- Tuesday 19 Feb 2019
-
UPDATED : IST
ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು
-
ಕನಸು ವಾಸ್ತವದ ಸುತ್ತ ಸ್ಟ್ರೈಕರ್
ನಾಯಕ ಯಾವುದೋ ಒಂದು ಮಾನಸಿಕ ಸಮಸ್ಯೆಗೆ ಸಿಕ್ಕಿ, ಮುಂದೆ ಅದರಿಂದ ತೊಂದರೆ ಅನುಭವಿಸುವ ಅನೇಕ ಸಿನಿಮಾಗಳು ಈಗಾಗಲೇ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಸ್ಟ್ರೈಕರ್’. “ಸ್ಟ್ರೈಕರ್’ ಎಂಬ ಚಿತ್ರ ಆರಂಭವಾಗಿರುವ…
-
ದಾಖಲೆ ಬರೆದ ಸಹಿಷ್ಣು
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅನೇಕ ದಾಖಲೆ ಬರೆದ ಚಿತ್ರಗಳಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ ಕನ್ನಡದ “ಸಹಿಷ್ಣು’ ಚಿತ್ರ ಹೊಸದೊಂದು ದಾಖಲೆ ಬರೆದಿದೆ. ಹೌದು, ವಿಶ್ವದಲ್ಲೇ ಮೊದಲ ಬಾರಿಗೆ ಐ -ಫೋನ್ನಲ್ಲಿ 2.18 ಗಂಟೆ ಅವಧಿಯಲ್ಲಿ…
-
ಮೂಢನಂಬಿಕೆ ಸುತ್ತ ಹೊಸಬರ ಕಾಲ
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಕಾಲಬ್ರಹ್ಮ’ ಚಿತ್ರ ಸದ್ದಿಲ್ಲದೆ ಚಿತ್ರ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ತನ್ನ ಆಡಿಯೋ ಬಿಡುಗಡೆ…
-
ಫೆ.22 ರಿಂದ ಯಾರಿಗೆ ಯಾರುಂಟು
ನಿರ್ದೇಶಕ ಕಿರಣ್ ಗೋವಿ ಮೊಗದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ, ಅವರ “ಯಾರಿಗೆ ಯಾರುಂಟು’ ಚಿತ್ರದ ಹಾಡುಗಳಿಗೆ ಎಲ್ಲೆಡೆ ಮೆಚ್ಚುಗೆ ಸಿಕ್ಕಿರುವುದು. ಅಷ್ಟೇ ಅಲ್ಲ, ಚಿತ್ರ ಫೆಬ್ರವರಿ 22 ರಂದು ಬಿಡುಗಡೆಯಾಗುತ್ತಿರುವುದು. ಆ ಖುಷಿಯಲ್ಲಿ ಚಿತ್ರತಂಡದೊಂದಿಗೆ ಮಾತಿಗೆ ಆಗಮಿಸಿದ್ದರು…
-
ಐ ಲವ್ ಯು ಹಾಡಿಗೆ ದಾವಣಗೆರೆ ಸಾಕ್ಷಿ
ಸುಮಾರು ಎರಡು ವರ್ಷಗಳ ಬಳಿಕ ಉಪೇಂದ್ರ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ “ಐ ಲವ್ ಯು’ ಚಿತ್ರದ ಹಾಡುಗಳು ಇತ್ತೀಚೆಗೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ದಾವಣಗೆರೆಯ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಹಾಕಲಾಗಿದ್ದ ಬೃಹತ್ ವೇದಿಕೆಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ…
-
ಚಂಬಲ್ನಲ್ಲಿ ಡಿ.ಕೆ.ರವಿ ಕಥೆ!
ನೀನಾಸಂ ಸತೀಶ್ ಮುಖದಲ್ಲಿ ಮಂದಹಾಸ ಮೂಡಿದೆ. ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದಾರೆ. ಸತೀಶ್ ಅವರ ಈ ಖುಷಿ, ನಿರೀಕ್ಷೆಗೆ ಕಾರಣ “ಚಂಬಲ್’. ಸತೀಶ್ ನಾಯಕರಾಗಿ ಕಾಣಿಸಿಕೊಂಡಿರುವ “ಚಂಬಲ್’ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದಿದೆ….
