ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಉ.ಪ್ರ.ದ 7 ಸೀಟು ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ಗೆ ಮಾಯಾವತಿ ಚಾಟಿ

  ಲಕ್ನೋ : ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ ಎಸ್‌ಪಿ-ಬಿಎಸ್‌ಪಿಗೆ ನಾವು ಏಳು ಸೀಟುಗಳನ್ನು ಬಿಟ್ಟುಕೊಟ್ಟಿದ್ದೇವೆ ಎಂದಿರುವ ಕಾಂಗ್ರೆಸ್‌ ಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಚಾಟಿ ಬೀಸಿದ್ದು ಈ ರೀತಿಯ ದಾರಿ ತಪ್ಪಿಸುವ ಹೇಳಿಕೆ ನೀಡಿ ಜನರಲ್ಲಿ…

 • ಗೋವಾಕ್ಕಿನ್ನು ಪ್ರಮೋದ್‌ ಸಾವಂತ್‌ ಸಾರಥ್ಯ

  ಪಣಜಿ: ಮನೋಹರ್‌ ಪರ್ರಿಕರ್‌ ಅವರ ಅಕಾಲಿಕ ನಿಧನದಿಂದ ತೆರವಾದ ಗೋವಾ ಮುಖ್ಯಮಂತ್ರಿ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷವು ಹೊಸ ಸಾರಥಿಯನ್ನು ನೇಮಿಸಿದೆ. ಗೋವಾ ವಿಧಾನಸಭಾ ಸ್ಪೀಕರ್‌ ಡಾ. ಪ್ರಮೋದ್‌ ಸಾವಂತ್‌ ಅವರೇ ಗೋವಾದ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ….

 • ಶಬ್ದ ಮಾಲಿನ್ಯ ನಕ್ಷೆ ಸಿದ್ಧಪಡಿಸಿ

  ನವದೆಹಲಿ: ದೇಶಾದ್ಯಂತ ಶಬ್ದ ಮಾಲಿನ್ಯದ ಸಮಸ್ಯೆ ಹಾಗೂ ಅದಕ್ಕೆ ಪರಿಹಾರಕ್ಕೆ ಕಾರ್ಯಯೋಜನೆಯ ನಕ್ಷೆಯನ್ನು ಸಿದ್ಧಪಡಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸೂಚಿಸಿದೆ. ಶಬ್ದ ಮಾಲಿನ್ಯ ನಿಯಮಗಳನ್ನು ಅನುಷ್ಠಾನಗೊಳಿಸುವ ಸಮಸ್ಯೆಯಿಂದಾಗಿ, ನಾಗರಿಕರ ಆರೋಗ್ಯದ ಮೇಲೆ ಪರಿಣಾಮ…

 • ಆರೋಗ್ಯ ಕ್ಷೇತ್ರಕ್ಕೆ ಪ್ರಾಶಸ್ತ್ಯ ಕೊಡಿ

  ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತನ್ನದೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿರುವ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಪ್ರಚಾರದಲ್ಲಿ ನಿರತವಾಗಿರುವ ಎಲ್ಲಾ ರಾಜಕೀಯ ಪಕ್ಷಗಳೂ ಜನರ ಆರೋಗ್ಯ ಕಾಳಜಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಮನವಿ ಮಾಡಿದೆ. ಇಡೀ ದೇಶದಲ್ಲಿ…

 • ಸಂಜೆ ಪೂರ್ಣ ಸರಕಾರಿ ಗೌರವದೊಂದಿಗೆ ಪಾರೀಕರ್‌ ಅಂತ್ಯಕ್ರಿಯೆ; ಮೋದಿ ಭಾಗಿ

  ಹೊಸದಿಲ್ಲಿ : ಅಗಲಿದ ಗೋವೆಯ ಮುಖ್ಯಮಂತ್ರಿ ಮನೋಹರ್‌ ಪಾರೀಕರ್‌ ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ಸಂಪೂರ್ಣ ಸರಕಾರಿ ಗೌರವದೊಂದಿಗೆ ಗೋವೆಯ ಸುಪ್ರಿಸಿದ್ಧ ಮೀರಾಮರ್‌ ಬೀಚ್‌ ನಲ್ಲಿ ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಾರೀಕರ್‌ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು…

