ಪ್ರಿಯಾಂಕ ಭರ್ಜರಿ ರೋಡ್ ಶೋ ; ‘ಗುಲಾಬಿ ಎಸಳು’ ಚೆಲ್ಲಿ ಸ್ವಾಗತ

16

‘ಬನ್ನಿ ಹೊಸ ಭವಿಷ್ಯ ನಿರ್ಮಿಸೋಣ. ಹೊಸ ರಾಜಕೀಯ ಮಾಡೋಣ…’ ಎಂಬ ಸಂದೇಶವನ್ನು ‘ಕೈ’ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ನೀಡುವ ಮೂಲಕ ಪ್ರಿಯಾಂಕ ವಾದ್ರಾ ಅವರು ಉತ್ತರಪ್ರದೇಶದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಪಕ್ಷಕ್ಕೆ ಬಲ ತುಂಬುವ ಪ್ರಯತ್ನ ಮಾಡಿದರು.

ಹೊಸ ಸೇರ್ಪಡೆ