ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಶ್ವಾಸಕೋಶದ ಆರೋಗ ಸಕೋಶದ ಆರೋಗ್ಯಕ್ಕೆ ವ್ಯಾಯಾಮ

  ಮನುಷ್ಯ ನಿಮಿಷಕ್ಕೆ 12 ರಿಂದ 15 ಸಲ ಉಸಿರಾಟ ಮಾಡುತ್ತಾನೆ. ಇದನ್ನು ಸರಿಯಾದ ರೀತಿಯ ಉಪಯೋಗಿಸಿದಲ್ಲಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮುಖದ ಸ್ನಾಯುಗಳನ್ನು ಸಡಿಲಗೊಳಿಸಿಕೊಂಡು ದೀರ್ಘ‌ವಾಗಿ ಉಸಿರನ್ನು ಮೂಗಿನಿಂದ ತೆಗೆದುಕೊಂಡು ದೀರ್ಘ‌ವಾಗಿ ಬಾಯಲ್ಲಿ ಬಿಡುವುದು. ದೀರ್ಘ‌ವಾದ ಉಸಿರಾಟದಿಂದ ಹೃದಯ…

 • ಹೀಟರ್‌ ಬಳಕೆ ಆರೋಗ್ಯಕ್ಕೆ ಅಪಾಯ

  ಚಳಿಗಾಲ ಬಂದರೆ ಸಾಕು ಜನರು ಬೆಚ್ಚಗಿರಲು ನೂರಾರು ಮಾರ್ಗಗಳನ್ನು ಹುಡುಕುವುದು ಸಾಮಾನ್ಯ. ಹಿಂದಿನ ಕಾಲದ ಹಳ್ಳಿ ಮನೆಗಳಾದರೆ ಒಲೆ ಮುಂದೆ ಕುಳಿತು ಚಳಿಯಿಂದ ಮುಕ್ತಿ ಪಡೆಯುವುದನ್ನು ಕಾಣಬಹುದಾಗಿತ್ತು. ಆದರೆ ಆಧುನಿಕತೆ ಬೆಳೆಯುತ್ತಿದ್ದಂತೆ ವಿದ್ಯುತ್‌ ಹೀಟರ್‌ಗಳು ಅನೇಕರ ಮನೆ ಸೇರಿವೆ….

 • ಮುಂಜಾನೆಯ ಅಭ್ಯಾಸ ಡಯಟ್‌ಗೆ ಪೂರಕ

  ದೇಹದ ತೂಕ ಇಳಿಸಲು ಉತ್ತಮ ಸಮಯ ಯಾವುದೆಂದು ತಜ್ಞರನ್ನು ಕೇಳಿದರೂ ಸಿಗುವ ಉತ್ತರ ಬೆಳಗ್ಗಿನ ಜಾವ. ಏಕೆಂದರೆ ಆ ಹೊತ್ತಿನಲ್ಲಿ ನಮ್ಮ ಚಯಾಪಚಯ ಕ್ರಿಯೆ ವೇಗವಾಗಿ ನಡೆಯುತ್ತಿರುತ್ತದೆ. ಇದರಿಂದ ಆ ಸಮಯದಲ್ಲಿ ಏನೇ ತಿಂದರೂ ಬೇಗನೆ ಜೀರ್ಣಗೊಳ್ಳುತ್ತದೆ. ಇದರೊಂದಿಗೆ…

 • ಆರೋಗ್ಯವಂತರಾಗಿರಲು ನಿದ್ದೆ ಅವಶ್ಯ

  ಮನುಷ್ಯನಿಗೆ ನಿದ್ದೆ ಎನ್ನುವುದು ಅಮೃತವಿದ್ದಂತೆ. ಇದು ಪ್ರತಿ ದಿನ ಆತನಿಗೆ ಹೊಸ ಹುಮ್ಮಸ್ಸನ್ನು ನೀಡುತ್ತದೆ.ಆದರೆ ಇಂದು ಕೆಲಸದ ಒತ್ತಡದಿಂದ ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಾರೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ದಿನ ನಿತ್ಯ ಕೆಲಸದ ಮಧ್ಯೆ…

