ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಫೆ. 11ರಂದು ಪ್ರಿಯಾಂಕಾ,ಸಿಂಧಿಯಾ ಅಖಾಡ ಪ್ರವೇಶ

  ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪೂರ್ವ ವಲಯದ ಚುನಾವಣಾ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್‌ನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಸೋಮವಾರ ಲಕ್ನೋಗೆ ಆಗಮಿಸುವ ಮೂಲಕ ಅಖಾಡಕ್ಕೆ ಕಾಲಿಡಲಿದ್ದಾರೆ.  ಇವರೊಂದಿಗೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ…

 • ಪ್ರಧಾನಿ ವಿಮಾನಕ್ಕೆ ಅಮೆರಿಕದ ರಕ್ಷಣೆ

  ವಾಷಿಂಗ್ಟನ್‌: ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಯಾಣಿಸುವ ವಿಮಾನಗಳಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣೆ ವ್ಯವಸ್ಥೆ ಒದಗಿಸಲು ಅಮೆರಿಕ ಸಮ್ಮತಿ ನೀಡಿದೆ. 1300 ಕೋಟಿ ರೂ. ವೆಚ್ಚದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಭಾರತ ಖರೀದಿಸಲಿದೆ. ಇದರಿಂದ ಅಮೆರಿಕದ ಅಧ್ಯಕ್ಷರು ಪ್ರಯಾಣಿಸುವ ಏರ್‌ಫೋರ್ಸ್‌ ಒನ್‌ಗೆ…

 • ಐಸಿಸ್‌ ನಿರ್ನಾಮ ಸನ್ನಿಹಿತ

  ವಾಷಿಂಗ್ಟನ್‌: ಮುಂದಿನ ವಾರದೊಳಗೆ ಇರಾಕ್‌ ಮತ್ತು ಸಿರಿಯಾ ದೇಶಗಳು ಐಸಿಸ್‌ನಿಂದ ಶೇ.100ರಷ್ಟು ಮುಕ್ತವಾಗಲಿದೆ. ಇದನ್ನು ಅಧಿಕೃತವಾಗಿ ಘೋಷಿಸಲು ಕಾತರನಾಗಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.  ಐಸಿಸ್‌ ಸಿದ್ಧಾಂತವನ್ನು ಮಣಿಸಲು ತಾವು ಹೊಸ ದಾರಿಯಲ್ಲಿ ಸಾಗುತ್ತಿರುವುದಾಗಿ ಅವರು…

 • ಸಿಂಧ್‌ನಲ್ಲಿ ದೇಗುಲ ಧ್ವಂಸ

  ಇಸ್ಲಮಾಬಾದ್‌/ಕರಾಚಿ: ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಲ್ಲಿ ದೇಗುಲವನ್ನು ಧ್ವಂಸಗೊಳಿಸಲಾಗಿದೆ. ಮಾತ್ರವಲ್ಲದೆ ಪವಿತ್ರ ಗ್ರಂಥಗಳನ್ನು ಹಾಗೂ ವಿಗ್ರಹಗಳನ್ನು ಕಿಡಿಗೇಡಿಗಳು ಬೆಂಕಿಗೆ ಹಾಕಿ ಸುಟ್ಟಿದ್ದಾರೆ. ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಘಟನೆಯನ್ನು ಖಂಡಿಸಿದ್ದು, ತನಿಖೆಗೆ ಆದೇಶ ನೀಡಿದ್ದಾರೆ. ಸಿಂಧ್‌ ಪ್ರಾಂತ್ಯದ ಖೈರ್‌ಪುರ್‌ ಜಿಲ್ಲೆಯ ಕುಂಬ್‌…

