ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

  • ಜೇಬಿಗೆ ಕತ್ತರಿ ಹಾಕುವ ಆಫ‌ರ್‌ ಗಳು !

    ಬಟ್ಟೆ ಖರೀದಿಯ ಮೇಲೆ ಭಾರೀ ರಿಯಾಯಿತಿ ಎಂಬ ಬೋರ್ಡ್‌ ಗಳನ್ನು ನಾವೆಲ್ಲ ನೋಡಿರುತ್ತೇವೆ. ರಿಯಾಯಿತಿ ಘೋಷಣೆಯ ಸಂದರ್ಭದಲ್ಲಿ ಬಟ್ಟೆಗಳಿಗೆ ದುಬಾರಿ ಬೆಲೆ ನಮೂದಿಸಲಾಗಿರುತ್ತದೆ. ಈ ಆಫ‌ರ್‌ ಮುಗಿದ ಅನಂತರ ಹೋಗಿ ನೋಡಿದರೆ, ಅದೇ ಬಟ್ಟೆಗೆ ಮೊದಲಿಗಿಂತ ಅರ್ಧಕ್ಕರ್ಧ ಕಡಿಮೆ…

  • ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಬಗ್ಗೆ  ಎಷ್ಟು ಗೊತ್ತು?

    ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಒಂದು ರೀತಿಯಲ್ಲಿ ಓರ್ವ ಡ್ರಾಫ್ಟ್ ಸಾಲದ ಹಾಗೆ. ಅಲ್ಪಾವಧಿ ಸಾಲದ ಮಿತಿಗೆ ರೈತನಿಗೆ ಕಿಸಾನ್‌ ಕ್ರೆಡಿಟ್‌ ಎಂಬ ಎಟಿಎಂ ಕಾರ್ಡ್‌ ನೀಡುತ್ತಾರೆ. ಈ ಖಾತೆಯಲ್ಲಿ ಎಷ್ಟು ಸಾರಿ ಬೇಕಾದರೂ ಹಣ ಕಟ್ಟಬಹುದು, ತೆಗೆಯಬಹುದು. ಅಂಗಡಿಗಳಲ್ಲಿ…

  • ಹೂಡಿಕೆ ಮಾಡುವಾಗ ಇರಲಿ ಎಚ್ಚರ

    ಇವತ್ತು ಹೂಡಿಕೆ ಮಾಡಿದ ಹಣ ಐದು, ಹತ್ತು ಪಟ್ಟು ಹೆಚ್ಚಾಗುವುದು ರಿಯಲ್‌ ಎಸ್ಟೇಟ್‌ನಲ್ಲಿ ಮಾತ್ರ. ಹೀಗಾಗಿ, ಎಲ್ಲರೂ ಸೈಟು, ಮನೆಯ ಮೇಲೆ ಹೂಡಿಕೆ ಮಾಡುತ್ತಾರೆ. ಹೂಡಿಕೆ ಅನ್ನೋದು ಎಲ್ಲವೂ ಸರಿಯಾಗಿದ್ದರೆ ಮಾತ್ರ. ನಿಮಗೆ ಗೊತ್ತಿಧ್ದೋ, ಗೊತ್ತಿಲ್ಲದೆಯೋ ಬೇನಾಮಿ ಆಸ್ತಿಯ…

  • ಟೇಕ್‌ ಇಟ್‌ ಈಜಿ ಪಾಲಿಸಿ ಮಕ್ಕಳಿಗಾಗಿ, ಮಕ್ಕಳಿಗೋಸ್ಕರ

    ಸಾಮಾನ್ಯವಾಗಿ ವಿಮಾ ಹೂಡಿಕೆ ಸಂಬಂಧ ಏಜಂಟರ ಮಾತಿಗೇ ಹೆಚ್ಚು ಬೆಲೆ ಕೊಡುತ್ತೇವೆ. ಆದರೆ ಏಜೆಂಟರು ತಮಗೆ ಲಾಭದಾಯಕ ಕಮಿಷನ್‌ ಇರುವ ಸ್ಕೀಮ್‌ಗಳನ್ನೇ ವಿಮಾ ಆಕಾಂಕ್ಷಿಗಳಿಗೆ ಸೂಚಿಸುತ್ತಾರೆ. ದೀರ್ಘಾವಧಿಯ ಎಲ್ಲ ಹೂಡಿಕೆ ಯೋಜನೆಗಳು ಲಾಭದಾಯಕ ಎನ್ನುವ ಅಭಿಪ್ರಾಯ ಎಲ್ಲ ರಲ್ಲೂ ಇದೆ….

  • ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಿ 

    ಆದಾಯದಲ್ಲಿ ಕೊಂಚವಾದರೂ ಲಾಭ ಮಾಡಿಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ದಾರಿ ತಿಳಿದಿರುವುದಿಲ್ಲ. ಇದರಿಂದಾಗಿ ಸುಮ್ಮನೆ ತೆರಿಗೆ ಕಟ್ಟಿ  ನಷ್ಟ ಮಾಡಿಕೊಳ್ಳುವವರು ಹಲವರಿದ್ದಾರೆ. ಬರುವ ಆದಾಯದಲ್ಲಿ ತೆರಿಗೆ ಉಳಿಸಲು ಹಲವು ದಾರಿಗ ಳಿವೆ. ಈ ಬಗ್ಗೆ ತಜ್ಞರಲ್ಲಿ ತಿಳಿದುಕೊಂಡು…

  • ತ್ಯಾಗದ ಸಂದೇಶ ಪ್ರಸಾರ: ಡಾ| ಹೆಗ್ಗಡೆ

    ಬೆಳ್ತಂಗಡಿ : ಜೈನ ಧರ್ಮ ಇಂದು ಅತ್ಯಂತ ಪ್ರಸ್ತುತವಾಗಿದ್ದು, ಬಾಹುಬಲಿ ಮಹಾ ಮಸ್ತಕಾಭಿಷೇಕದ ಮೂಲಕ ತ್ಯಾಗದ ಸಂದೇಶ ಪ್ರಸಾರವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಧರ್ಮಸ್ಥಳದ ರತ್ನಗಿರಿಯಲ್ಲಿ ಮಂಡ್ಯದ ಶ್ರೀ ಅನಂತನಾಥ…

  • ಪಾಳು ಬಿದ್ದಿದೆ ಬೆಳ್ಳಾರೆ ಮಾರುಕಟ್ಟೆ ಕಟ್ಟಡ

    ಬೆಳ್ಳಾರೆ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ವತಿಯಿಂದ ನಿರ್ಮಾಣಗೊಂಡ ಬೆಳ್ಳಾರೆಯ ಗ್ರಾಮೀಣ ಸಂತೆ ಮಾರುಕಟ್ಟೆ ಕಟ್ಟಡ ಉದ್ಘಾಟನೆಗೊಂಡು 8 ತಿಂಗಳು ಕಳೆದರೂ ಕಾರ್ಯಾಚರಿಸದೆ ಪಾಳು ಬಿದ್ದಿದ್ದು, ಅನ್ಯ ಚಟುವಟಿಕೆಗಳ ತಾಣವಾಗಿದೆ. 2015-16ನೇ ಸಾಲಿನ ನಬಾರ್ಡ್‌…

  • ಪುತ್ತೂರು: ಗಾಂಧಿ ಕಟ್ಟೆ ತಾತ್ಕಾಲಿಕ ತೆರವು

    ಪುತ್ತೂರು: ನಗರದ ಹೃದಯ ಭಾಗದ ಬಸ್‌ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆ ಹಾಗೂ ಗಾಂಧೀಜಿ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ. ರಸ್ತೆಗೆ ಸಮನಾಂತರವಾಗಿ ಮರು ನಿರ್ಮಿಸುವ ಉದ್ದೇಶದಿಂದ ನಗರಸಭೆ ಈ ಕ್ರಮ ಕೈಗೊಂಡಿದೆ. ಸ್ವಾತಂತ್ರ್ಯ ಪೂರ್ವ 1934ರಲ್ಲಿ ಮಹಾತ್ಮ…

