ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ಗೆಳತಿಗೆ ಸಲಾಂ

  ಸ್ವತಂತ್ರ ಭಾರತದ ಎಪ್ಪತ್ತನೇ ಗಣರಾಜ್ಯೋತ್ಸವ ನಮ್ಮ ಪಾಲಿಗೊಂದು ಮರೆಯಲಾಗದ ದಿನ. ಯಾಕೆಂದರೆ, ನನ್ನ ಗೆಳತಿ ಪ್ರೀತಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಭಾಗವಹಿಸಿದ ದಿನವದು. ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎನ್‌ಸಿಸಿ ಕೆಡೆಟ್‌ ಅವಳು.  ಗಣರಾಜ್ಯೋತ್ಸವದಂತಹ ಪರೇಡ್‌ನ‌ಲ್ಲಿ ಭಾಗವಹಿಸುವುದು…

 • ಮೈಕೊರೆವ ಚಳಿಯಲ್ಲಿ …

  ಅಂತೂ ಮಳೆರಾಯನ ಆಡಳಿತಾವಧಿ ಕೊನೆಗೊಂಡಿದೆ. ಚಳಿರಾಯ ಪಟ್ಟವೇರಿದ್ದಾನೆ. ಕಾಡುವ ಚಳಿಗೆ ಎಲ್ಲರ ಬದುಕು – ಭಾವಗಳೆಲ್ಲ ಬದಲಾಗುವ ಕಾಲವಿದು. ಜತೆಗೆ ಬೆಚ್ಚಗಿನ ಬಟ್ಟೆ ಹೊದ್ದುಕೊಳ್ಳುವ ಕಾಲವೂ ಹೌದು. ಚಳಿಗಾಲದ ಈ ಅವಧಿಯಲ್ಲಿ ರಾತ್ರಿ ದೀರ್ಘ‌, ಹಗಲು ಕಿರಿದಾಗಿರುವುದು. ಈ…

 • ಯಾರ ಹೃದಯ ಯಾರಿಗೋ ಯಾರು ಹೇಳ ಬಲ್ಲರು?

  ಮುಖದಲ್ಲಿ ಪ್ರೀತಿಯ ಭಾವನೆಯಿತ್ತು. ಆ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಕಾಮನೆಯಿತ್ತು. ಹೌದು, ಪ್ರೀತಿಸಿದವ ಪ್ರೀತಿಯನ್ನು ತೊರೆದಿದ್ದ. ಮನದಾಳದಿಂದ ಮನಕ್ಕೆ ನೋವಿತ್ತು. ಹೃದಯ ಸೋತಿತ್ತು.  ಅಂತರಾಳದಲ್ಲೆಲ್ಲೋ ಕೊರಗು ಬೇರೂರಿತ್ತು. ಮೋಹದ ಬಲೆಯು ಬಿಚ್ಚಿತ್ತು. ಆಸೆಗಳು ಕೈಕೊಟ್ಟಿತ್ತು. ಪ್ರೀತಿಸಿದ ಹೃದಯ…

 • ಎನ್‌ಸಿಸಿ ಮಧುರ ನೆನಪು

  ದೇಶಾಭಿಮಾನ, ಸಾಹಸ, ನಾಯಕತ್ವ ಗುಣ, ರಾಷ್ಟ್ರೀಯತೆಯನ್ನು ಹುರಿದುಂಬಿಸುವ ಎನ್‌ಸಿಸಿಯಲ್ಲಿ, ತೊಡಗಿಕೊಳ್ಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಂಟೆದೆ ಬೇಕು. ಸೇನಾಶಿಸ್ತಿನಲ್ಲಿ ನಡೆಯುವ ವಿವಿಧ ತರಬೇತಿ, ಕ್ಯಾಂಪ್‌ಗ್ಳಲ್ಲಿ ವಿವಿಧ ಹಂತಗಳಿಗೆ ಅರ್ಹತೆ ಪಡೆಯುವುದು ಕೂಡಾ ಒಂದು ದೊಡ್ಡ ಹೋರಾಟವೇ. ಇಂತಹ ಆಳ ಸಮುದ್ರದಲ್ಲಿ…

