ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಸುಳ್ಯ ಎಪಿಎಂಸಿ: ದೀಪಕ್‌ ಕುತ್ತಮೊಟ್ಟೆ ಅಧ್ಯಕ್ಷ

  ಸುಳ್ಯ : ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ನಡೆ ಯಿತು. ಪ್ರಭಾರ ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಚುನಾವಣಾಧಿಕಾರಿ ಆಗಿ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷರಾಗಿ…

 • ಐಬಾಲ್‌ ಸ್ಲೈಡ್  ಎಲನ್‌ 3×32ಟ್ಯಾಬ್ಲೆಟ್

  ಐಬಾಲ್‌ ಸ್ಲೈಡ್ ಎಲನ್‌ 3×32 ಟ್ಯಾಬ್ಲೆಟ್ನ್ನು ಕಳೆದ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು 10.10 ಇಂಚ್‌ನ ಡಿಸ್‌ಪ್ಲೇ ಹೊಂದಿದ್ದು 800×1280 ಪಿಕ್ಸೆಲ್‌ ರೆಸೆಲ್ಯೂಷನ್‌ನ್ನು ಹೊಂದಿದೆ. ಐಬಾಲ್‌ ಎಲೆಕ್ಟ್ರಾನಿಕ್‌ ಕಂಪೆನಿಯು ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ಗ‌ಳನ್ನು ಹೆಚ್ಚಾಗಿ ಉತ್ಪಾದಿಸುತ್ತದೆ. ಮೊದಲು…

 • ಮಹಿಳೆಯರ ಕ್ಯಾಚೀ ಬ್ಯಾಗ್ಸ್‌

  ಪಾರ್ಟಿ ಇರಲಿ, ಇನ್ಯಾವುದೇ ಸಮಾರಂಭಗಳಿರಲಿ ಮಹಿಳೆಯರ ಸೀರೆ, ಮೇಕಪ್‌ ಸೇರಿದಂತೆ ಇನ್ನಿತರ ಫ್ಯಾಶನ್‌ಗೆ ಮತ್ತಷ್ಟು ಕಳೆಯನ್ನು ತಂದುಕೊಡುವ ವಸ್ತು ಬ್ಯಾಗ್‌. ಮಹಿಳೆಯರಿಗೂ ಬ್ಯಾಗ್‌ ಮೇಲೆ ವಿಪರೀತ ವ್ಯಾಮೋಹ. ಶಾಪಿಂಗ್‌ ತೆರಳಿದಾಗ ಬ್ಯಾಗ್‌ನ ಅಂಗಡಿಗಳ ಒಳ ಹೊಕ್ಕು ಬರಬೇಕೆನ್ನುವ, ಹೊಸ…

 • ಶಾಕ್‌ ಅಬ್ಸಾರ್ಬರ್‌ ಕೆಟ್ಟಿದೆಯೇ?

  ಎಲ್ಲ್ಲ ವಾಹನಗಳಲ್ಲೂ ಶಾಕ್‌ ಇದೆ. ಏರು ತಗ್ಗು, ಹೊಂಡ ಗುಂಡಿಯ ರಸ್ತೆಗಳಲ್ಲೂ ಸುಗಮ ಸವಾರಿಗೆ ಇದು ಅನುಕೂಲ ಮಾಡಿಕೊಡುತ್ತದೆ. ಕಾರು ಗಳಲ್ಲಿ ನಾಲ್ಕೂ ಚಕ್ರ ಗಳಿಗೆ ಪ್ರತ್ಯೇಕ ಶಾಕ್ಸ್‌ಗಳಿ ರುತ್ತವೆ. ಇವುಗಳ ಒಳಗೆ ಒಂದು ಕಾಯಿಲ್‌ ಸ್ಪ್ರಿಂಗ್‌ ಇದ್ದು…

