ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ನಮ್ಮ ಆರೋಗ್ಯಕ್ಕೆ ಸೂಕ್ಷ್ಮಜೀವಿ ಜಗತ್ತೇಕೆ ನಿರ್ಣಾಯಕ?

  ಮುಂದುವರಿದುದು- ಕರುಳಿನ ಪ್ರತಿಸ್ಪಂದನೆ: ಸೂಕ್ಷ್ಮಜೀವಿಗಳ  ವಿಸ್ಮಯಕಾರಿ ಶಕ್ತಿ ಗರ್ಭ ಧಾರಣೆಯ ಸಂದರ್ಭದಲ್ಲಿ ತಾಯಿಯ ಮೈಕ್ರೊಬಯೋಮ್‌ ಪರಿವರ್ತನೆ ಹೊಂದುತ್ತದೆ. ಶಿಶುವಿಗೆ ಅಗತ್ಯವಾದ ಸಮ್ಮಿಶ್ರಣವಾಗಿ ಬದಲಾಗುತ್ತದೆ. ಸಹಜ ಪ್ರಸವದ ಮೂಲಕ ಯೋನಿಯಿಂದ ಜನಿಸದೆ ಸಿಸೇರಿಯನ್‌ ಶಸ್ತ್ರಕ್ರಿಯೆಯ ಮೂಲಕ ಜನಿಸಿರುವುದಾಗಿದ್ದರೆ ಮಗುವಿನ ಪಾಲಿಗೆ ಅನೇಕ…

 • ರಸ್ತೆ ಅಪಘಾತ ಕಂಡಾಗ ನಾವೇನು ಮಾಡಬಹುದು?

  ಮುಂದುವರಿದುದು– 3. ಸಹಾಯ ಮಾಡಲು ಅರಿತು ಯತ್ನಿಸಿ  ಕೆಲವೊಮ್ಮೆ ಆ್ಯಂಬುಲೆನ್ಸ್‌ಯಾ ಆರೋಗ್ಯ ರಕ್ಷಕ ಸಿಬಂದಿ ಸ್ಥಳಕ್ಕೆ ತಲುಪುವಲ್ಲಿ ವಿಳಂಬವಾಗಬಹುದು. ನಗರ ಪ್ರದೇಶದಿಂದ ದೂರದಲ್ಲಿ ಅಪಘಾತವಾದಾಗ ಈ ರೀತಿಯ ಸಾಧ್ಯತೆಯಿರುತ್ತದೆ. ಆ್ಯಂಬುಲೆನ್ಸ್‌ ಬರುವಲ್ಲಿ  ವಿಳಂಬವಾಗುವ ಸಾಧ್ಯತೆ ಇದ್ದಾಗ ಘಟನೆಯ ಸ್ಥಳದಲ್ಲಿರುವ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -9

  ಮುಂದುವರಿದುದು- ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎಂದರೇನು? ಕಿಟೋನ್‌ ಎಂಬ ವಿಷಕಾರಿ ರಾಸಾಯನಿಕ ರಕ್ತದಲ್ಲಿ ಹೆಚ್ಚು ಶೇಖರಣೆಯಾಗಿ ರಕ್ತ ಆಮ್ಲಿàಯ ವಾಗುವುದನ್ನು ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎನ್ನುತ್ತಾರೆ. ಈ ಸ್ಥಿತಿ ಯಾರಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು  ಕಾರಣಗಳೇನು? ದೇಹದಲ್ಲಿ ಇನ್ಸುಲಿನ್‌ ಕೊರತೆಯಾಗಿ ಜೀವಕೋಶಗಳಿಗೆ…

 • ತಡೆಗಟ್ಟಬಹುದಾದ ಗರ್ಭಗೊರಳ ಅರ್ಬುದ…

  ಜಗತ್ತಿನಾದ್ಯಂತ, ಗರ್ಭಗೊರಳಿನ ಅರ್ಬುದ (Cancer Cervix) ಮಹಿಳೆಯರನ್ನು ಕಾಡುವ ಕ್ಯಾನ್ಸರ್‌ ರೋಗಗಳಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದೆ ಹಾಗೂ ಮಹಿಳೆಯರ ಮರಣಕ್ಕೆ ಕಾರಣವಾಗುವ ಕ್ಯಾನ್ಸರ್‌ನಲ್ಲೂ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ. ಶೇ. 70 ಕ್ಯಾನ್ಸರ್‌ ರೋಗಿಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡು ಬಂದರೆ, ಶೇ….