 • ಜನುಮ ದಿನ

  ಎಲ್ಲರ ಜೀವನದಲ್ಲೂ ಜನುಮ ದಿನ ಅಂದರೆ ಏನೋ ಖುಷಿ. ಅದರಲ್ಲೂ ನಮ್ಮಂತಹ ವಿದ್ಯಾರ್ಥಿಗಳಿಗೆ ಹೇಳಬೇಕೆ? ನಾವೆಲ್ಲ ಶಾಲೆಯಲ್ಲಿ ಇರುವಾಗ ಚಾಕಲೇಟ್‌ ಹಂಚುವ ಪದ್ಧತಿ ಇತ್ತು. ಆಗ ಎಲ್ಲರಿಗೂ ಒಂದೊಂದು ಚಾಕಲೇಟ್‌ ; ಆದರೆ, ಟೀಚರ್‌ ಮತ್ತು ಕ್ಲೋಸ್‌ ಫ್ರೆಂಡ್ಸ್‌ಗಳಿಗೆ…

 • ಯುವ ಜನರ ನೆಚ್ಚಿನ “ಟ್ರೋಲ್‌ ಪೇಜ್‌’

  ಕಾಲೇಜು ವಿದ್ಯಾರ್ಥಿಗಳು ಜಾಲತಾಣಗಳ ಬಳಕೆಯಲ್ಲಿ ಎಂದೆಂದಿಗೂ ಅಗ್ರಗಣ್ಯರು! ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌  ಇಂದು ಸರ್ವೇಸಾಮಾನ್ಯವಾಗಿ ಬಳಕೆಯಲ್ಲಿರುವ ಯುವಜನರ ಮೆಚ್ಚಿನ ಜಾಲತಾಣಗಳಾಗಿವೆ. ಅಸಂಖ್ಯಾತ ಬಳಕೆದಾರರನ್ನು ಹೊಂದಿರುವ ಈ ಪ್ರಭಾವಶಾಲಿ ಮಾಧ್ಯಮಗಳಲ್ಲಿ, ಹಲವಾರು ಪೇಜುಗಳು ಒಂದೊಂದು ಉದ್ದೇಶಕ್ಕಾಗಿ ಹುಟ್ಟಿಕೊಂಡಿವೆ. ಇವುಗಳಲ್ಲಿ ಹೆಚ್ಚಿನ…

 • ಕಳೆ ಹೆಚ್ಚಲು ಕಲೆ

  ಹುಟ್ಟು-ಸಾವಿನ ನಡುವಿನ ಅಂತರದ ಸೋಪಾನವನ್ನು ಸಾಧನೆಯ ಹೂಗಳಿಂದ ಅಲಂಕರಿಸುತ್ತ ಬಂದರೆ ಬದುಕು ಸಾರ್ಥಕತೆಯ ಗಿರಿಯನ್ನು ಏರುತ್ತದೆ. ಹುಟ್ಟಿದ ಮಗು ಅಳಲೇ ಬೇಕು. ಅಂದರೆ “ಹುಟ್ಟುತ್ತಲೇ ಅಳು’ ಎಂಬ ಕಲೆಯನ್ನು ತನ್ನದಾಗಿಸಿಕೊಳ್ಳುತ್ತದೆ. ಬೆಳೆಯುತ್ತಿದ್ದಂತೆ ಕಣ್ಣಿನಲ್ಲಿನ ಭಾವನೆಯನ್ನು ಮುಖದಲ್ಲಿ ಅದೇನೋ ಹೇಳುವ…

