ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಪನ್ವೆಲ್‌ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವ

  ಪನ್ವೆಲ್‌: ಶ್ರೀ ಕ್ಷೇತ್ರವು ಈಗಾಗಲೇ ಕಾರಣಿಕ ಕ್ಷೇತ್ರವಾಗಿ ಕಂಗೊಳಿಸುತ್ತಿರುವುದಕ್ಕೆ ಇಲ್ಲಿಗೆ ಆಗಮಿಸುವ ಭಕ್ತ ಜನ ಸಾಗರವೇ ಸಾಕ್ಷಿಯಾಗಿದೆ. ಹಾಗೇ ಜಗನ್ಮಾತೆಯೂ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸಿ, ಅವರ ಕಷ್ಟ, ಕಾರ್ಪಣ್ಯಗಳನ್ನು ನಿವಾರಿಸುತ್ತಿರಲಿ ಎಂದು ಶ್ರೀಮದ್‌ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ…

 • ಡಾ|ಕಲ್ಮಾಡಿ ಶ್ಯಾಮರಾವ್‌ ಕನ್ನಡ ಹೈಸ್ಕೂಲ್‌:ವಿದ್ಯಾರ್ಥಿಗಳ ಕವಿಗೋಷ್ಠಿ

  ಪುಣೆ: ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌ ವಿದ್ಯಾರ್ಥಿಗಳಿಗಾಗಿ ಮಾ. 8 ರಂದು ಶಾಲೆಯ ಸಭಾಂಗಣದಲ್ಲಿ ಕವಿ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿ ಗಳು ಉತ್ಸಾಹದಿಂದ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪುಣೆಯ…

 • ಬೊರಿವಲಿ ಸೈಂಟ್‌ ಕ್ಸೇವಿಯರ್  ಹೈಸ್ಕೂಲ್‌ ವತಿಯಿಂದ ಪದವಿ ಪ್ರದಾನ

  ಮುಂಬಯಿ: ಸೈಂಟ್‌ ಕ್ಸೇವಿಯರ್ ಹೈಸ್ಕೂಲ್‌ ಬೊರಿವಲಿ ಇದರ ವತಿಯಿಂದ ಪದವಿ ಪ್ರಧಾನ ಸಮಾರಂಭವು ಮಾ. 13ರಂದು ಬೆಳಗ್ಗೆ 9.30ರಿಂದ ಪ್ರಭೋದನ್‌ ಠಾಕ್ರೆ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಕ್ಸೇವಿಯರ್‌ ಚೈಲ್ಡ್‌ ಡೆವಲಪ್‌ಮೆಂಟ್‌ ಸೆಂಟರ್‌ ಮತ್ತು ಸೈಂಟ್‌ ಕ್ಸೇವಿಯರ್ ಹೈಸ್ಕೂಲ್‌…

 • ಕನ್ನಡ ಸಂಘ ಪಿಂಪ್ರಿ-ಚಿಂಚ್ವಾಡ್‌ ವಾರ್ಷಿಕ ಸ್ನೇಹ ಸಮ್ಮಿಲನ ಸಂಭ್ರಮ

  ಪುಣೆ: ಪಿಂಪ್ರಿ-ಚಿಂಚ್ವಾಡ್‌ ಸೇರಿದಂತೆ ಪುಣೆ ಎಂಬುವುದು ಒಂದು ಸಾಂಸ್ಕೃತಿಕ ನಗರವಾಗಿದ್ದು, ಹಾಗೆಯೇ ಇಲ್ಲಿ ನೆಲೆಸಿರುವ ದೇಶದ ಎÇÉಾ ಭಾಷಾ ಬಾಂಧವರ  ಭಾಷಾಭಿಮಾನ ಕೂಡ ಅಷ್ಟೇ ಮಹತ್ವವನ್ನು ಪಡೆದಿದೆ.  ಪುಣೆಯಲ್ಲಿ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ತುಳು-ಕನ್ನಡಿಗರಿದ್ದು, ತಮ್ಮ ಕಾಯಕದೊಂದಿಗೆ…