-
ಮರ್ಡರ್ ಮಿಸ್ಟರಿ ವೃತ್ರಗೆ ಕಿರಣ್ ಬೇಡಿ ಸ್ಫೂರ್ತಿ
ಕಳೆದ ವರ್ಷ ನಟಿ ರಶ್ಮಿಕಾ ಮಂದಣ್ಣ “ವೃತ್ರ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಚಿತ್ರದ ಫಸ್ಟ್ಲುಕ್ ಕೂಡ ಔಟ್ ಆಗಿದ್ದು, ಅದರಲ್ಲಿ ರಶ್ಮಿಕಾ ವಿಭಿನ್ನವಾಗಿ ಕಾಣುತ್ತಿದ್ದರು. ಅದಾದ ಕೆಲ ದಿನಗಳಲ್ಲೇ ಅದೇನಾಯಿತೋ ಏನೋ, ರಶ್ಮಿಕಾ ಮಂದಣ್ಣ ಚಿತ್ರದಿಂದ ಹೊರನಡೆದಿದ್ದರು. ಅದಾದ…
-
ನಟಸಾರ್ವಭೌಮ – ಟೈಟಲ್ ಭಯ ಹುಟ್ಟಿಸಿದ್ದು ನಿಜ
ಪುನೀತ್ರಾಜ್ಕುಮಾರ್ ಅಭಿನಯದ ಸಿನಿಮಾ ಎದುರು ನೋಡುತ್ತಿದ್ದವರಿಗೆ “ನಟಸಾರ್ವಭೌಮ’ ಈ ವಾರ ದರ್ಶನ ಭಾಗ್ಯ ನೀಡುತ್ತಿದೆ. ಒಂದು ವರ್ಷದಿಂದಲೂ ಪುನೀತ್ ಸಿನಿಮಾ ನೋಡೋಕೆ ತುದಿಗಾಲ ಮೇಲೆ ನಿಂತಿದ್ದ ಅಭಿಮಾನಿಗಳ ಸಂತಸಕ್ಕೆ ಪಾರವಿಲ್ಲ. “ನಟಸಾರ್ವಭೌಮ’ ಈ ಇಸ್ ಕಿಂಗ್ ಆಫ್ ದಿ…
-
ಸಾಹಸಸಿಂಹನ ನೆನಪಲ್ಲಿ “ಪಡ್ಡೆಹುಲಿ’ ಹಾಡು
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಈಗ “ಪಡ್ಡೆಹುಲಿ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಅಡಿಯಿಡಲು ತೆರೆಮರೆಯಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದ ಕೆಲಸಗಳಲ್ಲಿ ನಿರತವಾಗಿರುವ “ಪಡ್ಡೆಹುಲಿ’ ಹಾಡೊಂದು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು…
-
ಖುಷಿ ಕೊಡುವ ಪೈಲ್ವಾನ್
ಸುದೀಪ್ ಅವರಿಗೆ “ಹೆಬ್ಬುಲಿ’ ನಿರ್ದೇಶಿಸಿದ್ದ ಎಸ್. ಕೃಷ್ಣ ಈಗ ಅವರಿಗೊಂದು ಹೊಸ ಅಖಾಡ ಸೃಷ್ಟಿಸಿ, ಅವರನ್ನು “ಪೈಲ್ವಾನ್’ ಮಾಡಿದ್ದಾರೆ. ಈಗಾಗಲೇ “ಪೈಲ್ವಾನ್’ ತೊಡೆ ತಟ್ಟಿ ಘರ್ಜಿಸಿದ್ದಾಗಿದೆ. ಒಂದೇ ಒಂದು ಪೋಸ್ಟರ್ ಚಿತ್ರದ ಕುತೂಹಲ ಹೆಚ್ಚಿಸಿತ್ತು. ಇದೀಗ ಚಿತ್ರ ಮುಗಿಯುವ ಹಂತ…
-
ಪ್ರೀತಿ ಹಂಚುವ ಯಜಮಾನ
ದರ್ಶನ್ ಅಭಿನಯದ ಚಿತ್ರಗಳಿಗೆ ಅತೀ ಹೆಚ್ಚು ಸಂಗೀತ ಕೊಟ್ಟವರು ಅಂದಾಕ್ಷಣ, ನೆನಪಾಗೋದೇ ವಿ.ಹರಿಕೃಷ್ಣ. ಹೌದು, ದರ್ಶನ್ ಅವರ 25 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. “ಯಜಮಾನ’ ಅವರ 25 ನೇ ಸಿನಿಮಾ. ಈ ಚಿತ್ರದ ಮೂಲಕ ಅವರು ನಿರ್ದೇಶಕರೂ ಆಗಿದ್ದಾರೆ…
-
ಹೊಸಬರಿಗೆ ಹೊಸದೇನೋ ಅನಿಸುತಿದೆ
“ಅನಿಸುತಿದೆ ಯಾಕೋ ಇಂದು…’ ಎಂಬ ಪದಗಳಿಂದ ಶುರುವಾಗುವ ಜಯಂತ ಕಾಯ್ಕಣಿ ಸಾಹಿತ್ಯದ ಈ ಹಾಡು ಕೇಳದವರಿಲ್ಲ ಬಿಡಿ. ಇಂದಿಗೂ ಈ ಹಾಡು ಅನೇಕರ ಬಾಯಲ್ಲಿ, ಸೆಲ್ ಪೋನ್ಗಳ ರಿಂಗ್ ಟೋನ್ಗಳಲ್ಲಿ ಆಗಾಗ್ಗೆ ಗುನುಗುಡುತ್ತಿರುತ್ತದೆ. ಈಗ ಇದೇ “ಅನಿಸುತಿದೆ’ ಎಂಬ…
