ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ದಾರಿಯಲ್ಲಿ ಕಂಡ ಪ್ರಾಣಿಗಳಿಗೆ ಹಣ್ಣು ಕೊಡೋರು…

  ಶ್ರೀ ಶಿವಕುಮಾರ ಸ್ವಾಮೀಜಿಯವರು ಮಠದ ಅಧ್ಯಕ್ಷರಾಗಿದ್ದ ಆರಂಭದ ದಿನಗಳಲ್ಲಿ, ಮಠ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ಹೀಗಾಗಿ, ಹಳ್ಳಿ ಹಳ್ಳಿಗೆ ಹೋಗಿ ಭಿಕ್ಷಾಟನೆ ಮಾಡಿ, ಮಠದಲ್ಲಿ ಮಕ್ಕಳಿಗೆ ಅನ್ನ ದಾಸೋಹ ಏರ್ಪಡಿಸುತ್ತಿದ್ದರು.   ಆ ಕಾಲದಲ್ಲಿ ಯಾವುದೇ ಸಂಪರ್ಕ ಸಾರಿಗೆ ಇಷ್ಟೊಂದು…

 • ಬುದ್ಯೋರು ಇಲ್ಲೋ ಇದ್ದಾರ್ರೀ ….

   ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿ ಇವತ್ತಿಗೆ ಹದಿಮೂರನೇ ದಿನ.  ಅವರಿಲ್ಲದ ಸಿದ್ದಗಂಗೆ ಹೇಗಿರಬಹುದು? ಅನಾಥ ಭಾವದಿಂದ ನಲುಗಿ, ಕಂಗಾಲಾಗಿ ಹೋಗಿದೆಯೇ? ಹೀಗೆ ನೋಡುತ್ತಾ ಹೋದರೆ  ಅಲ್ಲಿ ಕಾಣಿಸಿದ್ದು ಜನರ ಗಂಗಾವತರಣ. ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ಇದರಲ್ಲಿ…

 • ಸೋಮನಾಥೇಶ್ವರ ಗುಹಾಲಯ 

  ಈ ದೇವಾಲಯದಲ್ಲಿ ನಿಸರ್ಗ ನಿರ್ಮಿತ ಗುಹೆ ಇದೆ. ಒಳಭಾಗ ನೆಲ್ಲಿಕಾಯಿಯ ಆಕಾರದಲ್ಲಿ ಇದ್ದು, ಸದಾ ನೀರು ಚಿಮ್ಮುತ್ತಿರುತ್ತದೆ. ಹೀಗಾಗಿ ನೆಲ್ಲಿತೀರ್ಥ ಅನ್ನೋ ಹೆಸರು ಕೂಡ ಬಂದಿದೆ. ದ್ವಾರದಿಂದ ನೂರು ಮೀಟರ್‌ನಷ್ಟು ದೂರ ತೆವಳಿಕೊಂಡು ಹೋಗಿ ದೇವರ ದರ್ಶನ ಮಾಡಬೇಕು….

 • ಭಾರತೀಯ ಕ್ರಿಕೆಟಿಗರ ಪ್ರೇಮಪ್ರಸಂಗಗಳು?!

  ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ನಡೆಸಿಕೊಡುವ “ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್‌ ತಂಡದ ಖ್ಯಾತ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌.ರಾಹುಲ್‌ ಭಾಗವಹಿಸಿದ್ದು, ಅದರಲ್ಲಿ ಒಂದಷ್ಟು ಮಾತನಾಡಿ ನಿಷೇಧಕ್ಕೊಳಗಾಗಿದ್ದು, ಕೆಲವು ದಿನಗಳ ಹಿಂದಷ್ಟೇ ನಿಷೇಧ ತೆರವಾಗಿದ್ದು…

