ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಸೆನ್ಸೆಕ್ಸ್‌ 424 ಅಂಕಗಳ ಭಾರೀ ನಷ್ಟ; ಟಾಟಾ ಮೋಟರ್‌ ಶೇ.17 ಕುಸಿತ

  ಮುಂಬಯಿ : ಅಮೆರಿಕ-ಚೀನ ನಡುವಿನ ವಾಣಿಜ್ಯ ಸುಂಕ ಸಮರ ಮತ್ತೆ ಕಳವಳಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಪೇಟೆಗಳಲ್ಲಿ ನೇತ್ಯಾತ್ಮಕ ಸನ್ನಿವೇಶ ಕಂಡು ಬಂದಿದ್ದು  ಇದರ ಪ್ರತಿಫ‌ಲನ ಎಂಬಂತೆ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟಿನಲ್ಲಿ 424.61 ಅಂಕಗಳ…

 • ಮುಂಬಯಿ ಶೇರು 237 ಅಂಕ ನಷ್ಟ, ಟಾಟಾ ಮೋಟರ್‌ ಶೇರು ಶೇ.14 ಕುಸಿತ

  ಮುಂಬಯಿ: ಅಮೆರಿಕ – ಚೀನ ವಾಣಿಜ್ಯ ಸುಂಕ ಸಮರ ಮತ್ತೆ ಜಗತ್ತನ್ನು ಕಾಡಲಿರುವ ಭೀತಿಯ ನಡುವೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು. ಇಂದಿನ ಆರಂಭಿಕ…

 • ಆರ್‌ಬಿಐ ರೇಟ್‌ ಕಟ್‌ ಅಚ್ಚರಿಗೆ ಮುಗ್ಗರಿಸಿದ ಮುಂಬಯಿ ಶೇರು

  ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟನ್ನು ಅಬ್ಬರದಿಂದ ಆರಂಭಿಸಿದ್ದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಇಂದು ಗುರುವಾರದ ವಹಿವಾಟನ್ನು 4.14 ಅಂಕಗಳ ನಷ್ಟದೊಂದಿಗೆ ಕೊನೆಗೊಳಿಸಿತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರೀಯ ಶೇರುಪೇಟೆಯ ನಿಫ್ಟಿ ಸೂಚ್ಯಂಕ 6.95 ಅಂಕಗಳ ಏರಿಕೆಯನ್ನು…

 • ಆರ್‌ಬಿಐ ದರ ನೀತಿ ಬಗ್ಗೆ ಆಶಾವಾದ: ಸೆನ್ಸೆಕ್ಸ್‌ 160 ಅಂಕ ಜಿಗಿತ

  ಮುಂಬಯಿ : ಇಂದು ಗುರುವಾರ ಮಧ್ಯಾಹ್ನದ ವೇಳೆಗೆ ಪ್ರಕಟಗೊಳ್ಳಲಿರುವ ಆರ್‌ ಬಿ ಐ ದರ ನೀತಿಯು ಆಶಾದಾಯಕವಾಗಿರುವುದೆಂಬ ಲೆಕ್ಕಾಚಾರದಲ್ಲಿ ಮುಂಬಯಿ ಶೇರು ಪೇಟೆ ಇಂದು ಬೆಳಗ್ಗಿನ ವಹಿವಾಟಿನಲ್ಲಿ 160ಕ್ಕೂ ಹೆಚ್ಚು ಅಂಕಗಳ ಜಿಗಿತವನ್ನು ದಾಖಲಿಸಿತು. ದೇಶೀಯ ಮತ್ತು ವಿದೇಶೀ ಹೂಡಿಕೆದಾರರು ಆರ್‌…

 • ಮುಂಬಯಿ ಶೇರು 358 ಅಂಕ ಏರಿಕೆ, ನಿಫ್ಟಿ ಮತ್ತೆ 11,000 ಮಟ್ಟಕ್ಕೆ

  ಮುಂಬಯಿ : ಆರ್‌ ಬಿ ಐ ತನ್ನ ದರ ನೀತಿಯನ್ನು ಈ ಬಾರಿ ಬದಲಿಸುವುದೆನ್ನುವ ಆಶಾವಾದ ಚಿಗುರಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 358.42 ಅಂಕಗಳ ಭರ್ಜರಿ ಏರಿಕೆಯೊಂದಿಗೆ 36,975.23 ಅಂಕಗಳ…