-
ಪ್ರತ್ಯಕ್ಷ ದೈವನ ಹಾಡು ಬಂತು
ಶಿರಡಿ ಸಾಯಿ ಬಾಬಾ ಅವರ ಕುರಿತಂತೆ ಈಗಾಗಲೇ ಸಾಕಷ್ಟು ಭಕ್ತಿಪ್ರಧಾನ ಚಿತ್ರಗಳು ಬಂದಿವೆ. ಈಗಲೂ ತಯಾರಾಗುತ್ತಲೇ ಇವೆ. ಇದೀಗ “ಪ್ರತ್ಯಕ್ಷ ದೈವ ಶಿರಡಿ ಸಾಯಿ’ ಸಿನಿಮಾ ಚಿತ್ರೀಕರಣಗೊಂಡು ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಹೌದು, ಕೆ.ಎಸ್.ನಾರಾಯಣ ಅವರು ಕಥೆ,…
-
ಒಂದು ಕಥೆ, ನಾಲ್ಕು ಉಪಕಥೆ
ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಒಂದೇ ಚಿತ್ರದಲ್ಲಿ ಸುಮಾರು ನಾಲ್ಕು ಕಥೆಗಳನ್ನು ಇಟ್ಟುಕೊಂಡು 1974ರಲ್ಲಿ “ಕಥಾ ಸಂಗಮ’ ಎನ್ನುವ ಹೆಸರಿನಲ್ಲಿ ಚಿತ್ರ ನಿರ್ದೇಶಿಸಿ ತೆರೆಗೆ ತಂದಿದ್ದರು. ಆಗಿನ ಕಾಲದಲ್ಲಿ ಹೊಸಥರದ ಪ್ರಯೋಗವಾಗಿದ್ದ “ಕಥಾ ಸಂಗಮ’…
-
ಲವ್ಸ್ಟೋರಿ ಜೊತೆಗೊಂದ್ ಕ್ರೈಂ ಸ್ಟೋರಿ
ಇಂದು ಎಲ್ಲಿ ನೋಡಿದ್ರು, 3ಜಿ, 4ಜಿ, ಸ್ಮಾರ್ಟ್ ಫೋನ್ಗಳದ್ದೇ ಜಮಾನ. ದಿನದಿಂದ ದಿನಕ್ಕೆ ತಂತ್ರಜ್ಞಾನ ಬೆಳೆಯುತ್ತ ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಇನ್ನು ಈ ತಂತ್ರಜ್ಞಾನದ ಜೊತೆಯಲ್ಲಿಯೇ ಅಪರಾಧ ಲೋಕ ಕೂಡ ವಿಸ್ತಾರವಾಗುತ್ತ ಹೋಗುತ್ತಿದೆ. ಹಿಂದೆ ನೇರವಾಗಿ ನಡೆಯುತ್ತಿದ್ದ…
-
ಕಡಲ ತೀರದ ಸೈಕಾಲಜಿಕಲ್ ಕಥೆ
ಕೆಲಕಾಲ ಚಿತ್ರ ನಿರ್ಮಾಣದಿಂದ ಬ್ರೇಕ್ ತೆಗೆದುಕೊಂಡಿದ್ದ ನಿರ್ಮಾಪಕ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಈಗ “ಅರಬ್ಬಿ ಕಡಲ ತೀರದಲ್ಲಿ’ ಎನ್ನುವ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. “ಅರಬ್ಬಿ ಕಡಲ ತೀರದಲ್ಲಿ’ ಚಿತ್ರದ…
-
ಟ್ರೇಲರ್ನಲ್ಲಿ ಕಂಗೊಳಿಸಿದ ಸುಂದರಿ
ಕನ್ನಡದಲ್ಲೀಗ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳ ಪರ್ವ. ಹೌದು, ಈಗಾಗಲೇ ಇತಿಹಾಸ ವಿಷಯ ಕುರಿತು ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ, “ಸುವರ್ಣ ಸುಂದರಿ’ ಎಂಬ ಚಿತ್ರವೂ ಸೇರಿದೆ. ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗಿದ್ದು,…
-
ರಾಕೇಶ್ ನೈಟ್ ಔಟ್ ಜೋಶ್