 • ಕಾಲೇಜಿಗೆ ಬರುವ ಚಿಕುಬುಕು ರೈಲು

  ಟ್ರೈನ್‌ನಲ್ಲಿ ಪ್ರಯಾಣಿಸುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರೈಲು ಪ್ರಯಾಣವನ್ನು ಇಷ್ಟಪಡದವರು ತೀರಾ ವಿರಳ ಎಂದೇ ಹೇಳಬಹುದು. ಸಣ್ಣಮಕ್ಕಳಿಂದ ತೊಡಗಿ ಮುದುಕರವರೆಗೆ ಎಲ್ಲರೂ ರೈಲು ಪ್ರಯಾಣವನ್ನು ಇಷ್ಟಪಡುವವರೇ. ದೂರದೂರುಗಳಿಗೆ ಪ್ರಯಾಣ ಬೆಳೆಸುವಾಗ ರೈಲು ಯಾನವೇ ಹೆಚ್ಚು ಆರಾಮದಾಯಕ. ಯಾಕೆಂದರೆ,…

 • ಕಾಲೇಜಿನಲ್ಲಿ ಮೊದಲ ದಿನ 

  ಅದು ಬಿಎಸ್ಸಿಯ ಮೊದಲ ದಿನ. ಏಳು ವರ್ಷಗಳ ನಂತರ ನಾನು ನನ್ನ ಊರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದೆ. ನನ್ನಲ್ಲಿ ಅಳುಕಿತ್ತು. ಏಕೆಂದರೆ, ನನ್ನ ಏಳು ವರ್ಷದ ಸ್ನೇಹಿತರೆಲ್ಲರೂ ಬೆಂಗಳೂರು, ಮೈಸೂರು, ಹಾಸನ ಹೀಗೆ ಬೇರೆ ಬೇರೆ ಊರುಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದರು….

 • ಮಂಜು ಮತ್ತು ಚಹಾ

  ಇಬ್ಬನಿ ದಟ್ಟವಾಗಿ ಆವರಿಸಿದೆ. ಎದುರಿನಲ್ಲಿ ಬರುವವರು ಸ್ಪಷ್ಟವಾಗಿ ಕಾಣಿಸದಷ್ಟು ಗಾಢ ಆವರಣ. ಕಾಣಿಸಬೇಕಾದರೆ ಎದುರಿನಿಂದ ಯಾರಾದರೂ ಬರಲೇಬೇಕು. ಯಾರು ಬರುತ್ತಾರೆ ಹೇಳಿ- ಈ ಚಳಿಗಾಲದಲ್ಲಿ ! ಯಾರಿಗೂ ಮನೆಯಿಂದ ಹೊರಬರುವ ಇಚ್ಛೆಯಿಲ್ಲ. ಬಂದರೂ ನಡುಕ ಹುಟ್ಟಿಸುವಂಥ ಚಳಿಯನ್ನು ಸಹಿಸುವವರಾರು?…

 • ಕನ್ನಡಿಯಲ್ಲಿ ಕಂಡ ನಾನು

  ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ ಎಂಬ ಚಿಂತನೆಯಲ್ಲಿ ಮುಳುಗಿದ್ದೆ. ಎಷ್ಟೊಂದು ಗಹನವಾಗಿ ಆಲೋಚಿಸುತ್ತಿದ್ದೆ ಎಂದರೆ ಹೊರಜಗತ್ತಿನ ಪರಿವೆಯೇ ಇರಲಿಲ್ಲ. ಯಾರೋ ನನ್ನ ಭುಜವನ್ನು ತಟ್ಟಿದ ಹಾಗಾಯಿತು. ಕೂಡಲೇ ಬಾಹ್ಯ ಜಗತ್ತಿಗೆ ಮರಳಿದೆ. ತಿರುಗಿ ನೋಡಿದರೆ ನನ್ನ ಕಣ್ಣುಗಳನ್ನು ನಾನೇ ನಂಬಲಾಗದ…

