ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಮದ್ಯಪಾನ ವಿರೋಧಿ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು 

  ಉತ್ತರಕರ್ನಾಟಕದ ವಿವಿಧ ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಮಹಿಳೆಯರು ಜನವರಿ 19ರಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದರು. ಮಹಾತ್ಮ ಗಾಂಧಿ ಪುಣ್ಯಸ್ಮರಣೆ-ಜನವರಿ 30ರಂದು ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಬಂದವರೂ ಅವರೊಂದಿಗೆ ಬೆಂಗಳೂರಿನಲ್ಲಿ ಸೇರಿ, ನಾಲ್ಕು ಸಾವಿರ ಮಹಿಳೆಯರು ವಿಧಾನಸೌಧದತ್ತ ನಡೆದರು….

 • ಕಿರುತೆರೆಯತ್ತ ಚಿರಯೌವ್ವನೆ ಸುಮನ್‌

  ಕನ್ನಡ ಚಿತ್ರರಂಗದ ಚಿರಯೌವ್ವನೆ, ಸದಾ ತರುಣಿ ಖ್ಯಾತಿಯ ಸುಮನ್‌ ರಂಗನಾಥ್‌ ದಶಕಗಳು ಉರುಳಿದರೂ ಇಂದಿಗೂ ತನ್ನದೇ ಆದ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ. ವರ್ಷಕ್ಕೆ ಕನಿಷ್ಠ ಒಂದೆರಡು ಚಿತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಂಡು ಸಿನಿಪ್ರಿಯರ ಮನರಂಜಿಸುತ್ತ ಬಂದಿರುವ ಸುಮನ್‌ ರಂಗನಾಥ್‌ಗೆ ಹಿರಿತೆರೆಯಷ್ಟೇ,…

 • ಹೃದಯವಂತ ರಾಜಕಾರಣಿ 

  ಇತ್ತೀಚೆಗೆ ನಮ್ಮನ್ನಗಲಿದ ಸಮಾಜವಾದಿ ರಾಜಕಾರಣಿ ಜಾರ್ಜ್‌ ಫೆರ್ನಾಂಡೀಸ್‌ರನ್ನು ನೆನೆಯದಿರುವುದಾದರೂ ಹೇಗೆ?  ಘನತೆ ಮೆರೆದರೂ ಸರಳತೆ ಮರೆಯದವರು !   ಕೆಲವು ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಅಮ್ಮೆಂಬಳದಲ್ಲಿ ಗಾಂಧಿವಾದಿ, ಸಮಾಜವಾದಿ ಅಮ್ಮೆಂಬಳ ಬಾಳಪ್ಪ ಅವರಿಗೆ ಸಂಮಾನ ಸಮಾರಂಭ ಆಯೋಜನೆಗೊಂಡಿತ್ತು….

 • ಮಹಾನಗರದ ಪುಟ್ಟ ಗಲ್ಲಿಯಲ್ಲಿ ಸಾಂಸ್ಕೃತಿಕ ಅನುಸಂಧಾನ

  ಜಯಂತ ಕಾಯ್ಕಿಣಿಯವರ ನೋ ಪ್ರಸೆಂಟ್ಸ್‌ ಪ್ಲೀಸ್‌ ಕಥಾಸಂಕಲನ ದಕ್ಷಿಣ ಏಷ್ಯಾ ಸಾಹಿತ್ಯ ವಲಯಕ್ಕೆ ಮೀಸಲಾದ ಅಂತಾರಾಷ್ಟ್ರೀಯ ಪ್ರತಿಷ್ಠೆಯ ಡಿಎಸ್‌ಸಿ ಪ್ರಶಸ್ತಿಗೆ ಭಾಜನವಾಗಿದೆ. ಅದನ್ನು ಅನುವಾದಿಸಿದ ತೇಜಸ್ವಿನಿ ನಿರಂಜನ ಅವರ ಹಿನ್ನುಡಿಯ ಆಯ್ದ ಭಾಗ ಇಲ್ಲಿದೆ… ಈ ಕಥೆಗಳ ಅನುವಾದಕ್ಕೆ…