 • ನಮ್ಮೆದುರು 24 ಗುರುಗಳಿದ್ದಾರೆ…

  ಬದುಕಿನ ಪ್ರತಿಯೊಂದು ಘಟ್ಟವೂ ಒಂದೊಂದು ಪಾಠವನ್ನು ಕಲಿಸುತ್ತದೆ. ಮತ್ತು ನಾವು ಅದರಿಂದ ಪ್ರೌಢರಾಗುತ್ತ ಹೋಗುತ್ತೇವೆ. ನಾವು ಒಡಾಡುವ ಈ ನೆಲವೂ ನಮಗೇ ಪಾಠ ಹೇಳುವ ಗುರುವೇ ಆಗಿದೆ! ಪೃಥ್ವಿ ಅಥವಾ ಭೂಮಿಯಿಂದಲೂ ನಾವು ಪಡೆಯಬೇಕಾದ ಜ್ಞಾನ ಅಥವಾ ತಿಳುವಳಿಕೆ…

 • ದೇವತೆಗಳಿಗೆ ಸುಗಂಧ ಪತ್ರೆ ಅರ್ಪಿಸುವ ಹಿನ್ನೆಲೆ 

  “ದೇವತೆಗಳು ಪರಿಮಳಪ್ರಿಯ ಮತ್ತು ನಾದಪ್ರಿಯರಾಗಿರುತ್ತಾರೆ. ಪರಿಮಳದ ಲಹರಿಗಳು ಪೃಥ್ವಿ ತಣ್ತೀಕ್ಕೆ ಸಂಬಂಧಿಸಿವೆ. ಈ ಕಾರಣದಿಂದಲೇ ಅರ್ಚನೆಯ ಸಂದರ್ಭದಲ್ಲಿ ಹೆಚ್ಚಾಗಿ ಪರಿಮಳ ಸೂಸುವ ಹೂಗಳನ್ನೇ ಬಳಸಲಾಗುತ್ತದೆ.   ದೇವತೆಗಳಿಗೆ ಅರ್ಚನೆ, ಪೂಜೆ ಮಾಡುವ ಸಂದರ್ಭದಲ್ಲಿ ಉಗ್ರವಾಸನೆಯ ಸುಗಂಧ ತೈಲವನ್ನು ಉಪಯೋಗಿಸಬಾರದು ….

 • ಭಾರತವೀಗ ವಿಶ್ವ ಬ್ಯಾಡ್ಮಿಂಟನ್‌ ಶಕ್ತಿಕೇಂದ್ರ

  ಭಾರತವನ್ನು ಈಗ ಬರೀ ಕ್ರಿಕೆಟ್‌ ಪ್ರೇಮಿ ರಾಷ್ಟ್ರ ಎನ್ನುವಂತಿಲ್ಲ. ನಿಧಾನಕ್ಕೆ ವಿವಿಧ ಕ್ರೀಡೆಗಳಲ್ಲಿ ಹಿಡಿತ ಸಾಧಿಸುತ್ತಿದೆ. ಕುಸ್ತಿ, ಬಾಕ್ಸಿಂಗ್‌, ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್‌, ಶೂಟಿಂಗ್‌, ಟೆನಿಸ್‌…ಈ ಎಲ್ಲ ಕ್ರೀಡೆಗಳಲ್ಲೂ ವಿಶ್ವಮಟ್ಟದ ತಾರೆಯರು ಸಿದ್ಧವಾಗಿದ್ದಾರೆ. ಹಲವು ಬೇರೆ ಬೇರೆ ಕೂಟಗಳಲ್ಲಿ ಈ…

 • ದೇವರನ್ನೇ ನಂಬದವನು, ಕಷ್ಟವಿಲ್ಲದೇ ಬಾಳಲು ಹೇಗೆ ಸಾಧ್ಯ?