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -9

  ಮುಂದುವರಿದುದು- ರಕ್ತದಲ್ಲಿ ಗ್ಲುಕೋಸ್‌ ಅಂಶ ಹಠಾತ್‌ ಕಡಿಮೆಯಾಗುವುದು ಅಥವಾ ಹೈಪೋಗ್ಲೆçಸೀಮಿಯಕ್ಕೆ ತುರ್ತಾಗಿ ಚಿಕಿತ್ಸೆ ನೀಡದೆ ತೀವ್ರ ಹಂತಕ್ಕೆ ತಲುಪಿದಾಗ ಕೈಗೊಳ್ಳಬೇಕಾದ ಕ್ರಮಗಳೇನು? ರಕ್ತದಲ್ಲಿ ಗ್ಲುಕೋಸ್‌ ಅಂಶ ಹಠಾತ್‌ ಕಡಿಮೆಯಾಗುವುದು ಅಥವಾ ಹೈಪೋಗ್ಲೆçಸೀಮಿಯಕ್ಕೆ ತುರ್ತಾಗಿ ಮೇಲೆ ಸೂಚಿಸಿದ ಕ್ರಮ ಕೈಗೊಳ್ಳದಿದ್ದಲ್ಲಿ…

 • ಮಂಗನ ಕಾಯಿಲೆ

  ಮುಂದುವರಿದುದು- ರೋಗ ನಿದಾನ ರಕ್ತದಿಂದ ವೈರಸ್‌ ಪ್ರತ್ಯೇಕಗೊಳಿಸುವಿಕೆ ಅಥವಾ ಪಿಸಿಆರ್‌ ಮೂಲಕ ಮಾಲೆಕ್ಯುಲಾರ್‌ ಪತ್ತೆಯಿಂದ ಆರಂಭಿಕ ಹಂತದಲ್ಲಿಯೇ ಈ ಅನಾರೋಗ್ಯವನ್ನು ಪತ್ತೆ ಮಾಡಬಹುದು. ಬಳಿಕ, ಎಂಝೈಮ್‌ ಲಿಂಕ್‌ಡ್‌ ಇಮ್ಯುನೊಸಾರ್ಬೆಂಟ್‌ ಸೆರಾಲಾಜಿಕ್‌ ಅಸೇ (ಎಲಿಸಾ) ಉಪಯೋಗಿಸಿ ಸೆರಾಲಾಜಿಕ್‌ ಪರೀಕ್ಷೆಯನ್ನು ನಡೆಸಬಹುದು. ಚಿಕಿತ್ಸೆ…

 • ರಸ್ತೆ ಅಪಘಾತ 

  ಕಂಡಾಗ ನಾವೇನು ಮಾಡಬಹುದು? ನಮ್ಮ ದೇಶದಲ್ಲಿ  ಡೆಂಗ್ಯು ,ಮಲೇರಿಯಾ, ಕ್ಷಯ, ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಮಹಾಮಾರಿಯೆಂದರೆ ರಸ್ತೆ ಅಪಘಾತ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ದಿನಕ್ಕೆ ಸುಮಾರು 400 ಮಂದಿ ರಸ್ತೆ ಅಪಘಾತಗಳಿಗೆ…

 • ನಮ್ಮ ಆರೋಗ್ಯಕ್ಕೆ ಸೂಕ್ಷ್ಮಜೀವಿ ಜಗತ್ತೇಕೆ ನಿರ್ಣಾಯಕ?

