ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಒಂದು ತುತ್ತಿನ ಕತೆ

  ಮಗಳ ಸ್ಕೂಲ್‌ ಬಸ್‌ ಏಳೂವರೆಗೇ ಗೇಟಿನೆದುರು ಹಾಜರ್‌. ಅಷ್ಟರೊಳಗೆ ಅಡುಗೆ ಮುಗಿಸಿ, ಅವಳನ್ನು ಎಬ್ಬಿಸಿ, ರೆಡಿ ಮಾಡಿ, ಹಠ ಮಾಡುವವಳನ್ನು ಹಿಡಿದು ಬಾಯಿಗೊಂದಷ್ಟು ತುರುಕಿ, ಡಬ್ಬಿ ರೆಡಿಮಾಡಿ ಕಳಿಸಬೇಕು. ಗಂಡನಿಗೂ ಎಂಟು ಗಂಟೆಗೇ ಆಫೀಸು. ಕೆಲವೊಮ್ಮೆ ಗಡಿಬಿಡಿಯಲ್ಲಿ ಅಡುಗೆಯ…

 • ಹೋಗೋಣ ಟ್ರಾಕ್ಟರ್‌ ಸವಾರಿ!

  ನಗರದ ದೈನಂದಿನ ಜಂಜಾಟದಿಂದ ಹೊರಬಂದು ಪುಟ್ಟ ವಿರಾಮ ತೆಗೆದುಕೊಳ್ಳಲು ಬಯಸುವಿರಾದರೆ ಇಲ್ಲಿದೆ ಅದಕ್ಕೊಂದು ಅವಕಾಶ. ಕೋಲಾರದಿಂದ ಒಂದು ಗಂಟೆ ಪ್ರಯಾಣಿಸಿದರೆ ಸಿಗುವ ‘ಸವಿ ಗರುಡ ಫಾಮ್ಸ್‌ರ್’, ಫಾರ್ಮ್ ಟೂರ್‌ಅನ್ನು ಆಯೋಜಿಸಿದೆ. ಇಲ್ಲಿನ ಪ್ರಶಾಂತ ತೋಟದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯ…

 • ಲೆನ್ಸು ಮಾತಾಡಿತು…ಶಿವ ಗಾಂಧಿ ಛಾಯಾಚಿತ್ರ ಪ್ರದರ್ಶನ

  ಲ್ಯಾಂಡ್‌ಸ್ಕೇಪ್‌ ಛಾಯಾಗ್ರಹಣಕ್ಕೆ ಅದರದ್ದೇ ಆದ ಮಹತ್ವವಿದೆ. ಸವಿಸ್ತಾರವಾಗಿ, ಕಣ್ತುಂಬುವಂತೆ ದೃಶ್ಯಗಳನ್ನು ಸೆರೆಹಿಡಿಯುವುದರಿಂದಲೇ ಈ ಛಾಯಾಗ್ರಹಣವೆಂದರೆ ಪ್ರಕೃತಿ ಪ್ರೇಮಿಗಳಿಗೆ ಒಲವು ಹೆಚ್ಚು. ಭಾರತದಾದ್ಯಂತ ಓಡಾಡಿ ಸೆರೆಹಿಡಿಯಲಾದ ಸುಂದರ ಭೂದೃಶ್ಯಗಳ ಛಾಯಾಚಿತ್ರ ಪ್ರದರ್ಶನ ‘ಲ್ಯಾಂಡ್‌ಸ್ಕೇಪ್ಸ್‌ ಆಫ್ ಇಂಡಿಯಾ’ ನಗರದಲ್ಲಿ ಏರ್ಪಾಡಾಗಿದೆ. ಛಾಯಾಗ್ರಾಹಕ…