 • ಅನುಜಾ ಮಹಿಳಾ ಸಂಸ್ಥೆ ಡೊಂಬಿವಲಿ ಇದರ 38ನೇ ವಾರ್ಷಿಕೋತ್ಸವ

  ಡೊಂಬಿವಲಿ: ಡೊಂಬಿವಲಿಯ ಅನುಜಾ ಮಹಿಳಾ ಸಂಸ್ಥೆಯ 38ನೇ ವಾರ್ಷಿಕೋತ್ಸವ ಸಂಭ್ರಮವು ಮಾ. 9 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಡೊಂಬಿವಲಿ ಪೂರ್ವದ ಸರ್ವೇಶ ಸಭಾಗೃಹದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮೈಸೂರು ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷೆ ಕಮಲಾ ಕೆ….

 • ಅನುಜಾ ಮಹಿಳಾ ಸಂಸ್ಥೆ ಡೊಂಬಿವಲಿ ಇದರ 38ನೇ ವಾರ್ಷಿಕೋತ್ಸವ

  ಡೊಂಬಿವಲಿ: ಡೊಂಬಿವಲಿಯ ಅನುಜಾ ಮಹಿಳಾ ಸಂಸ್ಥೆಯ 38ನೇ ವಾರ್ಷಿಕೋತ್ಸವ ಸಂಭ್ರಮವು ಮಾ. 9 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಡೊಂಬಿವಲಿ ಪೂರ್ವದ ಸರ್ವೇಶ ಸಭಾಗೃಹದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮೈಸೂರು ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷೆ ಕಮಲಾ ಕೆ….

 • ದೇವಾಡಿಗ ಸಂಘ ಅಸಲ್ಫಾ-ಘಾಟ್ಕೋಪರ್‌ ಸಮಿತಿ :ಅರಸಿನ ಕುಂಕುಮ

  ಮುಂಬಯಿ: ಮಹಿಳೆಯರಿಗೆ ಅರಸಿನ ಕುಂಕುಮ ಸೌಭಾಗ್ಯದ ಸಂಕೇತವಾಗಿದೆ. ಅಂತೆಯೇ ಆರೋಗ್ಯವನ್ನು ಕಾಪಾಡು ವಲ್ಲಿಯೂ ಮಹತ್ವವುಳ್ಳವರು. ಅರಸಿನ ಕುಂಕುಮದಂತಹ ಕಾರ್ಯಕ್ರಮ ಗಳಲ್ಲಿ ಮಹಿಳೆಯರು ತಪ್ಪದೆ ಭಾಗವ ಹಿಸಬೇಕು. ಅಸಲ್ಫಾ-ಘಾಟ್‌ಕೋಪರ್‌ ಸಮಿತಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದಲ್ಲದೆ, ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು…

 • ಬಿಲ್ಲವರ ಅಸೋಸಿಯೇಶನ್‌: ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಮ್ಮಾನ

  ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ವಿಶ್ವಮಹಿಳಾ ದಿನಾಚರಣೆಯು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ…

 • ಬಿಲ್ಲವರ ಅಸೋಸಿಯೇಶನ್‌ ಅಂಧೇರಿ: ಶ್ರೀ ಶನಿಮಹಾಪೂಜೆ

  ಮುಂಬಯಿ: ಬಿಲ್ಲವರ ಅಸೋಸಿಯೇಷನ್‌ ಅಂಧೇರಿ ಸ್ಥಳೀಯ ಕಚೇರಿಯಲ್ಲಿ ಸಾರ್ವಜನಿಕ ಶ್ರೀ ಶನಿಮಹಾಪೂಜೆಯು ಮಾ.  2 ರಂದು ಮಧ್ಯಾಹ್ನ 1ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಅಂಧೇರಿ ಸ್ಥಳೀಯ ಸಮಿತಿಯ ಗೌರವಾಧ್ಯಕ್ಷರಾದ ಬಾಬು ಕೆ. ಪೂಜಾರಿ, ಕಾರ್ಯಾಧ್ಯಕ್ಷರಾದ ರವೀಂದ್ರ ಎಸ್‌….