 • ಡಯಟ್ ಆರೋಗ್ಯಕರವಾಗಿರಲಿ

  ದೇಹದ ತೂಕ ಇಳಿಸಬೇಕು ಎನ್ನುವವರು ಸಮತೋಲಿತ ಆಹಾರ ಸೇವನೆ ಹಾಗೂ ಆರೋಗ್ಯಕರ ದಿನಚರಿಯನ್ನು ಪಾಲಿಸುವುದು ಬಹುಮುಖ್ಯ. ವಾರ ಅಥವಾ ತಿಂಗಳಲ್ಲಿ ದೇಹದ ತೂಕ ಇಳಿಸಬೇಕು ಎಂಬ ಬಗ್ಗೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಆ ಗುರಿಯನ್ನು ತಲುಪಲು ಯಾವುದೇ…

 • ಕಟ್ಟುಮಸ್ತಾದ ದೇಹಕ್ಕೆ ವ್ಯಾಯಮ

  ಕಟ್ಟುಮಸ್ತಾದ ದೇಹವಿರಬೇಕು ಎಂಬುದು ಬಹುತೇಕ ಎಲ್ಲ ಯುವಕರ ಬಯಕೆ. ಕಟ್ಟುಮಸ್ತಾದ ದೇಹವನ್ನು ಪಡೆಯುವುದರ ಮೂಲಕ ಆರೋಗ್ಯವಾಗಿರುವುದು ಕೂಡ ಬಹಳ ಮುಖ್ಯ. ಆದರೆ ಇದು ಅಷ್ಟು ಸುಲಭವಲ್ಲ. ಸತತ ವ್ಯಾಯಾಮ, ಸೂಕ್ತ ಆಹಾರ, ನಿದ್ರೆ ಕೂಡ ಇಲ್ಲಿ ಬಹುಮುಖ್ಯ. ಎದೆ,…

 • ಉತ್ತಮ ಆರೋಗ್ಯಕ್ಕಾಗಿ ತಪ್ಪದೇ ಪಾಲಿಸಿ ಕೆಲವು ನಿಯಮ

  ಆರೋಗ್ಯವಾಗಿರಬೇಕು ಎಂಬುದು ಎಲ್ಲರ ಆಸೆ. ಆದರೆ ಅದಕ್ಕಾಗಿ ಏನೇನೆಲ್ಲ ಕಸರತ್ತು ಮಾಡುತ್ತೇವೆ. ಆದರೆ ಪ್ರಯೋಜನವಾಗುವುದಿಲ್ಲ. ಒಂದಲ್ಲ ಒಂದು ರೀತಿಯ ಕಾಯಿಲೆ ಹೇಳದೇಕೇಳದೆ ಬಂದೇ ಬರುತ್ತದೆ. ಆರೋಗ್ಯವಾಗಿರಬೇಕು ಎಂದಾದರೆ ಕೆಲವೊಂದು ಅಂಶಗಳತ್ತ ಗಮನಹರಿಸುವುದು ಬಹುಮುಖ್ಯ. 1 ಬಾಯಿಯ ನೈರ್ಮಲ್ಯ ಬಾಯಿಯ…

 • ಉಪವಾಸ ಆರೋಗ್ಯ ರಕ್ಷಣೆಗೊಂದು ದಾರಿ

  ಉಷ್ಣವಲಯ ದಲ್ಲಿರುವವರು ಸಂಪೂರ್ಣ ಉಪವಾಸ ಮಾಡುವುದು ಒಳ್ಳೆಯದಲ್ಲ. ಶೀತವಲಯದಲ್ಲಿರುವವರು ಯಾವುದೇ ಶಾರೀರಿಕ ಸಮಸ್ಯೆಗಳು ಇಲ್ಲದಿದ್ದರೆ ಸಂಪೂರ್ಣ ಉಪವಾಸ ಮಾಡ ಬಹುದು. ಸಮಸ್ಯೆ ಬಂದ ಬಳಿಕ ತಲೆಕೆಡಿಸಿಕೊಳ್ಳುವ ಬದಲು ಸಮಸ್ಯೆ ಬಾರದಂತೆ ತಡೆಯುವುದು ಮುಖ್ಯ ಎಂಬ ಮಾತಿದೆ. ಅಂತೆಯೇ ಆರೋಗ್ಯ…

