ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಬದಲಾಯ್ತು ‘ಧೋನಿ’ ಹೇರ್ ಸ್ಟೈಲ್!

  ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವೀ ನಾಯಕರಲ್ಲೊಬ್ಬರಾಗಿರುವ ಮತ್ತು ವಿಶ್ವದ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು ‘ಯೂತ್ ಐಕಾನ್’ ಸಹ ಆಗಿದ್ದಾರೆ. ಅವರ ಕೇಶವಿನ್ಯಾಸ, ಬೈಕ್ ಕ್ರೇಝ್, ಕೂಲ್ ನೇಚರ್…

 • ಟಿ-ಟ್ವೆಂಟಿ ಸರದಾರ ರೋಹಿತ್ ಶರ್ಮಾ ಹೊಸ ದಾಖಲೆ

  ಆಕ್ಲಂಡ್: ಭಾರತದ ಚುಟುಕು ಮಾದರಿಯ ನಿಯೋಜಿತ ನಾಯಕ ರೋಹಿತ್ ಶರ್ಮಾ ಈಗ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮೂಡಿ ಬಂದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯದ ವೇಳೆ ರೋಹಿತ್ ಈ…

 • ತಿರುಗಿ ಬಿದ್ದ ಟೀಮ್ ಇಂಡಿಯಾ: ಸರಣಿ ಆಸೆ ಜೀವಂತ 

  ಆಕ್ಲಂಡ್: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ದ್ವಿತೀಯ ಟಿ-ಟ್ವೆಂಟಿ ಪಂದ್ಯದಲ್ಲಿ ಆತಿಥೇಯ ಕಿವೀಸ್ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ ತಲಾ ಒಂದು ಪಂದ್ಯ ಗೆದ್ದಿರುವ…

 • ಎರಡನೇ T20 : ಟೀಂ ಇಂಡಿಯಾ ಗೆಲುವಿನ ಗುರಿ 159 ರನ್ನುಗಳು

  ಆಕ್ಲಂಡ್: ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ T20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 159 ರನ್ನುಗಳ ಗುರಿ ನಿಗದಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲ್ಯಾಂಡ್ ನಿಗದಿತ 20 ಓವರುಗಳಲ್ಲಿ 8 ವಿಕೆಟುಗಳನ್ನು ಕಳೆದುಕೊಂಡು 158 ರನ್ನುಗಳನ್ನು ಗಳಿಸಿತು. ಕಿವೀಸ್…

 • ವನಿತೆಯರ ಟಿ-ಟ್ವೆಂಟಿ: ಕಿವೀಸ್ ವಿರುದ್ಧ ಸರಣಿ ಸೋತ ಭಾರತ

  ಆಕ್ಲಂಡ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಚುಟುಕು ಪಂದ್ಯವನ್ನು ಸೋತ ಭಾರತೀಯ ಮಹಿಳೆಯರು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಸೋತಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಹರ್ಮನ್ ಪ್ರೀತ್  ಕೌರ್ ಪಡೆ ಕೊನೆಯ ಎಸೆತದಲ್ಲಿ ಸೊತಿದೆ.  ಈಡನ್…

 • ಏಕದಿನ ತಂಡದಲ್ಲಿ  ಕ್ರಿಸ್‌ ಗೇಲ್‌

  ಸೇಂಟ್‌ ಲೂಸಿಯಾ: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಇಂಗ್ಲೆಂಡ್‌ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಿಗಾಗಿ “ಬಿಗ್‌ ಹಿಟ್ಟರ್‌’ ಕ್ರಿಸ್‌ ಗೇಲ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ.   ಕಳೆದ ಜುಲೈಯಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಸರಣಿ ಬಳಿಕ…

 • ವೈಟ್‌ವಾಶ್‌ ತಪ್ಪಿಸಿಕೊಂಡ ಪಾಕ್‌

  ಸೆಂಚುರಿಯನ್‌: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು 27 ರನ್ನುಗಳಿಂದ ಗೆದ್ದ ಪಾಕಿಸ್ಥಾನ ವೈಟ್‌ವಾಶ್‌ ಅವಮಾನದಿಂದ ಪಾರಾಗಿದೆ. ಸೆಂಚುರಿಯನ್‌ನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 9 ವಿಕೆಟಿಗೆ 168…