 • ಮನೋಹರ್ ಪರ್ರಿಕರ್ ಇನ್ನಿಲ್ಲ; ರಾಷ್ಟ್ರೀಯ ಶೋಕಾಚರಣೆ

  ಪಣಜಿ/ನವದೆಹಲಿ: ದೀರ್ಘ‌ಕಾಲದಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರೂ ಕೊನೆಯವರೆಗೂ ಕರ್ತವ್ಯ ಪರತೆಯೊಂದಿಗೆ ರಾಜಿ ಮಾಡಿಕೊಳ್ಳದೇ ಬದ್ಧತೆ ಪ್ರದರ್ಶಿಸಿದ ನಾಯಕ, ಕೇಂದ್ರದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌(63)ಭಾನು ವಾರ ಸಂಜೆ 6.40ಕ್ಕೆ ಇಹಲೋಕ ತ್ಯಜಿಸಿದ್ದಾರೆ. 2018ರ ಫೆಬ್ರವರಿಯಿಂದಲೇ…

 • ಮಿತ್ರರ ನಡುವೆ ಕುಸಿದಿದೆ‌ ನಂಬಿಕೆ :ಸೀಟು ಹಂಚಿಕೆಯಲ್ಲೇ ಮುಗ್ಗರಿಸಿತಾ?

  ಬೆಂಗಳೂರು: ಬಿಜೆಪಿ ಮಣಿಸಲು ಲೋಕಸಭೆಯಲ್ಲಿ ಇಪ್ಪತ್ತು ಸ್ಥಾನದ ಟಾರ್ಗೆಟ್‌ ಇಟ್ಟುಕೊಂಡಿರುವ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸೀಟು ಹಂಚಿಕೆ ಅಂತಿಮಗೊಂಡ ಬೆನ್ನಲ್ಲೇ, ಉಭಯ ಪಕ್ಷಗಳ ನಾಯಕರಲ್ಲಿ ಪರಸ್ಪರ ಅನುಮಾನಗಳು ಭುಗಿಲೆದ್ದಿವೆ. ಹೊಂದಾಣಿಕೆಯಲ್ಲಿ ಎಡವಿದೆವಾ ಎಂಬ ಜಿಜ್ಞಾಸೆ ಇಕ್ಕೆಡೆ ಕಾಡುತ್ತಿದೆ. ಸೀಟು ಹಂಚಿಕೆ…

 • ದೇಶಕ್ಕೆ ಮೊದಲ ಲೋಕಪಾಲರು

  ನವದೆಹಲಿ: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಪಾಲ ವ್ಯವಸ್ಥೆ ಜಾರಿಯ ಪ್ರಮುಖ ಹೆಜ್ಜೆಯಾಗಿರುವ ಲೋಕಪಾಲರ ನೇಮಕದ ಅಂತಿಮ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಆಯ್ಕೆ ಸಮಿತಿಯು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌ ಹೆಸರನ್ನು ಅಂತಿಮಗೊಳಿಸಿದೆ. ಸೋಮವಾರ ಅಧಿಕೃತ…

 • ಚೌಕಿದಾರರದ್ದೇ ಹವಾ! ಪ್ರಧಾನಿ ಮೋದಿ ಕರೆಗೆ ದೇಶದೆಲ್ಲೆಡೆ ಸ್ಪಂದನೆ

  ನವದೆಹಲಿ: ಪ್ರಧಾನಿ ಮೋದಿ ಅವರ “ಮೈ ಭಿ ಚೌಕಿದಾರ್‌’ ಕರೆ ದೇಶಾದ್ಯಂತ ಹವಾ ಎಬ್ಬಿಸಿದೆ. ಶನಿವಾರವಷ್ಟೇ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಪ್ರಧಾನಿ, ಎಲ್ಲರೂ “ನಾನೂ ಚೌಕಿದಾರ’ ಎಂದು ಘೋಷಿಸುವಂತೆ ಕರೆ ನೀಡಿದ್ದರು. ಇದಕ್ಕೆ ವ್ಯಾಪಕ ಸ್ಪಂದನೆ…

 • ಮೋದಿಯವರೇ ನಮ್ಮ ಹಣ ಎಲ್ಲಿದೆ?