 • ಟಿಬೆಟಿಯನ್‌ ಕತೆ: ಜಾಣ್ಮೆಯ ಪರೀಕ್ಷೆ

  ಗಝೋಂಗೆಂಗು ಎಂಬ ಚಕ್ರವರ್ತಿಯಿದ್ದ. ಯುವಕನಾದ ಅವನು ಪ್ರಜೆಗಳನ್ನೇ ದೇವರೆಂದು ಭಾವಿಸಿ ಅವರಿಗೆ ಬೇಕಾದ ಅನುಕೂಲಗಳನ್ನು ಒದಗಿಸಿದ್ದ. ಅವನ ಆಡಳಿತದಲ್ಲಿ ಎಲ್ಲರೂ ಸುಖ, ಸಂತೋಷಗಳಿಂದ ಜೀವನ ಮಾಡುತ್ತಿದ್ದರು. ಆದರೆ, ಚಕ್ರವರ್ತಿಗೆ ಮಾತ್ರ ಒಂದು ಕೊರತೆ ಕಾಡುತ್ತಿತ್ತು. ಅವನಿಗೆ ಇನ್ನೂ ಮದುವೆಯಾಗಿರಲಿಲ್ಲ….

 • ಸಹೃದಯ ಕಲಾಬಂಧುಗಳೇ…ಸಂಧಿಕಾಲ

  ಕಳೆದ ಸಂಚಿಕೆಯಿಂದ ಮುಂದುವರಿದುದು ಶಂಭು ಹೆಗಡೆಯವರಿಗೆ ವಿನ್ಯಾಸದ ದೃಷ್ಟಿ ಇತ್ತು ಎಂದು ಮೊದಲೇ ಹೇಳಿದ್ದೇನೆ. ದೆಹಲಿಯಲ್ಲಿ ಹೆಗಡೆಯವರು ಕಲಿತ ಮೂರು ವರುಷದ ಕೊರಿಯೋಗ್ರಫಿ ಯಕ್ಷಗಾನಕ್ಕೆ ಆದ ಒಂದು ದೊಡ್ಡ ಲಾಭವೆನ್ನಬೇಕು. ಮಾಯಾ ರಾವ್‌ ಗುರುವಾದರೆ ರಾಜಾ ರೆಡ್ಡಿ ಮತ್ತು…

 • ಕವಿಯು ತೀರಿದ ಮೇಲೆ ಕವಿತೆಯೇ ನಾಲಗೆ; ಗೋಪಾಲಕೃಷ್ಣ ಅಡಿಗ

  1959ರಲ್ಲಿ ನಾನು ಹೊಳಲ್ಕೆರೆಯಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗ ಗೋಪಾಲಕೃಷ್ಣ ಅಡಿಗರ ಒಂದು ಪದ್ಯ ಪಠ್ಯದಲ್ಲಿತ್ತು. ಆ ವಯಸ್ಸಲ್ಲೇ ಅಡಿಗರ ಪದ್ಯ ಬೇಂದ್ರೆ, ಕುವೆಂಪು, ಕೆ.ಎಸ್‌. ನ ಅವರ ಪದ್ಯಗಳಿಗಿಂತ ಭಿನ್ನ ಅಂತ ನನಗೆ ಏಕೆ ಅನ್ನಿಸಿತೋ ತಿಳಿಯೆ. ಅನ್ನಿಸಿದ್ದಂತೂ ನಿಜ….