ಶಿವಮಣಿ ನಿರ್ದೇಶನದ “ಜೋಶ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಾಯಕ ನಟನಾಗಿ ಪರಿಚಯವಾದ ರಾಕೇಶ್ ಅಡಿಗ ಈಗ ನಿರ್ದೇಶಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಹೌದು, ರಾಕೇಶ್ ಅಡಿಗ ನಿರ್ದೇಶನದ ಚೊಚ್ಚಲ ಚಿತ್ರ “ನೈಟ್ ಔಟ್’ ತೆರೆಗೆ ಬರಲು ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರದ…
-
ಗ್ಯಾಂಗ್ಸ್ಟಾರ್
ಹೊಸ ಕನಸುಗಳೊಂದಿಗೆ ಸಿನಿಮಾರಂಗಕ್ಕೆ ಕಾಲಿಡುತ್ತಿರುವ ಪ್ರತಿಭೆಗಳು ನಿರಂತರ. ಆ ಸಾಲಿಗೆ ಈಗ “ಗೋಸಿಗ್ಯಾಂಗ್’ ಕೂಡ ಸೇರಿದೆ. ಚಿತ್ರ ಪೂರ್ಣಗೊಂಡು, ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ತಮ್ಮ ಸಿನಿಮಾ ಬಗ್ಗೆ…
-
ಕರಿಯಪ್ಪ ಕಾಮಿಡಿ ಕೆಮಿಸ್ಟ್ರಿ
ಕಾಮಿಡಿ ಕಥಾಹಂದರ ಹೊಂದಿರುವ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಆಡಿಯೋ ಮತ್ತು ಟ್ರೇಲರ್ ಇತ್ತೀಚೆಗೆ ಹೊರಬಂದಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಾಸ್ಯನಟ ಮಿತ್ರ, ಗಾಯಕಿ ವಾಣಿ ಹರಿಕೃಷ್ಣ, ಪ್ರಣವ ಮೂರ್ತಿ ಸೇರಿದಂತೆ ಚಿತ್ರರಂಗದ ಹಲವರು ಉಪಸ್ಥಿತರಿದ್ದು, ಚಿತ್ರದ ಆಡಿಯೋ…
-
ಮೊದಲ ಪ್ರೇಕ್ಷಕರ ಕೈಯಲ್ಲಿ “ಮಾಯಾವಿ’ ಆಡಿಯೋ
ಸಾಮಾನ್ಯವಾಗಿ ಸಿನಿಮಾಗಳ ಟೈಟಲ್ ಪೋಸ್ಟರ್, ಟೀಸರ್, ಟ್ರೇಲರ್, ಆಡಿಯೋಗಳನ್ನು ಜನಪ್ರಿಯ ವ್ಯಕ್ತಿಗಳ ಕೈಯಲ್ಲಿ ಬಿಡುಗಡೆ ಮಾಡಿಸಿ ಆ ಮೂಲಕ ಒಂದಷ್ಟು ಪ್ರಚಾರ ಪಡೆದುಕೊಳ್ಳುವುದು ಚಿತ್ರರಂಗದಲ್ಲಿ ನಡೆದುಕೊಂಡು ಬಂದಿರುವ ಪದ್ದತಿ. ಅದರಲ್ಲೂ ಹೊಸಬರು ತಮ್ಮ ಚಿತ್ರಗಳಿಗೆ ಜನಪ್ರಿಯ ಸ್ಟಾರ್ಗಳ ಹಾರೈಕೆ…
-
ಗಾಳಿಪಟ ಪ್ರಾದೇಶಿಕವಾರು ಹಾರಾಟ
ಒಂದು ಕಡೆ “ಗಾಳಿಪಟ’ ಚಿತ್ರಕ್ಕೆ 11 ವರ್ಷ, ಇನ್ನೊಂದು ಕಡೆ “ಗಾಳಿಪಟ-2′ ಆರಂಭ … ಈ ಎರಡು ಸಂಭ್ರಮಕ್ಕೆ ಯೋಗರಾಜ್ ಭಟ್ ಹಾಗೂ ತಂಡ ಸಾಕ್ಷಿಯಾಗಿತ್ತು. “ಗಾಳಿಪಟ’ ಚಿತ್ರಕ್ಕೆ 11 ವರ್ಷ ತುಂಬಿದ ದಿನವೇ ತಮ್ಮ ಹೊಸ ಚಿತ್ರ…
-
ರೀಮೇಕ್ ಮಾಡೋ ದರ್ದು ನನಗಿಲ್ಲ ಅಂದ್ರು ರಮೇಶ್
ನವರಸನಾಯಕ ಜಗ್ಗೇಶ್ ಅಭಿನಯದ “ಪ್ರೀಮಿಯರ್ ಪದ್ಮಿನಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಆರಂಭದಲ್ಲಿ ಚಿತ್ರದ ಮಾತಿನ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದ ಚಿತ್ರತಂಡ ಅಂತಿಮವಾಗಿ ಬಾಕಿಯಿದ್ದ ಚಿತ್ರದ ಹಾಡಿನ ಚಿತ್ರೀಕರಣವನ್ನು ನಡೆಸುವುದರ ಮೂಲಕ ಕುಂಬಳಕಾಯಿ ಒಡೆದಿದೆ. ಇನ್ನು ಚಿತ್ರದ ಟೈಟಲ್ ಸಾಂಗ್…
