ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಮಿಲಿಯನ್‌ ಡಾಲರ್‌ ಬೇಬಿ

  ದುಂಡು ಮೊಗದ, ಮೂಗೇ ಇಲ್ಲದ, ಜುಟ್ಟು ಕಟ್ಟಿದ ನೀಲಿ ಕೂದಲಿನ, ಡಾಟ್‌ ಡಾಟ್‌ ಸ್ಕರ್ಟ್‌ ತೊಟ್ಟ ಅಮುಲ್‌ ಬೇಬಿ ಕಲಾವಿದನ ಒಂದು ಪಾತ್ರವಷ್ಟೇ ಅಲ್ಲ. ಅವಳು ನಿತ್ಯದ ಜೀವಂತಿಕೆ. ಪ್ರತಿ ತಲೆಮಾರೂ ಅವಳನ್ನು ಪುಟ್ಟ ಬಾಲೆ ಅಂತಲೇ ನೋಡುತ್ತಾ,…

 • ಹರಿದ ನೋಟುಗಳಿಗೆ ನೋಟಿಸ್‌

  ಬ್ಯಾಂಕಿಗೆ ಹಳೇ ನೋಟುಗಳನ್ನು ಕೊಟ್ಟರೆ ಏಕೆ ತೆಗೆದುಕೊಳ್ಳುವುದಿಲ್ಲ? ಹರಿದ ನೋಟುಗಳನ್ನು ಬದಲಿಸಿಕೊಡಬೇಕು ಅಂತ ನಿಯಮ ಇದೆಯಲ್ಲಾ?ಹಾಗಿದ್ದರೂ  ಬ್ಯಾಕ್‌ನವರು ಏಕೆ  ತಕರಾರು ಮಾಡುತ್ತಾರೆ… ಇಂಥ ಹಲವು ಅನುಮಾನಗಳು  ಎಲ್ಲರಿಗೂ ಇದ್ದೇ ಇವೆ. ಹರಿದ ನೋಟುಗಳನ್ನು ವಿನಿಮಯ ಮಾಡುವುದು ಹೇಗೆ, ಅದಕ್ಕಿರುವ…

 • ಮಿಲಿಯನ್‌ ಡಾಲರ್‌ ಬೇಬಿ

  ದುಂಡು ಮೊಗದ, ಮೂಗೇ ಇಲ್ಲದ, ಜುಟ್ಟು ಕಟ್ಟಿದ ನೀಲಿ ಕೂದಲಿನ, ಡಾಟ್‌ ಡಾಟ್‌ ಸ್ಕರ್ಟ್‌ ತೊಟ್ಟ ಅಮುಲ್‌ ಬೇಬಿ ಕಲಾವಿದನ ಒಂದು ಪಾತ್ರವಷ್ಟೇ ಅಲ್ಲ. ಅವಳು ನಿತ್ಯದ ಜೀವಂತಿಕೆ. ಪ್ರತಿ ತಲೆಮಾರೂ ಅವಳನ್ನು ಪುಟ್ಟ ಬಾಲೆ ಅಂತಲೇ ನೋಡುತ್ತಾ,…

 • ಗ್ಯಾಜೆಟ್‌ ಕೊಳ್ಳಲು ಯಾವ ಆನ್‌ಲೈನ್‌ ಸ್ಟೋರ್‌ ಸೂಕ್ತ?

  ಸಾಮಾನ್ಯವಾಗಿ ಗ್ಯಾಜೆಟ್‌ಗಳನ್ನು ಕೊಂಡ ಬಳಿಕ ಅವುಗಳಲ್ಲಿ ದೋಷವಿದ್ದರೆ  ಅದನ್ನು ಬದಲಾಯಿಸುವ (ಎಕ್ಸ್‌ಚೇಂಜ್‌) ಅಥವಾ ಹಿಂದಿರುಗಿಸುವ (ರಿಟರ್ನ್) ಸೌಲಭ್ಯವನ್ನು ಎಲ್ಲ ಆನ್‌ಲೈನ್‌ ಸ್ಟೋರ್‌ಗಳೂ ಕಲ್ಪಿಸಿವೆ. ಆ ಸೌಲಭ್ಯ ಎಲ್ಲಕ್ಕಿಂತ ಅಮೆಜಾನ್‌ನಲ್ಲಿ ಚೆನ್ನಾಗಿದೆ. ಗ್ಯಾಜೆಟ್‌ಗಳಲ್ಲಿ ದೋಷವಿದ್ದರೆ ಡೆಲಿವರಿ ತೆಗೆದುಕೊಂಡ 10 ದಿನಗಳ…

