ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಆರಂಭಿಕ ವಹಿವಾಟಿನಲ್ಲಿ 300 ಅಂಕ ಜಿಗಿದ ಮುಂಬಯಿ ಶೇರು

  ಮುಂಬಯಿ : ಲೋಕಸಭಾ ಚುನಾವಣೆ ಪೂರ್ವ ರಾಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಮುಂದುವರಿದಿದೆ. ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳ ಭರ್ಜರಿ ಜಿಗಿತವನ್ನು ದಾಖಲಿಸಿದೆ; ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,500…

 • ಮುಂಬಯಿ ಶೇರು 260 ಅಂಕ ಏರಿಕೆ; ಮತ್ತೆ 38,000 ಮಟ್ಟಕ್ಕೆ

  ಮುಂಬಯಿ : ನಿರಂತರ ಐದನೇ ದಿನವಾಗಿ ಇಂದು ಶುಕ್ರವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ 269 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿ, 38,000 ಅಂಕಗಳ ಮಟ್ಟವನ್ನು ಮತ್ತೆ ಸಂಪಾದಿಸುವಲ್ಲಿ ಯಶಸ್ವಿಯಾಯಿತು. ಇಂದು ಮಧ್ಯಾಹ್ನ ಸೆನ್ಸೆಕ್ಸ್‌ 500 ಅಂಕಗಳ ಭರ್ಜರಿ ಮುನ್ನಡೆ…

 • ಮುಂಬಯಿ ಶೇರು 230 ಅಂಕ ಜಂಪ್‌; 11,400 ದಾಟಿದ ನಿಫ್ಟಿ

  ಮುಂಬಯಿ : ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 200ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿದೆ. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,400 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು…

 • ಮುಂಬಯಿ ಶೇರು : ನಿರಂತರ 4ನೇ ದಿನ ಏರಿದರೂ ಅಲ್ಪ ಗಳಿಕೆಗೆ ತೃಪ್ತಿ

  ಮುಂಬಯಿ : ನಿರಂತರ ನಾಲ್ಕನೇ ದಿನವೂ ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ತನ್ನ ಏರು ಗತಿಯನ್ನು ಕಾಯ್ದುಕೊಂಡಿತಾದರೂ ಅಲ್ಪ ಗಳಿಕೆಗೆ ತೃಪ್ತಿ ಪಟ್ಟಿತು. ವಹಿವಾಟುದಾರರಿಂದ ನಡೆದ ಲಾಭ ನಗದೀಕರಣವೇ ಇದಕ್ಕೆ ಕಾರಣವಾಯಿತು.  ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 150…

 • ಮುಂಬಯಿ ಶೇರು 150 ಅಂಕ ಜಿಗಿತ; ನಿಫ್ಟಿ 11,400ಕ್ಕೆ ನಿಕಟ

  ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಚುನಾವಣಾ ಪೂರ್ವ ರಾಲಿ ಮುಂದುವರಿದಿದೆ. ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 150ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಸಾಧಿಸಿದರೆ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 11,400ರ ಗಡಿಗೆ ನಿಕಟವಾಗಿದೆ.  ದೇಶೀಯ…

 • ಮುಂಬಯಿ ಶೇರು ನಿರಂತರ 3ನೇ ದಿನ ಜಿಗಿತ; 216 ಅಂಕ ಜಂಪ್‌

  ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ  ಚುನಾವಣಾ ಪೂರ್ವ ರಾಲಿ ಮುಂದುವರಿದಿದ್ದು ಇಂದು ಬುಧವಾರ ನಿರಂತರ ಮೂರನೇ ದಿನವಾಗಿ ಸೆನ್ಸೆಕ್ಸ್‌ 216.51 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 37,752.17 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಇದೇ ರೀತಿ ರಾಷ್ಟ್ರೀಯ…

 • ಬುಧವಾರದ ಆರಂಭಿಕ ವಹಿವಾಟು : ಸೆನ್ಸೆಕ್ಸ್‌ 100 ಅಂಕ ಜಿಗಿತ

  ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಏರಿಕೆಯನ್ನು ದಾಖಲಿಸಿತು.  ಭಾರತೀಯ ಶೇರು ಮಾರುಕಟ್ಟೆಯತ್ತ ವಿದೇಶೀ ಬಂಡವಾಳ ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವ ಕಾರಣ ಮುಂಬಯಿ ಶೇರು…