 • ಮನಸ್ಸಿನಲ್ಲಿ ಉಳಿದುಬಿಟ್ಟ ಬಿಂಬ 

  ಒಮ್ಮೆ ನಾನು ಮತ್ತು ನನ್ನ ಅಮ್ಮ ಮಾರ್ಕೆಟ್‌ಗೆ ಹೋಗಿದ್ದೆವು. ಮನೆಗೆ ಬೇಕಾದ ಸಾಮಾನು-ದಿನಸಿಗಳನ್ನು ಖರೀದಿಸಿದ ಬಳಿಕ ಇನ್ನೇನು ಮರಳ್ಳೋಣ ಎಂಬಷ್ಟರಲ್ಲಿ ನನ್ನ ದೃಷ್ಟಿ ಅಲ್ಲೇ ಬದಿಯಲ್ಲಿ ಕುಳಿತಿದ್ದ ಭಿಕ್ಷುಕನೊಬ್ಬನ ಕಡೆಗೆ ಹೊರಳಿತು. ಅಲ್ಲೊಂದು ಮರವಿತ್ತು. ಅದರ ನೆರಳಿನಲ್ಲಿ ಆತ…

 • ಶಿಕ್ಷಕಿ ಎಂಬ ಅಮ್ಮ 

  ಗುರುಗಳು ಎಂದರೆ ನೆನಪಾಗುವುದೇ ಶಿಕ್ಷಣ. ನಮ್ಮನ್ನು ತಿದ್ದಿ-ತೀಡಿ ಸರಿಯಾದ ದಾರಿಗೆ ತರುವವರು ಗುರುಗಳಾಗಿರುತ್ತಾರೆ. ನಮಗೆ ಒಳ್ಳೆಯ ಪಾಠಗಳನ್ನು ಕಲಿಸಿ, ಒಳ್ಳೆಯ ಗುಣವನ್ನು ಬೆಳೆಸಿ ನಮಗೆ ಸರಿಯಾದ ಮಾರ್ಗದರ್ಶನವನ್ನು ನೀಡುವವರು ನಮ್ಮ ಗುರುಗಳು. “ತಾಯಿಯೇ ಮೊದಲ ಗುರು’ ಎಂಬುದು ಎಲ್ಲರಿಗೂ…

 • ಶಿಬಿರ ಸ್ನೇಹ ಪ್ರಸಂಗ

  ಎನ್‌ಎಸ್‌ಎಸ್‌ ಶಿಬಿರ ಎಂಬುದು ಅದ್ಭುತವಾದ ಒಂದು ಲೋಕ. ಅದರಲ್ಲಿ ಸಿಗುವ ಅನುಭವಗಳೂ ವೈವಿಧ್ಯಮಯ. ನಾನು ಮೊನ್ನೆ ಮೊನ್ನೆಯಷ್ಟೇ ಒಂದು ಎನ್‌ಎಸ್‌ಎಸ್‌ ಶಿಬಿರ ಮುಗಿಸಿ ಬಂದೆ. ಅದರ ಗುಂಗಿನಿಂದ ಈಗಲೂ ಹೊರಬರಲು ಸಾಧ್ಯವಾಗುತ್ತಿಲ್ಲ. ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಹೇಳಲು ಬಯಸುತ್ತೇನೆ….

 • ಆಶ್ರಮದಲ್ಲಿ ಕಳೆದ ದಿನಗಳು

  ನನ್ನ ಜೀವನದಲ್ಲಿ ಕಳೆದ ಅತ್ಯುತ್ತಮ ಕ್ಷಣಗಳಲ್ಲಿ ಆಶ್ರಮದಲ್ಲಿ ಕಳೆದ ಸಮಯವೂ ಒಂದಾಗಿದೆ. ಹೆತ್ತು, ಹೊತ್ತು, ಎತ್ತಿ ಮುದ್ದಾಡಿ ಕಷ್ಟಪಟ್ಟು ಬೆಳೆಸಿದ ಮಕ್ಕಳೇ ಮುಂದಿನ ದಿನ ತನ್ನ ಸ್ವಾರ್ಥಕ್ಕಾಗಿ ಯಾವ ಆಲೋಚನೆಯನ್ನೂ ಮಾಡದೆ ತಮ್ಮ ಹೆತ್ತವರನ್ನೇ ಆಶ್ರಮಕ್ಕೆ ಕಳುಹಿಸಿ ಬಿಡುತ್ತಾರೆ….

