ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಪರ್ವೇಜ್‌ ಮುಶರಫ್ ಗೆ ತೀವ್ರ ಅನಾರೋಗ್ಯ, ದುಬೈ ಆಸ್ಪತ್ರೆಗೆ ದಾಖಲು

  ದುಬೈ : ಪಾಕಿಸ್ಥಾನದ ದೇಶಭ್ರಷ್ಟ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್‌ ಮುಶರಫ್ ಅತ್ಯಪರೂಪದ ಕಾಯಿಲೆಯೊಂದರಿಂದ ಬಳಲುತ್ತಿದ್ದು ಇದರಿಂದ ಉಂಟಾಗಿರುವ ತೀವ್ರ ದುಷ್ಪರಿಣಾಮದ ಕಾರಣ ಅವರನ್ನು ದುಬೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಶರಫ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರಿಗೆ ಪೂರ್ಣ…

 • ನ್ಯೂಜಿಲ್ಯಾಂಡ್‌ ಶಂಕಿತನ ಉಗ್ರನ 2 ಮನೆ ಮೇಲೆ ಆಸೀಸ್‌ ಪೊಲೀಸ್‌ ದಾಳಿ

  ಮೆಲ್ಬೋರ್ನ್ : ಕ್ರೈಸ್ಟ್‌ ಚರ್ಚ್‌ನ ಎರಡು ಮಸೀದಿಗಳಲ್ಲಿ ನರಮೇಧ ನಡೆಸಿ ಐವರು ಭಾರತೀಯರ ಸಹಿತ 50 ಜನರನ್ನು ಬಲಿಪಡೆದಿದ್ದ ಆರೋಪಿ ಬಂದೂಕುಧಾರಿಯ ಕುಟುಂಬ ಸದಸ್ಯರ ಎರಡು ಮನೆಗಳಿಗೆ ಆಸ್ಟ್ರೇಲಿಯದ ಉಗ್ರ ನಿಗ್ರಹ ಪೊಲೀಸರು ಇಂದು ಸೋಮವಾರ ದಾಳಿ ನಡೆಸಿ…

 • ನ್ಯೂಜಿಲ್ಯಾಂಡ್ ಉಗ್ರ ದಾಳಿಯಲ್ಲಿ ಐವರು ಭಾರತೀಯರು ಸಾವು

  ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡಿನ ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳ ಮೇಲೆ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೇರಿದ್ದು, ಐವರು ಭಾರತೀಯರು ಮೃತಪಟ್ಟಿದ್ದಾರೆ.  ನ್ಯೂಜಿಲ್ಯಾಂಡ್ ನ ಭಾರತಿಯ ಹೈ ಕಮಿಷನ್ ಈ ಬಗ್ಗೆ ರವಿವಾರ ಮಾಹಿತಿ ನೀಡಿದ್ದು, ದಾಳಿಯ ವೇಳೆಗೆ…

 • 9 ನಿಮಿಷದಲ್ಲಿ 6 ಮಕ್ಕಳ ಹೆತ್ತ ತಾಯಿ

  ವಾಷಿಂಗ್ಟನ್‌: ಟೆಕ್ಸಾಸ್‌ನಲ್ಲಿರುವ ವುಮನ್ಸ್‌ ಹಾಸ್ಪಿಟಲ್‌ನಲ್ಲಿ ಅಮೆರಿಕ ಮೂಲದ ಥೆಲ್ಮಾ ಚೈಕಾ ಎಂಬ ಮಹಿಳೆಯೊಬ್ಬರು 9 ನಿಮಿಷಗಳಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದೇ ಹೆರಿಗೆಯಲ್ಲಿ 6 ಮಕ್ಕಳು ಹುಟ್ಟುವುದು (ಸೆಕ್ಸ್‌ಟ್ಯುಪ್ಲೆಟ್ಸ್‌) 4.7 ಶತ ಕೋಟಿ ಗರ್ಭಿಣಿಯರಲ್ಲಿ ಒಬ್ಬರಿಗೆ ಮಾತ್ರ…

 • ಕ್ವಾಡ್‌ಕಾಪ್ಟರ್‌ ಹೊಡೆದುರುಳಿಸಿದ ಪಾಕ್‌?