 • ಚುನಾವಣಾ ಪೂರ್ವ rally 2ನೇ ದಿನಕ್ಕೆ : ಸೆನ್ಸೆಕ್ಸ್‌ 481 ಅಂಕ ಜಂಪ್‌

  ಮುಂಬಯಿ : ವಿದೇಶಿ ಬಂಡವಾಳದ ಹೆಚ್ಚಿದ ಒಳಹರಿವು ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕತೆಯೊಂದಿಗೆ ಚುನಾವಣಾ ಪೂರ್ವ ರಾಲಿ ಎರಡನೇ ದಿನವೂ ಮುಂದುವರಿದಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟನ್ನು 481 ಅಂಕಗಳ ಭರ್ಜರಿ…

 • 2ನೇ ದಿನವೂ ಚುನಾವಣಾ ಪೂರ್ವ ರಾಲಿ: ಸೆನ್ಸೆಕ್ಸ್‌ 423 ಅಂಕ ಜಂಪ್‌

  ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಚುನಾವಣಾ ಪೂರ್ವ ರಾಲಿ ಇಂದು ಎರಡನೇ ದಿನವೂ ಸಾಗಿದ್ದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌  400ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿದೆ.  ವಿದೇಶಿ ಹೂಡಿಕೆಯ ಒಳಹರಿವು ನಿರಂತರವಾಗಿ ಸಾಗಿರುವುದು ಮತ್ತು ಜಾಗತಿಕ…

 • ಮುಂಬಯಿ ಶೇರು ಮಾರುಕಟ್ಟೆಗೆ NDA ವಿಜಯದ ವಿಶ್ವಾಸ: 383 ಅಂಕ ಜಂಪ್‌

  ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಇಂದು ಸೋಮವಾರ ನಡೆದ ಚುನಾವಣಾ ಪೂರ್ವ ರಾಲಿಯಲ್ಲಿ ಸೆನ್ಸೆಕ್ಸ್‌ 383 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿದ್ದು ಇದು ಕಳೆದ ಆರು ತಿಂಗಳಲ್ಲೇ ಮುಂಬಯಿ ಶೇರು ಪೇಟೆ ದಾಖಲಿಸಿರುವ ಅತೀ ದೊಡ್ಡ ಏರಿಕೆಯಾಗಿದೆ….

 • ಮಂಬಯಿ ಶೇರು ಪೇಟೆಯಲ್ಲಿ ಮತದಾನಪೂರ್ವ rally, 233 ಅಂಕ ಏರಿಕೆ

  ಮುಂಬಯಿ : 2019ರ ಲೋಕಸಭಾ ಚುನಾವಣೆ ವೇಳಾ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಆರಂಭವಾಗಿರುವ ಮತದಾನಪೂರ್ವ ರಾಲಿಯ ಪರಿಣಾಮವಾಗಿ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 233 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿತು. ಏಶ್ಯನ್‌ ಶೇರು…

 • ನಾಲ್ಕು ದಿನಗಳ ಗೆಲುವು ಅಂತ್ಯ; ಮುಂಬಯಿ ಶೇರು 54 ಅಂಕ ನಷ್ಟ

  ಮುಂಬಯಿ : ನಿರಂತರ ನಾಲ್ಕು ದಿನಗಳ ಗೆಲುವಿನ ಹಾದಿಯಲ್ಲಿ ಸಾಗಿ ಬಂದು ಇಂದು ಶುಕ್ರವಾರ ಸೋಲಿನ ಹಾದಿಯತ್ತ ಹೊರಳಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ದಿನದ ವಹಿವಾಟನ್ನು 53.99 ಅಂಕಗಳ ನಷ್ಟದೊಂದಿಗೆ 36,671.43 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. …

 • ನಾಲ್ಕು ದಿನಗಳ ಗೆಲುವಿನ ಬಳಿಕ ಸೋಲಿನ ಹಾದಿಗೆ ಮುಂಬಯಿ ಶೇರು

  ಮುಂಬಯಿ : ನಾಲ್ಕು ದಿನಗಳ ನಿರಂತರ ಗೆಲುವಿನ ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆ ಇಂದು ಸೋಲಿನ ಹಾದಿಗೆ ತೆವಳಿಕೊಂಡಿತು. ಡಾಲರ್‌ ಎದುರು ರೂಪಾಯಿ ಹಿನ್ನಡೆ, ದೇಶೀಯ ಹೂಡಿಕೆ ಸಂಸ್ಥೆಗಳಿಂದ ಭಾರೀ ಶೇರು ಮಾರಾಟ, ಏಶ್ಯನ್‌ ಶೇರು…

