ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ?

  ಬೆಂಗಳೂರು: ಇತ್ತೀಚೆಗೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ಹೋಳಿ ಹಬ್ಬದ ಕೊಡುಗೆ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಹಣಕಾಸು ಇಲಾಖೆಗೆ 2.75ರಷ್ಟು ತುಟ್ಟಿ…

 • ಏ.25ರಿಂದ ಪ್ರಥಮ ಪಿಯು ಪೂರಕ ಪರೀಕ್ಷೆ

  ಬೆಂಗಳೂರು: ಪ್ರಥಮ ಪಿಯು ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ ಗಳಿಗೆ ಏ.25ರಿಂದ ಮೇ10ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಏ.25ರಂದು ಸಮಾಜ ಶಾಸ್ತ್ರ  ಹಾಗೂ ರಸಾಯನಶಾಸ್ತ್ರ, ಏ.26ರಂದು ಇಂಗ್ಲಿಷ್‌, ಏ.27ರಂದು ಇತಿಹಾಸ, ಭೂವಿಜ್ಞಾನ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌ (ಮಧ್ಯಾಹ್ನ-ಕರ್ನಾಟಕ ಮ್ಯೂಸಿಕ್‌, ಹಿಂದುಸ್ತಾನಿ…

 • ಎಚ್‌.ವಿಶ್ವನಾಥ್‌ಗೆ ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ

  ಬೆಂಗಳೂರು: ಬಳಲಿಕೆ, ಸುಸ್ತು, ಎದೆನೋವಿನ ಕಾರಣ ಹೈದರಾಬಾದ್‌ನಲ್ಲಿ ಆರೋಗ್ಯ ತಪಾಸಣೆಗೊಳಗಾಗಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌, ನಗರದ ಜಯದೇವ ಹೃದ್ರೋಗ ಸಂಸ್ಥೆಗೆ ದಾಖಲಾಗಿದ್ದಾರೆ. ಎಚ್‌. ವಿಶ್ವನಾಥ್‌ಗೆ ಮತ್ತೂಮ್ಮೆ ಆರೋಗ್ಯ ತಪಾಸಣೆ ನಡೆಸಿರುವ ವೈದ್ಯರು, ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಸೋಮವಾರ ಆಸ್ಪತ್ರೆಯಿಂದ…

 • ಮಿತ್ರರ ನಡುವೆ ಕುಸಿದಿದೆ‌ ನಂಬಿಕೆ :ಸೀಟು ಹಂಚಿಕೆಯಲ್ಲೇ ಮುಗ್ಗರಿಸಿತಾ?

  ಬೆಂಗಳೂರು: ಬಿಜೆಪಿ ಮಣಿಸಲು ಲೋಕಸಭೆಯಲ್ಲಿ ಇಪ್ಪತ್ತು ಸ್ಥಾನದ ಟಾರ್ಗೆಟ್‌ ಇಟ್ಟುಕೊಂಡಿರುವ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸೀಟು ಹಂಚಿಕೆ ಅಂತಿಮಗೊಂಡ ಬೆನ್ನಲ್ಲೇ, ಉಭಯ ಪಕ್ಷಗಳ ನಾಯಕರಲ್ಲಿ ಪರಸ್ಪರ ಅನುಮಾನಗಳು ಭುಗಿಲೆದ್ದಿವೆ. ಹೊಂದಾಣಿಕೆಯಲ್ಲಿ ಎಡವಿದೆವಾ ಎಂಬ ಜಿಜ್ಞಾಸೆ ಇಕ್ಕೆಡೆ ಕಾಡುತ್ತಿದೆ. ಸೀಟು ಹಂಚಿಕೆ…