  ಪ್ರಧಾನಿ ನರೇಂದ್ರ ಮೋದಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವವರಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಮತ್ತು ನಟಿ ರಮ್ಯಾ ಅವರು ಈ ಬಾರಿ ಮತ್ತೆ ಪ್ರಧಾನಿಯವರನ್ನು ಟೀಕಿಸಿದ್ದಾರೆ. ವಿವಿಧ ಸರಕಾರಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಸರಕಾರವು ವೇತನ ಪಾವತಿಯನ್ನು…

 • ಬಿಹಾರದಲ್ಲಿ ಎನ್.ಡಿ.ಎ. ಕ್ಷೇತ್ರ ಹಂಚಿಕೆ ಫೈನಲ್

  ಪಾಟ್ನಾ: ನರೇಂದ್ರ ಮೋದಿ ನೇತೃತ್ವದ ಎನ್‌.ಡಿ.ಎ. ಕೇಂದ್ರದಲ್ಲಿ ಮರಳಿ ಅಧಿಕಾರದ ಗದ್ದುಗೆಗೆ ಏರಲು ನಿರ್ಣಾಯಕವಾಗಿರುವ ರಾಜ್ಯಗಳಲ್ಲಿ ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಿರುವ ಬಿಹಾರ ಕೂಡಾ ಒಂದು. 2014ರಲ್ಲಿ ಮೋದಿ ಜೊತೆ ನಿತೀಶ್‌ ಮುನಿಸಿಕೊಂಡಿದ್ದ ಕಾರಣ ಜೆಡಿಯು ಪಕ್ಷದ ಬೆಂಬಲವಿಲ್ಲದೇ ಬಿಜೆಪಿ ಇಲ್ಲಿ…

 • ಪರಿಕ್ಕರ್‌ ಆರೋಗ್ಯ ಗಂಭೀರ ; ಆದ್ರೂ ಅವರೇ ಗೋವಾ ಸಿ.ಎಂ. : ಬಿಜೆಪಿ

  ಪಣಜಿ: ಅನಾರೋಗ್ಯಪೀಡಿತರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರ ದೇಹಾರೋಗ್ಯ ಸ್ಥಿತಿಯು ಕಳೆದ ಕೆಲವು ದಿನಗಳಿಂದ ತೀರಾ ಹದಗೆಟ್ಟಿದೆ. ಈ ವಿಚಾರವಾಗಿ ಚರ್ಚಿಸಲು ಗೋವಾದಲ್ಲಿ ಇಂದು ಸಭೆ ಸೇರಿದ್ದ ಪಕ್ಷದ ಹಿರಿಯ ನಾಯಕರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಯಿಸುವ ವಿಚಾರವನ್ನು…

 • ಮಸೂದ್‌ ಪ್ರಕರಣಕ್ಕೆ ಶೀಘ್ರ ತೆರೆ : ಚೀನಾ ಭರವಸೆ

  ನವದೆಹಲಿ: ಉಗ್ರ ಅಜ್ಹರ್‌ ಮಸೂದ್‌ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಡ್ಡಗಾಲು ಹಾಕಿದ ಚೀನಾ ಇದೀಗ ತನ್ನ ರಾಗ ಬದಲಿಸಿದ್ದು ಈ ವಿಚಾರ ಶೀಘ್ರದಲ್ಲಿಯೇ ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ಭಾರತದಲ್ಲಿ…

 • ಟ್ವಿಟ್ಟರ್‌ ನಲ್ಲಿ ‘ಚೌಕಿದಾರ’ರಾದ ಕಮಲ ನಾಯಕರು!

  ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳ ನಾಯಕರ ನಡುವೆ ಮಾತಿನ ಸಮರ, ವ್ಯಂಗ್ಯ, ಟೀಕೆಗಳೂ ಹೆಚ್ಚಾಗುತ್ತಿವೆ. ಈ ಹಿಂದೆ 2014ರಲ್ಲಿ ನರೇಂದ್ರ ಮೋದಿಯವರನ್ನು ‘ಚಾಯ್‌ ವಾಲಾ’ ಎಂದು ಟೀಕಿಸಿ ಕಾಂಗ್ರೆಸ್‌ ಇಕ್ಕಟ್ಟಿಗೆ ಸಿಲುಕಿತ್ತು. ಇದೇ…

 • ಓಟಿಗೆ 48ಗಂಟೆಗಳ ಮುಂಚೆ ಪ್ರಣಾಳಿಕೆ ಬಿಡುಗಡೆಗೊಳಿಸುವಂತಿಲ್ಲ

  ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯು ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದೆ. ಚುನಾವಣೆಯಲ್ಲಿ ಮತದಾರರಲ್ಲಿ ಕುತೂಹಲ ಮೂಡಿಸುವುದು ಪ್ರತೀ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು. ತಮ್ಮ ಪಕ್ಷವು ಗೆದ್ದು ಅಧಿಕಾರಕ್ಕೆ ಬಂದರೆ ಏನೇನೆಲ್ಲಾ ಮಾಡುತ್ತೇವೆ ಎಂಬುದನ್ನು ರಾಜಕೀಯ ಪಕ್ಷಗಳು ತುಸು…

