ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಬಂಟರ ಸಂಘದ ಮುಖವಾಣಿ ಬಂಟರವಾಣಿಯ ಚಿಣ್ಣರ ಚಿಲಿಪಿಲಿ-3 

  ಮುಂಬಯಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯು ಬೆಳಕಿಗೆ ಬರಲು, ಜೊತೆಗೆ ಬದುಕಿನಲ್ಲಿ ಮಕ್ಕಳು ಸ್ಪರ್ಧಾತ್ಮಕವಾಗಿ ಹೆಜ್ಜೆ ಇಡಲು ಬಂಟರವಾಣಿ ಇಂದು ಆಯೋಜಿಸಿದ ಚಿಣ್ಣರ ಚಿಲಿಪಿಲಿ ಫ್ಯಾಶನ್‌ ಶೋ ಮತ್ತು ನೃತ್ಯ ಸ್ಪರ್ಧೆ ಚಿಣ್ಣರಿಗೆ ಸ್ಫೂರ್ತಿ ಹಾಗೂ ಪ್ರೇರಣಾದಾಯಕವಾಗಲೆಂದು ಬಂಟರ ಸಂಘ…

 • ಥಾಣೆ ಬಂಟ್ಸ್‌ ಅಸೋಸಿಯೇಶನ್‌ 14ನೇ ವಾರ್ಷಿಕೋತ್ಸವ

  ಮುಂಬಯಿ: ಹೊಟ್ಟೆಪಾಡಿಗಾಗಿ ಪರವೂರು ಸೇರಿದ ಸಮಾಜ ಬಾಂಧವರು ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕ ಸೇವೆಯೊಂದಿಗೆ ದೈವ ದೇವರುಗಳ ಅನುಗ್ರಹ ಹಾಗೂ ಹಿರಿಯರ ಆಶೀರ್ವಾದದಿಂದ ಯಶಸ್ವಿಯನ್ನು ಪಡೆದರು. ಅನೇಕ ಸಮಾಜ ಬಾಂಧವರು ತಮ್ಮ ಕಾರ್ಯವೈಖರಿಯಿಂದ ಇತಿಹಾಸವನ್ನು ನಿರ್ಮಿಸಿದರು. ಅಂಥವರನ್ನು ನಾವು…

 • ಜಾರ್ಜ್‌ ಫೆರ್ನಾಂಡಿಸ್‌ ಶ್ರದ್ಧಾಂಜಲಿ ಸಭೆ

  ಮುಂಬಯಿ: ಸಾಮಾನ್ಯ ಜನರ ಹಕ್ಕಿಗಾಗಿ ಹೋರಾಟ ಮಾಡುತ್ತ ದೇಶಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿರಿಸಿದ ಕಾರ್ಮಿಕ ನೇತಾರನಾಗಿ ಮಂತ್ರಿಯಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಜನ ನಾಯಕ ಜಾರ್ಜ್‌ ಫೆರ್ನಾಂಡಿಸ್‌ ಅವರು ಜಯಕೃಷ್ಣ ಪರಿಸರ ಪ್ರೇಮಿಯ ಮಾರ್ಗದರ್ಶಕರಾಗಿದ್ದು ಸಮಿತಿಯ ಹಲವಾರು ಯೋಜನೆಗಳಿಗೆ…

 • ​​​​​​​ತುಳುಸಂಘ ಪಿಂಪ್ರಿ ಚಿಂಚ್ವಾಡ್‌: ವಾರ್ಷಿಕೋತ್ಸವ,ಸಾಧಕರ ಸಮ್ಮಾನ

  ಪುಣೆ: ಪುಣೆ ತುಳುಸಂಘ ಪಿಂಪ್ರಿ ಚಿಂಚ್ವಾಡ್‌ ಇದರ ವಾರ್ಷಿಕೋತ್ಸವ ಸಮಾರಂಭವು ಜ. 27ರಂದು  ರಾಮಕೃಷ್ಣ ಮೋರೆ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಈ ಸಂದರ್ಭ ಸಮಾರಂಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಉಡುಪಿ ಶಾಸಕರಾದ ರಘುಪತಿ ಭಟ್‌, ಕರ್ನಾಟಕ ತುಳುಸಾಹಿತ್ಯ…