 • ಕೆಂಪು ಉಗ್ರರ ಅಟ್ಟಹಾಸಕ್ಕೆ ಬಿಎಸ್‌ಎಫ್ ಯೋಧ ಬಲಿ

  ಬೆಳಗಾವಿ : ಪಶ್ಚಿಮ ಬಂಗಾಳದಲ್ಲಿ ನಕ್ಸಲ್‌ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಖಾನಾಪುರದ ನಾವಗದ ಯೋಧ ಚಿಕಿತ್ಸೆ ಫ‌ಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ರಾಹುಲ್‌ ವಸಂತ್‌ ಶಿಂಧೆ (29) ಹುತಾತ್ಮ ಯೋಧ. ನಾಲ್ಕು  ವರ್ಷಗಳಿಂದ ಬಿಎಸ್‌ಎಫ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಇತ್ತೀಚೆಗೆ…

 • ‘ಈ ಸಿನೇಮಾ ಜನ ಮಂಡ್ಯ ಜನರಿಗೆ ಏನು ಮಾಡ್ತಾರೋ ನೋಡೋಣ’

  ಚಿಕ್ಕಮಗಳೂರು: ಸುಮಲತಾ ಅಂಬರೀಷ್‌ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗುತ್ತದ್ದಂತಯೇ ಈ ಬಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಾರಂಭಿಸಿದೆ. ಇತ್ತ ಸುಮಲತಾ ಅವರ ಉಮೇದುವಾರಿಕೆಗೆ ಕನ್ನಡ ಚಿತ್ರರಂಗ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು…

 • ರಮೇಶ್‌ ಒಮ್ಮೆಯೂ ಕಾಂಗ್ರೆಸ್‌ ಸಭೆಗೆ ಹಾಜರಾಗಿಲ್ಲ

  ಬೆಳಗಾವಿ: ಶಾಸಕ ರಮೇಶ ಜಾರಕಿಹೊಳಿ ತಮ್ಮ 20 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಒಮ್ಮೆಯೂ ಕಾಂಗ್ರೆಸ್‌ ಸಭೆಗೆ ಹಾಜರಾಗಿಲ್ಲ. ಆದರೆ, ಅವರು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡುವುದನ್ನು ಬಿಟ್ಟಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು….

 • ಪರವಾನಗಿ ಇಲ್ಲದ ಬಿಜೆಪಿ ಧ್ವಜ-ಶಾಲು-ಬ್ಯಾನರ್‌ ವಶ

  ಬಳ್ಳಾರಿ: ಪರವಾನಗಿ ಇಲ್ಲದೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಬಿಜೆಪಿ ಚಿಹ್ನೆಯಿರುವ ಧ್ವಜ, ಶಾಲು, ಬ್ಯಾನರ್‌ಗಳನ್ನು ಚುನಾವಣಾಧಿಕಾರಿಗಳು ಭಾನುವಾರ ವಶಪಡಿಸಿಕೊಂಡಿದ್ದಾರೆ. ಎತ್ತಿನಬೂದಿಹಾಳ್‌ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಈ ಪರಿಕರಗಳೆಲ್ಲ ಪತ್ತೆಯಾಗಿವೆ. ರಾಯದುರ್ಗದಿಂದ ಬಳ್ಳಾರಿಗೆ ಬಿಜೆಪಿ ಚಿಹ್ನೆಯ 71ಧ್ವಜ, 56…

 • ಬಿಎಸ್‌ಪಿಗೆ ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನ

  ಚಾಮರಾಜನಗರ: ಕಾಂಗ್ರೆಸ್‌ಗಿಂತ 5 ಜನ ಹೆಚ್ಚು ಎಂಪಿಗಳು ಬಿಎಸ್‌ಪಿಯಿಂದ ಗೆಲ್ಲುತ್ತಾರೆ. ಈ ಬಾರಿ ಕಾಂಗ್ರೆಸ್‌ 60 ಸ್ಥಾನ ದಾಟಲ್ಲ. ಬಿಎಸ್‌ಪಿಯವರು 65 ಎಂಪಿ ಸ್ಥಾನಗಳನ್ನು ಗೆಲ್ಲುತ್ತೇವೆ. ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ಎಂಪಿಗಳನ್ನು ಗೆಲ್ಲಿಸುತ್ತೇವೆ. ಮೈಸೂರು-ಹಾಸನವನ್ನೂ ಗೆಲ್ಲಿಸಲು ಯತ್ನಿಸುತ್ತಿದ್ದೇವೆ. ಒಳೇಟು…

