ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಹೊಸ ಅನುಭವ ನೀಡಿದ ತಾಳಮದ್ದಳೆ – ಯಕ್ಷಗಾನ 

   ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷ ಸಂಭ್ರಮ -2018 ರ ಅಂಗವಾಗಿ ಯಕ್ಷ ಬಳಗ ಹೊಸಂಗಡಿ ,ಮಂಜೇಶ್ವರ ಕಲಾವಿದರಿಂದ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ನಡೆಯಿತು….

 • ಪ್ರೌಢಿಮೆ ಮೆರೆದ ಅಂಬಲಪಾಡಿ ಯಕ್ಷಗಾನ ಸಂಘದವರ ಪ್ರದರ್ಶನ

  ಶ್ರದ್ಧೆಯಿಂದ ಪ್ರದರ್ಶಿಸಿದರೆ ಹವ್ಯಾಸಿ ಸಂಘದವರು ವೃತ್ತಿ ಮೇಳದ ಕಲಾವಿದರಿಗೂ ಸರಿಸಮನಾಗ ಬಲ್ಲರೆಂಬುದನ್ನು ದೃಢಪಡಿಸಿತು. ಬಾಲಕಲಾವಿದರ ಪ್ರಬುದ್ಧ ಪ್ರೌಢಿಮೆಯಿಂದ ಯಕ್ಷಗಾನವು ಮುಂದಿನ ಜನಾಂಗದಲ್ಲೂ ಗಟ್ಟಿಯಾಗಿ ನೆಲೆಗೊಳ್ಳುವುದರ ಭರವಸೆ ಹುಟ್ಟಿಸಿತು. ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯವರು ಇತ್ತೀಚಿಗೆ ಅಂಬಲಪಾಡಿಯಲ್ಲಿ…

 • ಸುಂದರ ಸುನಾದ ಸಂಗೀತ 

  ಸುನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳು ಕ್ರಮ ಪ್ರಕಾರ ತಮ್ಮ ಸರದಿ ಬಂದಾಗ ತಮ್ಮ ಗುಂಪಿನೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಾರೆ.   ವಯಲಿನ್‌ ಮತ್ತು ಮೃದಂಗದಲ್ಲಿ ಅಲ್ಲಿನ ವಿದ್ಯಾರ್ಥಿಗಳೇ ಸಹಕರಿಸಿದ್ದು ಖುಷಿ ಎನಿಸಿತು. ಮಕ್ಕಳು ತಮಗಾದ ಪಾಠದಲ್ಲೇ…

 • ಸಾನಿಧ್ಯದಲ್ಲಿ ಗುರುಕುಲದ “ಸಂಭ್ರಮ’

  ಮಂತ್ರ ನಾಟ್ಯ ಕಲಾ ಗುರುಕುಲವು, ನೃತ್ಯಗುರು ವಿದ್ವಾನ್‌ ಶ್ರಾವಣ್‌ ಉಳ್ಳಾಲರ ಸಾರಥ್ಯದಲ್ಲಿ ಸಂಭ್ರಮ ಹೆಸರಿನಲ್ಲಿ “ಸಾನಿಧ್ಯ’ ಭಿನ್ನ ಸಾಮರ್ಥಯದ ಮಕ್ಕಳ ವಸತಿಯುತ ಶಾಲೆ ಹಾಗೂ ತರಬೇತಿ ಸಂಸ್ಥೆಯಲ್ಲಿ ಪ್ರದರ್ಶಿಸಿದ್ದು ಶ್ಲಾಘನೀಯ. ಮೊದಲಿಗೆ ನಾಟ್ಯಾದಿಧೇವ ಶ್ರೀ ನಟರಾಜ ಸ್ವಾಮಿಯನ್ನು ದೀನಕರುಣಾಕರನೇ…

 • ಕಣ್ಮನ ತುಂಬಿದ ಯುಗಳ ಕಥಕ್‌ ನೃತ್ಯ 

  ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ನೃತ್ಯಾಂತರಂಗದ 60ನೇ ಸರಣಿಯಾಗಿ ಇತ್ತೀಚೆಗೆ ಬೆಂಗಳೂರಿನ ಸೋಮಶೇಖರ ಚೂಡನಾಥ್‌ ಮತ್ತು ಅವರ ಪತ್ನಿ ಸೌಮ್ಯ ಸೋಮಶೇಖರ್‌ ಇವರಿಂದ ಯುಗಳ ಕಥಕ್‌ ನೃತ್ಯ ಅದ್ಭುತವಾಗಿ ಮೂಡಿಬಂತು.  ಪ್ರಾರಂಭದ ಎರಡು ನೃತ್ಯಬಂಧಗಳು ರಾಜಸ್ಥಾನಿ ಘರಾನದ…

