ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

  • ಗ್ರೀನ್‌ ಟೀ ಸವಿಯಾಗಿರಲಿ

    ಗ್ರೀನ್‌ ಟೀ ಎಂದರೆ ಡಯಟ್ ಮಾಡುವವರಿಗೆ, ಆರೋಗ್ಯ ಕಾಳಜಿ ವಹಿಸುವವರಿಗೆ ಎನ್ನುವ ಕಾಲ ಈಗಿಲ್ಲ. ಗ್ರೀನ್‌ ಟೀಯನ್ನು ಯಾರೂ ಬೇಕಾದರೂ ಕುಡಿಯಬಹುದು ಮಾತ್ರವಲ್ಲ ಇದರಿಂದ ವಿಶೇಷ ರೀತಿಯ ಪಾನೀಯ ಮಾಡಿ ಸೇವಿಸಬಹುದು. ದಣಿದ ದೇಹಕ್ಕೆ ತಂಪನ್ನು ನೀಡುವ, ಬಿಸಿಲಿಗೆ…

  • ಮನೆಯಲ್ಲೇ  ತಯಾರಿಸಿ ಸ್ಟ್ರೀಟ್ ಫ‌ುಡ್‌ನ‌ ಸವಿರುಚಿ

    ಪಾನಿಪುರಿ ಬೇಕಾಗುವ ಸಾಮಗ್ರಿ: ಚಿರೋಟಿ ರವೆ: 2 ಕಪ್‌ ಬೇಕಿಂಗ್‌ ಸೋಡಾ: ಚಿಟಿಕೆ ಉಪ್ಪು : ರುಚಿಗೆ ತಕ್ಕಷ್ಟು ಮೈದಾ: 2 ಟೇಬಲ್‌ ಸ್ಪೂನ್‌ ಬೇಯಿಸಿದ ಆಲೂಗಡ್ಡೆ: 1 ಕಪ್‌ ಬೇಯಿಸಿದ ಬಟಾಣಿ: 1 ಕಪ್‌ ಗರಂ ಮಸಾಲ:…

  • ಬ್ರೆಡ್‌ ಫ‌ುಡ್ಡಿಂಗ್‌

    ಬೇಕಾಗುವ ಸಾಮಗ್ರಿಗಳು:  ಹಾಲು: 2 ಕಪ್‌ ಬೆಣ್ಣೆ: ಕಾಲು ಕಪ್‌ ಸಕ್ಕ ರೆ: ಮುಕ್ಕಾಲ್‌ ಕಪ್‌ ಮೊಟ್ಟೆ: 3 ಏಲಕ್ಕಿ ಹುಡಿ: 2 ಚಮಚ ಜಾಯಿ ಕಾಯಿ ಹುಡಿ: ಸ್ವಲ್ಪ ವೆನಿಲ್ಲಾ ಏಕ್ಸ್‌ಟ್ರಾ ಕ್ಟ್: 1 ಚಮಚ ಬ್ರೆಡ್‌: 3 ಕಪ್‌ ಬಾದಾಮಿ,…

  • ಅನನಾಸು ಬರ್ಫಿ 

    ಬೇಕಾಗುವ ಸಾಮಗ್ರಿಗಳು: ಅನನಾಸು: 7 ಹೋಳುಗಳು ತೆಂಗಿನತುರಿ: 2 ಕಪ್‌ ಸಕ್ಕರೆ: ಒಂದು ಕಪ್‌ ತುಪ್ಪ: ಅರ್ಧ ಚಮ ಚ ಕೇಸರಿ: ಸ್ವಲ್ಪ ಹಸುರು ಬಣ್ಣ: ಸ್ವಲ್ಪ ಮಾಡುವ ವಿಧಾನ: ಮೊದಲು ಅನನಾಸು ಹೋಳುಗಳನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಮಿಕ್ಸಿ…

