ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಕ್ರೀಡಾ ಮಾಹಿತಿಯ ಅಂಗಳ ಆಟದ ಬಯಲು

  ಕೆಲಸ, ಶಾಲೆ, ಓದಿನ ಮಧ್ಯದಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲದ ಕಾಲದಲ್ಲಿ ಖುಷಿಯನ್ನು ನೀಡುವ ಮನೋರಂಜನೆ ಕ್ರೀಡೆ. ಕ್ರಿಕೆಟ್, ಫ‌ುಟ್ಬಾಲ್‌, ಕಬಡ್ಡಿ, ಹಾಕಿ ಕ್ರೀಡೆಗಳನ್ನು ನೋಡುವಾಗ, ಆಡುವಾಗ ಎರಡರಲ್ಲೂ ಖುಷಿ ಇದೆ. ಕ್ರೀಡೆಯ ಬಗೆಗೆ…

 • ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

  ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ಇನ್ನು ಹೆಚ್ಚು ಸಮಯ ಪಠ್ಯದ ಮೇಲೆ ಗಮನವಿಟ್ಟುಕೊಂಡು ದಿನ ನಿತ್ಯ ವೇಳಾಪಟ್ಟಿಯನ್ನು ತಯಾರಿಸಿ ಅದರಂತೆ ಪ್ರತಿದಿನ ಒಂದೊಂದು ಪಠ್ಯದ ಅಧ್ಯಯನ ನಡೆಸಿದರೆ ಪರೀಕ್ಷಾ ಸಮಯದಲ್ಲಿ ಓದಿ ಆಗಲಿಲ್ಲ ಎಂಬ ಆತಂಕ…

 • ನೀವೂ ಸಂಪರ್ಕಾಧಿಕಾರಿಯಾಗಿ

  ಪ್ರತಿಷ್ಠಿತ ಸಂಸ್ಥೆಯಿಂದ ವೈದ್ಯಕೀಯ ಅಥವಾ ಆರೋಗ್ಯ ಶಿಬಿರ ಆಗುತ್ತಿದೆ ಹಾಗೂ ಇದರಿಂದ ಸಾರ್ವಜಕನಿಕರಿಗೆ ಉಪಯೋಗವಾಗುವಂತಹ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯಕ್ರಮವನ್ನು ರೂಪಿಸುವ ವ್ಯಕ್ತಿಯ ಪಾತ್ರ ಪ್ರತೀ ಸಂಸ್ಥೆಗೂ ಮುಖ್ಯವಾಗಿರುತ್ತದೆ. ಅಂತಹ ವೃತ್ತಿಯೇ ಪಿಆರ್‌ಒ. ಹೌದು, ಸಾಮಾಜಿಕ ಕಾರ್ಯಕ್ರಮಗಳನ್ನು…

 • ಪ್ರಾಣಿಶಾಸ್ತ್ರ: ಸಂಶೋಧನೆ ಸ್ವೋದ್ಯೋಗದ ಅವಕಾಶ

  Qಈ ಕ್ಷೇತ್ರದಲ್ಲಿ ಅವಕಾಶಗಳು ಹೇಗಿವೆ? ಮೂಲ ವಿಜ್ಞಾನದ ಭಾಗವಾಗಿರುವ ಇದು ಸಂಶೋಧನೆಯಿಂದ ಹಿಡಿದು ಸ್ವ ಉದ್ಯೋಗದವರೆಗೆ ಬೇರೆ ಬೇರೆ ಆಯಾಮಗಳಲ್ಲಿ ಇಂದು ಉದ್ಯೋಗಾವಕಾಶವನ್ನು ನೀಡಿದೆ. Qಕಲಿಕೆಯ ಅನಂತರ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿದ್ದಾರೆಯೇ? ವಿದ್ಯಾರ್ಥಿಗಳು ಕಲಿಕೆಯ ಅನಂತರ…