 • ಶ್ರೀ ಶನಿಮಹಾತ್ಮ ಪೂಜಾ ಸಮಿತಿ: ವಿಶೇಷ ಧಾರ್ಮಿಕ ಕಾರ್ಯಕ್ರಮ,ಸಭೆ

  ಮುಂಬಯಿ:ಆಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡಾಗ ವ್ಯಕ್ತಿಯು ದೈಹಿಕ ಮತ್ತು ಮಾನಸಿಕವಾಗಿ ಪರಿಪೂರ್ಣಗೊಳ್ಳುತ್ತಾನೆ. ಉತ್ತರ ಮುಂಬಯಿಯಲ್ಲಿ ನೆಲೆ ನಿಂತಿರುವ ಶ್ರೀ ಶನಿದೇವರು ಸರ್ವ ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ಪರಿಹರಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಇಲ್ಲಿಗೆ ಹರಿದು ಬರತ್ತಿರುವ ಭಕ್ತ ಸಾಗರವು ಈ…

 • ಮೀರಾರೋಡ್‌ ಲಕ್ಷ್ಮೀನಾರಾಯಣ ಭಜನಾ ಸಮಿತಿ: ಮಂಗಳ್ಳೋತ್ಸವ, ಧಾರ್ಮಿಕ ಸಭೆ

  ಮೀರಾರೋಡ್‌: ಕೃತ, ತ್ರೇತಾ, ದ್ವಾಪರ ಯುಗದಲ್ಲಿ ಹಲವಾರು ವಿಧಾನಗಳ ಮೂಲಕ ಭಗವಂತನನ್ನು ಪೂಜಿಸುತ್ತಿದ್ದರೆ, ಕಲಿಯುಗದಲ್ಲಿ ಪ್ರೀತಿಯ ಹೃದಯದಿಂದ ಭಗವಂತನನ್ನು ಒಲಿಸಲು ಅತ್ಯಂತ ಸುಲಭವಾದ ಮಾರ್ಗ ಭಜನೆ. ನಿಜ್ಯ ಭಜನೆ ಮಾಡುತ್ತಾ ಅದರ ಆನಂದ ಸುಃಖ ಪಡೆಯುತ್ತಿರುವ ನಿಜವಾದ ಸಾತ್ವಿಕ…

 • ಬಿಲ್ಲವರ ಅಸೋಸಿಯೇಶನ್‌ ಮಲಾಡ್‌: ಮಹಿಳೆಯರಿಂದ ಅರಸಿನ ಕುಂಕುಮ 

  ಮುಂಬಯಿ: ತಿಳಿವಳಿಕೆಯ ಸಹಮತದಲ್ಲಿ ಸಂಸಾರವನ್ನು ಹೊಂದಿಸಿಕೊಳ್ಳುವ ಗುಣ ಮಹಿಳೆಯರಲ್ಲಿ ಇರಬೇಕು. ಸಾಮಾಜಿಕ ವಿಘಟನೆಯ ಶಕ್ತಿಯನ್ನು ಮೀರಿ ಸಾಂಸಾರಿಕ ಬದುಕಿಗೆ ಮಹತ್ವ ನೀಡಿದಾಗ ಕೌಟುಂಬಿಕ ಜೀವನ ಸುಖಮಯವಾಗುವುದು ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ…

 • ಪುಣೆ: ಕೌಶಿಕಿ ಸಿಲ್ಕ್ಸ್‌ಮೀರಾರೋಡ್‌ ಇವರಿಂದ ಸೀರೆಗಳ ಪ್ರದರ್ಶನ,ಮಾರಾಟ

  ಪುಣೆ: ಕೌಶಿಕಿ ಸಿಲ್ಕ್ಸ್‌ ಮೀರಾರೋಡ್‌ ಇವರಿಂದ ಪುಣೆಯಲ್ಲಿ ಎರಡನೇ ದಿನದ ಸೀರೆಗಳ ಪ್ರದರ್ಶನ ಹಾಗೂ ಮಾರಾಟವು ಫೆ 3ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲಿನ ತಳಮಹಡಿ ಹಾಲ್‌ನಲ್ಲಿ ನಡೆಯಿತು. ಬೆಳಗ್ಗೆ ಅತಿಥಿಗಣ್ಯರು…