  ಆಸ್ತಿಕತೆ ಎಂಬುದು ಕೇವಲ ದೇವರನ್ನು ನಂಬುವುದು ಎಂಬುದಕ್ಕೆ ಸೀಮಿತವಾದುದಲ್ಲ. ನಮ್ಮ ಮನಸ್ಸಿನ ನಿಗ್ರಹ ಮತ್ತು ಸದ್ವಿನಿಯೋಗ ಮಾಡುವುದು ಮುಖ್ಯವಾಗಿ ಆಸ್ತಿಕತೆ. ಅಂದರೆ ಧನಾತ್ಮಕವಾಗಿ, ನಿರಂತರವಾಗಿ ಮನಸ್ಸನ್ನು ಒಂದಲ್ಲ ಒಂದು ರೀತಿಯಲ್ಲಿ ಹಿಡಿತದಲ್ಲಿಟ್ಟುಕೊಂಡು, ಮನಸ್ಸು ಸಂಸ್ಕಾರಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ಪರಮ…

 • ಭೂಲೋಕದ ಸ್ವರ್ಗ ಹೊಗೇನಕಲ್‌ ಫಾಲ್ಸ್‌

  ಮಳೆಗಾಲದಲ್ಲಿ ಹೊಗೇನಕಲ್‌ ಫಾಲ್ಸ್‌ನ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ಇರುತ್ತದೆ. ಆಗ ಕಲ್ಲಿನ ಸಂದಿಗಳ ನಡುವೆ ತೆಪ್ಪಗಳು ಸುಲಲಿತವಾಗಿ ತೆರಳಲು ಕಷ್ಟವಾಗಬಹುದು. ಹಾಗಾಗಿ, ಮಳೆಗಾಲದ ದಿನಗಳಲ್ಲಿ ನುರಿತ ಬೋಟ್‌ ಚಾಲಕರ ಸಹಕಾರದೊಂದಿಗೆ ಮಾತ್ರ ತೆಪ್ಪದಲ್ಲಿ ಜಲಪಾತದ ತಳಭಾಗಕ್ಕೆ ತೆರಳಲು ಅವಕಾಶವಿದೆ….

 • ಕೆಂಪು ತಲೆ ರಣ ಹದ್ದು 

  ಕೆಂಪು ತಲೆ ರಣಹದ್ದನ್ನು ಹಳ್ಳಿಯ ಜನ ರಾಜ-ರಾಣಿ ಎಂದು ಕರೆಯುತ್ತಾರೆ. ದೊಡ್ಡ ಮರಗಳ ತುದಿಯಲ್ಲಿ ಇದು ದೊಡ್ಡ ಗೂಡು ಕಟ್ಟುತ್ತದೆ. Red-Headed Vulture (Sarcogyps calvus ) R  Peacocks +ಈಚಿನ  ದಿನಗಳಲ್ಲಿ ಈ ಪಕ್ಷಿಯ ಸಂತತಿ ಕಡಿಮೆಯಾಗುತ್ತಿದೆ….

 • ಧ್ಯಾನದ ಹಿಂದಿರುವ ನಿಜಾರ್ಥವಾದರೂ ಏನು?

  ಧ್ಯಾನ ಮಾಡುವುದರಿಂದ ದೇವರು ಒಲಿಯುತ್ತಾನೆಯೇ? ಎಂದು ಈಗಿನ ಕಾಲದಲ್ಲಿ ಕೇಳಿದರೆ ಈ ಕಲಿಯುಗದಲ್ಲಿ ಸಾಧ್ಯವೇ ಇಲ್ಲ ಎಂಬ ಸರಳವಾದ ಉತ್ತರ ಕೂಡಲೇ ದೊರೆಯುತ್ತದೆ. ಆದರೆ ಧ್ಯಾನವೆಂಬುದು ಕೇವಲ ದೇವರನ್ನು ಒಲಿಸಿಕೊಳ್ಳುವ ಮಾರ್ಗವಲ್ಲ; ಅದು, ನಮ್ಮ ಮನಸ್ಸನ್ನು ನಿಯಂತ್ರಿಸುವ ಮಾರ್ಗ….