  ನಮ್ಮೊಳಗೂ ನಮ್ಮ ಸುತ್ತಮುತ್ತಲೂ ಇರುವ ಸೂಕ್ಷ್ಮಜೀವಿ ಜಗತ್ತಿನ ಜತೆಗೆ ನಾವು ಬದುಕುತ್ತಿದ್ದೇವೆ. ಬ್ಯಾಕ್ಟೀರಿಯಾದಂತಹ ಬಹುತೇಕ ಏಕಕೋಶ ಜೀವಿಗಳು, ಯೀಸ್ಟ್‌ನಂತಹ ಕೆಲವು ಶಿಲೀಂಧ್ರಗಳು, ಪರೋಪಜೀವಿಗಳು ಮತ್ತು ವೈರಸ್‌ಗಳು ಇದರಲ್ಲಿ ಸೇರಿವೆ. ನಮ್ಮ ಬರಿಗಣ್ಣಿನ ಮೂಲಕ ನಾವು ಇವುಗಳನ್ನು ಕಾಣಲಾರೆವು; ನಾವು…

 • ಮಂಗನ ಕಾಯಿಲೆ

  ಮುಂದುವರಿದುದು- ಪ್ರಕರಣ ವ್ಯಾಖ್ಯಾನ ಕಾಲ್ಪನಿಕ ಪ್ರಕರಣ: ಅತ್ಯಧಿಕ ಗ್ರೇಡ್‌ನ‌ ಜ್ವರದೊಂದಿಗೆ ಮತ್ತು ಈ ಮುಂದಿನ ಯಾವುದೇ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗುವ ಯಾವುದೇ ವಯಸ್ಸಿನ ರೋಗಿ: ತಲೆನೋವು, ಮ್ಯಾಲ್ಜಿಯಾ, ಪ್ರಾಸ್ಟ್ರೇಶನ್‌ಂ ತೀವ್ರ ದಣಿವು, ಹೊಟ್ಟೆ ತೊಳೆಸುವಿಕೆ, ವಾಂತಿ, ಭೇದಿ, ಯಾವಾಗಾದರೊಮ್ಮೆ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ

  ಮಧುಮೇಹದೊಂದಿಗೆ ಜೀವಿಸುವವರಲ್ಲಿ ರಕ್ತದಲ್ಲಿನ ಗ್ಲುಕೋಸ್ ಅಂಶ ಏರು ಪೇರಾಗಿ ಅಲ್ಪಾವಧಿಯ ತೀವ್ರವಾದ  (Acute Complications) ಜೀವಕ್ಕೆ ಮಾರಕವಾಗಬಹುದಾದ ತೊಂದರೆಗಳು ಬರುವ ಸಾಧ್ಯತೆಗಳಿವೆ. ಇವುಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಲಭ್ಯವಿರುವ ಚಿಕಿತ್ಸೆಯನ್ನು ಮಧುಮೇಹದೊಂದಿಗೆ ಜೀವಿಸುವವರು ತಿಳಿದುಕೊಳ್ಳಬೇಕಾಗಿರುವುದು ಅತ್ಯವಶ್ಯ. ಮಧುಮೇಹದೊಂದಿಗೆ ಜೀವಿಸುವವರಲ್ಲಿ ಕಂಡುಬರಬಹುದಾದ ಸಂಭಾವ್ಯ  ಅಲ್ಪಾವಧಿಯ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -8