 • ಧೂಳ್‌ ಮಗಾ ಧೂಳ್‌

  ಚಳಿಗಾಲ ಬಂದಾಗ ನೆಗಡಿ, ಬೇಸಿಗೆ ಬಂದಾಗ ಒಣಕೆಮ್ಮು ಬರುತ್ತದೆ. ಇದಕ್ಕೆ ಕಾರಣ ಗೊತ್ತಾ? ಅದುವೇ ನಮ್ಮ ಮನೆ ಮತ್ತು ಅದರ ರಚನೆ.  ಮನೆ ಕಟ್ಟುವಾಗಲೇ ಋತುಮಾನಕ್ಕೆ ತಕ್ಕಂತೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗುವಂತೆ ಆರ್ಕಿಟೆಕ್ಟ್ ಮಾಡಬಹುದು. ಅದು ಹೇಗೆ…

 • ಇಡ್ಲಿ, ಬಟಾಣಿ ಉಸ್ಲಿ ತಿನ್ನೋಕೆ ಅರಳೀಮರದ ಹೋಟೆಲ್‌ಗೆ ಬನ್ನಿ!

  ತಡ್ಲೆ ಇಡ್ಲಿಗೆ ತುಮಕೂರು ಜಿಲ್ಲೆ ಹೆಸರುವಾಸಿ. ಜಿಲ್ಲೆಯ ಬಹುತೇಕ ಹೋಟೆಲ್‌ಗ‌ಳಲ್ಲಿ ಬೆಳಗ್ಗಿನ ತಿಂಡಿಯಾಗಿ ತಟ್ಟೆ ಇಡ್ಲಿ ಮಾಡೇ ಮಾಡ್ತಾರೆ. ಇದರ ಜತೆ ಶೇಂಗಾ ಚಟ್ನಿ, ಕೆಂಪ್‌ ಚಟ್ನಿ, ತರಹೇವಾರಿವಾಗಿ ಸಾಗು, ಸಾಂಬಾರು ಹೀಗೆ ಒಂದೊಂದು ಹೋಟೆಲ್‌ನಲ್ಲಿ ವಿಶೇಷವಾಗಿ ಮಾಡ್ತಾರೆ….

 • ಕ್ರೇಜಿ ರೈಡ್‌ಗೆ ಹೊಸ ಡಾಮಿನಾರ್‌  

  ಡಾಮಿನಾರ್‌ ಬೈಕ್‌ನಲ್ಲಿ ಆಗಾಗ್ಗೆ ಗಿಯರ್‌ ಬದಲಿಸುವ ಅಗತ್ಯವಿಲ್ಲ. ಎರಡೂ ಬದಿಯಲ್ಲಿ ಎಆರ್‌ಎಫ್ ಟೈರ್‌ಗಳನ್ನು ಹೊಂದಿದೆ.. 300 ಸಿಸಿ ಮೇಲ್ಪಟ್ಟ ಉತ್ತಮ ಟೂರಿಂಗ್‌ ಬೈಕ್‌ಗಳಲ್ಲಿ ಡಾಮಿನಾರ್‌ ಕೂಡ ಒಂದು.  ಹೊಸ ವರ್ಷಕ್ಕೆ ಸುಧಾರಿತ ಆವೃತ್ತಿಯ ಬೈಕ್‌ ಬರುತ್ತದೆ ಎಂದಾದರೆ ಸಾಮಾನ್ಯವಾಗಿ…