 • ಮೈಸೂರಲ್ಲಿ ದಿಢೀರ್‌ ಸಭೆ

  ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಹಠಕ್ಕೆ ಬಿದ್ದು ಕೈ ಪಾಲು ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಮೈಸೂರಿನ ತಮ್ಮ ನಿವಾಸದಲ್ಲಿ ನಗರದ ಸ್ಥಳೀಯ ಮುಖಂಡರ ದಿಢೀರ್‌ ಸಭೆ…

 • ‘ಮಂಡ್ಯ ಜನರ ಒತ್ತಾಸೆಗೆ ‘ನೋ’ ಅನ್ನಲಾರೆ: ಸುಮಲತಾ ಸ್ವತಂತ್ರ ಸ್ಪರ್ಧೆ

  ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಷ್‌ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಸುಮಲತಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲಗಳಿಗೆ ಇಂದು ನಗರದ ಖಾಸಗಿ ಹೊಟೇಲೊಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುಮಲತಾ ಅವರು…

 • ಶಿವಮೊಗ್ಗಕ್ಕೆ ಮಧು ಬಂಗಾರಪ್ಪ ಫಿಕ್ಸ್ : ದೇವೇಗೌಡ

  ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿಯಲಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಹೇಳಿಕೆ ನೀಡಿದ್ದಾರೆ.  ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ದೇವೇಗೌಡ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಧು ಬಂಗಾರಪ್ಪ…

 • ನಿಖಿಲ್‌ ನಾಮಪತ್ರಕ್ಕೆ ಶಾರದಾಂಬೆ ಸನ್ನಿಧಿಯಲ್ಲಿ ಪೂಜೆ

  ಬೆಂಗಳೂರು: ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿಯವರ ರಾಜಕೀಯ ಪ್ರವೇಶಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಕಾಂಗ್ರೆಸ್‌ ಜೊತೆ ಗುದ್ದಾಡಿ ಮೈಸೂರು ಲೋಕಸಭಾ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಕುಮಾರಸ್ವಾಮಿಯವರು ಮೊನ್ನೆ ತಾನೇ ಮಂಡ್ಯದಲ್ಲಿ ಬೃಹತ್‌…

 • ನಾನು ಹೇಳಿದ್ದೆ, ಅವರು ಕೊಡಲಿಲ್ಲ:ತುಮಕೂರು ಕ್ಷೇತ್ರದ ಬಗ್ಗೆ ಸಿದ್ದು !

  ಮೈಸೂರು: ಲೋಕಸಭಾ ಚುಣಾವಣೆಗೆ ರಾಜ್ಯ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ಇನ್ನೂ ಕಗ್ಗಂಟಾಗೆ ಉಳಿದಿದೆ. ಅದರಲ್ಲೂ  ಹಾಲಿ ಕಾಂಗ್ರೆಸ್ ಸಂಸದರನ್ನು ಹೊಂದಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿರುವ ಬಗ್ಗೆ ಪಕ್ಷದಲ್ಲೇ ವಿರೋಧ ಹೊರಬಂದ ಹಿನ್ನಲೆಯಲ್ಲಿ ಮೈತ್ರಿ…

 • ‘ಚಕ್ರವರ್ತಿಗೆ ಎಲ್ಲಾ ಇದೆ ಆದ್ರೆ ಧೈರ್ಯ ಸ್ವಲ್ಪ ಕಮ್ಮಿ !’: ಸೋಮಣ್ಣ

  ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶತಾಯಗತಾಯ 22 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಮೊನ್ನೆ ತಾನೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾಜೀ ಸಚಿವ ಕಟ್ಟಾ…

