48ರ ಉದನೆ ಬಳಿ ಮಂಗಳವಾರ ತಡ ರಾತ್ರಿ ಸಿಮೆಂಟ್‌ ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಬೆಂಕಿ ಗಾಹುತಿಯಾಗಿ ಸಂಪೂರ್ಣ ಸುಟ್ಟು ಹೋಗಿದೆ. ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಸಿಮೆಂಟ್‌ ಸಾಗಿಸುತ್ತಿದ್ದ ಲಾರಿಯಲ್ಲಿ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ…

 • ತಗ್ಗುತ್ತಿದೆ ಅಂತರ್ಜಲ; ಮುನ್ನೆಚ್ಚರಿಕೆ ವಹಿಸಲಿದು ಸಕಾಲ

  ಮಂಗಳೂರು: ಏರುತ್ತಿರುವ ಕಟ್ಟಡಗಳ ಸಂಖ್ಯೆ, ಜನಸಂಖ್ಯೆ, ಕಾಡುನಾಶ ಮುಂತಾದ ಕಾರಣಗಳಿಂದಾಗಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಶೇ. 50ರಷ್ಟು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿದೆ. ಆದರೆ ಸದ್ಯಕ್ಕೆ ತಾಲೂಕಿನಲ್ಲಿ…

 • ರವಿ ಪೂಜಾರಿ ಕಾನೂನು ಮೊರೆ; ವಕೀಲರ ನಿಯೋಜನೆ

  ಮಂಗಳೂರು: ಪಶ್ಚಿಮ ಆಫ್ರಿಕಾದ ಸೆನಗಲ್‌ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದು, ಅಲ್ಲಿನ ಪೊಲೀಸರ ಮುಂದೆ ವಾದ ಮಂಡಿಸಲು ಪ್ರತ್ಯೇಕ ವಕೀಲರನ್ನು ನಿಯೋಜಿಸಿಕೊಂಡಿದ್ದಾನೆ ಎನ್ನುವ ಮಹತ್ವದ ಮಾಹಿತಿ ಉನ್ನತ ಮೂಲಗಳಿಂದ “ಉದಯವಾಣಿ’ಗೆ ಲಭ್ಯವಾಗಿದೆ….

 • ಮೃತ ಕೋತಿಗಳ ಪರೀಕ್ಷೆ: ನಾಲ್ಕರ ವರದಿ ನೆಗೆಟಿವ್‌

  ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣ ಇಲ್ಲ. ಬಯಾಪ್ಸಿ ಪರೀಕ್ಷೆಗಾಗಿ ಈ ಹಿಂದೆ ಪುಣೆಗೆ ಕಳುಹಿಸಲಾಗಿದ್ದ ಐದು ಮಂಗಗಳ ಕಳೇಬರಗಳ ಪೈಕಿ ನಾಲ್ಕರ ವರದಿ ನೆಗೆಟಿವ್‌ ಆಗಿದೆ. ಒಂದರ ವರದಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ…

 • ಮಂಗಳೂರಿನಲ್ಲಿ ಹೆಚ್ಚುತ್ತಿದೆ ಹೆಲ್ತ್‌ ಟೂರಿಸಂ

  ಮಂಗಳೂರು: ಪ್ರತಿಷ್ಠಿತ ಆಸ್ಪತ್ರೆಗಳನ್ನು ಹೊಂದಿರುವ ಮಂಗಳೂರಿಗೆ ಈಗ ವಿದೇಶಗಳಿಂದ ಚಿಕಿತ್ಸೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ! ಈ ಮೂಲಕ ಮೆಡಿಕಲ್‌ ಟೂರಿಸಂನಲ್ಲಿ ನಗರ ಮುಂಚೂಣಿಯಲ್ಲಿದೆ. ಕಳೆದ 3  ವರ್ಷಗಳಲ್ಲಿ  ನಗರಕ್ಕೆ 240ಕ್ಕೂ ಹೆಚ್ಚು ವಿದೇಶೀಯರು ಬಂದು ವಿವಿಧ ಚಿಕಿತ್ಸೆ…

 • ‘ನಗರದಲ್ಲಿ ಸುಗಮ ಸಂಚಾರಕ್ಕೆ ವೃತ್ತಗಳಿಂದ ಅಡ್ಡಿ’

  ಮಹಾನಗರ: ನಗರದಲ್ಲಿ ಪ್ರಸ್ತುತ ಪ್ರಮುಖ ಪ್ರದೇಶಗಳಲ್ಲಿ ನಿರ್ಮಿಸಿರುವ ವೃತ್ತಗಳು ವಾಹ ನಗಳ ಸುಗಮ ಸಂಚಾರಕ್ಕೆ ಅಡಚಣೆ ಯಾಗುತ್ತಿರುವುದರಿಂದ ಅವುಗಳನ್ನು ತೆರವುಗೊಳಿಸಲು ಪಾಲಿಕೆ ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ಆಗ್ರಹಿಸಿದರು. ನಗರದಲ್ಲಿರುವ ಪ್ರಮುಖ ವೃತ್ತಗಳ ವೀಕ್ಷಣೆಗೆ…

 • ಎಚ್ಚರ ತಪ್ಪಿದರೆ ಪಾದಚಾರಿಗಳಿಗೆ ಅನಾಹುತ ಗ್ಯಾರಂಟಿ !

  ಮಹಾನಗರ: ಅಸಮರ್ಪಕ ಚರಂಡಿ ಕಾಮ ಗಾರಿ ಹಿನ್ನೆಲೆಯಲ್ಲಿ ಫುಟ್ಪಾತ್‌ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ ಕಾರಣ ಬಿಜೈ ಸಮೀಪದಲ್ಲಿ ಪಾದಚಾರಿಗಳು ನಿತ್ಯ ಅಪಾಯಕಾರಿ ಸ್ಥಿತಿ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೆಎಸ್‌ಆರ್‌ಟಿಸಿಯಿಂದ ಸರ್ಕೀಟ್ ಹೌಸ್‌ ಭಾಗಕ್ಕೆ ಹೋಗುವ ರಸ್ತೆಯ ಎಡ…

 • ‘ಮೂಲ್ಕಿ ವಾಹನಗಳಿಗೆ ಟೋಲ್‌ ವಿನಾಯಿತಿ ನೀಡಿ’

  ಮೂಲ್ಕಿ: ಹೆದ್ದಾರಿಯ ಅಗತ್ಯ ಸೌಕರ್ಯದ ಕಾಮಗಾರಿಯನ್ನು ಪೂರ್ಣ ಗೊಳಿಸದೆ ಟೋಲ್‌ ಸಂಗ್ರಹ ಮಾಡುವ ನವಯುಗ ಸಂಸ್ಥೆಯ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆಯ ಮೂಲಕ ಇಟ್ಟಿರುವ ಬೇಡಿಕೆಗೆ ಸ್ಪಂದಿಸಿ. ಜನತೆ ಸಹನೆಯನ್ನು ಪರೀಕ್ಷಿಸದೆ ಮೂಲ್ಕಿ ಪರಿಸರದ 5 ಕಿ.ಮೀ. ವ್ಯಾಪ್ತಿಯ ವಾಹನ…

ಹೊಸ ಸೇರ್ಪಡೆ