 • ಜಿನ್‌ಗಳಿಂದ ಆಯಸ್ಸು ತಿಳಿಯಲು ಸಾಧ್ಯ

  ಡಿಎನ್‌ಎಯನ್ನು ವಿಶ್ಲೇಷಣೆ ಮಾಡುವುದರಿಂದ ವ್ಯಕ್ತಿ ಎಷ್ಟು ವರ್ಷ ಬದುಕುತ್ತಾನೆ ಅಥವಾ ಎಷ್ಟು ಬೇಗ ಸಾಯುತ್ತಾನೆ ಎಂಬುದನ್ನು ತಿಳಿಯ ಬಹುದು ಎಂದು ಯುಕೆನಲ್ಲಿರುವ ಎಡಿನ್ಬರ್ಗ್‌ ವಿವಿಯ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಜೀವಿತಾವಧಿಯನ್ನು ಪ್ರಭಾವಿಸುವ ಆನುವಂಶಿಕ ವ್ಯತ್ಯಾಸಗಳ ಸಂಯೋಜಿತ ಪರಿಣಾಮವನ್ನು…

 • ಓಡಾಟದಿಂದ ಶೀಘ್ರ ಸಾವಿನ ಅಪಾಯ ಕಡಿಮೆ

  ಅರ್ಧಗಂಟೆಗೊಮ್ಮೆ ಕುಳಿತಲ್ಲಿಂದ ಎದ್ದು ಓಡಾಟ ನಡೆಸಿದರೇ ಹಿರಿಯ ವಯಸ್ಕರಲ್ಲಿ ಶೀಘ್ರ ಸಾವಿನ ಅಪಾಯವನ್ನು 35 ಪ್ರತಿಶತ ಕಡಿಮೆಗೊಳಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ವಾಗೆಲಸ್‌ ಕಾಲೇಜಿನ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರ ತಂಡ ಮಾಡಿರುವ ಸಂಶೋಧನೆಯಲ್ಲಿ ನಾಲ್ಕರಲ್ಲಿ ಒಬ್ಬ…

 • ಚಳಿಗಾಲ, ಆಹಾರದಲ್ಲಿರಲಿ ಹೆಚ್ಚು ತರಕಾರಿ

  ತಾಪಮಾನ ಇಳಿಕೆಯಾಗುತ್ತಿದ್ದಂತೆ ಹೆಚ್ಚಿನ ಜನರ ತೂಕ ಹೆಚ್ಚಳವಾಗುತ್ತಾ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣ ಚಳಿಗಾಲದ ಸಂದರ್ಭದಲ್ಲಿನ ಹೆಚ್ಚು ಆಹಾರ ಸೇವನೆ ಹಾಗೂ ಹೆಚ್ಚು ಓಡಾಟ ನಡೆಸದೇ ಇರುವುದು. ಈ ಅಭ್ಯಾಸದಿಂದಾಗಿ ಪ್ರಮುಖವಾಗಿ ಹೊಟ್ಟೆಯ ಸುತ್ತ ಹೆಚ್ಚು ಕೊಬ್ಬಿನಾಂಶ ಶೇಖರಣೆಯಾಗುತ್ತದೆ….

 • ಬೆಳಗ್ಗೆ ಜಾಗಿಂಗ್‌ ಆರೋಗ್ಯಕ್ಕೆ ಹಿತಕರ 

  ಜೀವನ ಎಷ್ಟೇ ಕಷ್ಟವಾದರೂ ದೀರ್ಘಾಯುಷ್ಯವಾಗಿ ಬದುಕುವ ಆಸೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಕಸರತ್ತಿನಲ್ಲಿ ತೊಡಗಿಸಿಕೊಳ್ಳುತ್ತೇವೆ. ಪಥ್ಯದಿಂದ ಹಿಡಿದು ತರಹೇವಾರಿ ಮಾತ್ರೆಗಳನ್ನು ಸೇವಿಸುವಾಗಲೂ ಮನುಷ್ಯ ಗುರಿ ನೆಟ್ಟಿರುವುದು ದೀರ್ಘಾಯುಷ್ಯದ ಕಡೆಗೆಯೇ. ಹೆಚ್ಚು…

