ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಹಟ್ಟಿಕುದ್ರು ಜನರಿಗೆ ಉಪ್ಪು ನೀರೇ ಗತಿಯೇ?

  ಬಸ್ರೂರು: ಹಟ್ಟಿಕುದ್ರು ಪ್ರದೇಶ ನೀರಿನಿಂದ ಆವೃತವಾಗಿದ್ದರೂ, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಬಸ್ರೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಹಟ್ಟಿಕುದ್ರುವಿನಲ್ಲಿ 278 ಕುಟುಂಬಗಳಿದ್ದು 1,445 ಜನ ವಾಸಿಸುತ್ತಿದ್ದಾರೆ. ಆದರೆ ಇವರೆಲ್ಲರೂ ಸಿಹಿ ನೀರು ಕಾಣದೆ ಪರಿತಪಿಸುತ್ತಿದ್ದಾರೆ. ಉಪ್ಪು ನೀರೇ…

 • ಕುಂದಾಪುರ: ಕೋಡಿ ಟ್ಯಾಂಕಿ ನಿರ್ಮಾಣ ಆರಂಭ

  ಕುಂದಾಪುರ: ಕೋಡಿಯಲ್ಲಿ ಸ್ಥಗಿತಗೊಂಡಿದ್ದ ಟ್ಯಾಂಕಿ ನಿರ್ಮಾಣ ಕಾಮಗಾರಿ ಪುನರಾರಂಭಗೊಂಡಿದೆ. ಈ ಕುರಿತು ಪತ್ರಿಕೆ ವರದಿ ಪ್ರಕಟಿಸಿತ್ತು. ನಗರದ ಜನತೆಗೆ ನಿರಂತರ ಕುಡಿಯುವ ನೀರು ಒದಗಿಸಲು 23 ಕೋ.ರೂ. ವೆಚ್ಚದಲ್ಲಿ 2 ಟ್ಯಾಂಕಿ ನಿರ್ಮಾಣ ಹಾಗೂ ಪೈಲ್‌ಲೈನ್‌ ಹಾಕುವ ಕಾಮಗಾರಿ…

 • ರಂಗಭೂಮಿ ಬೌದ್ಧಿಕ ವಿಕಾಸಕ್ಕೆ ಮಾಧ್ಯಮ: ಸುಧಾ ಅಡುಕುಳ

  ಕೋಟ: ಉತ್ತಮ ನಾಟಕಗಳು ಮಾನವನ ಬೌದ್ಧಿಕ ವಿಕಾಸಕ್ಕೆ ಸಹಕಾರಿ. ರಂಗಚಟುವಟಿಕೆಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ರಂಗ ಸಾಹಿತಿ ಸುಧಾ ಅಡುಕುಳ ಅಭಿಪ್ರಾಯಪಟ್ಟರು. ಸುಬ್ಬಣ್ಣ ಸಿಂಧು ಟ್ರಸ್ಟ್‌ ಬನ್ನಾಡಿ, ರಂಗ ಸಂಪದ ಕೋಟ ಸಂಯುಕ್ತ ಆಶ್ರಯದಲ್ಲಿ,…

 • ಹೊಸ ಪೊಲೀಸ್‌ ಠಾಣೆ ಪ್ರಸ್ತಾವ ಕಡತದಲ್ಲೇ ಬಾಕಿ 

  ಕೋಟ: ಕೋಟ ಪೊಲೀಸ್‌ ಠಾಣೆ ಜಿಲ್ಲೆಯಲ್ಲೇ ಅತಿ ದೊಡ್ಡ ಸರಹದ್ದು ಹೊಂದಿದೆ. ಆದ್ದರಿಂದ ಬ್ರಹ್ಮಾವರ ಹಾಗೂ ಕೋಟ ಠಾಣೆಯ ಕೆಲವು ಭಾಗಗಳನ್ನು ವಿಂಗಡಿಸಿ ಹೊಸ ಠಾಣೆ ಸ್ಥಾಪಿಸಬೇಕೆನ್ನುವ ಪ್ರಸ್ತಾವನೆ 2017ರಲ್ಲೇ ಸರಕಾರಕ್ಕೆ ಸಲ್ಲಿಕೆಯಾಗಿದ್ದರೂ ಇನ್ನೂ ನೆರವೇರಿಲ್ಲ.   30…

 • ಬಜೆಟ್‌ನಲ್ಲಿ ಶಂಕರನಾರಾಯಣ ತಾಲೂಕು ರಚನೆಯ ಕನಸು!