 • ಸಂಬಳ ನಾಟ್‌ ರೀಚಬಲ್‌

  10ಜಿ ವೇಗದಲ್ಲಿ ಸಂಬಳ ಪಡೆಯುತ್ತಿದ್ದ ಬಿಎಸ್‌ಎನ್‌ಎಲ್‌ ಉದ್ಯೋಗಿಗಳು ಆತಂಕದಲ್ಲಿದ್ದಾರೆ. ಅವರಿಗೆ ಕಳೆದ ತಿಂಗಳ ಸಬಂಳ ಬಂದಿಲ್ಲ. ಮಾರ್ಚ್‌ ತಿಂಗಳ ಸಂಬಳ ಇನ್ನೂ ನಿಕ್ಕಿಯಾಗಿಲ್ಲ. ಒಂದು ಕಾಲದಲ್ಲಿ ಭಾರತದ ಸಂಪರ್ಕಸೇತುವೆಯಾಗಿದ್ದ ಈ ಸಂಸ್ಥೆ ಈಗ ಎಲ್ಲರ ಕಣ್ಣ ಮುಂದೆಯೇ ಮಂಡಿಯೂರಿ,…

 • ಈಸಬೇಕು, ಈಸಿ ಜೈಸಬೇಕು; ಇವರ ಹಾಗೆ…

  ಕೃಷಿಯಲ್ಲಿ ಲಾಭವಿಲ್ಲ, ಕೃಷಿ ಎಂದರೆ ಸಂಕಟಗಳ ಸರಮಾಲೆ ಎನ್ನುವವರು ಬಹಳ ಜನ. ಇಂತಹ ಸನ್ನಿವೇಶದಲ್ಲಿ ಕೃಷಿಯಿಂದಲೇ ಕೋಟಿಗಟ್ಟಲೆ ವಹಿವಾಟು ಮಾಡುತ್ತಿರುವ ಈ ಮೂವರ ಸಾಧನೆ ಗಮನಾರ್ಹ. 1) ಆಟೋಮೊಬೈಲ್ ಎಂಜಿನಿಯರ್‌ ಆಗಿದ್ದ ಪ್ರಮೋದರಿಗೆ 2006ರಲ್ಲಿ ಕೃಷಿ ಮಾಡಬೇಕೆನಿಸಿತು. ಉದ್ಯೋಗ…

 • ಬರದ ನಾಡಲ್ಲಿ ಕಲ್ಲಂಗಡಿ ಕಹಾನಿ

  ಗುಲ್ಬರ್ಗದಲ್ಲಿ ಬಿಸಿಲೇ ಕೆಂಡ. ಇಂಥ ಕಡೆ ಎಂಥ ಬೆಳೆ ಬೆಳೆಯಬೇಕು ಅನ್ನೋದು ರೈತರ ಪ್ರಶ್ನೆ. ಇದಕ್ಕೆ ಉತ್ತರ ಹೇಳುವಂತೆ ಜೈವಂತ್‌ ಕಲ್ಲಂಗಡಿ ಬೆಳೆದು, ಲಾಭ ಮಾಡಿ ಬೀಗಿದ್ದಾರೆ. ಮಾದರಿಯೂ ಆಗಿದ್ದಾರೆ.  ಆ ಕುರಿತು ಇಲ್ಲಿದೆ ಮಾಹಿತಿ.   ಗುಲ್ಬರ್ಗ ಜಿಲ್ಲೆಯಲ್ಲಿ…