  • ಮೈದಾ ಚಕ್ಕುಲಿ

    ಬೇಕಾಗುವ ಸಾಮಗ್ರಿಗಳು:  ಮೈದಾ ಹಿಟ್ಟು: ಅರ್ಧ ಕೆ.ಜಿ. ತುಪ್ಪ: 4 ಚಮಚ ಜೀರಿಗೆ: 1 ಚಮಚ ಓಂಕಾ ಳು: 1 ಚಮಚ ಎಳ್ಳು: 2 ಚಮಚ ಕೆಂಪು ಮೆಣಸಿನ ಹುಡಿ: 2 ಚಮ ಚ ಉಪ್ಪು: ರುಚಿಗೆ ತಕ್ಕಷ್ಟು ಮಾಡುವ ವಿಧಾನ:…

  • ಕ್ರಿಸ್ಮಸ್‌ ಸಂಭ್ರಮಕ್ಕೆ  ಹಲವು ಸಿಹಿ

    ಕ್ರಿಸ್ಮಸ್‌ ಹಬ್ಬಕ್ಕೆ ವಿಶೇಷ ಮೆರುಗು ನೀಡುವುದು ಕುಸ್ವಾರ್‌ ತಯಾರಿ ಮತ್ತು ಹಂಚುವಿಕೆ. ಕುಟುಂಬ ಸದಸ್ಯರು, ನೆರಹೊರೆಯವರು, ಆಪ್ತರೆಲ್ಲ ಸೇರಿ ಒಟ್ಟಾಗಿ ತಯಾರಿಸುವ ಕುಸ್ವಾರ್‌ ಅನ್ನು ಎಲ್ಲರಿಗೂ ಹಂಚಿ ತಿನ್ನುವುದೇ ಸಂಭ್ರಮ. ಕುಸ್ವಾರ್‌ ಎಂದರೆ ಕ್ರಿಸ್ಮಸ್‌ ಹಬ್ಬದ ಸಂದರ್ಭದಲ್ಲಿ ತಯಾರಿಸುವಂಥ…

  • ಬಗೆ ಬಗೆ ಖಾದ್ಯ

    ಬೂದುಗುಂಬಳದ ಹಲ್ವ ಬೇಕಾಗುವ ಸಾಮಗ್ರಿ ಬೀಜ ತೆಗೆದ ಕುಂಬಳಕಾಯಿ ತುರಿ- 1ಕಪ್‌, ಹೆರೆದ ಉಂಡೆ ಬೆಲ್ಲದ ಪುಡಿ- 1 ಕಪ್‌, ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ತುಪ್ಪ. ಮಾಡುವ ವಿಧಾನ ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿ ದ್ರಾಕ್ಷಿ,…

  • ಅಕ್ಕಿ ಅಡುಗೆಯ ಸವಿರುಚಿ

    ಅಕ್ಕಿ ಅಡುಗೆಯ ರುಚಿಯೇ ಅಂಥದ್ದು. ವೆರೈಟಿ ಎಂಬುವುದು ಇದರಲ್ಲಿ ಬಹಳಷ್ಟಿದೆ. ಒಮ್ಮೆ ತಿಂದರೆ ಮತ್ತೊಮ್ಮೆ ತನ್ನಬೇಕೆಂಬ ತವಕ. ಓಹೋ ಇದು ಅಕ್ಕಿಯಿಂದ ಮಾಡಿದ್ದೇ ಎಂಬ ಕುತೂಹಲ ಬೇರೆ. ಅದಕ್ಕೆಂದೇ ವಿವಿಧ ರೀತಿಯ ಅಕ್ಕಿ ತಿನಿಸುಗಳನ್ನು ಇಲ್ಲಿ ನೀಡಲಾಗಿದೆ.  ಸ್ವೀಟ್‌…

  • ಅನ್ನ ಉಳಿದರೆ ಚಿಂತೆ ಬೇಡ

    ಕರಾವಳಿಯ ಪ್ರತಿ ಮನೆಯಲ್ಲೂ ಅನ್ನ ಮಾಡದೆ ದಿನ ಕಳೆಯುವುದೇ ಇಲ್ಲ. ಅದು ಕೆಲವೆಡೆ ಕುಚ್ಚಿಲು ಅಥವಾ ಬೆಳ್ತಿಗೆ ಅನ್ನ ಆಗಿರಬಹುದು. ಆದರೆ ಇತ್ತೀಚೆಗೆ ಮನೆಗಳಲ್ಲಿ ಅನ್ನ ಉಳಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಮನೆ ಹೆಂಗಸರಿಗೆ ಅದನ್ನು ಏನು ಮಾಡುವುದು…