 • ಗೆರಾಲ್ಡ್‌ ಸಾವಿನ ಬಗ್ಗೆ ಅನುಮಾನ

  ಟೊರಂಟೊ/ನ್ಯೂಯಾರ್ಕ್‌: ಭಾರತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿರುವ ಕೆನಡಾದ ಕ್ರಿಪ್ಟೋ ಕರೆನ್ಸಿ ವಿನಿಮಯ ಸಂಸ್ಥೆ ಕ್ವಾಂಡ್ರಿಕಾ ಸಿ.ಎಕ್ಸ್‌ ಕಂಪನಿಯ ಸಿಇಒ ಗೆರಾಲ್ಡ್‌ ಕಾಟೆನ್‌ (30)  ಸಾವಿನ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.  ಜೈಪುರದಲ್ಲಿ ಅನಾಥಾಶ್ರಮ  ಆರಂಭಿ ಸಲು ಬಂದಿದ್ದ ಕಾಟೆನ್‌ ಕರಳು…

 • ಗೋಡೆ ಕಟ್ಟಿಯೇ ಕಟ್ಟುವೆ

  ವಾಷಿಂಗ್ಟನ್‌: ಮೆಕ್ಸಿಕೋ ಗಡಿ ಗುಂಟ 40 ಸಾವಿರ ಕೋಟಿ ರೂ. (5.7 ಬಿಲಿಯನ್‌ ಡಾಲರ್‌) ವೆಚ್ಚದಲ್ಲಿ ಗೋಡೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಣೆ ಮಾಡಿದ್ದಾರೆ. ಅಮೆರಿಕದ ಸಂಸತ್‌ ಅನ್ನು ಉದ್ದೇಶಿಸಿ ಮಾತನಾಡಿದ…

 • ಕೆಲ ಧರ್ಮಗುರು, ಬಿಷಪ್‌ರಿಂದ ಲೈಂಗಿಕ ಕಿರುಕುಳ: ಪೋಪ್‌

  ಅಬುಧಾಬಿ/ಕೊಚ್ಚಿ: ಕ್ರೈಸ್ತ ಸನ್ಯಾಸಿನಿಯರಿಗೆ ಧರ್ಮ ಗುರುಗಳು, ಬಿಷಪ್‌ಗ್ಳು ಲೈಂಗಿಕ ಕಿರುಕುಳ ನೀಡುತ್ತಿರುವುದು ಹೌದು ಎಂದು ಪೋಪ್‌ ಫ್ರಾನ್ಸಿಸ್‌ ಒಪ್ಪಿಕೊಂಡಿದ್ದಾರೆ. ವ್ಯಾಟಿಕನ್‌ನಿಂದ ಮಹಿಳೆಯರಿಗಾಗಿ ಪ್ರಕಟವಾಗುವ ನಿಯತ ಕಾಲಿಕದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ವರದಿ ಪ್ರಕಟವಾಗಿ ರುವಂತೆಯೇ ಅಬುಧಾಬಿ ಪ್ರವಾಸದಿಂದ ವ್ಯಾಟಿಕನ್‌ಗೆ…

 • ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿಗೆ ಮಲ್ಯ ನಿರ್ಧಾರ

  ಲಂಡನ್‌: ಭಾರತಕ್ಕೆ ಗಡಿಪಾರು ಮಾಡಲು ಇಂಗ್ಲೆಂಡ್‌ ಸರಕಾರ ನೀಡಿದ ಅನುಮೋದನೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಉದ್ಯಮಿ ವಿಜಯ್‌ ಮಲ್ಯ ನಿರ್ಧರಿಸಿದ್ದಾರೆ. ಭಾನುವಾರವಷ್ಟೇ ಇಂಗ್ಲೆಂಡ್‌ ಗೃಹ ಕಾರ್ಯದರ್ಶಿ ಸಾಜಿದ್‌ ಜಾವೀದ್‌ ಈ ನಿರ್ಧಾರ ಪ್ರಕಟಿಸಿದ್ದರು. ಜಾವಿದ್‌ ನಿರ್ಧಾರದ ವಿರುದ್ಧ ಮೇಲ್ಮನವಿ…

 • ಟಿವಿ ವೀಕ್ಷಿಸುತ್ತಿದ್ದ ಗರ್ಭಿಣಿ ತಾಯಿಗೆ ಗುಂಡು ಹೊಡೆದ 4 ವರ್ಷದ ಮಗ!