 • ಹವ್ಯಾಸಗಳತ್ತ ಹಂಬಲಿಸಿದೆ ಮನ !

  ಹವ್ಯಾಸಗಳನ್ನು ದೇವರು ಕೊಟ್ಟ ವರವೆಂದರೆ ತಪ್ಪಿಲ್ಲ. ಇವುಗಳಿಂದಲೇ ಎಲ್ಲರೂ ಸ್ವತಂತ್ರವಾಗಿ ಚಟುವಟಿಕೆಯಲ್ಲಿ ತೊಡಗಿ, ತೃಪ್ತಿಪಡುವುದನ್ನು ಕಾಣುತ್ತೇವೆ. ಹವ್ಯಾಸಗಳಿಂದ ಸಮಯವು ಯೋಗ್ಯವಾಗಿ ಸದ್ವಿನಿಯೋಗವಾಗುತ್ತದೆ ಎಂಬ ಖುಷಿಯೂ ಸಿಗುತ್ತದೆ. ನಮ್ಮ ಬಾಲ್ಯದೆಡೆಗೆ ಮನಸ್ಸನ್ನು ಕೊಂಡೊಯ್ದಾಗ ಹವ್ಯಾಸಗಳ ಸರಮಾಲೆಯೇ ಕಣ್ಣಂಚಿಗೆ ಬರುತ್ತದೆ. ಆ…

 • ಗುರುವಿನಂಥ ಗೆಳೆಯರು 

  ಮನುಷ್ಯರಾದ ನಾವೆಲ್ಲ ಸಂಘ ಜೀವಿಗಳು. ಜೀವನದ ಪ್ರತೀ ಹಂತದಲ್ಲೂ ಇನ್ನೊಬ್ಬರ ಜೊತೆಯಾಗಿಯೇ ಬಾಳುತ್ತೇವೆ. ತಂದೆ-ತಾಯಿ, ಸಹೋದರ- ಸಹೋದರಿಯರು, ಗೆಳೆಯರು, ಶಿಕ್ಷಕರು, ಮಡದಿ-ಮಕ್ಕಳು ಹೀಗೆ ಜೀವನದುದ್ದಕ್ಕೂ ಯಾರಾದರೂ ನಮ್ಮ ಜೊತೆ ಇದ್ದೇ ಇರುತ್ತಾರೆ. ಇಂತಹ ಸಂಘಜೀವನದಲ್ಲಿ ಗೆಳೆಯರು ನಮ್ಮ ಬದುಕಿನಲ್ಲಿ…

 • ಸಾರಿಗೆ‌ ಕ್ಷೇತ್ರದ ದಿಕ್ಕನ್ನೇ ಬದಲಿಸುತ್ತಿರುವ ಸ್ವಯಂ ಚಾಲಿತ ಕಾರುಗಳು

  ಸಮಾಜದಲ್ಲಿ ಮಾನವ ತನ್ನ ಇಚ್ಛೆಯಂತೆ ಬದಲಾವಣೆಗೆ ಹೊಂದಿಕೊಳ್ಳುತ್ತಿದ್ದಾನೆ. ಇಂದಿನ ಯುಗವನ್ನು ಅರಿತ ಮಾನವ ಹೆಚ್ಚಾಗಿಯೇ ತನ್ನ ಪರಿಜ್ಞಾನಕ್ಕೆ ತಕ್ಕಂತೆ ಬದಲಾವಣೆಗೂ ಹೊಂದುತ್ತಿದ್ದಾನೆ. ಅದೇ ರೀತಿಯಲ್ಲಿ  ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಲು ಚಲಿಸುವ ವಾಹನವನ್ನು ಮನುಷ್ಯ ರೂಪಿಸಿದ್ದಾನೆ. ಇದರೊಂದಿಗೆ…