 • ಪ್ರಿಯಾಂಕಾ ಪ್ರವೇಶ ಬಿಜೆಪಿಗೆ ಅಡ್ಡಿಯಲ್ಲ

  “ಸಕ್ರಿಯ ರಾಜಕೀಯಕ್ಕೆ ಪ್ರಿಯಾಂಕಾ ವಾದ್ರಾ ಪ್ರವೇಶ ಮಾಡಿರುವುದು ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವುದಕ್ಕೆ ತೊಂದರೆಯಾಗಲಾರದು’. ಹೀಗೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. “ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಪ್ರವೇಶವು ಕಾಂಗ್ರೆಸ್‌ನ ಆಂತರಿಕ…

 • “ನಾನೂ ಚೌಕಿದಾರ’: ಬಿಜೆಪಿ ಹೊಸ ಅಸ್ತ್ರ

  ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ “ಚಾಯ್‌ವಾಲಾ’ ಎಬ್ಬಿಸಿದ್ದ ಅಲೆಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟಕ್ಕೇರಿಸುವಲ್ಲಿ ನೆರವಾಗಿದ್ದು ಎಲ್ಲರಿಗೂ ನೆನಪಿದೆ. ಈ ಚುನಾವಣೆಯಲ್ಲೂ ಅಂಥದ್ದೇ ಮತ್ತೂಂದು ಅಲೆ ಏಳಬಹುದೇ ಎಂಬ ಅನುಮಾನ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ,…

 • ರಾಷ್ಟ್ರದ ಪ್ರಥಮ ಪ್ರಜೆಗೆ ವೃಕ್ಷಮಾತೆಯ ಆಶೀರ್ವಾದ

   33 ವರ್ಷ ಕಿರಿಯರಾದ ರಾಮನಾಥ್‌ ಕೋವಿಂದ್‌ಗೆ ಆಶೀರ್ವಾದ ಮಾಡಿದ ತಿಮ್ಮಕ್ಕ  ತಿಮ್ಮಕ್ಕನ ನಡೆಗೆ ಪ್ರಧಾನಿ ಮೋದಿ ಸಹಿತ ಇಡೀ ಸಭಾಂಗಣದ ಮೆಚ್ಚುಗೆ, ಕರತಾಡನ ಹೊಸದಿಲ್ಲಿ: ಅದೆಂತಹ ತಾಯಿ ಹೃದಯ ಆಕೆಯದ್ದು! ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದ ಕೈಗಳಿಂದಲೇ ರಾಷ್ಟ್ರಪತಿಯವರಿಗೆ ಆಶೀರ್ವಾದ!…

 • ಅಮೆರಿಕದ ಸಹಭಾಗಿತ್ವದಲ್ಲಿ ಡ್ರೋನ್‌ ಅಭಿವೃದ್ಧಿ

  ನವದೆಹಲಿ: ಡ್ರೋನ್‌ಗಳು ಹಾಗೂ ಸಣ್ಣ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಯೋಜನೆಯನ್ನು ಅಮೆರಿಕ ಹಾಗೂ ಭಾರತ ಜಂಟಿಯಾಗಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಅಮೆರಿಕದ ರಕ್ಷಣಾ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ಇತ್ತೀಚೆಗಷ್ಟೇ, ರಕ್ಷಣೆ ತಂತ್ರಜ್ಞಾನ ಮತ್ತು ವಹಿವಾಟಿಗೆ ಸಂಬಂಧಿಸಿ ಉಭಯ…

 • ಒಪ್ಪಂದಕ್ಕೆ ಸಿದ್ಧವಿಲ್ಲವೆಂದ ಭಾರತ

  ನವದೆಹಲಿ: ಪುಲ್ವಾಮಾ ದಾಳಿಯ ಸಂಚು ಕೋರ, ಜೈಶ್‌ ಉಗ್ರ ಮಸೂದ್‌ ಅಜರ್‌ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸಲು ಚೀನಾ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ, ಈ ನಿಟ್ಟಿನಲ್ಲಿ ಚೀನಾ ಜೊತೆಗೆ ಯಾವುದೇ ಒಪ್ಪಂದ ಅಥವಾ ರಾಜಿಗೆ ಭಾರತ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ….

