ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಜೇನಿನ ಹೊಳೆ ಲಾಭದ ಮಳೆ

  ಜೇನು ಬೆಳೆಸುವ ಮೂಲಕ ವಿಶ್ವೇಶ್ವರ ಭಟ್ಟರು ತಮ್ಮ ಅಡಿಕೆ ಕೃಷಿಯ ಇಳುವರಿ ಹೆಚ್ಚು ಮಾಡಿಕೊಂಡಿದ್ದಾರೆ. ಐದು ಸಾವಿರ ಜೇನುಗಳು ಇವರ ತೋಟದ ಕಾಯಕ ಜೀವಿಗಳಾಗಿವೆ. ಇವು ಕೂಲಿ ಕೇಳದೆ ಕೆಲಸ ಮಾಡುತ್ತಿರುವುದರಿಂದ ಇಳುವರಿ ಆದಾಯ ಹೆಚ್ಚಿದೆಯಂತೆ.  ಮರದ ಬುಡಕ್ಕೆ…

 • ಮಂಡಿಲು ತುಂಬಾ ಮಿಂಟ್‌ ಮನಿ 

  ಇಳುವರಿ ಹೆಚ್ಚಿಸುವ ಉದ್ದೇಶದಿಂದ ಲಕ್ಷ್ಮೀ ಹೋಳಗಿಯವರು ವರ್ಷದಿಂದ-ವರ್ಷಕ್ಕೆ ಫೀಲ್ಡ್‌ ಮಿಂಟ್‌ ಬೆಳೆಯುವ ಅರ್ಧ ಎಕರೆ ಪ್ರದೇಶವನ್ನು ಬದಲಾಯಿಸುತ್ತಾರೆ. ನಂತರ ಉಳಿದ ಜಮೀನಿನಲ್ಲಿ ತಮಗೆ ಬೇಕಾದ ಆಹಾರ ಧಾನ್ಯಗಳನ್ನು ಬೆಳೆದುಕೊಳ್ಳುತ್ತಾರೆ. ಪ್ರಸಕ್ತ ವರ್ಷ ಅರ್ಧ ಎಕರೆ ಜೋಳ, 10 ಗುಂಟೆ…

 • ಒಂದು ಎಕರೆಯಲ್ಲಿ 8 ಲಕ್ಷ ಆದಾಯ

  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಪಟ್ಟಣದಲ್ಲಿ ಚಾಬೂ ಸಾಬ್‌ ಅವರ ಮನೆ ಇದೆ. ಇಲ್ಲಿ ಕಟ್ಟಡ ಕಟ್ಟಿ ಬಾಡಿಗೆ ಕೊಟ್ಟರೆ ಬಾಡಿಗೆ ಬರುತ್ತದೆ. ಇವರು ಹಾಗೆ ಮಾಡದೆ ಮನೆಯ ಸುತ್ತಮುತ್ತಲಿನ ಜಮೀನಿನಲ್ಲಿ ಅಡಿಕೆ ಬೆಳೆ ತೆಗೆಯುತ್ತಿದ್ದಾರೆ. ಇದರ…

 • ಬಿಳಿ ಹಾಲಿನ ಕಪ್ಪು ವಹಿವಾಟು

  ನಾವು ನೀವು ಕುಡಿಯುವ ಹಾಲಿನ ನಿಜ ಸಂಗತಿ ಏನು ಅಂದರೆ… ಅಗ್ಗದ ಹಾಲು ಮಾರುತ್ತಿರುವ ಡೈರಿಗಳು, ಸೋಯಾಹಾಲಿಗೆ ಹೈನುಗಾರಿಕೆಯ ಹಾಲನ್ನು ಬೆರೆಸಿ, ಲೀಟರಿಗೆ ರೂ.15 ದರದಲ್ಲಿ ಮಾರುತ್ತಿವೆ. ಚಿತ್ತೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಡೈರಿಗಳ ಹಾಲಿನ ಖರೀದಿ…

 • ಪಕ್ಷಗಳ ಸಂಪಾದನೆಯೂ, ಭ್ರಷ್ಟಾಚಾರವೂ!