 • ಗಂಗೊಳ್ಳಿಯಲ್ಲಿ ಕಳೆಗಟ್ಟಿದ ಆಳ್ವಾಸ್‌ ಸಾಂಸ್ಕೃತಿಕ ವೈಭವ

  ಆಂಧ್ರದ ಬಂಜಾರ ನೃತ್ಯ , ಶಾಸ್ತ್ರೀಯ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ನವದುರ್ಗೆಯರ ವೈಭವ , ಗುಜರಾತಿನ ಗರ್ಭಾ ಮತ್ತು ದಾಂಡಿಯ ನೃತ್ಯ ಲವಲವಿಕೆ, ಆಕರ್ಷಕ ವಸ್ತ್ರ ವಿನ್ಯಾಸ, ಗಾಂಭೀರ್ಯ ಮತ್ತು ನಗುವಿನಿಂದ ಗಮನಸೆಳೆದರೆ, ಮಣಿಪುರ ಸ್ಟಿಕ್‌ ಡ್ಯಾನ್ಸ್‌ ಮತ್ತು…

 • ಕುಂಭಮೇಳದಲ್ಲಿ ಸರಯೂ ಯಕ್ಷವೈಭವ 

  ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸರಯೂ ಮಕ್ಕಳ ಮೇಳದ “ಗುರುದಕ್ಷಿಣೆ’ ಎಂಬ ಯಕ್ಷಗಾನವು ದೇಶ ವಿದೇಶಗಳ ಭಕ್ತರ ಮನಸೂರೆಗೊಂಡಿತು. ಕರ್ನಾಟಕದ ನಾನಾ ಕಲಾಪ್ರಕಾರಗಳೂ ಕುಂಭಮೇಳದ ಬೇರೆ ಬೇರೆ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಈ ದೇಶದ ಬಹುರೂಪದ ಕಲೆಗಳು ಕುಂಭಮೇಳದಲ್ಲಿ ಮೇಳೈಸಿಕೊಂಡು ದೇಶದ…

 • ಚುಂಬಕ ಶಕ್ತಿಯ ನೃತ್ಯ ಸಮರ್ಪಣ್‌

  ಮಂಗಳೂರಿನ ನೃತ್ಯಾಂಗನ್‌ (ರಿ.) ಆಶ್ರಯದಲ್ಲಿ ಈ ಬಾರಿಯ “ಸಮರ್ಪಣ್‌’ ನೃತ್ಯ ಕಾರ್ಯಕ್ರಮ ಜ.19 ಮತ್ತು 20 ರಂದು ಜರಗಿತು. ಪ್ರಥಮ ದಿನ ನಾಂದಿ ಕಾರ್ಯಕ್ರಮವು ನೃತ್ಯ ಶಿಕ್ಷಕಿ ವಿ. ಸುಮಂಗಲಾ ರತ್ನಾಕರ್‌ರವರ ನಾಟ್ಯಾರಾಧನಾ(ರಿ.) ಸಂಸ್ಥೆಯ ವಿದ್ಯಾರ್ಥಿಗಳಾದ ಅನು ಹಾಗೂ…

 • ವಕ್ರರೇಖೆಗಳಲ್ಲಿ ಮುಖ ಪ್ರದರ್ಶನ 

  ದೈನಂದಿನ ಆಗು ಹೋಗುಗಳ ನಡುವೆ ಎಂದಿನ ಅದೇ ಗಂಭೀರ ಮುಖಗಳನ್ನು ಕಾಣುತ್ತಾ ಇದ್ದ ಮಂಗಳೂರಿನ ಜನತೆಗೆ ಇತ್ತೀಚೆಗೆ ಕರಾವಳಿಯ ಪ್ರಮುಖರ ವ್ಯಂಗ್ಯ ಮುಖಗಳನ್ನು ನೋಡಿ ಆನಂದಿಸುವ ಸದವಕಾಶ ಒದಗಿ ಬಂದಿತ್ತು. ಕರಾವಳಿ ಉತ್ಸವದ ಆಯೋಜಕರು ಜಿಲ್ಲೆಯ ಕದ್ರಿ ಪಾರ್ಕಿನಲ್ಲಿ…