 • ಉಂಡು ಹೋಗೋ ಕೊಂಡು ಹೋಗೋ ಅಳಿಯ

  ಆದಷ್ಟು ಬೇಗನೆ ಮಗಳು ಲೈಲಾಳ ಮದುವೆ ಮಾಡ­ಬೇಕೆಂಬುದು ವಿಶಾಲು ಆಸೆ. ಆದರೆ ಪತಿರಾಯ ವಿಶ್ವನಿಗೆ ಈಗಲೇ ಯಾಕೆ ಅರ್ಜೆಂಟು ಎಂಬ ಮನಸ್ಥಿತಿ. ಈ ವಿಷಯ­ವಾಗಿಯೇ ಮನೆಯಲ್ಲಿ ದೊಡ್ಡ ಜಗಳ ಆಗಾಗ್ಗೆ ನಡೆಯುತ್ತಿರುತ್ತದೆ. ಪ್ರತಿ ಸಲ ಜಗಳ ನಡೆದಾಗಲೂ ಶಾಂತಿ…

 • ಕಳರಿ ರಂಜನೆ 

  ಗಣರಾಜ್ಯೋತ್ಸವ ದಿನದಂದು ಪೆರೇಡ್‌ ಮೈದಾನದಲ್ಲಿ, ಸೈನಿಕರು ನೀಡುವ ಸಮರಕಲೆ, ಸಾಹಸ ಪ್ರದರ್ಶನ ಮೈನವಿರೇಳಿಸುತ್ತದೆ. ಬೆಂಗಳೂರಿನ ಇನ್ನೊಂದು ಮೂಲೆಯಲ್ಲಿ ವರ್ಷವಿಡೀ ಸಮರಕಲೆ ಅಭ್ಯಾಸ ಮಾಡುವ ಜಾಗವೊಂದಿದೆ. ಅಲ್ಲಿ ಗನ್ನು, ಫಿರಂಗಿ ಗುಂಡುಗಳೊಂದಿಗೆ ಕಾಳಗ ನಡೆಯುವುದಿಲ್ಲ. ಬದಲಾಗಿ ಕತ್ತಿ, ಗುರಾಣಿ ಹಿಡಿದು…

 • ಮಹಿಳಾ ಸಾಂಸ್ಕೃತಿಕ ಉತ್ಸವ

  ಕನ್ನಡ ಮಹಿಳಾ ಸಾಂಸ್ಕೃತಿಕ ಜಗತ್ತು ಬಹಳ ವಿಶಿಷ್ಟವಾದುದು. ಜಾನಪದದಿಂದ ಆಧುನಿಕ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಮಹಿಳೆಯರು ಮತ್ತು ಮಾತೃಬಾವ ಸಂಸ್ಕೃತಿಯನ್ನು ಪುರುಷರ ಜೊತೆ ಜೊತೆಗೇ ಬೆಳೆಸಿಕೊಂಡು ಬಂದಿದೆ. ಮಹಿಳಾ ಸಾಂಸ್ಕೃತಿಕ ಲೋಕವನ್ನು ಸಂಭ್ರಮಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

 • ಯಕ್ಷ ನೆರಳಿನ “ಅಕ್ಷಯಾಂಬರ’

  ಯಕ್ಷಗಾನ ಗಂಡು ಕಲೆ. ಅಲ್ಲಿನ ಸ್ತ್ರೀಪಾತ್ರಗಳನ್ನು ಪುರುಷರು, ಮಹಿಳೆಯರೂ ನಾಚುವಂತೆ ನಿರ್ವಹಿಸುತ್ತಾರೆ ಎನ್ನುವ ನಂಬಿಕೆಗೆ ಪ್ರಶ್ನೆಯಾಗಿ ನಿಂತ ನಾಟಕ “ಅಕ್ಷಯಾಂಬರ’. ದ್ರೌಪದಿಯಾಗಿ ಸುರಸುಂದರವಾಗಿ ಅಲಂಕೃತಗೊಂಡ ಪುರುಷ ಸ್ತ್ರೀವೇಷಧಾರಿಗೆ, ಕೌರವನ ಪಾತ್ರದಲ್ಲಿ ಬಂದ ಸ್ತ್ರೀವೇಷಧಾರಿ ಒಂದು ಸವಾಲಾಗಿ ಕಾಡುವ ಪ್ರಸಂಗದಿಂದ…