 • ಥಾಣೆ ಬಂಟ್ಸ್‌ ಅಸೋಸಿಯೇಶನ್‌: ವಾರ್ಷಿಕೋತ್ಸವ

  ಥಾಣೆ: ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಇದರ 14ನೇ ವಾರ್ಷಿಕೋತ್ಸವ ಸಮಾರಂಭವು ಫೆ. 4ರಂದು ಅಪರಾಹ್ನ ಥಾಣೆ ಪಶ್ಚಿಮದ ಹೀರಾನಂದಾನಿ ಮೆಡೋಸ್‌, ಪೊಕ್ರಾನ್‌ ರೋಡ್‌ನ‌ ಡಾ| ಕಾಶೀನಾಥ ಘಾಣೇಕರ್‌ ನಾಟ್ಯಗೃಹ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಥಾಣೆ…

 • ವಿಶ್ವನಾಥ ಅಂಚನ್‌ ಸ್ಮಾರಕ: ಹಿರಿಯರ ಫುಟ್ಬಾಲ್‌ ಪಂದ್ಯಾಟ

  ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್‌ ಅಸೋ. ಆಶ್ರಯದಲ್ಲಿ ಚರ್ಚ್‌ಗೇಟ್‌ನ ಕ್ರೀಡಾಂಗಣದಲ್ಲಿ ಆಯೋಜಿತ ದಿವಂಗತ ವಿಶ್ವನಾಥ ಅಂಚನ್‌ ಸಹೋದರ, ಕೆಎಸ್‌ಎ ಕಾರ್ಯಕಾರಿ ಸಮಿತಿಯ ಸದಸ್ಯ ರವಿ ಅಂಚನ್‌ ಪ್ರಾಯೋಜಿತ 2ನೇ ವಿಶ್ವನಾಥ ಅಂಚನ್‌ ಸ್ಮಾರಕ ಹಿರಿಯರ ಫುಟ್ಬಾಲ್‌ ಪಂದ್ಯಾಟದ ಉದ್ಘಾಟನೀಯ ಪಂದ್ಯವನ್ನು…

 • ಭವಾನಿ ಫೌಂಡೇಶನ್‌ ವತಿಯಿಂದ ನಿರ್ಮಿತ ಸಮಾಜ ಭವನದ ಹಸ್ತಾಂತರ

  ಮುಂಬಯಿ: ನೆರೆಯ ರಾಯಗಢ್‌ ಜಿಲ್ಲೆಯ ಪನ್ವೇಲ್‌ ತಾಲೂಕಿನ ಪಿರ್‌ಕಟ್‌ವಾಡಿ ಗ್ರಾಮದಲ್ಲಿ ನೆಲೆಸಿರುವ ಆದಿವಾಸಿ ಸಮಾಜದ ಜನರ ಮದುವೆ, ಮುಂಜಿ, ಸಭೆ, ಸಮಾರಂಭ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಮುಂಬಯಿಯ ಹೆಸರಾಂತ ಸಮಾಜ ಸೇವಾ ಸಂಸ್ಥೆ ಭವಾನಿ ಫೌಂಡೇಶನ್‌ ವತಿಯಿಂದ ನಿರ್ಮಾಣಗೊಳ್ಳುತ್ತಿರುವ…

 • ಚಿಣ್ಣರ ಬಿಂಬದ ಕಾರ್ಯ ರಾಷ್ಟ್ರಕ್ಕೆ ಮಾದರಿ:ಡಿ.ಕೆ. ಶಿವಕುಮಾರ್‌

  ಮುಂಬಯಿ: ಮನುಷ್ಯರ ಹುಟ್ಟು ಆಕಸ್ಮಿಕವಾದುದು, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಇವೆಲ್ಲದರ ನಡುವೆ ನಾವೇನು ಸಾಧನೆ ಮಾಡುತ್ತೇವೆ ಎನ್ನುವುದು ಮುಖ್ಯ. ನನಗೆ ಈ ಜಾತಿ ಬೇಡ, ನನಗೆ ಈ ಸಂಸ್ಕೃತಿ ಬೇಡ ಎಂದು ವಾದ ಮಾಡುವುದು…

 • 52ನೇ ವಾರ್ಷಿಕ ಉತ್ಸವ ಸಂಭ್ರಮಿಸಿದ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ

  ಮುಂಬಯಿ: ಶನೈಶ್ವರನ ನಾಮ ಕೇಳಿ ಭಯಬೀಳುವ, ಆವಶ್ಯಕತೆಯಿಲ್ಲ. ಕಾರಣ ಶನೈಶ್ವರನು ಜಾತಕದಲ್ಲಿರುವ ಸ್ಥಾನಗಳ ಪ್ರಕಾರ ಜನ್ಮಶನಿ, ದ್ವಾದಶ ಶನಿ, ಅಂತಹ ಸ್ಥಾನಗಳ ಪ್ರಕಾರ ಸ್ವಲ್ಪ ಕಷ್ಟನಷ್ಟಗಳನ್ನು ಪ್ರಾಪ್ತಿಸಿದರೂ ಆತನಿಗೆ ಶ್ರದ್ಧಾಭ‌ಕ್ತಿಯಿಂದ ಪೂಜಿಸಿದರೆ ಶನೈಶ್ವರನು ನಮ್ಮೆಲ್ಲಾ ಇಷ್ಟರ್ಥಗಳನ್ನು ಪೂರೈಸಿ ನೆಮ್ಮದಿಯ…

 • ಸಾಂತಾಕ್ರೂಜ್‌ ಬಿಲ್ಲವ ಭವನದಲ್ಲಿ  ವೃತ್ತಿಪರ ಮಾರ್ಗದರ್ಶನ  ಶಿಬಿರ

  ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ವಿದ್ಯಾಉಪ ಸಮಿತಿಯ ವತಿಯಿಂದ  ಜ. 26ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ದತ್ತು ಸ್ವೀಕಾರ  ಹಾಗೂ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ  ಶಿಕ್ಷಣ ಪ್ರಗತಿ ಪರಿಶೀಲನೆ ಮತ್ತು ವೃತ್ತಿಪರ…

 • ಖಾರ್‌ಘರ್‌ ಕರ್ನಾಟಕ ಸಂಘ: 16ನೇ ವಾರ್ಷಿಕೋತ್ಸವ

  ನವಿಮುಂಬಯಿ: ಖಾರ್‌ಘರ್‌  ಕರ್ನಾಟಕ ಸಂಘದ 16ನೇ ವಾರ್ಷಿಕೋತ್ಸವ ಸಂಭ್ರಮವು ಜ. 20ರಂದು ಐಟಿಂ  ಕಾಲೇಜು ಸಭಾಗೃಹದಲ್ಲಿ ಎಸ್‌. ನಳಿನಾ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ   ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಕಾರ್ಯಕ್ರಮದ ಮೊದಲಿಗೆ ಕಲಾ ಭಾಗವತ್‌ ಅವರ ನೇತೃತ್ವದಲ್ಲಿ ಶ್ರೀ…

 • ಪುಣೆ ತುಳುಕೂಟದ ಮಹಿಳಾ ವಿಭಾಗ: ಅರಸಿನ ಕುಂಕುಮ

  ಪುಣೆ:ಅರಸಿನ ಕುಂಕುಮ ಕಾರ್ಯಕ್ರಮವು ಮಹಾರಾಷ್ಟ್ರದಲ್ಲಿ ಪ್ರಮುಖವಾಗಿ ಮಹಿಳೆಯರು ಆಚರಿಸುತ್ತಾ ಬಂದಿರುವ ಸಂಪ್ರದಾಯವಾಗಿದೆ.ಈ  ಸಂಸ್ಕೃತಿಯನ್ನು ಪುಣೆಯಲ್ಲಿರುವ ನಮ್ಮ ತುಳುನಾಡ ಮಹಿಳೆಯರು ಒಗ್ಗಟ್ಟಿನಿಂದ  ಆಚರಿಸುತ್ತಿರುವುದು ಅಭಿನಂದನೀಯವಾಗಿದೆ. ನಮ್ಮ ಜೀವನದಲ್ಲಿ  ಅರಸಿನ ಕುಂಕುಮವು ವೈಜ್ಞಾನಿಕ ದೃಷ್ಟಿಕೋನದಿಂದಲೂ ಧಾರ್ಮಿಕ ಆಚರಣೆಯಲ್ಲಿಯೂ ಬಹಳ ಮಹತ್ವವನ್ನು ಹೊಂದಿದೆ…