 • ದೇಶ ಪರ್ಯಟನೆಯ ಅನುಭವ ಕಥನ

  ಗಂಡನೊಂದಿಗಿನ ತಮ್ಮ ಮೊದಲ ವಿದೇಶಿ ಪ್ರವಾಸದ ಅನುಭವಗಳನ್ನು ಲೇಖಕಿಯೋರ್ವರು ವಿಶ್ವ ದಾಖಲೆಯ ಪರ್ಯಟನಾ ಎಂಬ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾರೆ. ತಮ್ಮ ಇಳಿವಯಸ್ಸಿನ ಪ್ರಾಯದಲ್ಲಿ ದೇಶಗಳನ್ನು ಸುತ್ತಿ, ಅದರ ಅನುಭವ ಕಥೆಯನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಶಾಲಿನಿ ದೇವಪ್ರಕಾಶ್‌. ಘಟನೆ 1…

 • ಕನಸಿನ ಮನೆ ಕಟ್ಟಲು ಇಲ್ಲಿದೆ ಅವಕಾಶ

  ಒಂದು ಕಟ್ಟಡ ಅಂದವಾಗಿ ಇರಬೇಕಾದರೆ ಕಲೆ ಮತ್ತು ವಿಜ್ಞಾನದ ಸಮ್ಮಿಶ್ರಣವಿರಬೇಕು. ಇದರಿಂದ ಕಟ್ಟಡದ ನಿರ್ಮಾಣ, ಶೈಲಿ ಹಾಗೂ ಪ್ಲ್ಯಾನ್ ಯಶಸ್ವಿಯಾಗಲು ಸಾಧ್ಯ. ಇದನ್ನು ಕಲಿಯುವ ಶಿಕ್ಷಣವೇ ಆರ್ಕಿಟೆಕ್ಚರ್‌. ಹೌದು, ಆರ್ಕಿಟೆಕ್ಚರಿಕ್‌ ಆಸಕ್ತಿ ಹೊಂದಿದ್ದರೆ ಒಂದು ಕಟ್ಟಡವನ್ನು ಯಾವರೀತಿ ಸುಸಜ್ಜಿತವಾಗಿ, ಹಲವು…

 • ಭಾಷಾ ಕಲಿಕೆಯಿಂದ ಜ್ಞಾನಾಭಿವೃದ್ಧಿ 

  ಭಾಷೆ ಇಂದು ಸಂವಹನದ ಜತೆಗೆ ಜ್ಞಾನಾಭಿವೃದ್ಧಿಯ ಮಾಧ್ಯಮ. ಹಾಗಾಗಿ ನಮ್ಮ ಮಾತೃ ಭಾಷೆ ಜತೆಗೆ ವ್ಯಾವಹಾರಿಕ, ಪ್ರಚಲಿತ ಭಾಷೆಗಳನ್ನು ಕಲಿತು ನಮ್ಮ ಸಂವಹನವನ್ನು ವೃದ್ಧಿಸಿಕೊಳ್ಳುವ ಮುಖೇನ ಭಾಷಾ ಜ್ಞಾನವನ್ನು ಸಾಧಿಸಿಕೊಂಡು ಸ್ವಾವಲಂಬಿಯಾಗುವುದು ಇಂದಿನ ಅವಶ್ಯ. ಭಾಷೆ ಎಂಬುದು ಕೇವಲ…

 • ಪಾಠದ ಜತೆ ಕ್ರೀಡೆಯೂ ಅಗತ್ಯ

  Q ಕ್ರೀಡಾ ಶಿಕ್ಷಣ ವಿದ್ಯಾರ್ಥಿಗಳಿಗೆ ಯಾಕೆ ಅವಶ್ಯ? ಕ್ರೀಡಾ ಶಿಕ್ಷಣದಿಂದ ವಿದ್ಯಾರ್ಥಿಗಳ ಮಾನಸಿಕ ಸದೃಢತೆ ಹೆಚ್ಚುತ್ತದೆ. ಅಲ್ಲದೆ, ಆರೋಗ್ಯವಂತರಾಗಿರಲು ಕ್ರೀಡಾ ಶಿಕ್ಷಣದ ಅಗತ್ಯವಿದೆ. ಶಾಲೆಗಳಲ್ಲಿ ಪಾಠದ ಜತೆ ಪಠ್ಯೇತರ ಚಟುವಟಿಕೆ ಕಲಿಸುವುದರಿಂದ ವಿದ್ಯಾರ್ಥಿಗಳ ದೃಷ್ಟಿ ಒಂದೇ ಕಡೆಗೆ ಇರುವುದಿಲ್ಲ….