 • ನೃತ್ಯಂ ಶಿವಂ ಸುಂದರಂ

  ಜಾತ್ರೆಯೆಂದರೆ ಖುಷಿ, ಜಾತ್ರೆಯೆಂದರೆ ಅಚ್ಚರಿ, ಜಾತ್ರೆಯೆಂದರೆ ವರ್ಣಮಯ ಲೋಕ. ಅಲ್ಲಿ ಏನುಂಟು, ಏನಿಲ್ಲ? ಬೆಂಡು-ಬತ್ತಾಸು, ಬಳೆ-ಸರ ಅಂಗಡಿ, ಐಸ್‌ಕ್ಯಾಂಡಿ, ಬಾಂಬೆ ಮಿಠಾಯಿ, ಗೊಂಬೆ ಕುಣಿತ, ರಥೋತ್ಸವ… ಜಾತ್ರೆಯೆಂದರೆ ಥಟ್ಟನೆ ಮನಸ್ಸಿಗೆ ಬರುವ ಚಿತ್ರಣಗಳಿವು. ಆದರೆ, ಇಲ್ಲಿ ನಡೆಯುತ್ತಿರುವ ಜಾತ್ರೆಯೇ…

 • ರಂಗವಿಮರ್ಶೆ: ಅಲ್ಟಿಮೇಟ್‌ ಕುರುಕ್ಷೇತ್ರ

  ಮಹಾಭಾರತವೆಂಬುದು ಆಕರವಿದ್ದಂತೆ; ಇದರಲ್ಲಿ ಮನುಷ್ಯನ ಪ್ರತಿಯೊಂದು ನಡಾವಳಿ ಅಡಕವಾಗಿದೆ. ಇಲ್ಲಿ ಅಡಕವಾಗಿಲ್ಲದೆ ಇರುವುದು ಮನುಕುಲದಲ್ಲಿ ಇಲ್ಲವಂತೆ ಎಂದು ವ್ಯಾಸರು ಹೇಳಿರುವುದನ್ನು ಅನೇಕರು ಉದಾಹರಿಸುತ್ತ ಬಂದಿದ್ದಾರೆ. ಹಾಗಾಗಿಯೇ ಇದು ಅಭಿಜಾತ ಕಾವ್ಯ. ಅಭಿಜಾತ ಆಗಿರುವುದರಿಂದಲೇ ಇದು ಎಲ್ಲ ಬಗೆಯ ವಿಶ್ಲೇಷಣೆಗಳಿಗೂ…

 • ನಮಸ್ತೇ “ಮೆಸ್‌’

  ಮಲ್ಲೇಶ್ವರಂನ ಸಿದ್ದವನಹಳ್ಳಿ ಕೃಷ್ಣಶರ್ಮ ರಸ್ತೆಯಲ್ಲಿ (ಮಾರ್ಗೋಸಾ ರೋಡ್‌) ಮಧ್ಯಾಹ್ನದ ಹೊತ್ತು ಸುಮ್ಮನೆ ನಡೆದು ಹೋಗಿ. ಯಾವುದೋ ಪರಿಮಳವೊಂದು ಗಾಳಿಯಲ್ಲಿ ಗಂಧದಂತೆ ತೇಲಿಬಂದು, ನಿಮ್ಮ ಮೂಗನ್ನು ಅರಳಿಸುತ್ತದೆ. ಇದುವರೆಗೂ ನೀವು ಅಂಥದ್ದೊಂದು ಸುವಾಸನೆಗೆ ಮಾರು ಹೋಗಿದ್ದೇ ಇಲ್ಲ ಎನ್ನುವಂತೆ, ಅದು…