 • ಮುಂಚೂಣಿ ಶೇರುಗಳ ವ್ಯಾಪಕ ಖರೀದಿ: ಸೆನ್ಸೆಕ್ಸ್‌ 250 ಅಂಕ ಜಿಗಿತ

  ಹೊಸದಿಲ್ಲಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟಿನಲ್ಲಿ 250ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಪ್ಟಿ ಸೂಚ್ಯಂಕ 11,000 ಅಂಕಗಳ ದೃಢತೆಯ ಮಟ್ಟವನ್ನು ದಾಟಿತು. ಐಟಿ…

 • ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ: 34 ಅಂಕ ಏರಿಕೆ

  ಮುಂಬಯಿ : ಆರ್‌ ಬಿ ಐ ದರ ನೀತಿ ಸಭೆ ಪ್ರಕೃತ ಜಾರಿಯಲ್ಲಿರುವ ಕಾರಣ ವಹಿವಾಟುದಾರರು ಮತ್ತು ಹೂಡಿಕೆದಾರರು ಸದ್ಯ ನೇಪಥ್ಯಕ್ಕೆ ಸರಿದಿರುವ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟಿನಲ್ಲಿ 34.07 ಅಂಕಗಳ ಮುನ್ನಡೆಯನ್ನು…

 • RBI ದರ ನೀತಿ ಸಭೆಗೆ ಮುನ್ನ ಎಚ್ಚರದ ನಡೆ: ಸೆನ್ಸೆಕ್ಸ 40 ಅಂಕ ಏರಿಕೆ

  ಮುಂಬಯಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಹಣಕಾಸು ನೀತಿಯನ್ನು ಪ್ರಕಟಿಸುವುದಕ್ಕೆ ಮುನ್ನವೇ ಎಚ್ಚರಿಕೆಯ ನಡೆ ತೋರುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 42.81 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಏರ್‌ಟೆಲ್‌ ಶೇರು ಶೇ.4ರಷ್ಟು ಕುಸಿದು…

 • ಮುಂಬಯಿ ಶೇರು 113 ಅಂಕ ಏರಿಕೆ; ರಿಲಯನ್ಸ್‌ ಶೇ.3.52 ಜಿಗಿತ

  ಮುಂಬಯಿ : ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಮುಂಬಯಿ ಶೇರು ಪೇಟೆ ಅನಂತರದಲ್ಲಿ ಚೇತರಿಕೆಯನ್ನು ಕಂಡು ಇಂದು ಸೋಮವಾರದ ವಹಿವಾಟನ್ನು 113.31 ಅಂಕಗಳ ಮುನ್ನಡೆಯೊಂದಿಗೆ 36,582.74 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಮುಂಬಯಿ ಶೇರು ಮಾರುಕಟ್ಟೆಯ ಇಂದಿನ ತೇಜಿಗೆ ರಿಲಯನ್ಸ್‌…

 • ಜಾಗತಿಕ ಶೇರು ಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ: Sensex 147 ಅಂಕ ನಷ್ಟ

  ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವುದನ್ನು ಅನುಸರಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು. ಬೆಳಗ್ಗೆ  11.10ರ ಸುಮಾರಿಗೆ ಸೆನ್ಸೆಕ್ಸ್‌ 147.67…

 • ಬಜೆಟ್‌ ಧಮಾಕಾ : ಮುಂಬಯಿ ಶೇರು 212 ಅಂಕ ಜಿಗಿತ

  ಮುಂಬಯಿ : ಕೇಂದ್ರ ಇಂದು ಲೋಕಸಭೆಯಲ್ಲಿ  ಮಂಡಿಸಿರುವ  ರೈತ, ಗ್ರಾಹಕ, ಮಧ್ಯಮ ವರ್ಗ ಸ್ನೇಹಿ ಮದ್ಯಾವಧಿ ಬಜೆಟ್‌ ದೇಶದ ಆರ್ಥಿಕತೆಗೆ ವಿಶೇಷ boost ನೀಡುವುದೆನ್ನುವ ಲೆಕ್ಕಾಚಾರದಲ್ಲಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟನ್ನು 212.74 ಅಂಕಗಳ ಮುನ್ನಡೆಯೊಂದಿಗೆ…