  ಇಂದು ಚುನಾವಣೆಗಳನ್ನು ನಡೆಸಲು ಪಕ್ಷಗಳಿಗೆ ಕೋಟಿಗಟ್ಟಲೆ ಹಣ ಬೇಕು. ಗ್ರಾಮ ಪಂಚಾಯಿತಿಯ ಒಂದು ವಾರ್ಡ್‌ ಚುನಾವಣೆಗೂ ಲಕ್ಷಗಟ್ಟಲೆ ಹಣವನ್ನು ಅನಧಿಕೃತವಾಗಿ ಖಾಲಿ ಮಾಡುವುದು ಸಕ್ರಮವಾಗಿದೆ. ಪ್ರಶ್ನೆ ಅದಲ್ಲ, ರಾಜಕೀಯ ಪಕ್ಷಗಳು ಚುನಾವಣಾ ವೆಚ್ಚಗಳನ್ನು ಭರಿಸಲು ಪ್ರಮುಖವಾಗಿ ಧನ ದಾನಗಳನ್ನೇ…

 • ತಿಂಡಿ, ಚಹಾಕ್ಕೆ ಫೇಮಸ್ಸು ಕಂಠನ ಹೋಟೆಲ್‌

  ಬೆಳಗಾವಿ ಬಿಟ್ಟರೆ ಆ ಜಿಲ್ಲೆಯ ಎರಡನೇ ಅತಿದೊಡ್ಡ ವಾಣಿಜ್ಯ, ಜನನಿಬಿಡ ನಗರ ಗೋಕಾಕ್‌. ಬೆಲ್ಲ, ಗೋವಿನ ಜೋಳ ಮತ್ತು ಹತ್ತಿ ಬೆಳೆಗೂ ಹೆಸರುವಾಸಿಯಾಗಿರುವ ಈ ನಗರದಲ್ಲಿ ಸಿದ್ಧವಾಗುವ ಸಿಹಿ ತಿನಿಸು “ಕರದಂಟು’, ಲಡಗಿ ಲಾಡು (ಉಂಡಿ) ಲೋಕ ಪ್ರಸಿದ್ಧಿ….

 • ಚಿಮ್ಮುವ ಕುದುರೆ ಕೆಟಿಎಂ 125 

  ಕೆಟಿಎಂ 125 ಎಕ್ಸ್‌ ಷೋರೂಂ ಬೆಲೆ ಮುಂಬೈಯಲ್ಲಿ 1.18 ಲಕ್ಷ ರೂ. ಇಷ್ಟೊಂದು ಕಡಿಮೆ ದರದಲ್ಲಿ 125 ಸಿಸಿ ಬೈಕ್‌ಗಳಲ್ಲಿ ಭಾರೀ ಪವರ್‌ ಇರುವ ಬೈಕ್‌ಗಳು ಭಾರತದ ಮಾರುಕಟ್ಟೆಯಲ್ಲಿ ಸದ್ಯ ಯಾವುದೂ ಇಲ್ಲ. ಇದೇ ಕಾರಣಕ್ಕೆ ಗ್ರಾಹಕರಿಗೆ ಇದು…

 • ತೊಡೆ ತಟ್ಟುತ್ತಿದೆ ಸ್ಯಾಮ್‌ಸಂಗ್‌!

  ಶಿಯೋಮಿ, ರಿಯಲ್‌ ಮಿ, ಆನರ್‌, ಆಸುಸ್‌ ಮತ್ತಿತರ ಮೊಬೈಲ್‌ಗ‌ಳ ಸ್ಪರ್ಧಾತ್ಮಕ ದರ, ಗುಣಮಟ್ಟದಿಂದಾಗಿ ಮಧ್ಯಮ ವರ್ಗದ ಮೊಬೈಲ್‌ಗ‌ಳ ಮಾರಾಟದಲ್ಲಿ ಸ್ಯಾಮ್‌ಸಂಗ್‌ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಇದುವರೆಗೂ ಕಂಪನಿ, ಸ್ಯಾಮ್‌ಸಂಗ್‌ ಅದರಲ್ಲಿರುವ ವೈಶಿಷ್ಟéಗಳಿಗಿಂತ ಹೆಚ್ಚು ದರ ನೀಡುವ ಮೊಬೈಲ್‌ಗ‌ಳನ್ನು ಮಾರಾಟ…

