ರಾಯಭಾರ ಕಚೇರಿಗೆ ಬೀಗ 

Team Udayavani, Mar 5, 2019, 1:00 AM IST

ಜೆರುಸಲೇಂ: ಅಮೆರಿಕವು ತನ್ನ ಜೆರುಸಲೇಂ ರಾಯಭಾರ ಕಚೇರಿಯನ್ನು ಅಧಿಕೃತವಾಗಿ ಮುಚ್ಚಿದೆ. ಕಳೆದ ವರ್ಷ ಜೆರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿಯನ್ನಾಗಿ ಅಮೆರಿಕ ಪರಿಗಣಿಸಿತ್ತು. ಅಲ್ಲದೆ, ಜೆರುಸಲೇಂ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಿತ್ತು. ಇದೀಗ ಈ ಯೋಜನೆ ಕಾರ್ಯಗತಗೊಂಡಿದ್ದು, ಜೆರುಸಲೇಂನಲ್ಲಿರುವ ಕಚೇರಿಯನ್ನು ಕೇವಲ ಕೇಂದ್ರ ರಾಯಭಾರ ಕಚೇರಿಯ ಒಂದು ಅಂಗವೆಂದು ಪರಿಗಣಿಸಲಾಗಿದೆ. ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಕದನದಲ್ಲಿ ಅಮೆರಿಕದ ಈ ನಿಲುವು ಪ್ಯಾಲೆಸ್ತೀನಿಯರಲ್ಲಿ ಆಕ್ರೋಶ ಮೂಡಿಸಿದೆ.

https://beta.udayavani.com/news-section/world-news/discovery-of-aids-elimination-way

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