  ಮುಂದುವರಿದುದು-  ಉತ್ತಮ ರೋಗನಿರೋಧಕ  ಶಕ್ತಿಯನ್ನು ಕಾಪಾಡಿಕೊಳ್ಳಲು  ಮಧುಮೇಹದೊಂದಿಗೆ ಜೀವಿಸುವವರು ಯಾವ ಮುಂಜಾಗ್ರತಾ ಕ್ರಮವನ್ನು  ತೆಗೆದುಕೊಳ್ಳಬೇಕು? ಮಧುಮೇಹ ನಿಯಂತ್ರಣವೊಂದೇ ಉತ್ತಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಇರುವ ಪ್ರಮುಖ ಮಾರ್ಗ. ಮಧುಮೇಹದೊಂದಿಗೆ ಜೀವಿಸುವವರಲ್ಲಿ ಚರ್ಮ ಸಂಬಂಧಿತ ತೊಂದರೆಗಳನ್ನು  ಹೇಗೆ ವಿಂಗಡಿಸಲಾಗುವುದು?ಚರ್ಮ ದೇಹದ ಅತ್ಯಂತ ದೊಡ್ಡ ಅಂಗ….

 • ಒತ್ತಡ ನಿಯಂತ್ರಣ ರಾಹಿತ್ಯ

  ಮಾಲತಿ ತನ್ನ ಗೃಹಪ್ರವೇಶಕ್ಕೆ ಆಮಂತ್ರಿಸಲು ಬಂದಿದ್ದಾಗ ಚೈತ್ರಾ ಬೆಡ್‌ರೂಮಿನಲ್ಲಿ ಒಬ್ಬಳೇ ಕುಳಿತು ಅಳುತ್ತಿರುವುದನ್ನು ಕಂಡಳು. ಮಾಲತಿ ಆಮಂತ್ರಿಸಿದಾಗ ಆಕೆ ಸಾರಾಸಗಟಾಗಿ ನಿರಾಕರಿಸಿಬಿಟ್ಟಳು. ಅವರಿಬ್ಬರೂ ಸಣ್ಣ ವಯಸ್ಸಿನಿಂದಲೇ ಗೆಳತಿಯರು. ಮಾಲತಿಯ ಪತಿ ಸೇನೆಯಲ್ಲಿದ್ದುದರಿಂದ ಮಾಲತಿ ಉಡುಪಿ ಬಿಟ್ಟಿದ್ದಳು. ಪರಿಣಾಮವಾಗಿ ಬಾಲ್ಯ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

  ಮಧುಮೇಹದೊಂದಿಗೆ ಜೀವಿಸುವವರಿಗೆ ಬರಬಹುದಾದ ಸಂಭಾವ್ಯ ದಂತ ಮತ್ತು ಒಸಡಿನ ತೊಂದರೆಗಳಾವುವು? ಮಧುಮೇಹದಿಂದ ಜೀವಿಸುವವರಲ್ಲಿ ಸಾಮಾನ್ಯವಾಗಿ ಬಾಯಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬ ವಿಚಾರ ಹಲವಾರು ಜನರಿಗೆ ತಿಳಿದಿರುವುದಿಲ್ಲ.   ಸಾಮಾನ್ಯವಾಗಿ ಎಲ್ಲರಲ್ಲೂ ಒಸಡಿನ ತೊಂದರೆ ಕಂಡುಬರುತ್ತದೆ. ಆದರೆ ಮಧುಮೇಹದೊಂದಿಗೆ ಜೀವಿಸುವವರಲ್ಲಿ ಈ ರೋಗ ಉಲ್ಬಣವಾಗಿ…

 • TT ಬದಲು Td ಲಸಿಕೆ ನೀಡುವುದು

  1998ರಿಂದಲೇ ವಿಶ್ವ ಆರೋಗ್ಯ ಸಂಸ್ಥೆಯು  TT ಲಸಿಕೆ ಬದಲು ಖಛ ನೀಡಲು ಶಿಫಾರಸು ಮಾಡಿದೆ. TT ಲಸಿಕೆಯ ದಾಖಲೆ ವಿವರಗಳನ್ನು 2017ರಲ್ಲಿ  ವಿಶ್ವ ಆರೋಗ್ಯ ಸಂಸ್ಥೆಯು ಪುನರುಚ್ಚರಿಸಿತು. 2002 ಮತ್ತು 2006ರಲ್ಲಿ  ತಜ್ಞರ ಸಲಹಾ ಸಮಿತಿ (NTAGI)  ಹಾಗೂ…