 • ಭಾರತ ಪ್ರವಾಸ: ಸ್ಟಾರ್ಕ್‌ ಇಲ್ಲ

  ಮೆಲ್ಬರ್ನ್: ಏಕದಿನ ಹಾಗೂ ಟಿ20 ಸರಣಿಗಾಗಿ ಇನ್ನು ಕೆಲವೇ ದಿನಗಳಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯ ತಂಡವನ್ನು ಗುರುವಾರ ಅಂತಿಮಗೊಳಿಸಲಾಗಿದೆ. ಗಾಯಾಳು ವೇಗಿ ಮಿಚೆಲ್‌ ಸ್ಟಾರ್ಕ್‌ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಮತ್ತು ವೇಗಿ ಪೀಟರ್‌…

 • ಹ್ಯಾಟ್ರಿಕ್‌ ಹಾದಿಯಲ್ಲಿ ಕೊಚ್ಚಿ

  ಕೊಚ್ಚಿ: ಪ್ರೊ ವಾಲಿಬಾಲ್‌ ಲೀಗ್‌ ಪಂದ್ಯಾವಳಿಯಲ್ಲಿ ಆತಿ ಥೇಯ ಕೊಚ್ಚಿ ಬ್ಲೂ ಸ್ಪೈಕರ್ ತಂಡ ಹ್ಯಾಟ್ರಿಕ್‌ ಹಾದಿಯಲ್ಲಿದೆ. ಈಗಾಗಲೇ 2 ಪಂದ್ಯಗಳನ್ನು ಗೆದ್ದಿರುವ ಕೊಚ್ಚಿ ತಂಡ ಶುಕ್ರವಾರ ಬ್ಲ್ಯಾಕ್‌ ಹಾಕ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಲಿದೆ. ಕೊಚ್ಚಿ ತಂಡ ತವರಿನ ಅಪಾರ…

 • ಚಿನ್ನದೊಂದಿಗೆ ಮಿನುಗಿದ ಮೀರಾಬಾಯಿ ಚಾನು

  ಹೊಸದಿಲ್ಲಿ: ಭಾರತದ ವಿಶ್ವ ಚಾಂಪಿಯನ್‌ ವೇಟ್‌ ಲಿಫ್ಟರ್‌ ಮೀರಾಬಾಯಿ ಚಾನು ಥಾಯ್ಲೆಂಡ್‌ನ‌ಲ್ಲಿ ನಡೆದ “ಇಜಿಎಟಿ ಕಪ್‌’ ವೇಟ್‌ಲಿಫ್ಟಿಂಗ್‌ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಚಾನು ಒಟ್ಟು 192 ಕೆಜಿ ಎತ್ತಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು….

 • ತಿರುಗಿ ಬೀಳಬೇಕಿದೆ ಭಾರತ

  ಆಕ್ಲೆಂಡ್‌: ಬುಧವಾರವಷ್ಟೇ ಅತೀ ದೊಡ್ಡ ಟಿ20 ಸೋಲನುಭವಿಸಿದ ಭಾರತಕ್ಕೆ ಶುಕ್ರವಾರ ಆಕ್ಲೆಂಡ್‌ನ‌ “ಈಡನ್‌ ಪಾರ್ಕ್‌’ನಲ್ಲಿ ದೊಡ್ಡ ಸವಾಲೊಂದು ಕಾದಿದೆ. ನ್ಯೂಜಿಲ್ಯಾಂಡ್‌ ಎದುರಿನ 2ನೇ ಚುಟುಕು ಪಂದ್ಯ ಇಲ್ಲಿ ಏರ್ಪಡಲಿದ್ದು, ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ರೋಹಿತ್‌ ಪಡೆ ಆತಿಥೇಯರ ಮೇಲೆ ತಿರುಗಿ…

 • ಸರ್ವಟೆ ಸೌರಾಷ್ಟ್ರ ಬೇಟೆ; ವಿದರ್ಭ ವಿಕ್ರಮ

  ನಾಗ್ಪುರ: ಭಾರತದ ಕ್ರಿಕೆಟ್‌ ಭೂಪಟದಲ್ಲಿ ಅಜ್ಞಾತವಾಗಿಯೇ ಉಳಿದಿದ್ದ ವಿದರ್ಭ ತಂಡ ಮತ್ತೆ ಪ್ರಜ್ವಲಿಸಲಾರಂಭಿಸಿದೆ. ಸತತ 2ನೇ ಸಲ ರಣಜಿ ಟ್ರೋಫಿ ಗೆದ್ದು ದೇಶಿ ಕ್ರಿಕೆಟಿನ ದೊರೆ ಎನಿಸಿದೆ. ಗುರುವಾರ ಇಲ್ಲಿ ಮುಗಿದ 2018-19ನೇ ಸಾಲಿನ ಫೈನಲ್‌ನಲ್ಲಿ ಫೈಜ್‌ ಫ‌ಜಲ್‌…