 • ಗ್ರಾಮೀಣರಲ್ಲೂ  ಉತ್ಸಾಹ! ಎಲೆಕ್ಟ್ರಾನಿಕ್ಸ್‌ ವಸ್ತು ಖರೀದಿ

  ಕೇಂದ್ರ ಸರಕಾರದ ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣ ಜನರಿಗೆ ಮತ್ತು ಮಧ್ಯಮ ವರ್ಗದವರಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದು, ಇದರ ನೇರ ಪರಿಣಾಮ ಎಲೆಕ್ಟ್ರಾನಿಕ್‌ ಕ್ಷೇತ್ರಗಳ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ನಗರಗಳಂತೆ ಗ್ರಾಮೀಣರಲ್ಲೂ ಎಲೆಕ್ಟ್ರಾನಿಕ್ಸ್‌…

 • ಉತ್ಸವಗಳಿಂದ ಪ್ರತಿಭೆ ಅನಾವರಣ: ಎಸ್ತೆರ್‌

  ಕೊಡಿಯಾಲಬೈಲ್‌ : ಕಾಲೇಜಿನಲ್ಲಿ ನಡೆಯುವ ಉತ್ಸವಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆಯಾಗಿದೆ. ಅದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಬಳಸಿಕೊಳ್ಳಬೇಕು ಎಂದು ಚಲನಚಿತ್ರ ನಟಿ ಎಸ್ತೆರ್‌ ನೊರೊನ್ಹಾ ಹೇಳಿದರು. ಸಂತ ಅಲೋಶಿಯಸ್‌ (ಸ್ವಾಯತ್ತ) ಕಾಲೇಜಿನ ರಾಷ್ಟ್ರ ಮಟ್ಟದ ಸಾಂಸ್ಕೃತಿಕ…

 • ರಾಜಪಥ್‌ ಪಥಸಂಚಲನದಲ್ಲಿ ಪಾಲ್ಗೊಂಡ ಪ್ರೀತಿಗೆ ಅಭಿನಂದನೆ

  ಪುತ್ತೂರು: ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಪಥ್‌ನಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದ ತಂಡದಲ್ಲಿ ಪಾಲ್ಗೊಂಡ ಪ್ರೀತಿ ಡಿ. ಅವರು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಹೇಳಿದರು. ದಿಲ್ಲಿಯ ರಾಜಪಥ್‌ನಲ್ಲಿ…

 • ರೋಡ್‌ ಹಂಪ್‌ ಗಳಿಗೆ ಬಣ್ಣ;ರಬ್ಬರ್‌ ಹಂಪ್ಸ್‌ ಕಿರಿಕಿರಿಇನ್ನೂತಪ್ಪಿಲ್ಲ

  ಮಹಾನಗರ: ನಗರದ ಪ್ರಮುಖ ರಸ್ತೆಗಳ ರೋಡ್‌ ಹಂಪ್ಸ್‌ ಮತ್ತು ಝೀಬ್ರಾ ಕ್ರಾಸ್‌ಗಳಿಗೆ ಹಾಕಿದ ಬಣ್ಣಗಳು ಕಾಣಿಸದೆ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸುದಿನ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡಿದ್ದು, ಅಪಾಯ ತಂದೊಡ್ಡುವ…

 • ಬಿ.ಸಿ. ರೋಡ್‌ನ‌ಲ್ಲಿ ಸ್ವಾಗತ ದ್ವಾರ ಉದ್ಘಾಟನೆ

  ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ದಲ್ಲಿ ಫೆ. 9 ರಿಂದ 18ರ ವರೆಗೆ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕದ ಅಂಗವಾಗಿ ಬಿ.ಸಿ. ರೋಡ್‌ನ‌ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವತಿಯಿಂದ ಸ್ವಾಗತ ದ್ವಾರವನ್ನು ನಿರ್ಮಿಸಲಾಗಿದೆ. ಸ್ವಾಗತ…