 • ಕೆಎಂಎಫ್‌ನಿಂದ ಬೇಸಿಗೆ ಕಾಲಕ್ಕೆ ವಿಶೇಷ ಉತ್ಪನ್ನಗಳ ಬಿಡುಗಡೆ

  ಬೆಂಗಳೂರು: ದೇಶದ 2ನೇ ಅತಿ ದೊಡ್ಡ ಸಹಕಾರಿ ಹಾಲು ಮಹಾ ಮಂಡಳಿ (ಕೆಎಂಎಫ್‌) ಬೇಸಿಗೆಯಲ್ಲಿ ಗ್ರಾಹಕರನ್ನು ತಂಪಾಗಿರಿಸಲು ಲಾಂಗ್‌ಲೈಫ್‌ ಮಜ್ಜಿಗೆ ಜತೆ 83 ಐಸ್‌ಕ್ರೀಂಗಳನ್ನು ಪರಿಚಯಿಸಿದೆ. ಈಗ ಮತ್ತಷ್ಟು 22 ವೆರೈಟಿ ಐಸ್‌ ಕ್ರೀಂ ಪರಿಚಯಿಸಲಿದೆ ಎಂದು ಸಂಸ್ಥೆಯ…

 • ಮಾತೆ ಮಹಾದೇವಿ ಅಂತ್ಯಸಂಸ್ಕಾರ

  ಬಾಗಲಕೋಟೆ: ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಲಿಂಗೈಕ್ಯರಾದ ಕೂಡಲಸಂಗಮ ಬಸವ ಧರ್ಮ ಪೀಠದ ಎರಡನೇ ಪೀಠಾಧ್ಯಕ್ಷೆ ಡಾ| ಮಾತೆ ಮಹಾದೇವಿ ಅವರ ಅಂತ್ಯಸಂಸ್ಕಾರ ಶನಿವಾರ ಲಿಂಗಾಯತ ಧರ್ಮದ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಡಾ|ಮಾತೆ ಮಹಾದೇವಿ ಅವರ ಉತ್ತರಾಧಿಕಾರಿ ಮಾತೆ ಗಂಗಾದೇವಿ,…

 • ವಿಶ್ವನಾಥ್‌ಗೆ ಬಳಲಿಕೆ ವಿಶ್ರಾಂತಿಗೆ ವೈದ್ಯರ ಸಲಹೆ

  ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರಿಗೆ ಬಳಲಿಕೆಯಿಂದಾಗಿ ಸುಸ್ತು ಕಾಣಿಸಿಕೊಂಡಿದ್ದು, ಹೈದರಾಬಾದ್‌ನ ಓಝೋನ್‌ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕುರುಬ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ಗೆ ತೆರಳಿದ್ದ ವಿಶ್ವನಾಥ್‌ಗೆ ಶುಕ್ರವಾರ ಸಂಜೆ ಸ್ವಲ್ಪ ಸುಸ್ತು ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ…

 • ಅಕ್ರಮ ಹಣದ ಮೇಲೆ ಐಟಿ ಕಣ್ಣು

  ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಸಾಗಾಟ ಆಗುವ ದಾಖಲೆಯಿಲ್ಲದ ಹಣಹಾಗೂ ಮೌಲ್ಯಯುತ ವಸ್ತುಗಳ ಪತ್ತೆಗೆ ನೆರವು ನೀಡುವಂತೆ ಐಟಿ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ ಪ್ರತ್ಯೇಕ ಕಂಟ್ರೋಲ್‌ ರೂಂ ಕೂಡ ತೆರೆದಿದೆ….

 • ಹೋಟೆಲ್‌ನಲ್ಲಿ ಹಣ ಸಿಕ್ಕ ಪ್ರಕರಣ: ನಾರಾಯಣಗೌಡಗೆ ನೋಟಿಸ್‌? 