 • ಕಾಲೇಜ್‌ ವಿದ್ಯಾರ್ಥಿಗಳ ಯಕ್ಷಯಾನ 

  ಸುರತ್ಕಲ್‌ ಗೋವಿಂದದಾಸ ಕಾಲೇಜಿನಲ್ಲಿ ಎರಡು ದಿನ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ “ಯಕ್ಷಯಾನ – 2019’ದಲ್ಲಿ 8 ತಂಡಗಳು ಭಾಗವಹಿಸಿದ್ದವು. ಯಕ್ಷಗಾನದ ಪಾರಂಪರಿಕ ಚೌಕಟ್ಟಿನಲ್ಲಿ ವಿದ್ವತ್‌ ಪೂರ್ಣವಾದ ಭಾಷಾ ಪ್ರಯೋಗದಲ್ಲಿ, ಯಕ್ಷಗಾನದ ಯಾವುದೇ…

 • ಯಕ್ಷೋತ್ಸಾಹಿ ಅಧ್ಯಯನ ಕೇಂದ್ರದ ಪ್ರಶಂಸಾರ್ಹ ಸುದರ್ಶನ ವಿಜಯ 

  ಇತ್ತೀಚೆಗೆ ರಾಜಾಂಗಣದಲ್ಲಿ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ಸದಸ್ಯರು ವಾರ್ಷಿಕೋತ್ಸವ ಸಂದರ್ಭದಲ್ಲಿ ಗಣೇಶ ಕೊಲೆಕಾಡಿ ಇವರಿಗೆ “ಯಕ್ಷ ವಿಭೂಷಣ’ ಮತ್ತು ಕಿಶೋರ ಯಕ್ಷ ಕಲಾವಿದ ಕಿಶನ್‌ ಅಗ್ಗಿತ್ತಾಯರಿಗೆ “ಯಕ್ಷೊತ್ಸಾಹಿ’ ಪ್ರಶಸ್ತಿಯನ್ನಿತ್ತು ಗೌರವಿಸಿದರು. ಬಳಿಕ ತಂಡದ ಸದಸ್ಯರು ಪ್ರದರ್ಶಿಸಿದ “ಸುದರ್ಶನ…

 • ದಾಸ ಕೀರ್ತನೆಗಳ ರಸಾಸ್ವಾದವಾದ ಸಂಗೀತೋತ್ಸವ 

  ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ಜರಗಿದ 41ನೇ ವಾದಿರಾಜ ಕನಕದಾಸ ಸಂಗೀತೋತ್ಸವ ದ ಮೊದಲ ಕಾರ್ಯಕ್ರಮವಾಗಿ ಶಿಲ್ಪಾ ಪುತ್ತೂರು ಇವರಿಂದ‌ ಹಾಡುಗಾರಿಕೆ ನಡೆಯಿತು. ಸಾರಂಗ ರಾಗದ ವರ್ಣದಿಂದ ಕಛೇರಿ ಶಾಸ್ತ್ರಬದ್ಧವಾಗಿ ಪ್ರಾರಂಭವಾಯಿತು. ಕಲ್ಯಾಣ ವಸಂತದ ಚುರುಕಾದ ಆಲಾಪನೆಯೊಂದಿಗೆ…

 • ಅಸ್ತಂಗತರಾದ ಅಗರಿ ಶೈಲಿಯ ರಘುರಾಮ ಭಾಗವತರು

  ತೆಂಕುತಿಟ್ಟಿನ ಹಿರಿಯ ಹಾಗೂ ಪ್ರಸಿದ್ಧ ಭಾಗವತರಾಗಿದ್ದ ಅಗರಿ ರಘುರಾಮ ಭಾಗವತರ ನಿಧನ ಯಕ್ಷರಂಗಕ್ಕೊಂದು ದೊಡ್ಡ ನಷ್ಟ . ಅಗರಿ ಶೈಲಿಯ ಸಮರ್ಥ ಪ್ರತಿನಿಧಿಗಳಾಗಿದ್ದ ರಘುರಾಮ ಭಾಗವತರು ಪ್ರಸಂಗಗಳ ನಡೆ ಅರಿತಿದ್ದ , ಹೊಸ ಪ್ರಸಂಗಗಳಿಗೆ ನಿರ್ದೇಶನ ನೀಡುತ್ತಿದ್ದ ,…