 • ಮುಂಬಯಿ ಶೇರು ನಿರಂತರ 4ನೇ ದಿನವೂ ಏರಿಕೆ; ನಿಫ್ಟಿ 11,058

  ಮುಂಬಯಿ : ನಿರಂತರ ನಾಲ್ಕನೇ ದಿನ ತನ್ನ ಏರು ಗತಿಯನ್ನು ಕಾಯ್ದುಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 90 ಅಂಕಗಳ ಜಿಗಿತದೊಂದಿಗೆ 36,725.42 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.  ಡಾಲರ್‌ ಎದುರು ರೂಪಾಯಿಯ…

 • ಮುಂಬಯಿ ಶೇರು ನಿರಂತರ 4ನೇ ದಿನ ಏರಿಕೆ: 94 ಅಂಕ ಜಿಗಿತ

  ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ, ನಿರಂತರ ನಾಲ್ಕನೇ ದಿನದ ಜಿಗಿತದ ರೂಪದಲ್ಲಿ, 63 ಅಂಕಗಳ ಏರಿಕೆಯನ್ನು ದಾಖಲಿಸಿತು.  ಡಾಲರ್‌ ಎದುರು ಭಾರತದ ರೂಪಾಯಿಯ ಬಲವರ್ಧನೆ, ತೈಲ ಬೆಲೆ ಇಳಿಕೆ…

 • ಮುಂಬಯಿ ಶೇರು ನಿರಂತರ 3ನೇ ದಿನ ಜಂಪ್‌ : 193 ಅಂಕ ಏರಿಕೆ

  ಮುಂಬಯಿ : ನಿರಂತರ ಮೂರನೇ ದಿನವಾಗಿ ಇಂದು ಬುಧವಾರ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ 193 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 36,636.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 65…

 • ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 157, ನಿಫ್ಟಿ 53 ಅಂಕ ಜಿಗಿತ

  ಮುಂಬಯಿ : ಮುಂಬಯಿ ಶೇರು ಪೇಟೆಯ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಸೂಚ್ಯಂಕ 157 ಅಂಕಗಳ ಏರಿಕೆಯನ್ನು ದಾಖಲಿಸಿದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 53 ಅಂಕಗಳ ಜಿಗಿತವನ್ನು ದಾಖಲಿಸಿದೆ. ಏಶ್ಯನ್‌ ಶೇರು ಪೇಟೆಗಳಲ್ಲಿನ ತೇಜಿಯನ್ನು…

 • ಮುಂಬಯಿ ಶೇರು 379 ಅಂಕ ಜಂಪ್‌, ನಿಫ್ಟಿ 11,000ಕ್ಕೆ ನಿಕಟ

  ಮುಂಬಯಿ : ದೇಶದ ಸ್ಥೂಲ ಆರ್ಥಿಕತೆ ಧನಾತ್ಮಕವಾಗಿರುವುದು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ತಕ್ಕಮಟ್ಟಿಗೆ ನಿವಾರಣೆಯಾಗಿರುವುದೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ವಹಿವಾಟನ್ನು 379 ಅಂಕಗಳ ಜಿಗಿತದೊಂದಿಗೆ 36,442 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು….

 • ಆರಂಭಿಕ ಹಿನ್ನಡೆಯ ಬಳಿಕ ಚೇತರಿಕೆ: ಸೆನ್ಸೆಕ್ಸ್‌ 47 ಅಂಕ ಏರಿಕೆ

  ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 50ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು. ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ದುರ್ಬಲ ಪ್ರವೃತ್ತಿ, ಚೀನ ಆರ್ಥಿಕತೆಯಲ್ಲಿನ ನಿಧಾನ ಗತಿ ಮತ್ತು…