 • ಪ್ರೊ ಕಬಡ್ಡಿಯಿಂದ ಆಟಗಾರರಿಗೆ ಅನುಕೂಲ

  ಸುಬ್ರಹ್ಮಣ್ಯ: ಸಾಮಾನ್ಯ ಕ್ರೀಡಾ ಪಟುವಿಗೆ ಇಂದು ಉತ್ತಮ ವೇದಿಕೆ ಸಿಗುತ್ತಿದೆ. ಪ್ರೊ ಕಬಡ್ಡಿ ಬಂದ ಬಳಿಕ ವಂತೂ ಕಬಡ್ಡಿಗೆ ಮತ್ತಷ್ಟು ಮನ್ನಣೆ ದೊರೆ ತಿದೆ. ಕಬಡ್ಡಿ ಜನಪ್ರಿಯವಾಗುವ ಜತೆಗೆ ಆಟಗಾರರ ಆರ್ಥಿಕ ಸ್ಥಿತಿಯೂ ಸುಧಾರಿ ಸುತ್ತಿದೆ ಎಂದು ಪ್ರೊ…

 • ಕರಾವಳಿ: ಗರಿಷ್ಠ ಉಷ್ಣಾಂಶ ಹೆಚ್ಚಳ

  ಮಹಾನಗರ: ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಮಾರ್ಚ್‌ ಮೊದಲ ವಾರದಿಂದ ಸೆಕೆ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಫೆಬ್ರವರಿ ಮೊದಲ ವಾರವೇ ಸೆಕೆಯ ಅನುಭವವಾಗುತ್ತಿದೆ. ಜಿಲ್ಲೆಯ ಸರಾಸರಿ ಉಷ್ಣಾಂಶದಲ್ಲಿ ಪ್ರತೀ ದಿನ ಏರಿಳಿತ ಕಂಡುಬರುತ್ತಿದ್ದು, ಗರಿಷ್ಠ ತಾಪಮಾನ…

 • ವಿಟ್ಲ ರಸ್ತೆ ವಿಸ್ತರಣೆ: ವಿದ್ಯುತ್‌ ಕಂಬಗಳ ಸ್ಥಳಾಂತರ

  ವಿಟ್ಲ : ವಿಟ್ಲ ಪೇಟೆಯ ರಸ್ತೆ ವಿಸ್ತರಣೆ ಬಗ್ಗೆ 7 ವರ್ಷಗಳಿಂದ ಕಾಣುತ್ತಿದ್ದ ಕನಸು ಇದೀಗ ನನಸಾಗಿದೆ. ರಸ್ತೆ ವಿಸ್ತರಣೆ, ನಾಲ್ಕು ರಸ್ತೆಗಳು ಸೇರುವ ಜಂಕ್ಷನ್‌ ವಿಸ್ತರಣೆ, ವಿದ್ಯುತ್‌ ಕಂಬಗಳ ಸ್ಥಳಾಂತರ ಕಾಮಗಾರಿ ಗಳು ನಿಧಾನಗತಿಯಲ್ಲಿ ಸಾಗಿದ್ದರೂ ಇದೀಗ…

 • ಕಡಬ ಕೇಂದ್ರಿತವಾಗಿ ಅನುಷ್ಠಾನವಾಗಲಿ ಶಾಶ್ವತ ನೀರು ಸರಬರಾಜು

  ಕಡಬ: ಬೇಸಗೆಯ ಬಿಸಿ ಏರುತ್ತಿರುವಂತೆಯೇ ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗುವುದು ಸಹಜ. ಕುಡಿಯುವ ನೀರಿಗಾಗಿ ಅವಲಂಬಿಸಿರುವ ಕೊಳವೆ ಬಾವಿಗಳು ಬತ್ತಿ ಹೋಗಿ ನೀರಿಲ್ಲದೆ ಜನ ಪರದಾಡುವಂತಾಗಿದೆ. ಕಡಬ ಕೇಂದ್ರಿತವಾಗಿ ಅನುಷ್ಠಾನವಾಗ ಬೇಕಿದ್ದ, ಪರಿಸರದ ಕುಡಿಯುವ ನೀರಿನ ಸಮಸ್ಯೆಯನ್ನು…