 • ಪ್ರಬಂಧ: ಮೆಟ್ಟುಗತ್ತಿಯ ಮಹಿಮೆ

  ಹೇ… ನಮ್ಮನೆ ಪಕ್ಕ ಹೊಸಾ ಮ್ಯೂಸಿಯಂ ಆಗಿದೆ. ನಿಂಗೆ ಪುರಾತನ ಕಾಲದ ವಸ್ತುಗಳನ್ನು ನೋಡೋದು ಅಂದ್ರೆ ತುಂಬಾ ಇಷ್ಟ ಅಲ್ವಾ? ಯಾವಾಗ್ಲಾದ್ರೂ ಪುರುಸೊತ್ತು ಮಾಡ್ಕೊಂಡು ನಮ್ಮನೆಗೆ ಬಂದ್ರೆ ನಿನ್ನನ್ನಲ್ಲಿಗೆ ಕರ್ಕೊಂಡು ಹೋಗೋದು ಪಕ್ಕಾ” ಎಂದು ಕಿರುಚುತ್ತಲೇ ಫೋನಿನಲ್ಲಿ ಸುದ್ದಿ…

 • ಇಂಗದ ಹಸಿವಿನ  ಹಂಬಲದೊಳಗೆ

  ಸುಮಾರು ಹದಿನಾಲ್ಕು ವರ್ಷಗಳಿಂದ ನಾನು ಈ ಮನೆಯ ಉಪ್ಪುಣ್ಣುತ್ತಿದ್ದೇನೆ. ಮೊದಮೊದಲು ಬಂದಾಗ ಅನ್ನವನ್ನೇ ಕಾಣದವರ ಮುಂದೆ ಹುಗ್ಗಿ ಪರಮಾನ್ನಗಳನ್ನಿಟ್ಟರೆ ಹೇಗೆ ಆಗಬೇಕೋ ಆ ನಮೂನಿ ಅನಿಸುತ್ತಿತ್ತು ನನಗೆ. ಬೀದಿಯಲ್ಲಿ ಸಿಕ್ಕುದನ್ನೇ ಸಿಹಿಯೆಂದು ಬಗೆದು ಮುಕ್ಕುತ್ತಿದ್ದವನಿಗೆ ಕರೆದು ಹೋಳಿಗೆ ಹರಿದು…

 • ಹಾಡು- ಹರಟೆ, ಒಂದು ಟೂರ್‌

  ವಾಟ್ಸಾಪ್‌ ಗ್ರೂಪ್‌: ಎಸ್ಸೆಸ್ಸೆಲ್ಸಿ 2005 ಬ್ಯಾಚ್‌  ಅಡ್ಮಿನ್‌: ಚಿದಾನಂದ  ಎಸ್ಸೆಸ್ಸೆಲ್ಸಿ ಮುಗಿದ ಬಳಿಕ, ನಮ್ಮ ಗೆಳೆತನವೆಲ್ಲ ದೂರವಾಗಿ, ಒಬ್ಬೊಬ್ಬರು ಒಂದೊಂದು ದಿಕ್ಕಿನತ್ತ ನಡೆದೆವು. ಎಲ್ಲರಿಗೂ ಅವರವರ ವಿದ್ಯಾಭ್ಯಾಸದ ಗುರಿ ಮುಟ್ಟುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿತ್ತು. ಆಗೊಮ್ಮೆ ಈಗೊಮ್ಮೆ ಎಂಬಂತೆ ವರ್ಷಕ್ಕೊಮ್ಮೆ…

 • ಥೈಲಂಡ್‌ ದೇಶದ ಕತೆ: ಮಾತನಾಡುವ ಗಿಣಿ

  ಸುನನ್‌ ಎಂಬ ರೈತ ಹೊಲ ಉಳಲು ಕೋಣಗಳ ಖರೀದಿಗೆ  ಸಂತೆಗೆ ಹೋಗಿದ್ದ. ಅಲ್ಲಿ ಒಬ್ಬನು ನಾನಾ ಜಾತಿಯ ಪಕ್ಷಿಗಳನ್ನು ಪಂಜರದಲ್ಲಿರಿಸಿ ಮಾರಾಟ ಮಾಡುತ್ತ ಇದ್ದ. ಸುನನ್‌ ಕುತೂಹಲದಿಂದ ಅವುಗಳನ್ನು ನೋಡುತ್ತ ನಿಂತುಕೊಂಡ. ಒಂದು ಗಿಣಿ ಅವನ ಗಮನ ಸೆಳೆಯಿತು….

