ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

  • ಪೋಸ್ಟ್ ಆಫೀಸ್ ಉಳಿತಾಯ ಖಾತೆ, ಠೇವಣಿ ನಿಯಮಗಳ ಬಗ್ಗೆ ತಿಳಿದುಕೊಳ್ಳಿ

    ಎಲ್ಲ ವಯೋವರ್ಗದ ಜನರಿಗೆ ತಮ್ಮ ಕಷ್ಟದ ಸಂಪಾದನೆಯ ಸ್ವಲ್ಪಾಂಶವನ್ನು ಉಳಿಸಿ ಅದನ್ನು ಲಾಭದಾಯಕವಾಗಿ, ಸುಭದ್ರ ಮತ್ತು ನಿಶ್ಚಿಂತೆಯಿಂದ ತೊಡಗಿಸಬೇಕು ಎನ್ನುವ ಅಪೇಕ್ಷೆ ಇರುವುದು ಸಹಜ. ಅಂತೆಯೇ ಅವರಿಗೆ ಅಂಚೆ ಇಲಾಖೆಯ ಉಳಿತಾಯ ಮತ್ತು ಹೂಡಿಕೆ ಯೋಜನೆಗಳು ಅತ್ಯಂತ ಪ್ರಶಸ್ತ ಎನ್ನುವುದು…

  • ಮೂಲಿಕೆಗಳ ರಾಣಿ ತುಳಸಿ..ಔಷಧೀಯ ಗುಣ ತಿಳಿದುಕೊಳ್ಳಿ

    ಹಿಂದಿನ ಕಾಲದಲ್ಲಿ ನಮ್ಮ ಮನೆಯ ಹಿತ್ತಲಿನಲ್ಲಿಯೇ ತರಕಾರಿ ಹಣ್ಣು ಹಂಪಲುಗಳ ಜೊತೆಗೆ ಔಷಥೀಯ ಸಸ್ಯಗಳನ್ನು ಕೂಡ ಹಿರಿಯರು ಬೆಳೆಯುತ್ತಿದ್ದರು ಇದರಿಂದ ಮನೆಯ ಔಷಧೋಪಾಚಾರದ ಸಮಸ್ಯೆಯೂ ಬಗೆ ಹರಿಯುತ್ತಿತ್ತು ಜೊತೆಗೆ ಮನೆಗೂ ಕೀಟಗಳಿಂದ ಸಂರಕ್ಷಣೆ ದೊರೆಯುತ್ತದೆ. ಇಂತಹ ಪ್ರಮುಖ ಮೂಲಿಕೆ…

  • ಉಡುಪಿ ಮೂಲದ ವಾಮನಮೂರ್ತಿ, ಖ್ಯಾತಹಾಸ್ಯ ನಟ ವಾದಿರಾಜ ಬಗ್ಗೆ ಗೊತ್ತಾ?

    ಕನ್ನಡ ಚಿತ್ರರಂಗದಲ್ಲಿ 1960, 70, 80ರ ದಶಕದಲ್ಲಿ ಹಾಸ್ಯ ದಿಗ್ಗಜರ ದಂಡೇ ಇದ್ದಿತ್ತು. ಅದರಲ್ಲಿ ನರಸಿಂಹರಾಜು, ಬಾಲಕೃಷ್ಣ, ದಿನೇಶ್, ಮುಸುರಿ ಕೃಷ್ಣಮೂರ್ತಿ, ಧೀರೇಂದ್ರ ಗೋಪಾಲ್, ದ್ವಾರಕೀಶ್, ಉಮೇಶ್ ಸೇರಿದಂತೆ ಹಲವು ಅದ್ಭುತ ಹಾಸ್ಯ ನಟರು ಸೇರಿದ್ದಾರೆ. ಕನ್ನಡ ಚಿತ್ರರಂಗದ…

  • ಸುಂದರಿ ಸಂಧ್ಯಾ “ತುಪ್ಪದ” ರೂಪದಲ್ಲಿ ಅಗ್ನಿಗೆ ಆಹುತಿಯಾಗಿದ್ದೇಕೆ?

