ಬಿಸಿಲಿನ ಬೇಸಗೆಯಲ್ಲಿ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹುಲಿರಾಯ: ಫೋಟೋ ಗ್ಯಾಲರಿ

5

ನಾಗರಹೊಳೆಯ ದಮ್ಮನಕಟ್ಟೆ ಟೈಗರ್‌ ಟ್ಯಾಂಕ್‌ ಬಳಿ ಎಪ್ರಿಲ್‌ 31 ರ ಮಧ್ಯಾಹ್ನ ಬಿಸಿಲಿನ ಬೇಗೆಯಿಂದ ಪಾರಾಗಲು ಹುಲಿಯೊಂದು ಓಡೋಡಿ ಬಂದು ಅಲ್ಲೇ ಪಕ್ಕದಲ್ಲಿದ್ದ ನೀರಿನ ಗುಂಡಿಗೆ ಬಿದ್ದು ಸ್ನಾನ ಮಾಡಿ ಎದ್ದು ಹೋಗುತ್ತಿರುವ ಕ್ಷಣ ಕ್ಯಾಮರಾ ಕಣ್ಣಲ್ಲಿ ಸೆರೆ ಸಿಕ್ಕಿದ್ದು ಹೀಗೆ.

ಹೊಸ ಸೇರ್ಪಡೆ