 • ಮಿಥಿಲೆಯ ಸೀರೆಗಳು 

  ಕಲೆ, ಸಂಸ್ಕೃತಿಗೆ ಹೆಸರುವಾಸಿಯಾದ ಬನಾರಸ್‌, ಸೀರೆಗಳಿಗೂ ಹೆಸರುವಾಸಿ. ಅಲ್ಲಿನ ಸಾಂಪ್ರದಾಯಿಕ ಸೀರೆಗಳಿಗೆ ಮನ ಸೋಲದವರಿಲ್ಲ. ಬನಾರಸ್‌ನಲ್ಲಿ ಹುಟ್ಟು ಪಡೆದು ಇಂದು ಭಾರತದಾದ್ಯಂತ ಜನಪ್ರಿಯ ಬ್ರ್ಯಾಂಡ್‌ ಆಗಿ ಗಮನ ಸೆಳೆಯುತ್ತಿರುವ ಕೈಮಗ್ಗ ಸಂಸ್ಥೆ “ಮಿಥಿಲಾ’ ನಗರದಲ್ಲಿ ವಸ್ತ್ರ  ಮೇಳವನ್ನು ಹಮ್ಮಿಕೊಂಡಿದೆ….

 • ಮಂತ್ರ ಮುಗ್ಧ ಚಿತ್ರ ವೈಭವ

  ಮಂತ್ರಾಲಯದ ಗುರು ರಾಘವೇಂದ್ರರ ಸನ್ನಿಧಾನವನ್ನು ಕಣ್ತುಂಬಿಕೊಳ್ಳುವ ಸುಖವೇ ಬೇರೆ. ಅದು ಆತ್ಮಕ್ಕೆ ದಕ್ಕುವ ಆನಂದ. ರಾಯರ ಸ್ಥಳ ಮಹಿಮೆಯನ್ನು ಸಾರುವ, ಮಂತ್ರಾಲಯದ ದಿಗªರ್ಶನ ಮಾಡಿಕೊಡುವ ಕೃತಿಯೊಂದು ಇದೀಗ ಅನಾವರಣಗೊಳ್ಳುತ್ತಿದೆ. ಬೃಹತ್‌ ಆಲ್ಬಮ್ಮಿನಂತೆ ಇರುವ ಹೊತ್ತಗೆ, ಮಂತ್ರಾಲಯದ ಮಹಿಮೆಯನ್ನು ಅಪರೂಪದ…

 • ಕ್ಯಾರಿಕೇಚರ್‌ ಕಚಗುಳಿ 

  ಕ್ಯಾರಿಕೇಚರ್‌ಗಳು ವ್ಯಕ್ತಿಯ ಪ್ರತಿರೂಪಗಳೇನೋ ನಿಜ. ಆದರೆ, ಅದರಲ್ಲಿ ಆ ವ್ಯಕ್ತಿಯ ವಿಶಿಷ್ಟ ಹಾವಭಾವಗಳನ್ನು ಪ್ರತಿಬಿಂಬಿಸುವುದಿದೆಯಲ್ಲ, ಕಲಾವಿದನಿಗೆ ನಿಜಕ್ಕೂ ಅದು ನಾಜೂಕಿನ ಕೆಲಸ. ಪ್ರತಿಭಾವಂತ ಯುವ ಕಲಾವಿದ, ಸ್ಪರ್ಷ ಧಹರವಾಲ್‌ ಈ ಕಲಾಸಾಹಸದಲ್ಲಿ ನಿಪುಣರು. ಪ್ರತಿ ವ್ಯಕ್ತಿಗೂ ಒಂದು ಮುಖಭಾವವು…

 • ನಾಯಕ ಸುಯೋಧನ 

  ಸಂಧ್ಯಾ ಕಲಾವಿದರು ಹವ್ಯಾಸಿ ನಾಟಕ ತಂಡದ ಹೊಸ ಆಯಾಮದ ವಿಶಿಷ್ಟ ನಾಟಕ “ಸುಯೋಧನ’ ಇದೀಗ 113ನೇ ಪ್ರದರ್ಶನವನ್ನು ಕಾಣುತ್ತಿದೆ. ಇದುವರೆಗೂ ಮಹಾಭಾರತದ ಕಥೆಗಳು ಅನೇಕ ರೂಪದಲ್ಲಿ ಮೂಡಿಬಂದಿವೆ ಎನ್ನುವು ದೇನೋ ನಿಜ. ಅವೆಲ್ಲದರ ನಡುವೆ ಈ ನಾಟಕ ವಿಭಿನ್ನವಾಗಿ…