 • ಮಂಗನ ಕಾಯಿಲೆ

  ಮಂಗನ ಕಾಯಿಲೆ ಎಂದು ಸಾಮಾನ್ಯವಾಗಿ ಗುರುತಿಸಲ್ಪಡುವ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (ಕೆಎಫ್ಡಿ) ಕೆಲವು ದಿನಗಳಿಂದ ಮತ್ತೆ ಸುದ್ದಿಯಲ್ಲಿದೆ. ಫ್ಲೇವಿವೈರಿಡೇ ಪ್ರಭೇದಕ್ಕೆ ಸೇರಿರುವ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ ವೈರಸ್‌ (ಕೆಎಫ್ಡಿವಿ) ನಿಂದ ಇದು ಉಂಟಾಗುತ್ತದೆ. ಕೆಎಫ್ಡಿವಿಯನ್ನು 1957ರಲ್ಲಿ ಕ್ಯಾಸನೂರು ಅರಣ್ಯದ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

  ಮಧುಮೇಹಿಗಳಲ್ಲಿ ದೊಡ್ಡರಕ್ತನಾಳಗಳು ಸಂಕುಚಿತಗೊಂಡು ಹೃದಯ ಮತ್ತು ರಕ್ತನಾಳಗಳ ತೊಂದರೆಗಳಾದ ಹೃದಯಾಘಾತ, ಲಕ್ವ, ಕಾಲಿನಲ್ಲಿ ಮರುಕಳಿಸುವ ರಕ್ತಸಂಚಾರ ತೊಡಕು (intermittent claudication)ಇತ್ಯಾದಿ ದೀರ್ಘ‌ಕಾಲಿಕ ತೊಂದರೆಗಳು ಸಾಮಾನ್ಯ ಜನರಿಗಿಂತ ಅಧಿಕವಾಗಿ ಬರುವ ಸಾಧ್ಯತೆಗಳಿರುತ್ತದೆ. ಮಧುಮೇಹದೊಂದಿಗೆ ಜೀವಿಸುವವರಲ್ಲಿ ಹೃದಯ ಮತ್ತು ರಕ್ತನಾಳಗಳ ತೊಂದರೆಗಳು  ಹೇಗಾಗುತ್ತವೆ? ಸಾಮಾನ್ಯವಾಗಿ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ-6

  ಮುಂದುವರಿದುದು– ಮಧುಮೇಹದೊಂದಿಗೆ ಜೀವಿಸುವವರು ಕಣ್ಣನ ತೊಂದರೆಯನ್ನು ತಡೆಗಟ್ಟಲು ಅಥವಾ ಹಾನಿ ಕಡಿಮೆಗೊಳಿಸಲು ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು? ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಕಣ್ಣಿನ ರಕ್ಷಣೆಗೆ ಅತ್ಯಗತ್ಯ. ಹಾಗೆ ಎಲ್ಲಾ ಮಧುಮೇಹಿಗಳು ಕನಿಷ್ಟ ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ….

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -5

  ಮುಂದುವರಿದುದು- ಇನ್ಸುಲಿನ್‌ ಚುಚ್ಚುಮದ್ದನ್ನು ಹೊರತುಪಡಿಸಿ ಇನ್ಸುಲಿನ್‌ ಅನ್ನು ಬೇರೆ ಯಾವ ಮಾರ್ಗಗಳಲ್ಲಿ ಬಳಸಲಾಗುತ್ತದೆ? ಇನ್ಸುಲಿನ್‌ ಅನ್ನು ಮೂಗು ಮತ್ತು ಇನ್ಹಲೇಶನ್‌ ಮಾರ್ಗದ ಮೂಲಕ ಬಳಸುವ ಸೌಲಭ್ಯಗಳು ಲಭ್ಯವಿವೆಯಾದರೂ ಇದರ ಉತ್ತಮ ಪರಿಣಾಮದ ಬಗೆಗಿನ ಪುರಾವೆಗಳು ಇಲ್ಲದಿರುವುದರಿಂದ ವೈದ್ಯಕೀಯ ವೃತ್ತಿಪರರು ಶಿಫಾರಸು…