 • ಬೋರ್‌ವೆಲ್‌, ಪಾಲಿಕೆ ನೀರೇ ಆಧಾರ

  ಚೇಳಾೖರು : ಮಹಾನಗರ ಪಾಲಿಕೆ ಗಡಿಗೆ ತಾಗಿಕೊಂಡಿರುವ ಚೇಳಾೖರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಂದಿ ನದಿಯ ಉಪ್ಪು ನೀರಿನ ಸಮಸ್ಯೆ ಇರುವುದರಿಂದ ಸ್ಥಳೀಯ ಕೆಲವು ಬಾವಿಗಳಲ್ಲಿನ ಕುಡಿಯುವ ನೀರು ಬಳಕೆ ಸಿಗದೇ ಇರುವುದರಿಂದ ಇಲ್ಲಿನ ಜನತೆಗೆ ಬೋರ್‌ವೆಲ್‌, ಪಾಲಿಕೆ ನೀರೇ…

 • ಬಜಪೆ ಗ್ರಾ.ಪಂ.: ನೀರು ಇಂಗಲು, ಸ್ವಚ್ಛತೆಗೆ ದ್ರವ ತ್ಯಾಜ್ಯಗುಂಡಿ

  ಬಜಪೆ : ನರೇಗಾ ಯೋಜನೆ ಯಡಿಯಲ್ಲಿ ದ್ರವತ್ಯಾಜ್ಯ ಗುಂಡಿಗೆ (ಸೋಕ್‌ ಪಿಟ್) ಅವಕಾಶವಿದ್ದು, ಬಜಪೆ ಗ್ರಾ.ಪಂ. ಇದನ್ನು ಸದ್ಬಳಕೆ ಮಾಡಲು ಮುಂದಾಗಿದೆ. ಪರಿಸರ ಸ್ವಚ್ಛತೆ, ಆರೋಗ್ಯದ ದೃಷ್ಟಿ ಯಿಂದ ಗ್ರಾಮ ಪಂಚಾಯತ್‌ ನರೇಗಾ ಯೋಜನೆಯಡಿಯಲ್ಲಿ 21 ದ್ರವ ತ್ಯಾಜ್ಯಗುಂಡಿ…

 • ಬೆಳ್ತಂಗಡಿ ತಾ| ಶೀಘ್ರ ಹೊಗೆ ಮುಕ್ತ: ಪೂಂಜ

  ಪುಂಜಾಲಕಟ್ಟೆ: ಬೆಳ್ತಂಗಡಿ ತಾ| ಮಾಲಾಡಿ ಗ್ರಾಮದ ಬಿ.ಜೆ.ಪಿ. ಗ್ರಾ.ಪಂ. ಸಮಿತಿ ವತಿಯಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಆರ್ಹ ಫಲಾನುಭವಿಗಳಿಗೆ ಗ್ಯಾಸ್‌ ಸ್ಟವ್‌ ಮತ್ತು ಸಿಲಿಂಡರ್‌ ವಿತರಣೆ ಕಾರ್ಯಕ್ರಮ ಮಾಲಾಡಿ ಗ್ರಾಮದ ಪುರಿಯ ಶ್ರೀದೇವಿ ಭಜನ ಮಂಡಳಿ ವಠಾರದಲ್ಲಿ…

 • ‘ದೇವರ ಸನ್ನಿಧಿಯಲ್ಲಿ ಸಂಸ್ಕಾರ ನೀಡುವ ಕಾರ್ಯ ಶ್ಲಾಘನೀಯ’

  ವಿಟ್ಲಮುಟ್ನೂರು : ಮುಖ್ಯ ರಸ್ತೆಯಿಂದ ಗ್ರಾಮದೊಳಗೆ ಪ್ರವೇಶಿಸುವ ಸಂದರ್ಭ ವಿಭಿನ್ನ ಲೋಕವನ್ನು ಪ್ರವೇಶಿಸಿದಂತಾಗುತ್ತದೆ. ಅಹಂಭಾವ ತೊರೆದು ತ್ಯಾಗ ಪೂರ್ಣ ಸೇವೆ ಪರಿಪೂರ್ಣತೆ ಸಾಧಿಸುತ್ತದೆ. ರಾಜಮನೆತನದವರಲ್ಲಿ ಸ್ವಾತಂತ್ರ್ಯದ ಕಿಚ್ಚು ಇದ್ದ ಕಾರಣ ದಿಟ್ಟತನದಿಂದ ಇರಲು ಸಾಧ್ಯವಾಗಿದೆ. ಜಾತಿ-ಮತ ಭೇದವಿಲ್ಲದೆ ದೇವರ…