 • ಇಂಗ್ಲಿಷ್‌ ಹರಿಕಥೆ

  ಹಿಂದೆಲ್ಲಾ ಹರಿಕಥೆ ಕೇಳಲು ಸಾವಿರಾರು ಮಂದಿ ಬರುತ್ತಿದ್ದರು. ಅಚ್ಯುತದಾಸರು, ಗುರು ರಾಜಲು ನಾಯ್ಡು, ಕೊಣನೂರು ಶಾಮಾ ಶಾಸ್ತ್ರೀಗಳು ಸೇರಿದಂತೆ ಹಲವು ಮಹನೀಯರು, ಹೇಳಬೇಕೆಂದರೆ ಸೂಪರ್‌ಸ್ಟಾರ್‌ಗಳೇ ಆಗಿದ್ದರು. ಇಂದು “ಹರಿಕಥೆ’ ಎನ್ನುವ ಪದದ ಅರ್ಥವೇ ಬೇರೆಯಾಗಿಬಿಟ್ಟಿದೆ. ಈ ದಿನಗಳಲ್ಲೂ ಹರಿಕಥೆ…

 • ಸಂತ ನಿಂತ ಸಂತೆಯಲಿ…

  1892, ಚಿಕಾಗೋ ಭಾಷಣಕ್ಕೂ ಒಂದು ವರ್ಷ ಮುಂಚಿನ ದೃಶ್ಯ… ಬಳೇಪೇಟೆಯ ತುಳಸಿ ತೋಟದ ಕಾಳಪ್ಪ ಚೌಲಿó ಅಂತಾಂದ್ರೆ, ಭೈರಾಗಿಗಳು- ಸಾಧುಗಳೆಲ್ಲ ತಂಗುವ ತಾಣ. ಚೌಲಿóಯ ಮುಂದಿನ ಕಲ್ಯಾಣಿಯಲ್ಲಿ ಮಿಂದು, ಭಿಕ್ಷಾನ್ನ ಉಂಡು, ಒಂದೆರಡು ರಾತ್ರಿ ತಂಗಿ, ಅವರೆಲ್ಲ ಪರ ಊರಿಗೆ…

 • ಸಾರಿ ಮೇಡಂ! : ಕಪ್ಪುಬಿಳುಪು ನಟಿಯರ ಸೀರೆಯೇ ಸ್ಪೂರ್ತಿ

  ಸೀರೆಗಳ ಮೂಲಕವೇ ಬದುಕಿನ ಬಗ್ಗೆ ವಿಶಿಷ್ಟ ನೋಟವನ್ನು ಕಂಡುಕೊಂಡವರು, ವಸ್ತ್ರ ವಿನ್ಯಾಸಕಿ, ಲತಾ ಪುಟ್ಟಣ್ಣ. ಅವರಿಗೆ ಈಗಿನದಕ್ಕಿಂತ ಹಳೆಯ ಕಾಲದ ಫ್ಯಾಷನ್‌ ಕುರಿತೇ ಹೆಚ್ಚಿನ ಒಲವು, ಪ್ರೀತಿ, ಆಸಕ್ತಿ ಎಲ್ಲವೂ. ಇತ್ತೀಚಿಗಷ್ಟೆ ಲತಾ ಅವರು “ಯಶೋಧಾ’ ಎಂಬ ಹೆಸರಿನಡಿ…

