ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ರೂಪ ಬದಲಾಯಿಸೋ ರುಪಾಯಿ!

  ಶತ್ರುಗಳಿಂದ ಪಾರಾಗಲು ತನ್ನ ದೇಹದ ಬಣ್ಣವನ್ನು ತನ್ನ ಪರಿಸರಕ್ಕೆ ಹೊಂದುವಂತೆ ಪರಿವರ್ತಿಸಿಕೊಳ್ಳುವ ಛದ್ಮವೇಷಧಾರಿ ಗೋಸುಂಬೆ ನಿಮಗೆ ಗೊತ್ತಿರಬಹುದು. ಅದೇ ರೀತಿ ತನ್ನ ರೂಪ ಬದಲಿಸುವ ನಾಣ್ಯದ ಬಗ್ಗೆ ಗೊತ್ತಾ? ಪ್ರದರ್ಶನ ಎಡಗೈ ಅಂಗೈ ಮೇಲೆ ನಾಣ್ಯ ಒಂದನ್ನು ಇಟ್ಟು,…

 • ಕಣ್‌ ತೆರೆದು ನೋಡಿ

  ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು… ಆ್ಯಪಲ್‌ ತೊಳೆದು ತಿನ್ನೋ…

 • ಶಿಸ್ತಿಗೆ ಹೆಸರಾದವರು ನರಭಕ್ಷಣೆಗಿಳಿದರು

  ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ ಪ್ರಾಚೀನ ಕಾಲದಲ್ಲಿ, ಜಗತನ್ನು ಅನ್ವೇಷಿಸುವ ಗೀಳಿಗೆ ಬಿದ್ದ ಇಂಗ್ಲೆಂಡ್‌ ದೇಶ ದೂರದ ದೇಶಗಳಿಗೆಗಳಿಗೆ ಸೈನಿಕರು, ನೌಕಾಯಾನಿಗಳ ಗುಂಪುಗಳನ್ನು ಕಳಿಸಲು ಶುರು ಮಾಡಿದ್ದ ದಿನಗಳವು. ಸಮುದ್ರ ಮಾರ್ಗ ಕಂಡುಹಿಡಿಯುವ ವಿಚಾರದಲ್ಲಿ…

 • ದೆವ್ವಗಳು ದೇವಸ್ಥಾನ ಕಟ್ಟಿದವಂತೆ!

  ಇದುವರೆಗೂ ದೆವ್ವವನ್ನು ಒಮ್ಮೆಯೂ ನೋಡಿರದಿದ್ದರೂ ಅದೇಕೋ ಕತ್ತಲಾದ ಮೇಲೆ ಒಬ್ಬರೇ ಇರೋಕೆ ಭಯ. ದೆವ್ವ ಗಿವ್ವ ಎಲ್ಲಾ ನಿಜವಲ್ಲ ಅಂತ ಧೈರ್ಯ ತಂದುಕೊಂಡರೂ ಭಯ. ಅದಿರಲಿ ದೆವ್ವಗಳೆಲ್ಲಾ ಸೇರಿ ದೇವಸ್ಥಾನ ಕಟ್ಟಿದ ವಿಷಯ ನಿಮಗ್ಗೊತ್ತಾ? ಅಂದ ಹಾಗೆ ಇವೆಲ್ಲಾ…

 • ರಾಮ ಲಕ್ಷ್ಮಣ ಎಲ್ಲಿ?

  ಅದರಲ್ಲೂ ಹಟ್ಟಿಯಲ್ಲಿದ್ದ ರಾಮ ಲಕ್ಷ್ಮಣ ಹೋರಿಗಳನ್ನು ಕಂಡರೆ ತುಂಬಾ ಪ್ರೀತಿ ತಮ್ಮಣ್ಣನಿಗೆ. ರಾಮ ಲಕ್ಷ್ಮಣರು ಮನೆಗೆ ಬಂದ ಮೇಲೆಯೇ ತನ್ನ ಕಷ್ಟ ಕೋಟಲೆಗಳೆಲ್ಲಾ ಕಳೆದಿದ್ದು ಎಂದು ಅವನು ನಂಬಿದ್ದ. ಒಂದು ದಿನ ಮನೆಗೆ ಬಂದಾಗ ರಾಮ ಲಕ್ಷ್ಮಣರು ಎಲ್ಲೂ…

 • ಕೌನ್‌ ಬನೇಗಾ ಕಾಯಿನ್‌ ಪತಿ?