  ಕುಂದಾಪುರ: ಬಜೆಟ್‌ ಬಂದಾಗಲೆಲ್ಲ ಶಂಕರನಾರಾಯಣ ಭಾಗದ ಜನತೆ ಈ ಬಾರಿಯಾದರೂ ಶಂಕರನಾರಾಯಣ ತಾಲೂಕು ಹೊಸದಾಗಿ ರಚನೆಯಾದೀತೇ ಎಂದು ಕನಸು ಕಟ್ಟುತ್ತಾರೆ. ಈ ಬಾರಿಯೂ ಕನಸು ಮೊಳಕೆಯೊಡೆದಿದೆ. ಬ್ರಿಟಿಷರ ಕಾಲದಿಂದಲೂ ಎಲ್ಲ ಸರಕಾರಿ ಕಚೇರಿ ಹೊಂದಿರುವ ಈ ಭಾಗದಲ್ಲಿ  ಉಪ…

 • ಬೈಂದೂರು ರೈಲು ನಿಲ್ದಾಣದಲ್ಲಿ ಸರಕು ಸಾಗಣೆಗೆ ಆದ್ಯತೆ

  ಬೈಂದೂರು: ಬೈಂದೂರು ಮೂಕಾಂಬಿಕಾ ರೈಲ್ವೇ ನಿಲ್ದಾಣದಲ್ಲಿ ಮಾರ್ಚ್‌ನಿಂದ ಸರಕು ಸಾಗಾಟ ಸೇವೆ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ಭಾಗದ ಮತೊÕéàದ್ಯಮವನ್ನು ಕೇಂದ್ರೀಕರಿಸಿ ಈ ಸೇವೆ ಕೊಂಕಣ ರೈಲ್ವೇಯಿಂದ ಲಭ್ಯವಾಗಲಿದ್ದು, ಮೀನುಗಾರರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.   ಬೈಂದೂರುನ ಮರವಂತೆ,…

 • ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆ’

  ಸಿದ್ದಾಪುರ: ಇಂಗ್ಲಿಷ್‌ ವ್ಯಾಮೋಹ ಹೆಚ್ಚಾದ ಪರಿಣಾಮ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಮಾಧ್ಯಮದ ಜತೆಯಲ್ಲಿ ಇಂಗ್ಲಿಷ್‌ ಕಲಿಸಿದಾಗ ಸರಕಾರಿ ಶಾಲೆಗಳು ಉಳಿಯುತ್ತದೆ. ಮಕ್ಕಳು ವ್ಯಕ್ತಿಯಾಗಿ ರೂಪುಗೊಳ್ಳಬೇಕಾದರೆ ಸರಕಾರಿ ಶಾಲೆಗಳು ಉಳಿಯಬೇಕು ಎಂದು ಉಳ್ಳೂರು ಶ್ರೀ ಬನಶಂಕರಿ…

 • ಮಂಗನ ಕಾಯಿಲೆ: ಪ್ರತಿ ಗ್ರಾಮದಲ್ಲಿ ಜಾಗೃತಿಗೆ ಸೂಚನೆ

  ಕುಂದಾಪುರ: ಮಂಗನಕಾಯಿಲೆಯಿಂದ ಮಂಗಗಳು ಸಾವನ್ನಪ್ಪುತ್ತಿದ್ದು ಮನುಷ್ಯರಲ್ಲಿ ಕಂಡು ಬಂದಿಲ್ಲ. ಪಂಚಾಯತ್‌ ವ್ಯಾಪ್ತಿಗಳಲ್ಲಿ ಮಂಗನ ಕಾಯಿಲೆ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಹೇಳಿದರು. ಬುಧವಾರ ಇಲ್ಲಿನ ತಾ.ಪಂ.ನಲ್ಲಿ ನಡೆದ…