 • ಬಜೆಟ್‌ ಮನೆ ; ಕೂಡುವ ಕಳೆಯವ ಈ ಲೆಕ್ಕ…

  ಮನೆ ಕಟ್ಟುವ ಕಟ್ಟಡ ಸಾಮಗ್ರಿಗಳ ಬೆಲೆ ಪೆಟ್ರೋಲ್‌-ಡೀಸೆಲ್‌ ಬೆಲೆ ಏರುಪೇರಿನ ಮೇಲೆ ಅವಲಂಬಿತವಾಗಿರುತ್ತದೆ. ಮೊದಲನೆಯದಾಗಿ ಸಾಗಿಸುವ ದರ ಹೆಚ್ಚು ಕಡಿಮೆ ಆಗುವುದೇ ಇದಕ್ಕೆ ಮುಖ್ಯ ಕಾರಣ. ಎರಡನೆಯದಾಗಿ, ಡೀಸೆಲ್‌ ಹಾಗೂ ಇತರೆ ಪೆಟ್ರೋಲಿಯಂ ಎಣ್ಣೆಗಳು ಕಲ್ಲು ಒಡೆಯುವ ಕ್ರಷರ್‌ನಿಂದ…

 • ತೈಲ ಮಜ್ಜನ; ಪೆಟ್ರೋಲ್‌, ಗ್ಯಾಸ್‌ ಬೆಲೆ ಇಳಿದದ್ದು ಈ ಕಾರಣಕ್ಕೆ

  ಪೆಟ್ರೋಲ್‌, ಡಾಲರ್‌, ಈ ಚಿನ್ನ- ಮೂರಕ್ಕೂ ಒಳಗೊಳಗೆ ಸಂಬಂಧವಿದೆ. ತೈಲ ಬೆಲೆ ಇಳಿದರೆ ಚಿನ್ನದ ಬೆಲೆಯಲ್ಲೂ ಏರುಪೇರಾಗಬಹುದು. ಕಳೆದ ಮೂರು ತಿಂಗಳಿನ ಆರ್ಥಿಕ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿ. ಈ ಅವಧಿಯಲ್ಲಿ ಚಿನ್ನದ ಬೆಲೆ ಅತಿಯಾಗಿ ಏರಿಲ್ಲ, ಹಾಗೆಯೇ ಪೆಟ್ರೋಲ್‌…

 • ನಮ್ಮ ಬಜೆಟ್‌ ಹೀಗಿದ್ರೆ ಚಂದ!

  ಬಜೆಟ್‌ ಪ್ಲ್ರಾನ್‌ ಮಾಡುವುದು ಎಂದರೆ ಖರ್ಚುಗಳಿಗೆ ಕಡಿವಾಣ ಹಾಕುವುದು ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಬಜೆಟ್‌ನ ಅರ್ಥ ಅದಲ್ಲ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು. ಇನ್ನೊಂದರ್ಥದಲ್ಲಿ ಸ್ಮಾರ್ಟಾಗಿ ಖರ್ಚು ಮಾಡುವುದು.  ಮೊನ್ನೆಯಷ್ಟೇ ಕೇಂದ್ರ ಬಜೆಟ್‌ ಮಂಡನೆಯಾಗಿದೆ. ಹೊಸ ಬಜೆಟ್‌ನಿಂದ…

 • ವಿಭೂತಿ ಆರಾಧನೆ

  ತಪಸ್ವಿಗಳು, ಸಾಧಕರು, ಸ್ವಾಮೀಜಿಗಳು ಹಣೆ, ಕೈಗಳಿಗೆ ಭಸ್ಮ ಧರಿಸುತ್ತಾರೆ. ಅವರೆಲ್ಲಾ ಏಕೆ ಹೀಗೆ ಮಾಡುತ್ತಾರೆ? ಇದರ ವಿಶೇಷತೆ ಏನು, ಆ ಭಸ್ಮಗಳಲ್ಲಿ ಅಂಥದ್ದೇನಿದೆ? ಹೀಗೆ ನಮ್ಮ ಯುವ ಸಮೂಹ ಹೀಗೆಲ್ಲಾ ಕೇಳುವುದು ಸಾಮಾನ್ಯ. ಈ ಭಸ್ಮಕ್ಕೊಂದು ಪರಂಪರೆ-­ಸಂಸ್ಕೃತಿ ಇದೆ…