 • ನುಗ್ಗೆ ಬೆಳೆಯಲು ನುಗ್ಗಿ

  ನುಗ್ಗೆ ಬೆಳೆಯುವುದು ತೀರ ಕಷ್ಟದ ಕೆಲಸವಲ್ಲ. ಆದರೆ ನಿರ್ವಹಣೆ ಮಾತ್ರ ಅಚ್ಚುಕಟ್ಟಾಗಿರಬೇಕು.  ರಾಸಾಯನಿಕ ಬಳಸಿ ನುಗ್ಗೆ ಬೆಳೆಯುತ್ತೇನೆ ಅಂದರೆ ಪ್ರಯೋಜನವಿಲ್ಲ. ಸಾವಯವ ಪದ್ಧತಿಯಲ್ಲಿ ಬೆಳೆದು ನೋಡಿ, ಬಂಪರ್‌ ಇಳುವರಿ ಗ್ಯಾರಂಟಿ. ಅಂದಹಾಗೇ, ನುಗ್ಗೆ ಬೆಳೆಯುವುದು ಹೇಗೆ ಅಂತ ತಲೆ…

 • ಮೂತ್ರಪಿಂಡ ಕಾಯಿಲೆಗಳು

  ಮೂತ್ರಪಿಂಡ ವಿಫ‌ಲವಾದ ಸಂದರ್ಭದಲ್ಲಿ ಡಯಾಲಿಸಿಸ್‌ ಇದ್ದರೂ ಇಲ್ಲದಿದ್ದರೂ ಪಥ್ಯಾಹಾರವು ಚಿಕಿತ್ಸೆಯ ಅವಿಭಾಜ್ಯ ಅಂಗವಾಗಿರುತ್ತದೆ. ಆಹಾರ ಶೈಲಿಯಲ್ಲಿ ಪರಿವರ್ತನೆ ತರುವುದರಿಂದ ಮೂತ್ರಪಿಂಡಗಳ ಕಾರ್ಯಸಾಮರ್ಥ್ಯ ರೋಗಪೂರ್ವ ಸ್ಥಿತಿಗೆ ಮರಳುವುದು ಸಾಧ್ಯವಿಲ್ಲವಾದರೂ ಕೆಲವು ಆಹಾರಗಳನ್ನು ವರ್ಜಿಸುವ ಮೂಲಕ ಇನ್ನಷ್ಟು ಹಾನಿಗೀಡಾಗುವುದನ್ನು ತಡೆಯಬಹುದು. ವಿಶೇಷವಾಗಿ,…

 • ಚಂದನವನದಲ್ಲಿ ಕಲಾಶಿಲ್ಪ

  ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಎಂಬ ಹೆಸರು ಕೇಳಿದರೆ ಮೊದಲು ನೆನಪಿಗೆ ಬರುವುದು ಜನುಮದ ಜೋಡಿ ಖ್ಯಾತಿಯ ಶಿಲ್ಪಾ , ಆನಂತರ ಪ್ರೀತ್ಸೋದ್‌ ತಪ್ಪಾ? ಖ್ಯಾತಿಯ ಶಿಲ್ಪಾ ಶೆಟ್ಟಿ. ಈಗ ಶಿಲ್ಪಾ ಎನ್ನುವ ಹೆಸರಿನ ಮತ್ತೂಬ್ಬ ನಟಿ ಚಂದನವನದಲ್ಲಿ ಭರವಸೆಯ…

 • ಬೆಳ್ಳಿತೆರೆಯ ಮೇಲೆ ಮಾತನಾಡಿದಳು ಕನಸುಗಳ ಮೂಕಜ್ಜಿ

  11ನೆಯ ಅಂತಾರಾಷ್ಟ್ರೀಯ ಸಿನಿಮೋತ್ಸವ ಬೆಂಗಳೂರಿನ ಪಿವಿಆರ್‌ ಚಿತ್ರಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಪ್ರದರ್ಶನ ಕಂಡ ಮೂಕಜ್ಜಿಯ ಕನಸುಗಳು ಚಲನಚಿತ್ರ ಹಾಗೂ  ಮೂಲ ಕಾದಂಬರಿ ಕುರಿತ ಅವಲೋಕನವಿದು… ಸಾಹಿತ್ಯದ ಗಂಧವಿರುವ ಯಾರನ್ನೇ ಕೇಳಿ, ಸುಮಾರು 50…