  • ಚಿಕ್ಕು ಅಮೃತಫ‌ಲ

    ಬೇಕಾಗುವ ಸಾಮಗ್ರಿಗಳು ಹಾಲು: 1 ಕಪ್‌ ತೆಂಗಿನ ಹಾಲು: 1 ಕಪ್‌ ಸಕ್ಕರೆ: 1 ಕಪ್‌ ಚಿಕ್ಕು: 2 ತುಪ್ಪ: 2 ಚಮಚ ಗೋಡಂಬಿ, ದ್ರಾಕ್ಷಿ, ಬಾದಾಮಿ- ತಲಾ- 3- 4 ಮಾಡುವ ವಿಧಾನ ಒಂದು ಪ್ಯಾನ್‌ಗೆ ಹಾಲು,…

  • ರಾಗಿ ಮಣ್ಣಿ 

    ಬೇಕಾಗುವ ಸಾಮಗ್ರಿಗಳು ರಾಗಿ: 1 ಕಪ್‌ ತೆಂಗಿನ ತುರಿ: ಮುಕ್ಕಾಲು ಕಪ್‌ ಬೆಲ್ಲದ ಹುಡಿ: ಒಂದೂವರೆ ಕಪ್‌ ಏಲಕ್ಕಿ ಹುಡಿ: ಸ್ವಲ್ಪ ತುಪ್ಪ: 2 ಚಮಚ ಮಾಡುವ ವಿಧಾನ ರಾಗಿಯನ್ನು ನೀರಿನಲ್ಲಿ ಎರಡು ಗಂಟೆ ನೆನೆಸಿ ತೆಂಗಿನ ತುರಿಯೊಂದಿಗೆ…

  • ಬಗೆ ಬಗೆಯ ಸಿಹಿ, ದೀಪಾವಳಿ ವಿಶೇಷ 

    ಎಂದಿನಂತೆ ಮತ್ತೆ ಬಂದಿದೆ ದೀಪಾವಳಿ. ಹಬ್ಬವೆಂದರೆ ವಿವಿಧ ಖಾದ್ಯಗಳ ತಯಾರಿಯೇ ಸಂಭ್ರಮ ಕೊಡುವಂಥದ್ದು. ಪ್ರತಿ ವರ್ಷದಂತೆ ಈ ಬಾರಿಯೂ ಅದೇ ಸಿಹಿ, ಅದೇ ಖಾರ ಮಾಡುವ ಯೋಚನೆ ಬಿಡಿ. ಈ ಬಾರಿ ಏನಾದರೂ ಹೊಸದನ್ನು ಟ್ರೈ ಮಾಡಿ. ದೀಪಾವಳಿ…

  • ದೋಸೆ ಒಗ್ಗರಣೆ, ಇದು ಸ್ನ್ಯಾಕ್ಸ್  ಸ್ಪೆಶಲ್‌

    ಮನೆಯಲ್ಲಿ ಬೆಳಗ್ಗೆ ಮಾಡಿದ ಉಪಾಹಾರ ಅಥವಾ ಬ್ರೇಕ್‌ ಫಾಸ್ಟ್‌ ಉಳಿಯುವುದು ಸಾಮಾನ್ಯ. ಆಗ ಮಹಿಳೆಯರಿಗೆ ಈ ಉಳಿದ ಆಹಾರವನ್ನು ಏನು ಮಾಡುವುದು ಎಂಬ ತಲೆ ನೋವು ಉಂಟಾಗುವುದು ಸಾಮಾನ್ಯ. ಯಾಕೆಂದರೆ ಈಗಿನ ಮಕ್ಕಳಿಗೆ ಬೆಳಗ್ಗೆ ತಿಂದ ತಿಂಡಿಯನ್ನು ಮತ್ತೊಮ್ಮೆ…

  • ಪಲಾವ್‌ ಎಂಬ ಫಾಸ್ಟ್ ಫ‌ುಡ್‌!

