ಉಡುಪಿ: ನಾಲ್ಕು  ಮಂಗಗಳ ಶವ ಪತ್ತೆ

Team Udayavani, Mar 6, 2019, 1:00 AM IST

ಉಡುಪಿ: ರವಿವಾರ ಉಡುಪಿ ಜಿಲ್ಲೆಯ ಆವರ್ಸೆಯ ಅಂಡಾರು, ಸೋಮವಾರ ಬ್ರಹ್ಮಾವರದ ಅಗ್ರಹಾರ ಚಾಂತಾರು, ಪಳ್ಳಿಯ ಚಿತ್ರಬೈಲ್‌ ಹಾಗೂ ಮಂಗಳವಾರ ಅಜೆಕಾರಿನ ಕೈಕಂಬದಲ್ಲಿ ತಲಾ ಒಂದೊಂದು ಮಂಗಗಳ ಶವಗಳು ಪತ್ತೆಯಾಗಿವೆ. 

ಜಿಲ್ಲೆಯಲ್ಲಿ ಮನುಷ್ಯರಲ್ಲಿ ಯಾರಲ್ಲಿಯೂ ಇದುವರೆಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

https://beta.udayavani.com/district-news/udupi-news/udupi-glass-damage-of-cars

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