 • ಸರಕಾರಕ್ಕೆ RBI ನಿಂದ 28,000 ಕೋಟಿ ಮಧ್ಯಾವಧಿ ಲಾಭಾಂಶ ನಿರೀಕ್ಷೆ

  ಹೊಸದಿಲ್ಲಿ : ಸರಕಾರವು ಆರ್‌ಬಿಐ ನಿಂದ ಹಾಲಿ ಹಣಕಾಸು ವರ್ಷದಲ್ಲಿ 28,000 ಕೋಟಿ ರೂ.ಗಳ ಮಧ್ಯಾವಧಿ ಲಾಭಾಂಶವನ್ನು (interim dividend) ನಿರೀಕ್ಷಿಸುತ್ತಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್‌ ಸಿ ಗರ್ಗ್‌ ಇಂದು ಶುಕ್ರವಾರ ಹೇಳಿದರು.  2018-19ರ ಸಾಲಿನಲ್ಲಿ…

 • ಬಜೆಟ್‌ ಮಂಡನೆಗೆ ಮುನ್ನ ಮುಂಬಯಿ ಶೇರು 162 ಅಂಕ ಜಿಗಿತ

  ಮುಂಬಯಿ : ಕೇಂದ್ರ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಅವರು ಮಧ್ಯಾವಧಿ ಬಜೆಟ್‌ ಮಂಡಿಸುವುದಕ್ಕೆ ಮುನ್ನವೇ ಭಾರೀ ನಿರೀಕ್ಷೆಗಳನ್ನು ಇರಿಸಿಕೊಂಡಿರುವ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಸಾಧಿಸಿತು.  ವಿದೇಶಿ…

 • ಗಣನೀಯ ಹೆಚ್ಚಳ ಕಂಡ ಜಿಡಿಪಿ ದರ, ಶೇ.7.2ರಷ್ಟು ಏರಿಕೆ; ಕೇಂದ್ರ

  ನವದೆಹಲಿ: 2017-18ರ ಆರ್ಥಿಕ ವರ್ಷದಲ್ಲಿ ಜಿಡಿಪಿ(ಒಟ್ಟು ದೇಶೀಯ ಉತ್ಪಾದನೆ) ಶೇ.6.7ರಿಂದ ಶೇ.7.2ರಷ್ಟು ಗಣನೀಯ ಏರಿಕೆ ಕಂಡಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ. ಕೇಂದ್ರ ಸಾಂಖ್ಯಿಕ ಸಚಿವಾಲಯದ ಮಾಹಿತಿ ಪ್ರಕಾರ,  ಮೊದಲ ಪರಿಷ್ಕೃತ ಅಂದಾಜಿನ ಪ್ರಕಾರ ಜಿಡಿಪಿ ದರ…

 • ಬಜೆಟ್‌ ನಿರೀಕ್ಷೆ: Sensex ಭರ್ಜರಿ 665 ಅಂಕ ಜಂಪ್‌, ನಿಫ್ಟಿ 10,830

  ಮುಂಬಯಿ : ದೇಶ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಂತೆಯೇ ಕೇಂದ್ರದಲ್ಲಿನ ಎನ್‌ಡಿಎ ಸರಕಾರ ನಾಳೆ ಫೆ.1ರಂದು ಸಂಸತ್ತಿನಲ್ಲಿ ಮಂಡಿಸಲಿರುವ ಮಧ್ಯಾವಧಿ ಬಜೆಟ್‌ ಬಗ್ಗೆ ಭಾರೀ ನಿರೀಕ್ಷೆಗಳನ್ನು ಇರಿಸಿಕೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌,  ಇಂದು ಗುರುವಾರದ ವಹಿವಾಟನ್ನು 665.44 ಭರ್ಜರಿ…