    ಅರ್ಧ ಗಂಟೆಯಲ್ಲಿ ತಯಾರಿಸಬಹುದಾದ ರುಚಿಕರ ತಿಂಡಿ ಪಲಾವ್‌. ಮಾರ್ನಿಂಗ್‌ ಕ್ಲಾಸ್‌, ಟ್ಯೂಶನ್‌ ಕಾರಣಕ್ಕೆ ಮಕ್ಕಳು ಬೇಗ ಮನೆ ಬಿಡ್ತಾರೆ ಅನ್ನುವ ಸಂದರ್ಭದಲ್ಲಿ ಮತ್ತು ವಿಶೇಷ ದಿನಗಳಲ್ಲಿ ಫ‌ಟಾಫ‌ಟ್‌ ಅಂತ ಮಾಡಬಹುದಾದ ತಿನಿಸು ಇದು. ದೊಡ್ಡವರಿಂದ ಚಿಕ್ಕ ಮಕ್ಕಳು ಸಹ…

  •  ಎಗ್‌ ವೆರೈಟಿ

    ಅತ್ಯಧಿಕ ಪ್ರಮಾಣದ ಪ್ರೊಟೀನ್‌,  ಟ್ರಿಷಿಯನ್‌, ಮಿನರಲ್ಸ್‌ ಹೊಂದಿರುವ ಮೊಟ್ಟೆ ಕೇವಲ ಮಾಂಸಹಾರಿಗಳು ಮಾತ್ರವಲ್ಲ ಕೆಲವು ಮಂದಿ ಸಸ್ಯಾಹಾರಿಗಳೂ ಸೇವಿಸುತ್ತಾರೆ. ಕಾರಣ ಅದರಲ್ಲಿರುವ ಆರೋಗ್ಯಕಾರಿ ಗುಣಗಳು. ಬಾಡ್‌, ಹಾಫ್ಬಾಯ್ಲಡ್‌ ಎಂದುಕೊಂಡು ಸೇವಿಸುವ ಮೊಟ್ಟೆಯಲ್ಲಿ ದೇಹದ ಸೌಂದರ್ಯ ಹೆಚ್ಚಿಸುವ ಗುಣವೂ ಇದೆ….

  • ಸಬ್ಬಸಿಗೆ ಸೊಪ್ಪಿನಿಂದ ಹಬ್ಬದ ಅಡುಗೆ 

    ಸುವಾಸನೆಯಿಂದ ಕೂಡಿದ ಸಬ್ಬಸಿಗೆ ಸೊಪ್ಪು, ಅಧಿಕ ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವವನ್ನು ಒಳಗೊಂಡಿದೆ. ಸಬ್ಬಸಿಗೆ ಸೊಪ್ಪನ್ನು ಬಳಸಿ ಸುಲಭವಾಗಿ ಮಾಡಬಹುದಾದ ಕೆಲವೊಂದು ಅಡುಗೆ ವಿಧಾನಗಳು ಇಲ್ಲಿವೆ.  ಸೂಪ್‌ ಬೇಕಾಗುವ ಸಾಮಗ್ರಿಗಳು ಸಣ್ಣಗೆ ಹೆಚ್ಚಿದ ಸಬ್ಬಸಿಗೆ…

  • ಹೀಗೂ ಮಾಡಬಹುದು ಕೋಲ್ಡ್  ಕಾಫಿ !

    ಕಾಫಿ ಎಂದರೆ ಯಾರಿಗೆ ತಾನೇ ಪ್ರಿಯವಲ್ಲ. ಒಂದು ಕಪ್‌ ಕುಡಿ ದರೆ ಮತ್ತೂಂದು ಕಪ್‌ ಬೇಕೆನಿಸುವಷ್ಟು ಸ್ವಾದ ಹೊಂದಿರುವ ಕಾಫಿಯೂ ಈಗ ಕೋಲ್ಡ್‌ ಕಾಫಿಯಾಗಿ, ವಿವಿಧ ಫ್ಲೇವರ್‌ ಗಳಲ್ಲಿ ಲಭ್ಯವಿವೆ. ಹೊಟೇಲ್‌, ಕಾಫಿ ಡೇಯಲ್ಲಿ ಮಾತ್ರ ಸಿಗುವ ವಿವಿಧ ಫ್ಲೇವರ್‌ನ…