 • ಶೇಷ ಭಾರತಕ್ಕೆ ಅಜಿಂಕ್ಯ ರಹಾನೆ ನಾಯಕ

  ಹೊಸದಿಲ್ಲಿ: ರಣಜಿ ಚಾಂಪಿಯನ್‌ ವಿದರ್ಭ ವಿರುದ್ಧ ಆಡಲಾಗುವ “ಇರಾನಿ ಟ್ರೋಫಿ’ ಕ್ರಿಕೆಟ್‌ ಪಂದ್ಯಕ್ಕೆ ಅಜಿಂಕ್ಯ ರಹಾನೆ ಅವರನ್ನು ಶೇಷ ಭಾರತ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಈ ಪಂದ್ಯ ಫೆ. 12ರಿಂದ 16ರ ತನಕ ನಾಗ್ಪುರದಲ್ಲಿ ನಡೆಯಲಿದೆ. ಸೌರಾಷ್ಟ್ರವನ್ನು ಮಣಿಸಿದ…

 • ವಿದರ್ಭ ಮತ್ತೆ ರಣಜಿ ಚಾಂಪಿಯನ್ 

  ನಾಗ್ಪುರ : ಫೈಜ್ ಫಜಲ್ ನೇತೃತ್ವದ ವಿದರ್ಭ ತಂಡ ಮತ್ತೆ  ರಣಜಿ ಚಾಂಪಿಯನ್ ಆಗಿ ಮೆರೆದಾಡಿದೆ. ಫೈನಲ್ ನಲ್ಲಿ ಸೌರಾಷ್ಟ್ರ ವಿರುದ್ಧ 78 ರನ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ವಿದರ್ಭ 85…

 • ಭಾರತ ಸರಣಿಗೆ ಆಸ್ಟ್ರೇಲಿಯಾಕ್ಕಿಲ್ಲ ಸ್ಟಾರ್ಕ್ ಬಲ

  ಮೆಲ್ಬೋರ್ನ್ : ಐದು ಏಕದಿನ ಮತ್ತು ಎರಡು ಟಿ-ಟ್ವೆಂಟಿ ಪಂದ್ಯಗಳಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸೀಸ್ ತಂಡದಿಂದ ವೇಗಿ ಮಿಚೆಲ್ ಸ್ಟಾರ್ಕ್ ಹೊರಬಿದ್ದಿದ್ದಾರೆ. ಉತ್ತಮ ಫಾರ್ಮ್ನಲ್ಲಿದ್ದರೂ ಗಾಯಾಳಾಗಿರುವುದರಿಂದ ಸ್ಟಾರ್ಕ್ ಭಾರತದ ವಿಮಾನ ತಪ್ಪಿಸಿಕೊಳ್ಳಲಿದ್ದಾರೆ.  ಗುರುವಾರ ತಂಡ ಪ್ರಕಟಿಸಿದ ಆಸೀಸ್ ಮಂಡಳಿ,…

 • ಮಹಿಳಾ ಟಿ20: ಭಾರತಕ್ಕೆ 23 ರನ್‌ ಸೋಲು

  ವೆಲ್ಲಿಂಗ್ಟನ್‌: ಪುರುಷರ ಪಂದ್ಯಕ್ಕೂ ಮೊದಲು ವೆಲ್ಲಿಂಗ್ಟನ್‌ನಲ್ಲೇ ನಡೆದ ಮೊದಲ ಮಹಿಳಾ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ 23 ರನ್ನುಗಳಿಂದ ಭಾರತವನ್ನು ಸೋಲಿಸಿದೆ. ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ದಾಖಲೆಯ ಅರ್ಧ ಶತಕವೊಂದೇ ಭಾರತದ ಪಾಲಿನ ಖುಷಿಯ ಸಂಗತಿಯಾಗಿತ್ತು. …