 • ಸಹೃದಯ ಕಲಾಬಂಧುಗಳೇ… 

  ಮಾತಿನಲ್ಲೂ ಕತೆಯಲ್ಲೂ ಪದಗಳನ್ನು ತೂಗಿಹೊಂದಿಸುವ ಕತೆಗಾರ ಸಚ್ಚಿದಾನಂದ ಹೆಗಡೆ, ಇಷ್ಟಪಟ್ಟು ಮರೆವಿನ ಬಳ್ಳಿಯನ್ನು ಮೆಟ್ಟಿ ಹಾದಿ ಮರೆತಂತೆ ಮಾತು ಮತ್ತು ಕತೆಗಳಲ್ಲಿ ಎಲ್ಲೆಲ್ಲೋ ಸುತ್ತಿಸುಳಿದು ಗಮ್ಯ ತಲುಪುವವರು. ಕಾರಂತಜ್ಜನಿಗೊಂದು ಪತ್ರ, ಮರೆವಿನ ಬಳ್ಳಿ  ಅವರ ಪ್ರಕಟಿತ ಕಥಾಸಂಕಲನಗಳು. ಕೆರೆಮನೆ…

 • ಮಗುನಗೆಯ ಪ್ರೌಢ ಕವಿ: ಸು.ರಂ. ಎಕ್ಕುಂಡಿ

  ದಶಕಗಳ ಹಿಂದಿನ ಮಾತು ಹೇಳುತ್ತೇನೆ. ಕೆ. ವಿ. ಸುಬ್ಬಣ್ಣ ಅದೇನೋ ಉತ್ಸವಕ್ಕೆ ಕವಿಗಳನ್ನೆಲ್ಲ  ಹೆಗ್ಗೊಡಿಗೆ ಕರೆಸಿಕೊಂಡಿದ್ದರು. ಸು. ರಂ. ಎಕ್ಕುಂಡಿ, ಬಿ. ಸಿ. ರಾಮಚಂದ್ರಶರ್ಮ ನಾನು ಒಟ್ಟಿಗೇ ಹೋಗಿದ್ದೆವು. ಪಗಡೆ ಹಾಸಿನ ಹಣ್ಣಿನ ಮನೆಯಲ್ಲಿ ಬೇರೆ ಬೇರೆ ಬಣ್ಣದ…

 • ಗೂಗಲ್‌ ಡಾರ್ಲಿಂಗ್‌

  ದಸರೆಯ ಸಂಭ್ರಮದ ಗುಂಗಿನಿಂದ ಹೊರಬರುವ ಮೊದಲೇ, ದೀಪಾವಳಿಯನ್ನೂ  ಆಹ್ವಾನಿಸುವ ಸಮಯದಲ್ಲಿ ಗೂಗಲ್‌ ಸ್ಮಾರ್ಟ್‌ ಸ್ಪೀಕರ್‌ ನಮ್ಮ ಮನೆಗೆ ಎಂಟ್ರಿ ಕೊಟ್ಟಿತು. ಬೊಂಬೆಗಳ ರಾಶಿಯಲ್ಲಿ ಮುಳುಗಿ, ಅವುಗಳನ್ನೆಲ್ಲ ಒಪ್ಪವಾಗಿ ಎತ್ತಿಡುವ ಕೆಲಸದಲ್ಲಿ ತೊಡಗಿದ್ದ ನನ್ನ ಮಡಿಲಲ್ಲಿ ನನ್ನ ಮಗ ಗೂಗಲ್‌…

