33 ನೇ ಬರ್ತ್‌ ಡೇ ; ರಾಕಿ ಭಾಯ್‌ ಫೋಟೋ ಗ್ಯಾಲರಿ ನಿಮಗಾಗಿ

8

ಕೆಜಿಎಫ್ 200 ಕೋಟಿ ಕಲೆಕ್ಷನ್‌ ಮಾಡಿ ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಸಂದರ್ಭ ರಾಕಿಂಗ್‌ ಸ್ಟಾರ್‌ 33 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು ಜನ್ಮದಿನದ ಸಂಭ್ರಮವನ್ನು ಈ ಬಾರಿ ಆಚರಿಸುತ್ತಿಲ್ಲ.

ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರು ನಿಧನರಾಗಿರುವ ಹಿನ್ನಲೆಯಲ್ಲಿ ನನ್ನ ಹುಟ್ಟು ಹಬ್ಬವನ್ನು ಆಚರಿಸಲು ಇಷ್ಟವಿಲ್ಲ . ಯಾರೂ ಅನ್ಯತಾ ಭಾವಿಸಬೇಡಿ. ಆದಷ್ಟು ಬೇಗ ನಿಮ್ಮ ಊರುಗಳಿಗೆ ಯಶೋ ಯಾತ್ರೆ ಮಾಡಿ ಅಭಿಮಾನಿಗಳನ್ನು ಕಾಣುತ್ತೇನೆ.ಅಲ್ಲಿಯವರೆಗೆ ತಾಳ್ಮೆಯಿಂದಿರಿ ಎಂದು ಯಶ್‌ ವಿಡಿಯೋ ಮೂಲಕ ಮನವಿ ಮಾಡಿದ್ದರು.

ಹೊಸ ಸೇರ್ಪಡೆ