 • ಪುಣೆ ದೇವಾಡಿಗ ಸಂಘದ ಅರಸಿನ ಕುಂಕುಮ

  ಪುಣೆ: ದೇವಾಡಿಗ ಸಂಘ ಪುಣೆ ಮತ್ತು  ಇದರ ಮಹಿಳಾ ವಿಭಾಗವು ಜಂಟಿಯಾಗಿ  ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಅರಸಿನ ಕುಂಕುಮ ಕಾರ್ಯಕ್ರಮವು ಜ.26ರಂದು ಹೊಟೇಲ್‌ ಪಿಕಾಕ್‌, ತಿಲಕ್‌ ರೋಡ್‌, ಸ್ವಾಗೇìಟ್‌ ಪುಣೆ ಇಲ್ಲಿ ಅಪರಾಹ್ನ 3.30ರಿಂದ ಮೊದಲ್ಗೊಂಡು  ವಿವಿಧ ಧಾರ್ಮಿಕ…

 • ಒಂಭತ್ತನೇ ವಾರ್ಷಿಕೋತ್ಸವದ ಉದ್ಘಾಟನೆ

  ಮುಂಬಯಿ: ಅಂಧೇರಿ ಪೂರ್ವದ ಅಂಧೇರಿ-ಕುರ್ಲಾ ರಸ್ತೆಯಲ್ಲಿರುವ ಹೊಟೇಲ್‌ ಪೆನಿನ್ಸುಲಾ ಗ್ರಾÂಂಡ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಫೆ. 3ರಂದು ಜರಗಿದ ಮೂಲ್ಕಿ ಸುಂದರ್‌ರಾಮ್‌  ಶೆಟ್ಟಿ ಕಾಲೇಜು ಶಿರ್ವ, ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಇದರ 9ನೇ ವಾರ್ಷಿಕೋತ್ಸವ ಸಮಾರಂಭವನ್ನು ಸಂಘದ ಅಧ್ಯಕ್ಷ…

 • ​​​​​​​ಕನ್ನಡ ಭವನ ಎಜುಕೇಶನ್‌ ಸೊಸೈಟಿ: “ಮಧುರವಾಣಿ’ ಸ್ವರ್ಣ ಸಂಭ್ರಮ

  ಮುಂಬಯಿ: ಕನ್ನಡ ಭವನ ವಿದ್ಯಾ ಸಂಸ್ಥೆಯು ಹಲವಾರು ವೈಶಿಷ್ಟéತೆಗಳಿಂದ ಕೂಡಿದ ಸಂಸ್ಥೆ.  ಈ ಸಂಸ್ಥೆಗೆ ಹಿರಿಯರ ಸಂಪೂರ್ಣ ಬೆಂಬಲವಿದೆ ಜತೆ¿ಲ್ಲಿ ಹಳೆವಿದ್ಯಾರ್ಥಿಗಳು ಬೆನ್ನೆಲುಬಾಗಿ ನಿಂತಿದ್ದಾರೆ.  21ರ ನವ ತರುಣನಾಗಿ ಸೇರಿದ ತನ್ನನ್ನು ಕನ್ನಡ ಭವನ ಬೆಳೆಸಿತು.  ಅಲ್ಲಿಂದಲೇ ತನ್ನ…

 • ಪುಣೆ ಬಂಟರ ಸಂಘದ ವಾರ್ಷಿಕೋತ್ಸವ: ಸಾಧಕರಿಗೆ ಸಮ್ಮಾನ

  ಪುಣೆ: ಪುಣೆ ಬಂಟರ ಸಂಘದ ವಾರ್ಷಿಕೋತ್ಸವ ಸಮಾರಂಭವು ಜ. 26ರಂದು ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಕೇಂದ್ರ  ಬಂಟರ ಭವನ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು  ಇವರ ಅಧ್ಯಕ್ಷತೆಯಲ್ಲಿ…

 • ನಮನ ಫ್ರೆಂಡ್ಸ್‌ ಮುಂಬಯಿ ವಾರ್ಷಿಕೋತ್ಸವ: ಸಾಧಕರಿಗೆ ಸಮ್ಮಾನ

   ಮುಂಬಯಿ: ಗಣರಾಜ್ಯೋತ್ಸವ ದಿನವಾದ ಜ. 26ರಂದು  ಸಾಂತಾಕ್ರೂಜ್‌ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ರಚಿತ ಸ್ವಾತಂತ್ರÂ ಹೋರಾಟಗಾರ ಬಡ ಎರ್ಮಾಳ್‌ ಗರಡಿಮನೆ ಸ್ವರ್ಗೀಯ ರಾಮ ಬಿ. ಸನಿಲ್‌ ಸ್ಮರಣಾರ್ಥ ವೇದಿಕೆಯಲ್ಲಿ ನಡೆದ ನಮನ ಫ್ರೆಂಡ್ಸ್‌…