 • ಕಾಕ್ಲಿಯರ್‌ ಅಳವಡಿಕೆ

  ಕಿವುಡುತನ ಎನ್ನುವುದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಒಂದು ಸಾಮಾನ್ಯ ರೀತಿಯ ರೋಗ ಪರಿಸ್ಥಿತಿ. ಕಿವುಡುತನದಲ್ಲಿಯೂ ಬೇರೆ ಬೇರೆ ಶ್ರೇಣಿ/ಮಟ್ಟ ಮತ್ತು ವಿಧಗಳು ಇವೆ. ಕಿವುಡುತನಕ್ಕೆ ಬೇರೆ ಬೇರೆ ಅಂಶಗಳು ಕಾರಣ ಆಗಿರಬಹುದು. ಕಂಡಕ್ಟಿವ್‌ ಹಿಯರಿಂಗ್‌ ಲಾಸ್‌ ಎನ್ನುವುದು…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

  ಮಧುಮೇಹ ಒಂದು ರೋಗವೆ? ರಕ್ತದಲ್ಲಿನ ಗ್ಲುಕೋಸ್ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಾದಲ್ಲಿ ಅದನ್ನು ಮಧುಮೇಹದ ಸ್ಥಿತಿ ಎನ್ನಲಾಗುವುದು. ಹಿಂದಿನ ಸಂಚಿಕೆಯಲ್ಲಿ  ಚರ್ಚಿಸಿದಂತೆ ಜೀವನ ಶೈಲಿಯಲ್ಲಿನ ಮಾರ್ಪಾಡು, ನಿಗದಿತ  ಔಷಧ ಚಿಕಿತ್ಸೆ ಮತ್ತು ನಿಯಮಿತ ತಪಾಸಣೆಯಿಂದ ರಕ್ತದಲ್ಲಿನ ಗ್ಲುಕೋಸ್  ಅಂಶವನ್ನು ನಿಯಂತ್ರಣದಲ್ಲಿರಿಸಬಹುದು….

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -4

  ಮುಂದುವರಿದುದು ಒತ್ತಡ ನಿರ್ವಹಣೆ ಒತ್ತಡ ಮತ್ತು ಪ್ರಭೇದ 2 ಮಧುಮೇಹ ಮಧುಮೇಹದ ನಿಭಾವಣೆ ಒಂದು ನಿರಂತರ ಪ್ರಕ್ರಿಯೆಯಾಗಿದೆ. ಕೆಲವು ಜನರಲ್ಲಿ ಒತ್ತಡವು ಹಲವಾರು ಜಟಿಲತೆಗಳನ್ನುಂಟುಮಾಡಿ ನಿರಂತರ ಸಮಸ್ಯೆಯನ್ನುಂಟುಮಾಡುತ್ತದೆ. ಒತ್ತಡವಿಲ್ಲದ ಜೀವನ ವಿರಳ. ಆದರೆ ಒತ್ತಡದ ನಿರ್ವಹಣೆ ಆರೋಗ್ಯದ ಸ್ಥಿತಿಯನ್ನು ನಿರ್ಧರಿಸುವ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ-3

  ಮುಂದುವರಿದುದು– ನಿರಂತರ ವ್ಯಾಯಾಮದ ಜತೆಗೆ ದಿನವಿಡೀ  ಚಟುವಟಿಕೆಯ ಪ್ರಾಮುಖ್ಯ ಮತ್ತು  ಚಟುವಟಿಕೆಯಿಂದಿರುವ ಕಾರ್ಯಸೂಚಿ ಏನು?  ವ್ಯಾಯಾಮ ದೈಹಿಕ ಚಟುವಟಿಕೆಯ ಭಾಗ. ವ್ಯಾಯಾಮದ ಜತೆಗೆ ದಿನವಿಡೀ ಚಟುವಟಿಕೆಯಿಂದ ಕೂಡಿರುವುದು ಮಧುಮೇಹದೊಂದಿಗೆ ಜೀವಿಸುವವರಿಗೆ ಅತ್ಯವಶ್ಯ. ಬದಲಾದ ಜೀವನಶೈಲಿ ಮತ್ತು ಯಾಂತ್ರೀಕರಣದಿಂದಾಗಿ ಹಿಂದೆ…

 • ಕೆಫೀನ್‌ ಸಹಿತ ಅಥವಾ ಕೆಫೀನ್‌ ರಹಿತ?