    ಸೃಷ್ಟಿಯ ಆದಿಕಾಲದಲ್ಲಿ ಚತುರ್ಮುಖ ಬ್ರಹ್ಮದೇವರು ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತಾ, ಮನೋಸಂಕಲ್ಪಮಾತ್ರದಿಂದಲೇ  ಓರ್ವ ಕನ್ಯೆಯನ್ನು ಸೃಷ್ಟಿಸಿದರು. ಅವಳು ಮೈದಾಳಿ ಅವರೆದುರಿಗೆ ನಿಂತಳು. ಅವಳು ತಪಸ್ಸುಮಾಡಿ ಶ್ರೀಹರಿಯನ್ನು ಒಲಿಸಿಕೊಳ್ಳಲು ಕಾತುರಳಾಗಿದ್ದಳು.  ಬ್ರಹ್ಮದೇವರು ಗಾಢವಾದ ಧ್ಯಾನದಲ್ಲಿರುವಾಗ(ಸಂ-ಧ್ಯಾನದಲ್ಲಿ) ಸೃಷ್ಠಿಯಾದ ತಮ್ಮ ಮಾನಸ ಪುತ್ರಿಗೆ ಸಂಧ್ಯಾ ಎಂದು…

  • ಹೂಡಿಕೆಯಲ್ಲಿ ರಿಸ್ಕ್ ಫ್ಯಾಕ್ಟರ್‌ ಎಂದರೆ ಏನರ್ಥ ? ಅಸಲಿಗೇ ಸಂಚಕಾರ ?

    ಹೂಡಿಕೆಯಲ್ಲಿ ರಿಸ್ಕ್ ಫ್ಯಾಕ್ಟರ್‌ ಎಂದರೆ ನಮ್ಮ ಅಸಲು ಮೊತ್ತವನ್ನೇ ನಾವು ಕಳೆದುಕೊಳ್ಳುವ ಭೀತಿ ಅಲ್ಲದೆ ಬೇರೇನೂ ಅಲ್ಲ ಎಂದು ಹಲವರು ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಇದು ನಿಜವೇ ಎಂಬ ಪ್ರಶ್ನೆ ಸಾಮಾನ್ಯ ಹೂಡಿಕೆದಾರರನ್ನು ಕಾಡುವುದು ಸಹಜವೇ ! ನಮ್ಮ ವಯಸ್ಸಿಗೂ…

  • ಯಕ್ಷರಂಗದ ಏಳಿಗೆಗೆ ಹವ್ಯಾಸಿಗಳ ಗಣನೀಯ ಕೊಡುಗೆ 

    ಯಕ್ಷಗಾನರಂಗ ತೆಂಕುತಿಟ್ಟು ಮತ್ತು ಬಡಗುತಿಟ್ಟಿನಲ್ಲಿ ಇಂದು 50 ಕ್ಕೂ ಹೆಚ್ಚು ವೃತ್ತಿ ಮೇಳಗಳು ತಿರುಗಾಟ ಮಾಡುತ್ತಿರುವುದು ಕಲಾಲೋಕ ಬೆಳದ ಬಗೆಯನ್ನು ಸಾರಿ ಹೇಳುತ್ತಿದೆ. ವೃತ್ತಿ ಮೇಳಗಳಲ್ಲಿ ನೂರಾರು ಹಿರಿಯ ,ಕಿರಿಯ ಕಲಾವಿದರು ಕಲಾಲೋಕವನ್ನು ಬೆಳಗುತ್ತಿರುವ ಹಾಗೆಯೇ ಶ್ರೇಷ್ಠ ಜಾನಪದ…

  • ಮೊತ್ತ ಮೊದಲ ಸೆಕ್ಸ್ ಬಾಂಬ್;ಚಿನ್ನದ ಬಣ್ಣದ ಕೂದಲೇ ಸಾವಿಗೆ ಕಾರಣವಾಯ್ತು

    ಕನ್ನಡ ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ, ಡಿಸ್ಕೋ ಶಾಂತಿ ಆ ಕಾಲಕ್ಕೆ ಐಟಂ ಸಾಂಗ್, ಕ್ಯಾಬರೆ ಡ್ಯಾನ್ಸರ್ ಗಳಾಗಿ ಹೆಸರಾಗಿದ್ದಂತೆ. ಬಾಲಿವುಡ್ ನಲ್ಲಿ ಇದರ ಇತಿಹಾಸ ತುಂಬಾ ದೊಡ್ಡದು. ಮರ್ಲಿನ್ ಮನ್ರೋ ಚಿರಪರಿಚಿತವಾದ ಹೆಸರು. ಆದರೆ ಮನ್ರೋಕ್ಕಿಂತಲೂ ಮುನ್ನವೇ ಜೀನ್…

  • ಹೂಡಿಕೆ ನಮೂನೆ ಮತ್ತು ನಮ್ಮ ವಯಸ್ಸಿಗೆ ಇರುವ ನಂಟೇನು ಗೊತ್ತಾ ?