 • ದೇವಾಡಿಗ ವೆಲ್ಫೇರ್‌ ಅಸೋಸಿಯೇಶನ್‌ ಮುಂಬಯಿ 31ನೇ ವಾರ್ಷಿಕೋತ್ಸವ 

  ಮುಂಬಯಿ: ಮುಂಬಯಿಯ ಪ್ರತಿಷ್ಠಿತ ಜಾತಿಯ ಸಂಸ್ಥೆಗಳÇÉೊಂದಾದ ದೇವಾಡಿಗ ವೆಲ್ಫೆàರ್‌ ಅಸೋಸಿಯೇಶನ್‌ ಮುಂಬಯಿ ಇದರ 31ನೇ ವಾರ್ಷಿಕೋತ್ಸವವು ವಡಾಲದ ಎನ್‌.ಕೆ.ಇ.ಎಸ್‌ ಹೈಸ್ಕೂಲ್‌ ಸಭಾಗ್ರಹದಲ್ಲಿ ಜ.20ರಂದು ವಿಜೃಂಭಣೆ ಯಿಂದ ನೆರವೇರಿತು. ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿಕೊಂಡ ಸುರೇಶ್‌ ಡಿ. ಪಡುಕೋಣೆ,…

 • ಮುಂಬಯಿ ವಿ.ವಿ.ಘಟಿಕೋತ್ಸವ:ಕನ್ನಡ ವಿಭಾಗಕ್ಕೆ 2 ಚಿನ್ನದ ಪದಕ

  ಮುಂಬಯಿ: ಪೋರ್ಟ್‌ನ ಲ್ಲಿರುವ ಮುಂಬಯಿ ವಿ.ವಿ.ಯ ಕೌಸಾಜಿ ಜಹಂಗೀರ್‌ ಹಾಲ್‌ನಲ್ಲಿ ಇತ್ತೀಚೆಗೆ ನಡೆದ 2018-19ನೇ ಸಾಲಿನ ಮುಂಬಯಿ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ  ಕನ್ನಡ ವಿಭಾ ಗದಿಂದ 2017-18ರ ಉತ್ತಮ ಸಾಧನೆಗಾಗಿ ಆರ್‌. ಎಸ್‌  ಗೀತಾ ಹಾಗೂ 2018-19ನೇ…

 • ಡಾ| ಸಂಜೀವ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಪ್ರದಾನ

  ಮುಂಬಯಿ: ಅಗಲಿದ ಶಿಕ್ಷಕರಿಗೆ ಗೌರವ ನೀಡಿರುವುದನ್ನು ನೋಡಿ ಹೃದಯ ತುಂಬಿದೆ. ಡಾ| ಶೆಟ್ಟಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಧೀಮಂತ ವ್ಯಕ್ತಿಯಾಗಿದ್ದು, ಅವರ ಕಾಯಕ ಸಿದ್ಧಾಂತ ಎಲ್ಲರಿಗೂ ಮಾದರಿಯಾಗಿದೆ. ಇದಕ್ಕೆ ಇಂದಿನ ಕಿಕ್ಕಿರಿದ ಸಭೆಯೇ ಸಾಕ್ಷಿ. ಈ…

 • ಮೀರಾರೋಡ್‌ ನವೀಕೃತ ಭಜನಾ ಮಂದಿರ ಲೋಕಾರ್ಪಣೆಗೆ ಚಾಲನೆ

  ಮುಂಬಯಿ: ಮೀರಾ ರೋಡ್‌ನ‌ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿಯ ನವೀಕೃತ ಭಜನಾ ಮಂದಿರ ಲೋಕಾರ್ಪಣೆ, 17ನೇ ವಾರ್ಷಿಕ ಮಂಗಳ್ಳೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆ, ದುರ್ಗಾನಮಸ್ಕಾರ ಪೂಜೆ ಹಾಗೂ ಇನ್ನಿತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜ. 30ರಂದು…

ಹೊಸ ಸೇರ್ಪಡೆ