  ವಾಷಿಂಗ್ಟನ್: ಟಿವಿ ನೋಡುತ್ತಿದ್ದ ಗರ್ಭಿಣಿ ತಾಯಿ ಮೇಲೆ ನಾಲ್ಕು ವರ್ಷದ ಪುಟಾಣಿ ಮಗ ಆಕಸ್ಮಿಕವಾಗಿ ಹ್ಯಾಂಡ್ ಗನ್ ನಿಂದ ಗುಂಡು ಹಾರಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಟು ತಿಂಗಳ ಗರ್ಭಿಣಿ ತಾಯಿ ಹಾಗೂ ಆಕೆಯ…

 • ಪ್ರವಾಹದಿಂದ ರಸ್ತೆಗಿಳಿದ ಮೊಸಳೆಗಳು!

  ಸಿಡ್ನಿ: ಆಸ್ಟ್ರೇಲಿಯದ ಟೌನ್ಸ್‌ ವಿಲ್ಲೆಯಲ್ಲಿ ಈ ಶತಮಾನದಲ್ಲೇ ಕಂಡು ಕೇಳರಿಯದ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದ್ದು, 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಈ ಭಾಗದಲ್ಲಿನ ರೋಸ್‌ ನದಿ ಆಣೆಕಟ್ಟೆ ಸಾಮರ್ಥ್ಯಕ್ಕಿಂತ…

 • ಮಲ್ಯ ಗಡೀಪಾರಿಗೆ ಯುಕೆ ಸರಕಾರ ಒಪ್ಪಿಗೆ

  ಲಂಡನ್‌: ಭಾರತೀಯ ಬ್ಯಾಂಕ್‌ಗಳಿಗೆ 9,000 ಕೋಟಿ ರೂ. ವಂಚಿಸಿ ಲಂಡನ್‌ನಲ್ಲಿ ಅಡಗಿರುವ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಯು.ಕೆ. ಸರಕಾರ ಒಪ್ಪಿಗೆ ನೀಡಿದೆ. ಇದು ಕೇಂದ್ರದ ಎನ್‌ಡಿಎ ಸರಕಾರಕ್ಕೆ ಸಂದ ಮಹತ್ವದ ಜಯವಾಗಿದೆ. ಭ್ರಷ್ಟಾಚಾರಿಗಳು ಯಾವುದೇ ದೇಶದಲ್ಲಿ…

 • ಭಾರೀ ಮಳೆ,ಪ್ರವಾಹಕ್ಕೆ ಆಸ್ಟ್ರೇಲಿಯಾ ತತ್ತರ;ರಸ್ತೆಗಳಲ್ಲಿ ಮೊಸಳೆ,ಹಾವು

  ಸಿಡ್ನಿ: ಭಾರೀ ಮಳೆಯಿಂದಾಗಿ ಆಸ್ಟ್ರೇಲಿಯಾ ಈಶಾನ್ಯ ಭಾಗ ಪ್ರವಾಹದಿಂದ ತತ್ತರಿಸಿಹೋಗಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ ರಸ್ತೆಗಳಲ್ಲಿ ಮೊಸಳೆ, ಹಾವುಗಳು ಪ್ರತ್ಯಕ್ಷವಾಗುವ ಮೂಲಕ ಜನರು ಭಯಭೀತರಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಆಸ್ಟ್ರೇಲಿಯಾದಲ್ಲಿ ಮುಂದಿನ ಕೆಲವು…