    ಉತ್ತಮ ಹೂಡಿಕೆಗಾಗಿ ಉಳಿತಾಯದ ಹಣವನ್ನು ಆಕರ್ಷಕ ಮಾಧ್ಯಮಗಳಲ್ಲಿ ತೊಡಗಿಸುವುದನ್ನು ಎಲ್ಲರೂ ಅಪೇಕ್ಷಿಸುತ್ತಾರೆ. ಆದರೆ ಹೂಡಿಕೆ ವಿಧಾನಕ್ಕೂ ನಮ್ಮ ವಯಸ್ಸಿಗೂ ನೇರವಾದ ಸಂಬಂಧ ಇರಬೇಕು ಎಂದು ಹೂಡಿಕೆ ಪರಿಣತರು ಹೇಳುತ್ತಾರೆ. ಹೂಡಿಕೆಗೆ ತೊಡಗುವ ಮೊದಲು ಅದೇನೆಂಬುದನ್ನು ನಾವು  ತಿಳಿದಿರುವುದು ಅಗತ್ಯ. …

  • ಮಹಿಳೆಯಷ್ಟೇ ಅಲ್ಲ,ಪುರುಷರಿಗೂ ಸೌಂದರ್ಯ ಪ್ರಜ್ಞೆ ಬೇಕು..ಇಲ್ಲಿದೆ Tips

    ಸೌಂದರ್ಯ ಪ್ರಜ್ಞೆ  ಮಹಿಳೆಯರಲ್ಲಿ  ಹೆಚ್ಚಿದ್ದರೂ ಪುರುಷರೂ ಸೌಂದರ್ಯ ಪ್ರಜ್ಞೆ  ಹೊಂದಿರಬೇಕು. ಸ್ತ್ರೀಯರಿಗೆ ಸೌಂದರ್ಯವರ್ಧಕ,  ಸೌಂದರ್ಯ ರಕ್ಷಕ ಸಲಹೆಗಳು ಇರುವಂತೆಯೇ ಪುರುಷರಿಗಾಗಿಯೇ ಇಲ್ಲಿ ಕೆಲವೊಂದು ಸೌಂದರ್ಯವರ್ಧಕ ಹಾಗೂ ಸೌಂದರ್ಯ ಪೋಷಕ ಸಲಹೆಗಳನ್ನು ನೀಡಲಾಗಿದೆ. ಮೊಡವೆ ಮತ್ತು ಕಲೆ: ಮಹಿಳೆಯರಷ್ಟೇ ಅಲ್ಲ…

  • ಕಷ್ಟದ ಕುಲುಮೆಯಲ್ಲಿ ಬೆಂದು ಗೆದ್ದ ಚಾಲೆಂಜಿಂಗ್ STAR ತೆರೆಹಿಂದಿನ ಕಥೆ

    ಚಿತ್ರರಂಗದಲ್ಲಿ ನೆಲೆಯೂರುವುದು ಸುಲಭದ ಮಾತಲ್ಲ. ಬಣ್ಣದ ಬದುಕಿನ ಹಾದಿ ಸುಖದ ಸುಪ್ಪತ್ತಿಗೆಯಲ್ಲ ಎಂಬುದಕ್ಕೆ ಹಲವಾರು ನಟ, ನಟಿಯರ ಬದುಕಿನ ನಿರ್ದಶನಗಳು ನಮ್ಮ ಕಣ್ಣ ಮುಂದಿದೆ. ಕನ್ನಡ ಚಿತ್ರರಂಗ ಕೂಡಾ ಅದಕ್ಕೆ ಹೊರತಾಗಿಲ್ಲ. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲಿ…