 • ಕುಂದಾಪುರ ಫ್ಲೈಓವರ್‌: ಮತ್ತೆ ಗೊಂದಲದ ಗೂಡು

  ಕುಂದಾಪುರ: ಇಲ್ಲಿನ ಶಾಸ್ತ್ರೀ ಸರ್ಕಲ್‌ನಲ್ಲಿ ನಡೆಯುತ್ತಿರುವ ಫ್ಲೈಓವರ್‌ ಕಾಮಗಾರಿಗೆ ಮುಕ್ತಿ ದೊರೆಯಲಿದೆ ಎಂಬ ನಿರೀಕ್ಷೆಯ ಜತೆಗೆ ಜನರಿಗೆ ಹೆದ್ದಾರಿ ಕುರಿತು ಗೊಂದಲ ಮೂಡತೊಡಗಿದೆ.  ಹೈವೇಗೆ ಪ್ರವೇಶ ಎಲ್ಲಿ? ಫ್ಲೈಓವರ್‌ ಮೂಲಕ ಹಾದು ಹೋಗಲು ಸಂಗಮ್‌ನಿಂದ ಪ್ರವೇಶಾವಕಾಶ ದೊರೆಯುವ ಸಾಧ್ಯತೆ…

 • ಅಕ್ಷರದಾಸೋಹ ನೌಕರರಿಂದ ಪ್ರತಿಭಟನೆ

  ಕುಂದಾಪುರ: ಕೇಂದ್ರ ಸರಕಾರ‌ ಮಂಡಿಸಿರುವ ಬಜೆಟ್‌ನಲ್ಲಿ ಅಕ್ಷರ ದಾಸೋಹ ನೌಕರರಿಗೆ ಯಾವುದೇ ಸೌಲಭ್ಯ ನೀಡಲಿಲ್ಲ. ಮೋದಿ ಸರಕಾರ ಬಿಸಿಯೂಟವನ್ನು ಒಂದು ವರ್ಷದ ಹಿಂದೆಯೇ ಖಾಸಗಿಯವರಿಗೆ ವಹಿಸಿದ್ದು, ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರು ಕೆಲಸವನ್ನು ಕಳೆದುಕೊಂಡಿದ್ದಾರೆ. ಬಡ ಮಹಿಳೆಯರ…

 • ಕುಂದಾಪುರ: ನಗರ, ಗ್ರಾಮೀಣ ರಿಕ್ಷಾಗಳಿಗೆ ಪ್ರತ್ಯೇಕ ಸ್ಟಿಕ್ಕರ್‌

  ಕುಂದಾಪುರ: ರಿಕ್ಷಾಗಳಿಗೆ ಸ್ಟಿಕ್ಕರ್‌ ಅಳವಡಿಸುವ ಮೂಲಕ ಗ್ರಾಮಾಂತರ ಮತ್ತು ನಗರ ಮಿತಿಯ ರಿಕ್ಷಾಗಳ ಓಡಾಟದಲ್ಲಿ ಗೊಂದಲ ಉಂಟಾಗದಂತೆ ಮಾಡಲಾಗುತ್ತಿದೆ. ರಿಕ್ಷಾ ಚಾಲಕರಿಂದಲೂ ಈ ಕುರಿತು ಬೇಡಿಕೆ ಬಂದಿತ್ತು ಎಂದು ಉಪವಿಭಾಗ ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌ ತಿಳಿಸಿದರು. ಸಂತೆ…

 • ಸಿನೆಮಾ, ನಾಟಕಗಳಲ್ಲಿ ಕಂಡ ಯೂನಿಫಾರಂ ಸೇನೆಯತ್ತ ಸೆಳೆಯಿತು

  ಕುಂದಾಪುರ: ಸಿನೆಮಾ, ನಾಟಕಗಳಲ್ಲಿ ಸೈನಿಕನ ಪಾತ್ರಗಳನ್ನು ನೋಡಿ, ಸೇನಾ ಸಮವಸ್ತ್ರದ ಬಗ್ಗೆ ಆಕರ್ಷಣೆ ಬೆಳೆಸಿಕೊಂಡವರು ಗಣಪತಿ ಕೆ. ಉಪ್ಪುಂದ. ಅದುವೇ ಅವರನ್ನು ಸೇನೆಗೆ ಸೇರುವ ಹಾದಿಯಲ್ಲಿ ಮುನ್ನಡೆಸಿತು. ಪತ್ರಿಕೆಗಳಲ್ಲಿ ಬಂದ ಸೈನಿಕರ ಚಿತ್ರಗಳನ್ನು ಸಂಗ್ರಹಿಸುವುದು, ಸೇನೆಗೆ ಸಂಬಂಧಿಸಿದ ಸಿನೆಮಾ,…

 • “ಜನರಿದ್ದಲ್ಲಿಗೆ ಸೌಕರ್ಯ ತಲುಪಿಸುವ ಕೆಲಸ ಸಾಕಾರಗೊಳ್ಳುತ್ತಿದೆ’

  ಕುಂದಾಪುರ: ಜನರಿದ್ದಲ್ಲಿಗೆ ಸೌಲಭ್ಯ ತಲುಪಿಸುವುದು ಗಾಂಧೀಜಿ ಅವರ ಕನಸು. ಗ್ರಾಮ ವಿಕಾಸದ ಕಲ್ಪನೆಯೂ ಆಗಿದೆ. ಆ ಕನಸು ಇಂದು ಸಾಕಾರವಾಗುತ್ತಿದೆಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದರು. ಕೆರಾಡಿಯಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು….