 • ನಟ ಪ್ರವೀಣ್‌ ದರಾಡೆಗೆ ಸ್ವಾಮಿ ಸಮರ್ಥ ಅನ್ನಛತ್ರದಿಂದ ಸಮ್ಮಾನ 

  ಸೊಲ್ಲಾಪುರ: ಮಹಾರಾಷ್ಟ್ರದ ತೀರ್ಥ ಕ್ಷೇತ್ರಗಳಲ್ಲಿ ಅತ್ಯಂತ ಪವಿತ್ರವಾಗಿರುವ ತೀರ್ಥ ಕ್ಷೇತ್ರ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದಲ್ಲಿ ಆಗಮಿಸಿದಾಗ ನಮಗೆ ಯಾವ ಸಮಾಧಾನ ದೊರೆಯುತ್ತದೆ ಅದು ಬೇರೆ ಎಲ್ಲಿಯೂ ಸಿಗುವುದಿಲ್ಲ ಎಂದು ಚಿತ್ರನಟ ಪ್ರವೀಣ್‌ ದರಡೆ ಅವರು ನುಡಿದರು….

 • ಪುಣೆಯ ಅಭಿನಂದನ್‌ ಶೆಟ್ಟಿಗೆ  “ಸ್ಟೂಡೆಂಟ್‌ ಆಫ್‌ ದ ಇಯರ್‌ ಅವಾರ್ಡ್‌ 

  ಪುಣೆ: ನಗರದ ಸಿಂಹಘಡ್‌ ಕಾಲೇಜಿನಲ್ಲಿ  ಬಿಬಿಎ  ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪುಣೆಯ ಕನ್ನಡಿಗ ಅಭಿನಂದನ್‌ ಶೇಖರ್‌  ಶೆಟ್ಟಿ ಅವರು ಕಲಿಕೆಯಲ್ಲಿ ಹಾಗೂ  ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ಶಿಸ್ತುಬದ್ಧವಾಗಿ ತೊಡಗಿಸಿಕೊಂಡು ಆದರ್ಶ ವಿದ್ಯಾರ್ಥಿಯಾಗಿ ರೂಪುಗೊಂಡು  ಪ್ರಸ್ತುತ ವರ್ಷದ ‘ಸ್ಟೂಡೆಂಟ್‌…

 • ವೀರಶೈವ ಧರ್ಮಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿಯ ಸಾಮೂಹಿಕ ಪಾರಾಯಣ

  ಸೊಲ್ಲಾಪುರ: ಯಾವುದೇ ಧರ್ಮ ಗ್ರಂಥವಿದ್ದರೂ ಅದಕ್ಕೆ ತನ್ನದೇ ಆದ ಸೈದ್ಧಾಂತಿಕ ಶ್ರೇಷ್ಠತೆ ಇದೆ. ನಮ್ಮ ಋಷಿ-ಮುನಿಗಳು ಧರ್ಮ ಗ್ರಂಥಗಳಿಗೆ ಶಾಸ್ತ್ರ ಮಹಾ ಮಂತ್ರ ಎಂದೇ  ಕರೆದಿದ್ದಾರೆ. ಹಾಗಾಗಿ ಶಾಸ್ತ್ರ ಮಹಾ ಮಂತ್ರಗಳಾದ ಧರ್ಮ ಗ್ರಂಥಗಳ ಪಾರಾ ಯಣವೂ ಶ್ರೇಷ್ಠ…