  • YouTubeಗೆ ಹದಿಹರೆಯ ; ಇಲ್ಲಿದೆ ಕೆಲ ಕುತೂಹಲಕರ ಮಾಹಿತಿ

    ಇಂಟರ್ನೆಟ್ ಜಮಾನದಲ್ಲಿ ಯೂ-ಟ್ಯೂಬ್ ಹೆಸರನ್ನು ಕೇಳದವರು ಯಾರಿದ್ದಾರೆ ಹೇಳಿ. ಈಗೀಗಂತೂ ಚಲನಚಿತ್ರಗಳ ಟೀಸರ್ ಟ್ರೈಲರ್ ಗಳೂ ಸಹ ಭರ್ಜರಿಯಾಗಿ ಯೂ-ಟ್ಯೂಬ್ ನಲ್ಲಿ ರಿಲೀಸ್ ಆಗಲು ಪ್ರಾರಂಭವಾದ ಮೇಲಂತೂ ನಮ್ಮಲ್ಲಿ ಯೂ-ಟ್ಯೂಬ್ ಅನ್ನುವುದು ಟಿ.ವಿ.ಗೆ ಪರ್ಯಾಯವಾಗಿ ತನ್ನ ಸ್ಥಾನವನ್ನು ನೆಟ್…

  • ಶಿವರಾತ್ರಿ ಮಹಿಮೆ! ಬೇಟೆಗಾಗಿ ಜಾಗರಣೆ ಮಾಡಿದ ಬೇಡನಿಗೆ ಒಲಿದ ಶಿವ

    ಹಿಂದೆ ಶಬರೀ ನದಿ ತೀರದಲ್ಲಿನ ಅರಣ್ಯದಲ್ಲಿ ಕುಲೀನನಾದ ವ್ಯಾಧನು ತನ್ನ ಹೆಂಡತಿ, ಮಕ್ಕಳೊಂದಿಗೆ ವಾಸಮಾಡುತ್ತಿದ್ದನು. ಆತ ಬೇಟೆಯ ಹೊರತು ಬೇರೇನೂ ಆಲೋಚಿಸುತ್ತಿರಲಿಲ್ಲ. ಬೇಟೆಗೆ ಹೋಗುವುದು, ಪ್ರಾಣಿಗಳನ್ನು ಕೊಲ್ಲುವುದು, ಅವುಗಳನ್ನು ಸುಟ್ಟು ತಾನೂ ತಿಂದು, ತನ್ನ ಹೆಂಡತಿ – ಮಕ್ಕಳಿಗೂ…

  • ಆನ್ ಲೈನ್ ನಲ್ಲಿ ಚಿನ್ನ ಖರೀದಿ, ಮಾರಾಟದ ಖಾತೆ ತೆರೆಯೋದು ಹೇಗೆ?

    ಚಿನ್ನದ ಮೇಲಿನ ಹೂಡಿಕೆಗೆ  ಗೋಲ್ಡ್ ಇಟಿಎಫ್ ಅತ್ಯಂತ ಪ್ರಶಸ್ತ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಗೋಲ್ಡ್ ಇಟಿಎಫ್ ಸ್ಕೀಮುಗಳಲ್ಲಿ  ಟಾಪ್ ಸ್ಕೀಮುಗಳು ಯಾವುವು ಎಂಬುದನ್ನು ನಾವು ತಿಳಿದಿರುವುದು ಒಳ್ಳೆಯದು. ಈಕ್ವಿಟಿ ಶೇರು, ಮ್ಯೂಚುವಲ್ ಫಂಡ್, ಬ್ಯಾಂಕ್ ಡೆಪಾಸಿಟ್ ಗಳನ್ನು…

  • ಈಗ ಭಾರತೀಯ ಚಿತ್ರರಂಗದಲ್ಲಿ ಭರ್ಜರಿ “ಬಯೋಪಿಕ್’ ಸಿನಿಮಾ ಭರಾಟೆ

    ಭಾರತೀಯ ಚಿತ್ರರಂಗದಲ್ಲಿ ಈಗ ಬರೀ ಬಯೋಪಿಕ್‍ಗಳದ್ದೇ ಭರಾಟೆ. ಕೆಲವು ವರ್ಷಗಳ ಹಿಂದೆ ಮಿಲ್ಕಾಸಿಂಗ್ ಅವರ ಜೀವನವನ್ನು ಆಧರಿಸಿದ “ಭಾಗ್ ಮಿಲ್ಕಾ ಭಾಗ್’, “ಡರ್ಟಿ ಪಿಕ್ಚರ್’ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ಬಯೋಪಿಕ್‍ಗಳ ಸರಮಾಲೆ ಶುರುವಾಗಿದೆ. ಈ ವರ್ಷವೇ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ…

  • ಭಿಕ್ಷೆ ಬೇಡು ಎಂದು ಮನೆಯಿಂದ ಹೊರಬಿದ್ದ ಹುಡುಗಿ ಫೇಮಸ್ ನಟಿಯಾದಳು!