 • ಸೊಮಾಲಿ ಮಾರ್ಕೆಟ್‌ ಕಾರ್‌ ಬಾಂಬಿಂಗ್‌: 9 ಬಲಿ, ಹಲವರಿಗೆ ಗಾಯ

  ಮೊಗಾದಿಶು : ಸೊಮಾಲಿಯಾ ರಾಜಧಾನಿ ಮೊಗಾದಿಶು ವಿನ ಅತ್ಯಂತ ಜನದಟ್ಟನೆಯ ಮಾರ್ಕೆಟ್‌ ನಲ್ಲಿರುವ ಮಾಲ್‌ ನ ಸಮೀಪ ಭಾರೀ ಸ್ಫೋಟಕ ತುಂಬಿದ ಕಾರೊಂದು ಇಂದು ಸೋಮವಾರ ಸ್ಫೋಟಗೊಂಡ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟು ಇತರ ಅನೇಕರು ಗಾಯಗೊಂಡರೆಂದು…

 • ಜಪಾನ್‌ ಕಡಲಲ್ಲಿ ಸಮುದ್ರ ಸರ್ಪ: ಭಾರೀ ಭೂಕಂಪ, ಸುನಾಮಿ ಸೂಚನೆ ?

  ಟೋಕಿಯೋ : ಉತ್ತರ ಜಪಾನಿನ ತೊಯೋಮಾ ಪ್ರಾಂತ್ಯದ ಕಡಲಲ್ಲಿ ಅತ್ಯಪರೂಪದ ಓರಾ ಮೀನುಗಳು ಅಥವಾ ಸಮುದ್ರ ಸರ್ಪಗಳು ಕಂಡು ಬಂದಿರುವುದು ಜಪಾನೀಯರಲ್ಲಿ  ಈಗ ತೀವ್ರ ಭೀತಿ ಹುಟ್ಟಿಸಿದೆ. ಈ ಭೀತಿಗೆ ಮುಖ್ಯ ಕಾರಣವೆಂದರೆ ಈ ರೀತಿಯ ಸಮುದ್ರ ಸರ್ಪಗಳು…

 • ರೈತರಿಗೆ ನೀಡುವ ಮೊತ್ತ ಹೆಚ್ಚಳ?

  ನ್ಯೂಯಾರ್ಕ್‌/ಹೊಸದಿಲ್ಲಿ: ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾದ “ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆಯನ್ವಯ ರೈತರಿಗೆ ಸಿಗಲಿರುವ ಮಾಸಿಕ 500 ರೂ.ಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಸುಳಿವು ನೀಡಿದ್ದಾರೆ. ಚಿಕಿತ್ಸೆಗಾಗಿ…

 • ಬ್ರಿಟನ್‌ ರಾಣಿ ಸ್ಥಳಾಂತರ ಸಾಧ್ಯತೆ!

  ಲಂಡನ್‌: ಮುಂದಿನ ತಿಂಗಳು ಬ್ರೆಕ್ಸಿಟ್‌ ಬಳಿಕ ಯುಕೆಯಲ್ಲೇನಾದರೂ ಗಲಭೆ ಶುರುವಾದರೆ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಹಾಗೂ ರಾಜಮನೆತನದ ಇತರೆ ಹಿರಿಯ ಸದಸ್ಯರನ್ನು ರಹಸ್ಯವಾಗಿ ಬೇರೆಡೆಗೆ ಸ್ಥಳಾಂತರಿಸಲು ಯೋಜಿಸಲಾಗಿದ್ದು, ಅದಕ್ಕೆಂದೇ ಸಿದ್ಧತೆ ಶುರುವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. …

 • ಯುಎಇಗೆ ಪೋಪ್‌  

  ಅಬುಧಾಬಿ: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು, ಸೋಮವಾರ ಯುಎಇಯಲ್ಲಿ ಆಯೋಜಿಸಲಾಗಿರುವ ಅಂತರ ಧರ್ಮೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರವಿವಾರ ರೋಮ್‌ನಿಂದ ಪ್ರಯಾಣ ಬೆಳೆಸಿ ದ್ದಾರೆ.  ಪೋಪ್‌ ಓರ್ವರು ಯುಎಇಗೆ ತೆರಳು ತ್ತಿರುವುದು ಇದೇ ಮೊದಲು. ಸಮ್ಮೇಳನದಲ್ಲಿ ಅವರು, ಸುನ್ನಿ ಪಂಗಡದ…

 • ಚಳಿಯ ನಂತರ ಈಗ ಧಗೆ!