 • ಕತೆ: ಕಮಲತ್ತೆಯ ಕಾಲಿನ ಪ್ರಾಬ್ಲಿಂ

  ಉದ್ಯೋಗ ನಿಮಿತ್ತ ಪಟ್ಟಣದಲ್ಲಿರುವ ನಾನು ವಾರದ ಕತೆ ಕೇಳಲು ಹಳ್ಳಿಮನೆಗೆ ಫೋನಾಯಿಸುವುದು ರೂಢಿ. ಪಟ್ಟಣವಾಸಿಯಾದಂದಿನಿಂದ ಇದು ಸಾಮಾನ್ಯ ಪ್ರಕ್ರಿಯೆ. ವಾರದ ಕತೆ ಕಮಲತ್ತೆಯ ಜೊತೆ ನಡೆಯದಿದ್ದರೆ ನನಗೂ ನೆಮ್ಮದಿಯಿರುವುದಿಲ್ಲ. “”ಕಮಲತ್ತೆ , ಹೇಗಿದ್ದೀರಿ?” ಎಂದು ನಾನು ಕೇಳುವುದು, ಅವರು…

 • ಕಥಾ ಕಾಲಕ್ಷೇಪ

  ಮಾತಿನ ಕತೆ ಮಣಿಭದ್ರ ಕಾಡಿನ ಹಾದಿಯಲ್ಲಿ ಸಾಗುತ್ತಿರುವಾಗ, “”ಯಾರಾದರೂ ರಕ್ಷಣೆ ಮಾಡಿ” ಎಂಬ ಧ್ವನಿ ಕೇಳಿಸಿತು.  ಮಣಿಭದ್ರ ಸುತ್ತಮುತ್ತ ತಿರುಗಿ ನೋಡಿದ. ಗೊತ್ತಾಗಲಿಲ್ಲ.  “ಯಾರು?’ ಎಂದ. ಹತ್ತಿರದ  ಬಾವಿಯೊಳಗಿಂದ ಹೊರಡುತ್ತಿದ್ದ ಆ ದನಿ, “”ನಾನೋರ್ವ ವಿದ್ವಾಂಸನಿರುವೆನು.  ವ್ಯಾಕರಣ ಮತ್ತು ಛಂದಸ್ಸುಗಳೆರಡರಲ್ಲೂ…

 • ಮಾನವೀಯತೆಯ ಮಹಾಪಾತ್ರದಲ್ಲಿ  ಹರಿದ ಸಿದ್ಧಗಂಗೆ

  ಸಾಕ್ರೇಟಿಸ್‌ನಂಥ ದಾರ್ಶನಿಕ ಸಿದ್ಧಗಂಗಾ ಶ್ರೀಗಳೆಂದೇ ಪ್ರಸಿದ್ಧರಾದ ಡಾ. ಶಿವಕುಮಾರ ಸ್ವಾಮೀಜಿಯವರು ಇತ್ತೀಚೆಗೆ ಲಿಂಗೈಕ್ಯರಾಗಿದ್ದಾರೆ. ಮಹಾನ್‌ ಸಾಧಕರಾದ ಅವರ ಸಾಧನೆಯ ಹಾದಿಯಲ್ಲಿ ಸಮಾಜದ, ಜನರ ಬಗೆಗಿನ ಕಾಳಜಿಯೇ ಹೆಚ್ಚಾಗಿದೆ. ಸುಮಾರು 60 ವರ್ಷಗಳಿಂದ ಗ್ರಾಮೀಣ ಮಕ್ಕಳಿಗೆ ಅನ್ನದಾಸೋಹ, ಅಕ್ಷರ ದಾಸೋಹ…

 • ಶಾಂಘಾಯಲ್ಲಿ ಬುದ್ಧ

  ಚೀನಾದ ಬೀಜಿಂಗ್‌ನಿಂದ ಶಾಂಘಾಗೆ ಸುಮಾರು 1,318 ಕಿ. ಮೀ. ದೂರ. ಇದನ್ನು ಕ್ರಮಿಸಲು ಬುಲೆಟ್‌ ಟ್ರೈನ್‌ ತೆಗೆದುಕೊಂಡ ಅವಧಿ 4.18 ನಿಮಿಷಗಳು! ಹೆಸರಿಗೆ ತಕ್ಕಂತೆ ನಿಜವಾದ ಬುಲೆಟ್‌ನ ರೀತಿಯಲ್ಲಿ ಇದು ಮಿಂಚಿನಂತೆ ಸಾಗುತ್ತಿತ್ತು. ಚೀನೀಯರ ಆಧುನಿಕ ತಂತ್ರಜ್ಞಾನದ ನೈಜ…