 • ಈ ಸೂರ್ಯನಿಂದ ಕಷ್ಟಗಳ ಶಿಖಾರಿ 

  ಉಜಿರೆಯಿಂದ ಕೇವಲ 3 ರಿಂದ 4 ಕಿ.ಮೀ ಅಂತರದಲ್ಲಿರುವ ಸೂರ್ಯ ಎಂಬ ಕ್ಷೇತ್ರವು ಶಿವನ ಒಂದು ಮಹಿಮಾನ್ವಿತ ತಾಣವಾಗಿದೆ.  ಇಲ್ಲಿ ಶಿವನು ಸದಾಶಿವ ರುದ್ರನೆಂಬ ಹೆಸರಿನಿಂದ ಪೂಜಿಸಲ್ಪಡುತ್ತಿದ್ದಾನೆ.  ಪ್ರತಿಯೊಂದು ದೇವಾಲಯಕ್ಕೆ  ಒಂದೊಂದು ವಿಶೇಷತೆ ಇರುತ್ತದೆ. ಭಕ್ತರು ಹರಕೆ ಹೊತ್ತರೆ…

 • ಕೈಗಳಿಲ್ಲದಿದ್ದರೂ ಚಾನ್‌ದೀಪ್‌ ವಿಶ್ವ ದಾಖಲೆ

  ಆತ ಎಲ್ಲರಂತೆಯೇ ಇದ್ದ. ಮೊಬೈಲ್‌ನಲ್ಲಿ ವಿಡಿಯೊ ಗೇಮ್‌ ಆಡುತ್ತಿದ್ದ. ತುಂಬಾ ಇಷ್ಟಪಟ್ಟು ಸ್ನೇಹಿತರ ಜತೆಗೆ ಕ್ರಿಕೆಟ್‌ ಆಡಿ ನಕ್ಕು ನಲಿಯುತ್ತಿದ್ದ. ತನಗೆ ಬೇಕಾದ್ದನ್ನು ತಿನ್ನುತ್ತಾ, ಗೆಳೆಯರ ಜತೆಗೆ ಹರಟುತ್ತಾ ಇದ್ದವನ ಬದುಕಿನಲ್ಲಿ ವಿಧಿ ಬೇರೆಯದ್ದೇ ಆಟವಾಡಿತು.  ಹೆಸರು ಚಾನ್‌ದೀಪ್‌…

 • ಸುಳ್ಳಾಯ್ತು ಪಾಂಟಿಂಗ್‌ ಭವಿಷ್ಯ!

  ಆಸ್ಟ್ರೇಲಿಯ ಕ್ರಿಕೆಟ್‌ ತಂಡವನ್ನು ಅದರದೇ ನೆಲದಲ್ಲಿ ಬಗ್ಗುಬಡಿದ ಭಾರತ ಕ್ರಿಕೆಟ್‌ ತಂಡದ ಸಾಧನೆ ಅಮೋಘ. ಈ ಗೆಲುವು ನಮಗೆ ಸುಲಭವಾಗೇನೂ ದಕ್ಕಿಲ್ಲ. ಆದರೂ ಈಗಿನ ಆಸ್ಟ್ರೇಲಿಯ ತಂಡಕ್ಕೆ ಹೋಲಿಸಿದರೆ ಭಾರತ ತಂಡವೇ ಬಲಿಷ್ಠವಾಗಿ ಹೊರಹೊಮ್ಮಿತು.  ಟೆಸ್ಟ್‌ ಸರಣಿ ಆರಂಭವಾಗುವ…

 • ತುಳಸಿ ಬಿಲ್ವ ಪತ್ರೆಯ ಮಹತ್ವ

  “ಮೂಲತಃ ತುಳಸಿಯಲ್ಲಿ ಶೇ . 50 ರಷ್ಟು ವಿಷ್ಣುತಣ್ತೀ ಮತ್ತು ಬಿಲ್ವದಲ್ಲಿ ಶೇ . 70 ರಷ್ಟು ಶಿವತಣ್ತೀವಿರುತ್ತದೆ. ತುಳಸಿ ಮತ್ತು ಬಿಲ್ವಗಳನ್ನು ಪೂಜೆಯಲ್ಲಿ ಉಪಯೋಗಿಸುವುದರಿಂದ ಅವುಗಳಲ್ಲಿನ ದೇವತೆಗಳ ತಣ್ತೀವು ಶೇ. 20 ರಷ್ಟು ಹೆಚ್ಚಾಗುತ್ತದೆ . ವಾತಾವರಣದಲ್ಲಿರುವ…