  ಇಸ್ಲಾಮಾಬಾದ್‌: ಗಡಿನಿಯಂತ್ರಣಾ ರೇಖೆ ದಾಟಿದ ಭಾರತದ ಕ್ವಾಡ್‌ಕಾಪ್ಟರ್‌ ಒಂದನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಶನಿವಾರ ಹೇಳಿಕೊಂಡಿದೆ. ಗಡಿಯಿಂದ 150 ಕಿ.ಮೀ ಒಳಗೆ ಪಾಕಿಸ್ತಾನದ ಕಡೆಗೆ ಈ ಕ್ವಾಡ್‌ಕಾಪ್ಟರ್‌ ಬಂದಿತ್ತು. ಗೂಢಚಾರಿಕೆ ನಡೆಸುವ ಉದ್ದೇಶದಿಂದ ಈ ಕಾಪ್ಟರ್‌ ಬಂದಿತ್ತು ಎಂದು…

 • ಭಾರತೀಯರ ಮೇಲೂ ದ್ವೇಷ ಕಾರಿದ ಹಂತಕ

  ಕ್ರೈಸ್ಟ್‌ ಚರ್ಚ್‌: “ಐರೋಪ್ಯ ನೆಲದಲ್ಲಿರುವ ಭಾರತೀಯರು, ರೊಮೇನಿಯನ್ನರು, ಆಫ್ರಿಕನ್ನರು, ತುರ್ಕಿಸ್ತಾನಿಗಳು ಹಾಗೂ ಇನ್ನಿತರ ರಾಷ್ಟ್ರಗಳ ಮೂಲದವರನ್ನು ಅಲ್ಲಿಂದ ಹೊಡೆದೋಡಿಸಬೇಕು. ಆ ಕೆಲಸಕ್ಕೆ ನಾನು ಈಗ ಶ್ರೀಕಾರ ಹಾಕಿದ್ದೇನೆ’. ಇದು ನ್ಯೂಜಿಲೆಂಡ್‌ನ‌ ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆಸಿದ ಹಂತಕ…

 • ಉಗ್ರ ಮಸೂದ್‌ ಅಜರ್‌ ಕಪ್ಪು ಪಟ್ಟಿಗೆ: ಚರ್ಚೆಗೆ ಸಿದ್ಧ ಎಂದ ಚೀನ

  ಬೀಜಿಂಗ್‌ : ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ನಿಷೇಧಿತ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಸಲುವಾಗಿ ಭಾರತ ಸಹಿತ ಎಲ್ಲ ಹಿತಾಸಕ್ತ ರಾಷ್ಟ್ರಗಳೊಂದಿಗೆ ಚರ್ಚಿಸಲು ತಾನು ಸಿದ್ದ ಎಂದು ಚೀನ ಇಂದು ಹೇಳಿದೆ. ಎರಡು…

 • ಉಗ್ರರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಿ:ಪಾಕ್ ಗೆ ಅಮೇರಿಕ ವಾರ್ನಿಂಗ್

  ವಾಷಿಂಗ್ಟನ್: ನ್ಯೂಯಾರ್ಕ್ ನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯನ್ನು ಅಮೇರಿಕಾ ಇನ್ನೂ ಮರೆತಿಲ್ಲ. ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಪಾಕಿಸ್ಥಾನ ನಿಲ್ಲಿಸಬೇಕೆಂದು ಅಮೇರಿಕಾದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಪಾಕ್ ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.  ಖಾಸಗಿ ವಾಹಿನಿಗೆ…

 • ಎಲ್ಲೆಡೆ ವಿದ್ಯಾರ್ಥಿಗಳ ಪ್ರತಿಭಟನೆ

  ಬರ್ಲಿನ್‌: ಸ್ವೀಡನ್‌ನಲ್ಲಿ ತಾಪಮಾನ ವೈಪರೀತ್ಯ ನಿಯಂತ್ರಿಸಲು ಸರಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಶುಕ್ರವಾರ ತರಗತಿಗೆ ಹಾಜರಾಗದೇ ಪ್ರತಿಭಟಿಸಿದ್ದಾರೆ. 16 ವರ್ಷದ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಈ ಹೋರಾಟದ ರೂವಾರಿ. ಈಕೆಯ ನೇತೃತ್ವದಲ್ಲಿ…

