ಕಂಗೊಳಿಸಿದ “ಕೆಂಪನೆಯ ಶಶಿ’: ಚಂದ್ರಗ್ರಹಣದ ಫೋಟೋ ಗ್ಯಾಲರಿ

19

ಶುಕ್ರವಾರ ರಾತ್ರಿ ಸಂಭವಿಸಿದ ಈ ಶತಮಾನದ ಅತಿ ಸುದೀರ್ಘ‌ ಖಗ್ರಾಸ ಚಂದ್ರಗ್ರಹಣವನ್ನು ಖಗೋಳಶಾಸ್ತ್ರಜ್ಞರು ಮತ್ತು ಜನತೆ ಬಾನಂಗಳದಲ್ಲಿ ನಡೆಯುವ ಶತಮಾನದ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಮಧ್ಯರಾತ್ರಿ 1:40ರ ಸುಮಾರಿಗೆ ಚಂದ್ರ ಕೆಂಪು ಬಣ್ಣಕ್ಕೆ ತಿರುಗಿತ್ತು. ಚಂದ್ರಗ್ರಹಣದ ವಿವಿಧ ರೀತಿಯ ಫೋಟೋ ಗ್ಯಾಲರಿ ನಿಮಗಾಗಿ…

ಹೊಸ ಸೇರ್ಪಡೆ