 • ಕಸಮಯ ಸಂತೋಷ

  ಕಸವಿಂಗಡಣೆ ಎಂಬುದು ಈಗ ಪ್ರತಿಯೊಂದು ನಗರವನ್ನು ಕಾಡುತ್ತಿರುವ ಸಮಸ್ಯೆ. ಇಂಥ ಸಂದರ್ಭದಲ್ಲಿ ಕಸ ವಿಂಗಡಣೆಯಿಂದ ಪರಿಸರ ಕಾಪಾಡುವ ಹಾಗೂ ಆದಾಯವನ್ನು ಗಳಿಸುವ ಯೋಜನೆಯೊಂದನ್ನು ಮಧುಗಿರಿ ಪುರಸಭೆಯ ಮುಖ್ಯಾಧಿಕಾರಿಗಳು ರೂಪಿಸಿದ್ದಾರೆ. ಮೊದಲು ಹಂತದಲ್ಲಿ ನಿರೀಕ್ಷಿಸಿದ ಯಶಸ್ಸನ್ನು ಕಂಡಿದ್ದಾರೆ.    ಮಧುಗಿರಿ…

 • ಬಿಳಿಗೆರೆ ರೆಕ್ಕೆ ಕೀಜುಗ 

   ಟೆಲಿಫೋನ್‌ ತಂತಿ, ವಿದ್ಯುತ್‌ ತಂತಿ ಅಥವಾ ಎತ್ತರದ ಬೋಳುಮರ ಈ ಹಕ್ಕಿಗಳಿಗೆ ತುಂಬಾ ಪ್ರಿಯವಾದ ಸ್ಥಳ.  ಬೇಟೆ ಯಾಡಿದ ಸಂಭ್ರಮ ಪ್ರಕಟಿಸಲು ಅಥವಾ ವಿಫ‌ುಲ ಆಹಾರ ಇದೆ ಎಂಬ ಸಂದೇಶ ರವಾನಿಸಲು,  ಮಿಲನದ ಸಂದರ್ಭದಲ್ಲಿ ಭಿನ್ನದನಿಯಲ್ಲಿ ಕೂಗುತ್ತದೆ.   …

 • ನಾವು ಯಾರಿಗೇನು ಕಡಿಮೆ?

  ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಇಂಗ್ಲೀಷ್‌ ತರಬೇತಿ ನೀಡವುದು, ಕಂಪ್ಯೂಟರ್‌ ಶಿಕ್ಷಣ ನೀಡುವುದು ಈ ಶಾಲೆಯ ವಿಶೇಷ ಪ್ರಯತ್ನಗಳು ಎನ್ನಬಹುದು.  ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದೇ ಇದ್ದರೆ ಶಿಕ್ಷಕರು ಮನೆ ಮನೆಗೆ ಹೋಗಿ ಮಕ್ಕಳು ಹೇಗೆ ಓದುತ್ತಾರೆ ಅನ್ನೋದನ್ನು ಪೋಷಕರಿಗೆ…

 • ಕಣ ಕಣವೂ ಕನಕ

  ಕಾಗಿನೆಲೆ ಸುತ್ತಮುತ್ತಲ್ಲೆಲ್ಲಾ ಕನಕದಾಸರ ಹೆಜ್ಜೆ ಗುರುತು ಇದೆ. ಅದನ್ನು ಹುಡುಕುತ್ತಾ ಹೋದರೆ ಒಂದು ಪ್ರವಾಸವೇ ಆದೀತು.  ತಲ್ಲಣಿಸಿದಿರು ಕಂಡ್ಯ, ತಾಳು ಮನವೇ ಎಂಬ ಕನಕರ ಮಾತಿನಂತೆ ಪ್ರವಾಸಿಗರು ಇಲ್ಲಿಗೆ ಬಂದರೆ ಜಗದ ಜಂಜಡ ಮರೆತು ಖುಷಿಯಿಂದ ಹೊರಡುವುದಂತೂ ಖರೆ….