    ಬೆಳ್ಳಿಪರದೆ ಮೇಲೆ ನಟಿಸುವ ನಟ, ನಟಿಯರ ಅಭಿನಯ, ಹಾಸ್ಯ, ನಗು ಎಲ್ಲವೂ ಪ್ರೇಕ್ಷಕರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಅದರಲ್ಲೂ ಮೋಹಕ, ಮಾದಕ ನಟಿ ಎನ್ನಿಸಿಕೊಂಡಿದ್ದ ಖುಷ್ಬೂ ನಗುವನ್ನು, ವೈಯ್ಯಾರದ ನಟನೆಯನ್ನು ಮರೆಯಲು ಸಾಧ್ಯವೇ? ಆದರೆ ಅಂತಹ ನಗುವಿನ ಹಿಂದೆ…

  • ಮಹರ್ಷಿಗೌತಮರ ಶಾಪ; ಟಗರಿನ ವೃಷಣಕ್ಕೂ,ಇಂದ್ರನಿಗೂ ಏನು ಸಂಬಂಧ!

    ಮಿಥಿಲೆಯ ಉಪವನದಲ್ಲಿ ಒಂದು  ಹಳೆಯ ಆಶ್ರಮವಿತ್ತು. ಹಿಂದಿನ ಕಾಲದಲ್ಲಿ ಈ ಸ್ಥಾನವು ಮಹಾತ್ಮರಾದ ಗೌತಮರ ಆಶ್ರಮವಾಗಿತ್ತು. ಆಗ ಆ ಆಶ್ರಮವು ದಿವ್ಯವಾಗಿ ಕಂಡುಬರುತ್ತಿತ್ತು. ಹಿಂದೆ ಮಹರ್ಷಿ ಗೌತಮರು ತನ್ನ ಪತಿವ್ರತೆಯಾದ ಪತ್ನಿ ಅಹಲ್ಯೆಯೊಂದಿಗೆ ಅದೇ ಆಶ್ರಮದಲ್ಲೆ ವಾಸಿಸುತ್ತಿದ್ದರು. ಅವರು…

  • ನಮ್ಮ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ಗೆ ಚಿನ್ನ: ಗೋಲ್ಡ್‌ ಇಟಿಎಫ್ ಸೂಕ್ತ

    ಚಿನ್ನವನ್ನು ನಮ್ಮ ಹೂಡಿಕೆ ಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ಗೋಲ್ಡ್‌ ಇಟಿಎಫ್ ಒಂದು ಉತ್ತಮ ಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಮುಖ್ಯ ಕಾರಣ ಚಿನ್ನದ ಆನ್‌ಲೈನ್‌ ಖರೀದಿ ಸೌಕರ್ಯ, ಶಿಸ್ತುಬದ್ಧ ಕಂತುಕಂತಿನ ಹೂಡಿಕೆಗಿರುವ ಅವಕಾಶ, ಸುಲಭ ನಗದೀಕರಣಕ್ಕೆ ಇರುವ ಅವಕಾಶ…

  • ಬೇಬಿಸ್ ಡೇ ಔಟ್…ಮುದ್ದು ಮುಖದ “ಸ್ಟಾರ್ ಬೇಬಿ’ ಜೀವನ ಈಗ ನಿಗೂಢ!