 • ಬಂದೂಕುಧಾರಿಗಳ ರಕ್ತದಾಹಕ್ಕೆ 49 ಬಲಿ

  ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ನ‌ ಪುಟ್ಟ ನಗರ ಕ್ರೈಸ್ಟ್‌ ಚರ್ಚ್‌ನ ಕೇಂದ್ರ ವಲಯ ಮತ್ತು ಹೊರ ವಲಯದಲ್ಲಿರುವ ಮಸೀದಿಗಳ ಮೇಲೆ ಶುಕ್ರವಾರ ಉಗ್ರವಾದಿಗಳು ನಡೆಸಿರುವ ಗುಂಡಿನ ದಾಳಿಗೆ 49 ಜನರು ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ…

 • ನ್ಯೂಜಿಲ್ಯಾಂಡ್‌ ಶೂಟಿಂಗ್‌: ಸಂತ್ರಸ್ತ ಭಾರತೀಯರ ನೆರವಿಗೆ help-line

  ವೆಲಿಂಗ್ಟನ್‌ : ಕ್ರೈಸ್ಟ್‌ ಚರ್ಚ್‌ ನ ಎರಡು ಮಸೀದಿಗಳಲ್ಲಿ ಇಂದು ಶುಕ್ರವಾರ ನಡೆದಿರುವ ಉಗ್ರ ದಾಳಿಯಲ್ಲಿ ಸಂತ್ರಸ್ತರಾಗಿರಬಹುದಾದ ಭಾರತೀಯರು ನೆರವಿಗಾಗಿ ಭಾರತೀಯ ದೂತಾವಾಸವನ್ನು ಸಂಪರ್ಕಿಸಬಹುದು ಎಂದು ನ್ಯೂಜಿಲ್ಯಾಂಡ್‌ನ‌ಲ್ಲಿರುವ ಭಾರತೀಯ ಹೈಕಮಿಶನ್‌ ಹೇಳಿದೆ. ಸೆಂಟ್ರಲ್‌ ಕ್ರೈಸ್ಟ್‌ ಚರ್ಚ್‌ ನಲ್ಲಿರುವ ಅಲ್‌ ನೂರ್‌ ಮಸೀದಿ…

 • ಇಥಿಯೋಪಿಯನ್‌ ಬೋಯಿಂಗ್‌ ಪತನ: ಪ್ಯಾರಿಸ್‌ನಲ್ಲಿ ತನಿಖೆ ಆರಂಭ

  ಆ್ಯಡಿಸ್‌ ಎಬಾಬಾ : 157 ಮಂದಿಯ ಸಾವಿಗೆ ಕಾರಣವಾದ ಇಥಿಯೋಪಿಯದ ಬೋಯಿಂಗ್‌ ಜೆಟ್‌ ವಿಮಾನ ಪತನದ ಕಾರಣವನ್ನು ತಿಳಿಯುವ ತನಿಖೆಯು ಪ್ಯಾರಿಸ್‌ನಲ್ಲಿ ಆರಂಭವಾಗಿದೆ ಎಂದು ಇಥಿಯೋಪಿಯನ್‌ ಏರ್‌ ಲೈನ್ಸ್‌ ಇಂದು ಶುಕ್ರವಾರ ತಿಳಿಸಿದೆ.  ನೈರೋಬಿಗೆ ಹೋಗುತ್ತಿದ್ದಾಗ  ಪತನಗೊಂಡಿದ್ದ ಇಥಿಯೋಪಿಯನ್‌…

 • ಉಗ್ರ ಅಜರ್ ಮಸೂದ್ ಆಸ್ತಿ ಜಪ್ತಿಗೆ ಫ್ರಾನ್ಸ್ ಸರ್ಕಾರನಿರ್ಧಾರ

  ಪ್ಯಾರಿಸ್: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ರೂವಾರಿ, ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್ ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿರುವುದಾಗಿ ಫ್ರಾನ್ಸ್ ಸರ್ಕಾರ ತಿಳಿಸಿದೆ. ಉಗ್ರ ಅಜರ್ ಮಸೂದ್ ನ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವುದಾಗಿ…