  ಯಾವುದೇ ವಸ್ತುವನ್ನು ಮಾಯ ಮಾಡುವುದೇ ನಿಜವಾದ ಮ್ಯಾಜಿಕ್‌ಎನ್ನುವುದ ನಮ್ಮದಲ್ಲ ಅನೇಕ ಮಂದಿಯ ನಂಬಿಕೆ. ನಿಮಗೂ ಯಾವುದಾದರೂ ವಸ್ತುವೊಂದನ್ನು ಮಾಯ ಮಾಡಿ ಪ್ರೇಕ್ಷಕರ ಅಚ್ಚರಿಗೆ ಕಾರಣರಾಗಬೇಕು ಅಂತಿದ್ದರೆ ಈ ಮ್ಯಾಜಿಕ್‌ ಕಲಿಯಿರಿ. ನಾಣ್ಯಗಳನ್ನು ಸಂಪಾದಿಸಲು ಇದೊಳ್ಳೆ ಮಾರ್ಗ. ಪ್ರೇಕ್ಷಕರಿಂದಲೇ ನಾಣ್ಯವನ್ನು…

 • ಕಣ್‌ ತೆರೆದು ನೋಡಿ

  ದನ ಕಚ್ಚಿದರೆ ನೋವೇಕೆ ಆಗುವುದಿಲ್ಲ? ನಾವೆಲ್ಲರೂ ಎರಡೂ ಕೈಗಳಿಂದ ಚಪ್ಪಾಳೆ ತಟ್ಟುತ್ತೇವೆ. ಯಾವತ್ತಾದರೂ ಒಂದು ಕೈಯಿಂದ ಚಪ್ಪಾಳೆ ತಟ್ಟಿದ್ದೀರಾ? ಸಾಧ್ಯವೇ ಇಲ್ಲ. ದನ ಕಚ್ಚುವುದಕ್ಕೂ ಚಪ್ಪಾಳೆ ತಟ್ಟುವುದಕ್ಕೂ ಎತ್ತಣಿಂದೆತ್ತ ಸಂಬಂಧವಯ್ನಾ ಎಂದು ದಾಸರ ಪದ ಹಾಡದಿರಿ. ಅವೆರಡಕ್ಕೂ ಸಂಬಂಧ…

 • ಲಕ್ಷಾಂತರ ಜನರನ್ನು ಕೊಂದವನಿಗೆ ಶಾಂತಿ ಪುರಸ್ಕಾರ!

  ಜಗತ್ತಿನ ಅತ್ಯುನ್ನತ ಶಾಂತಿ ಪುರಸ್ಕಾರ ಎಂದರೆ ನೊಬೆಲ್‌ ಶಾಂತಿ ಪುರಸ್ಕಾರ. ಶಾಂತಿ ಕಾಪಾಡುವಲ್ಲಿ ಗಮನಾರ್ಹ ಸಾಧನೆ ಮಾಡಿದ ವ್ಯಕ್ತಿಗಳಿಗೆ ಕೊಡಲಾಗುತ್ತದೆ. ಮದರ್‌ ಥೆರೇಸಾ, ಮಾರ್ಟಿನ್‌ ಲೂಥರ್‌ ಕಿಂಗ್‌(ಆಫ್ರಿಕನ್‌ ಅಮೆರಿಕನ್ನರ ನಾಯಕ), ದಲಾಯಿ ಲಾಮಾ ಮುಂತಾದ ಮಹನೀಯರಿಗೆ ಈ ಗೌರವ…