    1990ರ ದಶಕದಲ್ಲಿ ತೆರೆಕಂಡಿದ್ದ ಈ ಸಿನಿಮಾವನ್ನು ನೋಡದವರ ಸಂಖ್ಯೆ ವಿರಳವಾಗಿರಬಹುದು. ಮಕ್ಕಳ ಜೊತೆಗೆ ಪೋಷಕರು ಕೂಡಾ ಸಿನಿಮಾ ವೀಕ್ಷಿಸಿ ನಕ್ಕು ಹಗುರಾಗಿದ್ದಂತು ಸುಳ್ಳಲ್ಲ. ಪ್ಯಾಟ್ರಿಕ್ ರೀಡ್ ಜಾನ್ಸನ್ ನಿರ್ದೇಶನದ 99 ನಿಮಿಷಗಳ “ಬೇಬಿಸ್ ಡೇ ಔಟ್” ಸಿನಿಮಾ ಎಷ್ಟು…

  • ಶಿಕ್ಷಕಿಯೊಬ್ಬರ ವಿಜ್ಞಾಪನೆ!: ‘ನನ್ನ ಶಾಲೆಗೊಂದು ಪುಸ್ತಕ ಕೊಡುವಿರಾ?’

    ಸರಕಾರಿ ಶಾಲೆ ಕಾಲೇಜುಗಳೆಂದರೆ ಎಲ್ಲರಿಗೂ ಅಸಡ್ಡೆ. ಹೆತ್ತವರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಸೇರಿಸುವ ಬಯಕೆಯಾದರೆ, ನಮ್ಮನ್ನಾಳುವವರಿಗೆ ಸಾಧ್ಯವಾದಷ್ಟು ಸರಕಾರಿ ಶಾಲೆಗಳನ್ನು ಮುಚ್ಚಿ ಆ ಮೂಲಕ ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ಬೆಂಬಲ ನೀಡುವ ಮನಸ್ಥಿತಿ. ಇಂತಹ ಸ್ಥಿತಿಯಲ್ಲಿರುವ…

  • ಇಂದ್ರನ ಮೋಸ ; ಆಕಾಶದಲ್ಲಿ ವಿಖ್ಯಾತರಾದ ಏಳು ವಾತಸ್ಕಂಧರ ಜನನ!

    ಸಮುದ್ರ ಮಂಥನದ ನಂತರ ನಡೆದ ದೇವಾಸುರ ಸಂಗ್ರಾಮದಲ್ಲಿ ಅದಿತಿಯ ಪುತ್ರರಾದ ದೇವತೆಗಳಿಂದ ದಿತಿಯ ಪುತ್ರರಾದ ದಾನವರೆಲ್ಲರೂ ಮೃತರಾಗುತ್ತಾರೆ. ಯುದ್ಧದಲ್ಲಿ ಹತರಾದ ತನ್ನ ಪುತ್ರರನ್ನು ನೋಡಿ ದುಃಖಿತಳಾದ ದಿತಿಯು ಬಹಳ ಕೋಪೋದ್ರೇಕದಿಂದ ತನ್ನ ಪತಿ ಮರೀಚಿ ನಂದನ ಕಶ್ಯಪರ ಬಳಿಗೆ…

  • ಅಭೌತಿಕ ರೂಪದಲ್ಲಿ ಚಿನ್ನ ಖರೀದಿ,ಕಳ್ಳರ ಕಾಟವೂ ಇಲ್ಲ;ಟ್ರೇಡಿಂಗ್ ಸುಲಭ

    ಗೋಲ್ಡ್ ಇಟಿಎಫ್ ಸ್ಕೀಮಿನಡಿ ಚಿನ್ನವನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಅಭೌತಿಕ ರೂಪದಲ್ಲಿ ಖರೀದಿಸಲಾಗುವುದರಿಂದ ಅತ್ಯಂತ ಕಡಿಮೆ ಪ್ರಮಾಣದ ಚಿನ್ನವನ್ನು, ಶುದ್ಧತೆ – ತೂಕಕ್ಕೆ ಮೋಸವಿಲ್ಲದೆ ಅತ್ಯಂತ ಪಾರದರ್ಶಕ ವಹಿವಾಟಿನ ಮೂಲಕ ಕೊಳ್ಳಬಹುದಾಗಿದೆ.  ಚಿನ್ನವನ್ನು ಆನ್‌ಲೈನ್‌ ನಲ್ಲಿ  ಅಭೌತಿಕ ರೂಪದಲ್ಲಿ…

  • ಸಿಂಪಲ್ ಆಗಿ ರುಚಿಯಾದ ವೆಜಿಟೇಬಲ್‌ ಕಟ್ಲೆಟ್‌ ಮಾಡಿ!