  • ನವರಾತ್ರಿ ವಿಶೇಷ ಖಾದ್ಯ

    ನವರಾತ್ರಿ ಎಂದರೆ ಒಂಬತ್ತು ದಿನಗಳ ಹಬ್ಬ. ಬಗೆ ಬಗೆಯ ತಿಂಡಿತಿನಿಸುಗಳೊಂದಿಗೆ ಒಂದಷ್ಟು ಖಾರ, ಮತ್ತಷ್ಟು ಸಿಹಿಯೊಂದಿಗೆ ಗರಿಗರಿ ತಿನಸುಗಳನ್ನು ಮನೆ ಮಂದಿಯೊಂದಿಗೆ ಸೇರಿ ಮಾಡಿ ಬಂದ ಅತಿಥಿಗಳಿಗೂ ಕೊಟ್ಟು ಸಂಭ್ರಮಿಸುವ ಕ್ಷಣ. ತಿಂಗಳ ಮೊದಲೇ ಅಡುಗೆ ಮನೆಯಲ್ಲಿ ಈ…

  • ಫ‌ಟಾಫ‌ಟ್‌ ಫ‌ಲಾಹಾರ

    ನಾಳೆ ಲಂಚ್‌ ಬಾಕ್ಸ್‌ಗೆ ಏನು ತಿಂಡಿ ಮಾಡಬಹುದು?.. ಇದು ದಿನವೂ ಎಲ್ಲ ರನ್ನೂ ಕಾಡುವ ಪ್ರಶ್ನೆ. ಬೆಳಗ್ಗಿನ ಅವಸರದಲ್ಲಿ ಫ‌ಟಾಫ‌ಟ್‌ ಆಗುವ ಐಟಮ್‌ಗಳಾದರೆ ಒಳ್ಳೆಯದು. ಅದನ್ನೇ ಮಧ್ಯಾಹ್ನದ ಬಾಕ್ಸ್‌ ಗೂ ತೆಗೆದುಕೊಂಡು ಹೋಗುವಂತಾದರೆ ಮತ್ತೂ ಒಳ್ಳೆಯದು. ಹೀಗೆ, ಅವಸರದಲ್ಲಿ ಮಾಡಬಹುದಾದ ಅನ್ನದ ಅಡುಗೆ ರೆಸಿಪಿಗಳು ಇಲ್ಲಿವೆ.. ಕರಿಬೇವಿನ…

  • ಮೀನು ಖಾದ್ಯ ವೈವಿಧ್ಯ

    ಒಮೆಗಾ- 3 ಹಾಗೂ ಅನೇಕ ಖನಿಜಾಂಶ, ಪೋಷಕಾಂಶಗಳನ್ನು ಹೊಂದಿರುವ ಮೀನು ಖಾದ್ಯ ಕರಾವಳಿ ಭಾಗದಲ್ಲಿ ಚಿರಪರಿಚಿತ ಮಾತ್ರವಲ್ಲ ಹೆಚ್ಚಿನವರಿಗೆ ಬಹುಪ್ರಿಯವೂ ಹೌದು. ಮೀನಿನ ಗಸಿ, ಫ್ರೈ, ಸಾಂಬಾರು ಮಾಡಿ ಮಾತ್ರ ಗೊತ್ತಿರುವವರು ಅಪರೂಪಕ್ಕೊಮ್ಮೆ ಅಥವಾ ವಿಶೇಷ ಸಂದರ್ಭದಲ್ಲಿ ಮೀನಿನಿಂದಲೂ ವಿವಿಧ ಖಾದ್ಯಗಳನ್ನು ಸುಲಭವಾಗಿ…

  • ಅಡುಗೆಯಲ್ಲಿರಲಿ ರಾಗಿ

    ರಾಗಿ ತಿಂದವನಿಗೆ ರೋಗವಿಲ್ಲ ಎಂಬುದು ಈ ದಿನಗಳಲ್ಲಿ ಎಲ್ಲರೂ ಹೇಳುವ ಮಾತು. ರಾಗಿ ಗಂಜಿ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಮುದ್ದೆ ತಿಂದರೆ ಮಧುಮೇಹವನ್ನು ದೂರವಿಡಬಹುದು. ಅತ್ಯಧಿಕ ಕ್ಯಾಲ್ಸಿಯಂ, ಕಬ್ಬಿಣಾಂಶ, ಪ್ರೋಟಿನ್‌, ನಾರು ಹಾಗೂ ಖನಿಜಾಂಶಗಳನ್ನೊಳಗೊಂಡ ರಾಗಿ, ಆರೋಗ್ಯದ ದೃಷ್ಟಿಯಿಂದ…