 • ನನಗೂ ಒಬ್ಬ ಅಣ್ಣ ಬೇಕು…

  ಹಾಡಿನ ಸಾಹಿತ್ಯ ತಪ್ಪಾಗಿಸಿದ್ದೇನಾ? ಅಂತ ಅಂದುಕೊಳ್ಳಬೇಡಿ. ನಾನು ಖಂಡಿತವಾಗಿಯೂ ಹೀಗೆಯೇ ಹಾಡೋದು. ಸಂತೋಷದಿಂದ ಗುನುಗುತ್ತಿದ್ದೇನೆ ಅಂದುಕೊಳ್ಳಬೇಡಿ. ನೋವಿನಿಂದಲೇ ಹಾಡುತ್ತಿದ್ದೇನೆ. ಖಂಡಿತವಾಗಿಯೂ ನನಗೊಬ್ಬ ಅಣ್ಣ ಬೇಕು ಅಂತ ಅನ್ನಿಸುತ್ತ ಇದೆ. ಈ ಅನಿಸಿಕೆಗೆ ಯಾವ ಹೆಸರು ಕೊಡಬೇಕೋ ಗೊತ್ತಾಗ್ತಾ ಇಲ್ಲ. ಆಸೆ…

 • ನೈಸರ್ಗಿಕ ನೈಟ್‌ ಕ್ರೀಮ್‌ಗಳು

  ರಾತ್ರಿ ಮಲಗುವಾಗ ನೈಸರ್ಗಿಕ ನೈಟ್‌ ಕ್ರೀಮ್‌ಗಳನ್ನು ಮುಖಕ್ಕೆ ಲೇಪಿಸಿ ಮಲಗಿದರೆ ಚಳಿಗಾಲದಲ್ಲಿ ಮುಖ ಮೃದುವಾಗಿ ಕಾಂತಿ ವರ್ಧಿಸುತ್ತದೆ. ಅಂತೆಯೇ ಕಲೆ ನಿವಾರಕ, ನೆರಿಗೆ ನಿವಾರಕ, ಶ್ವೇತ ವರ್ಣದ ತ್ವಚೆಗಾಗಿ ಹೀಗೆ ಹತ್ತುಹಲವು ಬಗೆಯ ನೈಟ್‌ ಕ್ರೀಮ್‌ಗಳನ್ನು ಮನೆಯಲ್ಲಿಯೇ ತಯಾರಿಸಬಹುದು….

 • ಅಣ್ಣನಿಗೊಂದು ಪತ್ರ

  ಪ್ರೀತಿಯ ಸಹೋದರನಲ್ಲಿ, ನಾನು ಬೇಡುವ ಆಶೀರ್ವಾದಗಳು. ನಾನು ಕ್ಷೇಮವಾಗಿದ್ದೇನೆ, ನೀನು ಕ್ಷೇಮವಾಗಿರುವೆ ಎಂದು ಭಾವಿಸುತ್ತೇನೆ. ಮೊದಲನೆಯದಾಗಿ, ಹುಟ್ಟುಹಬ್ಬದ ಶುಭಾಶಯಗಳು. ಹಾಗೂ ನಿನ್ನ ಮುಂದಿನ ಜೀವನವು ಇನ್ನೂ ಸುಖಕರವಾಗಿರಲಿ ಎಂದು ಆಶಿಸುತ್ತೇನೆ. ಅಣ್ಣ , ನಾನು ಈ ಮೂಲಕ ನಿನಗೆ…