    ಕಟ್ಲೆಟ್‌ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ! ಕಟ್ಲೆಟ್‌ ಎಲ್ಲರ ಬಾಯಲ್ಲೂ ನೀರೂರಿಸುವಂತಹ ತಿನಿಸು.ಟೀ-ಕಾಫಿ ಜೊತೆ ಏನಾದರೂ ಬಿಸಿ ಬಿಸಿಯಾದ ತಿಂಡಿಯಿದ್ದರೆ ಅದರ ಮಜವೇ ಬೇರೆ. ಆದರೆ ನಿಮಗೆ ಮನೆಯಲ್ಲಿ ಸುಲಭ ರೀತಿಯಲ್ಲಿ ವೆಜಿಟೇಬಲ್‌ ಕಟ್ಲೆಟ್‌ ತಯಾರಿಸುವ…

  • ಯಶ್ ಚೋಪ್ರಾ ಎಂಬ Star ಡೈರೆಕ್ಟರ್; ಹಲವು ನಟರ ಅದೃಷ್ಟ ಬದಲಾಗಿತ್ತು!

    1980ರ ದಶಕದಲ್ಲಿ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾ ಅಮಿತಾಬ್, ರೇಖಾ ಜೋಡಿಯ ಸಿಲ್ಸಿಲಾ, ಶಾರುಖ್, ಐಶ್ವರ್ಯ ರೈ ನಟನೆಯ ಮೊಹಬ್ಬತೆ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಸೇರಿದಂತೆ ಹಲವಾರು ಸಿನಿಮಾಗಳು ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ…

  • ವಾಯುದೇವನ ಕೋಪಕ್ಕೆ ನೂರು ಸುಂದರಿಯರು ಕುಬ್ಜರಾಗಿದ್ದೇಕೆ ಗೊತ್ತಾ?

    ಹಿಂದೆ ಬ್ರಹ್ಮದೇವರ ಪುತ್ರನಾದ ಕುಶನೆಂಬ ಮಹಾತಪಸ್ವಿಯಾದ ಪ್ರಸಿದ್ಧ ರಾಜನೊಬ್ಬನಿದ್ದನು. ಅವನು ವ್ರತನಿಷ್ಠನೂ, ಧರ್ಮಜ್ಞನೂ ಆಗಿದ್ದನು. ಧರ್ಮಾತ್ಮರನ್ನೂ,ಮಹಾತ್ಮರನ್ನೂ ಸದಾ ಆಧರಿಸುತ್ತಾ ಸತ್ಕರಿಸುತ್ತಿದ್ದನು. ಸತ್ಕುಲ ಪ್ರಸೂತೆಯಾದ ವಿದರ್ಭ ರಾಜಕುಮಾರಿ ವೈದರ್ಭಿ ಎಂಬ ಭಾರ್ಯೆಯಲ್ಲಿ ಮಹಾತ್ಮನಾದ ನರೇಶನು ತನಗೆ ಅನುರೂಪರಾದ ಕುಶಾಂಬ, ಕುಶಾನಾಭ,…

  • GOLD ETF ಅತ್ಯಂತ ಪ್ರಶಸ್ತ, ಆದರೆ ಗೋಲ್ಡ್‌ ಇಟಿಎಫ್ ಎಂದರೇನು ?

    ಚಿನ್ನವನ್ನು ಭೌತಿಕವಾಗಿ ಖರೀದಿಸುವಲ್ಲಿನ ಸಮಸ್ಯೆ, ಸವಾಲುಗಳನ್ನು ನಿವಾರಿಸಲು  ಗೋಲ್ಡ್‌ ಇಟಿಎಫ್ ನಲ್ಲಿ ಚಿನ್ನವನ್ನು  ಖರೀದಿಸುವುದು ಹೆಚ್ಚು ಅನುಕೂಲಕರ. ಹಾಗಿದ್ದರೆ ಗೋಲ್ಡ್‌  ಇಟಿಎಫ್ ಎಂದರೇನು ? ಹೂಡಿಕೆಯಾಗಿ ಚಿನ್ನದ ಸಾಧ್ಯತೆಗಳನ್ನು ಚರ್ಚಿಸುವ ಈ ಸರಣಿ ಸಾಗುತ್ತಿರುವಂತೆಯೇ ಚಿನ್ನದ ಬೆಲೆ ಒಂದೇ…

ಹೊಸ ಸೇರ್ಪಡೆ