 • ಮಧುರಗೀತೆಗಳಿಂದ ಮಂತ್ರಮುಗ್ಧಗೊಳಿಸಿದ “ಇನಿದನಿ’

  ಅದೊಂದು ಸುಮಧುರ ಗೀತೆಗಳ ಅಲೆ. ಅಲ್ಲಿಗೆ ಬಂದವರೆಲ್ಲರೂ ಮೂರ್ನಾಲ್ಕು ದಶಕದ ಹಿಂದಿನ ಹಾಡುಗಳನ್ನು ಕೇಳುತ್ತಾ ಭಾವಪರವಶವಾದರು. ಇದಕ್ಕೆಲ್ಲ ಸಾಕ್ಷಿಯಾದದ್ದು ಕಲಾಕ್ಷೇತ್ರ ಕುಂದಾಪುರ 9 ವರ್ಷಗಳಿಂದ ಕುಂದಾಪುರದದಲ್ಲಿ ಆಯೋಜಿಸುತ್ತಿರುವ “ಇನಿದನಿ’ ಸಂಗೀತ ಸಂಜೆ ಮಧುರ ಗೀತೆಗಳ ಗಾಯನ. ಕುಂದಾಪುರದ ಬೋರ್ಡ್‌…

 • ಮಕ್ಕಳ ಅಭಿನಯದಲ್ಲಿ ರಂಜಿಸಿದ “ಸುಣ್ಣದ ಸುತ್ತು’

  ಸೈನಿಕರ ದಂಗೆ, ಓಡಾಟ, ರಾಣಿಯ ಮನೋವೇದನೆ, ಗ್ರೂಷಾಳಿಗೆ  ಮಗುವಿನ ಬಗ್ಗೆ ಇರುವ ಕಳಕಳಿ, ಚಡಪಡಿಕೆ, ಬ್ರಿಡ್ಜ್ನಲ್ಲಿ ಓಡಿ ಹೋಗುವ ಸನ್ನಿವೇಶ ಇನ್ನೊಂದು ಕಡೆಯಲ್ಲಿ  ಅಟ್ಟಿಸಿಕೊಂಡು ಬರುವ ಸೈನಿಕರು, ಅಜವಾಕ್‌ನ ತಂತ್ರಗಾರಿಕೆ ನಾಟಕೀಯವಾಗಿ ಸೊಗಸಾಗಿ ಮೂಡಿಬಂತು.  ಹಿಂದೂ ಹಿರಿಯ ಪ್ರಾಥಮಿಕ ಶಾಲೆ…

 • ಹೊಸ ಪ್ರಯೋಗ ಜೋಡು ತಾಳ ಮದ್ದಳೆ ಕೂಟ 

  ಯಕ್ಷಗಾನ ತಾಳ ಮದ್ದಳೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಜೋಡು ಕೂಟವೊಂದು ಡಿ. 25ರಂದು ಪಾವಂಜೆಯ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬಯಲು ರಂಗ ಮಂಟಪದಲ್ಲಿ ಆಕರ್ಷಣೀಯವಾಗಿ ಮತ್ತು ಕುತೂಹಲಕಾರಿಯಾಗಿ ಜರಗಿತು. ಇದು ತಾಳ ಮದ್ದಳೆ ಪ್ರೇಮಿ ಚಂದ್ರಹಾಸ ಬಾಳ…

 • ಹಾಸ್ಯದ ಗಣಿ ಕಿನ್ನಿಗೋಳಿಗೆ ಅರಾಟೆ ಪ್ರಶಸ್ತಿ 

  ಯಕ್ಷಗಾನ ಕ್ಷೇತ್ರದಲ್ಲೇ ಅಪರೂಪವೆಂಬಂತೆ 78ರ ಇಳಿವಯಸ್ಸಿನಲ್ಲೂ ಕಲೆಯನ್ನು ತಪಸ್ಸಿನಂತೆ ವೃತ್ತಿಯಾಗಿ ಅನುಸರಿಸುತ್ತಾ ಸೇವೆ ಸಲ್ಲಿಸುತ್ತಿರುವ ಹಿರಿಯ ಹಾಸ್ಯ ಕಲಾವಿದ, ಬಡಗುತಿಟ್ಟಿನಲ್ಲಿ ಕೈರವ ಎಂದೇ ಖ್ಯಾತಿ ಪಡೆದಿರುವ ಕಿನ್ನಿಗೋಳಿ ಮುಖ್ಯಪ್ರಾಣ ಅವರು 2019ನೇ ಸಾಲಿನ ದಿ|ಅರಾಟೆ ಮಂಜುನಾಥ ಸಂಸ್ಮರಣೆ ಪ್ರಶಸ್ತಿಗೆ…