 • ಆವಂತಿಕಾ ಯೂ-ಟರ್ನ್

  ಚಿತ್ರರಂಗದಲ್ಲಿ ಕೆಲವು ನಟಿಯರು ಭಾರೀ ಅಬ್ಬರದೊಂದಿಗೆ ಎಂಟ್ರಿಯಾಗಿ, ಅಷ್ಟೇ ಬೇಗ ಚಿತ್ರರಂಗದಲ್ಲಿ ಬೇಡಿಕೆ ಕಳೆದುಕೊಂಡು, ಸದ್ದಿಲ್ಲದೆ ಮೂಲೆಗುಂಪಾಗಿ ಹೋಗುತ್ತಾರೆ. ಇತ್ತೀಚಿನ ಅಂತಹ ನಟಿಯರ ಪಟ್ಟಿಗೆ ಅವಂತಿಕಾ ಶೆಟ್ಟಿ ಹೆಸರು ಕೂಡ ಸೇರ್ಪಡೆಯಾಗುತ್ತದೆ. ಹೌದು, 2015ರಲ್ಲಿ ತೆರೆಗೆ ಬಂದ ರಂಗಿತರಂಗ…

 • ಸಿಂಗಾಪುರದಲ್ಲಿ ಜ್ಯೋತಿಷ

  ಚೀನೀ ರಾಶಿ ಚಕ್ರದಲ್ಲಿ ಪ್ರತಿ ವರ್ಷವನ್ನು ಬೇರೆ ಬೇರೆ ಪ್ರಾಣಿಗಳ ಹೆಸರಿನಿಂದಗುರುತಿಸಲಾಗಿದೆ. ಅವುಗಳೆಂದರೆ, ಇಲಿ, ಎತ್ತು, ಹುಲಿ, ಮೊಲ, ಡ್ರಾಗನ್‌, ಹಾವು, ಕುದುರೆ, ಕುರಿ, ಮಂಗ, ಹುಂಜ, ನಾಯಿ ಮತ್ತು ಹಂದಿ. 2019- ಹಂದಿಯ ವರ್ಷ !  ಕಳೆದ…

 • ಮುಸ್ತಾಫಾನ ಜಾಣ್ಮೆ

  ಮುಸ್ತಫಾ ಎಂಬ ಬಡ ಯುವಕನಿದ್ದ. ತಾನು ದೊಡ್ಡ ಸಾಹಸಿ ಎಂದು ಸದಾ ಬಡಾಯಿ ಕೊಚ್ಚುವುದು ಅವನ ಸ್ವಭಾವ. ಆದರೆ, ಎದೆಯಲ್ಲಿ ಧೈರ್ಯದ ಲವಲೇಶವೂ ಅವನಲ್ಲಿ ಇರಲಿಲ್ಲ. ಆ ದೇಶದ ಸುಲ್ತಾನನ ಮಗಳು ಒಂದು ಉತ್ಸವದ ಸಂದರ್ಭ ಅವನು ಹೇಳುವ…

 • ಹೊಸ ವರ್ಷಕ್ಕೆ ಕೃತಿ- ಸ್ಫೂರ್ತಿ

  ಹೊಸ ವರ್ಷದ ಹೊತ್ತಿಗೆ ಪ್ರತಿಜ್ಞೆಗಳನ್ನು, ಸಂಕಲ್ಪಗಳನ್ನು ಮಾಡುತ್ತೇವೆ. ಕುಡಿತ ಬಿಡುತ್ತೇನೆ, ಧೂಮಪಾನ ಮಾಡುವುದಿಲ್ಲ, ತಡರಾತ್ರಿಯ ತನಕ ಗೆಳೆಯರ ಜೊತೆ ಮೋಜು ಮಾಡುವುದಿಲ್ಲ- ಹೀಗೆ. ಹೇಳುವುದು ಸುಲಭ, ವಚನಗಳನ್ನು ಮರೆತುಬಿಡುವುದು ಮತ್ತೂ ಸುಲಭ ! ರಾಜ್ಯದ ಖ್ಯಾತ ಮನೋವೈದ್ಯರಲ್ಲಿ ಒಬ್ಬರಾದ…