 • ತ್ರಾಸಿ: 94ಸಿ ಹಕ್ಕುಪತ್ರ ವಿತರಣೆ

  ಕುಂದಾಪುರ:  ಕಚೇರಿ ಕಚೇರಿಗಳಿಗೆ ಜನಸಾಮಾನ್ಯರು ಅಲೆದಾಟ ಮಾಡದಂತೆ ಪಾರದರ್ಶಕ ಆಡಳಿತ ನೀಡುತ್ತ ಜನರ ಬಳಿಗೇ ಧಾವಿಸುತ್ತಿರುವ ಸರಕಾರ ನಮ್ಮದು. ಜಾತಿ, ಪಕ್ಷ ಭೇದ ಮಾಡದೇ ಜನರಿಗೆ ಮೂಲ ಆದ್ಯತೆಯಾದ ವಾಸ್ತವ್ಯ ಜಾಗದ ಹಕ್ಕುಪತ್ರ ನೀಡಲಾಗುತ್ತಿದೆ. ಸರಕಾರದ ವಸತಿ ಯೋಜನೆಗಳನ್ನು…

 • ಸಿನೆಮಾ, ನಾಟಕಗಳಲ್ಲಿ  ಕಂಡ ಯೂನಿಫಾರಂ ಸೇನೆಯತ್ತ ಸೆಳೆಯಿತು

  ಕುಂದಾಪುರ: ಸಿನೆಮಾ, ನಾಟಕಗಳಲ್ಲಿ ಸೈನಿಕನ ಪಾತ್ರಗಳನ್ನು ನೋಡಿ, ಸೇನಾ ಸಮವಸ್ತ್ರದ ಬಗ್ಗೆ ಆಕರ್ಷಣೆ ಬೆಳೆಸಿಕೊಂಡವರು ಗಣಪತಿ ಕೆ. ಉಪ್ಪುಂದ. ಅದುವೇ ಅವರನ್ನು ಸೇನೆಗೆ ಸೇರುವ ಹಾದಿಯಲ್ಲಿ ಮುನ್ನಡೆಸಿತು. ಪತ್ರಿಕೆಗಳಲ್ಲಿ ಬಂದ ಸೈನಿಕರ ಚಿತ್ರಗಳನ್ನು ಸಂಗ್ರಹಿಸುವುದು, ಸೇನೆಗೆ ಸಂಬಂಧಿಸಿದ ಸಿನೆಮಾ,…

 • “ಸರಕಾರ ಬೀಳುವ ಕನಸು ನನಸಾಗದು’

  ಕುಂದಾಪುರ: ಸರಕಾರ ಬೀಳುವ ಕೆಲವರ ಕನಸು ನನಸಾಗದು. ಅವರಿಗೆ ಕನಸು ಕಾಣುವುದೇ ಉದ್ಯೋಗ ಎಂದು ಸಚಿವೆ ಡಾ| ಜಯಮಾಲಾ ಪ್ರತಿಕ್ರಿಯಿಸಿದ್ದಾರೆ. ಸೋಮವಾರ ಕೆರಾಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. 5 ವರ್ಷ ಪೂರೈಸಲಿದೆ. ಫೆ….

 • ಫೆ. 15: ಹೆದ್ದಾರಿ ಕಾಮಗಾರಿ ವೀಕ್ಷಣೆಗೆ ಕೇಂದ್ರದ ತಂಡ

  ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಮಂಗಳೂರಿನಿಂದ ಗೋವಾ ಗಡಿ ವರೆಗೆ ಪರಿಶೀಲನೆಗೆ ಫೆ. 15ರಂದು ತಂಡವೊಂದನ್ನು ಕಳುಹಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಪಂಚಾಯತ್‌ರಾಜ್‌ ಸಚಿವ ಆರ್‌.ವಿ. ದೇಶಪಾಂಡೆ ಅವರು ಸೋಮವಾರ ದಿಲ್ಲಿಯಲ್ಲಿ…

 • ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕೋಟ ಬಂದ್‌

  ಕೋಟ: ಜ. 26ರಂದು ಕೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು  ಶೀಘ್ರ ಬಂಧಿಸಲು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಫೆ.3ರಂದು ಕೋಟದಲ್ಲಿ  ಸ್ವಯಂಪ್ರೇರಿತ ಬಂದ್‌ ನಡೆಯಿತು. ಕೋಟ ಸಂತೆ ಮಾರುಕಟ್ಟೆ ಸಮೀಪ ಪ್ರತಿಭಟನಾ ಸಭೆ ನಡೆಯಿತು.  ಬಹುತೇಕ…

 • ಲೈಟ್‌ಹೌಸ್‌ನಲ್ಲಿ  ಇನ್ನೂ ಆಗಿಲ್ಲ  ನಾಡದೋಣಿ ಬಂದರು

  ಗಂಗೊಳ್ಳಿ: ನಾಡದೋಣಿ ಮೀನುಗಾರಿಕೆ ನಡೆಯುವ ಪ್ರಮುಖ ಪ್ರದೇಶಗಳಲ್ಲಿ ಗಂಗೊಳ್ಳಿ ಕೂಡ ಒಂದಾಗಿದ್ದು, ಇಲ್ಲಿನ ಲೈಟ್‌ಹೌಸ್‌ ಬಳಿ ಅನೇಕ ವರ್ಷಗಳಿಂದ ನಾಡದೋಣಿಗಳ ನಿಲುಗಡೆಗೆ ಅನುಕೂಲವಾಗುವಂತೆ ಬಂದರು ನಿರ್ಮಾಣ ಬೇಡಿಕೆಯಿದ್ದರೂ, ಇನ್ನೂ ಕೂಡ ಸರಕಾರದಿಂದ ಮನ್ನಣೆ ಸಿಕ್ಕಿಲ್ಲ.  ಗಂಗೊಳ್ಳಿಯಲ್ಲಿ ನಾಡದೋಣಿ ಹಾಗೂ…

 • ಸಹೋದರರಿಬ್ಬರೂ ಭಾರತ ಮಾತೆಯ ಸೇವೆಯಲ್ಲಿ

  ತೆಕ್ಕಟ್ಟೆ: ಸೇನೆಗೆ ಸೇರಬೇಕೆಂಬ ಉತ್ಕಟ ಬಯಕೆ ಇದ್ದರೂ ಕೆಲವರಿಗೆ ಸಾಧ್ಯವಾಗುವುದಿಲ್ಲ. ಇನ್ನು ಕೆಲವು ಸಂದರ್ಭ ಮನೆಯವರು ಹಿಂದೇಟು ಹಾಕುವುದೂ ಇದೆ. ಆದರೆ ಇಲ್ಲಿ ಮಾತೆಯೊಬ್ಬರ ಇಬ್ಬರು ಮಕ್ಕಳೂ ಭಾರತ ಮಾತೆಯ ಸೇವೆಯಲ್ಲಿದ್ದಾರೆ. ಮಕ್ಕಳ ಕನಸಿಗೆ ಅಮ್ಮ ನೀರೆರೆದಿದ್ದಾರೆ.  ತೆಕ್ಕಟ್ಟೆ…

 • ಬೀಜಾಡಿಗೆ ಡಿಸಿ ಭೇಟಿ: ನವಯುಗ ಕಂಪೆನಿ ವಿರುದ್ಧ ಗರಂ

  ಕೋಟೇಶ್ವರ: ಕಳೆದ ಹಲವು ದಿನಗಳಿಂದ ಸರ್ವಿಸ್‌ ರಸ್ತೆಯನ್ನು ಅಗೆದು, ಜಲ್ಲಿ ಹಾಕಿ ಬಿಟ್ಟುಹೋಗಿದ್ದ ನವಯುಗ ಕಂಪೆನಿ ವಿರುದ್ಧ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತರಾಟೆಗೆ ತೆಗೆದುಕೊಂಡರು.   ಬೀಜಾಡಿ ಸರ್ವೀಸ್‌ ರೋಡ್‌ ಯು ಟರ್ನ್ನಿಂದ ಬೀಜಾಡಿ ವೈಜಂಕ್ಷನ್‌…

 • ಘನತ್ಯಾಜ್ಯ ನಿರ್ವಹಣೆ: ಯಶ ಕಂಡ ಬಸ್ರೂರು ಗ್ರಾ.ಪಂ.