 • ಕಣ್ಮನ ತಣಿಸಿದ ನಳ ದಮಯಂತಿ 

  ಸುಮಧುರ ದಾಂಪತ್ಯ ಪ್ರೇಮ, ಸತ್ಯ ಧರ್ಮಗಳಿಗೇ ಅಂತಿಮ ಗೆಲುವು, ವಿಕೃತ ಒಡಲ ಕಿಚ್ಚು,  ನಿಸ್ವಾರ್ಥ ಸೇವೆ ಇತ್ಯಾದಿ ವೈವಿಧ್ಯಮಯ  ಭಾವಗಳನ್ನು ಸಾಂದರ್ಭಿಕವಾಗಿ ಕಲಾತ್ಮಕವಾಗಿ ಪ್ರದರ್ಶಿಸಿರುವುದು ಸ್ತುತ್ಯರ್ಹ ಅಂಶ. ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ರಾಜಾಂಗಣದಲ್ಲಿ ಡಿ.24ರಂದು ಪ್ರದರ್ಶಿಸಿದ ನಳ…

 • ಪೌರಾಣಿಕ ಹಬ್ಬವಾದ ಎಡನೀರು ಮೇಳದ ಸಪ್ತಾಹ 

  ರಾಜಾಂಗಣದಲ್ಲಿ ನಡೆದ ಎಡನೀರು ಮೇಳದ ಯಕ್ಷಗಾನ ಸಪ್ತಾಹ ಅನೇಕ ಕಾರಣಗಳಿಂದ ಗಮನ ಸೆಳೆಯಿತು. ಮೇಳದ ಚಾಲನಾಶಕ್ತಿ, ಪ್ರೇರಣಾ ಶಕ್ತಿ, ಸ್ಫೂರ್ತಿ ಎಡನೀರು ಶ್ರೀಗಳಿಗೆ ಪರ್ಯಾಯ ಹಾಗೂ ಪೇಜಾವರ ಮಠಾಧೀಶರು ಮಾಡಿದ ಸಮ್ಮಾನ ಇದಕ್ಕೊಂದು ಗರಿಯಾಯಿತು. ಪ್ರತಿದಿನ ಒಂದಲ್ಲ ಒಂದು…

 • ಗಮನಸೆಳೆದ ದೇವುದಾಸ ಶೆಟ್ಟಿಯವರ ಚಿತ್ರ ಸಂಕಥನ

  ದೇವುದಾಸ ಶೆಟ್ಟಿ ಆರ್ಥಿಕ ಅಡಚಣೆ, ಹತಾಶೆಯ ನಡುವೆ ರಾತ್ರಿ ಶಾಲೆಯಲ್ಲಿ ಓದಿ ಕಲಾವಿದನಾಗಿ ಅವರು ರೂಪುಗೊಂಡದ್ದೇ ಅಚ್ಚರಿಯ ಅಂಶ. ಅವರು ಯಾವುದೇ ತರಬೇತಿ ಪಡೆದು ಕಲಾವಿದರಾದುದಲ್ಲ. ಒಂದರ್ಥದಲ್ಲಿ ಅವರು ಏಕಲವ್ಯನ ಹಾದಿಯಲ್ಲಿ ಸಾಗಿದವರು. ಮುಂಬಯಿ ಮಹಾನಗರದಲ್ಲಿ ನೆಲೆನಿಂತು ಕಲಾಕ್ಷೇತ್ರದಲ್ಲಿ ಮಹತ್ವದ…

 • ಕರಾವಳಿ ಉತ್ಸವದಲ್ಲಿ ಸಂಗೀತ ಧಾರೆ 

  ಮಂಗಳೂರಿನ ಮಾಧುರ್ಯ ಸಂಗೀತ ವಿದ್ಯಾಲಯದ ಅನುಶ್ರೀ ರಾವ್‌-ಸ್ವಾತಿ ರಾವ್‌ ಮತ್ತು ಬಳಗದವರು ಕರಾವಳಿ ಉತ್ಸವದ ಪ್ರಯುಕ್ತ ಪಣಂಬೂರು ಕಡಲ ಕಿನಾರೆಯಲ್ಲಿ ನಡೆದ ಉದಯರಾಗದಲ್ಲಿ ಸಂಗೀತ ಪ್ರತಿಭೆಯನ್ನು ಪ್ರಸ್ತುತಪಡಿಸಿದರು.ಅದೇ ದಿನ ಸಂಧ್ಯಾ ಕಾಲದಲಿ ಕರಾವಳಿ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲೂ ಇವರು…