 • ಕತಾರ್‌ ಜೆರ್ಸಿ ತೊಟ್ಟಿದ್ದಕ್ಕೆ ಬ್ರಿಟನ್‌ ಅಭಿಮಾನಿ ಬಂಧನ

  ಅಬುಧಾಬಿ: ಯುಎಇನಲ್ಲಿ ಇತ್ತೀಚೆಗೆ ಎಎಫ್ಸಿ ಏಷ್ಯನ್‌ ಕಪ್‌ ಸುತ್ತು 16ರಲ್ಲಿ ನಡೆದ ಕತಾರ್‌-ಇರಾಕ್‌ ನಡುವಿನ ಪಂದ್ಯದ ವೇಳೆ ಬ್ರಿಟನ್‌ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ ಘಟನೆ ನಡೆದಿದೆ. ಬಂಧಿತನನ್ನು ಅಲಿ ಇಸ್ಸಾ ಅಹ್ಮದ್‌ ಎಂದು ಗುರುತಿಸಲಾಗಿದೆ. ಕತಾರ್‌…

 • ಕತಾರ್‌ ಓಪನ್‌ ಒಸಾಕಾ ಸ್ಪರ್ಧೆ ಇಲ್ಲ

  ಟೋಕಿಯೊ:  ಮುಂದಿನ ವಾರ ಆರಂಭವಾಗಲಿರುವ “ಕತಾರ್‌ ಓಪನ್‌’ ಟೂರ್ನಿಯಿಂದ ವಿಶ್ವದ ನಂ. 1 ಆಟಗಾರ್ತಿ ಜಪಾನಿನ ನವೋಮಿ ಒಸಾಕಾ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಒಸಾಕಾ ಆಸ್ಟ್ರೇಲಿಯನ್‌ ಓಪನ್‌ ಕೂಟದ ಬಳಿಕ ಇದೇ ಮೊದಲ ಬಾರಿಗೆ…

 • ಭಾರತೀಯ ಆ್ಯತ್ಲೆಟಿಕ್ಸ್‌ಗೆ 3 ವಿದೇಶಿ ಕೋಚ್‌ಗಳು

  ಹೊಸದಿಲ್ಲಿ: ಭಾರತೀಯ ಆ್ಯತ್ಲೆಟಿಕ್ಸ್‌ ಫೆಡರೇಶನ್‌ (ಎಎಫ್ಐ) 3 ವಿದೇಶಿ ಕೋಚ್‌ಗಳನ್ನು ನೇಮಕ ಮಾಡಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಟ್ವಿಟರ್‌ನಲ್ಲಿ ಇದನ್ನು ತಿಳಿಸಿದೆ. ರಾಷ್ಟ್ರೀಯ ಜಾವೆಲಿನ್‌ ಎಸೆತಗಾರರಿಗೆ ಸಹಾಯಕ ಕೋಚ್‌ ಆಗಿ ಜರ್ಮನಿಯ ಬಯೋ ಮೆಕ್ಯಾನಿಕ್‌ ತಜ್ಞ ಡಾ|…

 • ಮಿಚೆಲ್‌ ಸ್ಟಾರ್ಕ್‌ ಭಾರತ ಪ್ರವಾಸಕ್ಕಿಲ್ಲ?

  ಮೆಲ್ಬರ್ನ್: ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯ ಬಳಿಕ ಆಸ್ಟ್ರೇಲಿಯ ಟಿ20 ಹಾಗೂ ಏಕದಿನ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ. ಅತ್ಯುತ್ತಮ ಫಾರ್ಮ್ನಲ್ಲಿರುವ ಮಿಚೆಲ್‌…

 • ಚೆನ್ನೈ ಎಟಿಪಿ ಚಾಲೆಂಜರ್‌ ಟೆನಿಸ್‌: ಶಶಿಕುಮಾರ್‌ಗೆ ಗೆಲುವು

  ಚೆನ್ನೈ: ಭಾರತದ ಟೆನಿಸಿಗ ಶಶಿಕುಮಾರ್‌ ಮುಕುಂದ್‌ “ಚೆನ್ನೈ ಎಟಿಪಿ ಜಾಲೆಂಜರ್‌’ ಕೂಟದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಜಯಿಸಿದ್ದಾರೆ. ಮತ್ತೋರ್ವ ಆಟಗಾರ ಸುಮೀತ್‌ ನಗಾಲ್‌ ಸೋಲನುಭವಿಸಿ ಹೊರಬಿದ್ದಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಶಶಿಕುಮಾರ್‌ ಜರ್ಮನಿಯ ಸಬಾಸ್ಟಿಯನ್‌ ಫಾನ್‌ಸೆಲೊ ಅವರನ್ನು 6-3,…