 • ಜಾಗತಿಕ ಶೇರು ಪೇಟೆಗಳಲ್ಲಿ ತೇಜಿ : ಸೆನ್ಸೆಕ್ಸ್‌ 268 ಅಂಕ ಜಂಪ್‌

  ಮುಂಬಯಿ : ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ತನ್ನ ಬಡ್ಡಿ ದರವನ್ನು ಯಥಾವತ್‌ ಉಳಿಸಿಕೊಂಡದ್ದನ್ನು ಅನುಸರಿಸಿ ಜಾಗತಿಕ ಶೇರುಪೇಟೆಗಳಲ್ಲಿ ಧನಾತ್ಮಕತೆ ಕಂಡು ಬಂದಿದ್ದು ಮುಂಬಯಿ ಶೇರು ಪೇಟೆಯಲ್ಲಿ ಕೂಡ ತೇಜಿ ಕಾಣಿಸಿಕೊಂಡಿರುವ ಪರಿಣಾಮ ಸೆನ್ಸೆಕ್ಸ್‌ ಇಂದು ಗುರುವಾರದ ಆರಂಭಿಕ…

 • L&Tಯ ನಿವೃತ್ತ ಅಧ್ಯಕ್ಷರಿಗೆ ಸಿಕ್ಕಿತು ಬರೋಬ್ಬರಿ ರೂ.21 ಕೋಟಿ !

  ನಿರ್ಮಾಣ ಕ್ಷೇತ್ರದ ದೈತ್ಯ ಲಾರ್ಸನ್ ಮತ್ತು ಟರ್ಬೋ (L&T) ಕಂಪೆನಿಯ ನಾನ್ ಎಕ್ಸಿಕ್ಯೂಟಿವ್ ಚಯರ್ ಮನ್ ಪದ್ಮವಿಭೂಷಣ ಅನಿಲ್ ಮನಿ ಭಾಯ್ ನಾಯ್ಕ್ ಅವರಿಗೆ ನಿವೃತ್ತಿ ಸಮಯದಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿಗಳ ಮೊತ್ತ ಲಭಿಸಿದೆ. ಕಳೆದ 50…

 • ಇನ್ಮುಂದೆ ಸಾಲಿನಲ್ಲಿ ಕಾಯೋ ಕಷ್ಟ ಬೇಡ..ಜಿಯೋ ರೈಲ್ ಆ್ಯಪ್ ಲಾಂಚ್!

  ಮುಂಬೈ: ಭಾರತವನ್ನು ಡಿಜಿಟಲ್ ಎಂಪವರ್ ಮೆಂಟ್ ಮಾಡುವ ಸಲುವಾಗಿ ಜಿಯೋ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಿದೆ. ಇದರಲ್ಲಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಜಿಯೋ ಫೋನ್ ಬಳಕೆದಾರರಿಗೆ ದೊಡ್ಡ ಮಟ್ಟದ…

 • ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ; ಅತ್ಯಲ್ಪ ಇಳಿಕೆ

  ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಅತ್ಯಂತ ಎಚ್ಚರಿಕೆ ನಡೆ ತೋರಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಬುಧವಾರದ ವಹಿವಾಟನ್ನು 1.25 ಅಂಕಗಳ ನಷ್ಟದೊಂದಿಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.4 ಅಂಕಗಳ ನಷ್ಟದೊಂದಿಗೂ…

 • 250ಕ್ಕೂ ಅಧಿಕ ಅಂಕ ಜಿಗಿತದ ಬಳಿಕ ಮುಗ್ಗರಿಸಿದ ಮುಂಬಯಿ ಶೇರು

  ಮುಂಬಯಿ : ಏಶ್ಯನ್‌ ಶೇರು ಪೇಟೆಗಳಲ್ಲಿ ಉತ್ತಮ ತೇಜಿ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 250ಕ್ಕೂ ಅಧಿಕ ಅಂಕಗಳ ಮುನ್ನಡೆಯನ್ನು ದಾಖಲಿಸಿತು. ಅಮೆರಿಕ – ಚೀನ ವಾಣಿಜ್ಯ ಬಿಕ್ಕಟ್ಟು…