 •  ಗುರುವಿನ ಪ್ರಭೆಯಲ್ಲಿ ಮಿನುಗಿದ ಯಕ್ಷರು

  ಕಲಾಪ್ರಕಾರವೊಂದನ್ನು ಒಂದು ಕಾಲಘಟ್ಟ ಲಿಂಗಭೇದದಲ್ಲಿ ಬಂಧಿಸಬಹುದು. ಅನಿವಾರ್ಯತೆ ಇದಕ್ಕೆ ಕಾರಣವಾಗಿರಲೂಬಹುದು. ಆದರೆ, ಕಲೆ ನಿತ್ಯ ಹೊಸದನ್ನು ರೂಢಿಸಿಕೊಂಡಂತೆ ಚಲನಶೀಲವೂ ಆಗುತ್ತಿರುತ್ತದೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ಕಾಲದಿಂದ ಪುರುಷಪ್ರಧಾನ ಕಲೆಯಾಗಿಯೇ ಇದೆ. ಸ್ತ್ರೀಪಾತ್ರಗಳನ್ನು ಪುರುಷರೇ ಸ್ತ್ರೀಯರು ನಾಚುವಂತೆ ತಮ್ಮ…

 • ಕಾಟೇಜ್‌ ಸಂಕ್ರಾಂತಿ ಉತ್ಸವ

  ಭಾರತ ಸರ್ಕಾರದ ಜವಳಿ ಇಲಾಖೆಯ ಸ್ವಾಮ್ಯದ ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರೀಸ್‌ ಕಾರ್ಪೊàರೇಷನ್‌ ಆಫ್ ಇಂಡಿಯಾ ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ದೇಶಿ ಮತ್ತು…

 • ನಮ್ಮನೆ ಕತ್ತಲಲ್ಲಿಟ್ಟು.ಪಕ್ಕದ ಮನೆಗೆ ಬೆಳಕು ನೀಡಲ್ಲ!

  ಅದು 80, 90ರ ದಶಕ. ಬೆಂಗಳೂರಿನಲ್ಲಿ ಸ್ಪೀಚ್‌ & ಹಿಯರಿಂಗ್‌ ಕ್ಲಿನಿಕ್ಕುಗಳೇ ಇರಲಿಲ್ಲ. ಒಂದೆರಡು ಮೆಡಿಕಲ್‌ ಕಾಲೇಜುಗಳಲ್ಲಿ ಒಂದು ವಿಭಾಗವಾಗಿತ್ತಷ್ಟೆ. ಕಾಲೇಜಾದ್ದರಿಂದ ಆ ವಿಭಾಗ ದಿನವಿಡೀ ತೆರೆದಿರುತ್ತಿರಲಿಲ್ಲ. ಸೀಮಿತ ಅವಧಿಯಲ್ಲೇ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಬೇಕಿದ್ದಿತು. ಅಂಥಾ ಸಮಯದಲ್ಲಿ ತೆರೆದುಕೊಂಡಿತ್ತು…

 • ಕಾಸ್ಮೋನಗರಿಯಲ್ಲಿ ಸಡಗರದ ಕಿಚ್ಚು

  ಬಾಯಲ್ಲಿ ನೀರೂರಿಸುವ ವಿವಿಧ ಖಾದ್ಯಗಳ ಜೊತೆಗೆ ದಣಿವರಿಯದ ಆಟೋಟ, ಮನರಂಜನೆಗೆ ಸಂಗೀತ- ನೃತ್ಯ, ಮಕ್ಕಳನ್ನು ಸೆಳೆಯುವ ಮ್ಯಾಜಿಕ್‌ ಶೋ… ಎಲ್ಲಕ್ಕಿಂತ ಮುಖ್ಯವಾಗಿ ಕೋಟಿ ರೂಪಾಯಿ ಬೆಲೆ ಬಾಳುವ ರಾಯಲ್‌ ಶ್ವಾನಗಳ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ ಪದ್ಮನಾಭನಗರದ ಸಂಕ್ರಾಂತಿ ಉತ್ಸವ. ನೆಚ್ಚಿನ…