 • ಮಲೇಶಿಯಾದ ಮುಳುಗು ಮನುಷ್ಯರು

  ಒಂದು ಮುತ್ತಿನ ಕಥೆ ಚಿತ್ರದಲ್ಲಿ ಒಂದು ದೃಶ್ಯವಿದೆ. ಡಾ. ರಾಜ್‌ಕುಮಾರ್‌ ಎಂಟು ತೋಳಿನ ದೈತ್ಯ ಆಕ್ಟೋಪಸ್‌ ಎದುರು ಕಾದಾಡುವ ದೃಶ್ಯವದು. ಈ ಚಿತ್ರೀಕರಣ ನಡೆಯುವ ಹೊತ್ತಿನಲ್ಲಿ ಡಾ. ರಾಜ್‌ ಯಾವುದೇ ಡೂಪ್‌ ಬಳಸದೇ, ಹಲವು ನಿಮಿಷಗಳ ಕಾಲ ಉಸಿರು…

 • ತರಕಾರಿ ಶಾಲೆ!

  ತರಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರು “ಶ್ರದ್ಧೆ, ಭಕ್ತಿಯಿಂದ ಪ್ರಾರ್ಥಿಸಿದರೆ, ದೇವರು ಬೇಡಿದ ವರವನ್ನು ನೀಡುತ್ತಾನೆ’ ಎಂದು ಹೇಳಿದರು. ಎಳೆ ತರಕಾರಿಗಳಿಗೆಲ್ಲಾ ಖುಷಿಯಾಯಿತು. ಅವುಗಳು ಭಾನುವಾರದ ದಿನ ಒಂದಾಗಿ ಕುಳಿತು ದೇವರನ್ನು ಕುರಿತು ತಪಸ್ಸು ಮಾಡೋಣವೆಂದು ನಿರ್ಧರಿಸಿದವು.  ಅಮಿತನಿಗೆ…

 • ಒಂಟೆ- ಕುದುರೆ ರೇಸ್‌

  ಕುದುರೆ ಮತ್ತು ಒಂಟೆ ಒಳ್ಳೆಯ ಗೆಳೆಯರಾಗಿದ್ದವು. ಜೊತೆಯಾಗಿ ಆಹಾರ ಹುಡುಕಿ ತಿನ್ನುತ್ತಿದ್ದವು. ಒಮ್ಮೆ ಕುದುರೆಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. “ನಮ್ಮಿಬ್ಬರಲ್ಲಿ ಯಾರು ಹೆಚ್ಚು?’ ಎಂದು ಅದು ಒಂಟೆಯನ್ನ ಕೇಳಿತು. ಅದಕ್ಕೆ ಒಂಟೆ “ಕುದುರೆಯಣ್ಣ, ನಾವಿಬ್ಬರೂ ಸಮಾನರಲ್ಲವೇ?’ ಎಂದು…

 • ಡ್ಯಾನ್ಸಿಂಗ್‌ ಪ್ಲೇಗ್‌ ಆಫ್ 1518

  ಇತಿಹಾಸದಲ್ಲೇ ದಾಖಲಾದ ಕಾಯಿಲೆಗಳಲ್ಲಿ ವಿಚಿತ್ರವಾದ, ಅಷ್ಟೇ ನಿಗೂಢವೂ ಆದ ಕಾಯಿಲೆ ಇದು. 15ನೇ ಶತಮಾನದ ಆದಿಯಲ್ಲಿ, ರೋಮ್‌ನ ಸ್ಟ್ರಾಸ್‌ಬರ್ಗ್‌ ಪಟ್ಟಣದಲ್ಲಿ ಈ ವಿಚಿತ್ರ ವಿದ್ಯಮಾನ ಬೆಳಕಿಗೆ ಬಂದಿತ್ತು. ಅಲ್ಲಿ ಸುಮಾರು 400 ಮಂದಿ “ಕುಣಿತದ ಕಾಯಿಲೆ’ಯಿಂದ ಬಳಲುತ್ತಿದ್ದರು. ಏಕಾಏಕಿ…