 • ಯಕ್ಷ – ನಾಟ್ಯ ಶೈಲಿಯಲ್ಲಿ ಪುಣ್ಯಕೋಟಿ ನೃತ್ಯರೂಪಕ 

  ಇನ್ನಂಜೆ ಪರಿಸರದ ವಿದ್ಯಾರ್ಥಿಗಳು ಇತ್ತೀಚೆಗೆ ಎಸ್‌.ವಿ.ಎಚ್‌. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವದಂದು ಕೆ.ಜಿ. ಕೃಷ್ಣ ನಿರ್ದೇಶನದಲ್ಲಿ ಯಕ್ಷಗಾನ ಶೈಲಿಯಲ್ಲಿ ಪುಣ್ಯಕೋಟಿ ಎಂಬ ನೃತ್ಯ ರೂಪಕ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಅಚ್ಚುಕಟ್ಟಾದ ವೇಷಭೂಷಣ, ಪರಿಪೂರ್ಣ ರಂಗನಡೆ  ಈ ಪ್ರದರ್ಶನದ ಹೆಚ್ಚುಗಾರಿಕೆಯಾಗಿತ್ತು. ಭಾವಪೂರ್ಣ…

 • ಸಾಹಿತ್ಯೋತ್ಸವಕ್ಕೆ ವರ್ಣಸ್ಪರ್ಶ ನೀಡಿದ ಕಲಾಪ್ರದರ್ಶನ

  ಸಂಗೀತ, ಸಾಹಿತ್ಯ, ಕಲೆಗಳು ಪರಸ್ಪರ ಪೂರಕವಾದವುಗಳು. ಭಾವನಾತ್ಮಕ ಪ್ರಪಂಚದ ಮೇರುಕೃತಿಗಳಿವು. ಇವು ಮೂರೂ ಒಂದೆಡೆ ಸೇರಿದರೆ ಶ್ರೋತೃಗಳು ವಿಶೇಷ ಆನಂದ ಹೊಂದುತ್ತಾರೆ, ಆ ರೀತಿಯ ಅನುಭವ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಾಯಿತು. ಸಾಹಿತ್ಯೋತ್ಸವದ ಜೊತೆಗೆ ರಸಮಯ ಕಾವ್ಯ-ಕುಂಚ…

 • ಸಮೂಹ ಕಲಾ ಸಂಘಟನೆಗೆ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ

  ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ (ರಿ.), ಅಂಬಲಪಾಡಿ ಸಂಸ್ಥೆಯ ಆಶ್ರಯದಾತರಾಗಿದ್ದ ನಿ.ಬೀ ಅಣ್ಣಾಜಿ ಬಲ್ಲಾಳರ ನೆನಪಿನಲ್ಲಿ ಪ್ರತಿ ವರ್ಷ ನೀಡುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಗೆ ಈ ವರ್ಷ ಉಡುಪಿಯ ಸಮೂಹ ಸಂಘಟನೆ ಭಾಜನವಾಗಿದೆ. ಧರ್ಮದರ್ಶಿ ಡಾ| ನಿ.ಬೀ…

 • ಜಯಾನಂದ ಸಂಪಾಜೆಗೆ ಅರಸು ಸಂಕಲ ಪ್ರಶಸ್ತಿ

  ಮಂಜೇಶ್ವರದ ಸಂತಡ್ಕದ ವಿಜಯ ಫ್ರೆಂಡ್ಸ್‌ ಕ್ಲಬ್‌ ನೀಡುವ ಅರಸು ಸಂಕಲ ಪ್ರಶಸ್ತಿಗೆ ಈ ಸಲ ಖ್ಯಾತ ಪೀಠಿಕೆ ವೇಷಧಾರಿ ಜಯಾನಂದ ಸಂಪಾಜೆ ಆಯ್ಕೆಯಾಗಿದ್ದಾರೆ. ಜ.19ರಂದು ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಹನುಮಗಿರಿ ಮೇಳದವರ ಯಕ್ಷಗಾನ ಬಯಲಾಟವೂ ಇದೆ. …

ಹೊಸ ಸೇರ್ಪಡೆ