 • ಸದೃಢ ಭಾರತ ನಿರ್ಮಾಣಕ್ಕೆ ಪ್ರಧಾನಿ ಶ್ರಮ: ರಾಜೇಶ್‌ ನಾೖಕ್‌

  ಬಂಟ್ವಾಳ: ನಗರ ಪ್ರದೇಶಗಳ ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳನ್ನೂ ಅಭಿವೃದ್ಧಿಪಡಿಸುವುದರ ಜತೆಗೆ ಪ್ರತಿ ಮನೆಗೆ ಉಜ್ವಲ, ಆಯುಷ್ಮಾನ್‌ ಭಾರತ ಮತ್ತಿತರ ಜನಪ್ರಿಯ ಯೋಜನೆಗಳನ್ನು ತಲುಪಿಸುವ ಮೂಲಕ ಮಧ್ಯಮವರ್ಗದ ಜನರನ್ನು ಮೇಲೆತ್ತಿ ಸದೃಢ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವಿರತ…

 • ಹಳೆ ಕೊಡಿಮರ ತೆರವು ಕಾರ್ಯ

  ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ‌ದ ಕೊಡಿಮರವನ್ನು ಬುಧವಾರ ತೆರವುಗೊಳಿಸಲಾಯಿತು. ಸ್ವರ್ಣಕವಚ ಸಹಿತ ನೂತನ ಕೊಡಿಮರದ ಪ್ರತಿಷ್ಠಾ ಕಾರ್ಯ ಮಾರ್ಚ್‌ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಳೆಯ ಕೊಡಿಮರವನ್ನು ಕ್ರೇನ್‌ ಸಹಾಯದಿಂದ ತೆರವು ಮಾಡಲಾಯಿತು. ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ…

 • ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸನ್ನದ್ಧರಾಗಿ: ರಾಜಣ್ಣ

  ಬಂಟ್ವಾಳ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಈಗಿಂದಲೇ ಸನ್ನದ್ಧ ರಾಗಿ ಕಾರ್ಯ ನಿರ್ವಹಿಸಿ. ಫೆಬ್ರವರಿ ತಿಂಗಳಾಂತ್ಯಕ್ಕೆ ತಾಲೂಕಿನ ಕೆಲವು ಭಾಗಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು, ಮುಂಜಾಗೃತ ಕ್ರಮ ಅನುಸರಿಸುವ ಮೂಲಕ ಶಾಶ್ವತ ಪರಿಕಾರ ಕ್ರಮಕ್ಕೆ ಮುಂದಾಗಬೇಕು ಎಂದು…

 • ನೆಟ್ಲ ಶಾಲೆ ಉಳಿಸಲು ಹಿರಿಯ ವಿದ್ಯಾರ್ಥಿಗಳ ಅಭಿಯಾನ

  ಬಂಟ್ವಾಳ: ರಟ್ಟಿನ ಮಾದರಿಯ ಶಾಲೆಯೊಂ ದನ್ನು ನಿರ್ಮಿಸಿ ‘ನೀವು ಕನ್ನಡ ಅಭಿಮಾನಿಯೇ, ನಮ್ಮೂರು ಸರಕಾರಿ ಕನ್ನಡ ಶಾಲೆ ಉಳಿಸಲು ಕನಿಷ್ಠ 10 ರೂ. ದಾನ ಮಾಡುವಿರಾ’ ಎಂಬ ಮನವಿಯ ಪೋಸ್ಟರ್‌ ಹಿಡಿದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ…