 • ನ್ಯೂಝಿಲ್ಯಾಂಡ್‌ ಮಸೀದಿ ದಾಳಿ ನಡೆಸಿದ್ದು ಆಸೀಸ್‌ ಪ್ರಜೆ

  ಕ್ರೈಸ್ಟ್‌ ಚರ್ಚ್‌: ಎರಡು ಮಸೀದಿಗಳ ಮೇಲೆ ಶುಕ್ರವಾರದಂದು ಮಧ್ಯಾಹ್ನದ ಪ್ರಾರ್ಥನೆಗೆ ಸೇರಿದ್ದವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ 40 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಜನ ಗಾಯಗೊಂಡಿದ್ದಾರೆ. ಇದೊಂದು ಯೋಜಿತ ರೀತಿಯ ಉಗ್ರದಾಳಿ ಎಂದು ನ್ಯೂಝಿಲ್ಯಾಂಡ್‌…

 • ನ್ಯೂಜಿಲ್ಯಾಂಡ್ ಗುಂಡಿನ ದಾಳಿ: 40 ಸಾವು,ಬಾಂಗ್ಲಾ ಕ್ರಿಕೆಟಿಗರು ಪಾರು

  ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ದುಷ್ಕರ್ಮಿಗಳು  ಶುಕ್ರವಾರ (ಸ್ಥಳೀಯ ಕಾಲಮಾನ ಪ್ರಕಾರ ಮಧ್ಯಾಹ್ನ) ಗುಂಡಿನ ದಾಳಿ ನಡೆಸಿದ್ದು 40 ಮಂದಿ ನಾಗರಿಕರು ಸಾವನ್ನಪ್ಪಿದ್ದು, ಈ ಸಂದರ್ಭ ಮಸೀದಿಯಲ್ಲಿದ್ದ ಬಾಂಗ್ಲಾ ಕ್ರಿಕೆಟಿಗರು ಪಾರಾಗಿದ್ದಾರೆ….

 • ಭಾರತದಲ್ಲಿ ಆರು ಅಣು ವಿದ್ಯುತ್‌ ಘಟಕ ನಿರ್ಮಿಸುವ ಅಮೆರಿಕ: ಒಪ್ಪಂದ

  ವಾಷಿಂಗ್ಟನ್‌ : ಭಾರದಲ್ಲಿ ಆರು ಅಣುಶಕ್ತಿ ವಿದ್ಯುತ್‌ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಹೊಸದಿಲ್ಲಿ ಮತ್ತು ವಾಷಿಂಗ್ಟನ್‌ ಒಪ್ಪಿಕೊಂಡಿವೆ.  ಭಾರತದ ವಿದೇಶ ಕಾರ್ಯದರ್ಶಿ ವಿಜಯ್‌ ಗೋಖೆ ಮತ್ತು ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತಾರಾಷ್ಟ್ರೀಯ ಭದ್ರತೆಯ ಸಹಾಯಕ ಅಧೀನ ಕಾರ್ಯದರ್ಶಿ ಆ್ಯಂಡ್ರಿಯಾ…

 • ಬ್ರೆಕ್ಸಿಟ್‌ಗೆ ಮತ್ತೆ ತಿರಸ್ಕಾರ

  ಲಂಡನ್‌: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಕ್ಕೆ ಬರಬೇಕು ಎಂದು ಕೈಗೊಳ್ಳಲಾಗಿದ್ದ ಜನಮತಗಣನೆ, ಬ್ರೆಕ್ಸಿಟ್‌ಗೆ ಮತ್ತೂಮ್ಮೆ ಹಿನ್ನಡೆ ಉಂಟಾಗಿದೆ. ಬ್ರಿಟನ್‌ ಪ್ರಧಾನಮಂತ್ರಿ ಥೆರೇಸಾ ಮೇ ಸಂಸತ್‌ನಲ್ಲಿ ಮಂಡಿಸಿದ್ದ ಪ್ರಸ್ತಾವವನ್ನು ಸಂಸದರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಒಕ್ಕೂಟದಿಂದ ಬ್ರಿಟನ್‌ ಹೊರಬರಲು 17 ದಿನ…