-
ಸಿನಿಮಾಗೆ ರಾಜಕೀಯ ಬೆರೆಸಬೇಡಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿವರಿಗೆ ರಾಜಕೀಯ ಜೊತೆಗೆ ಸಿನಿಮಾ ನಂಟು ಚೆನ್ನಾಗಿಯೇ ಇದೆ. ನಿರ್ಮಾಪಕರಾಗಿ, ವಿತರಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಪುತ್ರ ನಿಖೀಲ್ ಕುಮಾರ್ ಕೂಡಾ ಚಿತ್ರರಂಗ ಪ್ರವೇಶಿಸಿರುವುದು ನಿಮಗೆ ಗೊತ್ತೇ ಇದೆ. “ಜಾಗ್ವಾರ್’ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟ ನಿಖೀಲ್,…
-
ಮತ್ತೆ ಬಂದ್ರು ರಾಘಣ್ಣ
ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಾಘವೇಂದ್ರ ರಾಜಕುಮಾರ್ ಸುಮಾರು ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ಬೆಳ್ಳಿ ತೆರೆಮೇಲೆ ರೀ ಎಂಟ್ರಿಯಾಗುತ್ತಿದ್ದಾರೆ. ಹೌದು, ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದ ರಾಘವೇಂದ್ರ ರಾಜಕುಮಾರ್,…
ಹೊಸ ಸೇರ್ಪಡೆ
-
ಪಟ್ನಾ: ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಲ್ಲಿ ಬಿಹಾರ ರಾಜ್ಯದ ಇಬ್ಬರು ಸಿ.ಆರ್.ಪಿ.ಎಫ್. ಯೋಧರೂ ಸೇರಿದ್ದಾರೆ. ರತನ್ ಕುಮಾರ್...
-
ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವೀ ನಾಯಕರಲ್ಲೊಬ್ಬರಾಗಿರುವ ಮತ್ತು ವಿಶ್ವದ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಮಹೇಂದ್ರ...
-
ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಮತ್ತು ತನ್ನ ಪಕ್ಷ ಸ್ಪರ್ಧಿಸುವುದು ಶತಪ್ರತಿಶತ ಖಚಿತ ಎಂದು ನಟ ಮತ್ತು ‘ಮಕ್ಕಳ್ ನೀದಿ ಮೈಯಂ’ ಪಕ್ಷದ ಸ್ಥಾಪಕ...
-
ಹೊಸದಿಲ್ಲಿ: ಪಾಕಿಸ್ಥಾನ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಕಮಾಂಡರ್ಗಳಾದ ಘಾಜಿ ರಶೀದ್ ಮತ್ತು ಕಮ್ರನ್ ಎಂಬ ಕ್ರೂರಿಗಳೇ ಪುಲ್ವಾಮಾ ದಾಳಿಯ...
-
ಈಗಾಗಲೇ ಟ್ರೈಲರ್ ಮೂಲಕ ಬಹುನಿರೀಕ್ಷೆ ಹುಟ್ಟಿಸಿರುವ ಕನ್ನಡ ಚಿತ್ರ ‘ಚಂಬಲ್’. ನೀನಾಸಂ ಸತೀಶ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಹಿಂದಿನ...
-
ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಮತ್ತು ತನ್ನ ಪಕ್ಷ ಸ್ಪರ್ಧಿಸುವುದು ಶತಪ್ರತಿಶತ ಖಚಿತ ಎಂದು ನಟ ಮತ್ತು ‘ಮಕ್ಕಳ್ ನೀದಿ ಮೈಯಂ’ ಪಕ್ಷದ ಸ್ಥಾಪಕ...