  • ಪರಿಸರ ಕಾಳಜಿ ಪ್ರತಿಯೊಬರ ಜವಾಬ್ದಾರಿ: ವಂ| ಜೇಮ್ಸ್  ಡಿ’ಸೋಜಾ

    ಮಂಗಳೂರು : ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 15ನೇ ವಾರದ ಶ್ರಮದಾನವನ್ನು ರವಿವಾರ ವೆಲೆನ್ಸಿಯಾ ಗೋರಿಗುಡ್ಡೆ ಪರಿಸರದಲ್ಲಿ ಆಯೋಜಿಸಲಾಗಿತ್ತು.  ವೆಲೆನ್ಸಿಯಾ ಚರ್ಚ್‌ ಬಳಿ ವಂ| ಜೇಮ್ಸ ಡಿ’ಸೋಜಾ, ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ…

  • ನಿರ್ವಹಣೆಯಿಲ್ಲದೆ ಸೊರಗಿದ ಗಿಡ

    ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಡಿವೈಡರ್‌ಗಳಲ್ಲಿ ಒಟ್ಟಾರೆಯಾಗಿ ಸುಮಾರು 29 ಸಾವಿರದಷ್ಟು ಗಿಡಗಳನ್ನು ನೆಟ್ಟಿದ್ದು, ಒಂದು ಗಿಡದ ನಿರ್ವಹಣೆಗೆ ಸುಮಾರು 39 ರೂ. ಖರ್ಚು ದಾಖಲೆಗಳಲ್ಲಿ  ತೋರಿಸಲಾಗುತ್ತಿದೆ. ಆದರೆ, ಸದ್ಯ ನಗರದ ಅನೇಕ ಕಡೆಗಳಲ್ಲಿನ ಡಿವೈಡರ್‌ ಗಳಲ್ಲಿ…

  • ಸಸ್ಯ ಪಾಲನ ಕೇಂದ್ರದಲ್ಲಿ ಪರಿಸರ ಪಾಠ 

    ಸುಬ್ರಹ್ಮಣ್ಯ : ಕಾಡಿನ ಹಸಿರೆಲ್ಲ ಮಾಯವಾಗುತ್ತಿದೆ. ನೀರು, ಗಾಳಿ, ಮಣ್ಣು ಕೂಡ ವಿಷವಾಗುತ್ತಿದೆ. ಇವನ್ನೆಲ್ಲ ಗಮನಿಸುವಾಗ ಭವಿಷ್ಯದ ಕುರಿತು ಭಯ ಮೂಡುತ್ತದೆ. ಹೀಗಾಗಿ ಎಳೆಯರಿಗೆ ಸೃಷ್ಟಿಯ ಸೌಂದರ್ಯ ಪರಿಚಯಿಸಿ ಭವಿಷ್ಯದ ಹೊಂಗನಸು ಬಿತ್ತುವ ಕೆಲಸ ಆಗಬೇಕು. ನಾಳೆಯ ವಾರಸುದಾರ…

  • ಸಭಾಭವನ ನಿರ್ಮಾಣಕ್ಕೆ ಬಳಕೆಯಾಗದ ಅನುದಾನ 

    ಪಡುಪೆರಾರ : ಪಡು ಪೆರಾರ ಗ್ರಾಮ ಪಂಚಾಯತ್‌ ಗ್ರಾಮ ಸಭೆ ನಡೆಸಲು ಖಾಸಗಿ ಸಭಾಭವನಗಳನ್ನೇ ನೆಚ್ಚಿಕೊಂಡಿದೆ. ಇದು ಹೀಗೆ ಮುಂದುವರಿಯುವ ಸಾಧ್ಯತೆ ಇದೆ. ಯಾಕೆಂದರೆ ಅನುದಾನವಿದ್ದರೂ ಬಳಸದೇ ಇರುವುದರಿಂದ ಮಾರ್ಚ್‌ ತಿಂಗಳ ಅಂತ್ಯಕ್ಕೆ ಅನುದಾನ ಹಿಂದಕ್ಕೆ ಹೋಗುವುದು ಖಚಿತ. ಮಂಗಳೂರು…