 • ಅಂಚೆ ಆದರ

  ಹೂಡಿಕೆ ಮಾಡುವವರು ಅಂಚೆಯಣ್ಣನ ಕಡೆ ಸ್ವಲ್ಪ ತಿರುಗಿ. ಏಕೆಂದರೆ, ಸಣ್ಣ ಉಳಿತಾಯದ ಬಡ್ಡಿ ದರಗಳು ಕೆಲ ಯೋಜನೆಗಳಲ್ಲಿ ಬ್ಯಾಂಕುಗಳ ಫಿಕ್ಸೆಡ್‌ ಡಿಪಾಸಿಟ್‌ಗಳಿಗಿಂತ ಉತ್ತಮವಾಗಿವೆ. ಹಾಗಾಗಿ, ಅಂಚೆಯಣ್ಣನ ಪೋಸ್ಟಲ್‌ ಸೇವಿಂಗ್ಸ್‌ ಯೋಜನೆಗಳ ಮೇಲೆ ಇಲ್ಲಿದೆ ಒಂದು ನೋಟ. ಹೊಸ ವರ್ಷದಿಂದ…

 • ಥಂಡಾ ಥಂಡಾ ಕೂಲ್ ಕೂಲ್

  ಮನೆಗೆ ಬಳಸುವ ಪಾಯದ ಕಲ್ಲು – ಸೈಜ್‌ ಕಲ್ಲುಗಳನ್ನು ತಯಾರು ಮಾಡುವಾಗ ಒಂದಷ್ಟು ಅಂಕುಡೊಂಕಾದ ತುಂಡುಗಳು, ತ್ಯಾಜ್ಯದ ತುಂಡುಗಳೂ ದೊರೆಯುತ್ತವೆ. ಇವೇನೂ ದುಬಾರಿಯಲ್ಲ, ಪಾಯದಲ್ಲಿ ಸಡಿಲ ಮಣ್ಣನ್ನು ತುಂಬಿ ಅದನ್ನು ಹರಸಾಹಸ ಪಟ್ಟು ದಮ್ಮಸ್ಸು ಮಾಡುವ ಬದಲು, ಭೂಮಿ…

 • 12 ರಿಂದ 15,000ರೂ.ನ ಉತ್ತಮ ಫೋನ್‌ಗಳು

  12 ರಿಂದ 15 ಸಾವಿರದೊಳಗೆ ಆನ್‌ಲೈನ್‌ ಸ್ಟೋರ್‌ಗಳಲ್ಲಿ ಸದ್ಯ ದೊರಕುತ್ತಿರುವ ಉತ್ತಮ ಫೋನ್‌ ಗಳ ಕುರಿತ ಮಾಹಿತಿ ಇಲ್ಲಿದೆ. ಕೊಡುವ ಹಣಕ್ಕೆ ತಕ್ಕ ಮೌಲ್ಯ ನೀಡುವ (ವ್ಯಾಲ್ಯೂ ಫಾರ್‌ ಮನಿ) ಸ್ಮಾರ್ಟ್‌ಫೋನ್‌ಗಳನ್ನು ಆರಿಸಿ ಅವುಗಳ ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ….

 • ತಟ್ಟೆ ಇಡ್ಲಿ, ಮುದ್ದೆ ಊಟಕ್ಕೆ ಶಾಂತಣ್ಣನ ಹೋಟೆಲ್ಲೇ ಸೈ!

  ಬಾಯಲ್ಲಿ ನೀರೂರಿಸುವ, ತರಹೇವಾರಿ ಆಹಾರ ಪದಾರ್ಥಗಳು ಏನೇ ಇದ್ರೂ ರಾಗಿ ಮುದ್ದೆ, ತಟ್ಟೆ ಇಡ್ಲಿ, ಶೇಂಗಾ ಚಟ್ನಿ ಮುಂದೆ ಯಾವುದೂ ಇಲ್ಲ ಬಿಡು…, ಇದು ಹಳೇ ಮೈಸೂರು ಭಾಗದ ಜನರ ಮಾತು. ಮುದ್ದೆ, ಗ್ರಾಮೀಣ ಜನರ ಒಂದು ಮುಖ್ಯ…