  ವಾಷಿಂಗ್ಟನ್‌: ಉತ್ತರ ಧ್ರುವದ ಹವಾಮಾನ ವೈಪರೀತ್ಯದ ಪರಿಣಾಮ ಉಂಟಾದ ಮಹಾ ಚಳಿಗೆ ತತ್ತರಿಸಿದ್ದ ಅಮೆರಿಕದ ಪೂರ್ವ, ಮಧ್ಯ ಹಾಗೂ ಪಶ್ಚಿಮ ಭಾಗಗಳು ಈಗ ಮತ್ತೂಂದು ಗಂಡಾಂತರಕ್ಕೆ ಸಿಲುಕಿವೆ. ಅಲ್ಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದ್ದು, ಮಂಜುಗಡ್ಡೆಯಾಗಿ ಪರಿವರ್ತನೆಯಾಗಿದ್ದ…

 • ಶವ ಸಂಭೋಗ ನಡೆಸಿದ ಯುವಕನಿಗೆ ಆರು ವರ್ಷ ಜೈಲು ಶಿಕ್ಷೆ: ಹೀನ ಕೃತ್ಯ

  ಲಂಡನ್: ಮಾದಕದ್ರವ್ಯ ಸೇವನೆ ಮಾಡಿ ಮನೆಯೊಳಗೆ ನುಗ್ಗಿ ಶವ ಸಂಭೋಗ ನಡೆಸಿದ ಆರೋಪದಡಿಯಲ್ಲಿ ಯುವಕನೊಬ್ಬನಿಗೆ ಬರ್ಮಿಂಗ್ ಹ್ಯಾಮ್ ಕ್ರೌನ್ ಕೋರ್ಟ್ ಆರು ವರ್ಷ ಜೈಲುಶಿಕ್ಷೆ ವಿಧಿಸಿದೆ. ಕಳೆದ ನವೆಂಬರ್ 11ರಂದು ಬರ್ಮಿಂಗ್ ಹ್ಯಾಮ್ ನ ಗ್ರೇಟ್ ಬಾರ್ರ್ ವಾಸ್…

 • ಸುಂಕ ಬಿಕ್ಕಟ್ಟು ಶಮನಕ್ಕೆ ಚೀನ ಅಧ್ಯಕ್ಷ ಕ್ಸಿ ಭೇಟಿಯಾಗುವ ಟ್ರಂಪ್‌

  ವಾಷಿಂಗ್ಟನ್‌ : ವಾಣಿಜ್ಯ ಸುಂಕ ಬಿಕ್ಕಟ್ಟನ್ನು ಬಗೆಹರಿಸುವ ನಿರ್ಣಾಯಕ ಸಭೆ ಯಾವುದೇ ಫ‌ಲಶ್ರುತಿ ಕಾಣದೆ ಮುರಿದು ಬಿದ್ದಿರುವ ಕಾರಣ ತಾನು ಶೀಘ್ರವೇ ಖುದ್ದಾಗಿ  ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. …

 • ಎಚ್‌-1ಬಿ ವೀಸಾ ನೀಡಿಕೆಗೆ ಆದ್ಯತೆ

  ವಾಷಿಂಗ್ಟನ್‌: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವೃತ್ತಿ ಪರಿಣಿತರಿಗಾಗಿ ಇರುವ ಎಚ್‌-1ಬಿ ವೀಸಾ ನಿಯಮಗಳಲ್ಲಿ ಅಮೆರಿಕ ಕೊಂಚ ಬದಲಾವಣೆ ಮಾಡಿದೆ. ಏ.1ರಿಂದ ಅನ್ವಯವಾಗುವಂತೆ ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆದ ಉದ್ಯೋಗಿಗಳಿಗೆ ವೀಸಾ ನೀಡಲು ಆದ್ಯತೆ ನೀಡಲಾಗುತ್ತದೆ. ಜತೆಗೆ ಇಲೆಕ್ಟ್ರಾನಿಕ್‌…