 • ದಾಳಿಯಲ್ಲಿ ಸತ್ತಿದ್ದು 200 ಉಗ್ರರು

  ವಾಷಿಂಗ್ಟನ್‌: ಪಾಕಿಸ್ಥಾನದ ಬಾಲಕೋಟ್‌ನಲ್ಲಿ ಐಎಎಫ್ ನಡೆಸಿದ ದಾಳಿಯ ಬಗ್ಗೆ ಸಾಕ್ಷ್ಯ ನೀಡಬೇಕು ಎಂದು ಭಾರತದಲ್ಲಿ ಕೂಗು ಕೇಳುತ್ತಿರುವಂತೆಯೇ ಹೊಸ ಬೆಳವಣಿಗೆ ನಡೆದಿದೆ.  ಐಎಎಫ್ ದಾಳಿಯಲ್ಲಿ ಬಾಲಕೋಟ್‌ನಲ್ಲಿ 200 ಉಗ್ರರು ಹತರಾಗಿದ್ದಾರೆ ಎಂದು ಪಾಕ್‌ನ ಸೇನಾಧಿಕಾರಿ ಹೇಳಿದ್ದಾರೆ ಎಂದು ಅಮೆರಿಕದಲ್ಲಿ…

 • ಮಂಗಳನಲ್ಲಿಗೆ ಮಹಿಳಾ ಯಾತ್ರಿ

  ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿ ವಾಸಯೋಗ್ಯ ವಾತಾವರಣ ಇದೆಯೇ ಎಂಬ ಬಗ್ಗೆ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈಗಾಗಲೇ ಅಧ್ಯಯನ ನಡೆಸುತ್ತಿವೆ. ಈಗಾಗಲೇ ಹಲವು ಮಾಹಿತಿ ಮಂಗಳನ ಅಂಗಳದಿಂದ ರವಾನೆಯಾಗಿದ್ದರೂ, ಅದರ ಬಗ್ಗೆ ಇನ್ನಷ್ಟೇ…

 • ಉಗ್ರ ಪಟ್ಟಿಗೆ ಅಜರ್‌: ಚೀನಾ ಮತ್ತೆ ಅಡ್ಡಿ

  ವಿಶ್ವಸಂಸ್ಥೆ: ಪುಲ್ವಾಮಾ ದಾಳಿಯ ರೂವಾರಿ, ಜೈಶ್‌ ಎ ಮೊಹಮ್ಮದ್‌ ಭಯೋತ್ಪಾದನಾ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಸತತ ನಾಲ್ಕನೇ ಬಾರಿಗೆ ಚೀನಾ ತಡೆಯೊಡ್ಡಿದೆ.  ಈ ಮೂಲಕ ತನ್ನ ಪರಮಾಪ್ತ ದೇಶ…

 • ಮಸೂದ್‌ ಜಾಗತಿಕ ಉಗ್ರ: ವಿಶ್ವಸಂಸ್ಥೆ ಠರಾವಿಗೆ ಚೀನ ಮತ್ತೆ ಅಡ್ಡಗಾಲು ?

  ಬೀಜಿಂಗ್‌ : ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ಚೀನ ಪುನಃ ತಾನು ಅಡ್ಡಗಾಲು ಹಾಕುವ ಸುಳಿವನ್ನು ನೀಡಿದೆ.  ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವವನ್ನು…

 • ಇಥಿಯೋಪಿಯಾ, ಚೀನ ಬಳಿಕ ಈಗ ಮಲೇಶ್ಯದಿಂದ ಬೋಯಿಂಗ್‌ ನಿಷೇಧ

  ಕೌಲಾಲಂಪುರ : ಇಥಿಯೋಪಿಯ ಮತ್ತು ಚೀನದ ಬಳಿಕ ಇದೀಗ ಮಲೇಶ್ಯ ಕೂಡ ತನ್ನಲ್ಲಿನ ಬೋಯಿಂಗ್‌ 737 ಮ್ಯಾಕ್ಸ್‌ 8 ವಿಮಾನಗಳ ಬಳಕೆಯನ್ನು ನಿಷೇಧಿಸಿದೆ. ಇಥಿಯೋಪಿಯನ್‌ ಏರ್‌ ಲೈನ್ಸ್‌ನ ಬೋಯಿಂಗ್‌ ವಿಮಾನ ಈಚೆಗೆ ಪತನಗೊಂಡು 157 ಮಂದಿ ಮೃತ ಪಟ್ಟಿರುವ…