 • ಬುಲೆಟ್‌ ಬಾಬಾ ಕಿ ಜೈ

  ಆಯುಧ ಪೂಜೆಯ ದಿನ ವಾಹನಗಳನ್ನು ತೊಳೆದು, ಹೂವಿನ ಹಾರ ಹಾಕಿ ಪೂಜೆ ಮಾಡೋದು ಗೊತ್ತೇ ಇದೆ. ಕೆಲವರು ತಮ್ಮ ಪ್ರೀತಿಯ ವಾಹನವನ್ನು ದಿನಾ ತೊಳೆದರೂ, ಪೂಜೆ ಮಾಡೋದು ವರ್ಷಕ್ಕೊಮ್ಮೆಯೇ. ಆದರೆ, ಇಲ್ಲೊಂದು ಬೈಕ್‌ ಇದೆ. ಅದಕ್ಕೆ ಜನರು ನಿತ್ಯ…

 • ಮ್ಯಾಜಿಕ್‌ ಅಜ್ಜಿ!

  ಶ್ರೀಮಂತ ಬೀದಿಗೆ ನೂಕಿದ್ದ ಮುದುಕಿಯನ್ನು ಸುಗುಣ ತನ್ನ ಮನೆಗೆ ತರೆತಂದು ಉಪಚರಿಸಿದಳು. ಮುದುಕಿ ಹಸಿವು ಎಂದಾಗ, ಅವಳು ಮಗನಿಗೆಂದು ಉಳಿಸಿಟ್ಟಿದ್ದ ಗೆಣಸನ್ನು ಮುದುಕಿಗೆ ಕೊಟ್ಟಳು. ಅದನ್ನು ತಿಂದು ಮುದುಕಿ ಸಂತುಷ್ಟಳಾದಳು. ಸುಗುಣಳ ಒಳ್ಳೆತನವನ್ನು ಮೆಚ್ಚಿ ತನ್ನ ಕೊಳೆಯಾದ ಜೋಳಿಗೆಯಿಂದ…

 • ಜಾದೂಗಾರನೇ ಅದೃಷ್ಟಶಾಲಿ

  ಹಳೆಯ ಪ್ಯಾಂಟ್‌ನ ಕಿಸೆಯಲ್ಲಿ, ಯಾವುದೋ ಪುಸ್ತಕದ ಮಧ್ಯದಲ್ಲಿ ದುಡ್ಡು ಸಿಕ್ಕರೆ ಎಷ್ಟು ಖುಷಿಯಾಗುತ್ತಲ್ವ? ಹಾಗೆಯೇ ಖಾಲಿ ಲಕೋಟೆಯೊಳಗೆ ನೋಟೊಂದು ಸಿಕ್ಕರೆ? ಈ ಬಾರಿಯ ಜಾದೂ ಅದೇ. ಹಿಂದೆ ನಾವು ಸುಟ್ಟ ಕಾಗದದಿಂದ ದುಡ್ಡನ್ನು ಸೃಷ್ಟಿಸೋದನ್ನು ಕಲಿತುಕೊಂಡಿದ್ದೆವು. ಈ ಬಾರಿ,…

 • ಕಣ್‌ ತೆರೆದು ನೋಡಿ

  ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ  ಜಗತ್ತಿನೊಳಗೊಂದು ಸುತ್ತು… ಪ್ರಾಣಿ ಜಗತ್ತಿನ ಮದರ್‌ ಥೆರೇಸಾ! ಮಕ್ಕಳು ಏನೇ ಮೊಂಡಾಟ…