  ಬಸ್ರೂರು: ಘನ ತ್ಯಾಜ್ಯ ನಿರ್ವಹಣೆಯಲ್ಲಿ ಬಸ್ರೂರು ಗ್ರಾ.ಪಂ. ಈಗ ಯಶಸ್ಸು ಕಾಣುತ್ತಿದೆ.  ಪೇಟೆಗಳಲ್ಲಿನ ಕಸ, ಹೋಟೆಲ್‌, ಅಂಗಡಿ, ತರಕಾರಿ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಲಾಗುತ್ತಿದ್ದು, ಸಮರ್ಪಕ ವಿಲೇವಾರಿಯನ್ನೂ ನಡೆಸಲಾಗುತ್ತಿದೆ.   ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸಲಾಗುತ್ತಿದ್ದು, ಸ್ವತ್ಛತೆಯ ಅರಿವಿಗೆ ಹಲವಾರು…

 • ಗೋಳಿಯಂಗಡಿ: ಟೆಂಪೋ ಢಿಕ್ಕಿ ಹೊಡೆದು ಬಾಲಕ ಸಾವು

  ಸಿದ್ದಾಪುರ: ಸಂಬಂಧಿಕರ ಮನೆಗೆ ಹೋಗಲು ಗೋಳಿಯಂಗಡಿ ಜನತಾ ಕಾಲನಿ ಸಮೀಪದ ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕನಿಗೆ ಶನಿವಾರ  ಟಾಟಾ ಗೂಡ್ಸ್‌ ವಾಹನ ಢಿಕ್ಕಿ ಹೊಡೆದು  ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯು ಸಂಭ ವಿಸಿದೆ. ತೀರ್ಥಹಳ್ಳಿ ತಾಲೂಕಿನ  ಕೋಣಂ ದೂರು ಕೊಂಟೇಹೊಳೆ ನಿವಾಸಿ…

 • ಲೈಟ್‌ ಫಿಶಿಂಗ್‌ ಆರೋಪ: ಗಂಗೊಳ್ಳಿಯಲ್ಲಿ  2 ಬೋಟು ವಶ; ಎಚ್ಚರಿಕೆ

  ಗಂಗೊಳ್ಳಿ: ಕರಾವಳಿಯಲ್ಲಿ ಬೆಳಕು ಮೀನುಗಾರಿಕೆ (ಲೈಟ್‌ ಫಿಶಿಂಗ್‌)ಮಾಡುತ್ತಿದ್ದಾರೆ ಎನ್ನುವ ನಾಡದೋಣಿ ಮೀನುಗಾರರ ಆರೋಪದ ಮಧ್ಯೆ ಮೀನುಗಾರಿಕಾ ಇಲಾಖೆಯ ಅಧಿಕಾರಿ ಗಳು ಶನಿವಾರ ಗಂಗೊಳ್ಳಿಯಲ್ಲಿ 2 ಬೋಟುಗಳನ್ನು ವಶಕ್ಕೆ ಪಡೆದು ಮೀನುಗಾರಿಕೆಗೆ ತಡೆಯೊಡ್ಡಿದ್ದಾರೆ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕರಾವಳಿ…

 • ಕೊರವಡಿ: ಮಹಿಳೆಯ ಅಸ್ಥಿಪಂಜರ ಪತ್ತೆ

  ತೆಕ್ಕಟ್ಟೆ : ಇಲ್ಲಿನ ಕೊರವಡಿ ಕ್ರಾಸ್‌ ಸಮೀಪದ ಗಿಡಗಂಟಿಗಳು ಬೆಳೆದು ನಿಂತ ಜಾಗದಲ್ಲಿರುವ ಶೆಡ್‌ ಒಳಗೆ ಶುಕ್ರ ವಾರ ಸಂಜೆ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಖಾಸಗಿ ವ್ಯಕ್ತಿಯೋರ್ವರಿಗೆ ಸಂಬಂಧಿಸಿದ ಜಾಗದಲ್ಲಿ ಜೆಸಿಬಿ ಯಂತ್ರದ ಮೂಲಕ ಸ್ವತ್ಛತೆ ನಡೆಸುತ್ತಿದ್ದ ಸಂದರ್ಭ ಶೆಡ್‌…

ಹೊಸ ಸೇರ್ಪಡೆ