 • ಜರ್ಮನ್‌ ವೃತ್ತಿಪರ ಕುಸ್ತಿ ಲೀಗ್‌: ಭಜರಂಗ್‌ ಗೆಲುವಿನ ಆರಂಭ

  ಹೊಸದಿಲ್ಲಿ: ಭಾರತದ ತಾರಾ ಕುಸ್ತಿಪಟು ಭಜರಂಗ್‌ ಪೂನಿಯ ಜರ್ಮನಿಯ ವೃತ್ತಿಪರ ಲೀಗ್‌ “ಡ್ಯುಸೆ ರಿಂಗರ್‌ ಲೀಗಾ’ದಲ್ಲಿ ಗೆಲುವು ದಾಖಲಿಸುವ ಮೂಲಕ ವೃತ್ತಿಪರ ಕುಸ್ತಿಯಲ್ಲಿ ಶುಭಾರಂಭಗೈದಿದ್ದಾರೆ. ಸೋಮವಾರ ನಡೆದ 67 ಕೆಜಿ ವಿಭಾಗದ ಮೊದಲ ಪಂದ್ಯದಲ್ಲಿ ಭಜರಂಗ್‌ ಕ್ಯೂಬಾದ ಅಲೆಜಾಂಡ್ರೊ…

 • ರಣಜಿ ಫೈನಲ್‌:ಟ್ರೋಫಿ ಗೆಲುವಿನತ್ತ ವಿದರ್ಭ

  ನಾಗ್ಪುರ: ವಿದರ್ಭ-ಸೌರಾಷ್ಟ್ರ ನಡುವಿನ ರಣಜಿ ಕ್ರಿಕೆಟ್‌ ಫೈನಲ್‌ ಪಂದ್ಯ ರೋಚಕ ಹಂತಕ್ಕೆ ಬಂದು ತಲುಪಿದೆ. ಹಾಲಿ ಚಾಂಪಿಯನ್‌ ವಿದರ್ಭ ಮತ್ತೂಂದು ಬಾರಿಗೆ ಟ್ರೋಫಿ ಮೇಲೆ ಪಾರುಪತ್ಯ ಸ್ಥಾಪಿಸುವ ಕನಸಿಗೆ ಹತ್ತಿರವಾಗಿದೆ. ಎಲ್ಲ ವಿದರ್ಭ ಅಂದುಕೊಂಡಂತೆ ನಡೆದರೆ, ಸೌರಾಷ್ಟ್ರದ ಉಳಿದಿರುವ…

 • ಮೊದಲ ಟಿ20: ಮುಗ್ಗರಿಸಿದ ಭಾರತೀಯರು

  ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ನೆಲದಲ್ಲಿ ಭಾರೀ ಅಂತರದಿಂದ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿ ತೇಲಾಡುತ್ತಿದ್ದ ಭಾರತ ತಂಡ ಟಿ20 ಸರಣಿಯಲ್ಲಿ ಇದಕ್ಕೆ ವ್ಯತಿರಿಕ್ತ ಆರಂಭ ಕಂಡುಕೊಂಡಿದೆ. ಮೊದಲ ಮುಖಾಮುಖೀಯನ್ನು 80 ರನ್ನುಗಳಿಂದ ಸೋತಿದೆ. ಇದು ಟಿ20 ಇತಿಹಾಸದಲ್ಲೇ ಭಾರತ ಅನುಭವಿಸಿದ…

 • ಐಪಿಎಲ್‌ಗೆ ಬರದ ಬಿಸಿ: ಮಹಾರಾಷ್ಟ್ರದಲ್ಲಿ ಪಂದ್ಯಗಳಿಲ್ಲ?

  ಪುಣೆ: ಐಪಿಎಲ್‌ ಕ್ರಿಕೆಟ್‌ ಕೂಟದ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಇದಕ್ಕೂ ಮೊದಲೇ ವಿಘ್ನವೊಂದು ಎದುರಾಗಿದೆ. ನೀರಿನ ಸಮಸ್ಯೆಯಿಂದ ಮಹಾರಾಷ್ಟ್ರದಿಂದ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯೊಂದು ಗೋಚರಿಸಿದೆ. ಮಹಾರಾಷ್ಟ್ರದಲ್ಲಿ ಭಾರೀ ಬರಗಾಲದ ಸಾಧ್ಯತೆ ಗೋಚರಿಸಿದ್ದು, 600ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು…

ಹೊಸ ಸೇರ್ಪಡೆ