 • ಬಣ್ಣ ಬದಲಿಸೋ ಪೆನ್ಸಿಲ್‌

  ಚಿತ್ರ ಬಿಡಿಸೋಕೆ ಬಳಸೋ ಬಣ್ಣದ ಪೆನ್ಸಿಲ್‌ ನಿಮ್ಮ ಬಳಿಯೂ ಇದೆ. ಬಣ್ಣ ಬಣ್ಣದ ಬಳಸಿ ಚಂದದ ಚಿತ್ರಗಳನ್ನು ನೀವು ಬಿಡಿಸಿರುತ್ತೀರ. ಆದರೆ, ಬಣ್ಣ ಬದಲಿಸೋ ಪೆನ್ಸಿಲ್‌ ಬಗ್ಗೆ ಗೊತ್ತಿದ್ಯಾ? ಪೆನ್ಸಿಲ್‌ ತುದಿಯನ್ನು ಬಲ ಕೈಯಲ್ಲಿ ಹಿಡಿದು, ಎಡ ಕೈಯಿಂದ…

 • ಭೂಮಿಯೊಳಗಿನ ಮನುಷ್ಯರೊಂದಿಗೆ ವ್ಯವಹಾರ ಒಪ್ಪಂದ!

  ವಿಜ್ಞಾನ ಒಪ್ಪಿದ ಸಿದ್ದಾಂತಗಳು ಎಷ್ಟಿವೆಯೋ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತರ್ಕವಿಲ್ಲದ, ತಲೆ ಬುಡವಿಲ್ಲದ ಸಿದ್ದಾಂತಗಳೂ ನಮ್ಮ ನಡುವೆ ಇವೆ. ಇವುಗಳಲ್ಲಿ ಬಹುತೇಕವು ನಂಬಲು ಅಸಾಧ್ಯವಾದುದಷ್ಟೆ ಅಲ್ಲ, ನಮ್ಮನ್ನು ಬಿದ್ದೂ ಬಿದ್ದು ನಗಿಸುವಂಥವು. ಇಂಥ ಸಿದ್ಧಾಂತವೊಂದನ್ನು ಮಂಡಿಸಿದಾತ ಪ್ರೊ. ಜಾನ್‌…

 • ಕಣ್‌ ತೆರೆದು ನೋಡಿ

  ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು! “ಸ್ಟಾಚ್ಯು’ ಆಟ ಆಡುವ ಪ್ರಾಣಿ “ಕಂಡಲ್ಲಿ ಗುಂಡು’ ಎನ್ನುವ…

 • ಕೀಟ ಜಗತ್ತಿನಲ್ಲೊಂದು ಜಿರಾಫೆ!

  ತನ್ನ ನೀಳವಾದ ಕತ್ತಿನಿಂದಲೇ ಎಲ್ಲರನ್ನೂ ಆಕರ್ಷಿಸುವ, ಭೂಮಿಯ ಮೇಲಿನ ಅತಿ ಎತ್ತರದ ಪ್ರಾಣಿಯೆಂಬ ಹೆಗ್ಗಳಿಕೆಯ ಜಿರಾಫೆಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ, ಕೀಟ ಜಗತ್ತಿನ ಜಿರಾಫೆಯ ಬಗ್ಗೆ ನಿಮಗ್ಗೊತ್ತಾ? ಜಿರಾಫೆಯಂತೆಯೇ ಉದ್ದ ಕತ್ತು ಹೊಂದಿರುವ ಕಾರಣದಿಂದಲೇ ಈ…

 • ಊಟ ಬೇಕಮ್ಮಾ!

  ಧೃತಿ ಶಾಲೆಯಲ್ಲಿ ಊಟದ ಬುತ್ತಿಯನ್ನು ಮುಟ್ಟುತ್ತಲೇ ಇರುತ್ತಿರಲಿಲ್ಲ. ಮನೆಯಲ್ಲೂ ಅಷ್ಟೆ ಏನು ಕೊಟ್ಟರೂ ತಿನ್ನುತ್ತಿರಲಿಲ್ಲ. ಅನ್ನ, ತರಕಾರಿಗಳನ್ನು ತಟ್ಟೆಯಲ್ಲೇ ಬಿಡುತ್ತಿದ್ದಳು. ಅವಳ ಮನಸ್ಥಿತಿ ಬದಲಾಯಿಸಬೇಕೆಂದು ಅಪ್ಪ ಅಮ್ಮ ಒಂದು ಉಪಾಯ ಮಾಡಿದರು! ನಗರದಲ್ಲಿ ಬೆಳೆದ ದೃತಿ ಏಳನೇ ತರಗತಿಯಲ್ಲಿ…