 • ಶಾಪಿಂಗ್‌ ಮತ್ತು ಟಾಕಿಂಗ್‌

  ನಗರದಲ್ಲಿ ಕೈಮಗ್ಗ ವಸ್ತ್ರಮೇಳ ಮತ್ತು ಮಾರಾಟ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದೆ. ಗೋಕೂಪ್‌ ಸಂಸ್ಥೆ ಈ ಪ್ರದರ್ಶನವನ್ನು ಆಯೋಜಿಸಿದೆ. ಮೇಳದಲ್ಲಿ ಸೀರೆಗಳಿಂದ ಶಾಲುಗಳವರೆಗೆ, ಪುರುಷರ ಉಡುಪುಗಳಿಂದ ಗೃಹೋಪಯೋಗಿ ವಸ್ತುಗಳವರೆಗೆ ಉತ್ಪನ್ನಗಳು ಸಿಗಲಿವೆ. ಇಳಕಲ್‌ನ ಹೆಸರಾಂತ ನೇಕಾರರಿಂದ ತಯಾರಿಸಲಾದ ಸೀರೆಗಳು…

 • ಇಷ್ಟಾರ್ಥ ಸಿದ್ಧಿರಸ್ತು! 

  ಪ್ರತಿಯೊಂದು ಮಹಾನಗರಕ್ಕೂ ಅದರದ್ದೇ ಆದ ವ್ಯಕ್ತಿತ್ವವಿದೆ. ಅದು ತನ್ನ ನಾಗರಿಕರನ್ನೂ ಪ್ರಭಾವಿಸಿರುತ್ತದೆ. ಬೆಂಗಳೂರು ಕೂಡಾ ಇದಕ್ಕೆ ಹೊರತಾಗಿಲ್ಲ. ಹೊಸ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಬೆಂಗಳೂರಿಗರು ಕೈಗೊಳ್ಳಬಹುದಾದ 6 ರೆಸೊಲ್ಯೂಷನ್ನುಗಳನ್ನು ನೀಡಿದ್ದೇವೆ. ಹಾರ್ನ್ ಮಾಡದೆ ಶಾಂತಿ ಕಾಪಾಡಿ ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದರೆ…

 • ಪ್ರಸಾದದಷ್ಟೇ ಸವಿರುಚಿ ಟೆಂಪಲ್‌ ಮೀಲ್ಸ್‌

  ದೇವಾಲಯಗಳಲ್ಲಿ ನೀಡುವ ಪ್ರಸಾದದ ರುಚಿ ನಾಲಿಗೆಗೆ ಹತ್ತುವ ರೀತಿ ಬೇರೆ ಯಾವುದೂ ಹತ್ತುವುದಿಲ್ಲ. ಇದೇ ಕಾರಣಕ್ಕಾಗಿಯೇ ದೇವಸ್ಥಾನದ ಪ್ರಸಾದಕ್ಕೆ ಅತ್ಯಂತ ಮಹತ್ವವಿದೆ. ಒಂದು ಹೋಟೆಲ್‌ನಲ್ಲೂ ಕೂಡ ದೇವರ ಪ್ರಸಾದದಷ್ಟೇ ರುಚಿ ಇರುವ ಭೋಜನ, ಉಪಾಹಾರ ದೊರಕುತ್ತಿದೆ ಅಂದರೆ ಯಾರಿಗೆ…

 • ಬೆಂಗಳೂರು ಅವರೇಕಾಯ್‌ ಮೇಳ 

  ಈಗ ಅವರೆಕಾಯಿ ಸೀಸನ್‌. ವಾರದಲ್ಲಿ ಮೂರು ಬಾರಿ ಅವರೆ ಸಾರು, ಅವರೆ ಉಪ್ಪಿಟ್ಟು ತಿಂದು ಬೇಜಾರಪ್ಪಾ, ಬೇಜಾರು ಅಂದ್ರಾ? ಹಾಗಾದರೆ, ಅವರೆಯ ಥರಹೇವಾರಿ ತಿನಿಸುಗಳನ್ನು ಸವಿಯಲು ನೀವಿಲ್ಲಿಗೆ ಬರಲೇಬೇಕು. ಎಲ್ಲಿಗೆ, ವಾಸವಿ ಕಾಂಡಿಮೆಂಟ್ಸ್‌ ನಡೆಸುವ ಅವರೆ ಬೇಳೆ ಮೇಳಕ್ಕೆ….

ಹೊಸ ಸೇರ್ಪಡೆ