  ಮೃದು ಉದ್ದೀಪಕವಾಗಿರುವ ಕೆಫೀನ್‌ ಕಳೆದ ಹಲವಾರು ಶತಮಾನಗಳಿಂದ ನಮ್ಮ ಆಹಾರ ಶೈಲಿಯ ಭಾಗವಾಗಿದೆ. ಚೀನೀಯರು 5,000 ವರ್ಷಗಳ ಹಿಂದೆಯೇ ಚಹಾವನ್ನು ಶೋಧಿಸಿ ಕುಡಿಯುತ್ತಿದ್ದರು ಎಂಬುದಾಗಿ ದಾಖಲೆಗಳು ಹೇಳುತ್ತವೆ. ಆ ದಿನಗಳಿಂದಲೂ ಕೆಫೀನ್‌ ನಮ್ಮ ಆಹಾರದ ಭಾಗವಾಗಿದೆ. ಇವತ್ತು ಕೆಫೀನ್‌ಯುಕ್ತ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

  ಮಧುಮೇಹ ನಿಯಂತ್ರಣದಲ್ಲಿ ಜೀವನಶೈಲಿಯ ಬದಲಾವಣೆಯೊಂದಿಗೆ ವೈದ್ಯಕೀಯ ಚಿಕಿತ್ಸೆ ಅತ್ಯವಶ್ಯ. ಮಧುಮೇಹದೊಂದಿಗೆ ಜೀವಿಸುವವರು ಮತ್ತು ಸಹಜೀವಿಗಳು ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳುವುದು ಅತ್ಯವಶ್ಯ. ಮಧುಮೇಹ ನಿಯಂತ್ರಣದಲ್ಲಿ ಔಷಧೀಯ ಚಿಕಿತ್ಸೆಯ ಪ್ರಾಮುಖ್ಯ ಏನು? ಒಂದು ಹಂತದಲ್ಲಿ ಕೇವಲ ಜೀವನಶೈಲಿಯಲ್ಲಿನ ಮಾರ್ಪಾಡಿನಿಂದ…

 • ಮದ್ಯಪಾನ ವ್ಯಸನದಿಂದ ದೈಹಿಕವಲ್ಲದೆ ಸಾಮಾಜಿಕ ಆರೋಗ್ಯಕ್ಕೂ ಕುತ್ತು

  ಮುಂದುವರಿದುದು  ತಪ್ಪು: ಮದ್ಯಪಾನದಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ.  ಸರಿ: ಮೇಲೆ ಹೇಳಿದ ಹಾಗೆ ಮದ್ಯಪಾನದಿಂದ ವ್ಯಕ್ತಿಯ ಇತಿ-ಮಿತಿಗಳ ಎಲ್ಲೆಯಲ್ಲಿರುವುದಿಲ್ಲ ಮತ್ತು ಭಾವನಾತ್ಮಕವಾಗಿ ವರ್ತಿಸತೊಡಗುತ್ತಾನೆ ಹಾಗೂ ಈ ಹಂತದಲ್ಲಿ ತಾತ್ಕಾಲಿಕವಾಗಿ ಲೈಂಗಿಕ ಆಸಕ್ತಿ ಹೆಚ್ಚಾದ ಹಾಗೆ ಅನ್ನಿಸುತ್ತದೆ. ಆದರೆ ಲೈಂಗಿಕ…

ಹೊಸ ಸೇರ್ಪಡೆ