 • ಭೂತ ಮತ್ತು ಮೀನುಗಾರ

  ಒಂದು ಕಡಲಿನ ತೀರದಲ್ಲಿ ಒಬ್ಬ ಮೀನುಗಾರ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದ. ಮೀನು ಹಿಡಿದು ಮಾರಾಟ ಮಾಡಿ ಬದುಕುತ್ತಿದ್ದರೂ ಅವನು ಒಂದು ನಿಯಮವನ್ನು ಪಾಲಿಸುತ್ತಿದ್ದ. ಪ್ರತಿ ದಿನವೂ ತನ್ನ ಪುಟ್ಟ ದೋಣಿಯಲ್ಲಿ ಸಮುದ್ರದಲ್ಲಿ ಹೋಗಿ ನಾಲ್ಕು ಸಲ ಮಾತ್ರ…

 • ಮಕ್ಕಳಿಗಾಗಿ ಮಲ್ಲಿಗೆ ಕವಿ

  ಪಾಠಪುಸ್ತಕಗಳಲ್ಲಿ ಪ್ರಸಿದ್ಧ ಕವಿಗಳ ಪದ್ಯಗಳು ಇರುತ್ತವೆ. ಆದರೆ, ಅವುಗಳನ್ನು ಓದಿ ಮರೆತು ಬಿಡುವುದೇ ಹೆಚ್ಚು. ಕವಿಯನ್ನಾಗಲಿ, ಕವಿತೆಯನ್ನಾಗಲಿ ಮಕ್ಕಳ ಮಟ್ಟಕ್ಕೆ ಇಳಿದು ಪರಿಚಯಿಸುವ ಕೆಲಸ ಆಗಬೇಕಾಗಿದೆ.  ಕೇವಲ ಶಾಲಾ ಪಾಠಗಳಿಗಷ್ಟೇ ಇದು ಸೀಮಿತವಾಗದೆ ನಿರಂತರವಾಗಿ ನಡೆಯಬೇಕಾಗಿದೆ. ಪ್ರಸ್ತುತ ಕೆ….

 • ಮುಕ್ತಧ್ವನಿ 

  ಎನ್‌ಡಿ ಟಿವಿ ಇಂಡಿಯಾ ವಾಹಿನಿಯಲ್ಲಿ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ರವೀಶ್‌ ಕುಮಾರ್‌ರ ದ ಫ್ರೀ ವಾಯ್ಸ : ಆನ್‌ ಡೆಮಾಕ್ರಸಿ ಎಂಬ ಕೃತಿ ಕನ್ನಡಕ್ಕೆ ಬಂದಿದೆ. ಇದನ್ನು ಪತ್ರಕರ್ತ ಹರ್ಷಕುಮಾರ್‌ ಕುಗ್ವೆ ಮಾತಿಗೆ ಏನು ಕಡಿಮೆ? ಪ್ರಜಾಪ್ರಭುತ್ವ ,…

 • ಮಣಿಪಾಲ ಸಮಗ್ರ ಕ್ಯಾನ್ಸರ್‌ ಆರೈಕೆ ಕೇಂದ್ರ

  ಮುಂದುವರಿದುದು– 5. ಸೆಕೆಂಡ್‌ ಒಪೀನಿಯನ್‌ ಕ್ಯಾನ್ಸರ್‌ ಕ್ಲಿನಿಕ್‌ನ ಲಭ್ಯತೆ ಹೇಗೆ? ಮೇಲೆ ವಿವರಿಸಿರುವಂತೆ, ಸೆಕೆಂಡ್‌ ಒಪೀನಿಯನ್‌ ಕ್ಯಾನ್ಸರ್‌ ಕ್ಲಿನಿಕ್‌ ಎಂಬುದು ಭಾಗ ನಿರ್ದಿಷ್ಟ ಟ್ಯೂಮರ್‌ ಬೋರ್ಡ್‌ಗೆ ಸಂಬಂಧ ಪಟ್ಟಿದೆ. ಆದ್ದರಿಂದ ಕ್ಯಾನ್ಸರ್‌ ಯಾವ ಭಾಗದಲ್ಲಿದೆ ಎಂಬುದನ್ನು ಆಧರಿಸಿ ಸೆಕೆಂಡ್‌…