 • ಪ್ರಕೃತಿ ಕಲಿಸುವ ಬದುಕಿನ ಪಾಠ

  ಪ್ರವಾಸ ಕಥನವೆಂದರೆ ಹಾಗೇ ಅದೊಂದು ಅನುಭವ. ಹೊಸ ಹೊಸ ಸ್ಥಳಗಳನ್ನು ನೋಡಿದ ಆ ಖುಷಿಯನ್ನು ಇನ್ನೊಬ್ಬರ ಜತೆಯಲ್ಲಿ ಹಂಚಿಕೊಳ್ಳುವ ಹಂಬಲ. ಜತೆಗೆ ಸ್ಥಳಗಳ ವೈಶಿಷ್ಟ್ಯತೆ ವರ್ಣಿಸುವ ಕೂತೂಹಲ ಇವೆಲ್ಲವುಗಳ ಮಿಶ್ರಣ ಮಂಜುನಾಥ ಕಾಮತ್‌ ಅವರ ದಾರಿ ತಪ್ಪಿಸು ದೇವರೇ!…

 • ಮತ್ಸ್ಯಾಸಕ್ತರಿಗೆ ಇದೆ ಹಲವು ಅವಕಾಶ 

  ಮೀನು ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಅಂತಹ ಮೀನು ಪ್ರಿಯರು ಕೇವಲ ಅದನ್ನು ತಿಂದು ಆನಂದಿಸು ವುದು ಮಾತ್ರವಲ್ಲದೆ, ಅದನ್ನು ಸಾಕಣೆ ಮಾಡುವ ವಿದ್ಯೆಯನ್ನು ಕಲಿತರೆ ಬದುಕಿಗೊಂದು ಹೊಸ ದಾರಿ ತೆರೆದುಕೊಂಡಂತೆಯೇ ಸರಿ. ಹೌದು, ಫಿಶರೀಸ್‌ ಕೋರ್ಸ್‌ಗಳನ್ನು…

 • ಅವಕಾಶ ಸೃಷ್ಟಿಯಿಂದ ಆಸಕ್ತಿಯೂ ಬೆಳೆಯುತ್ತದೆ

  Qಮೀನುಗಾರಿಕಾ ಕ್ಷೇತ್ರದಲ್ಲಿ ಪ್ರಸ್ತುತ ಅವಕಾಶಗಳು ಹೇಗಿವೆ? ಮೀನುಗಾರಿಕೆಯಲ್ಲಿ ಸಮುದ್ರ ಮೀನುಗಾರಿಕೆ ಮತ್ತು ಜಲಕೃಷಿ ಎಂಬ ಎರಡು ವಿಧಾನಗಳಿವೆ. ಭಾರತದಲ್ಲಿ ಸದ್ಯ ಜಲಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ದೇಶೀಯ ಸಿಗಡಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವುದರಿಂದ ಮೀನುಗಳ ಪೈಕಿ…

 • ಯೋಚನ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ 

  ‘ ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಮಕ್ಕಳನ್ನು ಬಾಲ್ಯದಿಂದ ಸರಿಯಾಗಿ ಬೆಳೆಸಬೇಕಾಗುತ್ತದೆ. ಅವರನ್ನು ಏಕಮುಖವಾಗಿ ಬೆಳೆಸುವುದಕ್ಕಿಂತ ಬಹುಮುಖಿಯಾಗಿ ಬೆಳೆಸಿದಾಗ ಹೊಸ ಹೊಸ ಯೋಚನೆಗಳನ್ನು ಕಂಡುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳಿಗೆ ಪಠ್ಯಗಳಲ್ಲಿ ಮಾತ್ರ ವಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಆಧುನಿಕ…