 • ಭಾರತೀಯರಿಗೆ ಗಡಿಪಾರು ಭೀತಿ

  ವಾಷಿಂಗ್ಟನ್‌: ಅಮೆರಿಕದಲ್ಲಿ “ವಸತಿಗಾಗಿ ಪಾವತಿ’ ವೀಸಾ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಭಾರತೀಯರು ಸೇರಿದಂತೆ ಹಲವು ವಿದೇಶಿಯರು ಈಗ ಬಂಧನ ಹಾಗೂ ಗಡಿಪಾರು ಭೀತಿ ಎದುರಿಸುವಂತಾಗಿದೆ. ಸುಮಾರು 600 ಮಂದಿ ವಲಸಿಗರನ್ನು ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುವಂತೆ ಮಾಡಿದ ಪ್ರಕರಣ…

 • ಅಮೆರಿಕದಲ್ಲಿ ಹಿಂದೂ ದೇವಾಲಯ ಭಗ್ನ, ಗೋಡೆ ಮೇಲೆ ಅವಹೇಳನಕಾರಿ ಸಂದೇಶ

  ವಾಷಿಂಗ್ಟನ್: ಅಮೆರಿಕದಲ್ಲಿ ಜನಾಂಗೀಯ ದ್ವೇಷ ಮತ್ತೆ ಗರಿಗೆದರಿದ್ದು, ಇಲ್ಲಿನ ಕೆಂಟುಕಿಯಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಈ ಘಟನೆ ಭಾನುವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗಿನ ಸಮಯದಲ್ಲಿ ನಡೆದಿದ್ದು,…

 • ಅಮೆರಿಕ; ಕಾನೂನು ಬಾಹಿರ ವಾಸ್ತವ್ಯ,600 ಭಾರತೀಯ ವಿದ್ಯಾರ್ಥಿಗಳ ಸೆರೆ

  ವಾಷಿಂಗ್ಟನ್: ವಲಸೆ ಕಾಯ್ದೆಯನ್ನು ಉಲ್ಲಂಘಿಸಿ ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸಿದ್ದ ಸುಮಾರು 600 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಅಮೆರಿಕನ್ ತೆಲುಗು ಅಸೋಸಿಯೇಶನ್ ಮಾಹಿತಿ ಪ್ರಕಾರ, ಅಮೆರಿಕದ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ ಫೋರ್ಸ್ ಮೆಂಟ್…

 • ಇಂಗ್ಲೆಂಡ್ ಲಯನ್ಸ್ ವಿರುದ್ಧ ರಾಹುಲ್ ಕಣಕ್ಕೆ

  ಮುಂಬೈ: ಅಸಭ್ಯ ಹೇಳಿಕೆಯಿಂದ ಭಾರತೀಯ ತಂಡದಿಂದ ಹೊರಬಿದ್ದ ನಂತರ ಕನ್ನಡಿಗ ಕೆ.ಎಲ್.ರಾಹುಲ್ ರನ್ನು ಭಾರತ ಎ ತಂಡದಲ್ಲಿ ಆಡಿಸಲು ಬಿಸಿಸಿಐ ಮುಂದಾಗಿದೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯಲಿರುವ ನಾಲ್ಕು ದಿನದ ಪಂದ್ಯಕ್ಕೆ ರಾಹುಲ್ ಆಯ್ಕೆಯಾಗಿದ್ದಾರೆ.  ಫೆಬ್ರವರಿ ಏಳರಿಂದ ಕೇರಳದ…

ಹೊಸ ಸೇರ್ಪಡೆ