 • ಆ ಪುಟ್ಟ ಮಮ್ಮುಟ್ಟಿ 

  ನಾಲ್ಕು ತಿಂಗಳ ಶಿಕ್ಷಕ ತರಬೇತಿಯನ್ನು ಪೂರ್ತಿಗೊಳಿಸಲು ಶಾಲೆಯಿಂದ ಈಗಷ್ಟೇ ಹೊರಗಿಳಿದಿದ್ದೇವೆ. ಮನಸ್ಸು ಏನೋ ಕಳೆದುಕೊಂಡ ಥರ ಭಾರವಾಗಿದೆ. ಜುಲೈ ತಿಂಗಳಿನಿಂದ ಹಿಡಿದು ಅಕ್ಟೋಬರ್‌ ತನಕ ದಿನ ಗಳು ಉರುಳಿ ಹೋದದ್ದೇ ತಿಳಿಯಲಿಲ್ಲ. ಆದರೆ, ಶಾಲೆಯಲ್ಲಿ ಕಳೆದ ಪ್ರತಿಯೊಂದು ಗಳಿಗೆಯೂ…

 • ಪಿಪಿಟಿ ಪ್ರವೀಣರು 

  ಪಿ. ಜಿ. ಕೋರ್ಸ್‌ ಮಾಡುತ್ತಾರೆ ಎಂದರೆ ಅಲ್ಲಿ ಪರ್ವ ಪಾಯಿಂಟ್‌ ಪ್ರಸೆಂಟೇಶನ್‌ (ppt) ಇದ್ದೇ ಇರುತ್ತದೆ. ಪದವಿ ದಿನಗಳಲ್ಲಿ ಲೋಕಾಭಿರಾಮವಾಗಿ ಕಳೆದವರಿಗೆ ಇದು ಇರಿಸುಮುರಿಸು ಉಂಟುಮಾಡುತ್ತದೆ ಅಂದರೆ ತಪ್ಪಿಲ್ಲ. ಆರು ವಿಷಯಗಳಿಗೆ ಆರು ತರಹೇವಾರಿ ಗಣಕೀಕೃತ ವಿಚಾರಗಳ ಮಂಡನೆ…

 • ಮೊಬೈಲ್‌ ಎಂಬ ಮಾಯಾಲೋಕ 

  ಮೊಬೈಲ್‌ನ ಒಳಗೊಂದು “ಮಾಯಾಲೋಕ’ ಖಂಡಿತ ಇದೆ. ಬಹುಶಃ ಹೆಚ್ಚಿನ ಎಲ್ಲರೂ ಇದನ್ನು ಕಂಡಿರುತ್ತಾರೆ. ಇದಕ್ಕೆ ಪ್ರವೇಶಿಸುವವರ ಸಂಖ್ಯೆಯೂ ಈಗ ತುಂಬಾನೇ ಏರಿಕೆಯಾಗಿದೆ. ಯಾಕೆಂದರೆ, ಇದಕ್ಕೆ ವಯಸ್ಸಿನ ಮಿತಿ ಇಲ್ಲ. ನಾನು ಮೊಬೈಲ್‌ನ ಮಾಯಾಲೋಕ ಎಂದು ಯಾಕೆ ಅಂದೆ ಅಂದ್ರೆ,…

 • ಮಳೆಬಿಲ್ಲು

  ಒಂದೆಡೆ ಭುವಿಯಿಂದ ನಭಕ್ಕೆ ಏಣಿಯಿಟ್ಟಂತಿರುವ ದಟ್ಟವಾದ ವೃಕ್ಷಗಳ ಸಾಲು, ಇನ್ನೊಂದೆಡೆ ಇಳಿದರೆ ಇನ್ನಾವುದೋ ಒಂದು ಲೋಕವಿರುವಂತೆ, ದ್ವಿಜರಾಜ ಹಾಗೂ ಆತನ ಬಳಗದವರ ಪ್ರತಿಬಿಂಬಿಸುವ ಜಲರಾಶಿ. ದಿವಸ್ಪತಿಯ ಬೆಳಕನ್ನು ನಮ್ಮೆಡೆಗೆ ಅಭಿಷೇಕ ಮಾಡುವ ಶಶಿಯ ಬೆಳದಿಂಗಳಲ್ಲಿ, ದಾರಿಯುದ್ದಕ್ಕೂ ಮೆತ್ತನೆಯ, ಸೊಂಪಾಗಿ…

ಹೊಸ ಸೇರ್ಪಡೆ