 • ಜಿಎಸ್‌ಟಿ ಸಂಗ್ರಹ 97,247 ಕೋಟಿ ರೂ.ಗೆ ಇಳಿಕೆ

  ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ ಫೆಬ್ರವರಿ ತಿಂಗಳಲ್ಲಿ 97,247 ಕೋಟಿ ರೂ.ಗೆ ಇಳಿಕೆ ಕಂಡಿದೆ. ಕಳೆದ ತಿಂಗಳು 1.02 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಆದರೆ ಜಿಎಸ್‌ಟಿ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ ಮತ್ತು ಜಿಎಸ್‌ಟಿಆರ್‌ 3ಬಿ…

 • ಮುಂಬಯಿ ಶೇರು 196 ಅಂಕ ಜಿಗಿತ; ನಿಫ್ಟಿ 10,863ರ ಮಟ್ಟಕ್ಕೆ

  ಮುಂಬಯಿ : ಮಾರ್ಚ್‌ ತಿಂಗಳ ವಾಯಿದೆ ವಹಿವಾಟು ಸರಣಿಗೆ ಶುಭಾರಂಭ ದೊರಕಿರುವುದರ ಸೂಚನೆಯಾಗಿ ಇಂದು ಶುಕ್ರವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 196.37 ಅಂಕಗಳ ಜಿಗಿತದೊಂದಿಗೆ 36,063.81 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು. ಇದೇ ರೀತಿ…

 • ಮುಂಬಯಿ ಶೇರು 265 ಅಂಕಗಳ ಜಿಗಿತ; ನಿಫ್ಟಿ 101,854

  ಮುಂಬಯಿ : ಮಾರ್ಚ್‌ ತಿಂಗಳ ವಾಯಿದೆ ವಹಿವಾಟಿಗೆ ಶುಭಾರಂಭ ದೊರಕಿರುವ ರೀತಿಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 265 ಅಂಕಗಳ ಜಿಗಿತವನ್ನು ದಾಖಲಿಸಿತು. ವಿದೇಶಿ ಬಂಡವಾಳದ ಒಳ ಹರಿವು ಸುಧಾರಿಸುವುದು ಕೂಡ…

 • ಭಾರತ-ಪಾಕ್‌ ಬಿಕ್ಕಟ್ಟು, F&O: ಸೆನ್ಸೆಕ್ಸ್‌, ನಿಫ್ಟಿ ಅಲ್ಪ ಇಳಿಕೆ

  ಮುಂಬಯಿ : ಭಾರತ – ಪಾಕ್‌ ನಡುವಿನ ಉದ್ವಿಗ್ನತೆ ಮತ್ತು ಫೆಬ್ರವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ ಗಡುವಿನ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 37.99 ಅಂಕಗಳ ನಷ್ಟದೊಂದಿಗೆ 35,867.44 ಅಂಕಗಳ…

 • F&O ಶಾರ್ಟ್‌ ಕವರಿಂಗ್‌ : ಮುಂಬಯಿ ಶೇರು 81 ಅಂಕ ಏರಿಕೆ

  ಮುಂಬಯಿ : ಫೆಬ್ರವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ (F&O) ನಡೆಯುವ ತಿಂಗಳ ಕೊನೆಯ ಗುರುವಾರವಾದ ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, ಶಾರ್ಟ್‌ ಕವರಿಂಗ್‌ ಕಾರಣ, ಇಂದಿನ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 81 ಅಂಕಗಳ ಏರಿಕೆಯನ್ನು…

 • ಭಾರತ-ಪಾಕ್‌ ಬಿಕ್ಕಟ್ಟು : ಮುಂಬಯಿ ಶೇರು 68 ಅಂಕ ನಷ್ಟ

  ಮುಂಬಯಿ : ಇಂದು ಬುಧವಾರದ ಬೆಳಗ್ಗಿನ ವಹಿವಾಟಿನಲ್ಲಿ 400ಕ್ಕೂ ಅಧಿಕ ಅಂಕಗಳ ಏರಿಕೆಯನ್ನು ದಾಖಲಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, ಭಾರತ-ಪಾಕ್‌ ಬಿಕ್ಕಟ್ಟು ತೀವ್ರಗೊಳ್ಳತೊಡಗಿದಂತೆಯೇ ಸೋಲಿನ ಹಾದಿಯಲ್ಲಿ ಸಾಗಿ ದಿನದ ವಹಿವಾಟನ್ನು ಅಂತಿಮವಾಗಿ 68.28 ಅಂಕಗಳ ನಷ್ಟದೊಂದಿಗೆ…

ಹೊಸ ಸೇರ್ಪಡೆ