 • ನಿರ್ವಹಣೆ ಇಲ್ಲದೆ ಸೊರಗಿದ ಸೊರಕೆ ಕಿಂಡಿ ಅಣೆಕಟ್ಟು

  ನರಿಮೊಗರು : ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಂತರ್ಜಲ ವೃದ್ಧಿಗೆ ಪೂರಕವಾದ ಯೋಜನೆಯೊಂದು ಹಳ್ಳ ಹಿಡಿದಿದೆ. ಮುಂಡೂರು ಗ್ರಾ.ಪಂ. ವ್ಯಾಪ್ತಿಯ ಸರ್ವೆ ಗ್ರಾಮದ ಸೊರಕೆಯಲ್ಲಿ 20 ವರ್ಷಗಳ ಹಿಂದೆ 20 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ…

 • ಗುಜ್ಜರಕೆರೆಯ ನೀರಿನಲ್ಲಿ ಹೆಚ್ಚುತ್ತಿದೆ ಬ್ಯಾಕ್ಟೀರಿಯ ಪ್ರಮಾಣ!

  ಮಹಾನಗರ : ಒಂದು ಕಾಲದಲ್ಲಿ ತೀರ್ಥವಾಗಿ ಬಳಕೆಯಾಗುತ್ತಿದ್ದ ಗುಜ್ಜರಕೆರೆ ನೀರು ಈಗ ಆ ಭಾಗದ ಜನರ ಪಾಲಿಗೆ ವಿಷವಾಗಿ ಬದಲಾಗುತ್ತಿದೆ. ಹೌದು ವರ್ಷದಿಂದ ವರ್ಷಕ್ಕೆ ಈ ಕೆರೆಯ ನೀರು ಹೆಚ್ಚು ಮಲಿನವಾಗುತ್ತಿದೆ. ಮಾತ್ರವಲ್ಲದೆ ಕೆರೆಯ ಆಸುಪಾಸಿನ ಬಾವಿಗಳ ನೀರು…

 • ಫಲ್ಗುಣಿ ನದಿ: ಗರಿಗೆದರಿದ ಹಿನ್ನೀರ ಟೂರಿಸಂ

  ಮಹಾನಗರ: ಇತ್ತೀಚೆಗೆ ನಡೆದ ಯಶಸ್ವಿ ರಿವರ್‌ ಫೆಸ್ಟ್‌ ಬೆನ್ನಲ್ಲೇ ಇದೀಗ ಫಲ್ಗುಣಿ ನದಿಯಲ್ಲಿ ಕ್ರೂಸ್‌ ರೆಸ್ಟೋರೆಂಟ್‌, ವಾಟರ್‌ ನ್ಪೋರ್ಟ್ಸ್ ಆರಂಭಿಸುವುದಕ್ಕೆ ಹೂಡಿಕೆದಾರರು ಮುಂದೆ ಬಂದಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಹಿನ್ನೀರ ಪ್ರವಾಸೋದ್ಯಮ ಗರಿಬಿಚ್ಚಿಕೊಳ್ಳುತ್ತಿದೆ. ಪ್ರಾರಂಭಿಕ ಹಂತದಲ್ಲಿ ಫಲ್ಗುಣಿ ನದಿಯಲ್ಲಿ…

 • ಮಹಾಮಜ್ಜನಕ್ಕೆ ಪಂಚ ಮಹಾವೈಭವದ ಸೊಬಗು!

  ಮಸ್ತಕಾಭಿಷೇಕದಲ್ಲಿ ಬಾಹುಬಲಿಯ ಬಾಲ್ಯ, ಯೌವನ, ಯುದ್ಧ, ತ್ಯಾಗ, ವೈರಾಗ್ಯಗಳನ್ನು ಅನಾವರಣಗೊಳಿಸುವ ಪಂಚ ಮಹಾವೈಭವ ನಡೆಯಲಿದೆ. ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಫೆ. 9ರಿಂದ 18ರ ವರೆಗೆ ನಡೆಯುವ ಚತುರ್ಥ ಮಹಾಮಸ್ತಕಾಭಿಷೇಕವು ಪಂಚ ಮಹಾವೈಭವ ಎಂಬ ಐತಿಹಾಸಿಕ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಲಿದೆ. ಬಾಹುಬಲಿಯ…

ಹೊಸ ಸೇರ್ಪಡೆ