 • ಮಾರಾಜೋ ಕೀ ಜೈ

  ಆರೇಳು ಮಂದಿ ಕುಟುಂಬ ವರ್ಗದವರು ಅಥವಾ ಗೆಳೆಯರು ಒಟ್ಟಿಗೇ ಪ್ರಯಾಣಿಸಲು ಇನ್ನೋವಾ ಕಾರ್‌ ಇದ್ದರಷ್ಟೇ ಸಾಧ್ಯ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ. ಇಂಥ ಸಂದರ್ಭದಲ್ಲಿಯೇ ಮಹೀಂದ್ರ ಕಂಪನಿ, ಮಾರಾಜೋ ಹೆಸರಿನ ಹೊಸ ಕಾರನ್ನು ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ,…

 • ಆರ್‌ಟಿಐ: ಸುಳ್ಳು ಸುದ್ದಿಯ ಹುನ್ನಾರ…

  ಸುಪ್ರೀಂ ಕೋರ್ಟ್‌ ಆದೇಶದಂತೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ಒಬ್ಬ ವ್ಯಕ್ತಿಯು ಒಂದು ವರ್ಷಕ್ಕೆ ಕೇವಲ ಮೂರು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂಬ ವದಂತಿ ಹಬ್ಬುತ್ತಿದೆ. ಈ ಸಂಗತಿ ತಿಳಿದು ಸರ್ಕಾರದ ವಿವಿಧ ಇಲಾಖೆಗಳ ಮಾಹಿತಿ…

 • ಲಂಗಟಿ ಅಂಗಳದಲ್ಲಿ ಎಪ್ಪತ್ತು ತಳಿ ಭತ್ತ

  ಭತ್ತ ಕೃಷಿಯಲ್ಲಿ ಲಂಗಟಿ ನಿಪುಣರು. ಇವರಿಗಿರುವ ನಾಲ್ಕು ಎಕರೆ ಕೃಷಿ ಭೂಮಿ, ಭತ್ತ ಕೃಷಿಯ ಪ್ರಯೋಗ ಶಾಲೆ. ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಭತ್ತ ಕೃಷಿಗಾಗಿ ಭೂಮಿ ಸಿದ್ಧತೆಯಲ್ಲಿ ತೊಡಗುತ್ತಾರೆ. ಎತ್ತಿನ ನೇಗಿಲಿನಿಂದ ಉಳುಮೆ. ನಾಲ್ಕೈದು ಬಾರಿ ಉಳುಮೆಯ…

 • ಕೃಷಿ ಯೋಗ್ಯ ಕಾಡು ಸಂಕುಲ

  ಮಲೇಶಿಯಾ, ಇಂಡೋನೇಶಿಯಾ, ದಕ್ಷಿಣ ಅಮೇರಿಕಾ ಮೂಲದ ಹಲವು ಸಸ್ಯಗಳು, ನರ್ಸರಿಗಳ ರಾಯಭಾರಿತ್ವದಲ್ಲಿ ಸಲೀಸಾಗಿ ತೋಟ ತಲುಪುತ್ತಿವೆ. ನಾವು ದುಪ್ಪಟ್ಟು ಹಣ ನೀಡಿ ಸಸ್ಯ ಖರೀದಿಸಿ ಕೃಷಿ, ಮಾರುಕಟ್ಟೆಯ ಅಂದಾಜಿಲ್ಲದೇ ಸೋಲುತ್ತೇವೆ. ನಮಗೆಲ್ಲ ನೆರೆಹೊರೆಯ ಅರಣ್ಯ ಸಸ್ಯಗಳ ಬಳಕೆ ಜ್ಞಾನ…

 • ಕಂಡಿದೀರಾ ರಥ ಬೆಂಡೆ

  ರಥ ಬೆಂಡೆಯ ಬೀಜ ಬಿತ್ತಿದ ಬಳಿಕ ಗಿಡ ದೊಡ್ಡದಾಗಿ ಹೂ ಬಿಟ್ಟು ಕಾಯಿ ಕೈಗೆ ಸಿಗಬೇಕಿದ್ದರೆ ತೊಂಭತ್ತು ದಿವಸ ಕಾಯಬೇಕು. ಆಮೇಲೆ 120 ದಿನಗಳ ಕಾಲ ಗಿಡವು ಕಾಯಿಗಳಿಂದ ತುಂಬಿ ನೆಲದವರೆಗೂ ಹರಡುತ್ತದೆ. ಒಂದಾಳಿಗಿಂತ ಹೆಚ್ಚು ಎತ್ತರ, ತೋಳಿನಷ್ಟು…