 • ಈಕೆ ಬ್ಯಾಡ್ಮಿಂಟನ್‌ ಕ್ಷೇತ್ರದ ಅಶ್ವಿ‌ನಿ ನಕ್ಷತ್ರ

  ಅದೃಷ್ಟ ಕೆಲವು ಸಲ ಹಾಗೆ ಸುಮ್ಮನೇ ಬೆನ್ನಟ್ಟಿಕೊಂಡು ಬರುತ್ತವೆ. ಇನ್ನೂ ಕೆಲವು ಸಲ ಬೇಕೂ ಎಂದರೂ ಕೈಗೆಟುಕದೆ ಸತಾಯಿಸುತ್ತಿರುತ್ತದೆ. ನಮ್ಮ ಪ್ರಯತ್ನ ನಿರಂತರವಾಗಿದ್ದರೆ ಅದೃಷ್ಟಕ್ಕಾಗಿ ಪರಿತಪಿಸಬೇಕಾದ ಪ್ರಸಂಗವೇ ಬರುವುದಿಲ್ಲ. ಅದಕ್ಕೊಂದು ತಾಜಾ ಉದಾಹರಣೆ ಬೆಂಗಳೂರಿನ ಉದಯೋನ್ಮುಖ ಬ್ಯಾಡ್ಮಿಂಟನ್‌ ತಾರೆ…

 • ಭಕ್ತಿ ಎಂದರೆ ಅರಿವು, ಭಕ್ತಿ ಎಂದರೆ ಭರವಸೆ !

  ಭಕ್ತನಾದವನಿಗೆ ಗುಣದೋಷಗಳ ಅರಿವಿರಬೇಕು. ಅಂತಃಕರಣದ ಶುದ್ಧಿ ಬಹುಮುಖ್ಯ. ನಿಜವಾದ ಭಕ್ತನು ಭಗವಂತನ ಕೃಪೆಗೆ ಹೇಗೆ ಪಾತ್ರನಾಗುತ್ತಾನೆ ಎಂಬುದಕ್ಕೆ ಭಕ್ತ ಮಾರ್ಕಾಂಡೇಯ, ಶಿವಭಕ್ತ ಕಣ್ಣಪ್ಪ ಮತ್ತು ಭಕ್ತ ಪ್ರಹ್ಲಾದನ ಕಥೆಗಳು ಸಾಕ್ಷಿ. ಏಕಲವ್ಯನ ಕಥೆಯೂ ವಿಭಿನ್ನವಾಗಿ ಭಕ್ತಿ ಅಥವಾ ಭರವಸೆಯನ್ನು…

 • ಭಕ್ತರ ಸಲಹುವ ವಡಗೆರೆ ಬಿದ್ದಾಂಜನೇಯ

  ಹಿಂದಿನ ಸಂಚಿಕೆಯಲ್ಲಿ ತುಮಕೂರಿನ ಬಳಿಯಿರುವ ಬಿದ್ದಾಂಜನೇಯನ ಕುರಿತು ಓದಿದಿರಿ. ಅದೇ ಹೆಸರಿನ ಹನುಮನ ದೇವಾಲಯವೊಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ಬಳಿಯೂ ಇದೆ. ಈ ದೇಗುಲಕ್ಕೆ ಸಂಬಂಧಿಸಿದ ಸ್ಥಳ ಪುರಾಣ ಮತ್ತು ಇತಿಹಾಸ ಸ್ವಾರಸ್ಯದಿಂದಲೂ, ಮಾಹಿತಿಗಳಿಂದಲೂ ಕೂಡಿದೆ……

 • ರಿಬ್ಬನ್‌ನ್ನು ಕತ್ತರಿಸಿ ಏಕೆ ಉದ್ಘಾಟನೆ ಮಾಡಬಾರದು?