 • ಮಹಾತ್ಮರ ಸನ್ನಿಧಿಯಲ್ಲಿ ಮೂಡಿಬಂದ ಜೀವನ ಪಾಠ

  ನಾವೆಲ್ಲರೂ ಬಾಯಾರಿದವರು. ನೇರವಾಗಿ ನೀರು ಕುಡಿಯುವ ಬದಲು ಜೀವನ ಸರೋವರದ ಮೇಲೆ ತೇಲುವ ಕಳೆಯನ್ನು ಚೀಪುತ್ತಿದ್ದೇವೆ. ಈ ಕಳೆಗಳಲ್ಲಿ ಜಲಾಂಶ ಕಡಿಮೆ. ಆದ್ದರಿಂದ ದಾಹ ತಣಿಯುವುದಿಲ್ಲ. ನಮ್ಮ ಬಾಯಾರಿಕೆ ಪೂರ್ತಿಯಾಗಿ ತಣಿಯಬೇಕಾದರೆ, ನಾವೆಲ್ಲ ತೋರಿಕ ಆಚಾರಗಳಾಚೆ ಮುಳುಗಿ ಒಳಗೆ…

 • ಬದುಕಿನ ಬಣ್ಣ  ಹೆಚ್ಚಿಸುವ ಪೈಂಟ್‌ ಎಂಜಿನಿಯರ್

  ಮನೆಯ ಅಂದವನ್ನು ಹೆಚ್ಚಿಸುವುದು ಗೋಡೆಗೆ ಬಳಿದ ಪೈಂಟ್ ಅಥವಾ ಕಲರ್‌ ಕಾಂಬಿನೇಶನ್‌ಗಳು. ಈ ಪೈಂಟ್ ಕಲರ್‌ ಕಾಂಬಿನೇಶನ್‌ ಎನ್ನುವುದು ಒಂದು ವಿದ್ಯೆ. ಮಾತ್ರವಲ್ಲದೆ ಅದೊಂದು ಕಲೆ ಕೂಡ ಹೌದು. ಈ ವಿದ್ಯೆಯನ್ನು ಕರಗತ ಮಾಡಿಕೊಂಡರೆ ಮುಂದೆ ಉತ್ತಮ ಎಂಜಿನಿಯರ್‌…

 • ಈವೆಂಟ್‌ಗೆ ಸಮ್‌ ಹಿಂಟ್ಸ್‌

  ಸಭೆ, ಸಮಾರಂಭಗಳ ಆಯೋಜನೆ ಬಲು ದೊಡ್ಡ ಸವಾಲು. ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುವುದು ಕೂಡ ಒಂದು ಕಲೆ. ಮಾತಿನ ಚಾಕಚಾಕ್ಯತೆ, ವಿಭಿನ್ನ ಐಡಿಯಾಗಳು ನಿಮ್ಮ ಕಲ್ಪನೆಗೊಂದು ಜೀವ ನೀಡಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ಉದ್ಯಮನ್ನಾಗಿಸಿಕೊಳ್ಳಲೂಬಹುದು. ಜೀವನ…

 • ವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರಿಸಲು ಫಿಸಿಕ್ಸ್‌ ಅಗತ್ಯ

  Qಮೂಲ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸುವುದು ಹೇಗೆ? ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಮೂಲವಿಜ್ಞಾನದ ಬಗ್ಗೆ ಮಾಹಿತಿ ಕೊರತೆ ಇದೆ. ಮುಖ್ಯವಾಗಿ ಭೌತಶಾಸ್ತ್ರ ನಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ತಿಳಿಹೇಳಿ ಅವರಲ್ಲಿ…

 • ಅಡುಗೆ ಹವ್ಯಾಸ , ಇದಕ್ಕಿದೆ ಸದವಕಾಶ 

  ಹೊಟೇಲ್‌ ಫ‌ುಡ್‌ ಯಾರಿಗಿಷ್ಟವಿಲ್ಲ ಹೇಳಿ. ಹೋದ ತತ್‌ ಕ್ಷಣ ವೆರೈಟಿ ಖಾದ್ಯ, ತಿಂಡಿ, ತಿನಸುಗಳು ನಮ್ಮ ಟೇಬಲ್‌ ಮುಂದೆ ಇರುತ್ತವೆ. ಅದರಂತೆಯೇ ಈ ರುಚಿಯ ಮುಂದೆ ಅಮ್ಮನ ಕೈರುಚಿಯೂ ಕೆಲವರಿಗೆ ಹಿಡಿಸುವುದಿಲ್ಲ. ಹೌದು, ಬಾಣಸಿಗ ಅಥವಾ ಚೆಫ್ ಈಗ…

 • ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶಗಳು ಅಪಾರ 

  . ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೇಗಿವೆ? ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಅದರಲ್ಲಿಯೂ, ಆಹಾರೋತ್ಪನ್ನ, ಶುದ್ಧೀಕರಿಸುವ ನೀರಿನ ಘಟಕಗಳಲ್ಲಿ ಗುಣಮಟ್ಟದ ಪರಿಶೀಲನೆಗೆ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳು ಒದಗಿ ಬರುತ್ತಿದೆ. ಅದರಲ್ಲಿಯೂ ರಸಾಯನಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ ವಿಭಾಗ…

 • ಜ್ಞಾನವೃದ್ಧಿಗೆ  ಸಮೂಹ ಮಾಧ್ಯಮ

  ಟಿವಿ, ಮೊಬೈಲ್‌ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ ಎಂಬ ಆತಂಕ ಬಹುತೇಕ ಹೆತ್ತವರು, ಶಿಕ್ಷಕರಲ್ಲಿದೆ. ಇದನ್ನು ಬಿಟ್ಟು ಅವರು ಅದನ್ನುಸರಿಯಾಗಿ ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಟಿವಿ, ರೇಡಿಯೋ ಮೂಲಕ ಪಠ್ಯಗಳ ಬೋಧನೆಯ ಜತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸ ಬಲ್ಲ…

 • ಮನಸ್ಸಿನ ತಲ್ಲಣಗಳನ್ನು ತೆರೆದಿಟ್ಟ ಇಂದಿರಾ

  ಒಂದು ಕಾಲದಲ್ಲಿ ಬಾಲ್ಯ ವಿವಾಹ ಎನ್ನುವುದು ಮುಖ್ಯವಾದ ಸಾಮಾಜಿಕ ಸಮಸ್ಯೆಯಾಗಿತ್ತು. ಬಾಲ್ಯವಿವಾಹದ ಅನಂತರ ವಿಧವೆಯರಾದ ಸ್ತ್ರೀಯರ ಬಾಳು ಹೇಗಿರುತ್ತದೆ ಎನ್ನುವುದು ಹಾಗೂ ವಿಧವೆಯೊಬ್ಬಳ ಮರು ಮದುವೆ ಸಮಾಜದಲ್ಲಿ ಉಂಟು ಮಾಡುವ ತಲ್ಲಣಗಳನ್ನು ಗುಲ್ವಾಡಿ ವೆಂಕಟ್‌ ರಾವ್‌ ಅವರು ತಮ್ಮ…

 • ಸಂಗೀತದ ಹೊಸ ಅಲೆ ಸೃಷ್ಟಿಸಿ

  ಹಿಪ್‌-ಅಪ್‌ ಸಾಂಗ್‌ ಎನ್ನುವುದು ಈ ಜಮಾನದ ಹೊಸ ಸಂಗೀತ. ಇದರ ಅಭಿಮಾನಿಗಳು ತುಂಬಾ ಮಂದಿ ಇದ್ದಾರೆ. ಇದರಿಂದ ಈ ಹಿಪ್‌ ಅಪ್‌ ಮಾಡರ್ನ್ ರೂಪ ಪಡೆದು ರ್ಯಾಪ್‌ ಎಂದಾಗಿದೆ. ಹೌದು ವೆಸ್ಟರ್ನ್ ಮ್ಯೂಸಿಕ್‌ ನ ಹೊಸ ಅಲೆ ‘ರ್ಯಾಪ್‌’…