  • ಮಹಾಲಿಂಗೇಶ್ವರ ದೇವಾಲಯಕ್ಕೆ ಹೂತೇರು ಆಗಮನ 

    ನಗರ: ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮಾ. 22ರಂದು ಸಮರ್ಪಣೆಯಾಗಲಿರುವ ಹೊಸ ಪುಷ್ಪರಥವನ್ನು ಪುತ್ತೂರಿಗೆ ತರಲಾಗಿದೆ. ಮೂಡುಬಿದಿರೆಯ ಅಶ್ವತ್ಥಪುರದಲ್ಲಿ ನಿರ್ಮಾಣಗೊಂಡ ದೇವಾಲಯದ ಪುಷ್ಪರಥವನ್ನು ಶನಿವಾರ ಪುತ್ತೂರಿಗೆ ಲಾರಿಯ ಮೂಲಕ ತರಲಾಯಿತು. ಚಕ್ರದಿಂದ 12 ಅಡಿ ಎತ್ತರವಿರುವ ಹೂತೇರನ್ನು ದೇವಾಲಯದ ಹೊರಾಂಗಣದಲ್ಲಿ…

  • ರಸ್ತೆ ವಿಭಾಜಕದ ಸಸಿಗಳ ಪೋಷಣೆಗೆ ಹನಿ ನೀರಾವರಿ ವ್ಯವಸ್ಥೆಯಾಗಲಿ

    ರಸ್ತೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ಹಾಗೂ ಗಿಡಮರಗಳನ್ನು ನೆಟ್ಟು ಪೋಷಿಸುವ ಸಲುವಾಗಿ ನಗರಗಳ ಬಹುತೇಕ ರಸ್ತೆ ವಿಭಜಕಗಳ ನಡುವೆ ಸಸಿಗಳನ್ನು ನೆಡಲಾಗಿದೆ. ಈ ಗಿಡಗಳಿಗೆ ವಾರಕ್ಕೊಮ್ಮೆ ಟ್ಯಾಂಕರ್‌ಗಳ ಮೂಲಕ ನೀರು ಹಾಕಲಾಗುತ್ತಿದೆ. ಆದರೆ ಈ ಸುಡು ಬೇಸಿಗೆ ಕಾಲದಲ್ಲಿ ವಾರಕ್ಕೊಮ್ಮೆ…

  • ಮೀನು ತ್ಯಾಜ್ಯ ನೀರಿನ ವಾಸನೆಯಿಂದ ನಗರಕ್ಕೆ  ಮುಕ್ತಿ ಸಿಗಲಿ

    ಯಾವುದೇ ತ್ಯಾಜ್ಯವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯುವಾಗ ಸೂಕ್ತ ಎಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಏಕೆಂದರೆ, ತ್ಯಾಜ್ಯ ಕೊಂಡೊಯ್ಯುವಾಗ ಅದರಿಂದ ಹೊರ ಹೋಗುವ ವಾಸನೆಯಿಂದಾಗಿ ದೇಹಾರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಮಂಗಳೂರಿನಲ್ಲಿ ಮೀನಿನ ತ್ಯಾಜ್ಯ ನೀರನ್ನು…

  • ಸ್ಮಾರ್ಟ್‌ ನಗರಿಗೂ ಬರಲಿ ಲಿಟಲ್‌ ಫ್ರೀ ಲೈಬ್ರೆರಿ 

    ಪುಸ್ತಕ ಓದೋದು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಒತ್ತಡದ ಬದುಕಿನಲ್ಲಿ ಸಮಯ ಇಲ್ಲದೇ ಇರೋದ್ರಿಂದ ಪುಸ್ತಕ ಮೂಲೆ ಗುಂಪಾಗಿದೆ. ಸಿಗುವ ಸ್ವಲ್ಪ ಕಾಲಾವಕಾಶಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲೇ ಜಾಲಡುತ್ತಾ ಸಮಯ ಹರಣವಾಗುತ್ತಿದೆ. ಓದುವ ಮನಸ್ಸಿದ್ರು ಕೂಡ ಪುಸ್ತಕ ಹಿಡಿದು ಜ್ಞಾನವೃದ್ಧಿ…

  • ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ಸಮರ್ಪಕ ಯೋಜನೆ ಜಾರಿಯಾಗಲಿ

    ಬೇಸಗೆ ಆರಂಭವಾಗಿದೆ. ಅಲ್ಲಲ್ಲಿ ನೀರಿನ ಸಮಸ್ಯೆಯೂ ಕಾಡತೊಡಗಿದೆ. ಮಂಗಳೂರು ಮಹಾನಗರ ವ್ಯಾಪ್ತಿಯ ಕೆಲವೆಡೆ ಬೇಸಗೆ ಮಾತ್ರವಲ್ಲ ಮಳೆಗಾಲದಲ್ಲೂ ನೀರಿನ ಸಮಸ್ಯೆ ಇರುತ್ತದೆ. ಪ್ರಸ್ತುತ ಲಭ್ಯವಿರುವ ನೀರಿನಲ್ಲಿ ಮುಂದಿನ 55 ದಿನಗಳಿಗಾಗುವಷ್ಟು ನೀರಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಮಾರ್ಟ್‌ ನಗರಿಯ…

  • ಮಹಾಕಾಳಿ ಅಮ್ಮನವರ ಮೆಚ್ಚಿ ಉತ್ಸವ

    ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇಗುಲದ ಮಹಾಕಾಳಿ ದೇವಿಯ ಮೆಚ್ಚಿ ಉತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿ ಸಡಗರದೊಂದಿಗೆ ಶುಕ್ರವಾರ ರಾತ್ರಿ ನಡೆಯಿತು. ರಥಬೀದಿಯ ದೈವಾರಾಧಕರ ಕಟ್ಟೆಯಲ್ಲಿ ನಲಿಕೆ ಮನೆತನದವರಿಂದ ರಚಿಸಲಾದ ಶ್ರೀ ದೇವಿಯ ಮುಡಿ ಅಣಿಗಳನ್ನು ಪ್ರಾರಂಪರಿಕ…

  • ಸೇವಾಜೆ ಸರಕಾರಿ ಶಾಲೆ: ದಿನ ಬಳಕೆಗೆ ನೀರಿಲ್ಲ !

    ಸುಳ್ಯ : ದೇವಚಳ್ಳ ಗ್ರಾಮದ ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರಾ ಬಿಗಡಾಯಿಸಿದೆ. ಶಾಲೆಗೆ ಕುಡಿಯುವ ನೀರಿನ ಏಕೈಕ ಮೂಲವಾಗಿದ್ದ ಶಾಲಾ ಬಾವಿಯಲ್ಲಿ ನೀರು ಬತ್ತಿದ್ದು, ದಿನ ಬಳಕೆಯ ನೀರಿಗೆ ಪರದಾಡುವ ಸ್ಥಿತಿ…

  • ಮನೆಗೆ ವಾಯುಸೇನಾ ಕಮಾಂಡರ್‌ ಅಭಿನಂದನ್‌ ಹೆಸರಿಟ್ಟ ಅಭಿಮಾನಿ

    ಉಪ್ಪಿನಂಗಡಿ : ಸುಂದರ ಮನೆ ಕಟ್ಟುವುದು ಕನಸು ಹೇಗೋ ಅದಕ್ಕೊಂದು ಚೆಂದದ ಹೆಸರಿಡುವುದೂ ದೊಡ್ಡ ಕನಸೇ. ಕೆಲವರು ದೇವರ ಹೆಸರು, ಮಕ್ಕಳ ಹೆಸರು, ಪ್ರಕೃತಿಯ ಹೆಸರುಗಳನ್ನಿಟ್ಟು ಖುಷಿ ಕಾಣುತ್ತಾರೆ. ಆದರೆ ಇಲ್ಲಿನ ವ್ಯಕ್ತಿಯೊಬ್ಬರು ತಮ್ಮ ಮನೆಗೆ ವೀರ ಯೋಧ…

  • ಕಂಬಳ ಸಂಸ್ಕೃತಿ-ಸಂಸ್ಕಾರದ ಬಿಂಬ: ಪದ್ಮಪ್ರಸಾದ 

    ವೇಣೂರು: ಕಂಬಳ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುತ್ತದೆ. ಕಂಬಳವನ್ನು ಉಳಿಸಿ-ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಆವಶ್ಯಕತೆ ಇದೆ. ಯುವ ಸಮುದಾಯ ಕಂಬಳದ ಬಗ್ಗೆ ಮಾಹಿತಿಯ ಜತೆ ಆಸಕ್ತಿ ಬೆಳೆಸಿ ಕಂಬಳವನ್ನು ಮುಂದುವರಿಸಬೇಕು ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ…