 • “ಮುಗಿಯದ’ಕತೆಗಳು

  ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ  ನಡೆದಿರುವ ಮುಖ್ಯ ಚಳವಳಿಗಳಲ್ಲಿ ಒಂದಾದ ನವ್ಯ ಚಳವಳಿಯ ಬೆನ್ನಿಗೇ ಎನ್ನುವಂತೆ ಕಾಣಿಸಿಕೊಂಡ ಅಸಂಗತವಾದದ ಪ್ರೇರಣೆಯಿಂದ ಸೃಷ್ಟಿಯಾದ ಸಾಹಿತ್ಯಕೃತಿಗಳ, ಮುಖ್ಯವಾಗಿ ಸಣ್ಣಕತೆಗಳ ಧಾರೆಯೂ ಗಮನಾರ್ಹವಾದುದು.  ಅಸಂಗತವಾದದ ಒಲವು-ನಿಲುವುಗಳು ಎಂ.ಎಸ್‌.ಕೆ. ಪ್ರಭು, ಸುಮತೀಂದ್ರ ನಾಡಿಗ, ಚಂದ್ರಶೇಖರ ಪಾಟೀಲ…

 • ವೀಗನ್‌ ಪ್ರೊಟೀನ್‌

  ಮುಂದುವರಿದುದು 2. ಬೇಳೆಗಳು ಪ್ರೊಟೀನ್‌: ಅರ್ಧ ಕಪ್‌ ಸರ್ವಿಂಗ್‌ಗೆ 9 ಗ್ರಾಂ ಕಡಿಮೆ ಕ್ಯಾಲೊರಿ, ಹೆಚ್ಚು ನಾರಿನಂಶ ಮತ್ತು ಹೆಚ್ಚು ಪ್ರೊಟೀನ್‌ ಹೊಂದಿರುವ ಬೇಳೆಗಳು ಪೌಷ್ಟಿಕಾಂಶ ಸಮೃದ್ಧ ವ್ಯಂಜನವಾಗಿ ಊಟ-ಉಪಾಹಾರಕ್ಕೆ ಒದಗಬಲ್ಲವು. ಸಸ್ಯಾಹಾರಿ ಬರ್ಗರ್‌, ತೊವ್ವೆಯಂತಹ ಪದಾರ್ಥವಾಗಿಯೂ ಉಪಯೋಗಿಸಬಹುದು. ಅವು…

 • ನೀ MAYA ಅಯೊಳಗೊ!

  ಹೈಸ್ಕೂಲ್‌ ಅಥವಾ ಕನ್ನಡ ಶಾಲೆಯಲ್ಲಿರುವಾಗ ನಾವೆಲ್ಲ ಹೆಚ್ಚಾಗಿ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತೇವೆ. ಆಗಿನ ಚರ್ಚಾ ವಿಷಯಗಳೆಲ್ಲ ಹೆಚ್ಚಾಗಿ ಕೊಡೆ ಮೇಲೋ ರೈನ್‌ ಕೋಟ್‌ ಮೇಲೋ, ಮನೆಯನ್ನು ಬೆಳಗುವವಳು ಗಂಡೋ ಹೆಣ್ಣೋ ಇತ್ಯಾದಿ ಇರುತ್ತಿದ್ದವು. ಅವನ್ನೆಲ್ಲ ಈಗ ವಿಚಾರ ಮಾಡಿದರೆ…