 • ತುಳು-ಕನ್ನಡ ವೆಲ್ಪೇರ್‌ ಅಸೋಸಿಯೇಶನ್‌  ಪ್ರಶಸ್ತಿ ಪ್ರದಾನ

  ಮುಂಬಯಿ: ಗುರು ಶಿಷ್ಯರ ಸಂಬಂಧಗಳನ್ನು ಭದ್ರವಾಗಿರಿಸಿ ಉಸಿರಿನ ನಂತರವೂ ಹೆಸರನ್ನು ಉಳಿಸಿಕೊಂಡ ಆದರ್ಶ ಶಿಕ್ಷಕ, ಕವಿ, ನಾಟಕಕಾರ, ಅಂಕಣಕಾರ ದಿವಂಗತ ಬಿ. ಎಸ್‌. ಕುರ್ಕಾಲ್‌ ಆಗಿದ್ದಾರೆ. ಹಾಡು ಕವಿಯಾಗಿ ಮಕ್ಕಳಿಗೆ ಪದ್ಯ ಬರೆದು ಅವರ ಜವಾಬ್ದಾರಿಯನ್ನು  ಹೆಚ್ಚಿಸಿ ದೇಶಭಕ್ತಿ,…

 • ಜೋಗೇಶ್ವರಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಷ್ಟಾಕ್ಷರ ಮಹಾಹೋಮ

  ಮುಂಬಯಿ: ಸತ್ಯ, ಧರ್ಮಗಳ ಪ್ರತಿರೂಪ ಎಂದೇ ಹೇಳುವುದಾದರೆ ಮಂತ್ರಾಲಯದ ಶ್ರೀ ಗುರುರಾಘವೇಂದ್ರರಿಗೆ ಮಾತ್ರ. ಜೀವನದಲ್ಲಿ ಎದುರಾಗುವ ಕಷ್ಟಗಳಿಂದ ಬಿಡುಗಡೆ ಮಾಡಿ ಸುಖಮಯ ಜೀವನವನ್ನು ಸಾಗಿಸಲು ಬೇಕಾಗುವ ಶಕ್ತಿ ಮತ್ತು ಚೈತನ್ಯಗಳನ್ನು ಅವರು ನಮಗೆ ಪ್ರಸಾದಿಸುತ್ತಾರೆ ಎಂಬ ನಂಬಿಕೆ ರಾಯರ…

 • ಕರ್ನಾಟಕ ಸಂಘ ಡೊಂಬಿವಲಿ: ಸಾಧಕ ಮಹಿಳೆಯರಿಗೆ ಸಮ್ಮಾನ

  ಡೊಂಬಿವಲಿ: ಕರ್ನಾಟಕ ಸಂಘ ಡೊಂಬಿವಲಿ ಮಹಿಳಾ ವಿಭಾಗದ ವತಿಯಿಂದ  ವಿಶ್ವ ಮಹಿಳಾ ದಿನಾಚರಣೆ ಸಮಾರಂಭವು ಮಾ. 10ರಂದು ಸಂಜೆ ಡೊಂಬಿವಲಿ ಪೂರ್ವದ ರೋಟರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರ…

 • ವಿಕ್ರೋಲಿ ಇಂಗ್ಲಿಷ್‌ ಹೈಸ್ಕೂಲ್‌ನಲ್ಲಿ ವಿಜ್ಞಾನ ಮತ್ತು ಕಲಾ ಪ್ರದರ್ಶನ

  ಮುಂಬಯಿ: ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ನಮ್ಮ ಶಿಕ್ಷಣ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಅವರಿಗೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಇದರಲ್ಲಿ ಶಿಕ್ಷಕ ವೃಂದದವರ ಪಾತ್ರವೂ ಮಹತ್ತರವಾಗಿದೆ. ಮಕ್ಕಳು ತಮಗೆ ಸಿಕ್ಕ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಾಗ ಅವರು ಪ್ರತಿಭಾವಂತರಾಗಿ…