 • ಚಿನ್ನದ ಅಕ್ಕಿ

  ಒಂದು ದಿನ ವ್ಯಾಪಾರಿ ಗೋದಾಮಿನಿಂದ ಅಕ್ಕಿಯ ಮೂಟೆಯನ್ನು ಆಳಿನ ಹೆಗಲಮೇಲೆ ಹೊರಿಸಿ ಅಂಗಡಿಗೆ ಹೊರಟಿದ್ದ. ಮೂಟೆಯಲ್ಲಿ ಸಣ್ಣರಂಧ್ರವಿತ್ತು. ದಾರಿಯಲ್ಲಿ ಸ್ವಲ್ಪ ಸ್ವಲ್ಪವೇ ಅಕ್ಕಿ ಚೆಲ್ಲುತ್ತಿತ್ತು. ಅದನ್ನು ವ್ಯಾಪಾರಿ ರುಮಾಲಿನಲ್ಲಿ ಕಟ್ಟಿಕೊಳ್ಳುತ್ತಿದ್ದ. ಆ ಸಮಯದಲ್ಲಿ ಒಬ್ಬ ದಾರಿಹೋಕ “ಏನ್‌ ಸ್ವಾಮಿ,…

 • ಬುದ್ಧಿವಂತ ನಾಣ್ಯ 

  ಪ್ರದರ್ಶನ: ಒಂದು ಕಾರ್ಡ್‌ನಲ್ಲಿ ನಾಣ್ಯಕ್ಕಿಂತ ಚಿಕ್ಕದಾದ ಒಂದು ರಂಧ್ರ ಮಾಡಿ ನಾಣ್ಯವನ್ನು ಅದರಿಂದ ತೂರಿಸಲು ಪ್ರಯತ್ನಿಸುತ್ತಾನೆ. ಸಾಧ್ಯವಾಗುವುದಿಲ್ಲ. ಪ್ರೇಕ್ಷಕರಿಗೂ ಕೂಡ ಪ್ರಯತ್ನಿಸಲು ಕೊಡುತ್ತಾನೆ. ಕತ್ತರಿಸಿರುವ ರಂಧ್ರ ನಾಣ್ಯಕ್ಕಿಂತ ಚಿಕ್ಕದಾದ ಕಾರಣ ನಾಣ್ಯ, ಒಂದು ಕಡೆ ತೂರಿ ಇನ್ನೊಂದು ಕಡೆ…

 • ಕಣ್‌ ತೆರೆದು ನೋಡಿ

  ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು! ಒಂದು ಲಕ್ಷ ಮೊಟ್ಟೆ…

 • ಇದು ಸ್ಮಾರಕವಲ್ಲದೆ ಮತ್ತಿನ್ನೇನು?

  ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ. ಕರ್ನಲ್‌ ಜಾರ್ಜ್‌ ಪ್ಯಾಟನ್‌ ಅಮೆರಿಕದ ಪ್ರಸಿದ್ಧ ಸೇನಾನಾಯಕರಲ್ಲೊಬ್ಬರು. 1917ರಲ್ಲಿ, ಮೊದಲನೆ ವಿಶ್ವ ಮಹಾಯುದ್ಧದ ಸಂದರ್ಭ ಕರ್ನಲ್‌ ಜಾರ್ಜ್‌ ಪ್ಯಾಟನ್‌ ಫ್ರಾನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗಿನ್ನೂ ಅವರು ಯುವಕರಾಗಿದ್ದರು. ಒಮ್ಮೆ…

ಹೊಸ ಸೇರ್ಪಡೆ