 • ಸರ್ಜಿಕಲ್‌ ಓಂಕಾಲಜಿಯ ಪರಿಕಲ್ಪನೆಗಳು

  ಶಸ್ತ್ರಚಿಕಿತ್ಸೆಯು ವೈದ್ಯಕೀಯ ಶಾಸ್ತ್ರದ ಒಂದು ಶಾಖೆಯಾಗಿದ್ದು, ಮೂಲದಲ್ಲಿ ಗಾಯ, ಸೋಂಕುಗಳು ಮತ್ತು ಮೂತ್ರಕೋಶ ಕಲ್ಲುಗಳ ನಿಭಾವಣೆಗಾಗಿ ಬೆಳೆದುಬಂದುದು. ಕ್ರಮೇಣವಾಗಿ ಅದು ಅಪಾಯಕಾರಿಯಾದ ಘನ ಗಡ್ಡೆಗಳ ಪ್ರಥಮ ಚಿಕಿತ್ಸಾ ವಿಧಾನವಾಯಿತು. ಅನೇಕ ಬಗೆಯ ಕ್ಯಾನ್ಸರ್‌ಗಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದೇ ಗುಣಪಡಿಸಬಹುದಾದ…

 • ಕಾವ್ಯದ ಮರ್ಯಾದಾಪುರುಷೋತ್ತಮ ಬಿ. ಸಿ. ರಾಮಚಂದ್ರ ಶರ್ಮ

  ಬೋಗಾದಿ ಚಂದ್ರಶೇಖರ ರಾಮಚಂದ್ರಶರ್ಮರಂಥ ತೀವ್ರ ಕಾವ್ಯ ವ್ಯಾಮೋಹಿ ಕನ್ನಡದಲ್ಲಿ ಇನ್ನೊಬ್ಬರಿಲ್ಲ. ವಯಸ್ಸಲ್ಲಿ ನನಗಿಂತ ಇಪ್ಪತ್ತು ವರ್ಷದಷ್ಟು ಹಿರಿಯರು. ಆದರೆ, ಯಾವತ್ತೂ ಹಿರಿತನದ ಜಬುì ತೋರದೆ ನನ್ನನ್ನು ಗೆಳೆಯನಂತೆ ನೋಡಿಕೊಂಡವರು. ಅವರ ಮನೆಗೆ ಹೋದಾಗ, ಅವರೊಂದಿಗೆ ಅವರದ್ದೇ ಕಾರಲ್ಲಿ ಮತ್ತೆ…

 • ರಾಜಕಾರಣ ವಿನಾಕಾರಣ

  ಆ ಮಾತನ್ನು ಅದ್ಯಾರು ಹೇಳಿದರೋ ಗೊತ್ತಿಲ್ಲ. ಆದರೆ ಆ ಮಾತಂತೂ ಅಕ್ಷರಶಃ ಸತ್ಯ. ಕ್ರಿಕೆಟ್‌, ಸಿನಿಮಾ, ರಾಜಕೀಯವಿಲ್ಲದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ. ಅದೆಷ್ಟೋ ಪರದೇಶಗಳಲ್ಲಿ ಈ ಮೂರಕ್ಕೂ ಅಷ್ಟೊಂದು ಪ್ರಾಮುಖ್ಯವಿಲ್ಲ. ಆದರೆ, ಈ ಮೂರೂ ಇಲ್ಲದ ಭಾರತದ ಜನಜೀವನ…

 • ನೈವೇದ್ಯ

  ಹೊರಗೆ ರಾಚುತ್ತಿದ್ದ ಬಿಸಿಲಿಗೆ ಪೈಪೋಟಿ ಕೊಡುವಂತೆ ಅವಳ ಒಳಗಿನ ತಳಮಳವು ಉರಿ ಹೆಚ್ಚಿಸತೊಡಗಿತ್ತು. ಉಟ್ಟಿದ್ದ ಭಾರಿ ರೇಶಿಮೆ ಸೀರೆ, ಒತ್ತಾಯಿಸಿ ಅತ್ತೆ ಹೇರಿಸಿದ್ದ ಒಡವೆ, ಹಣೆಯ ತುಂಬೆಲ್ಲ ಮುತ್ತುಗಟ್ಟಿ ಉರುಳುತ್ತಿದ್ದ ಬೆವರ ಹನಿಗಳು. ಫ್ಯಾನ್‌ ಹಾಕೋಣ ಎಂದರೆ ಗ್ಯಾಸ್‌…

ಹೊಸ ಸೇರ್ಪಡೆ