 • ಶ್ರೀ ಕ್ಷೇತ್ರ ಘನ್ಸೋಲಿ ಮೂಕಾಂಬಿಕಾ ಮಂದಿರ:ಧಾರ್ಮಿಕ ಸಭೆ, ಆಶೀರ್ವಚನ

  ನವಿಮುಂಬಯಿ: ಮಠ, ಮಂದಿರಗಳು, ಶ್ರದ್ಧಾಕೇಂದ್ರಗಳು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಪ್ರಚಾರಪಡಿಸುವ ಕೇಂದ್ರಗಳಾಗಿವೆ. ಶ್ರದ್ಧಾ ಭಕ್ತಿಯಿಂದ ನಾವು ದೇವರನ್ನು ಆರಾಧಿಸಿದಾಗ ದೇವರು ಸಂತೃಪ್ತರಾಗುತ್ತಾರೆ. ದೇವರ ಆರಾಧನೆಯೊಂದಿಗೆ ಮಾಡುವ ಸಮಾಜ ಸೇವೆಯು ದೇವರಿಗೆ ಪ್ರಿಯವಾಗಿರುತ್ತದೆ. ಅದಕ್ಕಾಗಿ ದೇವಸ್ಥಾನಗಳಲ್ಲಿ ಸಾಂಸ್ಕೃತಿಕ ಭವನವನ್ನು ನಿರ್ಮಿಸುವ…

 • ಕನ್ನಡ ಕಲಾಕೇಂದ್ರ ಮುಂಬಯಿ :ಪ್ರಶಸ್ತಿ ಪ್ರದಾನ,ಸಾಂಸ್ಕೃತಿಕ ಸಂಭ್ರಮ

  ಮುಂಬಯಿ: ಮುಂಬಯಿ ಕನ್ನಡಿಗರು ಯಾವುದೇ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿ ಕೊಂಡವರಲ್ಲ. ದುಡಿಮೆಯೊಂದಿಗೆ ಕಲಾ ಪ್ರಕಾರಗಳನ್ನು ಕನ್ನಡತನವನ್ನು ಉಳಿಸಿ-ಬೆಳೆಸಿಕೊಂಡವರು. ಇಲ್ಲಿನ ಕನ್ನಡಿಗರ ಕಾಯಕದ ಫಲದಿಂದ ಕನ್ನಡ ಸ್ಪಂದನಶೀಲವಾಗಿದೆ. ದಕ್ಷಿಣ ಕನ್ನಡದವರಿಂದಲೇ ಮುಂಬ ಯಿಯಲ್ಲಿ ಕನ್ನಡ ಉಳಿದಿದೆ ಎಂದು ನಾನು ಹೇಳಬಲ್ಲೆ,…

 • ಕೋಟಿ-ಚೆನ್ನಯ ಟ್ರೋಫಿ ಪುಣೆ ಸಾಯಿ ಕ್ರಿಕೆಟರ್ಸ್‌ಗೆ ಪ್ರಶಸ್ತಿ

  ಪುಣೆ: ಪುಣೆಯ ಕೋಟಿ ಚೆನ್ನಯ ಗ್ರೂಪ್‌ ವತಿಯಿಂದ 3ನೇ ವರ್ಷದ ಕೋಟಿ ಚೆನ್ನಯ್ಯ ಟ್ರೋಫಿ ಕ್ರಿಕೆಟ್‌ ಪಂದ್ಯಾಟವು ಮಾ. 7ರಂದು ಪುಣೆಯ ಎಸ್‌ಪಿ  ಕಾಲೇಜ್‌ ಗ್ರೌಂಡ್‌ ಜರಗಿತು. ಪುಣೆಯಲ್ಲಿ ನೆಲೆಸಿರುವ ತುಳು ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದ ಈ ಕ್ರಿಕೆಟ್‌  ಪಂದ್ಯಾಟದಲ್ಲಿ…

 • ಸಾಂಸ್ಕೃತಿಕ ಕಲಾ ಮಹೋತ್ಸವ ಸಮಾರೋಪ

  ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಒಂದು ಜಾತ್ಯತೀತ, ಭಾಷಾತೀತ ಸಂಸ್ಥೆಯಾಗಿದ್ದು, ವಿವಿಧ ಕ್ಷೇತ್ರಗಳ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಶೈಕ್ಷಣಿಕ ಮತ್ತು ಆರೋಗ್ಯ ನಿಧಿಯ ಮುಖಾಂತರ ಬಡ ಕಲಾವಿದರ  ಕಣ್ಣೀರೊರೆಸುವ ಕಾರ್ಯವೆಸಗುತ್ತಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಕಲಾವಿದರಲ್ಲಿ ಕಲಾ ಶ್ರೀಮಂತಿಕೆ…