 • ಹನುಮಂತ ಮೂಲಂಗಿಯಿಂದ ಹಣಮಂತ

  ಬರದ ನಾಡಲ್ಲಿಯೂ ಉತ್ತಮ ಫ‌ಸಲು ಪಡೆದಿರುವುದು ಹನುಮಂತನ ಹೆಗ್ಗಳಿಕೆ. ಅವರು ಬೆಳೆಯುತ್ತಿರುವ ಮೂಲಂಗಿಗೆ ಬಾಗಲಕೋಟೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಉತ್ತಮ ಬೇಡಿಕೆಯಿದೆ.  ಬಾಗಲಕೋಟೆಯ ಗುಳೇದ ಗುಡ್ಡ ಅಂದರೆ ಸಾಕು; ಬರಗಾಲದ ಚಿತ್ರ ಕಣ್ಣ ಮುಂದೆ ಬರುತ್ತದೆ. ಆದರೆ ಗುಳೇಗುಡ್ಡಕ್ಕೆ…

 • ಬೆಳೀರಿ ಬಟಾಣಿ

  ಬಟಾಣಿಯನ್ನು ಒಣಗಿಸಿಯೂ ಮಾರಬಹುದು. ಹಸಿಯಾಗಿರುವಾಗಲೂ ಮಾರಬಹುದು. ತರಕಾರಿಯ ರೂಪದಲ್ಲಿ ಮಾರಾಟ ಮಾಡುವುದಾದರೆ ಬೆಳೆಗೆ ಕೋಲಿನ ಆಶ್ರಯ ಕೊಡುವುದು ಒಳ್ಳೆಯದು. ಹೀಗೆ ಮಾಡಿದರೆ, ಒಳ್ಳೆಯ ಇಳುವರಿ ಪಡೆಯಬಹುದು.   ಬಟಾಣಿಗೆ, ಇತರೆ ದ್ವಿದಳ ಧಾನ್ಯಗಳಂತೆ ತನ್ನಿಂದ ಸಾಧ್ಯವಾದಷ್ಟನ್ನೂ ಭೂಮಿಗೆ ಮರಳಿ…

 • ಹುಮ್ಮಸ್ಸಿನ ಕೃಷಿಗೆ ಹವ್ಯಾಸಗಳೇ ಟಾನಿಕ್‌ 

  ನಾಲ್ಕು ಜನಕ್ಕೆ ಅನುಕೂಲವಾಗುವಂಥ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವವರು ಶ್ರೀಹರಿ ದರ್ಬೆ. ಹೊಳೆಯಾಗಿ ಅಡ್ಡವಾಗಿ ತಡೆಯೊಂದನ್ನು ನಿರ್ಮಿಸುವಾಗ ಅವರು ನೆರೆಹೊರೆಯ ರೈತರೊಂದಿಗೂ ಚರ್ಚಿಸುತ್ತಾರೆ. ತಡೆ ನಿರ್ಮಿಸಲು ತಗುಲುವ ಖರ್ಚನ್ನು ಮಾತ್ರವಲ್ಲ; ನೀರಾವರಿಯ ಅನುಕೂಲಗಳನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ.  ದಕ್ಷಿಣ ಕನ್ನಡದ ಪುತ್ತೂರಿನಿಂದ…

 • ಬಿಲ್‌ ಮೂಲಕವೂ ಕರೆಂಟ್‌ ಹೊಡೆಯುತ್ತೆ !

  2006ರ ಜನವರಿಯಲ್ಲಿ ಕೇಂದ್ರ ಸರ್ಕಾರ ದೇಶದ ವಿದ್ಯುತ್‌ ದರ ನೀತಿಯನ್ನು ಜಾರಿಗೊಳಿಸಿತು. ಅಲ್ಲಿಂದ ಮುಂದೆ ದರ ನಿಷ್ಕರ್ಷೆ ಸರ್ಕಾರದ ನಿಯಂತ್ರಣದಿಂದ ಹೊರಗೆ ಬಂದಿತು. ಕಾಯ್ದೆಯ 62ನೇ ಕಲಂ ಈ ವಿದ್ಯುತ್‌ ನಿಯಂತ್ರಣ ಪ್ರಾಧಿಕಾರಕ್ಕೆ ದರ ನಿಗದಿಗೆ ಸಂಬಂಧಿಸಿದಂತೆ ನಿಯಮ,…

ಹೊಸ ಸೇರ್ಪಡೆ