 • L&T ಮುಖ್ಯಸ್ಥ ಎ ಎಂ ನಾಯಕ್‌ಗೆ 19.38 ಕೋಟಿ ರೂ. Leave encashment

  ಹೊಸದಿಲ್ಲಿ : ಐದು ದಶಕಗಳ ಕಾಲ ಒಂದೂ ರಜೆಯನ್ನು  ತೆಗೆದುಕೊಳ್ಳದೆ ಸಂಸ್ಥೆಯನ್ನು ಮುನ್ನಡೆಸಿದ ಲಾರ್ಸನ್‌ ಆ್ಯಂಡ್‌ ಟೋಬ್ರೋ (ಎಲ್‌ ಆ್ಯಂಡ್‌ ಟಿ) ಸಮೂಹದ ಕಾರ್ಯನಿರ್ವಾಹಕ ಅಧ್ಯಕ್ಷ ಅನಿಲ್‌ ಮಣಿಭಾಯಿ ನಾಯಕ್‌ ಅವರಿಗೆ 19.381 ಕೋಟಿ ರೂ. ಲೀವ್‌ ಎನ್‌ಕ್ಯಾಶ್‌ಮೆಂಟ್‌ ಸಿಕ್ಕಿದೆ; ಜತೆಗೆ…

 • ಮುಂಬಯಿ ಶೇರು 64 ಅಂಕ ಕುಸಿತ, ನಿಫ್ಟಿ 10,652 ಮಟ್ಟಕ್ಕೆ

  ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟನ್ನು 64.20 ಅಂಕಗಳ ನಷ್ಟದೊಂದಿಗೆ 35,592.50 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.35 ಅಂಕಗಳ ನಷ್ಟದೊಂದಿಗೆ ದಿನದ…

 • ನಿರಂತರ ಎರಡನೇ ದಿನ ಸೆನ್ಸೆಕ್ಸ್‌ ಮತ್ತೆ 368 ಅಂಕ ನಷ್ಟ

  ಮುಂಬಯಿ : ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಬಿಕ್ಕಟ್ಟನ್ನು ಶಮನಗೊಳಿಸುವ ಮಾತುಕತೆಗಳು ಫ‌ಲಪ್ರದವಾಗುವ ಬಗ್ಗೆ ಶಂಕೆ ತೋರಲಾಗಿರುವುದನ್ನು ಅನುಸರಿಸಿ ಜಾಗತಿಕ ಶೇರು ಪೇಟೆಗಳಲ್ಲಿಂದು ಅಸ್ಥಿರತೆ ತೋರಿ ಬಂದಿದ್ದು, ಇದರ ಪರಿಣಾಮ ಎಂಬಂತೆ, ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ…

 • ಬಜೆಟ್‌ ನಿರೀಕ್ಷೆಯ ಓಲಾಟ: ಮುಂಬಯಿ ಶೇರು 369 ಅಂಕ ನಷ್ಟ

  ಮುಂಬಯಿ : ಕೇಂದ್ರ ಸರಕಾರ ಇನ್ನು ಕೆಲವೇ ದಿನಗಳಲ್ಲಿ ಮಂಡಿಸಲಿರುವ ಮಧ್ಯಾವಧಿ ಬಜೆಟ್‌ನಲ್ಲಿ ಕೆಲವೊಂದು ಜನಪರ ಪ್ರಕಟನೆಗಳ ಇದ್ದಾವು ಎಂಬ ನಿರೀಕ್ಷೆಯಲ್ಲಿ ಈಗಲೇ ಏಳುಬೀಳಿನ ಓಲಾಟವನ್ನು ಆರಂಭಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು…

 • ಸೋಮವಾರದ ಆರಂಭಿಕ ವಹಿವಾಟು : ಸೆನ್ಸೆಕ್ಸ್‌ 180 ಅಂಕ ಕುಸಿತ

  ಮುಂಬಯಿ : ಏಶ್ಯನ್‌ ಶೇರು ಪೇಟೆಗಳಲ್ಲಿ ಧನಾತ್ಮಕ ಸನ್ನಿವೇಶ ಕಂಡು ಬಂದ ಹೊರತಾಗಿಯೂ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಆಟೋ, ಮೆಟಲ್‌ ಮತ್ತು ಬ್ಯಾಂಕಿಂಗ್‌ ರಂಗದ ಶೇರುಗಳ ಬೇಕಾಬಿಟ್ಟಿ ಮಾರಾಟದ ಒತ್ತಡಕ್ಕೆ ಗುರಿಯಾಗಿ 180…

ಹೊಸ ಸೇರ್ಪಡೆ