 • ಐಸಿಟಿ, ವೇಗದ ಕಲಿಕೆಗೆ ಪ್ರೇರಣೆ 

  ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ನಾವಿದ್ದೇವೆ. ಹೀಗಿರುವಾಗ ಕಲಿಕೆ ಎನ್ನುವುದು ಮಂದಗತಿಯ ಪ್ರಕ್ರಿಯೆ ಆಗಬಾರದು. ಈ ನಿಟ್ಟಿನಲ್ಲಿ ಈಗಾಗಲೇ ಜಾರಿಯಾಗಿರುವ ಐಸಿಟಿ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಎಲ್ಲ ಮಾಹಿತಿಗಳನ್ನು ಶೀಘ್ರದಲ್ಲಿ ಕಲಿಯಲು ಪ್ರೇರಣೆ ನೀಡುತ್ತದೆ. ಸುಂದರ ಭವಿಷ್ಯತ್ತಿನ ನಿರ್ಮಾಣಕ್ಕಾಗಿ ವೃತ್ತಿ ಕ್ಷೇತ್ರದ…

 • ಸಾಫ್ಟ್ ವೇರ್‌ ಎಂಜಿನಿಯರ್‌ಗಳಿಗೆ ಅವಕಾಶಗಳು ಅಪಾರ

  . ಸಾಫ್ಟ್ ವೇರ್‌  ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೇಗಿವೆ? ಇತ್ತೀಚಿನ ದಿನಗಳಲ್ಲಿ ಸಾಫ್ಟ್ ವೇರ್‌ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಎಲ್ಲ ಕ್ಷೇತ್ರಗಳಲ್ಲಿಯೂ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಸಾಫ್ಟ್ ವೇರ್‌ಎಂಜಿನಿಯರಿಂಗ್‌ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುವುದಿಲ್ಲ. . ಹೆಚ್ಚುತ್ತಿರುವ ತಂತ್ರಜ್ಞಾನ ಬಳಕೆಯಿಂದ ಸಾಫ್ಟ್ ವೇರ್‌ ಎಂಜಿನಿಯರ್‌…

 • ಜಗತ್ತಿನ ಆಸಕ್ತಿ ಹೆಚ್ಚಿಸುವ ಜಗದಗಲ ಕುತೂಹಲ

  ವಿದುಷಿ ಸರೋಜಾ ಶ್ರೀನಾಥ್‌ ಬರೆದಿರುವ ‘ಜಗದಗಲ ಕುತೂಹಲ’ ಅವರಿಗೆ ಜಗದ ಮೇಲಿರುವ ಪ್ರೀತಿಗೆ ಕನ್ನಡಿ ಹಿಡಿಯುತ್ತದೆ. ಪ್ರಾಚಿನ ಸಾಹಿತ್ಯದ ಮೇಲಿರುವ ಅವರ ಅಭಿಮಾನ ಆಸಕ್ತಿಗಳೆರಡೂ ಈ ಕೃತಿಯಲ್ಲಿವೆ. ಇದರಲ್ಲಿರುವುದು ಕೇವಲ ಲಲಿತ ಪ್ರಬಂಧಗಳಲ್ಲ ಬದಲಾಗಿ ಶೋಧನೆಗಳು. ಈ ಕೃತಿಯಲ್ಲಿ…

 • ಫ್ಯಾಶನ್‌ ಜಮಾನಾದ ಮಾಡೆಲ್‌ ನೀವಾಗಿ

  ಸೌಂದರ್ಯಕ್ಕೆ ಮರುಳಾಗದವರು ಯಾರಿದ್ದಾರೆ ಹೇಳಿ?, ಸೌಂದರ್ಯ ಎನ್ನುವುದು ಹುಟ್ಟುವಾಗಲೇ ಪಡೆದುಕೊಂಡು ಬಂದವರ ಎನ್ನುವವರೂ ಇದ್ದಾರೆ. ಈಗಿನ ಫ್ಯಾಶನ್‌ ಜಮಾನದಲ್ಲಿ ಸೌಂದರ್ಯಕ್ಕೆ ಪ್ರತ್ಯೇಕ ಮನ್ನಣೆ ಹಾಗೂ ಅವಕಾಶಗಳು ಸಾಕಷ್ಟಿವೆ. ಹೌದು, ಈ ಸೌಂದರ್ಯವನ್ನು ಬಿಚ್ಚಿಡುವ ಒಂದು ಕಲೆ ಅಥವಾ ವೃತ್ತಿ…

ಹೊಸ ಸೇರ್ಪಡೆ