 • ಆಹಾರ ಅಲರ್ಜಿ ಸಮಸ್ಯೆಗಿದೆ ಪರಿಹಾರ 

  ಹಸಿವಾದಾಗ ಏನು ಬೇಕಾದರೂ ತಿನ್ನಬಹುದು ಎಂದುಕೊಂಡರೆ ಅದು ತಪ್ಪು. ಯಾಕೆಂದರೆ ಎಲ್ಲರಿಗೂ ಎಲ್ಲ ಆಹಾರವೂ ಸರಿಯಾದುದಲ್ಲ. ಹೀಗಾಗಿ ಮೊದಲು ನಾವು ನಮ್ಮ ದೇಹಕ್ಕೆ ಏನು ಬೇಕು, ಅದು ಯಾವ ರೀತಿಯ ಆಹಾರ ಬಯಸುತ್ತೆ ಎಂಬುದನ್ನು ತಿಳಿದುಕೊಳ್ಳಬೇಕು. ಇಲ್ಲವಾದರೆ ಗಂಭೀರ…

 • ಹಲ್ಲು, ವಸಡಿನ ರಕ್ಷಣೆಗೂ ಬೇಕು ವಿಟಮಿನ್‌ ಸಿ

  ದೇಹದ ಆರೋಗ್ಯಕ್ಕೆ ವಿಟಮಿನ್‌ಗಳು ಅತೀ ಆವಶ್ಯಕವಾದ ಪೌಷ್ಟಿಕಾಂಶಗಳು. ವಿಟಮಿನ್‌ಗಳಲ್ಲಿ ಎರಡು ವಿಧ. 1. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ (ನಾನ್‌ ಎಸೆಂಶಿಯಲ್‌), 2. ನಮ್ಮ ದೇಹದಲ್ಲಿ ಉತ್ಪತ್ತಿಯಾಗದಿರುವ (ಎಸೆಂಶಿಯಲ್‌) ವಿಟಮಿನ್‌. ಎಸೆಂಶಿಯಲ್‌ ವಿಟಮಿನ್‌ಗಳು ದೇಹದಲ್ಲಿ ಉತ್ಪತ್ತಿಯಾಗದಿರುವ ಕಾರಣ ನಾವು ಆಹಾರದ…

 • ಆರೋಗ್ಯ ರಕ್ಷಣೆಗೆ ಕೆಲವು ಟಿಪ್ಸ್‌

  ಚಳಿಗಾಲ ಶುರುವಾದಂತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ತಂಪಾದ ವಾತಾವರಣದ ಕಾರಣ ನಮ್ಮ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ ಕಡಿಮೆಯಾಗುತ್ತದೆ. ಇದರಿಂದ ದೇಹದ ಸಂದುಗಳಲ್ಲಿ ಹೆಚ್ಚು ನೋವು, ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ…

 • ಧ್ಯಾನ, ಒತ್ತಡದ ಜೀವನಕ್ಕೆ ಮದ್ದು 

  ಬದಲಾದ ಜೀವನ ಶೈಲಿ, ಆಹಾರ ಕ್ರಮ ದಿಂದಾಗಿ ಅನೇಕ ಕಾಯಿಲೆಗಳಿಗೆ ಹೇಳದೆ, ಕೇಳದೆ ಬರುತ್ತಿದ್ದು ಹೆಚ್ಚಿನ ಎಲ್ಲ ಕಾಯಿಲೆಗಳಿಗೂ ಮಾನಸಿಕ ಒತ್ತಡವೇ ಕಾರಣ ಎಂಬುದು ಸ್ಪಷ್ಟ. ಹೀಗಾಗಿ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಹೆಚ್ಚಿನವರು ಮೆಡಿಟೇಷನ್‌ನ…

 • ಅಸಿಡಿಟಿ ಸಮಸ್ಯೆಗೆ ಮನೆ ಔಷಧ 

  ಹೊಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಆಮ್ಲದ ಉತ್ಪಾದನೆಯಿಂದ ಆಸಿಡಿಟಿ (ಪಿತ್ತ) ಕಾಣಿಸಿಕೊಳ್ಳುತ್ತದೆ. ನಾವು ಸೇವಿಸಿದ ಆಹಾರವು ಹೊಟ್ಟೆಯಲ್ಲಿ ಆಮ್ಲೀಯವಾಗಿ ಪರಿವರ್ತನೆ ಹೊಂದಿ ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಆಮ್ಲದ ಪ್ರಮಾಣ ಹೆಚ್ಚಾದರೆ ಅಸಿಡಿಟಿಗೆ ಕಾರಣವಾಗುತ್ತದೆ. ಪಿತ್ತ ಹೆಚ್ಚಾದಾಗ…