  ಯಾವುದೇ ಒಂದು ವಸ್ತುವನ್ನು ಕತ್ತರಿಸುವುದು ವಿಧ್ವಂಸಕ ವೃತ್ತಿಯ ದ್ಯೋತಕವಾಗಿದೆ. ಸಾಮಾನ್ಯ ವ್ಯಕ್ತಿಗಳು ರಾಜಸಿಕ ಮತ್ತು ತಾಮಸಿಕ ವೃತ್ತಿಯವರಾಗಿರುತ್ತಾರೆ. ರಿಬ್ಬನ್‌ ಕತ್ತರಿಸಿ ಉದ್ಘಾಟನೆ ಮಾಡುವಾಗ ಅವರಲ್ಲಿನ ಅಹಂಭಾವವು ಜಾಗೃತವಾಗುತ್ತದೆ. ಅವರ ದೇಹದಿಂದ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳಿಂದಾಗಿ ಅವರ ಸುತ್ತಲೂ ಇರುವ…

 • ನೂತನ ಹಾಕಿ ಕೋಚ್‌ ನೇಮಕ “ಟಾರ್ಗೆಟ್‌ ಟೋಕ್ಯೊ’ ಆಗಿರಲಿ

  ಭಾರತೀಯ ಹಾಕಿಯಲ್ಲಿ ಮತ್ತೆ ಕೋಚ್‌ ಬದಲಾವಣೆ ಸಂಭವಿಸಿದೆ. ಇದು 6 ವರ್ಷಗಳಲ್ಲಿ ಬದಲಾಗುತ್ತಿರುವ 6ನೇ ಕೋಚ್‌. ಹಾಕಿ ಇಂಡಿಯಾ ಪದೇ ಪದೇ ಹೀಗೇಕೆ ಮಾಡುತ್ತಿದೆ ಎಂಬ ಪ್ರಶ್ನೆ ಕಾಡುತ್ತಿರುವ ನಡುವೆಯೇ ಈ “ಕೋಚ್‌ ಬದಲಾವಣೆ ಪ್ರಕ್ರಿಯೆ’ಗೆ ಪೂರ್ಣ ವಿರಾಮ…

 • ಲೋಭಿಯಾದರೆ ಅಧರ್ಮದ ಹೆಜ್ಜೆ ಇಟ್ಟಂತೆ..

  ಲೋಭವು ಮನುಷ್ಯನಿಂದ ಅಧರ್ಮದ ಕೆಲಸಗಳನ್ನು ಹೇರಳವಾಗಿ ಮಾಡಿಸುತ್ತದೆ. ಇದರಿಂದ ನಾವೂ ಕೆಡುವುದಲ್ಲದೆ ಸಮಾಜದ ಸ್ವಾಸ್ಥ್ಯವೂ ಕೆಡಲು ಕಾರಣರಾಗುತ್ತೇವೆ. ಹಾಗಾಗಿಯೇ, ಲೋಭವನ್ನು ಅರಿಷಡ್‌ ವೈರಿಗಳಲ್ಲಿ ಒಂದನ್ನಾಗಿ ಗುರುತಿಸಲಾಗಿದೆ.  ಹಿಂದೆ ಉಜ್ಜಯಿನಿಯಲ್ಲಿ ಒಬ್ಬ ಬ್ರಾಹ್ಮಣನಿದ್ದ. ಆತ ಕೃಷಿ-ವ್ಯಾಪಾರಗಳಿಂದ ಸಾಕಷ್ಟು ಸಂಪತ್ತನ್ನು ಸಂಗ್ರಹ…

ಹೊಸ ಸೇರ್ಪಡೆ