  ಬೆಂಗಳೂರು/ಹಾವೇರಿ: ಇಲ್ಲಿನ ಹೋಟೆಲ್‌ವೊಂದರಲ್ಲಿ ಸಿಕ್ಕ ಕೋಟ್ಯಂತರ ರೂ.ಗಳ ಮೂಲ ಯಾವುದು ಎಂಬ ಮಾಹಿತಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಾಯಕ ನಾರಾಯಣಗೌಡ ಬಿ.ಪಾಟೀಲ್‌ಗೆ ನೋಟಿಸ್‌ ನೀಡಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಸೋಮವಾರವೇ…

 • ದ್ವಿತೀಯ ಪಿಯು ಕನ್ನಡ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ

  ಬೆಂಗಳೂರು: ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ನೀಡಿರುವ ಮಾಹಿತಿಯ ಮೇರೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಡರಾತ್ರಿ ಪ್ರಶ್ನೆಪತ್ರಿಕೆ ಪರಿಶೀಲಿಸಿ, ಸೋರಿಕೆ ಆಗದೇ ಇರುವ ಬಗ್ಗೆ ಖಚಿತಪಡಿಸಿದ್ದಾರೆ. ಶನಿವಾರ…

 • ಜಾತ್ರೆಯಲ್ಲಿ ಖ್ಯಾತ ಗಾಯಕ ಹನುಮಂತಣ್ಣನ ಸ್ಮಾರ್ಟ್‌ ಫೋನ್‌ ಕಳ್ಳತನ 

  ಹಾವೇರಿ: ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಹನುಮಂತ ಅವರ ಮೊಬೈಲ್‌ ಕಳವಾದ ಘಟನೆ ನಡೆದಿದೆ. ಶಿಗ್ಗಾಂವ್‌ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಜಾತ್ರೆ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಮೊಬೈಲ್‌ಕಳೆದುಕೊಂಡ ನೋವಿನಲ್ಲಿ  ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಹನುಮಂತ…

 • ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಗೆ ಹೃದಯಾಘಾತ

  ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೈದರಾಬಾದ್ ನಲ್ಲಿ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಅಲ್ಲಿನ ಓಜೋನ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಶುಕ್ರವಾರ ಕುರುಬ ಸಮಾವೇಶದಲ್ಲಿ ಭಾಗವಹಿಸಲು ಹೆಚ್.ವಿಶ್ವನಾಥ್ ಅವರು ಹೈದರಾಬಾದ್ ಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಲಘು ಹೃದಯಾಘಾತವಾಗಿದೆ…

 • ದೇವೇಗೌಡ ಪರಮಾಪ್ತ ಡ್ಯಾನಿಶ್ ಅಲಿ ಜೆಡಿಎಸ್ ಗೆ ಗುಡ್ ಬೈ

  ಬೆಂಗಳೂರು: ಜೆಡಿಎಸ್ ನ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಶ್ ಅಲಿ ಜೆಡಿಎಸ್ ತೊರೆದು ಬಿಎಸ್ ಪಿ ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶದಿಂದ ಲೋಕಸಭೆಗೆ ಸ್ಪರ್ಧಿಸುವ ಉದ್ದೇಶದಿಂದ ಮಾಯಾವತಿ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.  ಡ್ಯಾನಿಶ್ ಅಲಿ ಅವರ ಬಿಎಸ್ ಪಿ ಸೇರ್ಪಡೆ,…

 • ತುಮಕೂರು ‘ಕೈ’ ತಪ್ಪಿದ ಟಿಕೆಟ್: ಶಾಸಕ ಸುಧಾಕರ್ ಅಸಮಧಾನ

  ಬೆಂಗಳೂರು: ರಾಜ್ಯದ ಮೈತ್ರಿ ಪಕ್ಷದಲ್ಲಿ ಲೋಕಸಭಾ ಚುಣಾವಣೆಯ ಟಿಕೆಟ್ ಗೊಂದಲ ಇನ್ನೂ ಬಗೆಹರಿದಿಲ್ಲ. ಈಗಾಗಲೇ ಟಿಕೆಟ್ ಕೈ ತಪ್ಪಿರುವುದರಿಂದ ಹಲವು ನಾಯಕರು ಗರಂ ಆಗಿದ್ದು ಈಗ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಕೂಡಾ ಬೇಸರ ವ್ಯಕ್ತಡಿಸಿದ್ದಾರೆ.  ತುಮಕೂರು ಸಂಸದ ಮುದ್ದೆಹನುಮೇಗೌಡರಿಗೆ…

ಹೊಸ ಸೇರ್ಪಡೆ