 • ಪಥ್ಯ ಆಹಾರಕ್ಕಿದೆ ಕಾಯಿಲೆ ಗುಣಪಡಿಸುವ ಶಕ್ತಿ 

  ಶಿಸ್ತು ಬದ್ಧ ಜೀವನದಲ್ಲಿ ಆರೋಗ್ಯ ಕಾಳಜಿಯೂ ಇರುತ್ತದೆ. ಆಹಾರವನ್ನು ಹಿತ, ಮಿತವಾಗಿ ಹಾಗೂ ಸಮತೋಲನದಿಂದ ಬಳಸಿದರೆ ಮಾತ್ರ ಸದೃಢ ಆರೋಗ್ಯವನ್ನು ಉಳಿಸಿಕೊಳ್ಳಲು ಸಾಧ್ಯ. ವಿವಿಧ ರೀತಿಯ ಕಾಯಿಲೆಗಳು ಬಾಧಿಸಿದಾಗ ಆಹಾರ ಕ್ರಮದಲ್ಲಿ ಅನಿವಾರ್ಯತೆಯ ಮಿತಿಗಳನ್ನು ಹೇರಿಕೊಳ್ಳುವುದೂ ಅಗತ್ಯವಾಗುತ್ತದೆ. ದೇಹದ…

 • ಲಘು ವ್ಯಾಯಾಮ ಮಾಡಿ , ಆರೋಗ್ಯ ಕಾಪಾಡಿ

  ಆರೋಗ್ಯವಂತರಾಗಿರಬೇಕು ಎಂದುಕೊಂಡು ಎಲ್ಲರೂ ತಮ್ಮ ದಿನಚರಿಯಲ್ಲಿ ವ್ಯಾಯಾಮಕ್ಕೆ ಒಂದಷ್ಟು ಸಮಯವನ್ನು ಮೀಸಲಿಟ್ಟಿರುತ್ತಾರೆ. ದೈನಂದಿನ ವ್ಯಾಯಾಮ ಹಾಗೂ ದೇಹದಂಡನೆಯಿಂದ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿದ್ದು, ತೂಕ ನಿರ್ವಹಣೆ, ರಕ್ತದೊತ್ತಡ ಹಾಗೂ ಹೃದ್ರೋಗ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಗುತ್ತದೆ. ಆದರೆ ಇಂದು ದಿನವಿಡೀ ಕೆಲಸ…

 • ಚಳಿಗಾಲ, ಆರೋಗ್ಯ ರಕ್ಷಣೆಗಿದು ಸಕಾಲ

  ಚಳಿಗಾಲ ನಿಧಾನವಾಗಿ ಅಡಿಯಿಡುತ್ತಿದೆ. ಬೇಸಗೆ, ಮಳೆ ಎಂದು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದವರು ಈಗ ಬೇಗ ಎದ್ದು ದೇಹಕ್ಕೆ ಸ್ವಲ್ಪ ಕಸರತ್ತು ಮಾಡಿಸಬೇಕು. ಇಲ್ಲವಾದರೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಣಿಸಲಾರಂಭಿಸಬಹುದು. ಹೀಗಾಗಿ ಚಳಿಗಾಲ ಎಂದರೆ ಆರೋಗ್ಯದ ಬಗ್ಗೆ…

 • ಸರಿಯಾಗಿದೆಯೇ ಥೈರಾಯ್ಡ್?

  ಗಂಟಲಿನ ನಡುವೆ ಇರುವ ಥೈರಾಯ್ಡ ಎಂಬ ಸಣ್ಣ ಗ್ರಂಥಿಯು ನಮ್ಮ ದೇಹದಲ್ಲಿ ಅಪಾರ ಕೆಲಸ ಮಾಡುತ್ತದೆ. ಇದು ಟಿ3, ಟಿ4 ಮತ್ತು ಕ್ಯಾಲ್ಸಿಟೋನಿನ್‌ ಎಂಬ ಮೂರು ಹಾರ್ಮೋನ್‌ಗಳನ್ನು ಸ್ರವಿಸುತ್ತದೆ. ಇದರ ಪ್ರಯೋಜನ · ದೈಹಿಕ, ಮಾನಸಿಕ ಸ್ಥಿತಿಯನ್ನು ನಿಯಂತ್ರಿಸುವುದು. …