  • ಇನ್‌ಫೋಸಿಸ್‌: ಕೊಟ್ಟಾರದಿಂದ ಮುಡಿಪು ಕ್ಯಾಂಪಸ್ ಗೆ ಸ್ಥಳಾಂತರ

    ಮಹಾನಗರ : ಕೊಟ್ಟಾರದಲ್ಲಿ ಹಲವು ವರ್ಷ ಗಳಿಂದ ಕಾರ್ಯನಿರ್ವಹಿಸುತ್ತಿದ್ದ ದೇಶದ ಬೃಹತ್‌ ಐಟಿ ಕಂಪೆನಿ ಇನ್‌ಫೋಸಿಸ್‌ ಮಾರ್ಚ್‌ ಅಂತ್ಯದ ವೇಳೆಗೆ ತನ್ನದೇ ಸ್ವಂತ ಮುಡಿಪು ಕ್ಯಾಂಪಸ್‌ಗೆ ಪೂರ್ಣಮಟ್ಟದಲ್ಲಿ ಸ್ಥಳಾಂತರಗೊಳ್ಳಲಿದೆ. ಕೊಣಾಜೆ ಸಮೀಪದ ಮುಡಿಪುವಿನ ಕಂಬಳಪದವಿನಲ್ಲಿ ಕೆಲವು ವರ್ಷಗಳ ಹಿಂದೆ ಸ್ಥಾಪನೆಯಾದ…

  • ಮನಪಾ: ಆನ್‌ಲೈನ್‌ ಸೇವೆಗೆ ಮೀನಮೇಷ !

    ಮಹಾನಗರ: ಮಹಾನಗರ ಪಾಲಿಕೆಯ ನಿಗದಿತ ಪೌರ ಸೇವೆಗಳು ಆನ್‌ ಲೈನ್‌ನಲ್ಲಿ ಲಭಿಸಲಿದೆ ಎಂಬ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಆನ್‌ಲೈನ್‌ ಸೇವೆಗಳು ಮಾತ್ರ ಇನ್ನೂ ಜಾರಿಗೆ ಬಂದಿಲ್ಲ. ಜನವರಿಯಿಂದ ನೀರಿನ ಶುಲ್ಕ, ಖಾತಾ ಬದಲಾಣೆ, ಖಾತಾ ನೋಂದಣಿ,…

  • ಸಂಪಾಜೆ ನಾಡಕಚೇರಿ: ನೂರೆಂಟು ಸಮಸ್ಯೆ

    ಅರಂತೋಡು: ಸಂಪಾಜೆ ಗೇಟ್‌ ಬಳಿಯ ಕೊಡಗು ಸಂಪಾಜೆ ನಾಡ ಕಚೇರಿ ಶಿಥಿಲಗೊಂಡಿದ್ದು, ನೂರೆಂಟು ಸಮಸ್ಯೆ ಎದುರಾಗಿದೆ. ಈ ನಾಡ ಕಚೇರಿ ವ್ಯಾಪ್ತಿಯ ಜನರು ಸಂಕಷ್ಟಕೊಳಗಾಗಿದ್ದಾರೆ. ಕಟ್ಟಡದ ಛಾವಣಿ ಕುಸಿದಿದೆ. ಪಕ್ಕಾಸು, ರೀಪುಗಳು ಗೆದ್ದಲು ಹಿಡಿದು ಶಿಥಿಲಗೊಂಡಿವೆ. ಛಾವಣಿ ಕುಸಿದ…

  • ‘ಮನೆ ಮನೆಗೆ ವಿಕಿಪೀಡಿಯಾ’ ಯೋಜನೆ

    ಮಹಾನಗರ : ತುಳು ಭಾಷೆ, ಸಂಸ್ಕೃತಿ ಉಳಿಸುವುದರ ಜತೆಗೆ ತುಳು ವಿಕಿಪೀಡಿಯಾ ಬರೆಹದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಕರಾವಳಿ ವಿಕಿಮೀಡಿಯನ್ಸ್‌ ತಂಡವು ‘ಮನೆ ಮನೆಗೆ ವಿಕಿಪೀಡಿಯಾ’ ಎಂಬ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ. ತುಳು ಭಾಷೆ ಇದೀಗ ಪಠ್ಯದ ವಿಷಯವಾಗಿದ್ದು,…

ಹೊಸ ಸೇರ್ಪಡೆ