  • ಕಲರ್‌ಫ‌ುಲ್‌ ಸ್ಯಾಂಡ್‌ ವಿಚ್‌

    ಆಧುನಿಕ ಜೀವನ ಪದ್ಧತಿ ಅನುಸರಿಸಿಕೊಂಡವರೆಲ್ಲರೂ ಇಷ್ಟ ಪಡುವ ತಿಂಡಿಗಳಲ್ಲಿ ಸ್ಯಾಂಡ್‌ ವಿಚ್‌ ಕೂಡ ಒಂದು. ಬೆಳಗ್ಗೆ ಕಚೇರಿಗೆ ಹೋಗುವ ಧಾವಂತದಲ್ಲಿರುವವರು ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ಸ್ಯಾಂಡ್‌ ವಿಚ್‌ಗೆ ಹೆಚ್ಚಿನವರು ಫಿದಾ ಆಗಿರುವುದು ಮಾತ್ರ ಸುಳ್ಳಲ್ಲ. ಬ್ರೆಡ್‌ ಸ್ಲೈಸ್‌ ಒಂದಷ್ಟು ಹಸಿ ತರಕಾರಿ ಇದ್ದರೆ…

  • ಮೋದಕ ಪ್ರಿಯನಿಗೆ ಖಾದ್ಯ ವೈವಿಧ್ಯ

    ದೇಶದ ನಾನಾ ಭಾಗಗಳಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಈ ಹಬ್ಬದ ವಿಶೇಷವೇ ವಿವಿಧ ಬಗೆಯ ಖಾದ್ಯಗಳು. ಮೋದಕ ಪ್ರಿಯನೆಂದೇ ಕರೆಯುವ ಗಣೇಶನಿಗೆ ಈ ಬಾರಿ ದೇಶದ ವಿವಿಧ ಭಾಗಗಳಲ್ಲಿ ಮುಖ್ಯವಾಗಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ದಕ್ಷಿಣ…

  • ರಾಗಿ ಶ್ಯಾವಿಗೆ ರುಚಿ ನೋಡಿ

    ಅಕ್ಕಿಯಿಂದ ಶ್ಯಾವಿಗೆ ತಯಾರಿಸಿಕಾಯಿ ಹಾಲು, ಹುಳಿ ಗೊಜ್ಜು, ಸಾಂಬಾರಿನೊಂದಿಗೆ ರುಚಿ ನೋಡಿದ್ದೇವೆ. ರಾಗಿ ಶ್ಯಾವಿಗೆಯನ್ನು ಎಲ್ಲೋ ಸವಿದ ನೆನಪು. ಮತ್ತೆ ಮತ್ತೆ ರುಚಿ ನೋಡಬೇಕು, ಹೊಟ್ಟೆ ತುಂಬಾ ತಿನ್ನಬೇಕು ಅನ್ನೋ ಆಸೆಯಾದರೆ ಮನೆಯಲ್ಲಿ ರಾಗಿ ಶ್ಯಾವಿಗೆ ಮಾಡಿ ನೋಡಬಹುದು. ಒಂದು ಕಪ್‌ ರಾಗಿ ಹಿಟ್ಟನ್ನು ಒಂದು…

  • ಹುತಾತ್ಮ ಸೈನಿಕರಿಗೆ ನಮನ 

    ಮಹಾನಗರ : ಕಾರ್ಗಿಲ್‌ ವಿಜಯ ದಿವಸದ ಸ್ಮರಣಾರ್ಥ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರೀ ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್‌, ಲಯನ್ಸ್‌ ಜಿಲ್ಲೆ 317-ಡಿ ಮತ್ತು ಸಮಗ್ರ ಕಲಿಕಾ ಕೇಂದ್ರದ ಸಹಯೋಗದಲ್ಲಿ ಗುರುವಾರ ನಗರದ ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ…

ಹೊಸ ಸೇರ್ಪಡೆ