 • ಮಳೆಗಾಲ, ಆಹಾರ ಸೇವನೆ ಇರಲಿ ಎಚ್ಚರ 

  ಬಿಸಿಲ ಬೇಗೆಯಿಂದ ದಣಿದ ದೇಹಕ್ಕೆ ಮಳೆಗಾಲದ ಆರಂಭ ಖುಷಿ ಕೊಟ್ಟರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಅದರಲ್ಲೂ ಮುಖ್ಯವಾಗಿ ಆಹಾರ ಸೇವನೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ಇರಲೇಬೇಕು. ಹೊರಗೆ ತೇವವಾದ ವಾತಾವರಣವಿರವುದರಿಂದ ಸೂಕ್ಷ್ಮ  ಜೀವಾಣುಗಳಿಂದ ಅಜೀರ್ಣ, ಕಂಜಂಕ್ಟಿವಿಟಿಸ್‌, ಟೈಫಾಯಿಡ್‌ ಹಾಗೂ ಡೆಂಗ್ಯೂ…

 • ವೀಳ್ಯದೆಲೆ, ಆರೋಗ್ಯಕ್ಕೆ  ಹಲವು ಲಾಭ 

  ಭಾರತೀಯ ಸಂಪ್ರದಾಯದಲ್ಲಿ ವೀಳ್ಯೆದೆಲೆಗೆ ಅತಿ ಹೆಚ್ಚಿನ ಮಹತ್ವವಿದೆ. ವೀಳ್ಯದೆಲೆಯನ್ನು ಭಾರತದಲ್ಲಿ ಪಾನ್‌ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಪೈಪರೇಸಿಯೇ ಕುಟುಂಬಕ್ಕೆ ಸೇರಿದ ಇದು ಬಳ್ಳಿ ಜಾತಿಯ ಗಿಡ. ಕರಾವಳಿ ಕರ್ನಾಟಕದಲ್ಲಿ ತುಳುವರ ಎಲ್ಲ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇಬೇಕು. ಆಯುರ್ವೇದದಲ್ಲಿ ವೀಳ್ಯಕ್ಕೆ ಆಗ್ರ ಸ್ಥಾನವಿದ್ದು,…

 • ಪುರುಷರನ್ನು ಹೆಚ್ಚಾಗಿ ಬಾಧಿಸುವ ಪಾರ್ಶ್ವವಾಯು

  ಪಾರ್ಶ್ವವಾಯು ಮನುಷ್ಯನ ಸಾವಿಗೆ ಕಾರಣವಾಗುತ್ತಿರುವ ಪ್ರಮುಖ 5 ಕಾಯಿಲೆಗಳಲ್ಲಿ ಒಂದು. ಇದು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಬಾಧಿಸುತ್ತದೆ ಎಂಬುದನ್ನು ದಿ ಸೆಂಟರ್‌ ಫಾರ್‌ ಡಿಸೀ ಸಸ್‌ ಕಂಟ್ರೋನ್‌ ಆ್ಯಂಡ್‌ ಪ್ರಿವೆ ನ್ಶನ್‌ ವರದಿ ತಿಳಿಸಿದೆ. ಮೆದುಳಿನಲ್ಲಿ ಸರಿಯಾಗಿ ರಕ್ತ ಸಂಚಲನ ಆಗದೆ ಮೆದುಳಿನ…

 • ಕಣ್ಣುಗಳ ರಕ್ಷಣೆ ಬೇಡ ನಿರ್ಲಕ್ಷ್ಯ

  ಕಣ್ಣು ಎಷ್ಟು ಅಗತ್ಯ ಅನ್ನುವುದು ಎಲ್ಲರಿಗೂ ಗೊತ್ತು. ಕಣ್ಣಿಲ್ಲದೇ ಹೋದರೆ, ಕಣ್ಣಿದ್ದು ದೃಷ್ಟಿ ಕಳೆದುಕೊಂಡರೆ, ಸಂಪೂರ್ಣ ಬದುಕು ಕತ್ತಲಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಕಣ್ಣಿದ್ದು, ಅನೇಕ ತೊಂದರೆ ಉಂಟಾಗಿ ದೃಷ್ಟಿ ಸಮಸ್ಯೆಗೆ ಒಳಗಾದವರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಬಹುತೇಕ ಅಪಾಯಗಳು ನಿರ್ಲಕ್ಷ್ಯದಿಂದಲೇ…

ಹೊಸ ಸೇರ್ಪಡೆ