 • ಪುಣೆ ನಮ್ಮವರ ಸಂಘ: ಮಹಿಳಾ ದಿನದ ಅಂಗವಾಗಿ ಮಹಿಳೆಯರ ಹಬ್ಬ

  ಪುಣೆ: ಪುಣೆ ನಮ್ಮವರು ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಮ್ಮವರ ಹಬ್ಬ – ಮಹಿಳೆಯರ ಹಬ್ಬವನ್ನು ಭೋಸರಿ ನಗರದಲ್ಲಿ ಮಾ. 8 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಿವಲಿಂಗ ಢವಳೇಶ್ವರ ಹಾಗೂ  ಚಂದ್ರಶೇಖರ…

 • ದೇವಿ ಅನುಗ್ರಹದಿಂದ ಭವನದ ಕನಸು ನನಸಾಗಲಿ: ಜಯವಂತ್‌ ಸುತಾರ್‌

  ನವಿ ಮುಂಬಯಿ: ಇಲ್ಲಿ ಎಲ್ಲ ಜಾತಿ, ಧರ್ಮ, ಭಾಷೆಯ ಜನರು ವಾಸಿಸುತ್ತಿದ್ದು, ಅನೇಕ ದೇವಸ್ಥಾನಗಳು, ಧಾರ್ಮಿಕ ಕೇಂದ್ರಗಳು ನಿರ್ಮಾಣಗೊಂಡು ಪರಿಸರದ ಜನತೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ನವಿಮುಂಬಯಿಯಲ್ಲಿ ಅತೀ ಹೆಚ್ಚಿನ ದೇವಸ್ಥಾನಗಳಿದ್ದು, ಕರ್ನಾಟಕದಿಂದ ಬಂದ ನೀವೆಲ್ಲರೂ…

 • ವಿಶ್ವ ಬಂಟರ ಸಂಘಗಳ ಒಕ್ಕೂಟ: ಸ್ನೇಹ ಸಮ್ಮಿಲನ ಪೂರ್ವಭಾವಿ ಸಭೆ

  ಮುಂಬಯಿ: ವಿಶ್ವ ಬಂಟರ ಸಂಘಗಳ ಒಕ್ಕೂಟದ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಮತ್ತು  ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮಾ. 17ರಂದು ಸಂಜೆ  4ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ…

 • ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ: ಮಹಾ ಶಿವರಾತ್ರಿ ಆಚರಣೆ

  ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಮಾ. 4ರಂದು ಮಹಾ ಶಿವರಾತ್ರಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಪುರೋಹಿತ ಐತಪ್ಪ ಸುವರ್ಣ ಮತ್ತು ಇತರರು ಗುರು ಮಂಟಪ ವನ್ನು ಅಲಂಕರಿಸಿ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿದರು. ಸಂಜೆ…

 • ಮೀರಾರೋಡ್‌ ಮಹಾಲಿಂಗೇಶ್ವರ ದೇವಾಲಯ: ಮಹಾ ಶಿವರಾತ್ರಿ 

  ಮುಂಬಯಿ: ಮೀರಾರೋಡ್‌ ಪೂರ್ವದ ಮೀರಾ ಗಾಂವ್‌ ಸೊಸೈಟಿಯ ಆವರಣ ದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾ. 4 ರಂದು ಮಹಾ ಶಿವಾರಾತ್ರಿ ಆಚರಣೆಯು ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ಅದ್ದೂರಿಯಾಗಿ  ನೆರವೇರಿತು. ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ…

ಹೊಸ ಸೇರ್ಪಡೆ