 • ಚೀನ ನೌಕಾ ಪಡೆ ವಿಮಾನ ಪತನ: ಇಬ್ಬರೂ ಪೈಲಟ್‌ಗಳ ಸಾವು

  ಬೀಜಿಂಗ್‌ : ದಕ್ಷಿಣ ಚೀನದ ಹೈನಾನ್‌ ಪ್ರಾಂತ್ಯದ ದ್ವೀಪವೊಂದರಲ್ಲಿ ತರಬೇತಿ ಹಾರಾಟದಲ್ಲಿದ್ದ ನೌಕಾ ಪಡೆಯ ವಿಮಾನವೊಂದು ಇಂದು ಮಂಗಳವಾರ ಪತನಗೊಂಡು ಅದರ ಇಬ್ಬರೂ ಪೈಲಟ್‌ಗಳು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.  ದಕ್ಷಿಣ ದ್ವೀಪ ಪ್ರಾಂತ್ಯದಲ್ಲಿ  ಈ ವಿಮಾನ ಪತನಗೊಂಡಾಗ ಸ್ಥಳೀಯರು…

 • ಸದ್ಯ ಬೋಯಿಂಗ್‌ ವಿಮಾನ ಬಳಸೆವು: ಇಥಿಯೋಪಿಯನ್‌ ಏರ್‌ ಲೈನ್ಸ್‌

  ಆ್ಯಡಿಸ್‌ ಅಬಾಬಾ : 157 ಜನರ ಸಾವಿಗೆ ಕಾರಣವಾದ ಇಟಿ-302 ಬೋಯಿಂಗ್‌ ವಿಮಾನ ದುರಂತವನ್ನು ಅನುಸರಿಸಿ ಇಥಿಯೋಪಿಯನ್‌ ಏರ್‌ ಲೈನ್ಸ್‌ ತನ್ನಲ್ಲಿನ ಎಲ್ಲ   737 ಮ್ಯಾಕ್ಸ್‌ 8 ಬೋಯಿಗ್‌ ವಿಮಾನಗಳನ್ನು ಮಾರ್ಚ್‌ 10ರಿಂದಲೇ, ಮುಂದಿನ ಆದೇಶದ ವರೆಗೆ,…

 • ಭಾರತಕ್ಕೆ ರಶ್ಯ ಶಸ್ತ್ರಾಸ್ತ್ರ ರಫ್ತು ಗಮನಾರ್ಹ ಕುಸಿತ: ಸಿಪ್ರಿ ವರದಿ

  ವಾಷಿಂಗ್ಟನ್‌ : 2009-2013ರ ಅವಧಿಯಲ್ಲಿದ್ದ ಭಾರತಕ್ಕೆ ರಶ್ಯದ ಶಸ್ತ್ರಾಸ್ತ್ರ ರಫ್ತು ಪ್ರಮಾಣ 2014-18ರ ಅವಧಿಯಲ್ಲಿ ಗಮನಾರ್ಹವಾಗಿ ಕುಸಿದಿರುವುದಾಗಿ ಹೊಸ ವರದಿಯೊಂದು ತಿಳಿಸಿದೆ. 2009-2013ರ ಅವಧಿಯಲ್ಲಿ ಭಾರದ ರಶ್ಯದಿಂದ ಶೇ.76ರಷ್ಟು ಮಾಡಿಕೊಂಡಿದ್ದ ಶಸ್ತ್ರಾಸ್ತ್ರ ಆಮದು, 2014-2018ರ ಅವಧಿಯಲ್ಲಿ ಶೇ.58ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ….

ಹೊಸ ಸೇರ್ಪಡೆ