 • ಗೋವಾ: ಕಾಂಗ್ರೆಸ್‌ ಹಕ್ಕು ಮಂಡನೆ

  ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಹೀಗಾಗಿ ಹೊಸ ಸರ್ಕಾರ ರಚನೆಗೆ ಅನುವು ಮಾಡಿಕೊಡಬೇಕೆಂದು ರಾಜ್ಯಪಾಲೆ ಮೃದುಲಾ ಸಿನ್ಹಾಗೆ ಕಾಂಗ್ರೆಸ್‌ ಪತ್ರ ಬರೆದಿದೆ. ಇಬ್ಬರು ಶಾಸಕರ ರಾಜೀನಾಮೆ ಮತ್ತು ಶಾಸಕ ಫ್ರಾನ್ಸಿಸ್‌…

 • ಹೊಸ ಪಕ್ಷ ಹುಟ್ಟು ಹಾಕಿದ ಐಎಎಸ್‌ ಟಾಪರ್‌; ಕಾಶ್ಮೀರ ಬದಲಾಗುತ್ತಾ?

  ಶ್ರೀನಗರ : ಮಾಜಿ ಐಎಎಸ್‌ ಅಧಿಕಾರಿ ಶಾ ಫೈಸಲ್‌ ಅವರು  ಮಾರ್ಜ್‌ 16 ರಂದು ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕಲಿದ್ದಾರೆ.  ಭಾನುವಾರ ರಾಜ್‌ಬಾಘನ ಗಿಂಡುನ್‌ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌ ಪಕ್ಷ…

 • ಪೂಂಚ್‌ ವಲಯದ ಎಲ್‌ಓಸಿಯಲ್ಲಿ ನೆಲ ಬಾಂಬ್‌ ಸಿಡಿದು ಸೈನಿಕನಿಗೆ ಗಾಯ

  ಜಮ್ಮು : ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಮೇಂಧರ್‌ ಸೆಕ್ಟರ್‌ ನ ಎಲ್‌ಓಸಿಯಲ್ಲಿ ನೆಲದಡಿ ಹುಗಿದಿಟ್ಟಿದ್ದ ಬಾಂಬ್‌ ಸ್ಫೋಟಗೊಂಡು ಓರ್ವ ಸೇನಾ ಸಿಬಂದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಎಲ್‌ಓಸಿಯಲ್ಲಿನ ತಾರ್ಕುಡಿ ಗ್ರಾಮದಲ್ಲಿ  ಗಡಿ ನುಸುಳುಕೋರರನ್ನು ತಡೆಯಲು ಅವಿತಿರಿಸಲಾಗಿದ್ದ ನೆಲ…

 • ಬಾಲಾಕೋಟ್‌ ಸಾಕ್ಷ್ಯ ಕೇಳಿ ಪೇಚಿಗೆ ಸಿಲುಕಿರುವ ವಿಪಕ್ಷ : ಜೇತ್ಲಿ

  ಹೊಸದಿಲ್ಲಿ : ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲಿನ ಐಎಎಫ್ ವಾಯು ದಾಳಿಗೆ ಸಾಕ್ಷ್ಯ ಕೇಳುವ ಮೂಲಕ ವಿರೋಧ ಪಕ್ಷಗಳು ತಮ್ಮ ಕಡೆಯಲ್ಲೇ ಗೊಲು ಹೊಡೆದುಕೊಂಡಿವೆ ಮತ್ತು ಆ ಮೂಲಕ ಪೇಚಿಗೆ ಸಿಲುಕಿಕೊಂಡಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌…

 • ಟಿಡಿಪಿಯ ಉನ್ನತ ನಾಯಕರಿಬ್ಬರು ವೈಆಸ್‌ಆರ್‌ ಕಾಂಗ್ರೆಸ್‌ಗೆ

  ಹೈದರಾಬಾದ್‌ : ಲೋಕಸಭಾ ಚುನಾವಣೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳಿರುವಂತೆಯೇ ತೆಲುಗು ದೇಶಂ ಪಕ್ಷದ (ಟಿಡಿಪಿ) ಇಬ್ಬರು ಉನ್ನತ ನಾಯಕರಾಗಿರುವ ಮಾಜಿ ಶಾಸಕಿ ಪೀತಪುರಂ ವಂಗ ಗೀತಾ ಮತ್ತು ಹಿರಿಯ ನಾಯಕ ಅಡಾಲ ಪ್ರಭಾಕರ…

ಹೊಸ ಸೇರ್ಪಡೆ