 • ಕಾವ್ಯ-ಕಸುಬುಗಾರಿಕೆ

  ಪ್ರಕೃತಿ-ಪರಿಸರದ ಕೆಲವು  ದೃಶ್ಶಿಕೆಗಳನ್ನು ಹಾಗೂ ನವುರು ವಿದ್ಯಮಾನಗಳನ್ನು ಪ್ರತಿಮೆ/ರೂಪಕಗಳನ್ನಾಗಿ ಬಳಸಿಕೊಂಡು ತನು-ಮನಗಳ ನಲಿವು-ಸಂಕಟಗಳನ್ನು ಸಾಮಾಜಿಕ-ಸಾಂಸ್ಕೃತಿಕ ಪಾತಳಿಯಲ್ಲಿರಿಸಿ ಅಳೆದು ತೂಗಿ ಮಾತಾಡುವ 83 ಕವಿತೆಗಳನ್ನು ತನ್ನ ಈ ಪ್ರಥಮ ಸಂಕಲನದಲ್ಲಿ ನೀಡಿರುವ ಸುಜಾತಾ ಅವರು ನೋವ | ಕುಡಿದು ಅರಳಿದ|…

 • ಹೆಣ್ಣಿನೊಡಲಿನ ನೇಯ್ಗೆಗಳು 

  ಪ್ರೀತಿಯ ಉಮಾ, ನಿನ್ನ ಕವಿತೆಗಳನ್ನೆಲ್ಲ ಓದಿದೆ. ಓದುವಾಗ ನನಗೆ ಅಚ್ಚರಿಯೆನಿಸಲಿಲ್ಲ. ಯಾಕೆಂದರೆ, ನಿನ್ನನ್ನು ದಶಕಗಳಿಂದ ಅರಿತ ನನ್ನಲ್ಲಿ ನಿನ್ನ ಮನಸ್ಸಿನ ಫೋಟೋ ದಾಖಲಾಗಿತ್ತು. ಈ ಕವಿತೆಗಳೆಲ್ಲ ಆ ಫೋಟೋಗೆ ಅನುಸಾರವಾಗಿಯೇ ಇವೆ. ಅಷ್ಟೇ ಅಲ್ಲ, ತಮ್ಮ ಶಬ್ದಗಳನ್ನು ತಾವೇ…

 • ಕೆ. ಎಸ್‌, ನರಸಿಂಹಸ್ವಾಮಿ-ವೆಂಕಮ್ಮ ಪ್ರೀತಿಯೆಂಬ ಮಾಟಗಾರಿಕೆ

  ಜನವರಿ ಇಪ್ಪತ್ತಾರೆಂದರೆ ಭಾರತದ ಗಣರಾಜ್ಯೋತ್ಸವದ ದಿನ. ಅದು ಕನ್ನಡದ ಒಲವಿನ ಕವಿ ಕೆ. ಎಸ್‌. ನರಸಿಂಹಸ್ವಾಮಿ ಅವರ ಜನ್ಮದಿನವೂ ಹೌದು! ಹಾಗಾಗಿ, ನಮ್ಮ ಮೆಚ್ಚಿನ ಕವಿಯ ಜನ್ಮದಿನವನ್ನು ನಾವು ಮರೆಯಲಿಕ್ಕೇ ಆಗದು. ಇಪ್ಪತ್ತಾರು ಬಂತೆಂದರೆ ಬೆಳಗಾಬೆಳಿಗ್ಗೆಯೇ ನನಗೆ ಜಿ….

ಹೊಸ ಸೇರ್ಪಡೆ